ಪ್ರಜ್ಞಾವಂತ ನಾಗರಿಕನ ಕರ್ತೃತ್ವಕ್ಕೆ ಇಸ್ರೇಲ್ ಮಾದರಿ: ಶ್ರೀ ಅಜಿತ್ ಹನುಮಕ್ಕನವರ್

แชร์
ฝัง
  • เผยแพร่เมื่อ 10 พ.ย. 2023
  • 1 ತಿಂಗಳ (ನ. 1 - ಡಿ. 3) ಕನ್ನಡ ಪುಸ್ತಕ ಹಬ್ಬದಲ್ಲಿ
    ನವೆಂಬರ್ 11: ವಿಶೇಷ ಉಪನ್ಯಾಸ - ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು
    ಶ್ರೀ ಅಜಿತ್ ಹನುಮಕ್ಕನವರ್, ಸಂಪಾದಕ, ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿ
    1 month (Nov 1 - Dec 3) Kannada Pustaka Habba
    Nov 11: Special Lecture - Bold lessons taught by little Israel
    Sri Ajith Hanumakkanavar, Editor, Asianet Suvarna News Channel
    rashtrotthana.org/
    / @rashtrotthana
    / rashtrotthanaparishath
    / rashtrotthanaparishat
    / rashtrotthana_p
    #Rashtrotthana #RashtrotthanaParishat #RashtrotthanaParishatBengaluru #RashtrotthanaTH-cam #RashtrotthanaChannel #RashtrotthanaSahitya #Sahitya #KannadaPustakaHabba #KannadaPustakaHabba2023 #Israel #AjithHanumakkanavar

ความคิดเห็น • 348

  • @jayashreehr9492
    @jayashreehr9492 3 วันที่ผ่านมา +4

    ನಿಮ್ಮ ಅನುಭವ ಅದರಲ್ಲೂ ಇಸ್ರೇಲ್ ಯುದ್ಧಭೂಮಿಯಲ್ಲಿ ಕೇಳಿ ಮೈ ಜುಮ್ಮೆಡಿತು ಭಾರತೀಯರಿಗೂ ಈ ದೇಶಪ್ರೇಮದ ಪಾಠಗಳು ಅವಶ್ಯಕತೆ ಇದೆ

  • @Nagaraja_banakara
    @Nagaraja_banakara วันที่ผ่านมา +3

    ಕೇಳುವ ಪ್ರತಿಕ್ಷಣವೂ ರೋಮಾಂಚನ ಭರಿತ ವಾಗಿತ್ತು ನಿಮ್ಮ ಅಭೂತಪೂರ್ವವಾದ ಈ ಮಾಹಿತಿಗೆ ಧನ್ಯವಾದಗಳು ಗುರುವೇ..

  • @ravindranathym8191
    @ravindranathym8191 6 หลายเดือนก่อน +117

    ತುಂಬಾ ಮನ ಮುಟ್ಟುವಂತೆ ವಿವರಣೆ ನೀಡಿದ್ದೀರಾ ಅಜೀತ್ ಅವರೆ. ದೇಶಪ್ರೇಮದ ಬಗ್ಗೆ ನೀಡಿದ ನಿಮ್ಮ ಅನುಭವ ಭಾಷಣ ಪ್ರಶಂಸನೀಯ... ಅಭಿನಂದನೆಗಳು 🙏

    • @lachisiriarmy703
      @lachisiriarmy703 5 หลายเดือนก่อน +4

      😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊

    • @shantappaindi999
      @shantappaindi999 5 หลายเดือนก่อน +2

      Z

    • @appajappar8349
      @appajappar8349 5 หลายเดือนก่อน +1

      ನಮ್ಮ ದೇಶದೊಳಗಿರುವ ದೇಶ ದ್ರೋಹಿಗಳ ಬಗ್ಗೆ ನಮ್ಮ ಕೇಃದ್ರ ಸರಕಾರ ತೀವ್ರ ಎಚ್ಚರಿಕೆ ವಹಿಸಬೇಕಿದೆ.

