ರೇಕಿಯಿಂದ ಹೀಗೆ ಮಾಡಿ | ನಿಮ್ಮ ಯಶಸ್ಸನ್ನು ತಡೆಯುವವರಿಲ್ಲ | Reason for Reiki Not working

แชร์
ฝัง
  • เผยแพร่เมื่อ 30 มิ.ย. 2023
  • ರೇಕಿಯಿಂದ ಹೀಗೆ ಮಾಡಿ | ನಿಮ್ಮ ಯಶಸ್ಸನ್ನು ತಡೆಯುವವರಿಲ್ಲ | Reason for Reiki Not working
    ರೇಕಿಯನ್ನು ಜೀವನ ಶೈಲಿಯನ್ನಾಗಲಿ ಮಾಡಿಕೊಂಡರೆ ಯಶಸ್ಸು ನಿಮ್ಮದೇ
    #ರೇಕಿ ಅನ್ನುವುದು ಕೇವಲ ಒಂದು ಹೀಲಿಂಗ್ ಮೆಥಡ್ ಅಲ್ಲ. ಅದೊಂದು ಜೀವನ ಶೈಲಿ
    ರೇಕಿಯನ್ನು ಯಾರು ಜೀವನ ಶೈಲಿಯನ್ನಾಗಿ ಮಾಡಿಕೊಂಡಿದ್ದರೋ ಅವರ ಯಶಸ್ಸನ್ನು ಯಾರು ಕಸಿದುಕೊಳ್ಳಲಾಗುವುದಿಲ್ಲ.
    Contact for Reiki sadhana course
    whatsapp +91 9480403839
    #reiki #reikihealing #kannada #reikimaster

ความคิดเห็น • 63

  • @nimminirmala2661
    @nimminirmala2661 5 หลายเดือนก่อน +4

    ಬಹಳ ಒಳ್ಳೆ ತಿಳಿದು ಕೊಳ್ಳುವ ವಿಷಯ ಪ್ರಸ್ತಾಪ ಮಾಡಿದ್ದೀರಿ ಧನ್ಯವಾದಗಳು ಗುರೂಜಿ. ನಿಮ್ಮ ಫೋನ್ ನಂಬರ್ ತಿಳಿಸಿ ಗುರೂಜಿ

  • @umadevi46775
    @umadevi46775 หลายเดือนก่อน +1

    ತುಂಬಾ ಚನ್ನಾಗಿ ವಿವರಿಸಿದ್ದಿರ ಗುರುಗಳೇ ತುಂಬು ಹೃದಯದ ಕೃತಜ್ಞತೆಗಳು

  • @RajkumarRaj-dz2ji
    @RajkumarRaj-dz2ji 8 หลายเดือนก่อน +8

    ನಿಮ್ಮ ಹೆಚ್ಚಿನ ವಿಡಿಯೋಗಳನ್ನು ನಿಮ್ಮ ತಿಳುವಳಿಕೆಯ ವಿಡಿಯೋಗಳನ್ನು ನಮಗೆ ಕಳಿಸಿಕೊಡಿ ನಿಮ್ಮಿಂದ ತುಂಬಾ ಅರ್ಥ ಮಾಡಿಕೊಳ್ಳುವ ವಿಚಾರಗಳು ಕೆಲವು ವಿಚಾರಗಳು ತುಂಬಾ ಕಠಿಣಗಳು ಸುಮ್ಮನೆ ನಾನು ಮಾಡ್ತೀನಿ ಅಂತ ಹೇಳೋದಲ್ಲ ಯಾವುದೇ ಕಾರಣಕ್ಕೂ ಅದನ್ನು ತಿಳ್ಕೊಂಡು ಕೈ ಹಾಕ್ಬೇಕು ಸ್ವಾಮಿ ನಮಗಿದರ ಮೇಲೆ ಅಭಿಮಾನವಿದೆ ಆದ್ದರಿಂದ ನಮಗೆ ಮೊದಲನೇಯಿಂದ ಅಂತ್ಯದವರೆಗೂ ವಿಡಿಯೋಗಳನ್ನು ಕಳಿಸಿಕೊಡಿ

