ನನ್ನ 70 ವರ್ಷಗಳ ಹಿತಿಹಾಸದಲ್ಲೇ ಅತ್ಯಂತ ಭಾವುಕನಾಗಿ ನೋಡಿದ ಮರೆಯಲಾಗದ ಕಾರ್ಯಕ್ರಮ, ಪ್ರೊಫೆಸರ್ ಮಾತು ಕೇಳ್ತಾ ಇದ್ದರೆ ನಮ್ಮನ್ನು ನಾವೇ ಮರೆತು ಹೋಗ್ತೀವಿ, ರಮೇಶ್ ಅವರ ಮಾತಿಗೋಸ್ಕರ ಕಾಯ್ತಾ ಇದ್ದೀವಿ,
Excellent , marvellous! Dr ರಾಜ್ ಅವರ ಬಗ್ಗೆ ತುಂಬ ತುಂಬಾ ಹೆಮ್ಮೆ ಹುಟ್ಟಿಸುವಂತಹ ಪ್ರೊ ಕೃಷ್ಣೇಗೌಡರ ಅದ್ಭುತ ಮಾತುಗಳು ಕೇಳಲು ತುಂಬ ಹಿತವಾಗಿದೆ,really I missed it.ಬೆಂಗಳೂರಿನಲ್ಲಿ ಇದ್ದಿದ್ದರೆ ಖಂಡಿತ ಮಿಸ್ ಆಗುವ chance ಇರಲಿಲ್ಲ , ಆದರೆ ಮೈಸೂರಿನಲ್ಲಿ ಇರುವ ಕಾರಣ ಬರಲು ಸಾಧ್ಯವಾಗದೆ ಬೇಸರ ಆಗಿದೆ,but ಇಷ್ಟಿಷ್ಟೇ ಪ್ರಸಾರ ಮಾಡುತ್ತ ಕುತೂಹಲದಿಂದ ದಿನವೂ ಈ episode ಗೋಸ್ಕರ ಕಾಯುವಂತೆ ಆಗಿದೆ,thank you very very much sir for this wonderful sharing.
ಪಿಬಿಎಸ್ ಅವರ ಧ್ವನಿಯಲ್ಲಿ ಅವರ ಹಾಡಿನಲ್ಲಿ ಭಾವುಕತೆ ಇದೆ ಹಾಗೆ ಅರ್ಥವೂ ಇದೆ ಆಗಿನ ಹಾಡುಗಳಲ್ಲಿದ್ದ ಮಾಧುರ್ಯತೆ ಈಗಿನ ಹಾಡುಗಳಲ್ಲಿ ಇಲ್ಲವೇ ಇಲ್ಲ ಹಳೆ ಹಾಡುಗಳು ಪಿಬಿ ಎಸ್ ನೆನಪಿಸಿದ್ದಕ್ಕೆ ಸರ್ ಗೆ ತುಂಬಾ ಹೃತ್ಪೂರ್ವಕ ಧನ್ಯವಾದಗಳು ಧನ್ಯವಾದಗಳು
Sir ನಿಮ್ಮ್ಮಾತುಗಳು ಯಾಕ್ ಬೇಗ ಮುಗಿತಿವೆ ಅನಸ್ತಿದೆ video ಚಿಕ್ಕದಿದೆನಾ ಅತ್ವ ಅಣ್ಣಾವರ ಬಗ್ಗೆ ನೀವು ಹೇಳೋವಾಗ ಮಾತಾಡೋವಾಗ ನಮ್ಮ್ ಮನಸ್ಸು ದೊಡ್ಡದಾಗುತ್ತಾ ಹೋಗುತ್ತಾ ವಿಚಿತ್ರ ಅನಸ್ತಿದೆ ಹೆಂತಾ ದೇವತಾ ಮನುಷ್ಯ ಬಾಳಿ ಹೋದ ಈ ಮಣ್ಣಲ್ಲಿ ನಾವಿದೀವಿ ಅದಕ್ಕಿಂತ ಪುಣ್ಯ ಇನ್ನೊಂದಿಲ್ಲ total kannada ಮಾಧ್ಯಮಕ್ಕೆ ರಮೇಶ sir ಸುಂದರರಾಜ್ sir ಎಲ್ಲರಿಗೂ ಹೃದಯಪೂರ್ವಕ ವಂದನೆಗಳು... ಅಣ್ಣಾವರ ಬಗ್ಗೆ ಇನ್ನುಮುಂದೆ ಇನ್ನು ಹೆಚ್ಚಿನ ವಿಚಾರಗಳನ್ನು ಹೇಳಿ ದಿನಕ್ಕೊಂದು ವಿಚಾರ ಸಿಕ್ರೆ ಸ್ವರ್ಗ ಸಿಕ್ಕಾಗೆ.... 🙏🙏
ಬಾನಿಗೊಂದು ಎಲ್ಲೆ ಎಲ್ಲಿದೆ.... ನಿನ್ನಾಸೆಗೆಲ್ಲಿ ಕೊನೆ ಇದೆ..❤ ರಾಜಣ್ಣ ನವರು ಹಾಡಿದ ಹಾಡು.... ನನಗೆ ಕನ್ನಡದ. ಮೂರನೇ.... ಸತ್ತ್ಯ ನುಡಿವ ನಿಷ್ಠುರ ಮನವೊಂದು ಸಿಕ್ಕಿದೆ . ನಮ್ಮ ಮೇಷ್ಟ್ರು .❤❤❤ love you sir. Truth is always truth.
