Bhoothayyana Maga Ayyu e movie na nanu sariyagi nodirlilla nimmindagi ivathu full movie nod de sir thumba adbuthavada movie..tqq u so much sir for this video🙏🙏🙏🙏
ತಮಗೆ ಕೋಟಿ ಕೋಟಿ ಧನ್ಯವಾದಗಳು ವಿಡಿಯೋ ನಾ ನೋಡಿದರೆ ತುಂಬಾ ಖುಷಿಯಾಗುತ್ತದೆ ಮತ್ತೆ ನಾವೇ ಖುದ್ದಾಗಿ ಹೋಗಿ ಆ ಕಳಸಾಪುರ ಗ್ರಾಮದಲ್ಲಿ ನಾವು ನೋಡಿದರೆ ಇನ್ನೂ ಖುಷಿಯಾಗುತ್ತದೆ ನಿಜಕ್ಕೂ ನೀವು ಅದ್ಭುತ ಸರ್
1974ರಲ್ಲಿ ಈ ಸಿನಿಮಾ ಬಂದಾಗ ನಮ್ಮ ತಾಯಿಗೆ 9ವರ್ಷ. ಈ ಸಿನಿಮಾ ನಾನು ನೋಡೇ ಇರರಲಿಲ್ಲ ಎನ್ನುತ್ತಿದ್ದರು. 2010ರಲ್ಲಿ ಟಿವಿಯಲ್ಲಿ ನೋಡಿ ತುಂಬಾ ಖುಷಿಪಟ್ಟರು. 2011ರಲ್ಲಿ ತೀರಿಹೋದರು 😭😭😭😭😭
Yajamanrige nam kade enda ond salute papaa ondolle movie kodoke yetingaadi enda biddu novaagide avrge avru punya maadidare movie act maadidake but swlapa hert agide aste avaagh young man bidi avru avra maath keli ne ontara maja siktu nange god bless you thathaaaaa...
ನಾನು ಈಗ ಟಿವಿಯಲ್ಲಿ ಆ ಮೂವಿ ನೋಡ್ತಾ ನಿಮ್ಮ .. ನಿಮ್ಮ ವಿಡಿಯೋ ನೋಡ್ತಾ ಇದೀನಿ ಸರ್.. ಆ ಮೂವಿಯಲ್ಲಿ ತೋರ್ಸ್ತಿರೋ ಸಿನ್ಗಳಿಗೂ ನೀವು ತೋರಿಸ್ತಿರಾ ಸಿನ್ಗಳಿಗೂ ತುಂಬಾ ಮ್ಯಾಚ್ ಆಗ್ತಿದೆ ತುಂಬಾ ಖುಷಿಯಾಯಿತು ಸರ್... ನನಗೆ ನಟರನ್ನು ನೋಡಿದಷ್ಟೇ ಖುಷಿ ಆಯ್ತು
Idella nodidare annisodu iste.. Manushya permanent alla nature permanent... Alli nature ella nenpagalna match madtide, adre nature jothe idda manushya mathra bhoomi mele illa.. Artha madkobekagiro vichara en andre irothanaka nature jothe nemdi olle reethinalli agi jivana madbeku antha.. Super sir ❤
ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದರೆ ಸರ್ ಕಳಸಾಪುರ ದವರಿಗೆ ಜನಗಳಿಗೆ ಎಲ್ಲರಿಗೂ ಧನ್ಯವಾದಗಳು ನಿಮಗೂ ಧನ್ಯವಾದಗಳು ನೀವು ತೋರಿಸು ಒಂದೊಂದು ಚಿತ್ರವು ರೋಮಾಂಚನ ವಾಗಿದೆ ನೋಡ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ ಸರ್ 50 ವರ್ಷದ ನೆನಪುಗಳು 🙏🙏🙏🙏🙏
ಚಿಕ್ಕಮಗಳೂರು ನಗರದಿಂದ ಬೇಲೂರು ರಸ್ತೆಯಲ್ಲಿ ಬಂದರೆ ಮಾಗಡಿ ಕೈಮರ ಎಂಬ ಊರು ಸಿಗುತ್ತದೆ.ಇದು(ಚಿಕ್ಕಮಗಳೂರು- ಬೇಲೂರು ತಾಲ್ಲೂಕುಗಳ ಗಡಿ)..ಇಲ್ಲಿಂದ ಎಡಕ್ಕೆ ಇರುವ ರಸ್ತೆ ಕಳಸಾಪುರ ಮುಖಾಂತರ ಜಾವಗಲ್ ಗೆ ಸಂಪರ್ಕಿಸುತ್ತದೆ..
