ರಮಣೀಯ ವಾಗಿದೆ ಕಾಮನಬಿಲ್ಲು ಫಿಲ್ಮ್ ನ ನೂರು ಸಲಕಿಂತ ಹೆಚ್ಚು ಭಾರಿ ನೋಡಿದಾದ್ದೆ ಈಗ ನಿಮ್ಮ ವಿಡಿಯೋ ನೋಡಿದ ಮೇಲೆ ಮತ್ತೆ ಕಾಮನಬಿಲ್ಲು ಸಿನಮಾನ ಇವತ್ತೆ ನೋಡ್ತಿನಿ.... ...ನಿಮ್ಮ ಒಳ್ಳೆಯ ಪ್ರಯತ್ನಕ್ಕೆ ಕೋಟಿ ಪ್ರಣಾಮಗಳು...
🌈ಕಾಮನಬಿಲ್ಲು🌈🙏ಅಣ್ಣಾವ್ರು🙏ನಟನೆಯ ಅದ್ಭುತ ಚಿತ್ರ. ಚಿತ್ರೀಕರಣ ಮಾಡಿದ ಜಾಗ ತೋರಿಸಿದ್ದೀರಿ.ನಿಮಗೆ ನನ್ನ ಧನ್ಯವಾದಗಳು ಸಾರ್.ನಾನು ಅಣ್ಣಾವ್ರ ದೊಡ್ಡ ಅಭಿಮಾನಿ, 🙏ಅಣ್ಣಾವ್ರು🙏 ಯೋಗ ಮಾಡಿದ ಜಾಗ ಹಾಗೂ ಅವರು ಕೂತಿದ್ದ ಮರದ ಕೆಳಗೆ(ಸೂರಿ ಗುಡ್ಡ) ಪ್ರತಿಯೊಂದು ಜಾಗವನ್ನು ನೋಡ್ಬೇಕು ಅಂತ ಆಸೆ ಇದೆ. ಖಂಡಿತಾ ಬಂದು ನೋಡುತ್ತೇನೆ.
ಸಾರ್ ನಿಮಗೆ ಅನಂತಾನಂತ ಧನ್ಯವಾದಗಳು ನಮಗೆ ಗೊತ್ತಿಲ್ಲ ದ ಅನೇಕ ಚಿತ್ರೀಕರಣದ ಸ್ಥಳಗಳ ಪರಿಚಯ ಮಾಡಿಕೊಡುವ ಮೂಲಕ ಆ ಕಾಲಘಟ್ಟಕ್ಕೆ ನಮನ್ನ ಕರೆದುಕೊಂಡು ಹೋಗಿದ್ದಿರಿ ನಿಮಗೆ ಧನ್ಯವಾದಗಳು ಹಾಗೆ ನನಗೆ ಬಹಳ ಇಷ್ಟ ವಾದ ಚಲನಚಿತ್ರ🎥🎬👀ಮನ ಮೆಚ್ಚಿದ ಹುಡುಗಿ . ಚಿತ್ರೀಕರಣವಾದ ಸ್ಥಳಗಳ ಪರಿಚಯ ಮಾಡಿ ಕೊಡಿಎಂದು ತಮ್ಮಲ್ಲಿ ಮನವಿ ಸಾರ್ ಎಂದೆಂದಿಗೂ ನಿಮ್ಮ ಅಭಿಮಾನಿ
I had always loved this spot even when I had seen this movie in Navarang talkies 39 years back. I was very young yet I had like the spot whenever the movie came on TV.
This place Kalale Nanjan Gud Tq very close to my home town. My cousine sister house is there in Kalale. I keeps going this place often. It is nice place.
ಕಾಮನ ಬಿಲ್ಲು ಸಿನಿಮಾದಲ್ಲಿ ಅಣ್ಣಾವ್ರು ಮರದ ಕೆಳಗೆ ಕುತ್ಕೊಂಡು ಧ್ಯಾನ ಮಾಡುವ ಸ್ಥಳ ಇವಾಗ ನೋಡ್ತೀನಿ ಅಂತ ಅನ್ಕೊಂಡಿರಲಿಲ್ಲ ನೋಡಿ ಸಂತೋಷ ನು ಆಯ್ತು ಸ್ವಲ್ಪ ಮನಸ್ಸಿಗೆ ಬೇಜಾರು ಆಯ್ತು.
Hi Pradeep, Wat I would like to say is your work is commendable. However, people in government n power are not worried about our ancient history. Hope politician sees this comment. Regards, K K
ಸೂಪರ್ ಸರ್ 👌 ಒಂದು ಅದ್ಬುತ ಸಿನಿಮಾ ಒಬ್ಬ ಚರಿತ್ರಾರ್ಹ ನಟ ನಟಿಸಿದ ಒಂದೊಂದು ಜಾಗವನ್ನು ನೋಡಿ ನಿಜಕ್ಕೂ ಪುಳಕಿತನಾದೆ 👌👌🙏🙏🙏
♥️
R
Remarkable seance,,Melukote.iwent several times.
