7 ಚಕ್ರಗಳು - ಗ್ರಹಗಳು - ಅಧಿಪತಿಗಳು/ 7 Chakras - Planets - Lords - Explained in Kannada

แชร์
ฝัง
  • เผยแพร่เมื่อ 24 ส.ค. 2024

ความคิดเห็น • 229

  • @prakashb1374
    @prakashb1374 2 หลายเดือนก่อน +3

    ಧನ್ಯವಾದಗಳು ಗುರುಗಳೇ

  • @chandanm.d.6097
    @chandanm.d.6097 28 วันที่ผ่านมา +1

    Thank you Thank you so much madam 🙏🙏🙏🙏🙏
    Thank you Thank you so much

  • @gowrishankarshankar6589
    @gowrishankarshankar6589 2 ปีที่แล้ว +6

    ಅತ್ಯಂತ ಉತ್ತಮ ಗುಣಮಟ್ಟದ ಶ್ರೇಷ್ಠ ಮಾಹಿತಿ ಗೆ ಅನಂತಪೂವ೯ಕ ನಮಸ್ಕಾರಗಳು ಮತ್ತು ಧನ್ಯವಾದಗಳು.

    • @PoornimaGuru2717
      @PoornimaGuru2717  2 ปีที่แล้ว

      ಹೃದಯ ಪೂರ್ವಕ ಧನ್ಯವಾದಗಳು 🙏🙏

  • @muneendran7931
    @muneendran7931 3 ปีที่แล้ว +3

    ವಿಡಿಯೋ ತುಂಬಾ ಚೆನ್ನಾಗಿದೆ ಅಕ್ಕ ...
    ಈ ವಿಡಿಯೋ ನೋಡಿದ ಮೇಲೆ ನನಗೆ ತುಂಬಾ ಖುಷಿ ಆಯ್ತು ನಂಗೆ ತುಂಬಾ ಇಷ್ಟ ಆಯಿತು ..
    ಈ ಕುಂಡಲಿ ದ್ಯಾನ ಹೇಗೆ ಸಾಧ್ಯ ಆಯಿತು ಅಕ್ಕ ನಿಮಗೆ .ಇದನ್ನ ಹೇಗೆ ಸಾಧನೆ ಮಾಡಬೇಕು ಎಂದು ದಯವಿಟ್ಟು ಇನ್ನೊಂದು ವಿಡಿಯೋ ಮಾಡಿ ..ಈ ವಿಡಿಯೋ ಮಾಡಿದ್ದಕ್ಕೆ ನಿಮಗೆ ಅನಂತಕೋಟಿ ಧನ್ಯವಾದಗಳು..( ಮುನಿ)

