ಅಣ್ಣಾ ರಾಜಣ್ಣ ನಿಮ್ಮ ನೋಡಲಾಗಲಿಲ್ಲ ನೋಡುವ ಅವಕಾಶ ಇದ್ದರೂ ನೋಡಲಾಗಲಿಲ್ಲ ಇದು ನನ್ನ ದುರದೃಷ್ಟ ಆಹಾ ಎಂಥಾ ಕಂಠ ಆ ಕಂಠದಲ್ಲಿರುವ ಕನ್ನಡದ ಸ್ಪಷ್ಟತೆ ನಿಜವಾಗಿಯೂ ರಾಜ್ ದೇವ್ರು ಚಿ.ಉದಯಶಂಕರ್ ಅಧ್ಭುತ ಬರಹಗಾರರು ದೊರೈ ಭಗವಾನ್ ನಂತಹ ನಿರ್ದೇಶಕರು ಜಿಕೆ ವೆಂಕಟೇಶ್ರಂತಹ ಸಂಗೀತ ನಿರ್ದೇಶಕರು ಒಬ್ಬೊಬ್ಬರು ಒಂದೊಂದು ಮುತ್ತು 🙏
@@thimme8864 ಐ ಣಣಣಣಣಣಣಣಣಣಣಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮ
ಎಂಥಾ ಸೊಗಸು ಅಲ್ವಾ ಅಣ್ಣಾವ್ರ ಧ್ವನಿ. ಅವರ ಸರಳತೆ ಮಾತಿನಲ್ಲಿರೋ ಮುಗ್ಧತೆ ಆ ಹೃದಯ ತುಂಬಿ ಬರೋ ಅವರ ನಗು ಕೇಳ್ತಾ ಇದ್ರೆ ಆಹಾ ನಮ್ಮ ಕನ್ನಡ ನಮಗೆ ಇನ್ನು ಹೆಚ್ಚು ಹೆಚ್ಚು ಇಷ್ಟವಾಗುತ್ತೆ. ಅಣ್ಣಾವ್ರ ಧ್ವನಿಯಲ್ಲಿ ಕನ್ನಡವನ್ನು ಕೇಳೋದೇ ಒಂದು ಆನಂದ ಪರಮಾನಂದ.
ನಟಸಾರ್ವಭೌಮರ ಮಾತನ್ನು ಕೇಳುವುದೆ ಆನಂದ ಸಂತೋಷ ಕನ್ನಡತಾಯಿ ಭುವನೇಶ್ವರಿ ನಿಜಕ್ಕೂ ಧನ್ಯವಾದಳು ರಾಜಣ್ಣನಿಲ್ಲದೆ ಕನ್ನಡ ಚಿತ್ರರಂಗ ಬಡವಾಗಿದೆ ಶೂನ್ಯವಾಗಿದೆ ದಯವಿಟ್ಟು ನೀವು ಬೇಗ ಮತ್ತೊಮ್ಮೆ ಹುಟ್ಟಿ ಬನ್ನಿ ಹಾಗೆ ಪುನೀತನನ್ನು ಕರೆದುಕೊಂಡು ಬನ್ನಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮೇರುಪರ್ವತ
ಧನ್ಯವಾದಗಳು ಅಪ್ಲೋಡರ್ ಸರ್ ನೀವು ನೂರು ವರ್ಷಗಳ ಕಾಲ ಬಾಳಿ!ಅತ್ಯುತ್ತಮ ವಿಷಯನ ಅಂಚಿಕೊಂಡಿದ್ದೀರ 🙏🙏🙏💐🌹
ಅಣ್ಣಾ..ನೀ ಯಾವಾಗಲೂ ಅದ್ಭುತ ,ಅತ್ಯದ್ಭುತ ಅಣ್ಣಾ..ಇನ್ನೊಮ್ಮೆ ಹುಟ್ಟಿ ಬಾ ಅಣ್ಣಾ..ಬರುವಾಗ ಕಂದ ಪುನೀತನನ್ ಕರೆದುಕೊಂಡು ಬಾ ಅಣ್ಣಾ......🎉🎉🎉🎉🎉🎉🎉🎉😊
Two legends together! no words to explain👍🥰Muthu and Ratna! Super!!!
