ಬಂದೂಕು ಹಿಡ್ಕೊಂಡು ಮದುವೆಗೆ ಬರ್ತಾರಾ 😱 Amazing Jewish Wedding in Israel ,Heart Touching ❤️

แชร์
ฝัง
  • เผยแพร่เมื่อ 2 ก.ค. 2024
  • I attended a Traditional Newish wedding in times of war in Israel's cultural capitalof Jerusalem and it was once in a lifetime experience. A big thank you to my friend Tikva who introduced me to oren through whom I and you all could witness this very rare sight during difficult times in Israel
    UPI ID - globalkannadiga@kotak
    Name - Ramprasad
    you can also use "JOIN" option and support the channel on a monthly basis.
    Work related enquiries Contact - official.ramm@gmail.com
    Global Kannadiga 💛❤️Playlists
    Egypt - • Egypt, ಈಜಿಪ್ಟ್
    Madagascar - • Madagascar
    Iran - • Iran Travel Vlogs
    Russia Cold - • Coldest Journey, Russia
    Mongolia - • Mongolia
    Ethiopia - • Ethiopia
    Indonesia - • Indonesia
    Thailand - • Thailand
    Vietnam - • Vietnam Series
    Cambodia - • Cambodia Travel Series
    Kazakstan - • Kazakstan
    Karnataka - • Karnataka Travel Diaries
    #globalkannadiga #kannadavlogs #Israel #jewishwedding
    -----------------------------------------------------------------------------------------------------------------------------------------------------------------------------
    About Me:
    Namaskara! My name is Mahabala RammI travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my TH-cam channel.
    Follow Me:
    Instagram: / mahabala_ramm
    Facebook: / ramprasad.bogadi

ความคิดเห็น • 280

  • @lingarajhosmanika17
    @lingarajhosmanika17 19 วันที่ผ่านมา +8

    ✨ಹಿಂದೂಗಳಾಗಿ ಜನಿಸಿರುವ ನಾವೇ ಪುಣ್ಯವಂತರು☺️
    ಪ್ರಪಂಚದಲ್ಲಿಯೇ ಅತಿ ಸುಂದರವಾದ ಸಂಪ್ರದಾಯ ಅದು ಸನಾತನ ಸಂಪ್ರದಾಯ....🙏🏼🕉️🚩

  • @God.with.us.always
    @God.with.us.always 20 วันที่ผ่านมา +111

    Mr. Ram is a special VIP from India💐

    • @user-ih5um8fw2k
      @user-ih5um8fw2k 20 วันที่ผ่านมา +6

      Yes He is a VVIP

    • @epicgamer7472
      @epicgamer7472 20 วันที่ผ่านมา +6

      jai Shree ram😊❤

    • @Eroooooo-p3g
      @Eroooooo-p3g 19 วันที่ผ่านมา +1

      Very important person

  • @Dhasharatha1996
    @Dhasharatha1996 20 วันที่ผ่านมา +27

    ಪ್ರಪಂಚದ ಯಾವುದೇ ಧರ್ಮದ ಸಂಪ್ರದಾಯದಲ್ಲಿ ಮದುವೆ ಮಾಡಿದರು.....ನಮ್ಮ ಸನಾತನ ಹಿಂದೂ ಧರ್ಮದ ಮದುವೆ🕉️🕉️...ಆಯಾ ಸಂಪ್ರದಾಯ..ಅದರ ಹಿಂದಿನ ವೈಜ್ಞಾನಿಕ ದೃಷ್ಟಿಕೋನ ಖುಷಿ...ಹೆಣ್ಣಿನ ಗೌರವದ ನಡೆ... ನಯ ನಾಜೂಕು..ನಾಚಿಕೆ 🥰ಬಂಧುಬಳಗ ಗುರು ಹಿರಿಯರ ಸ್ಥಾನ....ಇವರೆಲ್ಲರ ಮಿಲನದ ಸಂಭ್ರಮದ...ಜೊತೆ ಜೊತೆ...ಭಾರತದ ಉಡುಗೆ ತೊಡುಗೆ ಸಿಹಿ ತಿನಿಸು..ಇವೆಲ್ಲವೂ ಅಧ್ಬುತ 😘ಅಮೋಘ,ಸ್ವರ್ಗವೇ ಧರೆಗೆ ಇಳಿದಂತೆ🎊.
    ಆದ್ರೂ ಅವರವರ ಧರ್ಮದ ಸಂಪ್ರದಾಯ ಅವರಿಗೆ ಮುದ್ದಾಗಿ ಇರುತ್ತದೆ...ಹಾಗೆ ಎಲ್ಲ ಸಂಪ್ರದಾಯ ಗೌರವಿಸೋಣ ಅನಂದಿಸೋಣ.🙏
    ಜೈ ಹಿಂದುಸ್ಥಾನ್🇮🇳
    ಜೈ ಶ್ರೀ ರಾಮ್🚩🚩🚩🚩
    ಜೈ ಕರ್ನಾಟಕ❤️

