"ದೊಡ್ಡ ಗಾಜನೂರು ಬಳಿಯ ಹಿರಿಪುರದ ಅಣ್ಣಾವ್ರು ಓದಿದ ಶಾಲೆ!!-Dr. Rajkumar School Hiripura-Kalamadhyama-

แชร์
ฝัง
  • เผยแพร่เมื่อ 15 ก.ค. 2022
  • #Nagabhushan #Interview #kalamadhyama #param
    Click on the below link to Subscribe to Kalamadhyama TH-cam Channel. / kalamadhyammediaworks
    www.kalamadhyama.com
    ಕನ್ನಡದ ಪ್ರತಿಭಾವಂತ ಯುವ ನಟ ನಾಗಭೂಷಣ್ ಅವರ ಸಂದರ್ಶನ ನಿಮಗಾಗಿ. ಈ ಅಪರೂಪದ ಸಂದರ್ಶನ ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam TH-cam Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Life Story Interviews, Kalamdhyama Interviews, Dr rajkumar chitra jeevana yana, Dr rajkumar life story, dr rajkumar home tour, Dr rajkumar dore bhagawan, dr rajkumar gajanur house, dr rajkumar school, rajkumar school hiripura, Kalamadhyam Media Works, Kala Madhyama, KS Parameshwar, Savita Parameshwar, Kalamadhyama TH-cam Channel, Kalamadhyama Videos,
  • บันเทิง

ความคิดเห็น • 186

  • @KalamadhyamaYouTube
    @KalamadhyamaYouTube  2 ปีที่แล้ว +46

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos

    • @rathnavathipoorvi4883
      @rathnavathipoorvi4883 ปีที่แล้ว +1

      ಸರ್ ನಮಸ್ಕಾರ. ಒಳ್ಳೆಯ ಕೆಲಸ ಮಾಡುತ್ತಿರುವ ತಮಗೆ ಧನ್ಯವಾದಗಳು 👍🙂

    • @girijam8263
      @girijam8263 ปีที่แล้ว +1

      wsspcd..

    • @gadhilingappagadhilingappa7059
      @gadhilingappagadhilingappa7059 ปีที่แล้ว

      7v

    • @philippinto7874
      @philippinto7874 ปีที่แล้ว

      @@gadhilingappagadhilingappa7059 p

    • @nagarajkali6776
      @nagarajkali6776 ปีที่แล้ว

      ವಳೆ ವಳೆ ಕಾರ್ಯಕ್ರಮ ಕೂಡ್ತೀದಿರಿ ಸರ

  • @umaprabhu5527
    @umaprabhu5527 2 ปีที่แล้ว +56

    ಅಪ್ಪಾಜಿ ಅವರ ಮನೆ, ಶಾಲೆಗಳನ್ನ ನಮಗೆ ಪರಿಚಯ ಮಾಡಿಸಿದ್ದಕ್ಕೆ ಪರಮೇಶ್ವರ್ ಸರ್ ನಿಮಗೆ ಧನ್ಯವಾದಗಳು

  • @murthyvm2555
    @murthyvm2555 2 ปีที่แล้ว +42

    ನಿಜವಾಗಲು ಮನಸ್ಸಿಗೆ ಖುಷಿ ಆಯ್ತು , ಇಂತಹ ವಿಡಿಯೋ ಬೇಕು ನಮಗೆ, ನಿಜವಾಗಿಯು ಆತ್ಮ ಮತ್ತು ಮನ ಸ್ಪರ್ಶ ವಾಯ್ತು, ❤️

