ಅಣ್ಣಾವ್ರನ್ನ ಬಯ್ದೋರು ಈವರೆಗೂ ಯಾರೂ ಉದ್ದಾರ ಆಗಿಲ್ಲ...ಯಾಕೆ ಗೊತ್ತಾ...?! Honnavalli Krishna| Part 06

แชร์
ฝัง
  • เผยแพร่เมื่อ 19 ต.ค. 2022
  • ಇದ್ದದ್ದು ಇದ್ದ ಹಾಗೆ,
    ಕಂಡದ್ದು ಕಂಡ ಹಾಗೆ,
    ನೇರ, ನಿಷ್ಠುರ, ಖಚಿತ ಮಾತು ಮಥನಕ್ಕಾಗಿ
    ಶುದ್ಧ ಸಮಾಜ, ಸಂವಹನ, ಸಂಸ್ಕೃತಿಯ ಪುನರುತ್ಥಾನಕ್ಕಾಗಿ
    ನನ್ನ ದನಿ, ನನ್ನ ನಡೆ, ನನ್ನ ಹೆಜ್ಜೆ ,,,
    ಬಿ ಗಣಪತಿ....📝
    Follow me on - 👇🏻
    👉🏻 • Instagram: / bolgereganapati
    👉🏻 • Facebook: / ganapati.bolgere
    👉🏻 • Twitter: / b4ganapathi
    👉🏻 • Facebook Page: tinyurl.com/2p8uznms
    #DrRajkumar #HonnavalliKrishna #BGanapathi #DRRAJKUMAR #HONNAVALLIKRISHNA #SPEED_NEWS_KANNADA #puneethrajkumar #RAJKUMAR #Annavru #Kannada #PuneetRajkumar #KFI #Appu #drrajkumar #rajkumar #legend #kannada #puneethrajkumar #shivarajkumar #karnataka #sandalwood #Rajkumar #RajkumarHitSongs #RajkumarOldSongs
    @B Ganapathi
    ​ @PRK Audio
    .
    .
    #DrRajkumarHits #DrRajkumarSongs #DrRajkumarJukebox #ShivaRajkumar #DrRajkumarOldSongs #DrRajkumarHitSongs #DrRajkumarFilmHits #DrRajkumarFilmSongs #PuneethRajkumar #DrRajkumarVideoSongs #DrRajkumarSongsJukebox #DrRajkumarRomanticHits #DrRajkumarJukeboxSongs #KannadaDrRajkumarSongs #DrRajkumarHitSongsAudio #KannadaDrRajkumarHitSongs #OldKannadaDrRajkumarSongs #DrRajkumarHitSongsJukebox #DrRajkumarKannadaHitSongs #PuneethRajkumar #PuneethRajkumarWife #PuneethRajkumarMovie #PowerStarPuneethRajkumar #AshwiniPuneethRajkumar #PuneethRajkumarLastMomen #PuneethMovie #PuneetRajkumarLastRites #PuneethRajkumarFuneralVideo #PuneetRajkumarPassedAway #PunithRajkumarLastVideo #PuneethRajkumarAshwiniPuneethRajkumar #PaysLastRespectsToPuneethRajkumar #PuneethRajkumar'sLastPartyVideo #PuneethFuneralVideo #PuneethRajkumarFightCoronaWorkout #SouthMovie #ShivaRajkumar #DrShivaRajkumar. #Shivaram #ShivaRajaKumarMovies #Shivanna #ShivarajkumarKannadaMovie #ShivannaHealth #Srinivasa #ShivannaHealthIssue #SharathLohitashwa #LiveKarnatakaNews #Chikkanna #RrrMumbaiEvent #RamarajuForBheem #SsRajamouli #SadhuKokila #BangaraSouthMovie #RrrTeluguNtr #SsRajamouliNewFilm #LiveNews #NewsfirstKannada #RamCharan #Sandalwood #NewsFirstKannada #RoarOfRrr #VishalHegde #VidyaPradeep #RrrRamCharan
  • บันเทิง