  • @shwethajain8361
    @shwethajain8361 ปีที่แล้ว +4

    ನೀವು ಹೇಳುವ ವಿಚಾರ ಬಹಳ ಅರ್ಥಪೂರ್ಣ ಅನಿಸುತ್ತದೆ, ನಿಮ್ಮ ಮಾರ್ಗದರ್ಶನ ನನಗೆ ಸಹಾಯವಾಗಿದೆ

  • @rajashekarmurthyss4151
    @rajashekarmurthyss4151 7 หลายเดือนก่อน +1

    👌👌👌ಗುರುಗಳೇ ತುಂಬಾ ಅಚ್ಚುಕಟ್ಟಾಗಿ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತೀರಿ ತುಂಬಾ ಧನ್ಯವಾದಗಳು ಗುರುಗಳೇ 🙏🙏🙏

  • @Lakshm_CS
    @Lakshm_CS 8 หลายเดือนก่อน +2

    Sir I have completed reki 1,2,3 and in life i have gained lot. Even now i will be doing when sitting,while hearing,while thinking, really its very good. I am so happy i once again have come in contact with reili masters. As you said by coming in contact with you through videos my. Reili energy will get increaed still more and I achieve still more easily by knowing many more details and knowledge of reiki will be increased by your videos and thus I am still morecoming close to reiki.thankyou Guruji waiting for your videos.

  • @nagarathnas3206
    @nagarathnas3206 9 หลายเดือนก่อน +2

    ಅನಂತಾನಂತ ಧನ್ಯವಾದಗಳು ಗುರುಗಳೆ🎉

  • @DevendrasaDani-eo4xu
    @DevendrasaDani-eo4xu 3 หลายเดือนก่อน

    ಧನ್ಯವಾದ ಗರುಜೀ ತುಂಬಾ ಚನ್ನಾಗಿ ವಿಶ್ಲೇಷಣೆ ವಾಗಿ ಮತ್ತು ಅಬ್ದುತ ಮಾಹಿತಿ ತಿಳಿಸಿಕೋಟ್ಟಿದಕ್ಕೆ ತುಂಬಾ ಧನ್ಯವಾದಗಳೂ🎉🎉🎉 ,,,,,. ,,,. ,,,,. G, J, D, Devdas

  • @narasimhamurthy4640
    @narasimhamurthy4640 7 หลายเดือนก่อน

    ತುಂಬಾ ಒಳ್ಳೆಯ ಅಥವಾ ಮಹತ್ವಪೂರ್ಣ ವಿಷಯ ಗುರುಗಳೇ ಧನ್ಯವಾದಗಳು

  • @akashrajendradombarakashra5704
    @akashrajendradombarakashra5704 5 วันที่ผ่านมา

    Thanks guruji

  • @motivekannada4
    @motivekannada4 หลายเดือนก่อน

    ನಮಸ್ತೆ ಸರ್ 🙏

  • @nschandrashekararao6689
    @nschandrashekararao6689 หลายเดือนก่อน

    ಬೇರೆ ರೇಖಿ ಗುರುಗಳಿಂದ ೩ಎ ದೀಕ್ಷೆ ಪಡೆದಿರುವ ನನಗೆ ತಮ್ಮ ಎಲ್ಲಾ ವೀಡಿಯೋಗಳು ಅತ್ಯುತ್ತಮ ಮಾರ್ಗದರ್ಶನ ನೀಡುತ್ತಿದೆ. ತಮ್ಮ ಈ ಸಮಾಜ ಸೇವೆಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳು.

