ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
Sir, please tell what happened to Ajagajantaru kannada actress Anjana. She acted with Kashinath, Devraaj, Tiger Prabhakar movies as heroine. There is no news to what happened to her later on and where she vanished. I'm very curious. Please find out.
ಮನುಷ್ಯನಿಗೆ ಸತ್ತ ಮೇಲಷ್ಟೇ ಆರಡಿ ಜಾಗ, ಮೂರಡಿ ಗುಂಡಿ ಬೇಕಾಗೊಡು,,, ಹಾಗಂತ ಹುಟ್ಟಿ, ಬೆಳೆದು, ಶಾಲೆ ಕಾಲೇಜು, ನಂತರ ಉದ್ಯೋಗ, ಮದುವೆ,, ಸಂಸಾರದ ನೊಗ ಇವೆಲ್ಲ ಎತ್ತೋವಾಗ ಯಾರೂ ಕೂಡ ಈ ಆರಡಿ, ಮೂರಡಿ ಜಾಗದ ಬಗ್ಗೆ ಯೋಚಿಸೋದು ಅನಗತ್ಯ ವಿಚಾರ,,,,,, ಯಾಕಂದ್ರೆ ಸತ್ತ ಮೇಲೆ ಅಲ್ಲಿ ಆಗೋದು ನಿರ್ಜೀವ,, ಹಾಗೂ ಫುಲ್ ಸ್ಟಾಪ್,,,, ಎಂದೋ ಕಡೆ ದಿನ ಬರುತ್ತೆ ಅಂತ ಇವತ್ತು ಊಟಾ ಮಾಡದೆ ಇರೋಕ್ಕೆ ಆಗುತ್ತಾ??,, ಎಂದೋ ಸ್ಮಶಾನದಲ್ಲಿ ಮಣ್ಣು ಆಗುತ್ತಿವಿ ಎಂದು ಇವತ್ತು ಮನೆ ಮಠ ಬಿಟ್ಟು ಸ್ಮಶಾನದಲ್ಲಿ ಮಲಗೋಕೆ ಆಗುತ್ತಾ??...ಮನುಷ್ಯನಿಗೆ ಹುಟ್ಟಿ ಸಾಯೋ ವರೆಗೂ ಇರೋ ಧೀರ್ಘ ಅವಧಿ ಲೈಫ್ ಮುಗಿಯೋವರೆಗೂ ಆಸೆ, ಆಕಾಂಕ್ಷೆ ಇಟ್ಟುಕೊಂಡು ಬಾಳಬೇಕು,,, ಕೆಲವರು ಎಲ್ಲ ಸುಖ ಅನುಭವಿಸಿ ಸಾಯುತ್ತಾರೆ,, ಇನ್ನು ಕೆಲವರು ಇನ್ನೂ ಆಸೆ ಇಟ್ಕೊಂಡ್ ಸಾಯ್ತಾರೆ,,,, ಜೀವನ ಅನ್ನೋ ದೀರ್ಘಾವಧಿಯಲ್ಲಿ ಎಲ್ಲಾನೂ ಮುಖ್ಯವೇ,,, ಹಣ, ಐಶ್ವರ್ಯ, ರೂಪ,ಸುಖ,ಮುಖ್ಯವಾಗಿ ಶಾಂತಿ , ನೆಮ್ಮದಿ ಇವೆಲ್ಲ ಇಲ್ಲಾಂದ್ರೆ ಬದುಕಿ ಇರೋದೂ ವ್ಯರ್ಥ,, ಇದೇ ಸತ್ಯ..
I studied in APS high-school from 1972-75. Laazar was a batchmate in other section.His father was a contractor. I used to ask my mother why she was not giving me pocket money like his father.Later he acted in films in the name Nigro Jaani.I miss him & wish he should have lived now & continued to act.