ರಮಣೀಯ ವಾಗಿದೆ
ಕಾಮನಬಿಲ್ಲು ಫಿಲ್ಮ್ ನ ನೂರು ಸಲಕಿಂತ ಹೆಚ್ಚು ಭಾರಿ ನೋಡಿದಾದ್ದೆ ಈಗ ನಿಮ್ಮ ವಿಡಿಯೋ ನೋಡಿದ ಮೇಲೆ ಮತ್ತೆ ಕಾಮನಬಿಲ್ಲು ಸಿನಮಾನ ಇವತ್ತೆ ನೋಡ್ತಿನಿ....
...ನಿಮ್ಮ ಒಳ್ಳೆಯ ಪ್ರಯತ್ನಕ್ಕೆ ಕೋಟಿ ಪ್ರಣಾಮಗಳು...
🙏 jai vishnudada 🐅 kannadiga Nanu, Jai Dr, Raj Kumar,👌 yoga dhyna vyboga 👍Belagina javada e drushya noduvude bhgya 👍
ತುಂಬಾ ಇಷ್ಟ ಆಯ್ತು ಸರ್, ನಮ್ ದೇವ್ರು ಓಡಾಡಿ ಶೂಟಿಂಗ್ ಮಾಡಿರೋ ಜಾಗ ನೋಡೋಕೆ ನಾವು ಪುಣ್ಯ ಮಾಡಿದೀವಿ 🙏🙏🙏🙏
ಕನ್ನಡ. ದೇವರು ಡಾಕ್ಟರ್ ರಾಜ್ ಕುಮಾರ್ 🙏🏾 💕❣️
ತುಂಬಾ ಧನ್ಯವಾದಗಳು ಸರ್ ಅಣ್ಣಾವ್ರ ಶೂಟಿಂಗ್ ಸ್ಥಳ ತೋ ರಿಸಿದ್ದಕ್ಕೆ
🌈ಕಾಮನಬಿಲ್ಲು🌈🙏ಅಣ್ಣಾವ್ರು🙏ನಟನೆಯ ಅದ್ಭುತ ಚಿತ್ರ. ಚಿತ್ರೀಕರಣ ಮಾಡಿದ ಜಾಗ ತೋರಿಸಿದ್ದೀರಿ.ನಿಮಗೆ ನನ್ನ ಧನ್ಯವಾದಗಳು ಸಾರ್.ನಾನು ಅಣ್ಣಾವ್ರ ದೊಡ್ಡ ಅಭಿಮಾನಿ, 🙏ಅಣ್ಣಾವ್ರು🙏 ಯೋಗ ಮಾಡಿದ ಜಾಗ ಹಾಗೂ ಅವರು ಕೂತಿದ್ದ ಮರದ ಕೆಳಗೆ(ಸೂರಿ ಗುಡ್ಡ) ಪ್ರತಿಯೊಂದು ಜಾಗವನ್ನು ನೋಡ್ಬೇಕು ಅಂತ ಆಸೆ ಇದೆ. ಖಂಡಿತಾ ಬಂದು ನೋಡುತ್ತೇನೆ.