ความคิดเห็น • 148

  • @shankarguru3867
    @shankarguru3867 ปีที่แล้ว +65

    ಭಾರತೀಯ ಚಿತ್ರರಂಗದಲ್ಲಿ ಒಬ್ಬನೆ ರಾಜಕುಮಾರ್ ಅವರಿಗೆ ಅವರೇ ಸಾಟಿ ಡಾಕ್ಟರ್ ರಾಜಕುಮಾರ್ 💐💐🙏🙏

  • @deepurajashekharaiaya8768
    @deepurajashekharaiaya8768 ปีที่แล้ว +33

    Dr ರಾಜಕುಮಾರ್ ಅವರು ಸರಳತೆಯ ದೇವರು ಕನ್ನಡದ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್ 🙏🙏🙏🙏🙏🙏🙏🙏🙏🙏🙏👑

  • @chandrashekarappa8697
    @chandrashekarappa8697 ปีที่แล้ว +33

    ಅಣ್ಣಾವ್ರಷ್ಟು ಸೊಗಸಾಗಿ ಊಟವನ್ನು ಆಸ್ವಾದಿಸಿ ಸವಿದವರನ್ನು ನಾವ್ ಕಾಣೆವು ಊಟವು ಯಾವುದೇ ಸ್ಥಿತಿಯಲ್ಲಿರಲಿ ಭಕ್ತಿಯಿಂದ ಸ್ವೀಕರಿಸಿದ ಮಹಾ ಆತ್ಮ ಅವರು ಜೀವನದಲ್ಲಿ ಉಸಿರೇ ಆಗಿ ಅಳವಡಿಸಿಕೊಂಡು ಬಂದ ಮೌಲ್ಯಗಳನ್ನು ನಾವು ಕಿಂಚಿತ್ ಪಾಲಿಸಿದರೆ ಅದೇ ಅವರಿಗೆ ನಾವು ಕೊಡುವ ಗೌರವ 🙏

  • @krishnamurthymurthy6166
    @krishnamurthymurthy6166 ปีที่แล้ว +93

    ಕರ್ನಾಟಕದ ಇತಿಹಾಸ ಪುಟಗಳಲ್ಲಿ ಅಣ್ಣಾವ್ರ ಪ್ರಖ್ಯಾತಿ ಅಪ್ಪು ಸರ್ ಅವರ ಪ್ರಖ್ಯಾತಿ ಎಂದೆಂದಿಗು ಸ್ಥಿರವಾಗಿರುತ್ತದೆ.✊✊✊🧡🧡🧡

  • @sumar1506
    @sumar1506 ปีที่แล้ว +33

    ಹೊಸಲು ತುಳಿಯಬಾರದು ಅಂದಾಕ್ಷಣ ಆವರ ಸಂಸ್ಕಾರ ಎಂಥದ್ದು ಎಂದು ಖಚಿತವಾಯಿತು ಸ್ವಾಮಿ. ವಂದನೆಗಳು...

  • @MaheshMahesh-bc5sd
    @MaheshMahesh-bc5sd 5 หลายเดือนก่อน +6

    ನಟಸಾರ್ವಭೌಮ ಅವರಂತ ಅದ್ಬುತ ನಟ, ಭಾರತೀಯ ಚಿತ್ರರಂಗದಲ್ಲಿ ಹುಟ್ಟಿ ಬರುವುದು ಅಸಾಧ್ಯ.

  • @shilpashilpa9445
    @shilpashilpa9445 ปีที่แล้ว +23

    ಯಾರಿಗೂ ಈ ಒಳ್ಳೆ ತನ ಬರಲ್ಲ, ಅವರ ಮಗ ಅಪ್ಪು ಸರ್ ಗೆ ಬಿಟ್ಟ್ರೆ ಇನ್ನು ಯಾರಿಗೂ ಇಷ್ಟ ಒಳ್ಳೆ ಗುಣ ಬರಲ್ಲ, ಬರೋದು ಇಲ್ಲ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

  • @manjunathadn
    @manjunathadn 5 หลายเดือนก่อน +9

    ಹೊನ್ನಾವಳ್ಳಿ ಅವರಿಗೆ ಇರುವ ನಿಯತ್ತೇ ಅವರಿಗೆ ಶ್ರೀರಕ್ಷೆ 🙏

  • @dboss8372
    @dboss8372 ปีที่แล้ว +59

    ಹೊನ್ನವಳ್ಳಿ ಸರ್ ಅಣ್ಣವ್ರು ಮನೇಲಿ ನೀವು ಇದ್ದಾಗ ಚೆನ್ನಾಗಿ ನಿಮ್ಮನ್ನು ನೋಡಿಕೊಂಡಿದ್ದಾರೆ..ಅಣ್ಣಾವ್ರು ಫ್ಯಾಮಿಲಿ ಇಂದ ನೀವೆಲ್ಲ ಬೆಳಕಿಗೆ ಬಂದಿದ್ದೀರಾ ಒಳ್ಳೇದಾಗ್ಲಿ ನಿಮಗೆ 🙏💐💐🙏