    • @PoornimaGuru2717
      @PoornimaGuru2717  3 ปีที่แล้ว +3

      ನಿಮ್ಮ ಸ್ಫೂರ್ತಿದಾಯಕ ಸಂದೇಶಕ್ಕೆ ಧನ್ಯವಾದಗಳು...... ನಾನು ಕುಂಡಲಿ ಧ್ಯಾನ ಮಾಡಿಲ್ಲ ಹಾಗೂ ಅದರ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲು ಹೋಗಿಲ್ಲ. ನಾನು ಬರೀ ದೇವರನ್ನು ನಂಬಿ, ಅವನೇ ಎಲ್ಲಾ ಅಂದುಕೊಂಡು ನೆಡೆಯುವ ಸ್ವಭಾವದವಳು. ನಾನು ಒಂದು ದಿನ ಸೂರ್ಯೋದಯ ನೋಡುವಾಗ ಇಷ್ಟೆಲ್ಲಾ ವಿಚಾರಗಳು ಆಕಾಶದಿಂದ ಯಾರೋ ಹೇಳಿಕೊಟ್ಟ ಅನುಭವ ಆಯಿತು...... ತಿಳಿದಷ್ಟು ಈ ವಿಡಿಯೋದಲ್ಲಿ ಹೇಳಿದ್ದೇನೆ. ಸದ್ಯದಲ್ಲಿ ಇನ್ನೊಂದು ವಿಡಿಯೋ ಮಾಡುತ್ತೇನೆ. ಎಲ್ಲಾ ನಮ್ಮ ಹಿಂದಿನವರು ಎಷ್ಟು ಚೆನ್ನಾಗಿ ನಮ್ಮ ಅನುಕೂಲಕ್ಕೆ ಮಾಡಿದ್ದಾರೆ ಆದರೆ ಅದು ನಮಗೆ ಅರ್ಥವಾಗದೆ ಮೂಢನಂಬಿಕೆ ಎಂದು ಭಾವಿಸಿ ಹಾಳಾಗುತ್ತಿದ್ದೇವಲ್ಲ ಎಂದು ಬೇಸರವಾಗಿ , video ಮೂಲಕ ನಮ್ಮ ಹಿಂದಿನ ಆಚಾರ ವಿಚಾರ ಹಾಗೂ ಅವರು ಏನೇ ಮಾಡಿದ್ದರೂ ಅದಕ್ಕೆ ವೈಜ್ಞಾನಿಕ ಹಿನ್ನೆಲೆ ಇದ್ದೇ ಇದೆ ಎಂದು ಎತ್ತಿ ತೋರಿಸೋ ಒಂದು ಸಣ್ಣ ಪ್ರಯತ್ನ ಅಷ್ಟೇ.....
      🙏🙏🙏😊😊😊

  • @ushavenkatesh1116
    @ushavenkatesh1116 3 ปีที่แล้ว +8

    ಬಹಳ ಸರಳವಾಗಿ ಸಾಮಾನ್ಯ ಮನುಷ್ಯರಿಗೂಅರ್ಥವಾಗುವ ರೀತಿಯಲ್ಲಿ ತಿಳಿಸಿದ್ದೀರಿನಿಮಗೆ ತುಂಬು ಹೃದಯದ ಧನ್ಯವಾದಗಳು🙏🙏🙏

    • @PoornimaGuru2717
      @PoornimaGuru2717  3 ปีที่แล้ว

      ಧನ್ಯವಾದಗಳು🙏🙏🙏

  • @ranjithkrishnan.s9132
    @ranjithkrishnan.s9132 3 ปีที่แล้ว +7

    Iam also deeply studied about this, this is 100% true according to Cosmic energy, which is related to our birth, and your explanation is step by step perfect and wonderful 👌🙏🏻

    • @PoornimaGuru2717
      @PoornimaGuru2717  3 ปีที่แล้ว +1

      Wow..... Thanks a lot for sharing your knowledge and compliments 🙇🙇🙇🙏🙏🙏😊😊😊😍😍😍

  • @shashikala6983
    @shashikala6983 ปีที่แล้ว +1

    ತುಂಬಾ ಸುಂದರವಾಗಿ,ಸುಲಭವಾಗಿ, ಸರಳವಾಗಿ ವಿಷಯ ತಿಳಿಸಿ ದ್ದೀರಾ. ಈ ವಿಡಿಯೋ ದಿಂದ ನನಗೆ ಸಾಕಷ್ಟು ಲಾಭವಾಯಿತು ನಿಮಗೆ ಅನಂತ ಅನಂತ ಧನ್ಯವಾದಗಳು 🙏🙏🙏💐

    • @PoornimaGuru2717
      @PoornimaGuru2717  ปีที่แล้ว +1

      ಧನ್ಯವಾದಗಳು 🙏🙏😍😍

  • @BallappAchari
    @BallappAchari 2 หลายเดือนก่อน +1

    ತುಂಬಾ ಧನ್ಯವಾದಗಳು ಗುರುಗಳೇ

  • @devidra292
    @devidra292 2 ปีที่แล้ว +3

    100%true ಸತ್ಯಮೇವ ಜಯತೆ ಅತಿ ಸುಂದರವಾಗಿ ವಿವರಣೆ ಮಾಡಿದ್ದೀರಾ ಧನ್ಯವಾದಗಳು

  • @mallikarjunamallikarjuna3099
    @mallikarjunamallikarjuna3099 11 หลายเดือนก่อน +1

