ಸಾರ್ ನನ್ನ ಮೆಚ್ಚಿನ ಚಿತ್ರ ಇದು ಅದರ ಶೂಟಿಂಗ್ ತಾಣಗಳನ್ನು ನೋಡಿ ಹಳೆಯ ನೆನಪುಗಳು ಮರುಕಳಿಸಿತ್ತು ನಿಮ್ಮ ಶ್ರಮಕ್ಕೆ 🙏🙏🙏🙏🙏. ಇದೇ ರೀತಿ ನಿಮ್ಮ ಪ್ರಯತ್ನ ಮುಂದುವರೆಸಿ ನಿಮಗೆ ಶುಭ ಹಾರೈಕೆಗಳು.
You are doing a wonderful job sir. I was wondering as to how all those places from my favourite movies looked now. Thanks for such a lovely experience.
ಧನ್ಯವಾದಗಳು ಸರ್ ಕಾಮನಬಿಲ್ಲು ಒಂದು ಅದ್ಬುತ ಚಿತ್ರ ಅಣ್ಣಾವ್ರು ಮತ್ತು ಅನಂತನಾಗ್ ಹಾಗೂ ಸರಿತಾ, ಬಾಲಣ್ಣ ನವರು, ಅಶ್ವಥ್ ರವರು ತೂಗುದೀಪ ಶ್ರೀ ನಿವಾಸ್ ರವರು ನಟಿಸಿದ್ದಾರೆ ತುಂಬಾ ಚೆನ್ನಾಗಿದೆ 👌👌🙏🎊💐👍💕
15 minutes hege aythu anthane gottagalla Hrudaya thumbi kanalli neer barutte bro Hats off to your work, effort and dedication bro 🙏🏻🙏🏻🙏🏻🙏🏻🙏🏻 I wish to visit the place once 🌟🌟🌟🌟🌟
Awesome recreation.. watching this feels like going back in time.. makes us feel the world is still so innocent the way it was shown in the movie back then..
ಹಿಂದಿ ಹಳೆಯ ಸಿನೆಮಾ ಶೂಟಿಂಗ್ ನಡೆದ ಜಾಗ ತೋರಿಸುವ ತುನ್ಬ ಇದೆ.. ಖುಷಿ... ಆಗುತ್ತೆ ... ಕನ್ನಡ ದಲ್ಲಿ... ಇದೆ. ಮೊದಲು... ಯೇನೋ ತುಂಬ... ಖುಷಿ ಆಗುತ್ತೆ. ಸರ್ ಧನ್ಯವಾದಗಳು 🙏🙏🙏 ಇನ್ನು. ಕಪ್ಪು. ಬಿಳಿಪು. ಸಿನಿಮಾ ಜಾಗ ತೋರಿಸಿ . 👌👌👌👍👍👍
ಅಭಿನಂದನೆಗಳು ಸಹೋದರರೇ ಸಿನಿ ಪಯಣ ಯಶಸ್ವಿ ಆಗಲಿ ಎಂದು ಹಾರೈಸುವ ಕೋಟಿ ಕೋಟಿ ಹೃದಯಗಳು ಹಾಗೂ ಪ್ರಣಾಮಗಳು. ಸಹೃದಯಿ ದಿನಕ್ಕೊಂದು ಕಂತು ಪ್ರಸಾರ ಮಾಡುವ ಮೂಲಕ ಅಣ್ಣಾವ್ರ ಮತ್ತು ನಾಡಿನ ಪುಣ್ಯ ಭೂಮಿ ಪರಿಚಯಿಸಿ. ಧನ್ಯ ಭಾವದಿಂದ ಹಿಂತಿರುಗುತ್ತಿ ದ್ದೇನೆ.