  • @jagadeeshaimanda81
    @jagadeeshaimanda81 9 หลายเดือนก่อน +1

    Very good information
    I am Australian resident, but I took reiki lessons and got dheeksha while I am in India.
    My intention is achieve something and helping others.

  • @pavithraPavi-of4pi
    @pavithraPavi-of4pi หลายเดือนก่อน +1

    Second level alli baro pyramid bagge thilsi

  • @veena.l5701
    @veena.l5701 11 หลายเดือนก่อน +1

    Very good information tq sir

  • @sureshpoojary356
    @sureshpoojary356 9 หลายเดือนก่อน

    Guruvige Danyavaadagalu

  • @lakshmivenkatesh1485
    @lakshmivenkatesh1485 8 หลายเดือนก่อน +1

    Nice.

  • @shwethajain8361
    @shwethajain8361 ปีที่แล้ว +1

    Super explainations

  • @lavanyatejesh1544
    @lavanyatejesh1544 4 หลายเดือนก่อน

    Thank u sir

  • @PatilGoudappa
    @PatilGoudappa 3 หลายเดือนก่อน

    Thanku ji❤

  • @manjula1968
    @manjula1968 9 หลายเดือนก่อน +1

    Thank you so much sir 🙏🙏🙏

  • @mamathask8013
    @mamathask8013 หลายเดือนก่อน

    🙏🙏🙏

  • @lathahimadamraghavan9423
    @lathahimadamraghavan9423 11 หลายเดือนก่อน

    Thumba channagi helidira👏👏👏

  • @user-xo2yp9pb1x
    @user-xo2yp9pb1x 27 วันที่ผ่านมา

    Give me information about symbols

  • @anitadmello1918
    @anitadmello1918 หลายเดือนก่อน

    Sir hege kalibeku reikhi.... I'm interested

  • @user-gw7jo2eb5d
    @user-gw7jo2eb5d 8 หลายเดือนก่อน

    Super sir 🎉

  • @ASHOKA.KRISHNA
    @ASHOKA.KRISHNA 3 หลายเดือนก่อน

    Very beautiful ❤️😍

  • @vaishaligurav7158
    @vaishaligurav7158 5 หลายเดือนก่อน

    Thakyou sir for your kind information.......

  • @user-cv4vy6rb4h
    @user-cv4vy6rb4h 4 หลายเดือนก่อน

    Gurugale namaskaaragalu
    My name
    Jagadeedha
    Tekhi and hypnotism dheekshe thogobeku Vikarabad thilisikodi tharagsthigslu samayavannu thilidikodi

  • @bramhalingeshwara
    @bramhalingeshwara 9 หลายเดือนก่อน

    🙏🙏🙏🙏🙏

  • @venkyvenkateshvenkatesh1402
    @venkyvenkateshvenkatesh1402 9 หลายเดือนก่อน +1

    ಗುರುಗಳೇ ನಮಗೆ ಯೋಗನಿದ್ರೆಬಗ್ಗೆ ತಿಳಿಸಿ ಕೊಡಿ

  • @user-tm9vi8ov1t
    @user-tm9vi8ov1t 6 หลายเดือนก่อน

    🙏🙏🙏❤

  • @shantharameshh6458
    @shantharameshh6458 6 หลายเดือนก่อน

    ರೇಕಿ ಗ್ರೀಡ್ ಹಾಕಿಕೋಳ್ಳೋದನ್ನ.. ಹೇಳಿ ಕೋಡಿ.. ಗುರುಜೀ

  • @Herorock-ne3no
    @Herorock-ne3no 7 หลายเดือนก่อน

    ಧನ್ಯವಾದ ಗುರುಗಳೇ ಮಾಹಿತಿ ಕೊಟ್ಟದ್ದಕ್ಕಾಗಿ

  • @Ashwini-ff5rj
    @Ashwini-ff5rj 9 หลายเดือนก่อน

    ಧನ್ಯವಾದಗಳು ಸರ್ ರೇಕಿ ಬಗ್ಗೆ ಇನ್ನೂ ಹೆಚ್ಚು ವಿಡಿಯೋ ಮಾಡಿ.

