Jayant Kaikini Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi

แชร์
ฝัง
  • เผยแพร่เมื่อ 19 ก.ค. 2019
  • Web Sambhashane, Bichchitta Butthi
    Our fifteenth guest is is Sri #Jayant #Kaikini, a renowned writer, poet and Kannada film lyricist. We at Maadhyama Aneka hope that you will enjoy the conversation.
    Location Courtesy : #Yograj #Cinemas (Office)
    Special Thanks to Sri #Yograj #Bhat
    Web ಸಂಭಾಷಣೆ, ಬಿಚ್ಚಿಟ್ಟ ಬುತ್ತಿ, ಬುತ್ತಿ ಗಂಟು - 15
    ಮಾಧ್ಯಮ ಅನೇಕ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ - 15ರ ಕಂತಿನ ಅತಿಥಿ ಹೆಸರಾಂತ ಸಾಹಿತಿ ಶ್ರೀ #ಜಯಂತ #ಕಾಯ್ಕಿಣಿ ಅವರು.
    ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು, ಸೂಕ್ಷ್ಮ ಸಂವೇದನೆಯ ಕವಿ, ಅಲ್ಲದೆ ಸಿನೆಮಾ ಹಾಡುಗಳ ಸಾಹಿತ್ಯ, ಸಂಭಾಷಣೆ ಹೀಗೆ ಹಲವು ಪ್ರಕಾರಗಳಲ್ಲಿ ತಮ್ಮ ಸೂಕ್ಷ್ಮ ಸಂವೇದನೆಯ ಲೇಖನಿಯ ಛಾಪು ಮೂಡಿಸಿರುವ ಶ್ರೀ ಜಯಂತ ಕಾಯ್ಕಿಣಿ ಅವರೊಂದಿಗಿನ ಸಂಭಾಷಣೆ.
    ಸ್ಥಳ ಕೃಪೆ : ಯೋಗರಾಜ್ ಸಿನಿಮಾಸ್ ಕಛೇರಿ
    ಕೃತಜ್ಞತೆಗಳು : ಶ್ರೀ ಯೋಗರಾಜ್ ಭಟ್
    #Sandalwood #Interview #Trending #Viral #Kannada #KFI
    Subscribe for Maadhyama Aneka Channel to get updates and notification on more entertainment and infotainment content.
    / @maadhyamaaneka
    Please leave your feedback and comments.
    © Maadhyama Aneka Pvt. Ltd.
  • บันเทิง

ความคิดเห็น • 105

  • @Shivuarps
    @Shivuarps 4 ปีที่แล้ว +55

    ಕಳೆದ ಹದಿನೈದು ದಿನಗಳಿಂದ ಮುಂಜಾನೆ ವಾಕಿಂಗ್ ಮಾಡುವಾಗ, ಮನೆಯಲ್ಲಿ ಫೋಟೊಗ್ರಫಿ ಆಲ್ಬಂ ಸಂಕಲನವನ್ನು ಮಾಡುವಾಗ ಜಯಂತ್ ಕಾಯ್ಕಿಣಿ ಸರ್ ಅವರ ಇತ್ತೀಚಿನ ಎಲ್ಲ ಸಂದರ್ಶನಗಳನ್ನು ಕೇಳುತ್ತಿದ್ದೇನೆ. ನಿಜಕ್ಕೂ ಅದ್ಬುತವಾದ ಅನುಭವವೆನಿಸಿದೆ. ಪೂರ್ಣ ಚಂದ್ರ ತೇಜಸ್ವಿಯವರ ಎಲ್ಲಾ ಸಂದರ್ಶನಗಳ ನಂತರ ಇದು ನನಗೆ ತುಂಬಾ ಖುಶಿ ಕೊಡುತ್ತಿದೆ..

    • @bangalg
      @bangalg ปีที่แล้ว

      ಪೂರ್ಣಚಂದ್ರ ತೀಜಸ್ವಿಯವರ ಸಂದರ್ಶನೆ ಎಲ್ಲಿ ದೊರಕುತ್ತದೆ ಹೇಳಬಹುದಾ? ಯೂಟ್ಯೂಬ್ ನಲ್ಲಿ ಹುಡುಕಿದರೊ ಸಿಗಲಿಲ್ಲ

  • @roopeshpoojary8159
    @roopeshpoojary8159 4 ปีที่แล้ว +45

    ಆಂಕರ್ ತಿಳುವಳಿಕೆ , ಓದು ನೋಡಿ ಖುಷಿಯಾಯ್ತು...