Mathhe vasantha geetha moovi la appu sir school ku hogthaare alwa adu thorsukke aaguthha nimminda I'm Telugu abhimani from telangaana state Rajeshwari 💛🚸🕊
ಸಾರ್ ನನ್ನ ಮೆಚ್ಚಿನ ಚಿತ್ರ ಇದು ಅದರ ಶೂಟಿಂಗ್ ತಾಣಗಳನ್ನು ನೋಡಿ ಹಳೆಯ ನೆನಪುಗಳು ಮರುಕಳಿಸಿತ್ತು ನಿಮ್ಮ ಶ್ರಮಕ್ಕೆ 🙏🙏🙏🙏🙏. ಇದೇ ರೀತಿ ನಿಮ್ಮ ಪ್ರಯತ್ನ ಮುಂದುವರೆಸಿ ನಿಮಗೆ ಶುಭ ಹಾರೈಕೆಗಳು.
Thanks a lot for the wonderful support sir
You are doing a wonderful job sir. I was wondering as to how all those places from my favourite movies looked now. Thanks for such a lovely experience.
ನಾನು ಕಳಲೆ ... ಮಹೇಂದ್ರ... ಸಾರ್ ನಿಮ್ಮಗೆ ಧನ್ಯವಾದಗಳು..
ಒಳ್ಳೆಯ ಪ್ರಯತ್ನ ಶ್ಲಾಘನೀಯ ಕಾರ್ಯ ನಿರ್ವಹಿಸುತ್ತಿರುವ ತಮಗೆ ಧನ್ಯವಾದಗಳು
ಕರ್ನಾಟಕ ರತ್ನ ಡಾ. ರಾಜ್ ಕುಮಾರ ಅಣ್ಣಾವ್ರು ಅಜರಾಮರ
ಈ ಮನೆ. ಕಾಮ ಬಿಲ್ಲು ಮೂವಿ ಬಹಳ ಚನ್ನಾಗಿದೆ . ಸರ್ ಈ ಸ್ಟೋರಿ ಮಾಡಿದಕ್ಕೆ ಬಹಳ ಧನ್ಯವಾದಗಳು🙏 ನಮ್ಮ ಅಣ್ಣಾವ್ರು ನಟನೆ ಅದ್ಭುತ ಎಂದಿಗೂ ಮರೆಯಲಾಗದು ❤️
ಅದ್ಭುತವಾದ ವಿಷಯ ನಿರೂಪಣೆ, ಕೇಳುತ್ತಿದ್ದರೆ ರೋಮಾಂಚನ ವಾಗುತ್ತದೆ. ತಮ್ಮ ಅಮೋಘ ಕಾರ್ಯಕ್ಕೆ ಧನ್ಯವಾದಗಳು
ತುಂಬಾ ಖುಷಿಯಾಗಿ ಸರ್ ಹಳೆಯ ನೆನಪು ಆ ಜಾಗನ ತೋರಿಸಿದ್ದಕ್ಕೆ
Great work sir🙏🙏🙏
ಸಿನಿಸ್ಪಾಟ್ ತಂಡದಿಂದ ಅತ್ಯುತ್ತಮ ಪ್ರಯತ್ನ ❤️ಆ ಜಾಗಗಳನ್ನ ನೋಡುತ್ತಾ ಇದ್ರೆ ಏನೋ ಒಂಥರಾ ನಮ್ಮದೆಂಬ ಭಾವ❤️🎉... ಧನ್ಯವಾದಗಳು 🙏
ಶೂಟಿಂಗ್ ಸ್ಪಾಟ್ ನೋಡಲು ತುಂಬಾ ಸಂತೋಷವಾಗಿದೆ, ತುಂಬಾ ಉತ್ಸಾಹ ವಾಗುತ್ತಿದೆ. ನಿಮ್ಮ ಅದ್ಭುತ ಮಾಹಿತಿಗಾಗಿ ಧನ್ಯವಾದಗಳು.