  • @world3725
    @world3725 2 ปีที่แล้ว +43

    ರಾಜ್ ಕುಮಾರ್ ಕನ್ನಡದ ಆಸ್ತಿ 🔥🔥🔥

  • @manasam3613
    @manasam3613 2 ปีที่แล้ว +36

    ಅಂದಿಗೂ ಇಂದಿಗೂ ಮುಂದೆಂದಿಗೂ ಕನ್ನಡಿಗರ ಸ್ವಾಭಿಮಾನದ ರಾಯಭಾರಿ ಡಾ//ರಾಜ್

  • @smeti7673
    @smeti7673 ปีที่แล้ว +12

    ನಮ್ಮ ಮನೆದೇವರು 🙏💖.. ನಮ್ಮ್ ಕನ್ನಡದ ಹೆಮ್ಮೆ.. 🙏💖.. ನಮ್ಮ್ ಅನ್ನೋರು ಯಾಕ್ ಅಷ್ಟು ಮುಗ್ದರು ಯಾಕ್ ಅಷ್ಟು ಸ್ನೇಹ ಜೀವಿ ಯಾಕಷ್ಟು ಸರಳತೆ ಅಂದ್ರೆ ಇದಕ್ಕೂ ಹೆಚ್ಚಿನ ಉಧಾಹರಣೆ ಬೇಕಿಲ್ಲ... ಅವರ ಜೊತೆ ಇರೋರು ಅವರ ಊರು ಅವರ ಸ್ನೇಹಿತರು ಅವರ ಪರಿವಾರ ಅಷ್ಟು ಸರಳ ಅದ್ಕಕೆ ಅನಿಸುತ್ತೆ ಇವತ್ತು ಯಾವತ್ತೂ ಅವರು ನಮ್ಮವರು ನಮ್ಮ ದೇವರು ಅಂತ ದೇವರ ಇನ್ನೊಂದು ರೂಪ್ ನಮ್ಮ್ dr ರಾಜಕುಮಾರ್ ಅನ್ನೋರು 💖💖🙏🙏
    ಅಣ್ಣ ನಿಜ ನೀವು ಕೂಡ ಅವರಷ್ಟೇ ಸರಳ ಸ್ವಭಾವದವರು ಅವರ ಅಭಿಮಾನಿಗಳು ಎಲ್ಲರೂ ಅವರನ್ನ ನೋಡಿ ಕಲಿತವರೇ ಅದ್ಕ ಅವರು ಎಲ್ಲಿಯಾದ್ರೂ ಹೆಸರು ಮಾಡುತ್ತಾರೆ.. ಒಳ್ಳೆರೀತಿಯಿಂದ... ಕಲಾಮಾದ್ಯಮ್ 💖💖🙏🙏

  • @kgs7702
    @kgs7702 2 ปีที่แล้ว +57

    ಇಂಥಾ ಕಲಾವಿದರು ಇನ್ನು ಮುಂದೆ ಹುಡಲ್ಲ.ಹುಟ್ಟಿದರೆ ಡಾ|| ರಾಜ್ ರವರೇ ಹುಟ್ಟಬೇಕು💞💫💕

    • @hemahegde8904
      @hemahegde8904 ปีที่แล้ว +2

      100ಅಲ್ಲ200%ಸತ್ಯ

  • @Rohith481
    @Rohith481 2 ปีที่แล้ว +74

    ರಾಜ್ ಕುಮಾರ್ ನಂತಹ ಅಧ್ಬುತ ಪ್ರತಿಭೆ ಇನ್ನೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಹುಟ್ಟಲು ಸಾಧ್ಯವಿಲ್ಲ...

    • @trivenis3187
      @trivenis3187 2 ปีที่แล้ว

      ಉಟ್ಟಲು ಅಲ್ಲ ಹುಟ್ಟಲು

    • @hemahegde8904
      @hemahegde8904 ปีที่แล้ว +1

      @@trivenis3187 esto janaru hige matadakke barallaಅ ಹೇಳ್ಲಿಕ್ಕೆ ಹ ಅಂತಾರೆ ಹ ಹೇಳ್ಲಿಕ್ಕೃ ಅ ಅಂತಾರೆ

    • @rajeshrajesh1463
      @rajeshrajesh1463 ปีที่แล้ว +2

      ಎಂತ ಪ್ರತಿಭೆ ಅಲ್ವಾ....legend

  • @rukminicr8248
    @rukminicr8248 2 ปีที่แล้ว +14

    ರಾಜಕುಮಾರರ ಬಗ್ಗೆ ಕೇಳಿ ತುಂಬಾ ಸಂತೋಷವಾಯ್ತು,ಅಲ್ಲಿಯೇ ಭಾಷೆ ಚೆನ್ನಾಗಿದೆ ಧನ್ಯವಾದಗಳು ಪ್ರೇಂ ಸರ್

    • @manjunathaks607
      @manjunathaks607 ปีที่แล้ว

      ಹೂ ಕವ್ವಾ, ಯಾನಾರಾ ನೀ ಯೋಳಿ ನಮ್ ಅಟ್ಟಿ ಬಾಸೇ ಕವ್ವಾ ಅದಾ..