    Thankyou giving good information

  • @kavithamh4176
    @kavithamh4176 ปีที่แล้ว +1

    ತುಂಬಾ ಅದ್ಭುತವಾಗಿ ಸರಳವಾಗಿ ಹೇಳಿದ್ದಿರಿ ಎಲ್ಲರಿಗು ಸುಲಭವಾಗಿ ಅರ್ಥ ಆಗುತ್ತದೆ.ಧನ್ಯವಾದಗಳು ಮೇಡಂ.ಮತ್ತೆ ಚಕ್ರಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಸಿ.❤

    • @PoornimaGuru2717
      @PoornimaGuru2717  ปีที่แล้ว

      ಧನ್ಯವಾದಗಳು..... Sure..... 🙏😊

  • @ashrafme3644
    @ashrafme3644 6 หลายเดือนก่อน +1

    Thumbaa chennaagi aathmathavagi vivarisidderi
    Thanks sis

  • @rangu1979c
    @rangu1979c 3 ปีที่แล้ว +4

    Wow..... Really fentasic ma'am, I forgot Myself while observe attentively over a period of time.

    • @PoornimaGuru2717
      @PoornimaGuru2717  3 ปีที่แล้ว +2

      🙏🙏🙏🕉️🕉️🕉️😊😊😊🙇🙇

  • @magicalvibes928
    @magicalvibes928 3 ปีที่แล้ว +2

    Extraordinary madam ❤️❤️🙏 balge samruddiyondige 🙏

  • @Geetha_by_ShriVedavathi
    @Geetha_by_ShriVedavathi 6 หลายเดือนก่อน

    Thank you madam for giving knowledge..please give more information related to this madam

  • @krishnegowda3911
    @krishnegowda3911 5 หลายเดือนก่อน +1

    You are a knowledgeable lady Madam🎉. I am highly thankful to you. Beautifully explained

  • @rekhaboregowda8329
    @rekhaboregowda8329 6 หลายเดือนก่อน

    Deep explained mam tqqq sooo much

  • @lakshmivenkateshlakshmiven1574
    @lakshmivenkateshlakshmiven1574 ปีที่แล้ว +1

    Tumba olle mahiti kottidira Dhanyavadagalu nimage

  • @mahalakshmishankar8596
    @mahalakshmishankar8596 2 ปีที่แล้ว +1

    Super madam
    ಚಿಕ್ಕದಾಗಿ ಚೊಕ್ಕವಾಗಿ ಹೇಳಿದ್ದೀರಿ
    ಧನ್ಯವಾದಗಳು ಮೇಡಂ 🙏🌹

  • @ManjulaHosapeti-ph3sj
    @ManjulaHosapeti-ph3sj ปีที่แล้ว +1

    🙏🙏ಚಕ್ರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೀರಾ ತುಂಬಾ ಧನ್ಯವಾದಗಳು 🙏🙏

  • @swarnalatak4254
    @swarnalatak4254 ปีที่แล้ว

    ಬಹಳ ಚೆನ್ನಾಗಿ ಮೂಡಿ ಬಂದಿದೆ. ನೀವು ಜ್ಯೋತಿಷ್ಯ ಯಾರಲ್ಲಿ ಕಲಿತಿರುವಿರಿ ತಿಳಿಸುವಿರಾ. ಜ್ಯೋತಿಷ್ಯ ಕಲಿಯಲು ಯಾವುದಾದರೂ ಪದವಿ ಇರಬೇಕಾ ತಿಳಿಸಿ