PBS and Raj Kumar, both were great and made for each other. Whatever PBS has spoken about Raj kumar shows his humbleness. PBS was a classic singer with golden melody and matchless voice which could not be imitated by anyone. PBS was master in expressing emotions and bhava in his songs, whether it is devotional, love, sad , patriotic or about nature. His songs are evergreen, soothing and heart touching
Sum sumne naa matte avaranna 'One and only Legend under the Sun' anta kareyodu.......Waiting for MORE AND MORE, SIR. PRANAAMS for the EXCELLENT Presentation and analysis....
Only Dr. SPR could perfectly express the devine voice of Dr. PBS, the Melody King, were born for each other. Dr. SPR is both the greatest artiste and also very great singer not only of movies but also of hundreds of devotionals. Good narration KG Sir.
ಈ ಹಿಂದೆ ಮಾಡುತ್ತಿದ್ದರು ಈಗ ಅಣ್ಣಾವ್ರ ಬಗ್ಗೆ ಯಾವುದೇ ಅವಿಶ್ವಾಸ ಮಾತುಗಳನ್ನು ಯಾರೂ ಆಡುತ್ತಿಲ್ಲ, ನಮ್ಮ ರಾಜಣ್ಣ ನನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಜೈ ಅಣ್ಣ. ಕೃಷ್ಣೇಗೌಡ್ರು ಅವರಿಗೇ ಅರಿವಿಲ್ಲದಂತೆ ಅಣ್ಣಾವ್ರ ಬಗ್ಗೆ ಸುಲಲಿತವಾಗಿ ಮಾತು ಬರುತ್ತಿದೆ, ಅಂದ್ರೆ ಅವರ ಹೃದಯದಲ್ಲಿ ಅಣ್ಣ ಎಷ್ಟೊಂದು ಭದ್ರವಾಗಿ ನೆಲೆಯೂರಿಬಿಟ್ಟಿದ್ದಾರೆ. ನಮಸ್ಕಾರ
ಹಾಗೆ ನೋಡಿದರೆ ಕುವೆಂಪು ಅವರಿಗೆ ಒಂದು ಪ್ರಬಲ ಜನಾಂಗದ ಹಿನ್ನೆಲೆ ಆದರೂ ಇತ್ತು. ರಾಜ್ ಕುಮಾರ್ ಅವರಿಗೆ ಅದೂ ಇಲ್ಲ... ಕೇವಲ ಜಾತಿ ವಿಷಯಕ್ಕೆ ಅವರಿಗಾದ ಅವಮಾನಗಳು ಎಷ್ಟೋ....ಇದೊಂದೇ ಅವರಿಬ್ಬರ ನಡುವೆ ಇದ್ದ ಒಂದು ವ್ಯತ್ಯಾಸ.. ಅಷ್ಟೆ... ಇಬ್ಬರೂ ಮೇರು ಪರ್ವತ ಗಳು....🙏🙏🙏🙏🙏
ಹೃದಯ ಪೂರ್ವಕ ಆತ್ಮ ಭಿ ನಮಸ್ಕಾರಗಳು🙏💐🙏 ಈ ಹಿಂದೆ ಈ ವಿಚಾರವಾಗಿ ಒಬ್ಬ ಮಹಾತ್ಮರು ತಿಳಿಸಿದ ಹಾಗೆ, ನನಗೆ ಅಣ್ಣವ್ರನ್ನು ನೋಡಲು, ಹತ್ತಿರದಿಂದ, ಆಗಿಲ್ಲ ಇನ್ನು ಅವರ ಸ್ಪರ್ಶ,😢 ದೂರದ ಮಾತು, ಅವರನ್ನು ಬಲ್ಲ, ಒಡನಾಡಿ ಯಾಗಿರುವ ತಮ್ಮನ್ನು ಭೇಟಿ ಮಾಡಿ ತಮ್ಮ ಹಸ್ತ ಸ್ಪರ್ಶ ಮಾಡುವ ಹಂಬಲ, ಮಾತನಾಡಿಸುವ ಆಸೆ ಇದೆ, ಪರಮಾತ್ಮ ಅದನ್ನು ಈಡೇರಿಸಲಿ ಎಂದು ಬೇಡುವೆ.