ಧನ್ಯವಾದಗಳು ಸರ್ ಕಾಮನಬಿಲ್ಲು ಒಂದು ಅದ್ಬುತ ಚಿತ್ರ ಅಣ್ಣಾವ್ರು ಮತ್ತು ಅನಂತನಾಗ್ ಹಾಗೂ ಸರಿತಾ, ಬಾಲಣ್ಣ ನವರು, ಅಶ್ವಥ್ ರವರು ತೂಗುದೀಪ ಶ್ರೀ ನಿವಾಸ್ ರವರು ನಟಿಸಿದ್ದಾರೆ ತುಂಬಾ ಚೆನ್ನಾಗಿದೆ 👌👌🙏🎊💐👍💕
15 minutes hege aythu anthane gottagalla
Hrudaya thumbi kanalli neer barutte bro
Hats off to your work, effort and dedication bro 🙏🏻🙏🏻🙏🏻🙏🏻🙏🏻
I wish to visit the place once 🌟🌟🌟🌟🌟
Awesome recreation.. watching this feels like going back in time.. makes us feel the world is still so innocent the way it was shown in the movie back then..
Thanks a lot for the wonderful support suhas sir❤️
ನಾವು ಮಹದೇವಪುರ ಅಂತ ಅನ್ಕೊಂಡು ಇದ್ದಿವಿ.ಆದರೆ ಇದು ಕಳಲೆ ಸೂಪರ್ ಜಾಗ
Miss you Puneeth Raj Kumar 😭😭😭😭😭😭😭😭😭😭😭😭😭
ಮಂಜುನಾಥ್ ಸರ್ ಸೂಪರ್ ಕೋಟ್ಯಂತರ ಅಭಿಮಾನಿ ಅಣ್ಣಾವ್ರು ಗೆ ಇದ್ದುರು ಹಾಗೇನೇ ನಿಮ್ಮ ಚಾನೆಲ್ ಗು ಅಭಿಮಾನಿ ಇರಲಿ 💐💐
ಅಣ್ಣಾ ದಯವಿಟ್ಟು ನಾ ನಿನ್ನ ಮರೆಯಲಾರೆ ಚಿತ್ರದ ಶೂಟಿಂಗ್ spot ತೋರಿಸಿ... ಹಾಗೂ ರಾಜಣ್ಣ ಅವರ ಇತರೆ ಸಿನೆಮಾ ಗಳ ಶೂಟಿಂಗ್ spot ಗಳನ್ನು ತೋರಿಸಿ....🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🥺
Thanks a lot for recreating the olden days. Massive respect.
Thanks a lot sir
ಸೂಪರ್ ಸರ್ ನಾವು ಚಿತ್ರ ನೋಡಿದಾಗ ಈ ದೃಶ್ಯ ಎಲ್ಲಿ ಬರುತ್ತೆ ಅಂತ ಕೂತೂಹಲ ಇತ್ತು ಈಗ ನಿಮ್ಮ ಚಾನೆಲ್ ಗೆ ಧನ್ಯವಾದಗಳು ಸರ್ 👍👍👌🙏
Thank you for exploring the kamana billu movie by Dr Rajkumar (Annaru) ,your effort is very good ,Keep it up.
Excellently done a difficult matching job. Excellent memory. Thanks.
ನಿಮ್ಮ ಈ ಪ್ರಯತ್ನಕ್ಕೆ ಧನ್ಯವಾದಗಳು ಸರ್ 💐
1982 shooting all time hit thanks sir
ನಮ್ಮ ಊರಿನ ಪಕ್ಕದ ಹಳ್ಳಿ.. 😊
Nimage tumba tutmba dhanyavadagalu sir namgu gottirlilla ellavannu torsi kottidakke tumba tumba thanks
Got to Appreciate your talent n patience. Good Work
Naavu ide uru...😍
Super sir and thank u
Appreciate your efforts...