  • @pralak5587
    @pralak5587 ปีที่แล้ว +135

    ಪ್ರಾಮಾಣಿಕತೆ ಯಾರಲ್ಲಿ ಇರುತ್ತೋ ಅವರ ವಿಷಯಕ್ಕೆ ಹೋದ್ರೆ ಯಾರೂ ಉದ್ದಾರ ಆಗಲ್ಲ ಸತ್ಯವಾದ ಮಾತು..

  • @harishgowda8874
    @harishgowda8874 ปีที่แล้ว +52

    ನಾನು ಅಣ್ಣಾವ್ರ ದೊಡ್ಡ ಅಭಿಮಾನಿ ನನಗೆ ಅವರೇ ಆರಾಧ್ಯ ದೈವ ❤️🙏

    • @punithgowda4658
      @punithgowda4658 4 หลายเดือนก่อน

      ಪುಣ್ಯವಂತ್ರು ಬ್ರೋ ನೀವು.. ಅಣ್ಣಾವ್ರನ್ನ ಇಷ್ಟ ಪಡೋರು ಒಳ್ಳೆತನ ನಾ ಇಷ್ಟ ಪಡ್ತಾರೆ❤

  • @shilpashilpa9445
    @shilpashilpa9445 ปีที่แล้ว +15

    Dr raj family bagge mathadoku ಯೋಗ್ಯತೆ, ಪುಣ್ಯ ಎಲ್ಲ ಬೇಕು, ನಮ್ಮ ಕರ್ನಾಟಕದ ದೇವರ ಮನೆ ರಾಜ್ ಕುಟುಂಬ 😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘

  • @chandrashekar-kg7oi
    @chandrashekar-kg7oi ปีที่แล้ว +120

    ಭೂಮಿ ತೂಕದ ಮನುಷ್ಯ ನಮ್ಮ ಅಣ್ಣಾವ್ರು😍🙏🏻

  • @sureshshruthi8470
    @sureshshruthi8470 ปีที่แล้ว +24

    ಮುತ್ತು ರತ್ನಗಳಿಗಿಂತ ಮೀರಿದ ಮನುಷ್ಯ 🙏🙏🙏🙏🙏🙏❤️❤️❤️

  • @suvarnahalageri4489
    @suvarnahalageri4489 ปีที่แล้ว +15

    ಕೃಷ್ಣ ಅವರೇ ನಿಮ್ಮ ಒಂದೊಂದೂ ನಿಜವಾಗಿಯೂ ಅದ್ಭುತ.ಅಣ್ಣಾವ್ರ ಅಂದ್ರೆ ಹಾಗೆನೇ

  • @Aveen0606
    @Aveen0606 ปีที่แล้ว +15

    ನೀವೇ ಪುಣ್ಯಾತ್ಮರು ಸರ್..

  • @manjunathdas.lokalmovi82
    @manjunathdas.lokalmovi82 5 หลายเดือนก่อน +2

    ಅನುಭವದ ಸಾಗರ ನಮ್ಮ ಬಿ ಗಣಪತಿ ಸರ್

  • @varadarajaluar2883
    @varadarajaluar2883 4 หลายเดือนก่อน +1

    ಬಿ.ಗಣಪತಿ ವಾಹಿನಿಗೆ ನಮಸ್ತೆ. ಒಳ್ಳೆಯ ಸಂಚಿಕೆ.