  • @krishm5116
    @krishm5116 3 ปีที่แล้ว +20

    ಜಯಂತ್ ಕೈಕಿನಿ, ಯೋಗರಾಜ್ ಭಟ್, ನಾಗತಿಹಳ್ಳಿ ಚಂದ್ರಶೇಖರ್ ಇತ್ಯಾದಿ. ಈ ಮಹಾನ್ ವ್ಯಕ್ತಿಗಳು ಎಲ್ಲರೂ ದಾರ್ಶನಿಕರು Philosophers, Intelligents, ಅವರ ಸಂದರ್ಶನವನ್ನು ನಾವು ಆನಂದಿಸುತ್ತೇವೆ

    • @MaadhyamaAneka
      @MaadhyamaAneka  3 ปีที่แล้ว

      Krish M thank you for watching and sharing your thoughts!

  • @chethanmb95
    @chethanmb95 4 ปีที่แล้ว +21

    ಬಹಳ ಖುಷಿಯಾಯಿತು. ನಿಮ್ಮ ಚಾನೆಲ್ / ಪ್ರಯತ್ನಗಳಿಗೆ ನಮ್ಮ ಸಹಕಾರ ಇದೆ.

  • @vedasudarshan6523
    @vedasudarshan6523 3 ปีที่แล้ว +4

    ಮಾಧ್ಯಮ ಅನೇಕದ ಎಲ್ಲಾ ಸಂದರ್ಶನಗಳು ಬಹಳ ಚೆನ್ನಾಗಿ ಮೂಡಿ ಬರ್ತಿದೆ. ಅದರಲ್ಲೂ ಜಯಂತ್ ಅವರ ಅರಳು ಹುರಿದಂತ ಮಾತುಗಳು ಕೇಳಲು ಸೊಗಸೋ ಸೊಗಸು. ಸಂದರ್ಶಕಿಯ ಜಾಣ್ಮೆಯೂ ಮೆಚ್ಚುವಂತದ್ದು👏👏👏

  • @shankarnavale8504
    @shankarnavale8504 4 ปีที่แล้ว +11

    ಜಯಂತ್ ರವರ ಮಾತು ಕೇಳುವುದೇ ಒಂದು ಖುಷಿ. ಸಾಹಿತ್ಯದ ತಿಳುವಳಿಕೆಯಿರುವ ನಿರೂಪಕಿ ನಮನರವರ ಅರ್ಥಪೂರ್ಣ ಪ್ರಶ್ನೆಗಳು ಸಂದರ್ಶನವನ್ನು ಮತ್ತಷ್ಟು ಮೆರಗುಗೊಳಿಸಿವೆ. ತುಂಬಾ ಒಳ್ಳೆಯ ಪ್ರಯತ್ನ. ಇಡೀ ತಂಡಕ್ಕೆ ಅಭಿನಂದನೆಗಳು.

  • @udaybhagwat8126
    @udaybhagwat8126 3 ปีที่แล้ว +6

    ಎಂಥಾ ಅದ್ಭುತ ವಾದ ಚಾನಲ್ ಇದು. ಇಂಥಾ ಚಾನೆಲ್ ಬಹಳ ಜನರಿಗೆ ಮುಟ್ಟಿಸಬೇಕು. ನನ್ನ ಪ್ರಯತ್ನ ವು ಇರುತ್ತದೆ.

  • @proper_t
    @proper_t 4 ปีที่แล้ว +7

    ಜಯಂತ ಕಾಯ್ಕಿಣಿ ಅವರ ಮಾತುಗಳು ಮತ್ತು ಸಿನಿ ಸಾಹಿತ್ಯವನ್ನು ಕೇಳುತ್ತಾ ಹಾಗೂ ಅವರ ಗದ್ಯ ಸಾಹಿತ್ಯವನ್ನು ಓದುತ್ತಾ ಇದ್ದರೆ ಜೈಲಿನಲ್ಲಿ ಇದ್ದರೂ ಸಹ ಖುಷಿಯಾಗಿರಬಹುದು.