ಹಲವು ಪ್ರತಿಭೆಗಳನ್ನು ನಾವು ಕಳೆದುಕೊಂಡ ನೋವಿನಿಂದ ಸ್ವಲ್ಪ ದಿನದಲ್ಲಿ ಮರೆತು ಬಿಡುತ್ತೇವೆ, ಆದರೆ ನಿಮ್ಮಿಂದ ಮತ್ತೆ ಅವರನ್ನು ನೆನಪಿಸುವ ಪ್ರೀತಿಸು ಶಕ್ತಿ ನಮ್ಮಲ್ಲಿ ಉದ್ಭವಿಸುತ್ತದೆ, ಇದಕ್ಕೆಲ್ಲ ನಿಮ್ಮ ದೂರದೃಷ್ಟಿಯ ಚಿಂತನೆ ಕಾರಣ, ಧನ್ಯವಾದಗಳು ಪರಮೇಶ್ವರ್ ಸರ್,
Param sir nijjakku thumbaa olleya vykthithva sir...lost time nimmanna nodde but mathadsok agilla jivandalli omme adru nimmanna meet maadbeku....savitha ma'am also giving good support....
ನಿಂಗ್ರೋ ಜಾನಿ... ಕನ್ನಡ ಸಿನಿಮಾ ನಿರ್ಮಾಣಕ್ಕೆ ಚಾಲನೆ ಕೊಟ್ಟು..... ದ್ರು.... ಕೆಲ ಕಲಾವಿದರಗೆ ಅಡ್ವಾನ್ಸ್ ಕೊಟ್ಟಿದ್ದರು.... ಸಿನಿಮಾ ನಿಂತು ಹೋಯಿತು.... ರಮೇಶ್ ಅರವಿಂದ್ ಬಿಟ್ಟು ಯಾರು ಅಮೌಂಟ್ ರಿಟರ್ನ್ ಕೊಡಲಿಲ್ಲ......ಅದರಿಂದ ಜೀವನ ಕಠಿಣ ವಾಯಿತು... ಸಮಾಧಿಯನ್ನು ಹೊಡಿಯ ಬೇಡಿ 💐💐💐💐💐
Hi Param sir namaste 🙏 ondhu extradinary video madihira thanks a lots neevu ennu chenagi belibeku wide range all the best for your upcoming projects 👍👍👍👍 take care of yourself and others also around you 💞
💐💐👏👏🙏🙏 ಪರಮೇಶ್ ಸರ್,ರವರು ಇಂತಹ ಹೆಸರಾಂತ ಕಲಾವಿದರಾಗಿ,ಪ್ರಖ್ಯಾತಿಯನ್ನು ಪಡೆದಿರುವ ಹಲವಾರು ಕಲಾವಿದರ ಮುಕ್ತಿದಾಮಗಳನ್ನು,ಪರಿಚಯ ಮಾಡಿಸುತ್ತಿರುವ,ತಮಗೆ ಕೋಠಿ-ಕೋಠಿ ನಮನಗಳು.ತಮ್ಮ "ತಮ್ಮ ಕಲಾಮಾಧ್ಯಮ " ಇನ್ನೂ ಉತ್ತಮ ಮಟ್ಟ ತಲುಪಿ,ಕರ್ನಾಟಕ ರಾಜ್ಯವೂ ಅಲ್ವದೆ ಭಾರತ ದೇಶದಲ್ಲಿ ಪ್ರಖ್ಯಾತಿಯನ್ನು ಪಡೆಯಲಿ ಎಂಬುದು,ನನ್ನ ಆಶಯ , ,👏👏🙏🙏💐💐
Lazar avarannu nenapisiddiri param bahala olle ವ್ಯಕ್ತಿ ಅವರನ್ನು konedaagi noddiddu ಸ್ವಸ್ತಿಕ್ ಸಿನೆಮಾ shooting ಸಮಯದಲ್ಲಿ ಬಹಳ ಚೆನ್ನಾಗಿ maatadidru police dress nalli idru break nalli 20 mints maataadidevu miss you sir
Good job Bro in showing the Cemetry of Negro Johnny, he died due to Diabetics I guess, I remember sangliyana movie karate fight scene with Shankarnag Sir..
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. th-cam.com/users/KalamadhyamMediaworksvideos
Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻
Sir, please tell what happened to Ajagajantaru kannada actress Anjana. She acted with Kashinath, Devraaj, Tiger Prabhakar movies as heroine. There is no news to what happened to her later on and where she vanished. I'm very curious. Please find out.