  • @vinayg21
    @vinayg21 3 ปีที่แล้ว +3

    Wonderful, very informative, easy to understanding you have covered all in 30 mins. A big thank you nimage
    Namaskaragalu

    • @PoornimaGuru2717
      @PoornimaGuru2717  3 ปีที่แล้ว +1

      Thanks for understanding and for giving positive comment 🙏🙏🙏🕉️🕉️🕉️🙇🙇🙇

  • @manjunathkr4674
    @manjunathkr4674 ปีที่แล้ว +1

    Thanks for seven chakra and every one can understand every thinks of spiritual activities thanks once again

  • @vijayadeeksha8966
    @vijayadeeksha8966 3 ปีที่แล้ว +3

    Wowww super very very nice video 💐🙏🙏🙏🙏🙏💐❤

  • @krishnan1118
    @krishnan1118 3 ปีที่แล้ว +2

    ಅದ್ಭುತವಾಗಿ ಮೂಡಿಬಂದಿದೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ನಮಸ್ತೆ 🙏

    • @PoornimaGuru2717
      @PoornimaGuru2717  3 ปีที่แล้ว

      🙏🙏🙏🕉️🕉️🕉️ ಧನ್ಯವಾದಗಳು

  • @shivarathnam2202
    @shivarathnam2202 3 ปีที่แล้ว +2

    I forgot this topic since 15 yrs and from u i able to learn it again

  • @desaimanju3427
    @desaimanju3427 3 ปีที่แล้ว +1

    U r really God for good explanation. Really u r Sarati for my atama

    • @PoornimaGuru2717
      @PoornimaGuru2717  3 ปีที่แล้ว

      🙏🙏🙏🙏 ಆ ದೇವರೇ ನಮ್ಮೆಲ್ಲರ ಸಾರಥಿ..... 🕉️🕉️🕉️

  • @ashiksorab1598
    @ashiksorab1598 2 ปีที่แล้ว +1

    Thumba olle mahtihi kottidira madam..nimge nanna hrudayapooraka 🙏

    • @PoornimaGuru2717
      @PoornimaGuru2717  2 ปีที่แล้ว +1

      ಧನ್ಯವಾದಗಳು ಸರ್🙏🙏🙇🙇

  • @jagruthisuddi5449
    @jagruthisuddi5449 ปีที่แล้ว +1

    ಸೂಪರ್ ನಿಮ್ಮ ಈ ಸರಳತೆಯ ಮಾತುಗಳು. ವಿಷಯ ವಿಶ್ಲೇಷಣೆ ಬಣ್ಣಿಸಲು ಸಾಲದು ಮಾತೃರುದಯಿ

    • @PoornimaGuru2717
      @PoornimaGuru2717  ปีที่แล้ว

      🙏🙏🙇🙇 ದೇವರ ಅನುಗ್ರಹ 🙏🙏

  • @vijayambas7857
    @vijayambas7857 10 หลายเดือนก่อน +1

    Nice 👌 Medem. 🙏🙏

  • @sudarshanvijay1337
    @sudarshanvijay1337 8 หลายเดือนก่อน +1

    ತುಂಬಾ ಚೆನ್ನಾಗಿದೆ ತಿಳಿಸಿದೀರಿ ಧನ್ಯವಾದಗಳು ಮತ್ತು ನೀವು ಎಲ್ಲಿ ಇರುವಿರಿ ನಿಮ್ಮ ನು ನೊಡಲಿಕೆ ಬರಬೇಕೆಂದು ಮನ ಬಯಸಿದೆ

    • @PoornimaGuru2717
      @PoornimaGuru2717  8 หลายเดือนก่อน

      ಧನ್ಯವಾದಗಳು. 🙏🙏 ನನ್ನ mail id ಗೆ ಒಂದು ಪತ್ರ ಬರೆಯಿರಿ. ಮುಂದಿನ ಮಾತುಕತೆ mail ಮೂಲಕ ಮಾಡೋಣ. Public ಆಗಿ ನಾನು ಇರುವ ಸ್ಥಳ ತಿಳಿಸಲು ಸಾಧ್ಯವಿಲ್ಲ.
      poornima_manjunath@yahoo.com