45-46ne vayasige Sampattige saval hadalu prarambisi Rastra prashastiyanu best singer award paditare andare Annavaralli divikate irade iraly sadyave illa Jai Dr Rajkumar Annavaru Jai Karnataka
Factscan 3.02- In the 3rd line of the 1st verse of the song " Sigivem Kshanadali " from " Bhakta Prahlada", the word " Shankha" is not there before the word " Chakra".
Could have covered the background behind him with a banner (probably depicting the program). It would have been pleasant to eyes rather than seeing that electric panel board...! Also could have fetched more viewers...
ಅಣ್ಣಾವ್ರ ಬಗ್ಗೆ ಇಂಥ ಕೋಟಿ ಕೋಟಿ ಎಪಿಸೋಡ್ ದಯವಿಟ್ಟು ಮಾಡಿ. 🌹
ಒಬ್ಬ ಪರಿಪೂರ್ಣ ಅಭಿಮಾನಿ ನಮ್ ಕೃಷ್ಣೇ ಗೌಡ್ರು..!
ಪುಣ್ಯಾತ್ಮನ ಗುಣ ಗಾನ ಮಾಡಿ ತಾವೂ ಪುನೀತರಾದಿರಿ ನಮ್ಮನ್ನೂ ಪುನೀತರಾಗಿಸಿದಿರಿ
ಕೃಷ್ಣೇಗೌಡರ ಮಾತಲ್ಲಿ ನೂರಕ್ಕೆ ನೂರು ಸತ್ಯ ಇದೇ dr Raj Kumar ಕನ್ನಡದ ಹೆಮ್ಮೆ ನಾನು ನಂಬೋದು ವಿಶ್ವಕ್ಕೆ ಒಬ್ಬರೇ ರಾಜಕುಮಾರ್
ನನ್ನ 70 ವರ್ಷಗಳ ಹಿತಿಹಾಸದಲ್ಲೇ ಅತ್ಯಂತ ಭಾವುಕನಾಗಿ ನೋಡಿದ ಮರೆಯಲಾಗದ ಕಾರ್ಯಕ್ರಮ, ಪ್ರೊಫೆಸರ್ ಮಾತು ಕೇಳ್ತಾ ಇದ್ದರೆ ನಮ್ಮನ್ನು ನಾವೇ ಮರೆತು ಹೋಗ್ತೀವಿ, ರಮೇಶ್ ಅವರ ಮಾತಿಗೋಸ್ಕರ ಕಾಯ್ತಾ ಇದ್ದೀವಿ,
ಯಾರ್ಯಾರು ರಾಜ್ ಕುಮಾರ್ ಸಿನಿಮ ನೋಡುತ್ತಾರೆ ಪ್ರತಿ ದಿನ, ಅವರೆಲ್ಲರಿಗೂ ಒಳ್ಳೆ ಗುಣ ತನಗೆ ತಾನೇ ಬರುತ್ತದೆ ಇದು ಅನುಭವ ವಿಚಾರ.