Sir you have done a great job, really it's something different from others. Frame to frame ನೋಡ್ತಾ ಇದ್ರೆ ಕಂಡಿತ ಮತ್ತೆ ಕಾಲ ಹಿಂದಕ್ಕೆ ಚಲಿಸಿದಂತೆ ಅನ್ನಿಸುತ್ತಿದೆ. ಅದ್ಬುತವಾದ ಪ್ರಯತ್ನ. ನಿಮ್ಮ ಈ ಕೆಲಸ ನಿರಂತರವಾಗಿ ಸಾಗಲಿ. 🙏🙏🙏🙏🤝🤝🤝🤝
ಈ ಸಿನಿಮಾ ನೋಡಿದರೆ ಈಗಲೂ ಕಣ್ಣಲ್ಲಿ ನೀರು ತುಂಬುತ್ತದೆ... ಅಂತಾ ಒಂದು ಅದ್ಭುತ ಅಭಿನಯ ಎಲ್ಲರದೂ. 90%ಪರ್ಸೆಂಟ್ ಜನ ಕಲಾವಿದರು ಈಗ ಬದುಕಿಲ್ಲಾ ಅದೇ ಬೇಜಾರು 🙏🙏🙏
Jeevana Balu chikkadu
ನಿಮ್ ತರ ವಿಡಿಯೋ ತುಣುಕುಗಳು ಪ್ರೇಮ್ to ಪ್ರೇಮ್ ಯಾರೂ ಮಾಡಿರಲಿಲ್ಲ ಸೂಪರ್ sir ಸಂಪೂರ್ಣ ಮಾಹಿತಿಗಾ ಗೀ ಧನ್ಯವಾದಗಳು🙏
ನಿಮ್ಮ ಈ ಕಾರ್ಯ ತುಂಬ ಶ್ಲಾಘನೀಯ ಅಣ್ಣ....ನಿಜ ನೋಡ್ತಾ ಇದ್ರೆ ಕಣ್ಣಿಲ್ಲಿ ನೀರು ಬರುತ್ತೆ.....ನಿಮಗೆ ಹೃದಯ ಪೂರ್ಣ ಆಭಿನಂದನೆಗಳು.....💚
♥️
Bhoothayyana Maga Ayyu e movie na nanu sariyagi nodirlilla nimmindagi ivathu full movie nod de sir thumba adbuthavada movie..tqq u so much sir for this video🙏🙏🙏🙏
ಪ್ರತಿಯೊಂದು ದೃಶ್ಯವೋ ಹಳೆ ಕಾಲಕ್ಕೆ ಕರೆದುಕೊಂಡು ಹೋಗುತ್ತೆ. ವಿನೂತ
ಪ್ರಯತ್ನ ಅಂತ ಹೇಳುತ್ತೇನೆ.
ಬೂತಯ್ಯನ ಮಗ ಅಯ್ಯು 😍... ಕನ್ನಡ ಸಿನಿರಂಗದ ಅತ್ಯದ್ಭುತ ಸಿನಿಮಾ 💫💫💫.... ಮತ್ತೊಮ್ಮೆ ಹಾ ಸಿನಿಮಾದ ಸೀನ್ ಗಳನ್ನ ನೆನಪು ಮಾಡಿಕೊಟ್ಟ ನಿಮಗೆ 💫ತುಂಬು ಹೃದಯದ ಧನ್ಯವಾದಗಳು 🙏🙏💫💫
ಅದ್ಬುತ ವೀಡಿಯೋ ಮಾಡತ್ತಿದಿರಿ ಸರ್ ಹೀಗೆ ಮುಂದುವರೆಸಿ.👌🙏
ಹಳೆಯ ನೆನಪುಗಳು ಈಗಲೂ ಇರುವುದು ಆ ಊರಿನ ಹಿರಿಮೆ ನೀವು ಈ ವಿಡಿಯೋ ಮಾಡಿ ತೋರಿಸಿದಿರ 👍👍❤❤
Vah.. Super 🐄thatha police ende super nitgondidare what a great memory thank you bro inta information kodtirodakke.