You made me watch Kamanabillu film again :)
Ultimate master ..loved it ..🙏
Super sir innu hechhina movie place madi good luck and good information 👍
Nice and hard working u god bless you wish u all the best ur channel 👏👏👏🌷
ಕನ್ನಡಕೊಬ್ಬರೇ ರಾಜ್ ಕುಮಾರ್ ಭಾರತಕೊಬ್ಬರೇ ರಾಜ್ ಕುಮಾರ್ ವಿಶ್ವಕೊಬ್ಬರೇ ರಾಜ್ ಕುಮಾರ್ ವಿಶ್ವ ಮಾನವ ನಮ್ಮ ಅಣ್ಣಾವ್ರು
💯% Nejaa 🙏🙏🙏🙏🙏
My dear friend pls make a video on shooting spot of bangarada manushya. Request from USA. I am huge fan of Annavru.
Surely we try our best 🙏♥️
ಹಿಂದಿ ಹಳೆಯ ಸಿನೆಮಾ ಶೂಟಿಂಗ್ ನಡೆದ ಜಾಗ ತೋರಿಸುವ ತುನ್ಬ ಇದೆ.. ಖುಷಿ... ಆಗುತ್ತೆ ... ಕನ್ನಡ ದಲ್ಲಿ... ಇದೆ. ಮೊದಲು... ಯೇನೋ ತುಂಬ... ಖುಷಿ ಆಗುತ್ತೆ. ಸರ್ ಧನ್ಯವಾದಗಳು 🙏🙏🙏 ಇನ್ನು. ಕಪ್ಪು. ಬಿಳಿಪು. ಸಿನಿಮಾ ಜಾಗ ತೋರಿಸಿ . 👌👌👌👍👍👍
Ollae mahiti kotidakae nimagae nana kotti daniyavada sir
ಅಭಿನಂದನೆಗಳು ಸಹೋದರರೇ
ಸಿನಿ ಪಯಣ ಯಶಸ್ವಿ ಆಗಲಿ ಎಂದು ಹಾರೈಸುವ ಕೋಟಿ ಕೋಟಿ ಹೃದಯಗಳು ಹಾಗೂ ಪ್ರಣಾಮಗಳು.
ಸಹೃದಯಿ ದಿನಕ್ಕೊಂದು ಕಂತು ಪ್ರಸಾರ ಮಾಡುವ ಮೂಲಕ ಅಣ್ಣಾವ್ರ ಮತ್ತು ನಾಡಿನ ಪುಣ್ಯ ಭೂಮಿ ಪರಿಚಯಿಸಿ.
ಧನ್ಯ ಭಾವದಿಂದ ಹಿಂತಿರುಗುತ್ತಿ ದ್ದೇನೆ.
Thanks a lot for the wonderful support sir ❤️
ಮಂಜುನಾಥ್ ಗ್ರೇಟ್ ಗುರು ನೀವೂ. ನಿಮ್ದು ಯಾವ್ ಊರು
Super bro..... Next egerly waiting
God bless u sir, olle effort
Great work brother. What a beautiful memories while watching this...my ice got wet.
ತುಂಬಾ ಧನ್ಯವಾದಗಳು😍🙏
Wow...simply amazing, very detailed and perfect matching 👌 Great job team🙂keep sharing such good ones...👍
Thanks a lot for the wonderful support sir ❤️
P
Super sir
ಸರ್ 🌹🙏👍👌🙏ಅಪ್ಪಾಜಿ ದೇವರು ಅಪ್ಪು ದೇವರು 👍🌹🌹🙏🙏🙏
ನಮಸ್ತೆ ಸರ್ ವಿಡಿಯೋ ವೀಕ್ಷಣೆಯಂತೂ ತುಂಬಾ ಚೆನ್ನಾಗಿ ತೋರಿಸ್ತಿರಾ ಇನ್ನೂ ಹೆಚ್ಚಿಗೆ ವಿಡಿಯೋ ಇದ್ರೆೆ ತೋರಿಸಿ
Mahadevpura, Mandyadakoppalu, Karighatta Allu tumba shooting agtittu.