❤❤❤ ಸತ್ಯವಾದ ಮಾತು❤❤❤
" ಅಖಂಡ ಕರ್ನಾಟಕ ಸಿರಿಗನ್ನಡ ಸರಸ್ವತಿಯ ವಜ್ರಕುಂಡಲ "ಡಾ ರಾಜ್ಕುಮಾರ್ ❤️
ನಮ್ಮ ಆರಾಧ್ಯ ದೈವ ಅಣ್ಣಾವ್ರು ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಕೃಷ್ಣ ಗೌಡ ಮತ್ತು ಟೋಟಲ್ ಕನ್ನಡ ಕ್ಕೆ ನನ್ನ ತುಂಬಾ ಹೃದಯದ ಧನ್ಯವಾದಗಳು 🙏
ನಮ್ಮ ರಾಜಣ್ಣ ವಿಶ್ವಮಾನವ 🌹🙏
ಕರ್ನಾಟಕ ಸಾಂಸ್ಕೃತಿಕ ರಾಯಭಾರಿ 👑👑👑ಕನ್ನಡ ಕಲಾ ಶಿಖರ 💎💎ಅಣ್ಣಾವ್ರು 💞💞💞🙏🏻🙏🏻
ಡಾ. ರಾಜ್ ಬಗ್ಗೆ ಎಷ್ಟು ಕೇಳಿದರೂ ಮತ್ತಷ್ಟು ಕೇಳೋಣ ಅನ್ನಿಸುತ್ತೆ. ಬಲ್ಲವರೇ ಬಲ್ಲರು ಬೆಲ್ಲದ ರುಚಿಯಾ.. ಹಾಗೆ ರಾಜ್ ಅವರನ್ನು ಅರಿತವರಷ್ಟೇ ಹೀಗೆ ಮಾತಾಡಬಲ್ಲರು.. 🙏🏼🙏🏼
ಅಣ್ಣಾವ್ರಗೆ ಅಣ್ಣಾವ್ರೆ ಸಾಟಿ...❤❤
ರಾಜಕುಮಾರ್ ಅವರ ಬಗ್ಗೆ ನಿಮ್ಮ ಅಭಿಮಾನ ಪರಿಪೂರ್ಣವಾದದ್ದು ಸರ್
ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಅದರ ಈ ವಿಡಿಯೋವನ್ನು ತೋರಿಸುತ್ತಿರುವುದಕ್ಕೆ ಇದರಿಂದ ನಿಮಗೆ ತುಂಬು ಹೃದಯದ ಅಭಿನಂದನೆಗಳು
Best analysis by KG Sir on why our Rajanna is a Legend
Some time Kuvempu might have talked on caste
Raj never spoke negatively on anything anytime
Always down to earth
Highly capable and knowledgeable
Excellent , marvellous! Dr ರಾಜ್ ಅವರ ಬಗ್ಗೆ ತುಂಬ ತುಂಬಾ ಹೆಮ್ಮೆ ಹುಟ್ಟಿಸುವಂತಹ ಪ್ರೊ ಕೃಷ್ಣೇಗೌಡರ ಅದ್ಭುತ ಮಾತುಗಳು ಕೇಳಲು ತುಂಬ ಹಿತವಾಗಿದೆ,really I missed it.ಬೆಂಗಳೂರಿನಲ್ಲಿ ಇದ್ದಿದ್ದರೆ ಖಂಡಿತ ಮಿಸ್ ಆಗುವ chance ಇರಲಿಲ್ಲ , ಆದರೆ ಮೈಸೂರಿನಲ್ಲಿ ಇರುವ ಕಾರಣ ಬರಲು ಸಾಧ್ಯವಾಗದೆ ಬೇಸರ ಆಗಿದೆ,but ಇಷ್ಟಿಷ್ಟೇ ಪ್ರಸಾರ ಮಾಡುತ್ತ ಕುತೂಹಲದಿಂದ ದಿನವೂ ಈ episode ಗೋಸ್ಕರ ಕಾಯುವಂತೆ ಆಗಿದೆ,thank you very very much sir for this wonderful sharing.