ಕರೆಕ್ಟಾಗಿ ಇದೆ ಜಾಗ ಅದ್ಭುತವಾದ ಸಿನಿಮಾ ಅದ್ಭುತವಾದ ರಿಸರ್ಚ್ ಹೀಗೆ ಮುಂದುವರೆಯಲಿ 🙏
🙏🙏🙏🙏🙏
Fantastic.... Photography.... Old memories
Very nice to see. Thank You,,
Kaamanabillu,, very mind touching movie
ನಮಸ್ಕಾರ ಸಾರ್ ತುಂಬಾ ಚನ್ನಾಗಿದೆ ಮುಂದಿನ ಸಂಚಿಕೆಯನ್ನು ಕಾತುರದಿಂದ ನಿರೀಕ್ಷೆ ಮಾಡ್ತಿದ್ದೀನಿ ನಿಮಗೆ 🙏🙏🙏🙏🙏
ಅದ್ಭುತವಾದ ವಿಷಯ ಸಂಗ್ರಹಣೆ, ಧನ್ಯವಾದಗಳು
This is the fantastic video. Thanks for sharing this
ಸಾರ್ ನಿಮಗೆ ಅನಂತಾನಂತ ಧನ್ಯವಾದಗಳು ನಮಗೆ ಗೊತ್ತಿಲ್ಲ ದ ಅನೇಕ ಚಿತ್ರೀಕರಣದ ಸ್ಥಳಗಳ ಪರಿಚಯ ಮಾಡಿಕೊಡುವ ಮೂಲಕ ಆ ಕಾಲಘಟ್ಟಕ್ಕೆ ನಮನ್ನ ಕರೆದುಕೊಂಡು ಹೋಗಿದ್ದಿರಿ ನಿಮಗೆ ಧನ್ಯವಾದಗಳು ಹಾಗೆ ನನಗೆ ಬಹಳ ಇಷ್ಟ ವಾದ ಚಲನಚಿತ್ರ🎥🎬👀ಮನ ಮೆಚ್ಚಿದ ಹುಡುಗಿ . ಚಿತ್ರೀಕರಣವಾದ ಸ್ಥಳಗಳ ಪರಿಚಯ ಮಾಡಿ ಕೊಡಿಎಂದು ತಮ್ಮಲ್ಲಿ ಮನವಿ ಸಾರ್ ಎಂದೆಂದಿಗೂ ನಿಮ್ಮ ಅಭಿಮಾನಿ
Thanks a lot for the wonderful support sure we try our best 🙏❤️
Dr raj Kumar is the best 👌 👍 😍 🥰
👌👌👌👌 annavru shooting tegeda jaga sangraisiddira wonderful
This channel is very different from other... Unique n creativeness
Lots of changes in that location we find but fantastic job It's good thanqs jai Bharatha
I had always loved this spot even when I had seen this movie in Navarang talkies 39 years back. I was very young yet I had like the spot whenever the movie came on TV.
What a memorable moments alwa sir
Yes sir
ತುಂಬಾ ತಾಳ್ಮೆಯಿಂದ ಮಾಡಿದ್ದೀರ ಬಹಳ ಚೆನ್ನಾಗಿದೆ😍😍😍
Thanks a lot Chidu sir for wonderful support ❤️
What an imagination....amazing....annavra ondondu chalanavalanagalana noduthidre, evagle huttu batteyalli e jaagake hogbeku anisitte.
Dhanyavadagalu manju sir....
Superb ...sakkath khushiyaitu..thank u..
Super by seeing this I got tears
ಸಂಭಾಷಣೆ ತುಂಬಾ ಚೆನ್ನಾಗಿದೆ
ಅಧ್ಭುತ ಸರ್ ♥️
ಈ ಸ್ಥಳ. ಬಹಳ ಚನ್ನಾಗಿ ide🙏🙏🙏
ವಾ ತುಂಬಾ ರಿಸ್ಕ್ ತೊಗೊಂಡಿದೀರಾ ನಿಮ್ಮ ಕೆಲಸ ನಿಮಗೆ ಒಳ್ಳೆಯ ಪ್ರತಿಫಲ ಸಿಕ್ಕೇ ಸಿಗುತ್ತೆ ಒಳ್ಳೇದಾಗ್ಲಿ
Tumba good prayatna super same fream haki torisidiri sir thank you
Super master ..awesome work ..🙏
Super sir , thumba chanagi vedio madidira super sir
Hello
Nimma Ella video galu tumba chennagide
Idu namma native place andare namma ooru
Namma oorina ramaniya drishyagalannu chenngi torisiddeeri
Namma ooru melukote yalli kannada chitravallade Bere bhashegala
Adaralloo super star Rajnikant ravara bahuteka chitragala shooting agide
Namma ooru melukote yannu torisiddu bahala Santosha aythu
❤❤❤❤❤ಅದ್ಭುತ ❤❤❤❤❤
Super bro thumba risk thagndu videos maadtha idira thumba dhanyavadagalu
ಸಾಧ್ಯವಾದಷ್ಟು ನಿಮ್ಮ ಪ್ರಯತ್ನಕ್ಕೆ ನನ್ನ ಧನ್ಯವಾದಗಳು 🙏
This place Kalale Nanjan Gud Tq very close to my home town. My cousine sister house is there in Kalale. I keeps going this place often. It is nice place.
ನಿಮ್ಮ ಗುರಿ ಮತ್ತು ದಾರಿ ಎರಡೂ ಉತ್ತಮ ,ಒಳ್ಳೆಯ ನೆನಪುಗಳನ್ನು ಆತ್ಮೀಯವಾಗಿ ಹೇಳುವ ನಿಮ್ಮ ಸೌಮ್ಯತೆ ಶರಣು .. 🙏🙏o
ಯುಗದ ಪುರುಷ ಯೋಗ ಪುರುಷ ಜಗದ ಪುರುಷ ...jai Dr Raj
I am really happy from your Vedeo and Clipping, Great Sir
Super anna👌👌👌
Superb sir thankyou
Background music super
ಬೆಟ್ಟದ್ ಹೂ ಸಿನೆಮಾ ಸ್ಪಾಟ್ ತೊರ್ಶಿ ಸರ್ ..