Very nice video thank you sir........👍👍
Super ❤️
Awesome content and Making ! Loved watching it.
Thanks for the wonderful support sir ❤️
Nimma prayathna Adbutha Sir, Dhanyavadagalu Sir Selute
Nammuruuuu🥰🥰
Thank u so much bro
ನಾನು ಹಿಂದಿಯಲ್ಲಿ ನೋಡ್ತಾ ಇದ್ದೆ ಕನ್ನಡದಲ್ಲಿ ನೋಡಿ ತುಂಬಾ ಖುಷಿ ಆಯ್ತು
Super
Awesome Pradeep
Very good job, thank you
Appu sir 😥😥😥😥
Amazing bro 🙏🙏🙏🙏 keep rocking
❤❤❤❤
Super Sir thumba danyavadagalu
ಸೂಪರ್ ವಿಡಿಯೋ nice
Good effort sir pls try to show old black and white movie shooting spots.
Ultimate 👏😍
Superb bro great effort
🙏🙏🙏🙏
Super information ❤️❤️❤️❤️🙏🙏🙏🙏
Nammuru kalale thank u bro
Super team 👍
Thank you
ಹಳೆ ನೆನೆಪು ಸೂಪರ್ ಸರ್ 🙏
👌🏻👌🏻👌🏻sir
👌👌👌👌👌
ಇದು ನಮ್ಮ ಉರು ಕಳಲೆ (ವೇಣುಪುರಿ)
ಕಲಾಸಾರ್ವಭೌಮ ಅಣ್ಣಾವ್ರು❤👌🙏
THANKU sir🙇
Wow nice 🥰🥰❤️😘
Super sir ondu request starting nalli yava place hege hogbeku antha heli sir
Tanks sir
🙏
Honestly super
super sir
Mathhe vasantha geetha moovi la appu sir school ku hogthaare alwa adu thorsukke aaguthha nimminda I'm Telugu abhimani from telangaana state Rajeshwari 💛🚸🕊
Surely I try my best
OK sir I'm waiting
Thank you sir
Very nice
ಚಿಕ್ಕಿ ಚಂದ್ರಮ ಸಿನಿ ಸ್ಪಾಟ್ ವಿಡಿಯೋ ಮಾಡಿ,ಸಕಲೇಶಪುರ
Super bro
ನಿರೂಪಣೆ ಚನ್ನಾಗಿದೆ
👌👌👌👌
Sir pandavapura shooting place kere tonnurige banni
ಕಾಮನಬಿಲ್ಲು ಚಿತ್ರ ನಮ್ಮುರಿನಲ್ಲು ಶೂಟ್ ಮಾಡಿದ್ದಾರೆ ಸಾರ್
Good
ಸರ್.. ಸನಾದಿ ಅಪ್ಪಣ್ಣ ಚಿತ್ರದ ಚಿತ್ರೀಕರಣ ಸ್ಥಳದ ಮಾಹಿತಿ ನೀಡಿ... ಸರ್...🙏🙏💓...
Excellent sir.bahushya side actor Malti holla?
Super riiiiiiiiiiiiiiiiii
ನನಗಂತೂ ತುಂಬಾ ಖುಷಿ aaithu
Thanks a lot prakash sir❤️
U r mad of genius
🙏❤️
Sir appu sir avara yavadadaru ondu cinemada shooting spot bagge video madi plz sir. Miss you appu sir💐💐
Sure Vishal next video appu sir video
Annavru raja Rathna maga devara maga. Nam kela ayogyaru annavru enmadidru antare helrappa.
Kalale nam pakkaduru sir nanu a placegal nodidini alle a arlikatte and lakmi kantha gudi hathra hori and karichirathe movie shooting agirodu
Please upload Annayya movie shooted place
ನೆನಪು ರೋಮಾಂಚನ
ಇನ್ನೊಂದು ಎಪಿಸೋಡ್ ಮಾಡಬಹುದಿತ್ತಲ್ಲ
Sup