ಅಣ್ಣವ್ರಿಗೆ ಅಣ್ಣಾವ್ರೇ ಸಾಟಿ ❤❤❤
ತುಂಬು ಹೃದಯದಿಂದ ಧನ್ಯವಾದಗಳು ನಿಮ್ಮ ಅರ್ಥ ಪೂರ್ಣ ವಿಚಾರ ಅತ್ಯಂತ ಅಮೂಲ್ಯ ಕೊಡುಗೆ ❤
ಪಿಬಿಎಸ್ ಅವರ ಧ್ವನಿಯಲ್ಲಿ ಅವರ ಹಾಡಿನಲ್ಲಿ ಭಾವುಕತೆ ಇದೆ ಹಾಗೆ ಅರ್ಥವೂ ಇದೆ ಆಗಿನ ಹಾಡುಗಳಲ್ಲಿದ್ದ ಮಾಧುರ್ಯತೆ ಈಗಿನ ಹಾಡುಗಳಲ್ಲಿ ಇಲ್ಲವೇ ಇಲ್ಲ ಹಳೆ ಹಾಡುಗಳು ಪಿಬಿ ಎಸ್ ನೆನಪಿಸಿದ್ದಕ್ಕೆ ಸರ್ ಗೆ ತುಂಬಾ ಹೃತ್ಪೂರ್ವಕ ಧನ್ಯವಾದಗಳು ಧನ್ಯವಾದಗಳು
PBS ಅವರು ' ಮಾಧುರ್ಯ ಚಕ್ರವರ್ತಿ '....ಅವರ ಧ್ವನಿ ಜೇನಿನ ಧಾರೆಯಂತೆ....
ಪಿ. ಬಿ. ಶ್ರೀನಿವಾಸ್ ಅಂದರೇನೇ ಮಧುರ ಗಾಯಕ ಅಂತ ನನ್ನ ಅನಿಸಿಕೆ
Sir ನಿಮ್ಮ್ಮಾತುಗಳು ಯಾಕ್ ಬೇಗ ಮುಗಿತಿವೆ ಅನಸ್ತಿದೆ video ಚಿಕ್ಕದಿದೆನಾ ಅತ್ವ ಅಣ್ಣಾವರ ಬಗ್ಗೆ ನೀವು ಹೇಳೋವಾಗ ಮಾತಾಡೋವಾಗ ನಮ್ಮ್ ಮನಸ್ಸು ದೊಡ್ಡದಾಗುತ್ತಾ ಹೋಗುತ್ತಾ ವಿಚಿತ್ರ ಅನಸ್ತಿದೆ ಹೆಂತಾ ದೇವತಾ ಮನುಷ್ಯ ಬಾಳಿ ಹೋದ ಈ ಮಣ್ಣಲ್ಲಿ ನಾವಿದೀವಿ ಅದಕ್ಕಿಂತ ಪುಣ್ಯ ಇನ್ನೊಂದಿಲ್ಲ total kannada ಮಾಧ್ಯಮಕ್ಕೆ ರಮೇಶ sir ಸುಂದರರಾಜ್ sir ಎಲ್ಲರಿಗೂ ಹೃದಯಪೂರ್ವಕ ವಂದನೆಗಳು... ಅಣ್ಣಾವರ ಬಗ್ಗೆ ಇನ್ನುಮುಂದೆ ಇನ್ನು ಹೆಚ್ಚಿನ ವಿಚಾರಗಳನ್ನು ಹೇಳಿ ದಿನಕ್ಕೊಂದು ವಿಚಾರ ಸಿಕ್ರೆ ಸ್ವರ್ಗ ಸಿಕ್ಕಾಗೆ.... 🙏🙏
ಬಾನಿಗೊಂದು ಎಲ್ಲೆ ಎಲ್ಲಿದೆ.... ನಿನ್ನಾಸೆಗೆಲ್ಲಿ ಕೊನೆ ಇದೆ..❤ ರಾಜಣ್ಣ ನವರು ಹಾಡಿದ ಹಾಡು....
ನನಗೆ ಕನ್ನಡದ. ಮೂರನೇ....
ಸತ್ತ್ಯ ನುಡಿವ ನಿಷ್ಠುರ ಮನವೊಂದು ಸಿಕ್ಕಿದೆ .
ನಮ್ಮ ಮೇಷ್ಟ್ರು .❤❤❤ love you sir. Truth is always truth.
ಯುಗಪುರುಷನ ಜೀವಿತ ಕಾಲದಲ್ಲಿ ನಾವು ಜೀವಿಸಿದ್ದೇವು ಎನ್ನುಉದು ಪ್ರಮುಖವಾದುದು
PBS and Raj Kumar, both were great and made for each other. Whatever PBS has spoken about Raj kumar shows his humbleness. PBS was a classic singer with golden melody and matchless voice which could not be imitated by anyone. PBS was master in expressing emotions and bhava in his songs, whether it is devotional, love, sad , patriotic or about nature. His songs are evergreen, soothing and heart touching
True....