  • @arunarchi4055
    @arunarchi4055 ปีที่แล้ว +15

    ಮುತ್ತುರಾಜ್ .... ಕನ್ನಡ ಕಂಠೀರವ ❤️💛

  • @Mitransharma
    @Mitransharma 2 ปีที่แล้ว +16

    ಎಂತಹ ಅದ್ಭುತ ಕೆಲಸ ಸರ್ ನಿಮ್ಮದು. 🙏 ಹಿರಿಯ ಜೀವಗಳ ಪರಿಚಯ ಅವರಿಗೆ 90 ವರ್ಷಗಳ ಮೇಲೆ ಆಗಿದೆ.

  • @shankarguru3867
    @shankarguru3867 ปีที่แล้ว +8

    ಭಾರತೀಯ ಚಿತ್ರರಂಗದ ಮೇರು ನಟ ಡಾಕ್ಟರ್ ರಾಜಕುಮಾರ್ 💐💐🙏🙏

  • @shylajaashok9970
    @shylajaashok9970 2 ปีที่แล้ว +20

    ಪರಮ್ ತುಂಬಾ ಇಷ್ಟವಾಯಿತು ಈ ಸಂಚಿಕೆ, ಪಕ್ಕಾ ದೇಸಿ, ತುಂಬಾ ಧನ್ಯವಾದಗಳು .

  • @Muthuraj.psttar
    @Muthuraj.psttar ปีที่แล้ว +4

    ಪರಮೇಶ್ವರ ಸರ್ ಮತ್ತು ‍ಅವರ ತಂಡಕ್ಕೆ ನನ್ನ ನಮನಗಳು...🙏🙏🙏

  • @manjubramha5282
    @manjubramha5282 ปีที่แล้ว +6

    ಚಾಮರಾಜನಗರ, ಅಣ್ಣಾವ್ರು ನಮ್ಮ ಹೆಮ್ಮೆ 🙏🏻🙏🏻🙏🏻❤❤❤💖💖💖

  • @user-nb3yg4bu8m
    @user-nb3yg4bu8m 2 ปีที่แล้ว +26

    ಜೈ ರಾಜಣ್ಣ ❤❤❤

  • @preethampreethu2820
    @preethampreethu2820 ปีที่แล้ว +7

    ಕನ್ನಡ ಎಂದರೆ Dr ರಾಜ್ ರಾಜ್ ಎಂದರೆ ಕನ್ನಡ 🌹♥️

  • @nagavenik8407
    @nagavenik8407 2 ปีที่แล้ว +13

    ನಮ್ಮ ಅಣ್ಣ ರಾಜಣ್ಣ

  • @vss3743
    @vss3743 2 ปีที่แล้ว +18

    3 ne class odidru Karnataka ಭಾಷೆ ಒಂದೂ ಮಾಡಿರೋ ಕೀರ್ತಿ dr rajkumar sir ಸೇರುತ್ತೆ

  • @prabhu_shetty6896
    @prabhu_shetty6896 2 ปีที่แล้ว +19

    ಸುಂದರವಾದ ಭಾಷೆ...

    • @user-li7wv8uf9o
      @user-li7wv8uf9o ปีที่แล้ว

      ಚಾಮರಾಜನಗರ ಜಿಲ್ಲೆ ಕ
      ಕೊಳ್ಳೇಗಾಲ ಮೈಸೂರು ಮಾದೇಶ್ವರ ಬೆಟ್ಟ ಇಲ್ಲೆಲ್ಲ ಇದೇ ತರ ಭಾಷೆ

    • @prabhu_shetty6896
      @prabhu_shetty6896 ปีที่แล้ว +1

      @@user-li7wv8uf9o ನಾನು ಚಾಮರಾಜನಗರ ನೇ

    • @rajuraghu908
      @rajuraghu908 ปีที่แล้ว

      Kollegala kayyo

  • @hv818
    @hv818 ปีที่แล้ว +7

    ರಾಜ್ ಅವರ ವಿಡಿಯೋ ತುಂಬಾ ಚನ್ನಾಗಿತ್ತು ಸಂದರ್ಶನವು ತುಂಬಾ ಚನ್ನಾಗಿತ್ತು ಅವರ ಗೆಳೆಯರ ಪರಿಚಯವು ಚನ್ನಾಗಿ ಆಯಿತು ಕನ್ನಡದ ಆಸ್ತಿ ಅಂದರೆ ಅದು ರಾಜ್ ಮಾತ್ರವೇ