@@qwertyytrewq4126 ee di 233éé2w2w222w2222é2222
ಮನುಷ್ಯನಿಗೆ ಸತ್ತ ಮೇಲಷ್ಟೇ ಆರಡಿ ಜಾಗ, ಮೂರಡಿ ಗುಂಡಿ ಬೇಕಾಗೊಡು,,, ಹಾಗಂತ ಹುಟ್ಟಿ, ಬೆಳೆದು, ಶಾಲೆ ಕಾಲೇಜು, ನಂತರ ಉದ್ಯೋಗ, ಮದುವೆ,, ಸಂಸಾರದ ನೊಗ ಇವೆಲ್ಲ ಎತ್ತೋವಾಗ ಯಾರೂ ಕೂಡ ಈ ಆರಡಿ, ಮೂರಡಿ ಜಾಗದ ಬಗ್ಗೆ ಯೋಚಿಸೋದು ಅನಗತ್ಯ ವಿಚಾರ,,,,,,
ಯಾಕಂದ್ರೆ ಸತ್ತ ಮೇಲೆ ಅಲ್ಲಿ ಆಗೋದು ನಿರ್ಜೀವ,, ಹಾಗೂ ಫುಲ್ ಸ್ಟಾಪ್,,,, ಎಂದೋ ಕಡೆ ದಿನ ಬರುತ್ತೆ ಅಂತ ಇವತ್ತು ಊಟಾ ಮಾಡದೆ ಇರೋಕ್ಕೆ ಆಗುತ್ತಾ??,, ಎಂದೋ ಸ್ಮಶಾನದಲ್ಲಿ ಮಣ್ಣು ಆಗುತ್ತಿವಿ ಎಂದು ಇವತ್ತು ಮನೆ ಮಠ ಬಿಟ್ಟು ಸ್ಮಶಾನದಲ್ಲಿ ಮಲಗೋಕೆ ಆಗುತ್ತಾ??...ಮನುಷ್ಯನಿಗೆ ಹುಟ್ಟಿ ಸಾಯೋ ವರೆಗೂ ಇರೋ ಧೀರ್ಘ ಅವಧಿ ಲೈಫ್ ಮುಗಿಯೋವರೆಗೂ ಆಸೆ, ಆಕಾಂಕ್ಷೆ ಇಟ್ಟುಕೊಂಡು ಬಾಳಬೇಕು,,, ಕೆಲವರು ಎಲ್ಲ ಸುಖ ಅನುಭವಿಸಿ ಸಾಯುತ್ತಾರೆ,, ಇನ್ನು ಕೆಲವರು ಇನ್ನೂ ಆಸೆ ಇಟ್ಕೊಂಡ್ ಸಾಯ್ತಾರೆ,,,, ಜೀವನ ಅನ್ನೋ ದೀರ್ಘಾವಧಿಯಲ್ಲಿ ಎಲ್ಲಾನೂ ಮುಖ್ಯವೇ,,, ಹಣ, ಐಶ್ವರ್ಯ, ರೂಪ,ಸುಖ,ಮುಖ್ಯವಾಗಿ ಶಾಂತಿ , ನೆಮ್ಮದಿ ಇವೆಲ್ಲ ಇಲ್ಲಾಂದ್ರೆ ಬದುಕಿ ಇರೋದೂ ವ್ಯರ್ಥ,, ಇದೇ ಸತ್ಯ..
ನೀಗ್ರೋ ಜಾನಿ ಅವರನ್ನು ನೆನಪಿಸಿದ್ದಕ್ಕೆ ಧನ್ಯವಾದಗಳು ಪರಮೇಶ್ ಸರ್
ಸಾಹಸ ಕಲಾವಿದರಾದ ನೀಗ್ರೋ ಜಾನಿ ಅವರನ್ನು ನೆನಪಿಸಿದಕ್ಕೆ ಧನ್ಯವಾದಗಳು ಪರಮ್ ಸರ್👏👏🙏🙏👌👌
ದಿವಂಗತ ನಿಗ್ರೋ ಜೋನಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮರೆತು ಹೋಗಿದ್ದ ಅದ್ಬುತ ಕಲಾವಿದರನ್ನು ನೆನಪಿಸಿದ ಕಲಾಮಧ್ಯಮ ತಂಡಕ್ಕೆ ಅನಂತ ಧನ್ಯವಾದಗಳು.