  • @ashwinik272
    @ashwinik272 3 ปีที่แล้ว +3

    V nice explaination thanku🙏🙏

  • @shravyahr237
    @shravyahr237 2 ปีที่แล้ว +2

    Exland you are very inspiring mam ❤️

  • @srikantaprasad.n9883
    @srikantaprasad.n9883 2 ปีที่แล้ว +1

    ಉಥಮ ನಿರೂಪಣೆ ಅರ್ಥಗರ್ಭಿತಾವಾಗಿದೆ
    ಧನ್ಯವಾದಗಳು

  • @eswarappae928
    @eswarappae928 5 หลายเดือนก่อน +1

    Congratulations Madam

  • @shravyahr237
    @shravyahr237 2 ปีที่แล้ว +1

    Thankyou so much mam for your spectful wishes to explained you the best 🙏⭐🌈🙏

  • @murthacharihkmurthyhk5075
    @murthacharihkmurthyhk5075 3 ปีที่แล้ว +1

    Thank you best vedio my future

  • @ajithkharvi5403
    @ajithkharvi5403 2 ปีที่แล้ว +1

    Woo Really fentasic amma thank you so much amma

  • @lathagr4605
    @lathagr4605 3 ปีที่แล้ว +3

    Super madam ತುಂಬಾ ಉಪಯೋಗ ಆಯ್ತು ನನಗೆ, ಇನ್ನೂ ಆಳವಾಗಿ ಚಕ್ರಗಳ ಬಗ್ಗೆ ವೀಡಿಯೋ ಮಾಡಿ ಮೇಡಮ್

    • @PoornimaGuru2717
      @PoornimaGuru2717  3 ปีที่แล้ว +1

      ಧನ್ಯವಾದಗಳು...... ಎಲ್ಲರಿಗೂ ಉಪಯೋಗವಾಗುವಂತಿದ್ದರೆ, ದೇವರ ಅನುಗ್ರಹದಿಂದ ಇನ್ನಷ್ಟು ಜ್ಞಾನ, ತಿಳುವಳಿಕೆ ಆ ಭಗವಂತ ಕೊಟ್ಟರೆ ಹಾಗೂ ಅದನ್ನು ಜನರಿಗೆ ತಲುಪಿಸುವ ಸೌಭಾಗ್ಯ ನನಗೆ ದೊರೆತರೆ ಖಂಡಿತವಾಗಲು video ಮಾಡಿ ಹಾಕುತ್ತೇನೆ. 🙏🙏🙏🕉️🕉️🕉️

    • @manolasisharma8240
      @manolasisharma8240 3 ปีที่แล้ว

      How madam pls telsi ennastu mahiti telsi

  • @leelarao3662
    @leelarao3662 ปีที่แล้ว +1

    Thank u very much madam
    To day is the first lecture
    It was very interesting I liked it
    Can I have u r oh no pl

  • @manjuvani2095
    @manjuvani2095 2 ปีที่แล้ว +1

    Your speaking is very truth.

    • @PoornimaGuru2717
      @PoornimaGuru2717  2 ปีที่แล้ว

      Thanks 🙏 It's all God's Grace 🙏🙏

  • @ashums386
    @ashums386 3 ปีที่แล้ว +2

    Thank you mam mudras to see 7 chakras.