  • @SAVINDKDK
    @SAVINDKDK 2 ปีที่แล้ว +20

    Legend actor our Rajanna 😍 of KFI

  • @VINAYAK.VINAYAK.
    @VINAYAK.VINAYAK. 5 หลายเดือนก่อน +2

    ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️

  • @shivakumarshivakumar8671
    @shivakumarshivakumar8671 5 หลายเดือนก่อน +2

    ತುಂಬಾ ಇಷ್ಟ ಆಯ್ತು, ಧನ್ಯವಾದಗಳು

  • @maruthihg9741
    @maruthihg9741 2 ปีที่แล้ว +34

    1936-1937 ರಲ್ಲೇ ರಾಜಕುಮಾರ್ ಅವರು ಸ್ಕೂಲ್ ಬಿಟ್ಟರು. (4th standard )

    • @mahadeva5282
      @mahadeva5282 ปีที่แล้ว +2

      ಅಪ್ಪಾಜಿ ಹುಟ್ಟಿದ್ದು 1928

    • @maruthihg9741
      @maruthihg9741 ปีที่แล้ว +1

      @@mahadeva5282 nim atra source edeya?annavru 1928 ralli huttiddu antha heloke?.because its rite.kelvaru 1929 antha sullu heltare .

    • @rajeshrajesh1463
      @rajeshrajesh1463 ปีที่แล้ว

      ಇಡೀ ದೇಶದಲ್ಲಿ ಇಂತ ಮಹಾ ನಟ ಮತ್ತೋಬರು ಇಲ್ಲ....legend ... ರಾಜಣ್ಣ

  • @vishwanathn1689
    @vishwanathn1689 2 ปีที่แล้ว +17

    ನಮ್ಮೂರ ಭಾಷೆ ಕಂಪು ಬಲು ಚಂದ

    • @user-li7wv8uf9o
      @user-li7wv8uf9o ปีที่แล้ว +1

      ಕೊಳ್ಳೇಗಾಲ ಕಲ್ಲೂರು ಮುಳ್ಳೂರು

  • @prakasholekar3950
    @prakasholekar3950 2 ปีที่แล้ว +4

    Excellent information Dr Rajkumar baghe

  • @lingaraaj5141
    @lingaraaj5141 2 ปีที่แล้ว +6

    ಸೂಪರ್ ಸರ್ 💐👌🏼👏

  • @ajastha1876
    @ajastha1876 2 ปีที่แล้ว +12

    Forever Dr. Raj 🙏

  • @lingaraju2116
    @lingaraju2116 2 ปีที่แล้ว +4

    😍🙏🙏🙏nam devaru Dr ರಾಜಣ್ಣ q

  • @lokesht2575
    @lokesht2575 ปีที่แล้ว +4

    No,1..sir...