ಅಣ್ಣಾವರು ಸೌಮ್ಯತೆ... 🙏🙏🙏
ಇದನ್ ಕೇಳಿದ್ಮೇಲೆ ಸ್ವರ್ಗ ನೋಡಿದ ಹಾಗೆ ಆಯ್ತು ಇನ್ಯಾಕೆ ಹುಡುಕ್ಬೇಕು ಸ್ವರ್ಗ ನಾ... ಹೌದಲ್ಲ...2 ಮೇರು ನಕ್ಷತ್ರಗಳು ಧ್ವನಿಗಳು ಅವರ ವಿಚಾರಗಳು ❤️🙏🙏
ಆಹಾ!! ಸವಿಗನ್ನಡ.... ಅಣ್ಣಾವರಿಂದ ಕೇಳೋದೇ ಒಂದು ಸೊಗಸು. ಅಣ್ಣಾವ್ರ ಪಡೆದ ಈ ನೆಲವೇ ಧನ್ಯ.
ಇತಿಹಾಸ ಇಂದೇ ಎಂದು ಕಾಣದ ಮುಂದೆ ಕಾಣದ ಸಂದರ್ಶನ
2 great ಲೆಜೆಂಡ್ ❤❤❤❤❤❤
ಅಣ್ಣಾ ರಾಜಣ್ಣ ನಿಮ್ಮ ನೋಡಲಾಗಲಿಲ್ಲ ನೋಡುವ ಅವಕಾಶ ಇದ್ದರೂ ನೋಡಲಾಗಲಿಲ್ಲ ಇದು ನನ್ನ ದುರದೃಷ್ಟ ಆಹಾ ಎಂಥಾ ಕಂಠ ಆ ಕಂಠದಲ್ಲಿರುವ ಕನ್ನಡದ ಸ್ಪಷ್ಟತೆ ನಿಜವಾಗಿಯೂ ರಾಜ್ ದೇವ್ರು ಚಿ.ಉದಯಶಂಕರ್ ಅಧ್ಭುತ ಬರಹಗಾರರು ದೊರೈ ಭಗವಾನ್ ನಂತಹ ನಿರ್ದೇಶಕರು ಜಿಕೆ ವೆಂಕಟೇಶ್ರಂತಹ ಸಂಗೀತ ನಿರ್ದೇಶಕರು ಒಬ್ಬೊಬ್ಬರು ಒಂದೊಂದು ಮುತ್ತು 🙏
Pure Kannada conversation - feeling wonderful to listen to 👌🏻👌🏻👌🏻👌🏻👌🏻
Very happy to see the interview with Annavru
Nija. Eega chi gurudutt hagu Shivarajkumar mathadiddre bari English mayavagirutte
We are Lucky to get this interview Audio Clip ......Thanks a ton for the person who uploaded this ......
Kannada Chitrarangada devaru... 👑🙏
Yappa esttu Inocent agi matadidare nijavaglu maguvina manasu...
" ಮುತ್ತು " -- " ರತ್ನ "
ಅಬ್ಬಾ !! ಎಂತಹಾ ಸಂದರ್ಶನ , ,,,
💎🙏🌻🌻🙏💎
ಈ ಮಹಾನ್ ವ್ಯಕ್ತಿಗಳು
ಮುತ್ತು - ರತ್ನ 🌻🌻.
Lucky to have been in a era where Rajkumar appaji lived 🙏🙏🙏🙏🙏
ಈಗಿನ ನಟರು ಅಣ್ಣಾವ್ರ ಮಾತುಗಳನ್ನು ಕೇಳಬೇಕು, ಸಂದರ್ಶನದಲ್ಲಿ ಹೇಗೆ ಮಾತನಾಡಬೇಕೆಂದು ಗೊತ್ತಾಗುತ್ತದೆ
Superb sir....
💯
ಪದಗಳಿಗೆಟುಕದ ಮುತ್ತು ರತ್ನ ರ ಸಂದರ್ಶನ.❤❤❤ದೇವರ ಗೆದ್ದ ಮಾನವರು
.2 legends..when dr raj speaks kannada its so pleasing to hear pure magic and refreshing.
Super super sper no words pls give some more rare interviews of dr raj thank u so very much bro
Raj avara voice kelokke kushi aa mugadathe mathalli 🙏🏻
ಅದ್ಭುತ ಮಹಾನ್ ಚೇತನ
Very rare❤👌🏾👍🏽🙏🏻🙏🏻 thanks for posting
ಇದ್ದರೆ ಇವರಿಬ್ಬರ ಹಾಗೆ ಇರಬೇಕು
💎🙏🙏💎.
Rasakavala... Haha mathe chenna...
Only and only Raj sir...