  • @narayanmk9527
    @narayanmk9527 3 ปีที่แล้ว +2

    Very nice and beautiful message akka God bless you

  • @dattatreyaswamy507
    @dattatreyaswamy507 2 ปีที่แล้ว +1

    ಬಹಳ ಚೆನ್ನಾಗಿ ಹೇಳಿದ್ದಿರಿ

  • @prashanthkumar9654
    @prashanthkumar9654 2 ปีที่แล้ว +2

    amazing video , thanks mam

  • @shankaranarayanabhat7890
    @shankaranarayanabhat7890 3 ปีที่แล้ว +2

    thank u so much for giving vauable iformation

    • @PoornimaGuru2717
      @PoornimaGuru2717  3 ปีที่แล้ว

      Thanks for your inspiration sir 🙏🙏😊😊

  • @CholappaSajjan-ox3fl
    @CholappaSajjan-ox3fl หลายเดือนก่อน

    🎉

  • @lalitharao2916
    @lalitharao2916 ปีที่แล้ว +1

    Wow verry good

  • @prabharavi3124
    @prabharavi3124 ปีที่แล้ว +1

    Tumba olleya mahiti ,infact nanagu swalpa idara bagge tilidide ,nimma ee viedeo innu hecchada vivarane needide,.olleya prayathna,innu bere ya topics kodadalu try Madi. GD luck keep rocking.

  • @616skylark
    @616skylark ปีที่แล้ว +1

    ತುಂಬಾ ವಿಷಯ ತಿಳಿಸಿದೀರಾ ಧನ್ಯವಾದಗಳು 🙏🙏w

    • @PoornimaGuru2717
      @PoornimaGuru2717  ปีที่แล้ว

      ಧನ್ಯವಾದಗಳು 🙏🙏🙏

  • @yogeshvenkataram7860
    @yogeshvenkataram7860 3 ปีที่แล้ว +1

    Thanks ma

  • @rockstarrockstar6548
    @rockstarrockstar6548 3 ปีที่แล้ว +1

    Special information about body and soul

  • @indumathi8129
    @indumathi8129 3 ปีที่แล้ว +1

    Informative msg . thank you so much madam.your voice is so sweet 😘😘😘

    • @PoornimaGuru2717
      @PoornimaGuru2717  3 ปีที่แล้ว

      Thanks a lot for your compliments 🙏🙏🙇🙇😊😊😍😍

  • @shakushakushilpa1219
    @shakushakushilpa1219 2 ปีที่แล้ว +1

    Excellent explanation 🤝🙏

  • @mahesh.kmahesh8182
    @mahesh.kmahesh8182 3 ปีที่แล้ว +1

    very lorge and very powerfull imfermetion tq somuch

  • @bsv801
    @bsv801 9 หลายเดือนก่อน +1

    Superb

  • @manchegowda5914
    @manchegowda5914 3 ปีที่แล้ว +1

    Om Tq

  • @bylaiahsubbanna2041
    @bylaiahsubbanna2041 3 ปีที่แล้ว +1

    ನಿಮ್ಮ ಬ್ಲಾಗ್ ಬಹಳ ಕುತೂಹಲ ಕೆರಳಿಸುವ ವಿಷಯ

  • @venkappagowda4792
    @venkappagowda4792 3 ปีที่แล้ว +3

    Wonderful explanation. JAI SRIRAM. JAI HIND

    • @PoornimaGuru2717
      @PoornimaGuru2717  3 ปีที่แล้ว

      Thanks for compliments which inspires to seek more knowledge 🙏🙏🙏🕉️🕉️🕉️

    • @msjunitech
      @msjunitech 3 ปีที่แล้ว +1

      Mam one request nanu kooda daily madta idini but nanage guide with music irovanta ondu vedio madidre link kalisi or aa tara ondu vedio madi with mantra mukantara maduvantaddu thumba help aagutte mam

    • @PoornimaGuru2717
      @PoornimaGuru2717  3 ปีที่แล้ว

      @@msjunitech
      chakara activation is not so easy and it requires a guru. If you are doing at home, please just be devoted to one God who you trust 100% and do japa or aradhana. Just if you want to listen music, you can search Isha songs (Sadhguru isha foundation). You can get sadhguru's chakra meditation also many instrumental music are really very good and soothing. Many other musics related to chakras on TH-cam which I tried is not so powerful and dint feel like listening or meditating on chakras.........
      Sharing one music link.....
      th-cam.com/video/k6GVn0r-hLA/w-d-xo.html
      Chakra meditation link
      th-cam.com/video/22g49WDT-N0/w-d-xo.html