    • @narayanappagunjur330
      @narayanappagunjur330 2 หลายเดือนก่อน

      😊​@@lachisiriarmy703

    • @edwinanthony4929
      @edwinanthony4929 หลายเดือนก่อน

      ​@@lachisiriarmy703⁶ ki😊😅😅😮😢🎉😂❤ 29:28

  • @kannadasocialmedia.4279
    @kannadasocialmedia.4279 2 หลายเดือนก่อน +36

    ನಾನು ಇಷ್ಟ ಪಡುವ ಮೊಟ್ಟ ಮೊದಲ ದೇಶ ದಮ೯ ಇಸ್ರೇಲ್ & ಯಹೂದಿಗಳು ,ನನ್ನ ಸಹೋದರ ಸಹೋದರಿಯರು ಇಸ್ರೇಲ್ ಯಹೂದಿ ಹುಲಿಗಳು,,,❤

  • @1roof78
    @1roof78 27 วันที่ผ่านมา +5

    You are the very best journalist of Karnataka superb sir

  • @VireshChoudri-gk9yo
    @VireshChoudri-gk9yo 4 วันที่ผ่านมา

    ಅಜಿತ್ ನಿವು ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ರಿ ಆದ್ರೆ ನಮ್ಮ ದೇಶದ ಯಾವುದೇ ನಾಗರಿಕ ಸಮಾಜ ಬದಲಾಗುವುದಿಲ್ಲ

  • @krishnamurthyms3046
    @krishnamurthyms3046 5 หลายเดือนก่อน +30

    🙏🌹🌷💐🪴 ಭಾರತ ದೇಶ ಪ್ರೇಮಿ, ರಾಷ್ಟ್ರ ಭಕ್ತ, ಮಾನವೀಯ, ಶ್ರೇಷ್ಠ ಪತ್ರಕರ್ತ ಶ್ರೀ ಅಜಿತ್ ಹನುಮಕ್ಕನವರ ರವರಿಗೆ ಹೃದಯ ಪೂರ್ವಕ ಧನ್ಯವಾದಗಳು, ಸಪ್ರೇಮ ನಮಸ್ಕಾರಗಳು.ಯುದ್ಧ ಪೀಡಿತ ಇಸ್ರೇಲ್ ದೇಶದ ನಿಮ್ಮ ಭೇಟಿ,ನೀಡಿದ ಆ ದೇಶದವರ ದೇಶ ಪ್ರೇಮ ಮುಂತಾದ ವಿವರಣೆ, ಮುಂತಾದ ವಿವರಗಳನ್ನುನಮ್ಮ ರಾಜಕೀಯ ಪ್ರಭುಗಳು, ಜನತೆಎಲ್ಲರೂ ತಿಳಿದುಕೊಳ್ಳುವಂತೆ, ಮನಮುಟ್ಟುವಂತೆ ತಿಳಿಸಿರುತ್ತೀರಿ.ಧನ್ಯವಾದಗಳು.

  • @srinivasakn4164
    @srinivasakn4164 6 หลายเดือนก่อน +22

    ಅಜಿತ್ ರವರಿಗೆ ಧನ್ಯವಾದಗಳು, ನಿಮ್ಮ ಮಾತು ಕೇಳಿ, ನನಗೆ ಹೇಳಲು ಮಾತಿಲ್ಲ, ಕೇವಲ ಪಾಠ ಕಲಿಯ ಬೇಕೆಂದು ನೀವು ಹೇಳಿದ್ದು ನಿಜ ಅಂತ ನನ್ನ ಭಾವನೆ 🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳👌

    • @indresh2175
      @indresh2175 5 หลายเดือนก่อน

      ಅಜಿತ್ ರವರೇ ಮನ ಕಲಕುವ ಅಧ್ವುತ ಮಾತುಗಾರಿಕೆ ಕಣ್ಣಿಗೆ ಕಟ್ಟಿದಂತಿದೆ ❤

  • @karthiku7741
    @karthiku7741 6 หลายเดือนก่อน +34

    ಮೈ ಮೇಲ್ ಖಬರ್ ಇಟ್ಕೊಂಡ್ ಓಟ್ ಹಾಕಿ 🔥🔥 well said sir ❤

    • @krishnav2488
      @krishnav2488 5 หลายเดือนก่อน

      ವಿಧಾನ ಸಭೆ ಚುನಾವಣೆಯಲ್ಲಿ ಆಸೆಗೆ ವೋಟ್ ಮಾಡಿದ ಹಾಗೇ ಲೋಕಸಭಾ ಚುನಾವಣೆಯಲ್ಲಿ ಮೈ ಮರೆಯಬಾರದು.

  • @MULTI_TALENTED586
    @MULTI_TALENTED586 2 หลายเดือนก่อน +33

    ಅದ್ಬುತ ಭಾಷಣ ನನಗೆ ನಿಮ್ಮ ಭಾಷಣ ಕೇಳುವಾಗ ನಾನು ಈ ಒಂದೂವರೆ ತಾಸು ನಾನು ಇಸ್ರೇಲ್ ಗೆ ಹೋಗಿ ನೋಡುತಿದಿನಿ ಅನಿಸ್ತು ನಾನು ನಿಮ್ಮ ದೊಡ್ಡ್ ಅಭಿಮಾನಿ

  • @user-le3xz1hp6c
    @user-le3xz1hp6c 26 วันที่ผ่านมา +6

    ಇಸ್ರೇಲಿನ ನಿಮ್ಮ ಅನುಭವವನ್ನು ಅದ್ಬುತವಾಗಿ ನಮಗೆ ತಿಳಿಸಿರುವ ನಿಮಗೆ ತುಂಬಾ ಧನ್ಯವಾದಗಳು.

    • @KuberaM-fx8mb
      @KuberaM-fx8mb 23 วันที่ผ่านมา +1

      Sir plz nange hur connect nomber Kodi sir plz

    • @KuberaM-fx8mb
      @KuberaM-fx8mb 23 วันที่ผ่านมา

      I thin ur r loyar nem ge gotirute hur connect nomber plz sir

    • @user-vd6tv7qj2g
      @user-vd6tv7qj2g 2 วันที่ผ่านมา

      😊 was at​@@KuberaM-fx8mb

  • @rajubannur5476
    @rajubannur5476 5 หลายเดือนก่อน +21

    💐🙏 ಸಹೋದರ ಅಜಿತ್, 🚩🚩🚩🚩🚩🚩🔱🔱🕉️🔱🔱 🚩🚩🚩🚩🚩 ಜೈ ವಿಶ್ವ ಗುರು ಭಾರತ 🚩🚩 ಜೈ ಸನಾತನ ಹಿಂದು ಧರ್ಮ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩🔱🕉️🔱🚩🚩 ಜೈ ವಿಶ್ವ ನಾಯಕ ಮೋದಿಜಿ 🦁💐🙏🚩🚩

  • @lakshmananarayanappa6173
    @lakshmananarayanappa6173 6 หลายเดือนก่อน +25

    ಇಜ್ರೇಲ್ ದೇಶದ ರಕ್ಷಣೆ ಕೇಳಬೇಕು ಅದ್ಭುತವಾದ ವಿಷಯ ಬಹಳ ಶೋಚನಿಯ

  • @shankarraojadhav4914
    @shankarraojadhav4914 3 หลายเดือนก่อน +27

    ಉಸಿರು ಇರುವ ವರೆಗೂ ಕಲಿತರೂ ಮುಗಿಯದು ಇಸ್ರೇಲಿನ ಪಾಠ.