    • @DIVINEREIKIGARDEN
      @DIVINEREIKIGARDEN  9 หลายเดือนก่อน

      ಖಂಡಿತ, ಧನ್ಯವಾದಗಳು

    • @lakshmidevipandith4922
      @lakshmidevipandith4922 4 หลายเดือนก่อน

      Namaste masterji Good information Thank you very much God bless you with good health and happiness always

  • @shreepadhashreepadha5383
    @shreepadhashreepadha5383 8 หลายเดือนก่อน +1

    Symbols obbobru ondondu tara kodtare.rajakriyadavru ontara, karuna reikhi yavru ond tara tale bisi agide nange .nanu master degree takondidini adre nam gurugalu 2 symbol kammi helikottudare anta rajakriya davru heltare. Nanu usui takonde .

  • @shankarpattar8481
    @shankarpattar8481 6 หลายเดือนก่อน

    ಗೊತ್ತಾಗಿ ಡಿ ಸ್ಟೈನ್ಸ್ ಮಾಡಿದರೆ ಅವರು ಅದಕ್ಕೆ ಸ್ಪಂದಿಸಬೇಕಅಲ್ಲ ಸರ್

  • @pkxd14333
    @pkxd14333 9 หลายเดือนก่อน

    Thank you sir pls make video 2nd level sir

  • @ShivleelaBiradar
    @ShivleelaBiradar 8 หลายเดือนก่อน

    Namma subconscious maidge oppige aagbeku allva sir

  • @jagadeeshasj6571
    @jagadeeshasj6571 9 หลายเดือนก่อน

    How to join for getting rekei degree

  • @jayanthikamath2637
    @jayanthikamath2637 9 หลายเดือนก่อน

    Gurugale nanu first level mathra madiddne...nanna healing nanu madikolta iddene .anubhava aagide..bereyavrigu madi antha nanna gurugalu helidralla .

    • @DIVINEREIKIGARDEN
      @DIVINEREIKIGARDEN  9 หลายเดือนก่อน

      ಗುರುಗಳು ಸಾದಾರಣವಾಗಿ ಸರಿಯಾಗಿಯೇ ಹೇಳಿರುತ್ತಾರೆ. ಅವರು ಹೇಳಿದ್ದನ್ನು ಅನುಸರಿಸಿ. ಒಂದನೇ ಡಿಗ್ರಿ ಪಡೆದವರು ದೂರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಆದರೆ ನೇರ ಚಿಕಿತ್ಸೆ ಮಾಡಬಹುದು.ಹಾಗೆ ಮಾಡಿ ರೇಕಿ ಚಿಕಿತ್ಸಾ ಶಕ್ತಿಯ ಅನುಭವವನ್ನು ಪಡೆಯುವುದು ಮುಖ್ಯ

    • @PushpaHS-vf5tt
      @PushpaHS-vf5tt 7 หลายเดือนก่อน

      ​@@DIVINEREIKIGARDEN9:52 I want contact no.Guruji

  • @ramachndra6987
    @ramachndra6987 3 หลายเดือนก่อน

    How to do Reki

  • @shivarajkorkoppa703
    @shivarajkorkoppa703 8 หลายเดือนก่อน +1

    ರೇಖೆಯನ್ನು ನಾವು ಕಲಿಬೇಕ್ ಸರ್

    • @DIVINEREIKIGARDEN
      @DIVINEREIKIGARDEN  8 หลายเดือนก่อน

      whatsapp +91 9480403839

    • @shilpaps1243
      @shilpaps1243 6 หลายเดือนก่อน

      Thanks sir🙏🙏

  • @bsb8329
    @bsb8329 5 หลายเดือนก่อน

    Thank you sir.🙏🙏🙏