    • @msjunitech
      @msjunitech 3 ปีที่แล้ว

      @@PoornimaGuru2717 Tq u mam

  • @umadevimalali4069
    @umadevimalali4069 2 ปีที่แล้ว +1

    🙏🙏👌Madam

  • @mallikarjunpatil7158
    @mallikarjunpatil7158 2 ปีที่แล้ว +1

    Good explanation madam, thank you so much.

  • @chaithrag8008
    @chaithrag8008 3 ปีที่แล้ว +1

    Very well explanation, thanks for vedio

  • @chandrashekarbasavaraj7623
    @chandrashekarbasavaraj7623 2 ปีที่แล้ว +1

    Super mam thank you very much ❤️

  • @hoovikayaduvikasongs7443
    @hoovikayaduvikasongs7443 3 ปีที่แล้ว +1

    Super information hege enu information kodi akka. Thanks

  • @nagarajad5536
    @nagarajad5536 10 หลายเดือนก่อน

    good information madam tank you

  • @ajjayyapm7049
    @ajjayyapm7049 ปีที่แล้ว +1

    ಅನುಭವದ ಜ್ಞಾನ ಮೇಡಂ ಸತ್ಯವಾದ

    • @PoornimaGuru2717
      @PoornimaGuru2717  ปีที่แล้ว

      ಧನ್ಯವಾದಗಳು 🙏🙏🙏🙏🙏

  • @jaihanuman8096
    @jaihanuman8096 3 ปีที่แล้ว +2

    🙏

  • @drakshayanisankannavar1336
    @drakshayanisankannavar1336 2 ปีที่แล้ว +1

    Very nice explaination madam

  • @rajususi7466
    @rajususi7466 3 ปีที่แล้ว +1

    ಸೂಪರ್ thank you Madam

  • @ajjayyapm7049
    @ajjayyapm7049 ปีที่แล้ว +1

    🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @rajshekharr267
    @rajshekharr267 11 หลายเดือนก่อน +1

    Very Intlegency of God

  • @dhanushms7167
    @dhanushms7167 2 ปีที่แล้ว +1

    Amma nice 🙏

  • @sampathsam1680
    @sampathsam1680 3 ปีที่แล้ว +1

    excellent info Amma.

  • @shankarambharao4907
    @shankarambharao4907 2 ปีที่แล้ว +1

    Thank u so much mam.

  • @shobashivu
    @shobashivu ปีที่แล้ว +1

    Super super super mam i practice shivyog and Chinmaya mission studied astrology only for one yr but sadesati n Maya acts vital role in our life pl explain how to b aware ...at that time. Once v face dukkha life wl b disturbef

    • @PoornimaGuru2717
      @PoornimaGuru2717  ปีที่แล้ว

      Thanks 🙏 sure will try to make a video on this once God permits and give ashirvada to me 😊🙏🙏

    • @rameshsastry6779
      @rameshsastry6779 10 หลายเดือนก่อน

      ಓಹೋ ಮಾಯಾ ಎಂದರೆ ?