ಇಲ್ಲೇ ಸ್ವರ್ಗ, ಇಲ್ಲೇ ನರಕ, ಮೇಲೆನಿಲ್ಲ ಸುಳ್ಳು
ಹುಟ್ಟು ಸಾವು ಎರಡರ ಮದ್ಯೆ ಮೂರು ದಿನದ ಬಾಳು 😔Rest in piece Mr:Neegro Johny sir😭
I studied in APS high-school from 1972-75. Laazar was a batchmate in other section.His father was a contractor. I used to ask my mother why she was not giving me pocket money like his father.Later he acted in films in the name Nigro Jaani.I miss him & wish he should have lived now & continued to act.
ನಾನು ತುಂಬಾ ಹುಡುಕಿದ ಏಕೈಕ ವ್ಯಕ್ತಿ ಅವ್ರು ತೀರ್ ಹೋಗಿದಾರೆ ಅಂತ ಅಂಕೊಂಡಿರ್ಲಿಲ ತುಂಬಾ ಧನ್ಯವಾದ ಸರ್ ನಿಮ್ ಈ ಕೆಲಸಕ್ಕೆ 🙏🙏
ಕಲಾವಿದರಿಗೆ ನೀವು ತೋರುವ ಗೌರವ ಅನನ್ಯ 🙏
ನೀನೊಬ್ಬ ಉತ್ತಮ ಹೃದಯವಂತ ಗೆಳೆಯ ಪರಂ ❤️
ಸರ ಅವರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಅವರು ತಿರಿಹೊಗಿದ್ಧು ತಿಳಿದು ತುಂಬಾ ದುಃಖವಾಯಿತು ಅವರ ಜೀವನ ತುಂಬಾ ಕಷ್ಟವಾಗಿತ್ತು ಇನ್ನೂ ಅವರ ಬಗ್ಗೆ ತಿಳಿಸಿಕೊಡಿ
ಎಲ್ಲಾ ಅಭಿಮಾನಿಗಳು ಸೇರಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾಥಿಸೋಣ 🌹🌹🙏🙏🙏
ನೀಗ್ರೊ ಜಾನಿಯವರ ಮಾಹಿತಿಯನ್ನು ಕೊಟ್ಟಿರುವ ನಿಮಗೆ ಧನ್ಯವಾದಗಳು..
ಸರ್ ಎಲ್ಲ ಮರೆತು ಹೋದ ನಾಯಕರು ಹಾಗೂ ಇತಿಹಾಸದ ಬಗ್ಗೆ ತಿಳಿಸುವ ನಿಮ್ಮ ಚಾನೆಲ್ಗೆ ಧನ್ಯವಾದ 🙏🙏🙏🙏
Nigro Jani sir ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತೇನೆ 💐💐💐🙏
ಪರಮ್ ಸರ್ 🙏🏻🙏🏻🙏🏻 ನಮ್ಮ ನೀಗ್ರೋ ಜಾನಿ ಯವರನ್ನು ನಾನು ಬಹಳ ಅತ್ತಿರ ದಿಂದ ನೋಡಿದ್ದೆ ಬಹಳ ಒಳ್ಳೆಯವರ ತ್ಯಾಗ ರಾಜ್ ನಗರ ದಲ್ಲಿ 👌🏻👌🏻👌🏻🙏🏻🙏🏻❤️❤️❤️
ಧನ್ಯವಾದ ಪರಂಸರ್ ನಿಗ್ರೂ ಜೋನಿ ಅವರ ಬಗ್ಗೆ ಹೇಳಿರುವುದಕ್ಕೆ ವಂದೇನೆ ಕನ್ನಡದ ನೆಲದಲ್ಲಿ ಇವರು ಹುಟ್ಟಿರುವುದು ನಮಗೆಲ್ಲ ತುಂಬಾ ಹೆಮ್ಮೆ.