  • @santhoshopticals3688
    @santhoshopticals3688 3 ปีที่แล้ว +11

    ಕಾಯ್ಕಿಣಿ ಸಾರ್ ಇಂಟರ್ವ್ಯೂ ತುಂಬ ಚೆನ್ನಾಗಿತ್ತು ಮತ್ತು ಅವರಿಗೆ ಕೇಳಿದ ಪ್ರಶ್ನೆಗಳು ತುಂಬಾ ಅರ್ಥಪೂರ್ಣ ಸಾರ್ಗೆ ನನ್ನ ಧನ್ಯವಾದಗಳು. ನಿರೂಪಕಿಯ ನಿರೂಪಣೆ ತುಂಬಾನೇ ಅದ್ಬುತ ಹಾಗೆಯೇ ಒಳ್ಳೆಯ ಬುದ್ದವಂತಿಕೆ...

  • @HanumanthaPatil
    @HanumanthaPatil 3 ปีที่แล้ว +4

    ಈ ಸಂದರ್ಶನ ಜಯಂತ ಕಾಯ್ಕಿಣಿಯವರ ಸಾಹಿತ್ಯ ಬದುಕನ್ನು ಸಾಹಿತ್ಯಕ ದೃಷ್ಟಿಕೋನ ಗಳನ್ನು ಬಹಳ ಸಮರ್ಥವಾಗಿ ಬಿಂಬಿಸಿದಂತಹದು

  • @siddappaji9211
    @siddappaji9211 4 ปีที่แล้ว +18

    ಜಯಂತ ಕಾಯ್ಕಿಣಿಯವರ ಮಾತುಗಳ ಬದುಕಿನ ಮೆಲುಕು ಅರ್ಥಪೂರ್ಣ ಬುತ್ತಿ . all the best entair team

  • @chandrashekar-kg7oi
    @chandrashekar-kg7oi 3 ปีที่แล้ว +10

    ಜಯಂತ್ ಕಾಯ್ಕಿಣಿ ಅಣ್ಣ
    ಅದ್ಭುತ ಬರಹಗಾರರು
    ಅದ್ಭುತ ಗೀತರಚನೆಕಾರ
    ಕನ್ನಡದ ಅತ್ಯುತ್ತಮ ಗೀತರಚನೆಗಳನ್ನ ಕನ್ನಡ ಜನತೆಗೆ ನೀಡಿದ ಜಯಂತ್ ಅಣ್ಣ ಅವರಿಗೆ ನಮೋ ನಮಃ🙏

  • @gurubhandi1991
    @gurubhandi1991 4 ปีที่แล้ว +9

    ನಿಮ್ಮ ಮಾತು ಕೇಳಲು ಒಂದು ಖುಷಿ ಸರ್🙏🙏

  • @bharatikulkarni8751
    @bharatikulkarni8751 4 ปีที่แล้ว +6

    ಬಿಚ್ಚಿಟ್ಟ ಬುತ್ತಿ ನಿಜವಾಗಿಯೂ ರುಚಿಯಾಗಿತ್ತು

  • @soumyamayekar8853
    @soumyamayekar8853 4 ปีที่แล้ว +6

    Kaikini Avara maatu sangeetadante layabaddha.... Love u sir

  • @Uday-cl3wt
    @Uday-cl3wt 2 ปีที่แล้ว +4

    Nice program, but anchor has God knowledge on this topic, and she has good smile😊

  • @krishnasabanna575
    @krishnasabanna575 3 ปีที่แล้ว +4

    ಅದ್ಬುತವಾದ ಕನ್ನಡ ಸರ್ ನಿಮ್ದು...

  • @Arunkumar-wq6lj
    @Arunkumar-wq6lj 3 ปีที่แล้ว +3

    ನಮ್ಮ ಪ್ರೀತಿಯ ಕಾಯ್ಕಿಣಿ...

  • @vkhombal
    @vkhombal 4 ปีที่แล้ว +22

    as good as jayanth kaikini sir is in this interview, i'm totally impressed with the interviewer. brilliant interview. thanks for sharing.