Absolutely True! PBS was the most melodious and mellifluous voice of South India! Incomparable!
PBS is king of melody... Dr. Rajkumar is also a very good singer
A BIG SALUTE TO PROF KRISHNE GOWDRIGE AND IMMENCE RESPECT TO DR VARANATA
ಅರ್ಥ ಪೂರ್ಣ, ಸುಂದರ ಮತ್ತು ಸಾರ್ಥಕ ಕಾರ್ಯಕ್ರಮ ❤❤❤
Sum sumne naa matte avaranna 'One and only Legend under the Sun' anta kareyodu.......Waiting for MORE AND MORE, SIR. PRANAAMS for the EXCELLENT Presentation and analysis....
ಸೂಪರ್ ಸಾರ್ ಎಂತಹಾ ಅದ್ಭುತವಾದ ಮಾತುಗಳು ಸಾರ್
Good speech sir 100%
ಅಕ್ಷರಶಃ ಸತ್ಯ ನಿಮ್ಮ ಮಾತು ಸರ್. ದೇವತಾ ಮನುಷ್ಯ ಅಣ್ಣಾವ್ರು ❤❤❤❤
Wonderful narration by krishnegowdaru.i respect you sir.
Wow super sir. Fantastic, morvales. Oh my god. Our Appaji was always great. He was evergreen hero forever. Love you Appaji ❤️❤️❤️
King always King❤❤❤❤❤
ಯುಗಪುರುಷ ಅಣ್ಣಾವ್ರು.... 🙏🙏
ಜೈ ರಾಜಣ್ಣ ಕನ್ನಡದ ಮುತ್ತು
ಕನ್ನಡವೇ ಜಾತಿ ಕನ್ನಡವೇ ಧರ್ಮ
It’s understandable… for the professionals, it’s always easy to extend the arm…
Boss is always a boss… Raj sir is the BOSS
Legendary Annaavrige jai🔥🙏
One and only super star, Legendary actor of kannada.
ಜೈ ರಾಜಣ್ಣ
ಸತ್ಯವಾದ ಮಾತುಗಳು
👌👌👌👌👌👌
ಧನ್ಯವಾದಗಳು ಸಾರ್.
Only Dr. SPR could perfectly express the devine voice of Dr. PBS, the Melody King, were born for each other. Dr. SPR is both the greatest artiste and also very great singer not only of movies but also of hundreds of devotionals. Good narration KG Sir.
Amithab had mentioned thank god Raj is not in Hindhi movies. We would all have become nothing if he would have acted.
OUTSTANDING EPISODE MAIYELLA JUM ANNUTHE DR VARANATA
100% Very true Sir, 🙏🙏🙏
ರಾಜಕುಮಾರ ಅವರ ಯೋಗ್ಯತೆ ಗೊತ್ತಿಲ್ದೆ ಇರೋ ಕೆಲವು ಗಂಡುಗಳು ಇನ್ಯಾವಂತ ಜೊತೆ ಕಂಪೇರ್ ಮಾಡ್ತಾರೆ 😂😂😂😂😂
DR Raj❤
ಸರ್ ಅವರು ಗಂಡುಗಳು ಅಲ್ಲ ಗಾಂಡುಗಳು ಸರ್ ನಮ್ಮ ದೇವರು ಅಣ್ಣಾವ್ರ ಬಗ್ಗೆ ಗೊತ್ತಿಲ್ದೆ ಇರೋ ಗಾಂಡುಗಳು
ಈ ಹಿಂದೆ ಮಾಡುತ್ತಿದ್ದರು ಈಗ ಅಣ್ಣಾವ್ರ ಬಗ್ಗೆ ಯಾವುದೇ ಅವಿಶ್ವಾಸ ಮಾತುಗಳನ್ನು ಯಾರೂ ಆಡುತ್ತಿಲ್ಲ, ನಮ್ಮ ರಾಜಣ್ಣ ನನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಜೈ ಅಣ್ಣ.