  • @sujathaer1746
    @sujathaer1746 5 หลายเดือนก่อน +12

    ಇದನ್ನೇ ಹೇಳುವುದು , ಮೂರ್ತಿ ಚಿಕ್ಕದಾದರು ಕೀರ್ತಿ ದೊಡ್ಡದು ಎಂದು!!

  • @ramanamman1509
    @ramanamman1509 11 วันที่ผ่านมา +2

    Dear Ajit sir, your lecture is really inspiring . May God bless you sir.

  • @shashidharnnyamathi4458
    @shashidharnnyamathi4458 4 หลายเดือนก่อน +10

    ನಮ್ಮ ಪ್ರೀತಿಯ ದೇಶ ಇಸ್ರೇಲ್

  • @krishnav2488
    @krishnav2488 5 หลายเดือนก่อน +15

    ಅಬ್ಬಾ ಒಂದೂ ವರೆ ಗಂಟೆ ಕಳೆದಿದ್ದು ಗೊತ್ತೇ ಆಗಲಿಲ್ಲ .ಎಷ್ಟು ಚೆನ್ನಾಗಿ ಹೇಳಿದ್ದಾರೆ

  • @ocvidyashankara2702
    @ocvidyashankara2702 6 หลายเดือนก่อน +16

    ಅತೀ ಉತ್ತಮ ಸಮೀಕ್ಷಣ, ಧನ್ಯವಾದಗಳು ಅಜಿತ್ ಮತ್ತು ನಿಮ್ಮ tandakke❤❤❤

  • @NarendraKumar-ut7gk
    @NarendraKumar-ut7gk 6 หลายเดือนก่อน +16

    ಜೈ ಹಿಂದ್ ಜೈ ಇಸ್ರೇಲ್
    🇮🇳🤝🇮🇱
    🕉️❤️✡️

  • @kavithamk2877
    @kavithamk2877 วันที่ผ่านมา

    ಅದ್ಭುತ ಅನುಭವದ ಅನಾವರಣ!!! ನಾವು ಕಲಿಯ ಬೇಕಾಗಿರುವುದು ತುಂಬಾ ಇದೆ.

  • @nagajyotibhat3445
    @nagajyotibhat3445 6 หลายเดือนก่อน +10

    Super speech

  • @chandrashekarchlpppandrash6869
    @chandrashekarchlpppandrash6869 6 หลายเดือนก่อน +5

    PLAY FOOTBALL; BE PHYSICALLY STRONG.
    PLAY CHESS; BE MENTALLY STRONG.
    LET US BUILD STRONG BHAARATH.

  • @mathrubhumibadmintonteam4890
    @mathrubhumibadmintonteam4890 7 วันที่ผ่านมา

    ಸರ್ ತುಂಬಾ ಅದ್ಭುತ ಭಾಷಣ ಆದರೆ ಎಲ್ ಕೊಹಿನ್ ಹೋಗಿದ ದೇಶ ಸಿರಿಯಾ.

  • @veeraiahveeru1845
    @veeraiahveeru1845 5 หลายเดือนก่อน +9

    ಸರ್ ನಿಮ್ಮ ಮಾತು ಭಾಷಣ ಅದ್ಬುತ

  • @MohanRaj-yy4ci
    @MohanRaj-yy4ci 5 หลายเดือนก่อน +8

    ಕಿಂಗ್ ಆಫ್ ಕಿಂಗ್ ಇಸ್ರೇಲ್ 🎉❤

    • @aarthau8151
      @aarthau8151 3 หลายเดือนก่อน

      ಭಾರತಕ್ಕಿಂತ ದೊಡ್ಡ ರಾಜ ಎಲ್ಲೂ ಇಲ್ಲ. ಅದಕ್ಕೆ ರಾಜಧಾನಿ ಇಸ್ರೇಲ್ ಎಂದು ತಿಳಿಯಬಹುದು.. ಭಾರತ ಇಸ್ರೇಲ್ ಗಿಂತ ಮುಂಚೆ ದೊಡ್ಡ ಶ್ರೀಮಂತ ಮತ್ತು ನೂರು ಪ್ರತೀಶತ ಔಷದಿ ಭಾರತದಲ್ಲೇ ಸಿಗೋದು..