  • @hamsapriya9848
    @hamsapriya9848 2 ปีที่แล้ว +3

    Hiriyara jothe mathanadocu tumba khushi alva param sir, 👌
    Namgbondu 🤝

  • @user-uh1bu6lu1j
    @user-uh1bu6lu1j ปีที่แล้ว +5

    ಕೇಳ್ಡಾ.. ನಮ್ ಬಾಸ ಕೆವ್ಳಕ ಎಷ್ಟ್ ಇಂಪಾಗದೈ. ನನ್ ಕನ್ನಡ ಕಡ ಇದು❤️

  • @mahantheshc7994
    @mahantheshc7994 2 ปีที่แล้ว +5

    Hai param sir jai kalamadyama

  • @nageshknnagesh102
    @nageshknnagesh102 2 ปีที่แล้ว +6

    Super sir nam annavru

  • @user-bq5sz9pt2i
    @user-bq5sz9pt2i 21 วันที่ผ่านมา

    ಅಣ್ಣ ನೀವು ಅಂದರೆ ನನಗೆ ತುಂಬಾ ಇಷ್ಟ ಇನ್ನು ಹೊಳ್ಳೆ ವಿಡಿಯೋ ಮಾಡಿ ನಿಮಗೆ ಹೊಳ್ಳೆದು ಆಗಲಿ

  • @jyotijyotisandeep2377
    @jyotijyotisandeep2377 2 ปีที่แล้ว +3

    Anna edttu nam urr 😊😊nanu koda eliie odthedttu tq sir my school

  • @sanjeevshindhe5204
    @sanjeevshindhe5204 ปีที่แล้ว +1

    ನಿಮ್ಮ ಚಾನಲ್ ನಿಂದ ತುಂಬಾ ಒಳ್ಳೆ ಒಳ್ಳೆ ವಿಡಿಯೋ ಮಾಡ್ತ ಇದ್ದೀರಾ ತುಂಬಾ ಧನ್ಯವಾದಗಳು. ಸೂಪರ್ ಸರ್ ಹೇಗೆ ಮುಂದುವರೆಯಲಿ

  • @issuisaq4787
    @issuisaq4787 2 ปีที่แล้ว +3

    Great person dr.rajakumar

  • @huligeshhuli8678
    @huligeshhuli8678 4 หลายเดือนก่อน +1

    ರಾಜಕುಮಾರ ಕನ್ನಡದವರ ಸ್ವತ್ತು 🙏❤️

  • @anilkumarhalimani3204
    @anilkumarhalimani3204 2 ปีที่แล้ว +8

    Excellent Episode about Dr Raj

  • @vittalmlagave7165
    @vittalmlagave7165 ปีที่แล้ว +4

    Dr Raj Karnataka superstar

  • @shalinishalini943
    @shalinishalini943 2 ปีที่แล้ว +2

    Tq sir 🙏🙏🙏

  • @hithapraveen3598
    @hithapraveen3598 2 ปีที่แล้ว +4

    Thnk u param sir 🙏

  • @chandrahasbkatiggar7998
    @chandrahasbkatiggar7998 ปีที่แล้ว +2

    Thank u sir

  • @madankumar8306
    @madankumar8306 2 ปีที่แล้ว +5

    I am from hiripura 🧡

  • @vishwanathvishwanath7631
    @vishwanathvishwanath7631 ปีที่แล้ว +3

    one and only Dr Raj god of Indian cinema past present future

  • @puttannam322
    @puttannam322 2 ปีที่แล้ว +1

    Thankayouparmsir

  • @harishnrhari1088
    @harishnrhari1088 ปีที่แล้ว +3

    ಪರಮ್ ಅವರೇ ಅಣ್ಣಾವ್ರ ಸ್ನೇಹಿತರಾದ ತಿಪಟೂರು ರಾಮಸ್ವಾಮಿ ಅವರ ಬಗ್ಗೆ 1ವಿಡಿಯೋ ಮಾಡಿ

  • @raveeshkumar8878
    @raveeshkumar8878 ปีที่แล้ว +2

    Sir pls 🙏🙏🙏🙏Thank you so much sir for this information and this video

  • @seenar9152
    @seenar9152 2 ปีที่แล้ว +10

    I am from chamarajnagar ❤

    • @user-li7wv8uf9o
      @user-li7wv8uf9o ปีที่แล้ว +1

      ನಾನು ಕೊಳ್ಳೇಗಾಲ

  • @arunr9526
    @arunr9526 2 ปีที่แล้ว +3

    Kannada Kantirava Dr.Rajkumar 🔥

  • @shreyashravya3362
    @shreyashravya3362 ปีที่แล้ว +2

    Real god dr rajkumar annavru

  • @vishwasmuthuraj515
    @vishwasmuthuraj515 5 หลายเดือนก่อน +2

    Most of the legend's are come from government school.........

  • @ningegowda.k.s5351
    @ningegowda.k.s5351 ปีที่แล้ว +2

    Punya bumi nevu punyavantharu. Jai Dr. Rajkumar.