  • @akshayrvs4837
    @akshayrvs4837 ปีที่แล้ว +14

    namma annavrige sama yaaru huttilla huttalla...king

  • @RaviKumar-tb9wz
    @RaviKumar-tb9wz ปีที่แล้ว +44

    ಕನ್ನಡ ಅಂದ್ರೆ ನಮ್ಮ ರಾಜ್,,,

  • @chandanapple2935
    @chandanapple2935 ปีที่แล้ว +26

    Nijavada kannadigara asthi namma Rajanna appu jai Karnataka

  • @anupamas2435
    @anupamas2435 ปีที่แล้ว +21

    ಗಣಪತಿ ಸರ್.ಸಂದರ್ಶನ ಅರ್ಥ ಪೂರ್ಣ ವಾಗಿದೆ. ಪ್ರತಿ ಮಾತಿನಲ್ಲಿ ಜೀವಂತಿಕೆ ಇದೆ. ಥ್ಯಾಂಕ್ಸ್ ಸರ್.

  • @prk1989
    @prk1989 ปีที่แล้ว +17

    Dr.Raajkumar n Dr.punithrajkumar avara aathmagalu paramathmanalli leenavaada aathmagalu ❤❤❤❤❤🙏🙏🙏🙏🙏

  • @shashimanju2245
    @shashimanju2245 ปีที่แล้ว +32

    Annavru deavru🙏🙏🙏👌👍

  • @rangnathranganath9541
    @rangnathranganath9541 ปีที่แล้ว +56

    ಅ ಖ o ಡ ದೇ ಶ ದ
    ವ ಜ್ರ ಕು o ಡ ಲ ದ
    ☀ಮು ತ್ತು ☀
    ಸಾ ವ ೯ ಭೌ ಮ ರಾ ಜ ಕು ಮಾ ರ ರ ವ ರು.

  • @user-qu1dy6rq4v
    @user-qu1dy6rq4v ปีที่แล้ว +45

    ಕೋಟೆ ಕಟ್ಟಿ ಮೇರೆದೊರು
    ಮೀಸೇ ತಿರುವಿ ಮೆರೆದೊರು
    ಹೇಳ ಹೆಸರಿಲ್ಲದಂತೆ ಮಣ್ಣಲ್ಲಿ ಮಣ್ಣದರು.
    ಜನರಿಂದ ಜನರಿಗಾಗಿ
    ಜನರಿಗೋಸ್ಕರ ಬದುಕಿ
    ದೇವರಾದರು.

  • @naveenagururaju5288
    @naveenagururaju5288 ปีที่แล้ว +7

    I love Dr. Rajkumar and Dr. Puneeth Rajkumar

  • @anandamurthy1141
    @anandamurthy1141 ปีที่แล้ว +32

    ದೊಡ್ಡೇಜಮಾನ್ರು ಅಣ್ಣಾವ್ರುಗೇಜೈ

  • @abdulrahiem7906
    @abdulrahiem7906 ปีที่แล้ว +5

    ಅಣ್ಣವ್ರ ಒಡನಾಡಿ ಜೀವನ ದ ಅನುಭವ

  • @lingaraju2116
    @lingaraju2116 ปีที่แล้ว +17

    Rajanna ❤❤❤❤

  • @sunithab4602
    @sunithab4602 ปีที่แล้ว +6

    Annavru avara makkalu karnatakada devatha manushyaru👌👌🙏🙏🙏

  • @jayashankarkr4738
    @jayashankarkr4738 ปีที่แล้ว +17

    Devathe manushya, annuru DHRUVATHARE,

  • @smeti7673
    @smeti7673 ปีที่แล้ว +19

    H krishna sir du innu videos madi annor bagge 100 pustaka baribahudu.. prati yktigu avaru madhari.. 🙏🙏

  • @narahari8821
    @narahari8821 ปีที่แล้ว +17

    Honavalli Krishna is very good and humble person

  • @nagarajudv8353
    @nagarajudv8353 ปีที่แล้ว +17

    Honnavally is very good talented personality. He knows all about Dr Rajkumar sir. He was accompained with their family nothing like a family member. God may bless more health to Mr Honnavalli Krishna and their family.
    Thank you Sri Ganapathi sir for making this vidio. 🙏

  • @chengdutakashi3049
    @chengdutakashi3049 ปีที่แล้ว +30

    He said " Rajkumar getting doctorate and others getting doctorate is very different "...so true!