No doubt chi.udayshankar ur words to beautiful 😍
Rajanna is not koli kalla.. he is namellara hrudaya kadda kalla ☺️☺️😍🤗🤗🤗🤗
Thanks for uploading the audio... We're lucky to hear our favorite Dr.ರಾಜ್ ಕುಮಾರ್ voice with another lyricist ಉದಯ shankar even to this day
Kkk
Mool nikki ooooommmmok ok mm ko o o o on k kko. mookdarshak. Kmn mokl moo) k
I'm ke k mommn kb mna m
@@thimme8864 ಐ
ಣಣಣಣಣಣಣಣಣಣಣಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮಮ
ಎಂಥಾ ಸೊಗಸು ಅಲ್ವಾ ಅಣ್ಣಾವ್ರ ಧ್ವನಿ. ಅವರ ಸರಳತೆ ಮಾತಿನಲ್ಲಿರೋ ಮುಗ್ಧತೆ ಆ ಹೃದಯ ತುಂಬಿ ಬರೋ ಅವರ ನಗು ಕೇಳ್ತಾ ಇದ್ರೆ ಆಹಾ ನಮ್ಮ ಕನ್ನಡ ನಮಗೆ ಇನ್ನು ಹೆಚ್ಚು ಹೆಚ್ಚು ಇಷ್ಟವಾಗುತ್ತೆ. ಅಣ್ಣಾವ್ರ ಧ್ವನಿಯಲ್ಲಿ ಕನ್ನಡವನ್ನು ಕೇಳೋದೇ ಒಂದು ಆನಂದ ಪರಮಾನಂದ.
Dr appaji ಅವ್ರು my god 🙏🙏
Muddhu Rajanna, Mutthu Rajanna ❤️❤️❤️❤️❤️❤️❤️❤️❤️❤️❤️❤️.
Super Annavru Old is Gold
Dr rajkumar legend of Indian cinema acting and singing and behavior simplycity
50 years journy in cinema industery and in our mind
marvelous dr raj
Karnataka king of heart ❤️. Rajkumar sir.Love you sor
ಸ್ವಚ್ಛ ಕನ್ನಡದ ಸಂಭಾಷಣೆ ನಿಮ್ಮ ಕಂಠದಲ್ಲಿ ಕನ್ನಡ ಕೇಳೋದೆ ಚಂದ ರಾಜಣ್ಣ ❤❤❤
My personal GOD Dr Raj Annavru
Proud to be born on Dr Rajkumar Era ❤
Thank you for the audio. I was fed up hearing repeated interviews.
beautiful feeling to listen to this interview... such a rare one!! Thanks to the uploader.
ಚಿತ್ರ ರಂಗದ ಕಣ್ಮನಿಗಳು
❤❤❤ ಅಣ್ಣಾವ್ರು❤❤❤
Devara voice Keli Kushi aithu
Legends Discussions superb...
ರಾಜನ ಸಂದರ್ಶಿಸಿದ ಸಾಹಿತ್ಯ ಸೂಪರ್
Amazing thumbnail 😍🙏🏻👌🏻
Abba... ! Enthaha Nishkalmasha Nade, Nudi, Matthu Nagu.. Avara vinayavanthikege mathyaru saati illa.. Devatha manushyaru 🙏🙏🙏🙏🙏
Thank you thank you ಸರ್
Nimma matu mithu Appaji jai dr. Rajakumar Jai Karnataka Jai Pandribayi Amma
Dr Rajkumar is evarest 🎉
E audio keli nan jannma saarthaka aayrgu🙏🏽🙏🏽🙏🏽
ನಟಸಾರ್ವಭೌಮರ ಮಾತನ್ನು ಕೇಳುವುದೆ ಆನಂದ ಸಂತೋಷ ಕನ್ನಡತಾಯಿ ಭುವನೇಶ್ವರಿ ನಿಜಕ್ಕೂ ಧನ್ಯವಾದಳು ರಾಜಣ್ಣನಿಲ್ಲದೆ ಕನ್ನಡ ಚಿತ್ರರಂಗ ಬಡವಾಗಿದೆ ಶೂನ್ಯವಾಗಿದೆ ದಯವಿಟ್ಟು ನೀವು ಬೇಗ ಮತ್ತೊಮ್ಮೆ ಹುಟ್ಟಿ ಬನ್ನಿ ಹಾಗೆ ಪುನೀತನನ್ನು ಕರೆದುಕೊಂಡು ಬನ್ನಿ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮೇರುಪರ್ವತ
Anna is our life
ಸೂಪರ್ ಕನ್ನಡಿಗ
Pure ❤
Sharanagati anta helta "SHARANA"RAGIBITRI ANNA 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Devatha manushayana mathugalu ondhondu swathi muthina hagide nimma sumadhura mathu nagu nanna jeeva thumbi kushi agtha edhe..... Ega nanage swalpa dina endha neevu eshutu sowmyavada manushya nimma hage yarannu elliya varage na node ellaa..... Obsession agibittide dinavu nimmanna noda beku nimma dhvaniya hadu kelabelku nimma nudi muthugalanna kelabeku antha thumba nenapagthira..... Bhoomiya mele Devaswaroopi Dr. Rajkumaar Sir. Kadevaregu nimma nenapli..... ❤❤
❤❤❤❤❤❤❤
❤❤❤❤🙏🙏🙏
Kannadadha muthu Ratna great god
🙏🙏🙏🙏❤️❤️❤️❤️🙏🙏🙏🙏
Super interview
Feel of his journey felt with his narration.