ಥ್ಯಾಂಕ್ಯೂ ಸೋ ಮಚ್ ಸರ್ ನಮ್ಮ ವಿಷ್ಣು ದಾದಾ ಭೂತಯ್ಯನ ಮಗ ಅಯ್ಯು ಸಿನಿ ಸ್ಪಾಟ್ ತೋರ್ಸಿದಕ್ಕೆ ಧನ್ಯವಾದಗಳು ಸರ್🙏🙏🙏🙏🙏🙏🙏🙏🙏🙏🙏
ಇತಿಹಾಸದಲ್ಲಿ ಎಂದು ಮರೆಯಲಾಗದ ಚಿತ್ರ ಬೂತಯನ ಮಗ ಅಯ್ಯ 👌👌👌
ಆಗ ರಸ್ತೆಗಳು ಅಗಲವಾಗಿ ಕಾಣುತ್ತೆ ಈಗ ಚಿಕ್ಕದಾಗಿ ಕಾಣಿಸುತ್ತದೆ ತುಂಬಾ ಚೆನ್ನಾಗಿದೆ ವಿಡಿಯೋ ಹೀಗೆ ಮುಂದುವರಿಸಿ 👌
ತುಂಬಾ ಅದ್ಭುತವಾದ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್ 🙏🙏♥️👏
ಸರ್ ನಾನು ಇ ಊರಲ್ಲಿ ಒಂದು ವಾರ ಇದ್ದೆ.. ಆದ್ರೆ ಇಲ್ಲೇ ನನ್ನ ನೆಚ್ಚಿನ ಸಿನಿಮಾ ಶೂಟಿಂಗ್ ಆಗಿದೆ ಎಂದು ನನಗೆ ತಿಳಿಯಲಿಲ್ಲ..ತುಂಬಾ ಸಂತೋಷ ಆಯಿತು ❤ಧನ್ಯವಾದಗಳು 🙏.
E ura address kodi please
@@raghavendrab1717chikkamagalur (d) kalasapura.
ತಮಗೆ ಕೋಟಿ ಕೋಟಿ ಧನ್ಯವಾದಗಳು ವಿಡಿಯೋ ನಾ ನೋಡಿದರೆ ತುಂಬಾ ಖುಷಿಯಾಗುತ್ತದೆ ಮತ್ತೆ ನಾವೇ ಖುದ್ದಾಗಿ ಹೋಗಿ ಆ ಕಳಸಾಪುರ ಗ್ರಾಮದಲ್ಲಿ ನಾವು ನೋಡಿದರೆ ಇನ್ನೂ ಖುಷಿಯಾಗುತ್ತದೆ ನಿಜಕ್ಕೂ ನೀವು ಅದ್ಭುತ ಸರ್
Banni brother nammurige hogana
ತುಂಬಾ ಅದ್ಭುತವಾದ ಹೋಲಿಕೆಯೊಂದಿಗೆ ವಿವರಣೆ ನೀಡಿದ್ದೀರಿ ಧನ್ಯವಾದಗಳು ಸರ್
Really greatfull videos sir...kalashaapura graamadavaru nijakku punyavantaru😍😍🙏🙏......
Y sir
Wow!! This is amazing work showing frame to frame...one of my favourite movie master 🏆
ತುಂಬಾ ಇಷ್ಟ ಆಯ್ತು 2 ಎಪಿಸೋಡ್ ಅಣ್ಣ ಆಲ್ ದಿ ಬೆಸ್ಟ್ 🌹🤝🙏
Nijaku thumba adbutha sir e uuru thumba tnks e jagana thorsidhuke
ಸರ್ ತುಂಬಾ ಧನ್ಯವಾದಗಳು ನಿಮ್ಮ ಈ ಶ್ರಮಕ್ಕೆ
ಬ್ರದರ್ ನಮ್ಮೂರಿಗೆ ಬನ್ನಿ ವೀರಪ್ಪ ನಾಯಕ ಮೂವಿ ಚಿತ್ರೀಕರಣ ಆದ ಸ್ಥಳಗಳನ್ನು ತೋರಿಸುತ್ತೇವೆ
Contact no kodi
ನಿಮ್ಮ ಪ್ರಯತ್ನಕ್ಕೆ ಶುಭವಾಗಲಿ ಹಳೆಯ ಮಧುರ ನೆನಪುಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು
Manjunath Sir,One of the Best video.....
