ಬಂಗಾರದ ಮನುಷ್ಯ / Bangaarada Manushya shooting spot / Dr Rajkumar

แชร์
ฝัง
  • เผยแพร่เมื่อ 6 ม.ค. 2025

ความคิดเห็น • 378

  • @skcreative9147
    @skcreative9147 2 ปีที่แล้ว +63

    ನಿಮ್ಮ ಕೆಲಸಕ್ಕೆ ನನ್ನ 🙏🙏🙏🙏🙏🙏🙏 ಕೋಟಿ ಕೋಟಿ ವಂದನೆಗಳು ಸರ್...ಈ ಪ್ರಯತ್ನ ಹೀಗೆ ಸಾಗುತಿರಲಿ

  • @chamamallesh6977
    @chamamallesh6977 2 ปีที่แล้ว +25

    ಮಹಾ ಪುಣ್ಯವಂತ ಸಿದ್ದೇಶ್.. ಆ ಜಾಗಗಳ ತೋರಿಸಿದ ನಿಮಗೂ ಅತ್ಯಂತ ಧನ್ಯವಾದ ಸರ್

  • @dhananjaya1164
    @dhananjaya1164 2 ปีที่แล้ว +63

    ಇತರ ಹುಡುಕಿ ಮಾಡೋದು ಬಹಳ ಕಷ್ಟ ಆದ್ರೂ ನೀವು ಯಾವುದೇ ರೀತಿಯ ಭಯಪಡದಲೇ 50 60 ವರ್ಷದ ಚಿತ್ರರಂಗ ನಡೆದು ಬಂದ ದಾರಿಯನ್ನು ತೋರಿಸುತ್ತಾ ಇದ್ದೀರಾ ಧನ್ಯವಾದಗಳು ಸರ್ ನಿಮಗೆ ಇನ್ನೂ ಮುಂದುವರೆಯಲಿ ಪಯಣ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್

  • @vijayalakshmiramamurthy1918
    @vijayalakshmiramamurthy1918 2 ปีที่แล้ว +97

    How lucky that person , he got chance to be lifted by our Dr Raj Kumar.. Pride of our Karnataka

  • @mokshithik7138
    @mokshithik7138 2 ปีที่แล้ว +75

    ಪುಣ್ಯಾತ್ಮರು ಉಸಿರಾಡಿದ ಹಾಗೂ ನೆಡೆದಾಡಿದಂತಹ ಸ್ಥಳ.🙏

  • @Happyyyysoul
    @Happyyyysoul 2 ปีที่แล้ว +18

    ಪುಟ್ಟಣ್ಣ ಕಣಗಾಲ್ ಅವರ ಯೆಲ್ಲಾ ಸಿನಿಮಾ ಗಳ ಪ್ಲೇಸ್ ಗಳನ್ನು ತೋರಿಸಿ. ನಿಮ್ಮ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿದೆ..ಧನ್ಯ ವಾದಗಳು..

  • @Happyyyysoul
    @Happyyyysoul 2 ปีที่แล้ว +12

    ಕಾರ್ಯ ಕ್ರಮ ತುಂಬಾ ಚೆನ್ನಾಗಿದೆ. ಇದೇ ರೀತಿ ಸಿನಿಮಾದಲ್ಲಿ ಹೂರಿನ ಜನರು ಪಾತ್ರ ಮಾಡಿರುವವರನ್ನು ಕುಲಂಕುಶವಾಗಿ ಪ್ರಶ್ನಿಸಿ...ತುಂಬಾ ತುಂಬಾ ಧನ್ಯವಾದಗಳು.