  • @gopipgopi4364
    @gopipgopi4364 6 หลายเดือนก่อน +10

    🥰🙏ಅಣ್ಣ ನಿಮ್ಮ ಮಾತು ಅದ್ಭುತ ಅಣ್ಣ 🙏tq ಮೆಸ್ಸೇಜ್ 🙏

  • @pkpal2774
    @pkpal2774 5 หลายเดือนก่อน +10

    ಅತ್ಯಂತ ಉದ್ಬೋಧಕ ಮಾತುಗಳು ಧನ್ಯವಾದಗಳು ತಮಗೆ ನಮಸ್ಕಾರ

  • @maruthikaranth7152
    @maruthikaranth7152 6 หลายเดือนก่อน +22

    Ajit is not only a great journalist, but also a great patriot and nationalist. My congratulations to this great soul for bringing a classic lesson of Israel to Bharath. What we have to learn from ISREALIS.

    • @gtraghavendra5259
      @gtraghavendra5259 6 หลายเดือนก่อน +2

      ಪ್ರಿಯ ಅಜಿತ್, ನಿಮ್ಮ ನೆನಪಿನ ಶಕ್ತಿ ಮತ್ತು ಅದರ ಆಧಾರದಿಂದ ಶ್ರೋತೃಗಳಿಗೆ ನೀಡುವ ಮಾಹಿತಿ - ಅದ್ಭುತ. ನಿಮಗೆ ಅದೆಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು !!!🙏🙏🙏🙏🙏

    • @govardhanrao971
      @govardhanrao971 5 หลายเดือนก่อน +1

      Arnab Goswami of kannada tv channel. I❤❤❤him

    • @nagarajub597
      @nagarajub597 4 หลายเดือนก่อน

      ❤q11111àà
      ​@@govardhanrao971

  • @shivannar8098
    @shivannar8098 5 หลายเดือนก่อน +7

    ಅದ್ಬುತ ಸರ್.. 🙏🙏

  • @rudyvirupakshaiah5818
    @rudyvirupakshaiah5818 6 หลายเดือนก่อน +6

    ಅದ್ಭುತ ವಿವರಣೆ, 🙏🙏🙏🙏🙏

  • @kannadagaming9733
    @kannadagaming9733 6 หลายเดือนก่อน +7

    Super speech super knowledge

  • @shankarshetty4820
    @shankarshetty4820 6 หลายเดือนก่อน +6

    Jai hind jai Israel

  • @RAJANEWSKARNATAKA
    @RAJANEWSKARNATAKA 2 หลายเดือนก่อน +2

    ಅಜಿತ ಸರ್ ನಿಮಗೆ ತುಂಬಾ ಧನ್ಯವಾದಗಳು

  • @shobhapillai1759
    @shobhapillai1759 22 วันที่ผ่านมา +1

    No background music please. ನಿಮ್ಮ ಮಾತು ಅದ್ಭುತ ಸರ್.

  • @SeeandShop
    @SeeandShop 6 หลายเดือนก่อน +5

    Thank you sir🙏

  • @rameshmisale7779
    @rameshmisale7779 9 วันที่ผ่านมา

    We are proud of friendship with Israel

  • @rekhakurirekhavkuri7570
    @rekhakurirekhavkuri7570 6 หลายเดือนก่อน +5

    Sir I am your fan🎉🎉🎉🎉

  • @thammannaalamshettahallych4264
    @thammannaalamshettahallych4264 6 หลายเดือนก่อน +10

    Today we... tomorrow you... Indians Hindus......😢 Yavagappa navu echhara agodu

  • @manjunathapavadi5652
    @manjunathapavadi5652 6 หลายเดือนก่อน +12

    ಇಸ್ರೇಲ್ ನವರು ಸ್ವತಃ ಕಂಡು ಹಿಡಿದ ಯುದ್ಧ ಕಲೆ krva maga ಬಗ್ಗೆ ತಿಳಿಸಿ sir.