ಸೂಪರ್ ಸರ್👌👌👌ತಭೇ
ಜಾನಿ ಅವರ ಸಮಾಧಿಯನ್ನು ತೋರಿಸಿದ್ದಕ್ಕೆ
ನಿಮಗೆ ಧನ್ಯವಾದಗಳು ಸರ್
💐 .....🙏🙏🙏..... 💐
Nigro jonhy best actor in kannada industry thanks kala madyama
ಒಳ್ಳೆ ಕಲಾವಿದರು, ದನ್ಯವಾದಗಳು ನೆನಪು ಮಾಡಿ ಕೊಟ್ಟಿದ್ದಕೆ 🙏🙏
ನಿಗ್ರೋ ಜಾನಿ ಯವರ ಸಮಾಧಿ ತೋರಿಸಿದಕ್ಕೆ ಪರಮ ರವರಿಗೆ ಧನ್ಯವಾದಗಳು ಒಳ್ಳೆಯ ಕಲಾವಿದರೂ 🙏🙏🙏
I'm proud of my uncle😭🙌
ಹಲವು ಪ್ರತಿಭೆಗಳನ್ನು ನಾವು ಕಳೆದುಕೊಂಡ ನೋವಿನಿಂದ ಸ್ವಲ್ಪ ದಿನದಲ್ಲಿ ಮರೆತು ಬಿಡುತ್ತೇವೆ, ಆದರೆ ನಿಮ್ಮಿಂದ ಮತ್ತೆ ಅವರನ್ನು ನೆನಪಿಸುವ ಪ್ರೀತಿಸು ಶಕ್ತಿ ನಮ್ಮಲ್ಲಿ ಉದ್ಭವಿಸುತ್ತದೆ, ಇದಕ್ಕೆಲ್ಲ ನಿಮ್ಮ ದೂರದೃಷ್ಟಿಯ ಚಿಂತನೆ ಕಾರಣ, ಧನ್ಯವಾದಗಳು ಪರಮೇಶ್ವರ್ ಸರ್,
ಪರಮೇಶ್ವರ್ ಸರ್ ನಿಮಗೆ ಅನಂತ ಧನ್ಯವಾದಗಳು 🙏🙏
Param sir nijjakku thumbaa olleya vykthithva sir...lost time nimmanna nodde but mathadsok agilla jivandalli omme adru nimmanna meet maadbeku....savitha ma'am also giving good support....
ಪರಂ.... ಸ್ವಲ್ಪ ಓವರ್ ಆಗಿ ಆಡ್ಬೇಡಿ.. Gundi😂ತೊಡ್ತಾ ಇರೋರಿಗೆ ಏನಕ್ಕೆ ಅತ್ತೆ ಕೇಳ್ತಿರಲ್ಲ 😂😂😂😂😂
ನಿಮ್ಮ್ ಕೆಲ್ಸಕ್ಕೆ ನಮ್ಮ ಅಭಿನಂದನೆಗಳು ಸರ್..,
ಬರು ಬರುತ್ತಾ ಮಾತೇ ಬದಲಾಗುತ್ತಿದೆ
ಪ್ರಾರಂಭದಲ್ಲಿ ಒಂದ್ ತರಹ ಅದೇ ಹಣ- ಕಾಸು ಸ್ವಲ್ಪ ಜಾಸ್ತಿಯಾದರೇ ಮಾತಮಾಡುವ ವರ್ಸೆ ಬೇರೇ ರೀತಿಯಲ್ಲಿ ಇದೆ !
ಅದಕ್ಕೇ ಹೇಳೋದು , ಬದಲಾದ ಭಾರತ , !
ಅದ್ಭುತ ಕಲಾವಿದರ ಅವರನ್ನು ನೆನಪಿಸಿಕೊಟ್ಟಕ್ಕೆ ಧನ್ಯವಾದಗಳು
ಪ್ರತಿಯೊಬ್ಬ ಕಲಾವಿದರಿಗೆ ಈ ರೀತಿ ತೋರಿಸುವ ಮೂಲಕ ನಮಗೆ ಪ್ರತಿಯೊಬ್ಬರಿಗೆಮಾಡಬೇಕು ಅಂತ ಹೇಳಿದಂತೆ ಕೇಳಿ ಕೊಳ್ಳುತ್ತಿದ್ದೇವೆ 🙏🙏🙏🙏🙏
Thank you param ravare... Namma request kelidiri...nigro jhony jeevana charitre ge...