    • @devarajkambad8266
      @devarajkambad8266 3 ปีที่แล้ว

      ಆಗ ಈ ಸೌಲಭ್ಯ ಇರಲಿಲ್ಲ ಅನ್ನುವ ಕೊರಗು .....ಈಗಿನವರು ಎಷ್ಟು ಪುಣ್ಯ ಮಾಡಿ ಭೂಮಿಗೆ ಬಂದರೊ. ಧನ್ಯವಾದಗಳು

    • @parashuramakm471
      @parashuramakm471 2 ปีที่แล้ว

      @@devarajkambad8266 . To minimums 9.omm

    • @parashuramakm471
      @parashuramakm471 2 ปีที่แล้ว

      Mo9.m.m..k.oMmo.Mm.momooomo...o.Mm..m.o..omomO.......o.ommom.O. Molopo ommm.. Ones....oo9mo.m.o.9 opinion o9mo.o.9mo9...o9mm.. Omo O.m9o.o monk 9o..o..On..O.Mmm km. MO.ooomm mom m.om. maybe m0

    • @parashuramakm471
      @parashuramakm471 2 ปีที่แล้ว

      M.m.9.O..Ommo.Oo..m.omo..Mo.mmoomm9m.m...Mo..O...To..Mm....Oom. I..9.....9.omo.om9..Of.o.9.o..oo9.om9.moo.0.oo.9mmo.oo.oomomooooo.oo.

    • @parashuramakm471
      @parashuramakm471 2 ปีที่แล้ว

      M MN mom o.o.....On....o.o...O.......On..o...On..o.......o.M......o....Oomo to

  • @gravikiran
    @gravikiran 3 ปีที่แล้ว +8

    Refreshing to see a very honest and sincere interviewer. Kudos to her

  • @gghegde3224
    @gghegde3224 4 ปีที่แล้ว +8

    I am really impressed with the interviewer. Of course, jayantnt is great!

  • @srikanthrao8518
    @srikanthrao8518 4 ปีที่แล้ว +6

    ಬಹಳ ಉತ್ತಮವಾದ ಪ್ರಯತ್ನ, ನಿಮ್ಮ ಎಲ್ಲಾ ಕಾರ್ಯಕ್ರಮಗಳು ಹೀಗೇ ಮೂಡಿಬರಲೆಂದು ಆಶಿಸುತ್ತೇನೆ.

  • @user-qz1xb3co9d
    @user-qz1xb3co9d 2 ปีที่แล้ว +2

    I am your big fan sir , love you ❤

  • @vikramshetty6954
    @vikramshetty6954 3 ปีที่แล้ว +5

    Wonderful interview 👌👌👌

  • @RAVISHANKARAKANKURA
    @RAVISHANKARAKANKURA 4 ปีที่แล้ว +5

    ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದು ಅರ್ಥಪೂರ್ಣ ಕನ್ನಡಕಾರ್ಯ.

  • @ramsanjeevgowda9599
    @ramsanjeevgowda9599 2 ปีที่แล้ว +2

    Best Female anchor of recent times. Even more better than Anushree.

  • @chandrashekar-kg7oi
    @chandrashekar-kg7oi 3 ปีที่แล้ว +2

    ಅಣ್ಣಾವ್ರನ್ನ ಆರಾಧ್ಯದೈವ ಅಂತ ನಮ್ಮ ಜಯಂತ್ ಅಣ್ಣ ಹೇಳಿದ್ದು ಕೇಳಿ ರೋಮಾಂಚನವಾಯ್ತು

  • @srikanthningappa9593
    @srikanthningappa9593 3 ปีที่แล้ว +5

    ಜಯಂತ್ ಕಾಯ್ಕಿಣಿ ಸರ್ ಇಂಟರ್ವ್ಯೂಗಳು ನಮಗೆ ಹೊಸ ಯೋಚನೆಗಳಿಗೆ ಸ್ಫೂರ್ತಿ ನೀಡುವ ಪುಸ್ತಕ ಇದ್ದಹಾಗೆ. ನಾವು ಮಿಸ್ ಮಾಡದೇ ನೋಡುವವನು. ನಮನ ನಿಮಗೆ ಹಾಗೂ ನಿಮ್ಮ ಪೂರ್ತಿ ತಂಡದವರಿಗೆ ಧನ್ಯವಾದಗಳು.

    • @MaadhyamaAneka
      @MaadhyamaAneka  3 ปีที่แล้ว

      ಹೃತ್ಪೂರ್ವಕ ವಂದನೆಗಳು!!

  • @nishadhahmeed
    @nishadhahmeed 3 ปีที่แล้ว +4

    Very heart touching words...

  • @mahanteshajur5376
    @mahanteshajur5376 4 ปีที่แล้ว +6

    ಅದ್ಭುತ ಕಾರ್ಯಕ್ರಮ...

