ee rithiya video lifealle first time nodtirodu sir...very very thanks to you sir...adu frame to frame..ee concept iduvaregu yaru madiralilla... heartly thankfull
Very grateful to you sir 🤝 very very thanks so much both of you sir's.ನಾನು ಕಂಡ ಕನಸನ್ನ ನೀವೂಗಳು ನನಸು ಮಾಡಿದಿರಾ ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು ಈ ನಿಮ್ಮ ಕೆಲಸಕ್ಕೆ ದನ್ಯವಾದಗಳು
ಅದ್ಭುತ ವಾದ ಮಾಹಿತಿ ಕಲೆ ಆಕಿ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು ನೋಡಿ ತುಂಬಾ ಕುಷಿ ಆಯಿತು 😍 ಅದ್ರಲ್ಲೂ ನಮ್ಮ ವಿಷ್ಣು ದಾದ ಬಂಗಾರದ ಜಿಂಕೆ ಚಿತ್ರ ನಡೆದಿರೋ ಸ್ಥಳ ಮತ್ತೆ ತುಂಬಾ ತುಂಬಾ ಕುಷಿ ಆಗಿದ್ದು ಅಂದ್ರೆ ಚಾರು ❤ ಭಾಗಿ ಅಂತ ಬರೆದಿರೋದು ಹಾಗೆಯೇ ಇದ್ಯಲ್ಲ ವಾವ್ ನಿಜಕ್ಕೂ ನನಿಗಂತೂ ಕುಷಿಗೆ ಕಣ್ಣೀರು ಬಂತು 😍🥺
@@pawanhassan423 ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ತಿಪಟೂರಿನ ಕಲ್ಪತರು ಕಾಲೇಜು,ಮಾಜಿ ಮಂತ್ರಿ ದಿವಂಗತ ಟಿ ಎಂ ಮಂಜುನಾಥ್ ಅವರ ತೋಟ, ನೊಣವಿನಕೆರೆ ಹಾಗೂ ಸುತ್ತಮುತ್ತ ನಡೆದಿತ್ತು. ತಿಪಟೂರು ರಘು ನಿರ್ದೇಶಕರು. This movie is available in TH-cam.
Super master iam full enjoy the video,,, vishnu dada edidre nimma karedu apprised madoro master,,,, super 🙏🙏🙏great job 🙏 nivu mado prathiyoddu kelasagalu hemme paduva vishyagale 🙏oss master,,
Whenever I watch the songs I would wonder where are these places, how it would look today and you have shown us these beautiful spots and they are testimony for all these years they have stayed exactly the same untouched. Super!!!
Super sir tumba kushi agutte inna vidios aki sir thanku so much shankarnag avrudu sundarakanda movie last fighting sence yelli tilsi sir nam urattra ankondidivi alldabest thank you
It's great work by you... Please continue.. Sir,, This episodes are creating the interest to watch like these Our Kannada movies.. kindly continue... Sir
Thanks very much to show the Channarayana durga fort, ಏಳು ಸುತ್ತಿನ ಕೋಟೆ, ಬಂಗಾರದ ಜಿಂಕೆ File shoot spot. Please ಪಾಡುವರಹಳ್ಳಿ ಪಾಂಡವರು shoot ಮಾಡಿದ್ದ ಹಳ್ಳಿ ತೋರಿಸಿ.
Hats of to you, i am really happy to see your vedio, one of the most wonderful vedio and very clear information on each and every seen. Ithank a lot. In this movie bike accident
ಸರ್ ಪ್ರತಿ ಹಳೆಯ ಸಿನಿಮಾ ನೋಡ್ಬೇಕಾದ್ರು ಯಾವ್ ಪ್ಲೇಸ್ ಇ ದು ಎಲ್ಲಿ ಇರಬಹುದಾ ಅಂತ ಯಾವಾಗ್ಲೂ ಅನ್ಸೋದು ನೋಡ್ಬೇಕು ಅಂತಾ ಮತ್ತು ಎಲ್ಲಿ ಇರಬಹುದು ಅನ್ಸೋದು ಆ ಆಸೆನಾ ನೀವ್ ಇಡೆರ್ಸ್ತಿದಿರಾ, ತುಂಬ ಧ ನ್ಯವಾದಗಳು ಸರ್ 🙏👌😊
ಈತರ ಶೂಟಿಂಗ್ ಸ್ಪಾಟ್ ನೋಡಕ್ಕೆ ತುಂಬಾ ಖುಷಿಯಾಗುತ್ತೆ
Thanks a lot for the wonderful support sir
ee rithiya video lifealle first time nodtirodu sir...very very thanks to you sir...adu frame to frame..ee concept iduvaregu yaru madiralilla...