ನಿಂಗ್ರೋ ಜಾನಿ... ಕನ್ನಡ ಸಿನಿಮಾ ನಿರ್ಮಾಣಕ್ಕೆ ಚಾಲನೆ ಕೊಟ್ಟು..... ದ್ರು.... ಕೆಲ ಕಲಾವಿದರಗೆ ಅಡ್ವಾನ್ಸ್ ಕೊಟ್ಟಿದ್ದರು.... ಸಿನಿಮಾ ನಿಂತು ಹೋಯಿತು.... ರಮೇಶ್ ಅರವಿಂದ್ ಬಿಟ್ಟು ಯಾರು ಅಮೌಂಟ್ ರಿಟರ್ನ್ ಕೊಡಲಿಲ್ಲ......ಅದರಿಂದ ಜೀವನ ಕಠಿಣ ವಾಯಿತು... ಸಮಾಧಿಯನ್ನು ಹೊಡಿಯ ಬೇಡಿ 💐💐💐💐💐
I like paramesh sir speaking to common people also while shooting and wishing them
🙏🙏🙏 ತುಂಬಾ ಒಳ್ಳೆಯ ಕಲಾವಿದರು
ಪದ್ಮಪ್ರಿಯಾ ಅವರ ಬಗ್ಗೆ ಎಪಿಸೋಡ್ ಮಾಡಿ ಪರಮ್ ಸರ್ ಪ್ಲೀಸ್. ತುಂಬಾ ಒಳ್ಳೆಯ ನಟಿ
ಸ್ವಸ್ತಿಕ ಚಿತ್ರದಲ್ಲಿ ಗುನ್ನಾ ಗಣೇಶನ ಫೈಟ್ ತುಂಬಾ ಚೆನ್ನಾಗಿ ಕಂಪೋಸ್ ಮಾಡಿದ್ರು. ಸಾಹಸ ನಿರ್ದೇಶನ ಇವರದ್ದೇ
Neevu obbru kalavidaranu thorisuvu kalavida Param thank you brother
ಅದ್ಬುತ ಕೆಲಸ ಪರಮ್...
Mr LAZAR in S P sangliyana was epic 😎
Nanu chikkavayassalli cinema dalli nodidagalella nanage bhaya aguttittu antha bhayanaka khalanayaka❤❤jai negro jani❤❤
Nigro Jhonny acted with almost legendry kannada actors
Wow konelli ಸ್ವಸ್ತಿಕ್ shot haakidri ಖುಷಿ ಆಯಿತು
ನಿಗ್ರೋ ಜಾನಿ ತುಂಬಾ ಡೇಂಜರ್ ಫೈಟರ್ 👌👌👌
Very good information and
Memories thanks 🙏
Param jee
Sir your work is Priceless.Thank you.
ಮತ್ತೆ ಹುಟ್ಟಿ ಬನ್ನಿ ಸರ್ 👏🌈
ಸತ್ತ ಮೇಲೆ ಸಮಾಧಿ ಹುಡ್ಕೋದು ತುಂಬಾ ಕಷ್ಟ
ಅದ್ಬುತವಾದ ಮಾಹಿತಿ ಪರಂ ಅಣ್ಣ ❤️🙏👍
Hi Param sir namaste 🙏 ondhu extradinary video madihira thanks a lots neevu ennu chenagi belibeku wide range all the best for your upcoming projects 👍👍👍👍 take care of yourself and others also around you 💞
💐💐👏👏🙏🙏 ಪರಮೇಶ್ ಸರ್,ರವರು ಇಂತಹ ಹೆಸರಾಂತ ಕಲಾವಿದರಾಗಿ,ಪ್ರಖ್ಯಾತಿಯನ್ನು ಪಡೆದಿರುವ ಹಲವಾರು ಕಲಾವಿದರ ಮುಕ್ತಿದಾಮಗಳನ್ನು,ಪರಿಚಯ ಮಾಡಿಸುತ್ತಿರುವ,ತಮಗೆ ಕೋಠಿ-ಕೋಠಿ ನಮನಗಳು.ತಮ್ಮ "ತಮ್ಮ ಕಲಾಮಾಧ್ಯಮ " ಇನ್ನೂ ಉತ್ತಮ ಮಟ್ಟ ತಲುಪಿ,ಕರ್ನಾಟಕ ರಾಜ್ಯವೂ ಅಲ್ವದೆ ಭಾರತ ದೇಶದಲ್ಲಿ ಪ್ರಖ್ಯಾತಿಯನ್ನು ಪಡೆಯಲಿ ಎಂಬುದು,ನನ್ನ ಆಶಯ , ,👏👏🙏🙏💐💐
ಒಂದೊಳ್ಳೆ ಕಲಾವಿದರ ನೆನಪು .... ಧನ್ಯವಾದಗಳು .
👏👏👏really nice sir u made us to remember him good work sir I support you & Thank you .