  • @basavarajvedu7478
    @basavarajvedu7478 2 ปีที่แล้ว +11

    ಸಾರ್ ತುಂಬ ಚೆನ್ನಾಗಿತ್ತು ನಾವು ತುಂಬ ವರ್ಷದ ನಂತರ ಈ ತರ ನೋಡ್ತೀವಿ ಅನ್ನೋದೇ ಖುಷಿಯ ವಿಚಾರ ನಿಮ್ಮಿಂದ ಇಂಥ ಸವಿನೆನಪುಗಳು ಮತ್ತೆ ಮತ್ತೇ ಬರಲಿ. ನಿಮ್ಮ ಶ್ರಮಕ್ಕೆ ನನ್ನ ನಮಸ್ಕಾರ.

  • @ASHWINI556
    @ASHWINI556 2 ปีที่แล้ว +15

    ತುಂಬಾ ಧನ್ಯವಾದಗಳು ಅಣ್ಣ

  • @lokeshgowda5610
    @lokeshgowda5610 ปีที่แล้ว +11

    The legend of Indian cinemas Karnataka Rathna Dr.Rajkumar should be honoured with bharatha Rathna award

    • @divbonddivbond
      @divbonddivbond 7 หลายเดือนก่อน

      ಭಾರತೀಯ ಚಿತ್ರರಂಗದ ದಿಗ್ಗಜ ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು.

  • @rukminicr8248
    @rukminicr8248 2 ปีที่แล้ว +10

    ತುಂಬಾ ಖುಷಿಯಾಯ್ತು ಸಿದ್ದೇಶ್ವರ ನನ್ನು ನೋಡಿಅಣ್ಣಾವ್ರು ಅವರನ್ನು ಎತ್ತಿದ್ದು ಕೇಳಿ🙏🙏

  • @dhanuthanu7973
    @dhanuthanu7973 2 ปีที่แล้ว +27

    ಹಾಡಲ್ಲಿ ಶಾಲೆ ಘಂಟೆ ಹೊಡೆಯುವಾಗ ಬೋರ್ಡ್ ಕಾಣುತ್ತೆ ಕಳಸಪುರ ಅಂತ ಆಗಲೆ ಗೊತ್ತು ನಮಗೆ ಈಗ ಇನ್ನ ಮಂಟಪ ಗೊತ್ತಿಲ್ಲ ತೋರಿಸಿದಕ್ಕೆ ಧನ್ಯವಾದಗಳು ಸರ್ 👌👌👌🙏

    • @chaandraghu3765
      @chaandraghu3765 2 ปีที่แล้ว

      Gante hodiyoru nanige gotthu bro but avru Evaga ella

    • @chaandraghu3765
      @chaandraghu3765 2 ปีที่แล้ว +1

      A building Evaga Ella 6 month back Odedu akidare

  • @ದಂತಕಥೆ-ಖ3ಝ
    @ದಂತಕಥೆ-ಖ3ಝ 2 ปีที่แล้ว +14

    ಅದ್ಭುತ ಕಳಸಾಪುರ 👌👌👌👌

  • @arjun0506
    @arjun0506 2 ปีที่แล้ว +3

    ಈ ವಿಡಿಯೋ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯ್ತು 😍😍😍😍

  • @MrLuffyzorosanji
    @MrLuffyzorosanji ปีที่แล้ว +2

    i am glad i found your channal....

  • @arunkumarhsarun8046
    @arunkumarhsarun8046 2 ปีที่แล้ว +11

    ನಾನು ಅಣ್ಣೋರು ದೊಡ್ಡ ಅಭಿಮಾನಿ ತುಂಬಾ ತುಂಬಾ ಧನ್ಯವಾದಗಳು ನಿಮಗೆ

  • @vasanthpoojary4221
    @vasanthpoojary4221 2 ปีที่แล้ว +4

    ತುಂಬಾ ಖುಷಿ ಆಗುತ್ತೆ . ಸರ್ ಹಿಂದಿ ಯಲ್ಲಿ ತೂನ್ಬ ಬರುತ್ತಿತ್ತು ಕನ್ನಡ. ಇದೆ ಈಗ ಗೊತ್ತಾಗಿದ್ದು ಇದಕ್ಕಿಂತ ಹಳೆಯ ಸಿನೆಮಾ ಜಾಗ ತೋರಿಸಿ 🙏🙏🙏👌👌👌👍👍👍