  • @vishnu-kw8lx
    @vishnu-kw8lx 2 ปีที่แล้ว +1

    👌👌👌👌

  • @prahladnadagouda939
    @prahladnadagouda939 ปีที่แล้ว +6

    Dr.RAJANNA ALWAYS GREAT👌👌👌👌👌👍👍👍👍👍🙏🙏🙏🙏🙏

  • @umeshbk694
    @umeshbk694 2 ปีที่แล้ว +2

    👌👌👌👌👌👌🙏

  • @ClpatilPatil
    @ClpatilPatil ปีที่แล้ว +2

    👌💞🌺🌺🙏

  • @anandaap316
    @anandaap316 ปีที่แล้ว +1

    Great Rajanna avru namma kannada da aasthi dr,Rajanna avru

  • @sscreations4488
    @sscreations4488 2 ปีที่แล้ว +10

    Annavru anta vyaktitva e prapancha dalli yarigu illa ,devatha manushya avru🙏🙏🙏🙏🙏

  • @umeshbk694
    @umeshbk694 2 ปีที่แล้ว +1

    👌👌👌👌🙏

  • @parvathicraftidea4678
    @parvathicraftidea4678 ปีที่แล้ว

    Nice sharing 👌

  • @spradeepkumarschandrasheka672
    @spradeepkumarschandrasheka672 2 ปีที่แล้ว +1

    Neamaaa vlog aveagallu superb sir

  • @murthyvm2555
    @murthyvm2555 2 ปีที่แล้ว +2

    ❤️

  • @SahanasCuisine
    @SahanasCuisine 2 ปีที่แล้ว +2

    Tumba chennagi olleya kelsa madta iddira anna nijakku tumba kushiyagutte nim videos nodidag hage nim parishrama tumbane ide..simple vyakti nivu 🙏🙏🙏🙏🙏 namm channel nu nodi support madi anna 🙏nim ashirvad irali nim tangige

  • @notoriouskannadiga2722
    @notoriouskannadiga2722 2 ปีที่แล้ว +2

    ❤️🙏🙏🙏🙏🙏

  • @muttusbydagi
    @muttusbydagi ปีที่แล้ว

    👌😍❤️😯

  • @haricharan6573
    @haricharan6573 5 หลายเดือนก่อน

    🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @mohangowdru2050
    @mohangowdru2050 2 ปีที่แล้ว +7

    Param sir vatal nagaraj sir avrna interview madi sir

  • @poornima3305
    @poornima3305 ปีที่แล้ว

    Super

  • @marutismirali2549
    @marutismirali2549 ปีที่แล้ว

    👍

  • @sarumsms2877
    @sarumsms2877 2 ปีที่แล้ว +3

    Parma sir niw full vedio madlilla full complete madi

  • @lakshmivlakshmiv4220
    @lakshmivlakshmiv4220 ปีที่แล้ว +1

    Jai rajkumar sir🙏🙏🙏🙏🙏🙏🙏🙏🙏

  • @aravindg568
    @aravindg568 ปีที่แล้ว

    ಸುಪರ್

  • @PavanKumar-pd4gt
    @PavanKumar-pd4gt 2 ปีที่แล้ว +4

    1st view

  • @anandasanandas8102
    @anandasanandas8102 ปีที่แล้ว

    Dr Rajkumar is big great man

  • @user-km1ly2se6z
    @user-km1ly2se6z 2 ปีที่แล้ว +6

    Tv 9 ಅವರು ಬಂದವ್ರೆ ಕ್ರಮ ಬದ್ದವಾಗಿ ಹೇಳು 😄

    • @Rohith481
      @Rohith481 2 ปีที่แล้ว +2

      ಪಾಪ ಹಳ್ಳಿ ಜನ ಮುಗ್ದರು.

    • @hemahegde8904
      @hemahegde8904 ปีที่แล้ว

      ನಿನಗ್ಯಾಕೆ ಹೊಟ್ಟೆ ಉರಿ ಅಂತ. ಬಹಳ ಚನ್ನಾಗಿದೆ ವೀಡಿಯೋ suuuuper 2 salanodiddini

    • @user-km1ly2se6z
      @user-km1ly2se6z ปีที่แล้ว

      @@hemahegde8904 ಹೊಟ್ಟೆ ಉರಿ ವಿಚಾರ ಅಲ್ಲ ಗುರು ಹಳ್ಳಿ ಹಳ್ಳಿಯಲ್ಲೂ tv9 ಜನಪ್ರಿಯ ಪ್ರಭಾವದ ಬಗ್ಗೆ ತಮಾಷೆಯಾಗಿ ಹೇಳಿದ್ದು.
      ಕಾಮೆಂಟ್ ಅರ್ಥ ಆಗಲಿಲ್ಲ ಅಂದರೆ ಬರೆಯುವ ಚಟಕ್ಕೆ ಯಾಕೆ ಟೀಕೆ ಮಾಡುತ್ತೀರಿ.?