  • @parisaraparivara2681
    @parisaraparivara2681 3 ปีที่แล้ว +2

    ಅತ್ಯುತ್ತಮ ಕಾರ್ಯಕ್ರಮ.
    ನಮ್ಮ ಟಿ.ವಿ ಚಾನಲ್ ಗಳಲ್ಲಿ ಈ ರೀತಿಯ ಆ್ಯಂಕರ್ ಗಳು ಒಬ್ಬರಾದರೂ ಬರಲಿ.

  • @jyothiaravindan
    @jyothiaravindan 3 ปีที่แล้ว +2

    Royal Gem of Karnataka Sri Jayanth Kaikini..... Respect Sir... Appreciate the awesome literary contribution

  • @krishm5116
    @krishm5116 3 ปีที่แล้ว +8

    Cute interviwer should have asked Jayanth Kaikini: Why do you always wear shirt with shoulder loops and 2 pockets :-)

  • @havendrapunneshetty5760
    @havendrapunneshetty5760 3 ปีที่แล้ว +2

    Namaskar Jayant kaikini sir fantastic poet Dharwad kud.really iam ur fan. Ur class mate sherikar ur friend .he also our family friend.hatsp

  • @muralitharank1736
    @muralitharank1736 3 ปีที่แล้ว +5

    ಜಯಂತ್ ಸಾರ್ ಸಂಭಾಷಣೆ ಅತಿ ನವ್ಯ ರಸ ಕಾವ್ಯ. ಮಧುರ ಸುಮಧುರ.

  • @sB-ft1zh
    @sB-ft1zh 7 หลายเดือนก่อน

    Saw him in a function,he was so polite

  • @Bharat_Naik
    @Bharat_Naik 2 ปีที่แล้ว +1

    ಜಯಂತ್ ಕಾಯ್ಕಿಣಿಯವರ ಸಾಹಿತ್ಯ ಇದುವರೆಗೂ ಸೋತಿಲ್ಲ 💛♥️
    ಅಚ್ಚ ಕನ್ನಡದಲ್ಲಿ ಬರೆಯುವ ಇವರ ಸಾಹಿತ್ಯಕ್ಕೆ ಸೋಲದವರಿಲ್ಲ 💛♥️

  • @suneelkumarbaligar7276
    @suneelkumarbaligar7276 2 ปีที่แล้ว +1

    Poornachandra tejasvi mounada tavaru maneyadare jayanta jatreya santha . ❤️ Yellaru beku anno manobhaavave bere ❤️

  • @kishoreshivaramvarma
    @kishoreshivaramvarma 4 ปีที่แล้ว +6

    ನಿಮಗೆ ವಂದನೆಗಳು. ನೀವೇ ಅನಯ್ಯ . ನಿಮ್ಮ ಅನುಭವ ಅನಯ್ಯ. ಅನುಭವಿಸುವ ನನಗೆ ನೀಮ್ಮ
    ಬುತ್ತಿ ಸವಿರುಚಿ ನಾನು ನಿಮ್ಮ ಅನುಯಾಯಿ.
    ವಂದನೆಗಳು.

  • @manjunath5453
    @manjunath5453 ปีที่แล้ว

    Jayanth nimma swachcha kannada nanage tumba ishta ,nimminda kannadavannu esto kalitiddini,neevu onde ondo English shabda balasidre bejaragutte..

  • @vanikulkarni8658
    @vanikulkarni8658 3 ปีที่แล้ว +2

    Wow Sir👌👍Great

  • @vijayanagarkatte4755
    @vijayanagarkatte4755 3 ปีที่แล้ว +4

    ಬಿಚ್ಚಿಟ್ಟ ಬುತ್ತಿ ಗೋಕರ್ಣವನ್ನು ಮತ್ತೆ ಮತ್ತೆ ನೆನಪಿಸಿತು. ಅಮ್ಮನು ಬಡಿಸಿದ ಊಟದ ನೆನಪಾಯಿತು.
    .

    • @MaadhyamaAneka
      @MaadhyamaAneka  3 ปีที่แล้ว +1

      ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು!