  • @lingaraju-vp3ov
    @lingaraju-vp3ov ปีที่แล้ว +6

    ನಿಮಗೆ ನೂರು ವರ್ಷ ಸುಖ ವಾಗಿ ಬಾಳಿ
    ಅಣ್ಣ ಅವರ ನೆಡದಾಡಿದ ಜಾಗ

  • @raghum4632
    @raghum4632 2 ปีที่แล้ว +25

    ಅಣ್ಣಾವ್ರ ಬಗ್ಗೆ ವಿಡಿಯೋ ತೋರ್ಸಿದಕ್ಕೆ ಧನ್ಯವಾದ🙏

  • @shivaprasadaprasada8022
    @shivaprasadaprasada8022 2 ปีที่แล้ว +3

    ತುಂಬಾ ಚೆನ್ನಾಗಿದೆ ಸರ್ ನಿಮ್ ವಿಡಿಯೋ..

  • @nidonisplnews
    @nidonisplnews 7 หลายเดือนก่อน +2

    ಸರ್ ಬಹಳ ಬಹಳ ವಿಶೇಷ ಅನಿಸುತ್ತಾ ಇದೆ , ಚಲನಚಿತ್ರದ ಹಿಂದಿನ ಕಥೆ ಅದ್ಬುತ ...ಆ ಸ್ಥಳ ಬಗ್ಗೆ ಬಹಳ ಸರಳವಾಗಿ ತೋರಿಸುತ್ತಾ ಇದ್ದಿರಿ ,ನಿಮ್ಮ ಪರಿಶ್ರಮ ಬಹಳ ಇದೆ , ಸರ್ ಯಶಸ್ಸಿಯಾಗಿಲಿ ,ಶುಭವಾಗಲಿ ಸರ್❤❤❤❤

  • @basavarajsasalatti398
    @basavarajsasalatti398 5 หลายเดือนก่อน +1

    ಬಂಗಾರದ ಮನುಷ್ಯ ಶೂಟಿಂಗ್ ಜಾಗ ತೋರಿಸಿದಿರಿ ನಮಗೂ ಕಳಾಸಾಪೂರಕ್ಕೆ ಹೋಗಿ ನೋಡಬೇಕೆಂಬ ಆಸೆಯಾಗಿದೆ ಸರ್

  • @Sagarckm
    @Sagarckm 2 ปีที่แล้ว +16

    ನಾಗರಹಳ್ಳಿ ಜೋಡಿ ಮಂಟಪ ಹೊಯ್ಸಳರ ಕಾಲಕ್ಕೆ ಸಂಬಂಧಿಸಿದ್ದು ಹಾಗೂ ಮಂಟಪದಲ್ಲಿ ಪ್ರತಿ ವರ್ಷ ಮಹಾನವಮಿಯ ಅಂತಿಮ ದಿನದಂದು ಅಂಬೂ ಹೊಡೆಯುವ ಪ್ರತೀತಿ ಇದೆ ಸರ್✨