  • @NaveenKumar-ww6yb
    @NaveenKumar-ww6yb 20 วันที่ผ่านมา +36

    ರಾಮ್ ಸರ್
    ಯಹೂದಿ ಮದುವೆ ತುಂಬಾ ಚೆನ್ನಾಗಿತ್ತು 😂ಇದೇ ಮೊದಲ ಬಾರಿ ನಾನು ನೋಡಿದ್ದು,
    ಧನ್ಯವಾದಗಳು,

  • @abhishekkalkatte7036
    @abhishekkalkatte7036 19 วันที่ผ่านมา +5

    Wedding is a very private event but they are welcoming a person to vlog ! Thank you from India 🇮🇳and wish you a happy married life🎉

  • @nanaiahys9721
    @nanaiahys9721 20 วันที่ผ่านมา +20

    ಮದುವೆ ಛತ್ರಕ್ಕೆ ಲಕ್ಷಗಟ್ಟಲೆ
    ಖರ್ಚು ಇಲ್ಲ ಬ್ಯಾಂಡ್ ಭಜಂತ್ರಿ ಇಲ್ಲ simple ಮದುವೆ. ನಾವು ಕಲಿಯುವುದು ಬಹಳಷ್ಟಿದೆ ಅವರಿಂದ. Rams video super.

    • @Velayudan-gattimelii
      @Velayudan-gattimelii 20 วันที่ผ่านมา +3

      ಅವರ ರೆಸಾರ್ಟ್ ಗೆ ಕೋಟಿ ಕೋಟಿ ಹಣ ಇರುತ್ತೆ ನಾನಾ ಜಿ

    • @irappairappa4865
      @irappairappa4865 20 วันที่ผ่านมา +1

      Food ge ne laksha laksha erutte matte decoration ge kooda 😂

    • @awd6224
      @awd6224 16 วันที่ผ่านมา

      ರೆಸಾರ್ಟ್ ಬೆಲೆ ಜಾಸ್ತಿ ಇರೋದು ಭಾರತದಲ್ಲೇ..
      ಅಲ್ಲಿ ಕಮ್ಯೂನಿಟಿ ರೆಸಾರ್ಟ್ ಇರುತ್ತೆ..

  • @user-gj9ux4le1g
    @user-gj9ux4le1g 20 วันที่ผ่านมา +33

    ಮದುವೆ ಜೀವನದಲ್ಲಿ ಒಂದು ಸುಂದರ ಕ್ಷಣ ಭಯ ನೋವು ನಡುವೆ ಕೂಡ ಸಂಬಂದ ಖುಷಿ ಎಲ್ಲ ಉಳಿಸಿಕೊಂಡು ಹೋಗುತ್ತಿರುವ ಇವರಿಗೆ ಧನ್ಯವಾದಗಳುನಮ್ಮ ಕಡೆಯಿಂದ ರಾಮ್ ❤️💛❤️💛❤️💐💃🌹💯💐👍🙏🥰

  • @niranjanaswamy6084
    @niranjanaswamy6084 20 วันที่ผ่านมา +5

    ಮಹಾಬಲರಾಮ್ 🙏🙏🙏ವಿಡಿಯೋ 👌ಸರ್ ಅಲ್ಲಿನ ಮದುವೆ ತುಂಬಾ ಸೊಗಸಾಗಿತ್ತು. 👌👌👌

  • @happi3sheepfarmingmeatsupp847
    @happi3sheepfarmingmeatsupp847 20 วันที่ผ่านมา +6