ಕೃಷ್ಣೇಗೌಡ್ರು ಅವರಿಗೇ ಅರಿವಿಲ್ಲದಂತೆ ಅಣ್ಣಾವ್ರ ಬಗ್ಗೆ ಸುಲಲಿತವಾಗಿ ಮಾತು ಬರುತ್ತಿದೆ, ಅಂದ್ರೆ ಅವರ ಹೃದಯದಲ್ಲಿ ಅಣ್ಣ ಎಷ್ಟೊಂದು ಭದ್ರವಾಗಿ ನೆಲೆಯೂರಿಬಿಟ್ಟಿದ್ದಾರೆ.
ನಮಸ್ಕಾರ
ಅಣ್ಣಾವ್ರು ಒಬ್ಬ ಯುಗಪುರುಷ
ಹಾಗೆ ನೋಡಿದರೆ ಕುವೆಂಪು ಅವರಿಗೆ ಒಂದು ಪ್ರಬಲ ಜನಾಂಗದ ಹಿನ್ನೆಲೆ ಆದರೂ ಇತ್ತು. ರಾಜ್ ಕುಮಾರ್ ಅವರಿಗೆ ಅದೂ ಇಲ್ಲ... ಕೇವಲ ಜಾತಿ ವಿಷಯಕ್ಕೆ ಅವರಿಗಾದ ಅವಮಾನಗಳು ಎಷ್ಟೋ....ಇದೊಂದೇ ಅವರಿಬ್ಬರ ನಡುವೆ ಇದ್ದ ಒಂದು ವ್ಯತ್ಯಾಸ.. ಅಷ್ಟೆ... ಇಬ್ಬರೂ ಮೇರು ಪರ್ವತ ಗಳು....🙏🙏🙏🙏🙏
ನಿಜ
ಅಣ್ಣಾವ್ರು ಕನ್ನಡಾಂಬೆಯ ಉತ್ಸವ ಮೂರ್ತಿ🫡🙏🙏😘
ITS A LESSON EPISODE WITH MORAL VALUES
Yours analysation about ever green hero is appreciable
ಕೃಷ್ಣೆ ಗೌಡ್ರು ತುಂಬಾ ಚೆನ್ನಾಗಿ ತಮಾಷೆ ಮಾಡ್ತಾರೆ
Legend Stories Never End 👆🙏🙌👏👏👏👏👏
ಅವರ ಬಗ್ಗೆ ಕೇಳೋದೇ ಚಂದ...🙏
How cute nhow great are your words! An honest salute to you sir
Dr.Rajakumar bagge Krishnegowdara maathu adbhuthavagide kelidakke aananda aagthide Dhanyava Krisnegwada sir, Mamjunath sir
Yentha adbuthavada mahithi mattu nimma mathugalu nijavadalu kannadigaru navella punyavantharu nimmanthavarannu padeyalu jai Appu Rajanna jai Karnataka
ಹೃದಯ ಪೂರ್ವಕ ಆತ್ಮ ಭಿ ನಮಸ್ಕಾರಗಳು🙏💐🙏 ಈ ಹಿಂದೆ ಈ ವಿಚಾರವಾಗಿ ಒಬ್ಬ ಮಹಾತ್ಮರು ತಿಳಿಸಿದ ಹಾಗೆ, ನನಗೆ ಅಣ್ಣವ್ರನ್ನು ನೋಡಲು, ಹತ್ತಿರದಿಂದ, ಆಗಿಲ್ಲ ಇನ್ನು ಅವರ ಸ್ಪರ್ಶ,😢 ದೂರದ ಮಾತು, ಅವರನ್ನು ಬಲ್ಲ, ಒಡನಾಡಿ ಯಾಗಿರುವ ತಮ್ಮನ್ನು ಭೇಟಿ ಮಾಡಿ ತಮ್ಮ ಹಸ್ತ ಸ್ಪರ್ಶ ಮಾಡುವ ಹಂಬಲ, ಮಾತನಾಡಿಸುವ ಆಸೆ ಇದೆ, ಪರಮಾತ್ಮ ಅದನ್ನು ಈಡೇರಿಸಲಿ ಎಂದು ಬೇಡುವೆ.
Waw Dr raj
45-46ne vayasige Sampattige saval hadalu prarambisi Rastra prashastiyanu best singer award paditare andare Annavaralli divikate irade iraly sadyave illa Jai Dr Rajkumar Annavaru Jai Karnataka
It must be at the very heart of any successful education for for all strategy.