Thanks for given about information about nigro jany he was very good actor in kannada
ಅದ್ಬುತ ವಿಲನ್
Hatsup sir good massage sir thanks for you
ಒಳ್ಳೆಯ ಸಾಹಸ ಕಲಾವಿದ ❤️❤️❤️❤️👌🏿🙏🏿🌹
YOU ARE DOING AN EXCELLENT JOB . KEEP DOING IT . GOD BLESS YOU. NVA. BOMBAY.
thanku SR numge devru Jasthi ayssu kodlihintha vidios innu jashi madi
Nigro jhony sir obba adbutha kalavidha ....miss you sir
ಸರ್ ದಯವಿಟ್ಟು ಕನ್ನಡದ ಸಂಕೇತ್ ಸ್ಟುಡಿಯೋ ಬಗ್ಗೆ ವಿಡಿಯೋ ಮಾಡಿ
Good actor sir neegro jaani sir
ಅದ್ಭುತ ಮಾತು ಹೇಳಿದಿರಿ ಪರಮ 🙏🙏🙏
thanks param sir jony sir samadi torisi namage nenapu mudisidiri jony sir mate nivela kannada nadale huti kannada cinemage nima koduge Kodi mate huti bani parm sir 🙏🏻🙏🏻🙏🏻
Super Anna 💐💐💐💐👍💐
Tq param ji.niv konegu nam hase hiderisdri.
Where is him family plz make the video param sir.....its fell has very great...
Nija sir ...3 dhinada jeevanadalli .dwesha ,asey athiasey antha koti koti iddru yarigu ondu rupiese helpe madada janaru irthare ......olleyavarige kala illa...😔 Swarga naraka yellav e boomiyalle....
Lazar avarannu nenapisiddiri param bahala olle ವ್ಯಕ್ತಿ ಅವರನ್ನು konedaagi noddiddu ಸ್ವಸ್ತಿಕ್ ಸಿನೆಮಾ shooting ಸಮಯದಲ್ಲಿ ಬಹಳ ಚೆನ್ನಾಗಿ maatadidru police dress nalli idru break nalli 20 mints maataadidevu miss you sir
ಧನ್ಯವಾದಗಳು ಪರಮ್
Hi
Check how many fans came to see him after you published this.
Just opposite gate you will find Tiger Prabakar's graveyard.
Sir superrrrrr rrrrrrrrrrrrrrrrrrrrrrrrrrrrrrrrr nigro jaani avrna nenp madiddakke dhanyavadagalu sir
Super vedio brother😢
Niggro Jani sir....🙏🙏🙏🙏🙏🙏
Super.sir thank you❤
Sir great thanks 🙏🙏🙏🙏🙏
ಸ್ವಸ್ತಿಕ್ ಸೂಪರ್ acting
God bless you sir
ಸೂಪರ್ ಸರ್ 👏💐
Miss u neegro jhony sir😭💐
Thank you so much dear Sir
ನಮಸ್ಕಾರ ಗುರುಗಳೇ
Very good information Param sir 💐🙏💐🙏💐🙏
I have sent this video to his daughter 😁 hope she see's it
His daughter name
Super 👌 👌 👌 👌 👌 👌 👌 👌 👌 👌 👌 story
Bro first comment
Super.sir❤❤❤
Good job Bro in showing the Cemetry of Negro Johnny, he died due to Diabetics I guess, I remember sangliyana movie karate fight scene with Shankarnag Sir..
Thank u very much sir
Sir people forgot still you remember than you
Negro jani was a great fighter found by sandalwood
Great explain sir 👍 namaste 🙏
ಓಂ ನಮೋ Shiva
ಧನ್ಯವಾದಗಳು
Super super sir super
Very good very good sir. Age Nan devaru B.C GOWRISHANKAR bagge solapa heli chamrajpeteli avara samadi ide lingaitha ridhra bhoomi jaga
Olle kalavidha
🌹🙏🌹sircomman ಲಾರಿ ಚಾಲಾಕರ್ jeevanDa ಬಗ್ಗೆ ಇಂಟ್ರು ಮಾಡ್ರಿ
🙋👌👍 well done sir 💐
Thanks.
Earn enough money so that you can help others. Help so much so that those ppl will find you place for your burying.
Good job param sir
Sarpa sahasi ❤
@param sir pls interview hema Choudary mam🙏