  • @RS-wr6qh
    @RS-wr6qh 2 ปีที่แล้ว +9

    Superb effort, hats off to you sir .... 👌👌👌👌👌👌

  • @SureshRaina-sm4eq
    @SureshRaina-sm4eq 3 หลายเดือนก่อน +1

    ❤❤❤❤❤ ನಿಮ್ಮ ಪ್ರಯತ್ನಕ್ಕೆ ನನ್ನ ಕೋಟಿ ಕೋಟಿ ನಮನಗಳು ಸರ್❤❤❤❤❤

  • @sridharar1748
    @sridharar1748 2 ปีที่แล้ว +13

    ಇನ್ನು ಹೆಚ್ಚು ವಿಡಿಯೋಸ್ ಬರ್ಲಿ 👍

  • @the-name-is-rafiq-3705
    @the-name-is-rafiq-3705 ปีที่แล้ว +4

    ಅಪ್ಪು.. 💚
    Dr ರಾಜ್... 💚

  • @Mitransharma
    @Mitransharma ปีที่แล้ว +3

    ನೀವು ಮಾಡುತ್ತಿರುವುದು ಅದ್ಭುತ ಕೆಲಸ ಹೀಗೆ ಮುಂದುವರಿಯಲಿ 👍👌💐

  • @manoharm.s3469
    @manoharm.s3469 2 ปีที่แล้ว +5

    Worth imagine! Good job! It's feels Dr. Raj in front of us.. Beautiful theem selection.

  • @vanimanju1589
    @vanimanju1589 ปีที่แล้ว +3

    ಸರ್ ತುಂಬಾ ಖುಷಿ ಆಗುತ್ತೆ ನೋಡೋಕೆ ಹೀಗೆ ಆದಷ್ಟು ಶೂಟಿಂಗ್ ಸ್ಥಳ ತೋರಿಸಿ ಸರ್ 🙏🙏

  • @sunilmn106
    @sunilmn106 5 หลายเดือนก่อน +2

    ಇವತ್ತಿನ ಈ ಊರಿಗಿಂತ, ಅವತ್ತೇ ಎಷ್ಟೋ ಚೆನ್ನಾಗಿದೆ ನೋಡೋಕೆ ಈ ಊರು, ಅವತ್ತು ಎಷ್ಟು ಸುಂದರವಾಗಿದೆ ಈ ಊರು.

  • @manjubramha5282
    @manjubramha5282 2 ปีที่แล้ว +6

    ದೇವತಾಮನುಷ್ಯರು 🙏🏻🙏🏻🙏🏻💖💖💖

  • @mutturaj586
    @mutturaj586 2 ปีที่แล้ว +2

    Wow excellent super boss annavaru Andre king of Karnataka filimland thanks brother

  • @cheluvarajuts6789
    @cheluvarajuts6789 2 ปีที่แล้ว +3

    Sir nimge e places yella hege tiliyutte. Really You are Great sir. Sir Chikmagalur de Kallatthi Jalapatha torsi. Allu tumba shooting agittu.

  • @sachinhosamani2045
    @sachinhosamani2045 2 ปีที่แล้ว +5

    ಸರ್ ತುಂಬಾ ಚೆನ್ನಾಗಿ ವಿಡಿಯೋ ಮಾಡಿದ್ದೀರಾ ಸರ್ ಇನ್ನು ಹಲವಾರು ಸಿನಿಮಾಗಳ ಸ್ಪಾಟ್ ಗಳನ್ನ ತೋರ್ಸಿ ಸರ್ ನನಗೇ ಈ ರೀತಿ ಹಳೆಯ ಜಗಗಳನ್ನು ನೋಡೋಕೆ ತುಂಬಾ ಇಷ್ಟ

  • @ajastha1876
    @ajastha1876 2 ปีที่แล้ว +4

    ಆಗ ಎಷ್ಟು ಸ್ವಚ್ಛವಾಗಿದ್ದ ಸ್ಥಳ, ಈಗ ಹೆಂಗಾಗಿದೆ.

    • @ramkumarram4759
      @ramkumarram4759 7 หลายเดือนก่อน

      ಪ್ರಕೃತಿ ನಾಶ

  • @sanjusanjay8023
    @sanjusanjay8023 7 หลายเดือนก่อน +1

    ❤❤❤❤❤❤❤ ಇದನ್ನು ತೋರಿಸಿದ ನಿಮಗೆ ಅನಂತ ಧನ್ಯವಾದಗಳು ಸರ್

  • @jayamadakari5964
    @jayamadakari5964 2 ปีที่แล้ว +16

    ನಾಗರಹಾವು ಮೂವಿದು ಮಾಡಿ ಸರ್... ದುರ್ಗದಲ್ಲಿ...