Good job sir continue bere film
Frame to frame working sir superb
What a explaination and frame to frame work . Hat's off to you.
ಸರ್ ನಿಮಗೆ ಕೋಟಿ ಕೋಟಿ ನಮನಗಳು ಎಂತಹ ಅದ್ಬುತ ಚಿತ್ರವನ್ನು ಪ್ರೇಮ್ ಟೂ ಪ್ರೇಮ್ ತೋರಿಸಿದಕ್ಕೆ ನಿಮಗೆ ತುಂಬಾನೇ ಟ್ಯಾಂಕ್ಸ್ ಹೇಳೋದಕ್ಕೆ ಇಚ್ಛೆ ಪಡ್ತೀನಿ ತುಂಬಾನೇ ಟ್ಯಾಂಕ್ಸ್
ನಿಮ್ಮ ಈ ಕೆಲಸದಲ್ಲಿ ತುಂಬಾ ಶ್ರಮ ಇದೆ ಸರ್ , ಹಾಗೆ ನಮ್ಮನ್ನ ಬಾವನತ್ಮಕವಾಗಿಸುತ್ತೆ ಈ ನಿಮ್ಮ ವಿಡಿಯೋಗಳು 👌🏻👌🏻🙏🏻🙏🏻
ನನಗೆ ಬಹಳ ಇಷ್ಟ ಆಯಿತು.
Really GD work .I'm big fan ur episode s
Super sir nivu good job continue innu videos
Sir ನಿಮಗೆ ಕೋಟಿ ಕೋಟಿ ಅಭಿನಂದನೆಗಳು sir ಹಿಂತಾ ಅದ್ಬುತವಾದ ಜಾಗಗಳನ್ನು ತೋರಸ್ತಿರ ನಾವೇ ನೇರವಾಗಿ ನೋಡಿದೇವೇನೋ ಅನಸುತ್ತೆ ಪ್ರೇಮ್ to ಪ್ರೇಮ್ ಸೂಪರ್ sir ದನ್ನೇವಾದಗಳು ನಿಮಗೆ
ಪ್ರೇಮ್ 🤔🤔🤔🤔 ಫ್ರೇಮ್ 🤭🤭🤭 😂😂😂
ಸೂಪರ್ ಸರ್ 💐💐💐👌🏼👌🏼👌🏼👏
1974ರಲ್ಲಿ ಈ ಸಿನಿಮಾ ಬಂದಾಗ ನಮ್ಮ ತಾಯಿಗೆ 9ವರ್ಷ. ಈ ಸಿನಿಮಾ ನಾನು ನೋಡೇ ಇರರಲಿಲ್ಲ ಎನ್ನುತ್ತಿದ್ದರು. 2010ರಲ್ಲಿ ಟಿವಿಯಲ್ಲಿ ನೋಡಿ ತುಂಬಾ ಖುಷಿಪಟ್ಟರು. 2011ರಲ್ಲಿ ತೀರಿಹೋದರು
😭😭😭😭😭
🙏🙏🙏🙏
🥺😓❤️
Yajamanrige nam kade enda ond salute papaa ondolle movie kodoke yetingaadi enda biddu novaagide avrge avru punya maadidare movie act maadidake but swlapa hert agide aste avaagh young man bidi avru avra maath keli ne ontara maja siktu nange god bless you thathaaaaa...
ಯಾವಾಗ ಬರುತ್ತೆ ಅಂತ ಕಾಯ್ತಾ ಇದ್ದೆ ಸರ್ ಥ್ಯಾಂಕ್ಸ್
tumba sundaravagi vivarisiddeera ….👍
Super ❤️ lovely sir fantastic xlent video sir good concept I am from Andra Pradesh
Happy na jogi sir
@@nammacinespot8608 ok sir next suryavamsha move Maadi sir please
ಸೂಪರ್ ಸರ್ ನಿಮ್ಮ ಈ ಶ್ರಮಕ್ಕೆ ಎಷ್ಟು ಧನ್ಯವಾದ ಹೇಳಿದ್ರು ಸಾಲದು, 👌👌
ಸಾರ್ ಹಳೇ ನೆನಪುಗಳು.ತುಂಬಾ ಸುಂದರವಾಗಿ ಕಣ್ಣ ಮುಂದೆ ಬಂತು.ನಿಮಗೆ ನಮ್ಮ ಧನ್ಯಾದಗಳು.