  • @ganeshprasad9424
    @ganeshprasad9424 หลายเดือนก่อน

    Ajith Sir, you are revolutionary version of Dr. Gururaj Karjagi 😇

  • @hieveryone7483
    @hieveryone7483 9 วันที่ผ่านมา

    Nimage apara jhnana edde sir you proud of human. Super ❤️ sir

  • @KsudarkarhegdaKsudakarhe-cu7wh
    @KsudarkarhegdaKsudakarhe-cu7wh 7 วันที่ผ่านมา

    Really super speech. You have enlightened everything towards Israil. Thank you very much.

  • @vinayswamy6358
    @vinayswamy6358 6 หลายเดือนก่อน +10

    ದಯವಿಟ್ಟು ತೆರೆ ಹಿಂದಿನ ಸಂಗೀತ ನಿಲ್ಲಿಸಿ..

    • @KLK864
      @KLK864 18 วันที่ผ่านมา

      👍👍

  • @shirram2700
    @shirram2700 หลายเดือนก่อน +1

    Psk❤ Maharashtra Solapur namaskar sar

  • @maheshkumar-yd2vl
    @maheshkumar-yd2vl 6 หลายเดือนก่อน +9

    Ajit sir, hatts off to you. ❤

  • @basavarajn.p713
    @basavarajn.p713 2 หลายเดือนก่อน +1

    ತುಂಬಾ ಅದ್ಭುತವಾಗಿ ವಿವರಿಸಿದ್ದೀರಿ ಸರ್
    ನಾನು ಒಬ್ಬ ದೊಡ್ಡ ಅಭಿಮಾನಿ ಸರ್ ನಿಮಗೆ 🙏🏿🙏🏿🙏🏿

  • @sharanappachikkasangappana9481
    @sharanappachikkasangappana9481 4 วันที่ผ่านมา

    Thumba channagi mahithi hanchikondiddera sir tq

  • @vijendradesai1097
    @vijendradesai1097 11 วันที่ผ่านมา

    Heart touching information ,productive encouraging lesson for us
    Sir religious celebration should not be obstacle for
    Safety of country. I appreciate courage intellectual attitude to fight in the event of security dangerous to country.isreleys are like Phoenix bird they teach rememberable and fitting reply to terrorists
    Jai hind

  • @pradeepjm
    @pradeepjm 6 หลายเดือนก่อน +6

    Super speech sir

    • @pradeepjm
      @pradeepjm 6 หลายเดือนก่อน

      Kindly remove the bgm

  • @l.a.bangera7217
    @l.a.bangera7217 15 วันที่ผ่านมา

    It is high time for all of us to learn lessons from Israel. It is rightly said today Yahudis tomorrow Hindus

  • @Lachamanna.1975
    @Lachamanna.1975 3 หลายเดือนก่อน +2

    ಜೈ ಅಜಿತ್ ಸರ್ 🙏

  • @BasavarajK-zp5xu
    @BasavarajK-zp5xu หลายเดือนก่อน

    Wanderful world wanderful nations thanks

  • @shankarappap6999
    @shankarappap6999 14 วันที่ผ่านมา

    ಅದ್ಬುತ ವಾದ , ನಿಜವಾದ,ಭಾಷಣ. ಧನ್ಯವಾದಗಳು. ಯಾರು ಹೇಳದ ಸತ್ಯಗಳು ತಿಳಿಸುತ್ತಿದ್ದೆರಿ.ಥ್ಯಾಂಕ್ಸ್

  • @nagarajsuryamodjikejai5937
    @nagarajsuryamodjikejai5937 5 หลายเดือนก่อน +2

    Super sir Thank🙏 you well come jai Beem

  • @shi_kirshnadevararya
    @shi_kirshnadevararya 6 หลายเดือนก่อน +8

    9:20😢 goosebumps...........