heartly thankfull
ತುಂಬಾ ತುಂಬಾ ಸಂತೋಷ ಆಯ್ತು ಸರ್ ಬಂಗಾರದ ಜಿಂಕೆ ಫಿಲಂ ಇನ್ನೊಂದ್ಸರಿ ನೋಡ್ದಂಗ್ ಆಯಿತು ಸರ್ ನಿಮಗೂ ತುಂಬಾ ಧನ್ಯವಾದಗಳು ಜೈ ವಿಷ್ಣು ದಾದಾ ವಿಷ್ಣು ಅಪ್ಪಾಜಿ
Very grateful to you sir 🤝 very very thanks so much both of you sir's.ನಾನು ಕಂಡ ಕನಸನ್ನ ನೀವೂಗಳು ನನಸು ಮಾಡಿದಿರಾ ನಿಮಗೆ ನನ್ನ ಹೃದಯ ಪೂರ್ವಕ ನಮಸ್ಕಾರಗಳು ಈ ನಿಮ್ಮ ಕೆಲಸಕ್ಕೆ ದನ್ಯವಾದಗಳು
ಅದ್ಭುತ ವಾದ ಮಾಹಿತಿ ಕಲೆ ಆಕಿ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು ನೋಡಿ ತುಂಬಾ ಕುಷಿ ಆಯಿತು 😍 ಅದ್ರಲ್ಲೂ ನಮ್ಮ ವಿಷ್ಣು ದಾದ ಬಂಗಾರದ ಜಿಂಕೆ ಚಿತ್ರ ನಡೆದಿರೋ ಸ್ಥಳ ಮತ್ತೆ ತುಂಬಾ ತುಂಬಾ ಕುಷಿ ಆಗಿದ್ದು ಅಂದ್ರೆ ಚಾರು ❤ ಭಾಗಿ ಅಂತ ಬರೆದಿರೋದು ಹಾಗೆಯೇ ಇದ್ಯಲ್ಲ ವಾವ್ ನಿಜಕ್ಕೂ ನನಿಗಂತೂ ಕುಷಿಗೆ ಕಣ್ಣೀರು ಬಂತು 😍🥺
Same feeling namagu
ನಿಮ್ಮ ಈ ವಿಡಿಯೋ ನನಗೆ ತುಂಬಾ ಇಷ್ಟವಾಯಿತು ದಯವಿಟ್ಟು ಈ ತರಹದ ಚಿತ್ರವನ್ನು ಇನ್ನೂ ಹೆಚ್ಚಾಗಿ ಮಾಡಿ ತುಂಬಾ ಧನ್ಯವಾದಗಳು ಸರ್ ನಿಮಗೆ ...👌🙏🙏🙏
ತುಂಬಾ ಅದ್ಬುತವಾದ ಕೆಲಸ ಮಾಡ್ತಾ ಇದ್ದೀರಾ ಅಣ್ಣ ಹೀಗೆ ಮುಂದುವರಿಯಿರಿ
Sir ನಮಸ್ಕಾರ ಒಳ್ಳೆ ಒಳ್ಳೆ ಶೂಟಿಂಗ್ Spot ತೋರುಸ್ಥಿರ All The Best👍
ತುಂಬಾ ಖುಷಿಯಾಗುತ್ತೆ.
ದಯವಿಟ್ಟು ತಿಪಟೂರಿಗೆ ಬನ್ನಿ ಸರ್.. ವಿಷ್ಣು ಅವರ "ಕಲ್ಲುವೀಣೆನುಡಿಯಿತು" 1983 ಚಿತ್ರದ locations ತೋರಿಸುತ್ತೇನೆ.