  • @sachin199035
    @sachin199035 ปีที่แล้ว +23

    Dr Raj family is so down to earth.. Don't no they have special love towards Hospet and Gangavathi area. 👍👍

  • @manumamu52520
    @manumamu52520 ปีที่แล้ว +20

    God of king boss

  • @rajraju4291
    @rajraju4291 ปีที่แล้ว +22

    Dodda mane is great

  • @rajoorajoo1981
    @rajoorajoo1981 ปีที่แล้ว +36

    Annavra munde innobba no chance..🙏🙏

  • @srinivashs8281
    @srinivashs8281 ปีที่แล้ว +8

    Anna is great

  • @MrVaibhhav
    @MrVaibhhav ปีที่แล้ว +6

    Good nature Dr rajkumar ji.

  • @Manninamaga22
    @Manninamaga22 7 หลายเดือนก่อน +2

    Guru n voice madulation madthare Krishna thata avru 😱 Yappa mind blowing 🙇‍♂️

  • @jayashankarkr4738
    @jayashankarkr4738 ปีที่แล้ว +22

    BG sahebre honnavalli Krishna sir du minimum 25episode madi please please

  • @vijaykumarsiddaramaiah6372
    @vijaykumarsiddaramaiah6372 ปีที่แล้ว +19

    Dr Annavaru

  • @Jackie-hc6fc
    @Jackie-hc6fc ปีที่แล้ว +9

    Devata manushya ❤️🙏

  • @naveenc1031
    @naveenc1031 ปีที่แล้ว +22

    Great words 👏 👌 👍

  • @lathavijayakumar1798
    @lathavijayakumar1798 ปีที่แล้ว +12

    100% true

  • @sundarashwini3707
    @sundarashwini3707 ปีที่แล้ว +12

    Nice Raj sir

  • @user-gw1xo9oh2i
    @user-gw1xo9oh2i 2 หลายเดือนก่อน

    ನಮ್ ಧಣಿ ಸರಳತೆಯ ಸೌಕಾರ ಬಂಗಾರದ ಮನುಷ್ಯ ಮುತ್ತುಮುತ್ತು ರಾಜ್❤❤❤❤

  • @BRMediaHouse
    @BRMediaHouse 17 วันที่ผ่านมา

    ದೇವತಾ ಮನುಷ್ಯ ನಮ್ಮ ಅಣ್ಣಾವ್ರು❤🙏🏻

  • @lokeshgowda5610
    @lokeshgowda5610 5 หลายเดือนก่อน +2

    Dr. Rajkumar the legend of indian cinimas Karnataka Rathna should be honoured with baratha rathna award

  • @househeasiieme4984
    @househeasiieme4984 ปีที่แล้ว +4

    Wow what an amazing words keep for you first even we don’t think

  • @vj2322
    @vj2322 4 หลายเดือนก่อน +1

    Real Bhagyawantha honnavalli Krishna Sir

  • @tkhanumantrajutkhanumantra1097
    @tkhanumantrajutkhanumantra1097 5 หลายเดือนก่อน +1

    ಯಾಕ್ರಿ ಬೈಯಬೇಕು ಅಣ್ಣಾವ್ರಿಗೆ ಒಳ್ಳೆ ಕನ್ನಡ ಅಭಿಮಾನಿ ಇದ್ದರೆ ಕನ್ನಡಿಗರು ಒಬ್ಬರಿದ್ದರೆ ರಾಜಕುಮಾರ್ ಒಬ್ಬರೇ ಇವರು ಮುಂದೆ ಎಲ್ಲಾ ಆಕ್ಟರ್ಸ್ ಗಳು ನಿಲ್ಲು ಈ ಸಮಯದಲ್ಲಿ ಇದ್ದರೂ ಅವರು ಇನ್ನೂರು ದಿಸ ಥಿಯೇಟರ್ ನಲ್ಲಿ ಓಡುತ್ತಿತ್ತು ಫಿಲಂಗಳು ಫಿಲಂಗಳು ಅವರ ಆಕ್ಟಿಂಗ್ ಯಾರಿಗೂ ಬರುವುದಿಲ್ಲ ವರನಟ ಡಾಕ್ಟರ್ ರಾಜಕುಮಾರ್

  • @krishnamurthy6100
    @krishnamurthy6100 ปีที่แล้ว +24

    Kanndakkobbare Anna Rajanna

    • @sadashivkoparde8520
      @sadashivkoparde8520 ปีที่แล้ว +4

      Yes. Krishana kannadakobhane Raj. Dr Raj. Dr. Appu. Only. Dodd mane

  • @shiva.anaidu3986
    @shiva.anaidu3986 ปีที่แล้ว +11

    Yendhendhu Mareyalagadha Mutthu Namma Dr. Rajkumar.