  • @ramchandras4535
    @ramchandras4535 5 หลายเดือนก่อน +1

    We Indians while voting think twice and elect a leader & political party if you want to live peacefully and lead a quality life.
    Jai hind.

  • @sureshadvocate9383
    @sureshadvocate9383 4 หลายเดือนก่อน +2

    Very good

  • @manjuvmanjunath8429
    @manjuvmanjunath8429 5 หลายเดือนก่อน +2

    Sit ❤🙏🙏🙏😥😥

  • @balajiv5820
    @balajiv5820 5 หลายเดือนก่อน +3

    Definitely there are lot of lessons to learn from Israel 👍

  • @subhakarjinke3504
    @subhakarjinke3504 5 วันที่ผ่านมา

    Great speech sar

  • @shaivannahyalasangi4886
    @shaivannahyalasangi4886 หลายเดือนก่อน

    ಅದ್ಬುತವಾದ ಮಾತುಗಳು ಸರ್

  • @FakeGandhiFamily.
    @FakeGandhiFamily. 5 หลายเดือนก่อน +6

    Jai shree Ram 🇮🇳🚩🚩🚩

  • @sathishnaidu8014
    @sathishnaidu8014 6 หลายเดือนก่อน +6

    Thank you very much...every hindu should learn from Isreal...today they...tomorrow may we...specially Hindus....thank you very very much Mr hanumakkanar...for enlightening speech....❤

  • @user-hj6zd2zx7u
    @user-hj6zd2zx7u 5 หลายเดือนก่อน +3

    Sooper knowledge Ajith sir

  • @SheshadriShesha-wr3ye
    @SheshadriShesha-wr3ye 5 หลายเดือนก่อน +2

    Super taking Anna

  • @Yogeshkt-gl3po
    @Yogeshkt-gl3po 27 วันที่ผ่านมา

    Hanumakanavare namaste namma Bharath khanda hege India ayathu heli Mera Bharath mahan❤❤❤

  • @mohinig2010
    @mohinig2010 5 หลายเดือนก่อน +2

    Thanks

  • @Education_in_Kannada
    @Education_in_Kannada 6 หลายเดือนก่อน +3

    Great ❤❤❤❤❤ such a inspiration...... Ajith Sir.... U changed me .... Big fan of u

  • @user-xe7sk2nz7d
    @user-xe7sk2nz7d 4 หลายเดือนก่อน +1

    Jai Bhavani Jai Shivaji

  • @shwethahg9312
    @shwethahg9312 2 หลายเดือนก่อน +2

    Thank you for your wonderful words

  • @ashwinkumar8302
    @ashwinkumar8302 3 วันที่ผ่านมา

    Good news sir good good good good news

  • @user-xe7sk2nz7d
    @user-xe7sk2nz7d 4 หลายเดือนก่อน +1

    Jai Maharshi Dayananda Saraswathi Jai Samartha Ramadas Jai Guru Govind Singh Jai Vidhyaranya swamy

  • @siddarajus6758
    @siddarajus6758 หลายเดือนก่อน

    ಖಂಡಿತ ಅತ್ಯದ್ಭುತ, ಉತ್ತಮವಾದ ವಿಚಾರ 💐💐🌹🌹👌👌👍👍

  • @v.lakshmi1523
    @v.lakshmi1523 5 หลายเดือนก่อน +2

    Eye opener to all voters

  • @manujoseph8434
    @manujoseph8434 11 วันที่ผ่านมา

    Iam appreciate your super explanation of the real information of Israel thankyou so much sir

  • @user-ln7md4ke2j
    @user-ln7md4ke2j 2 หลายเดือนก่อน +2

    I am ajeet hanamakkanvar fan

  • @VijayaKumar-sh7eh
    @VijayaKumar-sh7eh 4 หลายเดือนก่อน +3

    Dear Ajith, I really unexpected about this type of knowlage you have, I hands up you.