ನಮಸ್ತೆ, ನಮಸ್ತೆ 🙏 ಸರ್.
Deserved eminent to appraise Dr Raj.
Raj legendary
ಸರ್ ನಮಸ್ತೆ ಒಳ್ಳೆ ಎಪಿಸೋಡ್ ಜೈ. ರಾಜಣ್ಣ.
Dr Raj Kumar Karnataka ratna 👃👃👃👃👃
ಸೂಪರ್ ಸರ್
Pratibheyu, putavitta chinnadante..puraskaragala surimaleyalliyu nirvikaraukta boudharagi
Namagella suvignanada putagalannu neediruva Dr Rajkumar ravarige shubhra namana...TQ kG sir.
Good word you tell ing sir thank you sir
ಸೂಪರ್
ಸರ್ ನಿಮ್ಮ ಮಾತು ಕೇಳಕ್ಕೆ ತುಂಬಾ ಚಂದ ಇನ್ನೂ ಮಾತಾಡಿ
Super sir
Nice episode.
Super Super
Muthhu Swamy Adhu Jathi Muthhu Devara Daey
❤❤🙏🙏👌👍
🙏🙏❤️❤️👌👌
ಡಾ.ರಾಜ್ ಕುಮಾರ್ ರಾಷ್ಟ್ರಕವಿ ಕುವೆಂಪು ಎರಡು ಕನ್ನಡ ರತ್ನಗಳು
Factscan 3.02- In the 3rd line of the 1st verse of the song " Sigivem Kshanadali " from " Bhakta Prahlada", the word " Shankha" is not there before the word " Chakra".
Krishnegaudare Super
Krishane gowdre, annavara bagge imma mathalle kelalikke aananda paramaananda , uthamavada maahithi sir. Dhanyavada
Super speech sir ❤
ಕೃಷ್ಣೆ ಗೌಡರೆ ನಮಸ್ತೆ ಸರ್
Super ❤❤❤❤
🙏
Could have covered the background behind him with a banner (probably depicting the program). It would have been pleasant to eyes rather than seeing that electric panel board...! Also could have fetched more viewers...
ಗೌಡ್ರೆ🙏🙏🙏
🙏🙏🙏🙏
🙏🌹👌
🙏🙏🙏🙏🌹🌹🌹🙏🙏🙏
Sir Annavra bagge nimma ondondu matu nudi muttugalu
Raj the legend
❤❤🙏🙏🎉🎉❤❤
ಜೈ ರಾಜ ವಂಶ ❤❤❤
🙏🙏🙏🙏🙏🙏🙏🙏👍👍👍👍👍👍
Sir ನಿಮ್ ಮಾತಿನಂತೆ ನನ್ ಅಭಿಪ್ರಾಯ ಕೊಡ ನಾನೂ ಸಹ ಅಣ್ಣ ನನ್ನು ಜೀವಂತ ವಾಗಿ ನೋಡಿಲ್ಲ ನಾನೊಬ್ಬ ಪಾಪಿ
Super
Kanditha nimma maathu nija sir annavrige ysthu avamaana agidru kole prayathna madidru yendu talme gedade yarondigu nanage anyaya aythu tondre kodthiddare anthaa bai badidu kollade naanu simha nanu simha antha kiruchde mai prachi kollade thamma kanna sanneyale kannada virodhigalige simha swapnavaagi iddu kannadavana kaapadide maha kannadiga yogyathe iruvavarige avara yogyathe ge yakknthe gourava sikke sigutte adu namma annavarige sikkide haage innu hcchinna gaurva sigabekittu aadare namma kelavu beere natara durabimaaigalu annavarige maatra gaurava sikthu naamma naatanige annavarige sikkasthu gaurava prasasthi sikkilla ondu kannige benne ondu kannige sunna yendu kuniyaalardavrige ........ yeno donku annnuvaa haage maathdutthare nimma e episode avarigu yellarigu adbhutha sandesha kottide danyavadalu sir
Namaskara,
Desperate to hear Sir KG’s full speech. 🙏🙏
Ok, very good
Then don't hear
ದಾಕ್ಷಾಯಿಣಿ ಕಿವಿಗೆ ಕಾದ ಸೀಸ ಹುಯ್ದಂಗಾಗಿದೆ 😄