ನಿಮ್ಮ ವಿಡಿಯೋ ನೋಡಿ ನಾವು ಆಗಿನ ಕಾಲಕ್ಕೆ ಪಯಣ ಬೆಳೆಸಿದ ಆಗಿದೆ 😊 ತುಂಬಾ ಖುಷಿ ಆಯಿತು
ಸೂಪರ್ Sir.. Pls do videos like this of some great movies... ನಮ್ಮ ಯುವಕರಿಗೆ ಇವುಗಳು ಜೀವನದ ಪಾಠ ಆಗಬೇಕು.. ನಿಮ್ಮ ಈ ಶ್ರಮಕ್ಕೆ ನಾನು ಋಣಿ ಸರ್ 🙏🏻💐🥰😊☺️👍🏻👍🏻
ಸರ್ ನನ್ನದು ಒ0ದು ಕೋರಿಕೆ ದಯವಿಟ್ಟು ಕನ್ನಡದ "ಶ್" ಮತ್ತು "ಬೆಲ್ ಬಾಟಮ್" ಚಲನಚಿತ್ರಗಳ ಸಿನಿಸ್ಪಾಟ್ ಮಾಡಿ pls.. 🙏🏻🙏🏻
nimmanna nodlike idi oore katarstide ❤️❤️
Wow great, soo happy feeling ,, thank you ssooo much brother 😊😊..
Houdu nija sir thumba olle message kottidira nange ee show thumaba insta super
Tumba kushi ayitu sir ee video nodi. Tq sir.❤️❤️
Adhbutha and very much loved this video
ಸರ್ ನಿಮ್ಮ ಪ್ರಯತ್ನ ಅದ್ಭುತ...❤️🙌
ನಾನು ಈಗ ಟಿವಿಯಲ್ಲಿ ಆ ಮೂವಿ ನೋಡ್ತಾ ನಿಮ್ಮ .. ನಿಮ್ಮ ವಿಡಿಯೋ ನೋಡ್ತಾ ಇದೀನಿ ಸರ್.. ಆ ಮೂವಿಯಲ್ಲಿ ತೋರ್ಸ್ತಿರೋ ಸಿನ್ಗಳಿಗೂ ನೀವು ತೋರಿಸ್ತಿರಾ ಸಿನ್ಗಳಿಗೂ ತುಂಬಾ ಮ್ಯಾಚ್ ಆಗ್ತಿದೆ ತುಂಬಾ ಖುಷಿಯಾಯಿತು ಸರ್... ನನಗೆ ನಟರನ್ನು ನೋಡಿದಷ್ಟೇ ಖುಷಿ ಆಯ್ತು
Idella nodidare annisodu iste..
Manushya permanent alla nature permanent...
Alli nature ella nenpagalna match madtide, adre nature jothe idda manushya mathra bhoomi mele illa..
Artha madkobekagiro vichara en andre irothanaka nature jothe nemdi olle reethinalli agi jivana madbeku antha..
Super sir ❤
Supper sir vedio nodi thumba kushi aythu sir thank you so much 🤗😊🤝
Good job done...well done taken back to 1974 so sweet old is gold.
