Bhargava H R Full Version | web ಸಂಭಾಷಣೆ | ಬಿಚ್ಚಿಟ್ಟ ಬುತ್ತಿ | Web Sambhashane | bichchitta butthi

แชร์
ฝัง
  • เผยแพร่เมื่อ 5 ก.ค. 2019
  • Web Sambhashane, Bichchitta Butthi
    Our fourteenth guest is #Bhargava H R, a successful and Director and Producer of Kannada Film Industry. We at Maadhyama Aneka hope that you will enjoy the conversation.
    Web ಸಂಭಾಷಣೆ, ಬಿಚ್ಚಿಟ್ಟ ಬುತ್ತಿ, ಬುತ್ತಿ ಗಂಟು - 14
    ಮಾಧ್ಯಮ ಅನೇಕ Webಸಂಭಾಷಣೆ ಬಿಚ್ಚಿಟ್ಟ ಬುತ್ತಿ - 14ರ ಕಂತಿನ ಅತಿಥಿ ಪ್ರಸಿದ್ಧ ಚಲನಚಿತ್ರ #ನಿರ್ಮಾಪಕ-ನಿರ್ದೇಶಕ ಶ್ರೀ #ಭಾರ್ಗವ ಹೆಚ್ ಆರ್. ಅರವತ್ತರ ದಶಕದಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, ಮೂವತ್ತು ವರ್ಷಗಳಲ್ಲಿ ಐವತ್ತು ಚಿತ್ರಗಳು, ಮುಕ್ಕಾಲು ಪಾಲು blockbusters ಗಳು, #ರಾಜಕುಮಾರ್, #ಅಂಬರೀಷ್, #ವಿಷ್ಣುವರ್ಧನ್, #ಶಂಕರ್ #ನಾಗ್, #ಅನಂತ್ #ನಾಗ್ ರಂತಹ ನಟರನ್ನು ನಿರ್ದೇಶಿಸಿ, ಅದರೊಂದಿಗೆ ಏಳು ಸಿನೆಮಾಗಳ ನಿರ್ಮಾಣ ಮಾಡಿದ ತಮ್ಮ ಅಪಾರ ಅನುಭವಗಳನ್ನು ಶ್ರೀ #ಭಾರ್ಗವ ಹೆಚ್ ಆರ್ ಅವರು ನಮ್ಮೊಂದಿಗೆ ಈ ಸಂಭಾಷಣೆಯಲ್ಲಿ ಹಂಚಿಕೊಂಡಿದ್ದಾರೆ.
    Subscribe for Maadhyama Aneka Channel to get updates and notification on more entertainment and infotainment content.
    / @maadhyamaaneka
    Please leave your feedback and comments.
    Follow Maadhyama Aneka on :
    Facebook : / maadhyama
    Instagram : / maadhyama.aneka
    Twitter : / maadhyamaa
    Website : www.maadhyama-aneka.com
    © Maadhyama Aneka Pvt. Ltd.
  • บันเทิง

ความคิดเห็น • 8

  • @raveendrajadramkunti5116
    @raveendrajadramkunti5116 4 ปีที่แล้ว +4

    ಕನ್ನಡದ ನೆಲಕ್ಕೊಂದು ಇಂತಹ ಕಾರ್ಯಕ್ರಮದ ಜರೂತಿತ್ತು. ನಿಮಗೆ ಧನ್ಯವಾದಗಳು.

  • @girijap6663
    @girijap6663 2 ปีที่แล้ว

    ಕರ್ನಾಟಕ ಕ್ಕೆ ಒಬ್ಬರೇ ನಮ್ಮ ಭಾರ್ಗವರವರು. ಚೆನ್ನಾಗಿ ವಿವರಿಸುತ್ತಾರೆ.

  • @rachegowda6610
    @rachegowda6610 4 ปีที่แล้ว +3

    ಉತ್ತಮ ಪ್ರಶ್ನೆ ಗಳನ್ನು ಕೇಳಿದ್ದುರಾ.ಸುಂದರವಾಗಿ ಮೂಡಿಬಂದಿದೆ ಶುಭವಾಗಲಿ

  • @sriragavendraindustries6995
    @sriragavendraindustries6995 2 ปีที่แล้ว

    Super sir

  • @kalacn6336
    @kalacn6336 3 ปีที่แล้ว +1

    No body will not expline like bhargava sir asusual...👏👏🙏🙏 such a wonderful movie s dir...

  • @chandrikamohan200
    @chandrikamohan200 4 ปีที่แล้ว +3

    Bahala channagi idhe sandharshana !! Explained very nicely about film making !!

  • @muniswamygowda3981
    @muniswamygowda3981 3 ปีที่แล้ว +2

    Sir ur really a great broad-minded personality, God bless u sir