  • @basawsagar8164
    @basawsagar8164 2 ปีที่แล้ว +1

    Ur a Mye ❤️ best sir ❤️

  • @vedashekhar9202
    @vedashekhar9202 4 ปีที่แล้ว +3

    Prashnegala aayke chennaagide

  • @shobhahs6252
    @shobhahs6252 4 ปีที่แล้ว +3

    Namana I feel very proud to say you are my student all the best for your life you are growing so much because you interviewer such a great personality like Jayant kaikini

  • @Lachamanna.1975
    @Lachamanna.1975 3 ปีที่แล้ว +2

    Jai jayanth kaikini sir

  • @mrbeast2589
    @mrbeast2589 2 ปีที่แล้ว +1

    Interview deserve millions views
    Plz, don't give up

  • @vedashekhar9202
    @vedashekhar9202 4 ปีที่แล้ว +3

    Bichhitta butthi thumbaa chennaagi moodi barutthide

  • @ramitashetty99
    @ramitashetty99 3 ปีที่แล้ว +2

    I am a writer so it's helpful to me thanks for this programme

  • @nagarajamaiya66
    @nagarajamaiya66 11 หลายเดือนก่อน

    ❤treat to 🎶 listen. Excellent interview

  • @RangaswamyMN-fw1ik
    @RangaswamyMN-fw1ik 7 หลายเดือนก่อน

    Very good

  • @babuappu77
    @babuappu77 11 หลายเดือนก่อน +1

    Loved it

  • @asha9211
    @asha9211 3 ปีที่แล้ว +2

    Very thought provoking interview, madhyama aneka team kudos. anchor Namana very well researched and well read superb !!

  • @niteshkardi6655
    @niteshkardi6655 ปีที่แล้ว

    Sir namaste great

  • @santhoshkumarp2361
    @santhoshkumarp2361 หลายเดือนก่อน +1

    ❤❤❤❤❤❤

  • @pradeepkumarhp.1186
    @pradeepkumarhp.1186 3 ปีที่แล้ว +4

    Very nice interview .. always nice to listen to Jayanth Sir ...

  • @shashikumargt03
    @shashikumargt03 3 ปีที่แล้ว +2

    Santhosh hegde sir thara samajada donku heluva vakthigalanna sambashane madi.

  • @sadguru3680
    @sadguru3680 3 ปีที่แล้ว +3

    holistic approach of life is told in so many words

    • @lmgowda3448
      @lmgowda3448 2 ปีที่แล้ว

      Good story writer

  • @pralhadsangamkar6043
    @pralhadsangamkar6043 ปีที่แล้ว +1

    Excellent post with full of valuable and quality contents. Thanks for sharing some unique moments / instances happened in the life of great, highly respected and highly regarded literary personality.

  • @kallaiahchikkamagaluru
    @kallaiahchikkamagaluru 3 ปีที่แล้ว +1

    Naman tumba adbutavagi sandarshana nadesidaru

  • @vedashekhar9202
    @vedashekhar9202 4 ปีที่แล้ว +2

    Illi balasutthiruva kannadada. Pada balake thumbaa chennaagide namanaravaru olle niroopaki

  • @gurum2364
    @gurum2364 4 ปีที่แล้ว +1

    🙏

  • @shashibhushan8989
    @shashibhushan8989 2 ปีที่แล้ว

    This interview is brilliant and the interviewer is brilliant too and well informed! Great content, thanks a million.

  • @siddukumbar5278
    @siddukumbar5278 3 หลายเดือนก่อน

  • @santhoshkumarp2361
    @santhoshkumarp2361 หลายเดือนก่อน

    ❤❤❤❤❤

  • @vittalrao9486
    @vittalrao9486 3 ปีที่แล้ว

    Jayant. Rveal. Life story. About. Great
    Kannada writers. Is. Fine. And. Fact

  • @raghunathvikram
    @raghunathvikram 2 ปีที่แล้ว

    Jayanth you are totally out of reality practical. Think twice what I commented you will understand.

  • @kallaiahchikkamagaluru
    @kallaiahchikkamagaluru 3 ปีที่แล้ว +1

    Kaikini wonderful Lekhaka surptidayakavagi matadidru

  • @mbshameer5
    @mbshameer5 4 ปีที่แล้ว +5

    Sonu nigam, Manomurthy , Kaikini Sir combo innu yaavaga kelodu???

  • @veereshraravi4045
    @veereshraravi4045 3 ปีที่แล้ว +1

    57:46 I heard the sound of Ghost

  • @shridharks6872
    @shridharks6872 4 ปีที่แล้ว +6

    ನಮಸ್ಕಾರ...ನಾವು ನಿಮ್ಮ ಪ್ರಯತ್ನಕ್ಕೆ ಯಾವ ರೀತಿ ಕೈ ಜೋಡಿಸಬಹುದು? ದಯವಿಟ್ಟು ತಿಳಿಸಿ.