    • @sudarshansmart4305
      @sudarshansmart4305 ปีที่แล้ว

      ಅದು ನಮ್ಮ ಚಿತ್ರದುರ್ಗದಲ್ಲಿ ಮಾಡಿರೋದು

  • @pradeepkamalakkanavar7557
    @pradeepkamalakkanavar7557 2 ปีที่แล้ว +5

    Super master ..really appreciate 🙏🙏

  • @sravi4895
    @sravi4895 2 ปีที่แล้ว +7

    Magnificent nostalgic memories. The small kid then; now, highly matured and knocking the Senior Citizen Age, Shri SiddEsh, and, really Lucky; Very good 👍 video. SarvE Janaah SukhinObhavantu.. Awaiting further such awesome videos... PraNaams...

    • @subramanyah6063
      @subramanyah6063 2 ปีที่แล้ว

      Super dr.Rajkumars beautiful evergreen song

  • @basavarajabasava3510
    @basavarajabasava3510 2 ปีที่แล้ว +4

    manju sir chitradurgadalli government science college ede nagarahavu shooting agiddu alle adre bagge video madi 👍🏻👍🏻🙏

  • @appu4658
    @appu4658 2 ปีที่แล้ว +8

    ಜೈ ಅಪ್ಪು ಬಾಸ್ 🙏miss you boss

  • @lathim47
    @lathim47 2 ปีที่แล้ว +6

    Sir Puttanna kanagal films location shoot Maadi ....yav yavo worthless bedaa

  • @rajubhai5458
    @rajubhai5458 2 ปีที่แล้ว +1

    Namma cinespot channal is great thank you 🙏

  • @chandrashekar.g947
    @chandrashekar.g947 2 ปีที่แล้ว +2

    Thumba Kushi aythu sir dhanyawadgalu

  • @nagarathnam4254
    @nagarathnam4254 2 ปีที่แล้ว +2

    Tumba chennagittu bro kushi aytu
    Nimage ivella hege sigutte bro
    All the best 💐

  • @sannur9224
    @sannur9224 ปีที่แล้ว +2

    Thumba danyavadagalu sir🙏🙏🙏

  • @sethumadavakmadava607
    @sethumadavakmadava607 ปีที่แล้ว +1

    Fine sir nale namma maguvina namakaran kalasapuradlle sir nale halli hogutteve nodal sir thanku

  • @rajannak6392
    @rajannak6392 ปีที่แล้ว +1

    Well done Sir. Thank you so much.

  • @fitnessvideos101
    @fitnessvideos101 6 หลายเดือนก่อน +2

    Benki video guru.... we miss them ... the way they lived it's inspirational

  • @muttuchabanur697
    @muttuchabanur697 2 ปีที่แล้ว +7

    Supar sir

  • @panzer5165
    @panzer5165 6 หลายเดือนก่อน +1

    Keep up the good work...very nice concept...

  • @santoshhebballi13
    @santoshhebballi13 2 ปีที่แล้ว +1

    Super sir tumba chennagide

  • @aravirangaswami3082
    @aravirangaswami3082 7 หลายเดือนก่อน +2

    ಸರ್ ನಿಮಗೆ ಕೋಟಿನಮಸ್ಕಾರಗಳು ಒಳ್ಳೆಯ ಎಪಿಸೋಡ್ 🙏🏼 ಸಿದ್ದೇಶ್ವರ ಅಣ್ಣ ನವರು ಅದ್ಬುತ ತಿಳಿಸಿದ್ದಾರೆ ಅವರಿಗೆ ನಮಸ್ಕಾರಗಳು 🙏🏼