Soooooper
Hale vicharagalana Nenapugalanu kannada jantheghe Sandarshanavana thilesikottedhire jai Rajanna and chi.Udayashankarravage
ರಾಜಣ್ಣ❤️
ದೇವರ ಸಂದರ್ಶನವಿದು....
Real gem🙏🙏🙏🙏
Sir neevu saahithya devaru nimage kotti kotti namana
ಹರ ಹರ ಮಹಾದೇವ, ಜೈರಾಮ,ಜೈರಾಜ್
Copied from TH-cam Akashvani bengalure archival posting,share that link,this is Akashvani recording
Thank u so much for uploading
God gift super jodi kannada film
5:27 🙏🏻🙏🏻🙏🏻
Edgunna upload maadieo punyathamanige.... Paada mutti namaskara arroisutidene🙏🏽🙏🏽🙏🏽
RAJAKUMARA LIVES ON
The legend sir
🥰👌🙏
🙏🏾🙏🏾🙏🏾🙏🏾🙏🏾🙏🏾
🥰💖🙏
Appa thande nimma kalege belene illa,🙏🙏🙏
❤❤
😍🥰
Can anyone tell me, how did Udayashankar died?
ವಯಸ್ಸಿಗೆ ಬಂದ ಮಗನ ಸಾವಿನ ಪುತ್ರಶೋಕದಿಂದ ಹಾಸಿಗೆ ಹಿಡಿದು ಬೇಗ ಸಾವನಪ್ಪಿದರು.
@Suchit Naikar jaya simha cinema dalli vajramuni avara magana pathra madiroru chi.Ravi Shankar...avru eegilla!
Shivanna avra sumaru cinemadalli natisiruva Chi.guru dutt...chi.udayshankar avara dwithiya puthra...
Udayshankar avrige obbalu magalu iddhare,avara bagge mahithi illa...
Total kannada dalli Chi.udayashankar avara sarani nodi
🙏🙏🏿
💝💝💝
🙏🙏🙏🙏🙏
Legend s
🙏🏽🙏🏽🙏🏽
Nivu kevala Muttu Raj Alla Nivu Chitra Rangada Raj Sarvabhavma 🙏
Mahan kalvidhara samaagama
Neenentha punyathma Anna rajanna
Maathu valle spatikagala tara ide...Annavrige annavrre Saati
Idhu yav YEAR li maathdirodhu antha yargadru gotha
Around 1900..
@@rakshithgowda4096 1995 ರ ಸಂದರ್ಶನ ಆಲ್ ಇಂಡಿಯಾ ರೇಡಿಯೋ, ಬೆಂಗಳೂರು.
Dr rajkumar estondu acting famous aglike modalu udayashankaravre kaarana. Yakandre udayashankar avru dodda kathegara dialogue writter
Udayshankar and rajkumar avrige bhaala vayassina anthara ide. Avrigintha munchinda raj avrige popularity bhaala itthu. Kalyan kumar, uday kumar avrella bega life na problem galige addiction galige baliyagi bitru. Ulidantha obru raj. Udayshankar kannada kanda Mahaan saraswati Putra. Adare avre reason alla. Rajkumar dodda daiva bhaktharu, daivada ashirvada, simplicity ishtarinda ivatthu namma karnataka ratna
Mutturaj. Kannadadharaj.
ಮುತ್ತು ಕಣೇ, ಮೀನಾಕ್ಷಿ......
Dr raj is not actor. He is next to God
Annavru🐐 mathu sahitya rathnaru
Nakani ದೇವರು
ನೀನು ಶೂನ್ಯ
ದೇವರು