Very nice vedio superb
Cine spot program is very good sir 🙏🌹😊🙏💐🙏💐🙏💐🙏💐🙏💐
ಸರ್ ನಾನು ಈ ಊರಿಗೆ ಅಂದ್ರೆ ಕಳಸಪುರಕ್ಕೆ ಹೋಗ್ಬೇಕು ಅಂದುಕೊಂಡೆ ಆದ್ರೆ ನೀವೇ ಎಲ್ಲಾ ತೋರಿಸಿದಿರಾ ತುಂಬು ಹೃದಯದ ಧನ್ಯವಾದಗಳು ಮಂಜು ಅವರಿಗೆ 💐💐🙏🙏🙏
g pay ಮಾಡಿ ಇವರಿಗೆ.ಹೆಂಗೋ ನಿಮ್ಮ ಹೋಗೋ ಬರೋ ಖರ್ಚು ಉಳಿಸಿದ್ದಾರೆ 🤭🤭🤭
@@Ravikumar-dn2mn enta kelsakke khandita madtini niv hedarabedi nim phoninda madalla 😂😂
@@basavarajabasava3510 ನನ್ ಫೋನ್ ಇಂದ ನೀವ್ ಮಾಡಕ್ ಆಗಲ್ಲ ಬಿಡಿ 🤭🤭🤭😂😂😂
@@Ravikumar-dn2mn niv madu andru nav madalla bidi
@@basavarajabasava3510 ನನ್ account ನಲ್ಲಿ ಕಾಸು ಮೊದ್ಲೇ ಇಲ್ಲ ಬಿಡಿ 🤭🤭🤭
Good job sir continue please
👌👌👌
mind blowing sir.
Love from kalasapura...🥰❤️
Me too kalasapura
Coming soon sir 1million😍💯
♥️
ತುಂಬಾ ಚೆನ್ನಾಗಿ ಎಕ್ಸ್ಪ್ಲೈನ್ ಮಾಡಿದರೆ ಸರ್ ಕಳಸಾಪುರ ದವರಿಗೆ ಜನಗಳಿಗೆ ಎಲ್ಲರಿಗೂ ಧನ್ಯವಾದಗಳು ನಿಮಗೂ ಧನ್ಯವಾದಗಳು ನೀವು ತೋರಿಸು ಒಂದೊಂದು ಚಿತ್ರವು ರೋಮಾಂಚನ ವಾಗಿದೆ ನೋಡ್ತಾ ಇದ್ರೆ ಕಣ್ಣಲ್ಲಿ ನೀರು ಬರುತ್ತೆ ಸರ್ 50 ವರ್ಷದ ನೆನಪುಗಳು 🙏🙏🙏🙏🙏
Truly this programe is very nice👌👌👌
Super brother God bless you and your family 🙏 🙇💎❤️👌 Jai Karnataka Mathi 🙏🙇💎❤️👌
Superb video.. great effort...
ಮನೆ ಹಿಂದೆ ಇರೋ ಬೆಟ್ಟ ಯಾಕೋ ಕರಗಿದೆ😂 good effort👌
ವೀರಪ್ಪನಾಯಕ ಎಪಿಸೋಡ್ ಮಾಡೋಕೆ ಬನ್ನಿ ಸರ್..ನಮ್ಮ ಊರಿಗೆ 🙏
Call me 9980650143
Sir nim efforts ge danyavadagalu super...
Adre hosa movies cinispots madi appu sir mate ganesh shivanna darshan sir galu act madiro film na dayvittu
Super Master, nice effort and all the best for your next video sir..
Thumba olleya kelasa ... thanks❤
Namaskara hosa loknath uncle sikudru..... Super guru ......
God Bless Your Team.
Super Super Super Film l Saw in my Life👌👌👌🙏🙏🙏
ನಮಸ್ಕಾರ ಸಿಡಿದೇದ್ದಸೋಹದರ ಸಿನಿಮಾ ಬಾಕ್ಸಿಂಗ್ ಜಾಗ ಶೂಟಿಂಗ್ ತೋರಿಸಿ ಸರ್
ತುಂಬು ಹೃದಯದ ಧನ್ಯವಾದಗಳು ಸರ್ ನಿಮಗೆ . ದಯವಿಟ್ಟು ಕಳಸಾಪುರಕ್ಕೆ ಹೇಗೆ ಹೋಗುವುದು ಅಂತ ವಿಳಾಸ ಬರೆಯಿರಿ
Watch first episode you get sir
Bossu ee ooru chikkamagalur hatra barutte adre yav taluk anta gottilla
ಚಿಕ್ಕಮಗಳೂರು ಜಿಲ್ಲೆ chikmaglore ತಾಲೂಕ್ ಚಿಕ್ಕಮಗಳೂರು ಗೆ ಬಂದು ಅಲ್ಲಿಂದ ಜಾವಗಲ್ ಬಸ್ ಹತ್ತಿದ್ರೆ kalasapura ಸ್ಟಾಪ್ ಸಿಗುತ್ತೆ Ckm ಇಂದ 22 km nam uru kalasapura ❤️
@@basavarajabasava3510 chikkamagalu Thaluk, javagal road
ಚಿಕ್ಕಮಗಳೂರು ನಗರದಿಂದ ಬೇಲೂರು ರಸ್ತೆಯಲ್ಲಿ ಬಂದರೆ ಮಾಗಡಿ ಕೈಮರ ಎಂಬ ಊರು ಸಿಗುತ್ತದೆ.ಇದು(ಚಿಕ್ಕಮಗಳೂರು- ಬೇಲೂರು ತಾಲ್ಲೂಕುಗಳ ಗಡಿ)..ಇಲ್ಲಿಂದ ಎಡಕ್ಕೆ ಇರುವ ರಸ್ತೆ ಕಳಸಾಪುರ ಮುಖಾಂತರ ಜಾವಗಲ್ ಗೆ ಸಂಪರ್ಕಿಸುತ್ತದೆ..