Tiptur near elli brother
@@pawanhassan423 ಚಿತ್ರದ ಮುಕ್ಕಾಲು ಭಾಗ ಚಿತ್ರೀಕರಣ ತಿಪಟೂರಿನ ಕಲ್ಪತರು ಕಾಲೇಜು,ಮಾಜಿ ಮಂತ್ರಿ ದಿವಂಗತ ಟಿ ಎಂ ಮಂಜುನಾಥ್ ಅವರ ತೋಟ, ನೊಣವಿನಕೆರೆ ಹಾಗೂ ಸುತ್ತಮುತ್ತ ನಡೆದಿತ್ತು. ತಿಪಟೂರು ರಘು ನಿರ್ದೇಶಕರು.
This movie is available in TH-cam.
Super
ಸರ್ ವಿಷ್ಣುವರ್ಧನ್ ಅವರ ಮಹಾ ಪ್ರಚಂಡರು ಸಿನಮಾ ಚಿತ್ರೀಕರಣಗೊಂಡ ದೇವಸ್ತಾನ ಯಾವುದು ಏಲ್ಲಿ
Elli bro Tiptur alli
Super Guru God bless you, I never Seen Such a wonderful Shooting my Favourite movie
ಅಯ್ಯೋಪ್ಪ ನೀವು ಗ್ರೇಟ್ ಸರ್ ಖುಷಿ ಆಯ್ತು 👏👏👏
This is my favourite movie sir, thank you so much for this video,
ಚಾರು ♥️ಭಾಗಿ, ಮೂಗ, ಲೆ ಕಸಾಯಿ , ಲೆ ಕುಲುಮೆ, ಮಂಕ್ನನ್ ಮಕ್ಳ...
Thanks a lot for the wonderful support sir
Great work Cine spot
Excellent work all the best team
th-cam.com/video/oLjoGdsM9lA/w-d-xo.html
ಸೂಪರ್ ಅಣ್ಣ ಇದೆ ತರ ಕನ್ನಡ ಸಿನಿಮಾ ಗಳು ಚಿತ್ರೀಕರಣ ನಡೆದ ಸ್ಥಳಗಳನ್ನು ತೋರಿಸಿ.
Thanks a lot for the wonderful support sir
Waw fantastic vidiyo sir supar nam hero odadiro jaga supragide👌👌👌👌👌👌
Super master iam full enjoy the video,,, vishnu dada edidre nimma karedu apprised madoro master,,,, super 🙏🙏🙏great job 🙏 nivu mado prathiyoddu kelasagalu hemme paduva vishyagale 🙏oss master,,
Whenever I watch the songs I would wonder where are these places, how it would look today and you have shown us these beautiful spots and they are testimony for all these years they have stayed exactly the same untouched. Super!!!
Super sir tumba kushi agutte inna vidios aki sir thanku so much shankarnag avrudu sundarakanda movie last fighting sence yelli tilsi sir nam urattra ankondidivi alldabest thank you
ತುಂಬಾ ಖುಷಿ ಆಗುತ್ತೆ ನೋಡಲು , ಧನ್ಯವಾದಗಳು.
It's great work by you... Please continue.. Sir,, This episodes are creating the interest to watch like these Our Kannada movies.. kindly continue... Sir
good job im happy sir super
Thanks very much to show the Channarayana durga fort, ಏಳು ಸುತ್ತಿನ ಕೋಟೆ, ಬಂಗಾರದ ಜಿಂಕೆ File shoot spot.
Please ಪಾಡುವರಹಳ್ಳಿ ಪಾಂಡವರು shoot ಮಾಡಿದ್ದ ಹಳ್ಳಿ ತೋರಿಸಿ.
Super brother nice video and my boss simha acting super nice movie
ನಿಮ್ಮ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ
Super sir,thanks to manjunath sir,covering entier cinema in 20 min.enjoy the secnes.
Super sir we are always with you supporters brother
One of my favt movie bro Bangarada Jinke , thank you for this video🙏
ಒಂದು ವಿಶೇಷ ಪ್ರಯತ್ನ ನಮ್ಮ ರಾಜ್ಯದಲ್ಲೇ ಶೂಟಿಂಗ್ ಗೆ ಬಹಳಷ್ಟು ಜಾಗಗಳಿವೆ.ಇವನ್ನೆಲ್ಲಾ ಸಿನಿಮಾದವರು ಬಳಸಿಕೊಳ್ಳಲಿ.