    • @hemahegde8904
      @hemahegde8904 ปีที่แล้ว

      @@user-km1ly2se6z ok

  • @siddeshsiddesh9078
    @siddeshsiddesh9078 2 ปีที่แล้ว +2

    Namma baashe namma hemme

  • @shivarajubrucelee2597
    @shivarajubrucelee2597 ปีที่แล้ว

    our village

  • @tadipaarrk3054
    @tadipaarrk3054 ปีที่แล้ว

    🙏🙏🙏🙏🙏🙏🙏

  • @kannadigagirishkannadiga8481
    @kannadigagirishkannadiga8481 ปีที่แล้ว +1

    ಜೈ ರಾಜಣ್ಣ

  • @shivarpanamstuti2559
    @shivarpanamstuti2559 ปีที่แล้ว +3

    Tale Baagodu Important alla Munde iro Vyakthi entavre agidru tamma Tale jothe Manassu baaguttalla Idu Nimna Bere level ge karkond hogutte param 👍 good luck

  • @salmankulkarni2308
    @salmankulkarni2308 2 ปีที่แล้ว +4

    Sir why don't you do documentary on Dr. Rajkumaar Sir, maybe it's release on Netflix or any other ott platforms

  • @shravanth.v6189
    @shravanth.v6189 3 หลายเดือนก่อน

    King of king my Boss dr Raj 🙏🙏🙏🙏🙏❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @sonurajak4005
    @sonurajak4005 2 ปีที่แล้ว +1

    ಓ ಗ್ರೇಟೊ ಗ್ರೇಟೂ

  • @Rek454
    @Rek454 2 ปีที่แล้ว +9

    ಆಗ ಸ್ಕೂಲ್ ಅಂತ ಹೇಳ್ತಿರಲಿಲ್ಲ ,ಪಳ್ಳಿಮನ ಅಂತ ಕರತಾಇದ್ರು

  • @nagarajkudapali3040
    @nagarajkudapali3040 ปีที่แล้ว +1

    Rajanna great 👍 man 👨

  • @amareshadurgappadurgappa3222
    @amareshadurgappadurgappa3222 2 ปีที่แล้ว +1

    super star Raja kumar

  • @Kannadiga556
    @Kannadiga556 2 ปีที่แล้ว +3

    @9:09...Olle maathu 😅

  • @chandrakala508
    @chandrakala508 2 ปีที่แล้ว +1

    Raj ❤️

  • @naturennature
    @naturennature ปีที่แล้ว +4

    Chamarajanagara KA-10 kannada language slang aaha.... 😘

  • @Sandeep_DS
    @Sandeep_DS 2 ปีที่แล้ว +5

    *Sir* *Aa* *school* *olgade* *hogbegittu*

  • @hemahegde8904
    @hemahegde8904 ปีที่แล้ว

    natasarvabavma. Ganagandarva.padmavibhushana. palke. Karnataka ratna .kannada kantirava.vishva manava. Dr. Rajkumar ge nanna salam.

  • @hithapraveen3598
    @hithapraveen3598 2 ปีที่แล้ว +3

    Sir, class olage hogi avaru kuthkolthidda jaaga thorisbekithu....

  • @purshi8386
    @purshi8386 ปีที่แล้ว +1

    Eranna anoo nama thaatha sir ...nanu gajanur

  • @user-kk7jg2dt7f
    @user-kk7jg2dt7f ปีที่แล้ว +1

    ವಿಷ್ಣುವರ್ಧನ್ ಬಗ್ಗೆ ಸ್ವಲ್ಪ ತಿಳಿಸಿ

  • @puttannam322
    @puttannam322 5 หลายเดือนก่อน

    Dr. Raj.

  • @satishasatish9411
    @satishasatish9411 ปีที่แล้ว

    Jai muuthu raja🙏🙏🙏🙏🙏🙏

  • @panchamsalisene
    @panchamsalisene 2 ปีที่แล้ว +8

    80 age adide ajjige