  • @kusumakushi2537
    @kusumakushi2537 3 ปีที่แล้ว +2

    Nice explanation 🙏💐

  • @renukavathibb6752
    @renukavathibb6752 3 ปีที่แล้ว +2

    Supper madam

  • @drchakrayogiguruswamypt7023
    @drchakrayogiguruswamypt7023 3 ปีที่แล้ว +1

    Chakragala bagge Tumbaane Channgi tilisiddeera tamage Dhanyavaadagalu

  • @mamathash6487
    @mamathash6487 10 หลายเดือนก่อน +1

    🙏🙏🙏🙏🙏

  • @grbguddesh5278
    @grbguddesh5278 3 ปีที่แล้ว +1

    Tumba chanagide akka

    • @PoornimaGuru2717
      @PoornimaGuru2717  3 ปีที่แล้ว

      ಧನ್ಯವಾದಗಳು ಅಣ್ಣ🙏🙏😊😊

  • @shamanthamanjunath8985
    @shamanthamanjunath8985 3 ปีที่แล้ว +1

    Super mam

  • @umadevichannur8946
    @umadevichannur8946 3 ปีที่แล้ว +2

    Danyawada.ri

  • @neelavathi4823
    @neelavathi4823 3 ปีที่แล้ว +3

    🙇

  • @msjunitech
    @msjunitech 3 ปีที่แล้ว +1

    Wow super istu sulubhavaagi arta garbitavaagi thumba chennagi explain madidira mam....
    Ee vediodinda elrigu benefit ide so nanu ee pratiyobrigu share madtini........
    Pratiyobru idannu tilidukollabekada vishya

    • @PoornimaGuru2717
      @PoornimaGuru2717  3 ปีที่แล้ว

      🙏🙏🙏😊😊
      ಧನ್ಯವಾದಗಳು🙏🙏🙏
      ದೇವರು ನೀಡಿದ ಜ್ಞಾನವನ್ನು ಹಂಚಿ ಎಲ್ಲರಿಗೂ ದಾರಿದೀಪವಾದರೆ ಅದೇ ಈ ಮನುಷ್ಯ ಜನ್ಮ ಪಡೆದುದ್ದಕ್ಕೆ ಸಾರ್ಥಕ.....

  • @manjunathagrmanjunatha8117
    @manjunathagrmanjunatha8117 3 ปีที่แล้ว +1

    ಅದ್ಭುತ 🙏

  • @rashminayaka4491
    @rashminayaka4491 3 ปีที่แล้ว +1

    Very well explained

  • @rameshrameshgovindswamy8887
    @rameshrameshgovindswamy8887 3 ปีที่แล้ว +1

    🙏🙏🙏🙏

  • @nagarjunnaga8231
    @nagarjunnaga8231 3 ปีที่แล้ว +1

    Thanks mam

  • @shivamurtimath8268
    @shivamurtimath8268 2 ปีที่แล้ว +1

    Om hreem parashakty namaha🙏🤝👌

  • @vskants
    @vskants 3 ปีที่แล้ว +2

    7 chakra bagge video madi madam

  • @vishwavishwanath4211
    @vishwavishwanath4211 3 ปีที่แล้ว +1

    🙏🏻🙏🏻🙏🏻🙏🏻

  • @mamatha7331
    @mamatha7331 3 ปีที่แล้ว +1

    Nice

  • @sreedeviprasad684
    @sreedeviprasad684 3 ปีที่แล้ว +1

    Super well explained

  • @preethu7813
    @preethu7813 ปีที่แล้ว +1

    Spr real

  • @ganeshnk7733
    @ganeshnk7733 ปีที่แล้ว

    🕉👍🌹🙏I like it

  • @varalakshmigowda5606
    @varalakshmigowda5606 3 ปีที่แล้ว +2

    Everything is Exelent
    Thank'u so much Mam

  • @manjulasiddaiah2919
    @manjulasiddaiah2919 2 ปีที่แล้ว +1

    💐💐💐🙏🙏🙏

  • @vinodhegde2071
    @vinodhegde2071 2 ปีที่แล้ว +1

    ನಿಜ ಮೇಡಂ

  • @manjulavmanju8102
    @manjulavmanju8102 3 ปีที่แล้ว +1

    Tubba channagi explain madidhira mam.thanks

  • @renukadovikoppa4289
    @renukadovikoppa4289 3 ปีที่แล้ว +2

    👌🏼😘😘🙏👍💜❤