    ಮಹಾಬಲ ಅವರೇ ಇಷ್ಟು ದಿನ ನಾನು ನೋಡಿರುವ ವಿಡಿಯೋದಲ್ಲಿ ಈ ವಿಡಿಯೋ ತುಂಬಾ ವಿಶೇಷವಾಗಿದೆ❤ I love u maha ಹಾಗೆ ಇನ್ನು ಮುಂದೆ ನೀವು ಮಾಡುವ ಪ್ರತಿಯೊಂದು ಕಂಟೆಂಟ್ ನಾನು ಹೆಚ್ಚಿನದಾಗಿ❤ ವೀಕ್ಷಣೆ ಮಾಡುತ್ತೇನೆ ನಿನ್ನೆ ರಾತ್ರಿ ನಾನು ನಿಮ್ಮ ವಿಡಿಯೋಗಳನ್ನು ಒಂದು ಗಂಟೆ ರಾತ್ರಿವರೆಗೆ ನೋಡಿದ್ದೇನೆ

  • @rakshithkulal8042
    @rakshithkulal8042 20 วันที่ผ่านมา +17

    Love from Mangalore ❤

  • @manasakarna3933
    @manasakarna3933 20 วันที่ผ่านมา +9

    Hii sir nooo ನಮಸ್ಕಾರ ಸಾಹೇಬರಿಗೆ.. ನಾನು ನಿಮ್ಮ ಸಂದರ್ಶನವನ್ನು ಕಲಮಾಧ್ಯಮದಲ್ಲಿ ನೋಡಿದೆ ತುಂಬಾ ಚೆನ್ನಾಗಿದೆ... ಧನ್ಯವಾದಗಳು❤❤❤ ತುಂಬು ಪ್ರೀತಿಯಿಂದ

  • @srinathamrsrinathamr3345
    @srinathamrsrinathamr3345 20 วันที่ผ่านมา +23

    ಸುಂದರವಾದ ಮದುವೆ ಯಹೂದಿಗಳದ್ದು, ಒಂದು ಸುಂದರ ಅಪರೂಪವಾದ ಮದುವೆಯನ್ನು ರಾಮ್ ಅವರು ತೋರಿಸಿದ್ದು ನಮಗೆ ಬಹಳ ಸಂತೋಷ. ನವ ವಿವಾಹಿತ ಯಹೋದಿ ಜೋಡಿಗಳಿಗೆ ಶುಭವಾಗಲಿ. ಹಾಗೆಯೇ ಗ್ಲೋಬಲ್ ಕನ್ನಡಿಗ ರಾಮ್ ಅವರಿಗೆ ಶುಭವಾಗಲಿ.

  • @mariputtaiahraju9221
    @mariputtaiahraju9221 20 วันที่ผ่านมา +12

    Very nice information about Jewis Marriage and we can see their Culture by sitting in India. Thanks a lot for Wonderfull efforts.

  • @shilpar9426
    @shilpar9426 20 วันที่ผ่านมา +11

    ಸಂಚಿಕೆ ತುಂಬಾ ಚೆನ್ನಾಗಿತ್ತು. ಧನ್ಯವಾದಗಳು ರಾಮ್ 🙏🏻

  • @lokes-jo1yr
    @lokes-jo1yr 19 วันที่ผ่านมา +2

    ಒರೆನ್ ಮನಸ್ಸು ತುಂಬಾ ಒಳ್ಳೆಯದು ಹಾಗೂ ನೀವು ಸಹ ರಾಮ್ ರವರೆ, ವಾದ್ಯದವರು ಸೂಪರ್, ನಮ್ಮ ಕಡೆ ನಾದಸ್ವರ, ಒಟ್ಟಿನಲ್ಲಿ ಮದುವೆ ಅದ್ಭುತವಾಗಿದೆ 🎉🌹🌹🙏🙏🙏

  • @98491
    @98491 20 วันที่ผ่านมา +5

    Iam andhra i like na anvesana, uma telugu travler, and ఐ love global kanadiga super videos

  • @annappac9289
    @annappac9289 20 วันที่ผ่านมา +4

    ತುಂಬಾ ಚೆನ್ನಾಗಿ ಬಂದಿದೆ ಈ ಸಂಚಿಕೆ ನಿಮ್ಮ ಎಕ್ಸಪ್ಲೇಷನ್ ಅಂತು ❤❤ಸೂಪರ್

  • @madhurekha5915
    @madhurekha5915 20 วันที่ผ่านมา +2

    Beautiful wedding,Khushi ಆಯ್ತು ನೋಡಿ,ಮದುವೆ ನಮಗೆ ತೋರಿಸಿದ್ದಕ್ಕೆ ಥ್ಯಾಂಕ್ ಯು ರಾಮ್👌👌♥️

  • @nagavenik8407
    @nagavenik8407 20 วันที่ผ่านมา +8

    ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಅಣ್ಣ. ದೇಶ ವಿದೇಶಗಳಲ್ಲಿ ನಮ್ಮ ರಾಮ್ ಧನ್ಯ ವಾದಗಳು 💞🙏