  • @mahadevaswamys9415
    @mahadevaswamys9415 ปีที่แล้ว +21

    World masterpeice ❤❤❤❤🙏❤

  • @pntpnt1765
    @pntpnt1765 ปีที่แล้ว +26

    ದೊಡ್ಡ ಮನೆ ದೊಡ್ಡೋರು ನಮ್ಮಾ Dr ರಾಜ್ ಕುಮಾರ್

  • @prasannakumar6873
    @prasannakumar6873 ปีที่แล้ว +18

    ಈಗಾಗಲೇ ನೋಡ್ತಾ ಇದ್ದೀವಲ್ಲ. ಒಂದ್ ಎರಡು ಹಿಟ್ ಸಿನಿಮಾ ಮಾಡಿ, ನಮ್ಮ ಚಂದನವನ ಪೂರ್ತಿ ಅವರ ಜನರದ್ದೇ ಹವಾ ಅಂತಾ ಇದ್ದಾರೆ.
    ಆದರೆ ನಮ್ಮ ಪ್ರೀತಿಯ ಅಣ್ಣಾವ್ರು ಯಾವತ್ತಿದ್ರೂ ದೇವರೇ. ಯಾವ ಅಹಂಕಾರ ಇರಲಿಲ್ಲ. Humble person.

  • @punithgowda4658
    @punithgowda4658 4 หลายเดือนก่อน

    ಕನ್ನಡದ ಪುಣ್ಯ ಪುರುಷ ಅಣ್ಣಾವ್ರು ♥️

  • @r.nagabhushana
    @r.nagabhushana หลายเดือนก่อน

    ಬಕೇಟ್ ಚೆನ್ನಾಗಿದೆ ಕಣಣ್ಣ😂
    ನಿಮ್ಮ ಇಂಡಸ್ಟ್ರೀಗೆ ಮಾತ್ರ ಆದರೆ ನಮ್ಮಂತವರನ್ನು ನಿಮ್ಮ ಅಣ್ಣಾವ್ರ ಫ್ಯಾಮಿಲಿ ಬೆಳೆಯೋದು ನಿಲ್ಲಿಸೋಕೆ ಆಗಲ್ವೇ😂😂

  • @gururajswamy7748
    @gururajswamy7748 ปีที่แล้ว +11

    👌👌👌👌👌❤

  • @rameshmp9911
    @rameshmp9911 5 หลายเดือนก่อน +1

    Sri super sri

  • @anthonykinnal7300
    @anthonykinnal7300 4 หลายเดือนก่อน

    Dr Rajkumar the only legendry king of kannada film industry,no one can replace Dr, Rajkumar