  • @girijadevi8549
    @girijadevi8549 7 หลายเดือนก่อน +1

    Thank u so much sir, nange like aithu

  • @ranganats1405
    @ranganats1405 2 ปีที่แล้ว +8

    ಸರ್ ನಿಮ್ ನನ್ನ ಪ್ರೀತಿಯ ವಂದನೆಗಳು ಇನ್ನೂ ಜಾಸ್ತಿ ಜಾಸ್ತಿ ವಿಡಿಯೋ ಮಾಡಿ ಸರ್

  • @raviha5389
    @raviha5389 2 ปีที่แล้ว +1

    Ide nammuru, thank you sir thorisidakke sir

  • @mahim1390
    @mahim1390 6 หลายเดือนก่อน +1

    Super sir..❤❤❤

  • @eshwarchetanadvocate816
    @eshwarchetanadvocate816 ปีที่แล้ว +2

    Your luck ,that Person is lucky ,I am see this place, I also Lucky. This video is Lucky.

  • @umeshumi5476
    @umeshumi5476 3 หลายเดือนก่อน +1

    Super sir thank you

  • @kannappa6268
    @kannappa6268 ปีที่แล้ว +1

    Thanks for your guidelines

  • @naveenyeah...3331
    @naveenyeah...3331 6 หลายเดือนก่อน +1

    ಥ್ಯಾಂಕ್ಸ್ ಸಾರ್ ❤🎉

  • @siddaramahalagunaki4338
    @siddaramahalagunaki4338 2 ปีที่แล้ว +5

    Super sir

  • @prabhakarnarayanareddy9592
    @prabhakarnarayanareddy9592 2 ปีที่แล้ว +6

    Awesome sir, great work by you your efforts are commendable.
    If possible pls do an episode on Minuguthaare Kalpana s life, films and her samadhi which lies unattended in some apartment complex on Knkpur rd .
    I would request the State Govt and other Kannada And Film organisation's to do a memorial in her name.

  • @AjithBPPuttappa-ye6fu
    @AjithBPPuttappa-ye6fu 6 หลายเดือนก่อน +1

    Thumba santhosha aaythu.🙏

  • @sumasantu8141
    @sumasantu8141 7 หลายเดือนก่อน +1

    Nimma prayathna
    Sogasaagide shubhavagali
    🌹🌹🌹

  • @JeevanaYaana
    @JeevanaYaana 2 ปีที่แล้ว +2

    Waavv suupper sir ..💥👌💐

  • @realshooter1223
    @realshooter1223 2 ปีที่แล้ว +2

    Hats off Bro......keep Rock...

  • @pradeepahchanupradee701
    @pradeepahchanupradee701 2 ปีที่แล้ว +1

    Great concept! , EE tara nanagu annnistittu old movies noduvaga , ega aa chikka makkalu hege irtare anta !

  • @sunilrajpadakannaya2341
    @sunilrajpadakannaya2341 2 ปีที่แล้ว +4

    ಬಹಳ ಚೆನ್ನಾಗಿದೆ

  • @maruthimaruthi587
    @maruthimaruthi587 2 ปีที่แล้ว +4

    ಸೂರ್ಯವಂಶ movie ವಿಡಿಯೋ ಮಾಡಿ ಸರ್

  • @parameahwarparam5497
    @parameahwarparam5497 2 ปีที่แล้ว +3

    Super chanel super vedeo

  • @ಮಂಜುನಾಥ್ಆಚಾರ್
    @ಮಂಜುನಾಥ್ಆಚಾರ್ ปีที่แล้ว +2

    ❤❤❤❤ ಅದ್ಬುತ ❤❤❤

  • @hithapraveen3598
    @hithapraveen3598 2 ปีที่แล้ว +4

    Sir, nagarahavu shooting spot ella thorisi sir.... 🙏... nimma ee sadhanege dhanyavadagalu sir...

  • @vchalapathi483
    @vchalapathi483 ปีที่แล้ว +2

    ನಿಮ್ ಮಾತು ಮನಸು ತುಂಬಿ ಭರುತ್ತೆ ಗುರೂ....