    • @MaadhyamaAneka
      @MaadhyamaAneka  4 ปีที่แล้ว +2

      ನಮಸ್ತೆ, ನಿಮ್ಮ ಪ್ರೋತ್ಸಾಹಕ್ಕೆ ಹೃತ್ಪೂರ್ವಕ ಧನ್ಯವಾದಗಳು. ಮಾಧ್ಯಮ ಅನೇಕ ಬಿಚ್ಚಿಟ್ಟ ಬುತ್ತಿ ಕಾರ್ಯಕ್ರಮ ಸರಣಿಯ episode ಗಳು ನಿಮಗೆ ಮನಮುಟ್ಟಿದರೆ, ದಯವಿಟ್ಟು ಅವುಗಳನ್ನು ಇನ್ನಷ್ಟು ಮತ್ತಷ್ಟು ಜನರಿಗೆ ತಲುಪಿಸಲು ಸೋಶಿಯಲ್ ಮೀಡಿಯಾ ಗಳಲ್ಲಿ TH-cam ಲಿಂಕ್ ನ್ನು ಶೇರ್ ಮಾಡಿ ಹಾಗು ಮಾಧ್ಯಮ ಅನೇಕ ಚಾನೆಲ್ subscribe ಮಾಡಿಸಿ.
      #ಮಾಧ್ಯಮ_ಅನೇಕ

    • @shridharks6872
      @shridharks6872 4 ปีที่แล้ว

      @@MaadhyamaAneka Sure

    • @lakshmibrundha9146
      @lakshmibrundha9146 4 ปีที่แล้ว

      @@shridharks6872 Jayanth Kaikini songs, visit here : th-cam.com/video/UguoeELdayw/w-d-xo.html

    • @sureshv6457
      @sureshv6457 4 ปีที่แล้ว +1

      ತುಂಬಾ ಚೆನ್ನಾಗಿದೆ

  • @HemanthKumar-shsh
    @HemanthKumar-shsh 3 ปีที่แล้ว

    Anchor name enu helthira

    • @murthy2202
      @murthy2202 2 ปีที่แล้ว

      Watch at 7.00

  • @umeshachar7579
    @umeshachar7579 3 ปีที่แล้ว +5

    ಬೇರೆ ಸಾಧಕರ ಸಂದರ್ಶನ ಮಾಡುವ ಮುನ್ನ ಈ ಸಂದರ್ಶಕರ (ಅಂಕರ್) ಸಂದರ್ಶನ ಮಾಡಿ. ಹೇಗೆ ಅವರು ಮಾಹಿತಿ ಕಲೆಹಾಕುತ್ತಾರೆ ಅಥವಾ ಈ ಪ್ರಶ್ನೆಗಳನ್ನ ರೂಪಿಸುವವರು ಯಾರು ತಿಳಿಸಿ. ಒಂದು ಸಹ TRP ಹೆಚ್ಚಿಸುವ ಗಾಸಿಪ್ ಹರಡುವ ಪ್ರಶ್ನೆಗಳಿಲ್ಲ. ಸೌಜನ್ಯ ಪೂರ್ವಕವಾಗಿ ಸಂದರ್ಶನ ಮಾಡುತ್ತಾರೆ. ಈ ಸರಣಿಗಳನ್ನು ನಮಗೆ ತಲುಪಿಸುತ್ತಿರುವ ಮಾದ್ಯಮ ಅನೇಕ ತಂಡದವರಿಗೆ ಧನ್ಯವಾದಗಳು. ಎಲ್ಲಕ್ಕೂ ಮುನ್ನ ಅಂಕರ್ ಹೆಸರು ಹೇಳಿ...

  • @Madhugottala
    @Madhugottala 3 ปีที่แล้ว

    Yaavno avno halaalkora dislike madirodu.........

  • @vedashekhar9202
    @vedashekhar9202 4 ปีที่แล้ว +2

    Illi balasutthiruva kannadada. Pada balake thumbaa chennaagide namanaravaru olle niroopaki

  • @gurum2364
    @gurum2364 4 ปีที่แล้ว +1

    🙏

  • @prashanthkumarg7638
    @prashanthkumarg7638 2 ปีที่แล้ว

    🙏