  • @mpcreation.2402
    @mpcreation.2402 20 วันที่ผ่านมา +18

    Global kannadiga Respect Button ✅✅

  • @harshithrock784
    @harshithrock784 20 วันที่ผ่านมา +4

    One of the best episode till date in your channel 💛

  • @SnnMrpp
    @SnnMrpp 19 วันที่ผ่านมา +2

    ನಿಮ್ಮಿಂದ ಹೋಸ ಹೋಸ ವಿಷಯ ನಮ್ಮಗೆ ಉಣಬಡಿಸುತ್ತಿದ್ದಿರ. ಹೀಗೆ ಸಾಗಲಿ.

  • @Mar48uui
    @Mar48uui 20 วันที่ผ่านมา +3

    Israel deshada madhuve thumba athbudhavagidhe,Nan ondu malayali sir.Nimma videos nodi nodi eega kannada chennagi arthaguthene

  • @maheshbdvt7183
    @maheshbdvt7183 2 วันที่ผ่านมา +1

    ನೀವೇ ಅದೃಷ್ಟ ಶಾಲಿ ವ್ಯಕ್ತಿ ತುಂಬಾ ಚೆನ್ನಾಗಿತ್ತು

  • @prakashbelagal2069
    @prakashbelagal2069 19 วันที่ผ่านมา +2

    ಅದ್ಭುತ ಗ್ಲೋಬಲ್ ಕನ್ನಡಿಗ ರಾಮ್’’‘’‘

  • @seanbellfort2298
    @seanbellfort2298 20 วันที่ผ่านมา +5

    🇮🇳❤️🇮🇱 Super

  • @raju2298
    @raju2298 15 วันที่ผ่านมา +1

    Ram is doing a very good job of showing both Israel and Palestine. Good insight

  • @dayanandcddaya8743
    @dayanandcddaya8743 19 วันที่ผ่านมา +2

    ಯೆಹೂದಿ ಮದುವೆ ಸಂಭ್ರಮದಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು

  • @SakshiDas-g7e
    @SakshiDas-g7e 20 วันที่ผ่านมา +4

    Wherever uh go uh get a good frnds ❤
    Lots of love 💕

  • @satheeshask1290
    @satheeshask1290 20 วันที่ผ่านมา +4

    ಮದುವೆ 💑 ಸೂಪರ್

  • @manjunathaiahmanju1113
    @manjunathaiahmanju1113 20 วันที่ผ่านมา +1

    ಮದುವೆಯ ಈ ಬಂಧ ಅನುರಾಗದ ಸಂಬಂಧ ಏಳು ಏಳು ಜನುಮದಲು ನೆನೆಯುವ ಈ ಬಂತ ಈ ಬಂಧದಲ್ಲಿ ಸ್ನೇಹಿತನಾಗಿ ನಮ್ಮ ರಾಮ್ sir hi sir super 🎉🎉🎉👍

  • @user-wx7lf5bx1x
    @user-wx7lf5bx1x 20 วันที่ผ่านมา +4

    Beautiful video and Yahudi culture ❤😂🎉

  • @ManasaG-
    @ManasaG- 20 วันที่ผ่านมา +3

    Nice! Illiro shanthidhhotharige eega sahisalu aagadu idannu nodi. Anyway, stay safe and safe travel.