ಸೂಪರ್ 👍👍
Super star Lokesh sir action awesome 👑👑👑👑👑👑👑
Superb bro thank you❤🌹🙏
Thanku sir, thumba, thumba kushi aytu nodi😍❤🙏
Loved your work ❤
*** Savinenapugalu beku saviyalu baduku....🎼🎼🎼👌🏼👌🏼👌🏼👍👍👍🌺🌷***
ನನಗೆ ಬಹಳ ಚಿಕ್ಕದಿಂದ ಬಹಳ ಕಾಡ್ತಾ ಇದ್ದ ವಿಷಯ ಈ ಸಿನಿಮಾದಲ್ಲಿ ಬರೋ ಊರು ಯಾವ್ದಾಗಿರಬಹುದು ಅಂತ. ಇವತ್ತಿನ ಸೋಷಲ್ ಮಿಡಿಯಾದಲ್ಲಿ ಎಲ್ಲಾ ತಿಳಿಯುವ ಹಾಗಾಯ್ತು.🙏
Good job 👌
Continue this video nice your work
ಧನ್ಯವಾದಗಳು ಸರ್
ಅತ್ಯುತ್ತಮ 👌👌👏👏🙏🙏💐💐.
Wow super golden movie sir edu
I am subscribed ur channel... Superb ur old film shooting spot videos sir...💐💐💐💐🙏🙏🙏.
🙏🙏🙏🙏
Super sir thank u sir
You are very friendly and talented bro 💐👏👏👏
Sir you have done a great job, really it's something different from others. Frame to frame ನೋಡ್ತಾ ಇದ್ರೆ ಕಂಡಿತ ಮತ್ತೆ ಕಾಲ ಹಿಂದಕ್ಕೆ ಚಲಿಸಿದಂತೆ ಅನ್ನಿಸುತ್ತಿದೆ. ಅದ್ಬುತವಾದ ಪ್ರಯತ್ನ. ನಿಮ್ಮ ಈ ಕೆಲಸ ನಿರಂತರವಾಗಿ ಸಾಗಲಿ. 🙏🙏🙏🙏🤝🤝🤝🤝
🙏🙏🙏🙏
ಅಬ್ಬಾ ಸೂಪರ್ ಆಗಿತ್ತು... 🙏🏻🙏🏻🙏🏻🙏🏻👌🏻🤩
ಸೂಪರ್ ಸೂಪರ್ 💐💐
Excellent great effort hat's off
Amazing editing 👌👍
Super awesome thanks
Great job.. continue your work.. it takes lots of effort to bring such videos !!
Good effort sir 🙏🙏
World record movie
Great job sir....🙏🙏
ಸರ್ ಏಟು ಎದುರೇಟು ಚಿತ್ರದ ಶೂಟಿಂಗ್ ಜಾಗ ತೋರಿಸಿ, ಕಳಸಾಪುರ ಪಕ್ಕದ ಸಕ್ಕರಾಯಪಟ್ಟಣ ಎಂಬ ಊರಿನಲ್ಲಿ ಶೂಟಿಂಗ್ ಆಗಿದ್ದು...🙏