Good background music and effort.
Me from Assam..but I like kannada movie and language
🙏🙏🙏🙏We also like Assam 🙏🙏🙏🙏
Nilla bittu nelede mele doni sagadu..
Super Video sir.
ಕಾಮನ ಬಿಲ್ಲು ಸಿನಿಮಾದಲ್ಲಿ ಅಣ್ಣಾವ್ರು ಮರದ ಕೆಳಗೆ ಕುತ್ಕೊಂಡು ಧ್ಯಾನ ಮಾಡುವ ಸ್ಥಳ ಇವಾಗ ನೋಡ್ತೀನಿ ಅಂತ ಅನ್ಕೊಂಡಿರಲಿಲ್ಲ ನೋಡಿ ಸಂತೋಷ ನು ಆಯ್ತು ಸ್ವಲ್ಪ ಮನಸ್ಸಿಗೆ ಬೇಜಾರು ಆಯ್ತು.
Please continue brother good job
Very good
Superb 🔥
Sir Please Samyuktha Movie Mane And Temple Video Location Thorisi Please
ನಮ್ಮ support ನಿಮಗೆ ಯವಾಗ್ಲೂ ಇರುತ್ತೆ
ಇದೇ ತರ ಅನೇಕ ಕನ್ನಡ ಚಿತ್ರದ
ಸ್ಪೋಟ್ ತಿಳಿಸಿ ಕೊಡಿ 🙏
Thanks a lot for the wonderful support Gururaj❤️
Jai Rajavamsha 💐💐💐
Namagu ee stalakke hogbeku anstide nodi niv torisida mele 👌👌
Olle kelasa martidira....innu belilbkanta kelkotini 🙏🙏
Background music volume is too high. Please reduce it.
ಸೂಪರ್ ಸರ್ 🙏
ನಮ್ಮ ಊರು❤️
Realy Great sir
ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು
Super Manjunath. U pls mute the background music.
ಸೂಪರ್ sir 💐👌🏼
Super sar
Super, nimma karya bahala mecchuge yaguvanthadhu
Maza aa gaya bhai
Background bgm swalpa kadime irli bro
Real le super sir Assam anna
ಸಾರ್
ನಮ್ಮ ಅಣ್ಣಾವ್ರು ಶೂಟಿಂಗ್ ಮಾಡಿದ ಜಾಗ ತೋರಿಸಿದೀರಿ
ಧನ್ಯವಾದಗಳು
Super super super
👌👌👌👌👌👌🙏🙏🙏🙏🙏🙏👍👍👍👍👍super sir
Super Guru
ನಮ್ಮೂರು ❤️
Super bro🙏
Rajkumar obba manushya nalla. Maha Tapaswi.
Wow 👏👏
Very good sir
ನಿಮ್ಮ ಎಲ್ಲಾ ಪ್ರಯತ್ನಗಳು ಯಶಸ್ವಿಯಾಗಲಿ
Hi Pradeep,
Wat I would like to say is your work is commendable. However, people in government n power are not worried about our ancient history. Hope politician sees this comment.
Regards,
K K
Ur great
ನಿಮ್ಮ ವಿಡಿಯೋ ತುಂಬಾ ಚೆನ್ನಾಗಿದೆ ಸರ್
Thanks a lot shivamurthy sir for wonderful support ❤️
Sir ennu hulidha sences namma kalale yalli thagedhidare banni sir ratha heledhiro kathey banni kalalege
It's already done sir
Jai annavru
👍👍👌👌 ಅವಾಗಿನ ಕಾಲನೆ ಚೆಂದ ಸರ್
Super sir👌🏻👌🏻👌🏻
Thanks. Bro
Good information sir
Suuuuuuper bro good work 👌
Awesome Pradeep
Super 👍🎥🇮🇳
Sir please show the places of Bhootayyana Maga Ayyu shooting places.Especially Bhootayya's house. Thank you very much.
Sure sir next episode but house not available it's setting
Nice
Danyavada
Super
V good sir
Ramachari ಫಿಲಂ shooting place madi
Thank you sir
❤❤
Good sir
Super agide. Bro. Nagarahaavu films locations thorsi next video dalli
Yes sir its in our list we do❤️
Nice👍
Dr, raj obc community yalli birth,but GM community janisiddare, baratha ratna, prize sigutittu, yes or no,
Now also Dr.Rajkumar Abhimanigala Rathna sir