  • @msheelavantar3366
    @msheelavantar3366 2 ปีที่แล้ว +5

    Good episode sir,go ahead with next videos

  • @manjunathabk7036
    @manjunathabk7036 2 ปีที่แล้ว +4

    ಸೂಪರ್ ಸರ್ 🙏🙏🙏🙏

  • @avinashk.s499
    @avinashk.s499 ปีที่แล้ว +1

    Nice info... How beautifully they have utilised/shooted in this location... Sad to c present village...

  • @kitply1304
    @kitply1304 2 ปีที่แล้ว +2

    I've touched that stone on which Dr. Rajkumar sits on stone in a song ee henigo kanigo in aakasmika tunga river thirthahalli

  • @vinayvlogs8085
    @vinayvlogs8085 2 ปีที่แล้ว +3

    ವಾವ್ ಸೂಪರ್ ವಿಡಿಯೋ ಬ್ರೋ

  • @bvasanth321
    @bvasanth321 2 ปีที่แล้ว +2

    Very Nice Location. One of my favorite movie too

  • @rvprintersaravind8459
    @rvprintersaravind8459 2 ปีที่แล้ว +1

    Namma Urina Vedio madi🙏🌷da nimage Tumbu Hrudayada danyavadagallu sir,
    ಇತರ ಹುಡುಕಿ ಮಾಡೋದು ಬಹಳ ಕಷ್ಟ ಆದ್ರೂ ನೀವು ಯಾವುದೇ ರೀತಿಯ ಭಯಪಡದಲೇ 50 60 ವರ್ಷದ ಚಿತ್ರರಂಗ ನಡೆದು ಬಂದ ದಾರಿಯನ್ನು ತೋರಿಸುತ್ತಾ ಇದ್ದೀರಾ ಧನ್ಯವಾದಗಳು ಸರ್ ನಿಮಗೆ ಇನ್ನೂ ಮುಂದುವರೆಯಲಿ ಪಯಣ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಸರ್

  • @tiktokmastervinod933
    @tiktokmastervinod933 ปีที่แล้ว +1

    Nijavagallu Annavru Devatha Manushya Karnatakadha Punya Bhoomilii Annavrna Nenapisikolluvantha Punyadha Kelasa Neevu Madidhiri Devaru Nemage Oledh Madalli....🙌 🙏🙏🙏🌹🌹🌹💛💛💛❤❤❤👌👌👌👍✨✨✨ 13-2-2023.😍

    • @nammacinespot8608
      @nammacinespot8608  ปีที่แล้ว

      🙏🙏🙏🙏🙏🙏

    • @tiktokmastervinod933
      @tiktokmastervinod933 ปีที่แล้ว

      Sir🦁🦁🦁 Dr.Vishnuvardhan Sir Jeevana Chakra Shooting Spot Thorsi Sir Dhanyavadhagallu Nemage....🌹🌹🌹💛💛💛❤❤❤🙏🙏🙏😍

  • @Braveman359
    @Braveman359 2 ปีที่แล้ว +6

    ನಿಮ್ಮ ನೆಚ್ಚಿನ ಅಭಿಮಾನಿ ನಾನು..

  • @rajendrakannada9797
    @rajendrakannada9797 ปีที่แล้ว +6

    ಮಹಾನುಭಾವರು ಓಡಾಡಿದ ಪುಣ್ಯ ಸ್ಥಳ

  • @shashi9639
    @shashi9639 7 หลายเดือนก่อน +1

    Great 👍

  • @thyagarajn616
    @thyagarajn616 2 ปีที่แล้ว +3

    Super brother..