  • @sanmathkumarjain
    @sanmathkumarjain 5 หลายเดือนก่อน +2

    Very nice.. your explanations about Israel..Sir.., thanks

  • @user-wb5gh4ep4t
    @user-wb5gh4ep4t 22 วันที่ผ่านมา

    Sir🙏🙏🙏

  • @M.BBiradar
    @M.BBiradar 2 หลายเดือนก่อน

    Very nice plan explanation sir Jai shree ram jai jai jai bharata jài bharata jài bharata jài bharata jài bharata jài bharata jài bharata jài bharata jài bharata jài bharata

  • @giridharh9964
    @giridharh9964 6 หลายเดือนก่อน +7

    Sir Azith ,after all these practical experience of Israel people will teach any lesson to we indians
    Who are busy not in the interest of security of Nation but those who re totally busy in their political party by totally negating the integrity of the Nation.

  • @sangannabiradar5579
    @sangannabiradar5579 หลายเดือนก่อน

    super speech sir

  • @laxmipai5321
    @laxmipai5321 6 หลายเดือนก่อน +3

    Namaskar 🙏🏻

  • @shashikala-mr1ll
    @shashikala-mr1ll 6 หลายเดือนก่อน +3

    Soo greatful to u sir

  • @SeeandShop
    @SeeandShop 6 หลายเดือนก่อน +2

    Super explanation

  • @ChandraShekars-dx9nb
    @ChandraShekars-dx9nb 17 วันที่ผ่านมา

    What a great👍 experience. Agith

  • @user-pn1ur8qu6b
    @user-pn1ur8qu6b 20 วันที่ผ่านมา

    Sir nimma maatu Keli nann jeevan vyarth

  • @jamesjohnsuresh2532
    @jamesjohnsuresh2532 6 หลายเดือนก่อน +2

    Sir u really genius

  • @SureshM-ob4kw
    @SureshM-ob4kw หลายเดือนก่อน

    Ajeeth sir your speech is god telling ward

  • @Swathikodlady
    @Swathikodlady หลายเดือนก่อน

    Ajith sir supper ❤

  • @kenchappasurannavar7725
    @kenchappasurannavar7725 6 หลายเดือนก่อน +2

    🙏🙏

  • @lrameshl8074
    @lrameshl8074 6 หลายเดือนก่อน +4

    You are right we want learn more sir

  • @badarinarayankalwad7320
    @badarinarayankalwad7320 5 หลายเดือนก่อน +2

    Worth to preserve ur collections, speech. Highly informative, motivating speech on Isrel etc.

  • @chandrakanthuli1802
    @chandrakanthuli1802 2 วันที่ผ่านมา

    Super sir

  • @subramanyajoshi6581
    @subramanyajoshi6581 หลายเดือนก่อน

    Excellent narration.
    No journalist did this so far.

  • @MaheshMahesh-wk7oi
    @MaheshMahesh-wk7oi 9 วันที่ผ่านมา

    Best talk

  • @user-ql1rb7od2c
    @user-ql1rb7od2c 5 หลายเดือนก่อน +1

    Super information
    Super information

  • @basavarajnegalur9131
    @basavarajnegalur9131 หลายเดือนก่อน

    Very good Speech Brother

  • @yogeshgowdru6838
    @yogeshgowdru6838 หลายเดือนก่อน +1

    ಕಾಂಗ್ರೆಸ್ ಅನೋ ಬಡಿ ಮಕ್ಕಳಿಗೆ ಈ ವಿಡಿಯೋ ತೋರಿಸಬೇಕು