  • @guruv.k488
    @guruv.k488 20 วันที่ผ่านมา +4

    ಯಹೂದಿ ಮದುವೆ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿದಕ್ಕೆ ಗ್ಲೋಬಲ್ ಕನ್ನಡಿಗ ಚಾನೆಲ್ ಗೆ ಧನ್ಯವಾದಗಳು 🙏🙏

  • @pradeepdoddi8260
    @pradeepdoddi8260 20 วันที่ผ่านมา +1

    Love for Life 💓
    ಅದ್ಬುತವಾದ ವಿಡಿಯೋ ರಾಮ್ ಸರ್

  • @user-mr4po1dd1z
    @user-mr4po1dd1z 20 วันที่ผ่านมา +1

    🎉🎉🎉ತುಂಬಾ ಚನ್ನಾಗಿ ಇದೆ ಬ್ರದರ್ 🇮🇳🇮🇳🇮🇳❤❤❤

  • @ranajeetkumarboyite2678
    @ranajeetkumarboyite2678 20 วันที่ผ่านมา +2

    ನಿಮ್ಮ ಜರ್ನಿ ಅದ್ಬುತವಾಗಿದೆ superb

  • @roopa...paaruuu4904
    @roopa...paaruuu4904 20 วันที่ผ่านมา +2

    ಸುಂದರವಾದ ಸಾಂಪ್ರದಾಯಿಕ ಮದುವೆಯ ವಿಡಿಯೋ ಸೋ ಸೂಪರ್ brooo❤️Hpy mrid lf gys🎉🥰

  • @kiranreddykk
    @kiranreddykk 20 วันที่ผ่านมา +2

    ನೋಡ್ತಾ ಇದ್ರೆ ಸುಮ್ನೆ ನಮ್ಮ ಮುಖದಲ್ಲಿ ನಗು ಬರುತ್ತೆ ಮಾರ್ರೆ ನಿಮ್ ವಿಡಿಯೋ ನೋಡಿದ್ರೆ ❤😅

  • @vijayavijay4298
    @vijayavijay4298 20 วันที่ผ่านมา +2

    good ನೀವು ಅವರ ಮದುವೆ ಬಗ್ಗೆ ಮಾಹಿತಿ ನೀಡಿದಕ್ಕೆ ❤

  • @user-go2sc2th9d
    @user-go2sc2th9d 20 วันที่ผ่านมา +9

    ಫಸ್ಟ್ ಲೈಕ್ ಫಸ್ಟ್ ಕಾಮೆಂಟ್ bro

  • @Amaravathi777
    @Amaravathi777 17 วันที่ผ่านมา

    ಸರ್ ನಿಮ್ಮ ಜೀವನ ತುಂಬ ಚೆನ್ನಾಗಿದೆ🎉ಈ ಮದುವೆಯು ಚೆನ್ನಾಗಿದೆ
    ಶುಭಾಶಯಗಳು.

  • @Velayudan-gattimelii
    @Velayudan-gattimelii 20 วันที่ผ่านมา +1

    Just last week i saw Movie MANIKYA....I saw you ....Your moustache was facing sky bro 😊😊🎉🎉

  • @rajubd6734
    @rajubd6734 20 วันที่ผ่านมา +1

    🙏🏼🙏🏼Short & Sweet Wedding I Wish Happy Married Life for That Lovely Couple 💐💐💐🌈🌈🌈 Thank You Ram🙏🏼🙏🏼🙏🏼

  • @varayogagowda6325
    @varayogagowda6325 19 วันที่ผ่านมา +2

    Kalamadyama interview Alli nodiddu fast time fast coment❤ minugutaare Meena tumba changidare

  • @sewingthreads
    @sewingthreads 20 วันที่ผ่านมา +2

    We got to see different cultures through your videos.. beautifully captured..🙏🙏🙏

  • @jevanswamy8980
    @jevanswamy8980 20 วันที่ผ่านมา +2

    Tq ram avare beautiful video ...... ರಾಮ್ ನಿಮಗೆ ನೀವು ಯಾಕ್ ಮದವೇ ಆಗಿಲ್ಲಾ... Just for curiosity..... ❤❤❤

  • @Lifestyle_212
    @Lifestyle_212 20 วันที่ผ่านมา +2

    Love from uttarakannada bhatkal

  • @arya521
    @arya521 20 วันที่ผ่านมา +2

    Super duper person anna neevu❤

  • @shivsharan7389
    @shivsharan7389 19 วันที่ผ่านมา +1

    Loveeeeeee........Israelllllllll...... U v v lucky anna.... Tnx billion..... Jai.... Jjj......