  • @user-fb9de3ke7m
    @user-fb9de3ke7m 7 หลายเดือนก่อน +1

    ಜೈ ರಾಜಣ್ಣ

  • @kiranprasad744
    @kiranprasad744 ปีที่แล้ว +13

    Nima jevana sartaka ayatu sir

  • @manjucars
    @manjucars 29 วันที่ผ่านมา

    Love you ಅಪ್ಪಾಜಿ ❤❤❤❤❤

  • @sandeepkongal7134
    @sandeepkongal7134 ปีที่แล้ว +6

    ❤❤

  • @ashokkumar-yi6pn
    @ashokkumar-yi6pn 7 หลายเดือนก่อน +1

    Example ಹೊನ್ನವಳ್ಳಿ ಕೃಷ್ಣ

  • @muniraju7978
    @muniraju7978 ปีที่แล้ว +4

    Raj Appu followers

  • @basavarajkundargi6666
    @basavarajkundargi6666 6 หลายเดือนก่อน +1

    Super ❤️👌❤️💕❤️👌❤️

  • @raghupoojari5444
    @raghupoojari5444 ปีที่แล้ว +5

    🙏🙏🙏🌹👍

  • @rathnavathipoorvi4883
    @rathnavathipoorvi4883 ปีที่แล้ว +4

    🙏🙏💐💐🙏🙏

  • @mahanteshmanthi9083
    @mahanteshmanthi9083 ปีที่แล้ว +6

    💐💞

  • @MaheshMahi-nk8fi
    @MaheshMahi-nk8fi ปีที่แล้ว +7

    ಭೂಮಿ ತೂಕದ ಮಾತು

  • @sukurgowda5408
    @sukurgowda5408 4 หลายเดือนก่อน

    One n only Raj..❤❤❤❤

  • @ArunKumar-gb5fk
    @ArunKumar-gb5fk ปีที่แล้ว +2

    God raj

  • @user-uy8fn7er2i
    @user-uy8fn7er2i 5 หลายเดือนก่อน +2

    Namagu..ast..annuro..awara..famili.aradya
    Dey

  • @sravikumarkumar6475
    @sravikumarkumar6475 5 หลายเดือนก่อน

    U r right h nalli ji

  • @lakshmis4962
    @lakshmis4962 ปีที่แล้ว +4

    Raj na tulidavru pachkondidare inu mele eddila elodu ila

  • @voguru1
    @voguru1 ปีที่แล้ว +2

    Kaliyugada devru beedre swamy.

  • @VivekVivek-wp8nd
    @VivekVivek-wp8nd ปีที่แล้ว +5

    ❤️❤️❤️❤️❤️❤️❤️❤️❤️

  • @shrinivasn1878
    @shrinivasn1878 ปีที่แล้ว +3

    ❤❤🙏🙏🙏👌👌

  • @rajendrarajendra156
    @rajendrarajendra156 ปีที่แล้ว +1

    ❤️❤️❤️❤️

  • @jainabiha8824
    @jainabiha8824 ปีที่แล้ว +2

    👌👌👌👌👌👌👌❤❤👌👌👌👌👌

  • @729prajwals7
    @729prajwals7 ปีที่แล้ว +2

    Idu darshan and avan fans ge helidanga ide😂😂😂😂

  • @salmaparveen7m724
    @salmaparveen7m724 ปีที่แล้ว +7

    ❤❤❤❤❤

  • @sureshr4517
    @sureshr4517 ปีที่แล้ว

    Ho na vali.Sir.namaskara

  • @subhashbm9523
    @subhashbm9523 4 หลายเดือนก่อน

    ಭಯ ಇರೊಕಡೆ ಜಯೆ ಇದೆ

  • @vivekupadhyaya6452
    @vivekupadhyaya6452 5 หลายเดือนก่อน +1

    Yella Rasikathe avralittu. 😅

  • @monikapmonikap2029
    @monikapmonikap2029 ปีที่แล้ว

    😭😭😭😭😭🙏🙇‍♀️

  • @jayashankaram2027
    @jayashankaram2027 5 หลายเดือนก่อน

    Dr,Raj
    ..ravaru. Nonveg. User. Aagidru..Yava film. Nalliyu. Thinnodanna. Thorisikondilla.....Jeevana Chaithra. Dalli. Akkirotti. Kayichetni. Bramhanda. Endidare..🎉🎉

  • @suryasurya1054
    @suryasurya1054 ปีที่แล้ว +1

    Sir jagesh ರವರ ಬಗೆ ಕೇಳ್ರಿ...

  • @BLS11289
    @BLS11289 ปีที่แล้ว +3

    keluvrige ivra interview bore anthe. Adare vayassadavru maathanna yavanu niga ittu kelthano avnu ulidu baalthane. thilkoli

  • @rajmohanreddy9421
    @rajmohanreddy9421 ปีที่แล้ว +23

    Honnavalli Krishna astu varsha DR. RAJ avara maneyalli close aagi idru, yavde experience sariyagi helakke baralla. Adakke avru asst director aagiddoru haage ulkondru, illandre yavaglo director aagabekittu. Avriginta S. A. SRINIVAS experience chennagi helthare.

    • @shankart1249
      @shankart1249 ปีที่แล้ว

      @@HarishKumar-mn6ue Clap boy kelasa maadabarada? ella kelsakku gourava kododanna kaliri swamy. ivarige aa devaru nirdeshakanagalu avakasha kodalilla anda maatrakke avaru maduttidda kelasavannu keelagi kaanuvudu obba manushyanige shobe taruvudilla.

    • @shankart1249
      @shankart1249 ปีที่แล้ว +7

      S A Srinivas adbutha maathugara. adakke avaru producer aagiddu. Annavra maneyalli kelasa maaduttidda M S Rajashekar kooda director aadru. Krishna avaru uttama nata.