ತುಂಬಾ ಸಂತೋಷವಾಯಿತು sir. ನಿಮ್ಮ ಈ. ಪಯಣ ಮುಂದುವರೆಯಲಿ
ಅದ್ಭುತ ಸಾರ್ ಹುಷಾರ್ ಒಳ್ಳೆಯದಾಗಲಿ
Ide tara spot galu torisi sir... Thumbha kutuhala sir.. Olle kelsa madtha idiro sir.. Shubhawagli jimge nim team ge
ಸಿನಿಮಾನ ನೋಡೊವಾಗ ಈವಾಗ ಯಾವ ಥರ ಇರಬಹುದು ಪ್ಲೇಸ್ ಅನ್ನಿಸ್ತಿತ್ತು ನೀವು ತೋರಿಸಿದ್ರೆ ಒಳ್ಳೆಯ ಕೆಲಸ
Old memories sweet memories 💕 super sir pls continue iam waiting for all videos
ಅದ್ಭುತ ವಾದ ಮಾಹಿತಿ ಕಲೆ ಆಕಿ ವಿಷಯ ತಿಳಿಸಿದ್ದಕ್ಕಾಗಿ ಧನ್ಯವಾದಗಳು ನೋಡಿ ತುಂಬಾ ಕುಷಿ ಆಯಿತು ನನ್ನ ಹೃದಯ ಪೂರ್ವಕ ನಮಸ್ಕಾರಗಳು ಈ ನಿಮ್ಮ ಕೆಲಸಕ್ಕೆ ದನ್ಯವಾದಗಳು
ಸೂಪರ್ ಅಣ್ಣ ❤❤🙏
Super sir ಚಾರು ಬಾಗಿ ನಾನು ಹೆಸರು ಬರೆದಿರುವ ಬಂಡೆ(ಕಲ್ಲು) ಹುಡುಕಿದ್ದೆ ಸಿಗಲಿಲ್ಲ ಈಸಲ ಹೋದಾಗ ಪಕ್ಕಾ ನೋಡೆ ನೋಡ್ತಿನಿ ತುಂಬಾ ಥ್ಯಾಂಕ್ಸ್ ನಿಮಗೆ
Super Gurugale 🌸
The best part of this video..chaaru, baagi
Thanks bro for giving good information about Dr Vishnu Dada
ಸೂಪರ್ ಸೂಪರ್ ಸೂಪರ್ ಸರ್
U people did great job thank u so much
Old memory ತುಂಬಾ ಚೆನ್ನಾಗಿದೆ.
Thumba kushi aythu sir, nin effort ge hats off, heege munduvaresi innu hecchechu sthalagalannu parichayisi, halya cinemagala shooting sthalagallanna thorisi
Thanks a lot for the wonderful support
ನಿಮ್ಮಂಥವರು ಬೇಕು ನೋಡಿ ನಮ್ಮ ನಾಡಿಗೆ 👌 jai ವಿಷ್ಣು ದಾದಾ
Nijvaglu thumba kushi aaguthe nim video nodi
Manasa sarovao film du place video madi
ತುಂಬಾ ಅದ್ಬುತ ವಾ ದ ಶೂ ಟಿ o ಗ್ ಮಾ ಡಿ ದೀ ರಿ ನಿಮಗೆ ಥ್ಯಾಂಕ್ಸ್
Wonderful information...❤ Dada Is Great ..
Super exallent sir....
ತುಂಬಾ ಅದ್ಬುತವಾಗಿದೆ ನಿಮಗೆ ತುಂಬ ಧನ್ಯವಾದಗಳು
Super explanation
Thank you so much Sir, Nimma prayathna hige nedili Sir
ನಿಮ್ಮ ಪ್ರಯತ್ನಕೆ ದೊಡ್ಡದೊಂದು ಸಲಾಂ ಸರ್, ಲವ್ from ಕಲ್ಬುರ್ಗಿ ♥
🙏🙏🙏🙏🙏
Beautiful video anna
Great job sir👏
Gret shuting spat suparagide👌👌👌👌👌
ನಿಮ್ಮ ವಿಡಿಯೋ ನೋಡಿದ್ಮೇಲೆ ಎಲ್ಲರೂ ಇನ್ನೋಂದು ಟೈಮ್ ಹೋಗಿ ಹಾ ಸಿನಿಮಾ ನೋಡ್ತಾರೆ ..ಪಕ್ಕಾ ..