  • @natarajshivamurhty8386
    @natarajshivamurhty8386 19 วันที่ผ่านมา +1

    Beautiful marriage video.why cont you ask money for this fantastic marvelous beautiful coverage of marriage.❤❤❤❤❤😂😂😂😂😂. really you are gem camera men'!!!!!!
    Ram Ram Ram 🎉🎉🎉🎉

  • @VijayaKumar-ry9ho
    @VijayaKumar-ry9ho 20 วันที่ผ่านมา

    Fantastic Global Kannadiga Ram. You have done a wonderful thing to show us a foreign marriage video. Tnq.

  • @shanthala356
    @shanthala356 20 วันที่ผ่านมา +7

    LOVE FROM MYSORU❤❤❤❤

  • @desiinamerica
    @desiinamerica 20 วันที่ผ่านมา +2

    Nice Vlog! Thanks for sharing!

  • @rajshekar6820
    @rajshekar6820 20 วันที่ผ่านมา +1

    Awesome VIdeo, Amazing People, you too Awesome bro.....

  • @vishaldata5603
    @vishaldata5603 20 วันที่ผ่านมา +2

    Very beautiful explained about the wedding culture nice jai shree Ram

  • @manasakarna3933
    @manasakarna3933 20 วันที่ผ่านมา +2

    ಸೂಪರ್ ಸಾಹೇಬ್ರೆ

  • @naveenk-zq2ph
    @naveenk-zq2ph 20 วันที่ผ่านมา +2

    Super raam sir

  • @ShivaSwamy-gc3tu
    @ShivaSwamy-gc3tu 20 วันที่ผ่านมา +1

    GM bro nema last video thumbane chenagithu bro❤❤❤ waiting for this video brooooooo

  • @Pushpalokesh115
    @Pushpalokesh115 20 วันที่ผ่านมา +2

    Good job, ರಾಮ್. 💐

  • @SidduHiremath2258
    @SidduHiremath2258 20 วันที่ผ่านมา +9

    ಜೈ ಗ್ಲೋಬಲ್ ಕನ್ನಡಿಗ ರಾಮ್ ಸರ್ ಗೆ 🙏🙏

  • @sangappaa8740
    @sangappaa8740 20 วันที่ผ่านมา +2

    ಸೂಪರ್ ಮ್ಯಾರೇಜ್ 👍👍👍💐👌🤗

  • @idamiranda1834
    @idamiranda1834 20 วันที่ผ่านมา +6

    Nice, rare video

  • @puricherlasreenivasareddy493
    @puricherlasreenivasareddy493 13 วันที่ผ่านมา +1

    ramgaru excellent video

  • @tejutejaswi11
    @tejutejaswi11 20 วันที่ผ่านมา +2

    Olledagali brother.

  • @mohank9796
    @mohank9796 19 วันที่ผ่านมา +1

    Really good work i shall met u once

  • @DhananjayKA-kp9rd
    @DhananjayKA-kp9rd 20 วันที่ผ่านมา +1

    Superb video Ram👌

  • @shruthishruthi9449
    @shruthishruthi9449 20 วันที่ผ่านมา +1

    Hi ram sir, super vlog am enjoying your vlogs a lot. Other travel vloggers show tourist destinations but you are showing localaites lifestyle. Wedding was awesome. All the best for your other locations. Please show rituals and other stuffs

  • @task8182
    @task8182 20 วันที่ผ่านมา +1

    Very happy people full enjoy very smart

  • @ambikaa7586
    @ambikaa7586 19 วันที่ผ่านมา +1

    Very nice information about Jewish marriage .wonderful vlog bro ❤❤

  • @nagarathna6530
    @nagarathna6530 20 วันที่ผ่านมา +2

    Very beautiful marriage n very nice information

  • @sowmyaprasanna238
    @sowmyaprasanna238 20 วันที่ผ่านมา +2

    Sakkath vedio👏👏👏👏

  • @abhigowda9463
    @abhigowda9463 17 วันที่ผ่านมา +2

    Love from Hassan ❤🙌

  • @allround4543
    @allround4543 20 วันที่ผ่านมา +3

    U r Voice Unbelievable ❤

  • @meenakshicmeena3104
    @meenakshicmeena3104 20 วันที่ผ่านมา +1

    Thank you bro showing new culture ❤🎉

  • @Sandhyaks
    @Sandhyaks 20 วันที่ผ่านมา +1

    Very informative!! Please make a separate video of all Jewish traditions!