  • @mrk2585
    @mrk2585 2 ปีที่แล้ว +2

    ಒಳ್ಳೆ ಪ್ರಯತ್ನ sir

  • @rockyms4164
    @rockyms4164 2 ปีที่แล้ว +3

    ಸೂಪರ್ ಗುರು

  • @dhanvithdhanvi8482
    @dhanvithdhanvi8482 7 หลายเดือนก่อน +1

    ಅಭಿನಂದನೆಗಳು ಸರ್ 👍

  • @ArunKumar-md4ib
    @ArunKumar-md4ib 2 ปีที่แล้ว +3

    Super master 🙏🙏😍😍

  • @maheshmmahesh3213
    @maheshmmahesh3213 2 ปีที่แล้ว +3

    ಸರ್ ಯಾವಾಗ್ಲೂ ಇದೆ ತರ ವಿಡಿಯೋ ಮಾಡಿ ಸರ್ ತುಂಬಾ ಚನ್ನಾಗಿ ಬರ್ತಿದೆ ಸೂಪರ್ ಸರ್

  • @munirajucarpenter7843
    @munirajucarpenter7843 2 ปีที่แล้ว +5

    ಸೂಪರ್ 🙏🙏🙏🙏❤️❤️❤️❤️❤️

  • @somashekharpv3265
    @somashekharpv3265 6 หลายเดือนก่อน +1

    ಸೂಪರ್ ವಿಡಿಯೋ ಸರ್ ತುಂಬಾ ಚೆನ್ನಾಗಿ ಚಿತ್ರೀಕರಣ ಮಾಡಿದ್ದೀರಾ. ಸಿದ್ದೇಶ್ ಅವರಿಗೆ ಪಾಪ ಹಲ್ಲು ಉದುರಿ ಬಿಟ್ಟಿದ್ದಾವೆ . ಅವರಿಗೆ ಈಗ 50 52 ವರ್ಷ ಇರಬಹುದು. ನೀವೇ ಲೆಕ್ಕ ಹಾಕಿ ಗೊತ್ತಾಗುತ್ತೆ. ಸುಮಾರು ಎರಡು ವರ್ಷ ಚಿತ್ರೀಕರಣ ಆಗಿರ ಬಹುದು ಆಗ ಅವರು ಆರು ವರ್ಷದ ಹುಡುಗ . ತುಂಬಾ ಅದೃಷ್ಟವಂತ ಹುಡುಗ ವಿಡಿಯೋ ನೋಡಿ ತುಂಬಾ ಖುಷಿಯಾಯಿತು ಸರ್ ನಾನು ಚಿತ್ರದುರ್ಗದಲ್ಲಿ ರೂಪಾವಣಿ ಚಿತ್ರಮಂದಿರದಲ್ಲಿ ನೋಡಿರುತ್ತೇನೆ. ಅಭಿ ವಂದನೆಗಳೊಂದಿಗೆ. ನಮಸ್ತೆ. 🌹🙏🙋

  • @aryan-hofficial8354
    @aryan-hofficial8354 2 ปีที่แล้ว +3

    Very nice concept sir..... all the very best to you and your team
    Am happily subscribed ur channel... keep rocking 🎉🎉💐

  • @yt.12-
    @yt.12- 2 ปีที่แล้ว +8

    Old movies all my favourite

    • @netravathim4952
      @netravathim4952 2 ปีที่แล้ว

      Anna nanage ondsala haledru .nervy nammarelateav so proud of u

  • @veereshma3325
    @veereshma3325 ปีที่แล้ว +1

    ಸೂಪರ್ ಆಗಿದೆ

  • @kannadadramaanandakiralu4149
    @kannadadramaanandakiralu4149 2 ปีที่แล้ว +1

    ಪ್ರತಿಯೊಂದು ಸಿನಿಮಾ ಸ್ಥಳಗಳನ್ನು ಪ್ರತ್ಯೇಕ ಪ್ಲೇ ಲಿಸ್ಟ್ ಮಾಡಿ

  • @shahareenami5132
    @shahareenami5132 2 ปีที่แล้ว +6

    Sir this is my hard request to you...plzz make shhh kannada movie shooting place plzzz sir 🙏

    • @gireeshask6178
      @gireeshask6178 ปีที่แล้ว

      Sir shhh kannada kaashinath sir directed movie place video madi sir plsss🙏🙏🙏🙏🙏🙏🙏

  • @lingupatil1877
    @lingupatil1877 ปีที่แล้ว +1

    Excellent work