Super master ..all the best ..👍
Superb guru...
This is my favourite adventure movie of all time in Kannada.
Nice work Manju Avre … each clipping you showcase makes us want to visit those places ..keep up the good work .
Awesome pradeep
Awesome working skill bro we need more videos from u
ತುಂಬಾ ಚೆನ್ನಾಗಿ ತೋರಿಸಿದ್ದೀರಾ ಸವಿ ಸವಿ ನೆನಪು ಸಾವಿರ ನೆನಪು
Super sir nim video inda thumba kushi agthidey
Hats of to you, i am really happy to see your vedio, one of the most wonderful vedio and very clear information on each and every seen. Ithank a lot. In this movie bike accident
About bike accident happened vishnu dafs
🙏🙏🙏🙏🙏
Super video guru
Sir tumba Kushi aytu nam dada film jaga nodi nangu aase ittu AA hagaellide anta nim date inda aadu ideritu tumba danyavadagalu
ಸಾರ್ ತುಂಬಾ ಧನ್ಯವಾದಗಳು ನಾನು ಚಿಕ್ಕವಳಿದ್ದಾಗ ಮೂವಿ ನೋಡಿ ತುಂಬಾ
ಕ್ಯೂರಿಯಾಸಿಟಿ ಇತ್ತು ಯಾವುದು ಕೋಟೆ ಜಿಂಕೆ ಅದನ್ನು ತುಂಬಾ ಚೆನ್ನಾಗಿ ತೋರಿಸಿದ್ದಿರಾ
Thanks manjula madam
Thank you sir for your Efforts… Namma Tumakuru…😍
Vishnuvardhan nagarahaavu shooting spot thorsi brother.
Your Effort Hats Up...👌
Super sie❤
Super sir I really like this place
Lovely bro
Sooper sooper sooper
Abba very difficult but beautiful
Super sir great job
ಜನಮದ ಜೂಡಿ sir
Super sir 🙏
All the best 🙏
ಸೂಪರ್ 👌👌
ಸರ ಪ್ಲೀಸ್ ಶ್ ಫಿಲ್ಮ್ ಸ್ಪಾಟ್ ತೊರಿಸಿ ಬಹಳ ದಿನ ಆಯ್ತು ಕೆಳ್ತಾ ಇದ್ದಿನಿ
ಸರ್ ಪ್ರತಿ ಹಳೆಯ ಸಿನಿಮಾ ನೋಡ್ಬೇಕಾದ್ರು ಯಾವ್ ಪ್ಲೇಸ್ ಇ ದು ಎಲ್ಲಿ ಇರಬಹುದಾ ಅಂತ ಯಾವಾಗ್ಲೂ ಅನ್ಸೋದು ನೋಡ್ಬೇಕು ಅಂತಾ ಮತ್ತು ಎಲ್ಲಿ ಇರಬಹುದು ಅನ್ಸೋದು ಆ ಆಸೆನಾ ನೀವ್ ಇಡೆರ್ಸ್ತಿದಿರಾ, ತುಂಬ ಧ ನ್ಯವಾದಗಳು ಸರ್ 🙏👌😊
Step by step instructions are given very clearly 👍🏻 nane hogi visit madidastu kushi aythu sir🙏🏻 🙂 thank you soooooo much ❤️
th-cam.com/video/oLjoGdsM9lA/w-d-xo.html
@Satyenveshi (satya ki khoj karne wala) ೧೧೧೧೧
Super 🙏🙏🙏🙏
ಜೈ ಹೋ ವಿಷ್ಣುದಾದ 🔥🔥
ಸೂಪರ್ sir
Thank you manju
Very nice super sir 👏
ಸೂಪರ್ ವಿಡಿಯೋ ನೈಸ್
ಅದ್ಬುತ ಕಾರ್ಯಕ್ರಮ
❤super sar
Super 🤩 sir
Superb sir
You doing good job
Excellent
Good sir idunna heege save madkolo tara allina sambanda adikarige tilisi sir
Good effort sir... Navvaduva nudiye kannada nudi song shooting spot heli