  • @RajVeer-jp6oi
    @RajVeer-jp6oi 20 วันที่ผ่านมา +1

    Super agi ettu broo❤🎉

  • @shivarudrayyam5652
    @shivarudrayyam5652 20 วันที่ผ่านมา +1

    Wish you a very Happy Married Life God bless you both with a brave children's and happy and healthy life 🎉🎉

    • @shivarudrayyam5652
      @shivarudrayyam5652 20 วันที่ผ่านมา

      Curious about next part of marriage life brother you tell me one thing that you are observing any backstabbing and cheap poltics between the people of Jewish

  • @S1KrrSoCal
    @S1KrrSoCal 20 วันที่ผ่านมา +4

    Abrahamic dharmagala maduvegalu best, namma hindu dharmada maaduve bare duddu karchu maadodu , tumba shastragalu, jana, adu idu yappa, arya samaj tara simple aagi yelru maaduve maadbeku

  • @umshankar2601
    @umshankar2601 20 วันที่ผ่านมา +2

    You are very lucky person goodluck

  • @prakashdevadiga4174
    @prakashdevadiga4174 15 วันที่ผ่านมา +1

    Thanks ram sir,keep explore

  • @abrahamkp4678
    @abrahamkp4678 20 วันที่ผ่านมา +1

    nivestu bhagyawantru😍😍😍😍😍😍

  • @user-de7vp7gy4y
    @user-de7vp7gy4y 20 วันที่ผ่านมา +1

    Seriously very good video

  • @CrezySs
    @CrezySs 19 วันที่ผ่านมา +1

    Congratulations cute birds, & bro ram thanks

  • @prashanthh5610
    @prashanthh5610 20 วันที่ผ่านมา +1

    First time Indian you tuber

  • @rajshekar6820
    @rajshekar6820 20 วันที่ผ่านมา +2

    Even they couldn't made better marriage video than this....

  • @sandeepdevarars3209
    @sandeepdevarars3209 20 วันที่ผ่านมา +1

    Ram Sir Neevu Israeli atava Irani Hudgi née Maduve aage Pa...Love India Israel Friendship Next IFS to Israel Ram Sir.....😂😅😮😊❤❤❤❤🇮🇳🇮🇱👍

  • @nikhilkappadi159
    @nikhilkappadi159 20 วันที่ผ่านมา +1

    Beautiful Bro ❤

  • @svshort5892
    @svshort5892 20 วันที่ผ่านมา +1

    Super video ❤😊

  • @user-mp9ji1py3v
    @user-mp9ji1py3v 19 วันที่ผ่านมา +2

    ಗುರು.,ಅವರ.ಇಂಗ್ಲಿಷ್.., ಹೇಳುದು
    .,ನೀವು., ಕನ್ನಡ., ಹೇಳು., ಬೇಕು ಬೇಕು ಬೇಕು., ನಮ್ಮನ್ನುಗೆ

  • @raghavendramoger9756
    @raghavendramoger9756 17 วันที่ผ่านมา

    Very nice vlog Mr. Ram...🥰

  • @user-bt6nn7li3h
    @user-bt6nn7li3h 18 วันที่ผ่านมา

    Your dedication deserve millions 😊😊😊😊❤❤❤❤

  • @nanaiahys9721
    @nanaiahys9721 18 วันที่ผ่านมา

    Very nice video Rams

  • @ravihosalli9353
    @ravihosalli9353 20 วันที่ผ่านมา +1

    Nice video sir ❤❤

  • @ThippeswamydtsDts
    @ThippeswamydtsDts 20 วันที่ผ่านมา +1

    What a beautiful❤ and terar episode

  • @arokiadass1461
    @arokiadass1461 20 วันที่ผ่านมา

    Very well explained about jewish marriage and this is a good video Ram bro ❤

  • @LathaManju-l9s
    @LathaManju-l9s 20 วันที่ผ่านมา +1

    👌👌👌 vlog.❤❤❤❤🎉🎉🎉❤️❤️🥰🥰🥰love from shivamogga sagara

  • @grettaalmeida3612
    @grettaalmeida3612 18 วันที่ผ่านมา

    Very nice vlog 👌 brother 😊❤🎉

  • @BharathiBharathi-wi9ou
    @BharathiBharathi-wi9ou 20 วันที่ผ่านมา +1

    Sundara sampradaya thumbha santhosha aythu

  • @arya521
    @arya521 20 วันที่ผ่านมา +1

    Sorry usharirlila so i couldnt see frm today im back to ur videos❤