    • @mutturaj2983
      @mutturaj2983 ปีที่แล้ว +10

      ವಯಸ್ಸು ಆಗಿದೆ ಗುರು... ಮಾತು ಅಷ್ಟು ಸ್ಪಷ್ಟ ಬರಲ್ಲ

    • @citizen408
      @citizen408 ปีที่แล้ว +2

      ​@@HarishKumar-mn6ue Age ge adru respect Kodi.

    • @swethasantosh4325
      @swethasantosh4325 ปีที่แล้ว

      Houdu nimma vishleshane thumba sari ede

  • @manjunathv640
    @manjunathv640 12 วันที่ผ่านมา

    Already karma returns 🙏 some one else

  • @rajgowdaboregowda1526
    @rajgowdaboregowda1526 ปีที่แล้ว +8

    ನಾಯಿಗಳ ಕೆಲಸ ಬೋಗಳೊದೂ ಅಷ್ಟೇ ಬಿಡಿ

    • @rathnavathipoorvi4883
      @rathnavathipoorvi4883 ปีที่แล้ว

      🙏 ಯಾರನ್ನು ' ನಾಯಿ ' ಎನ್ನುತ್ತಿರುವಿರಿ ತಾವು 😶

    • @raghu1131
      @raghu1131 ปีที่แล้ว

      @@rathnavathipoorvi4883 Charlie ಅನ್ನು 😄😄😄

  • @fortuner2012
    @fortuner2012 ปีที่แล้ว +19

    Dabba Interview , honnavalli can't explain anything , yenu artha aagalla ,yenu swarasya illa ... pls don't interview him .

    • @raghu1131
      @raghu1131 ปีที่แล้ว

      @@sathishk79 ಇಲ್ಲಾ ಅವರಿಗೆ ಮಾತಾಡೋ ಕಲೆ ಗೊತ್ತಿಲ್ಲ. ಒಳ್ಳೇ ನಟ ಅಷ್ಟೇ.

    • @fortuner2012
      @fortuner2012 ปีที่แล้ว

      @@sathishk79ಅವರು ಒಳ್ಳೆಯ ಕಲಾವಿದ, ಮರೆವಿನ ಪ್ರಶ್ನೆ ಅಲ್ಲ, ವಿಷಯಗಳು ಸ್ವಾರಸ್ಯ ಇಲ್ಲಾ.. ಇಂಟರ್ವ್ಯೂ ಮಾಡುವವರು ಎಷ್ಟು ಪ್ರಯತ್ನ ಮಾಡುತಿದ್ದರೂ ಏನು ಪ್ರಯೋಜನ ಆಗುತ್ತಿಲ್ಲ, ನೋಡುಗರು ಕೇಳುಗರು ಅಣ್ಣಾವ್ರ ವಿಚಾರ ಅಂದ್ರೆ ಬೆರಗು ಗಣ್ಣಿಂದ ಕಾಯು ತ್ತಿರುತ್ತೀವಿ ಅನ್ನೋ ಪ್ರಜ್ಞೆ ತಯಾರಿ ಇಟ್ಕೊಂಡು ಮಾತಾಡೋದು ಸೂಕ್ತ.

    • @amoghverma1015
      @amoghverma1015 ปีที่แล้ว +10

      If you don't like it, don't watch it. There are others who are interested to watch it.

    • @vinayg2594
      @vinayg2594 ปีที่แล้ว +2

      If u cant understand him (he was one of closest companion since dr Raj was in chennai), u knnot understnd anybdy who speaks abt dr Raj... Still want to hear abt dr Raj, hear from his bro in law Meese Seenanna in kalamadhyama!!

    • @raghu1131
      @raghu1131 ปีที่แล้ว +4

      @@vinayg2594 ಗೊತ್ತು ಅವರು ರಾಜಣ್ಣನ ಮನೆಯಲ್ಲೇ ಬೆಳೆದವರು. ಆದರೆ ಅವರಿಗೆ interview ಗಳಲ್ಲಿ ಸರಿಯಾಗಿ ಮಾತೋಡೋಕೆ ಬರಲ್ಲ. ಅವರ interview ಗಳು ಅಷ್ಟು ಚನ್ನಾಗಿರಲ್ಲ

  • @househeasiieme4984
    @househeasiieme4984 ปีที่แล้ว

    Wow what an amazing words keep for you first even we don’t think