ನಿಮ್ಮ ಅನುಭವಾಮೃತ ಅತ್ಯಂತ ಉತ್ಕೃಷ್ಟವಾದುದು. ಕೇಳುವುದರಿಂದ ಹೊಸ ಚೈತನ್ಯ ದೊರೆಯುತ್ತದೆ. ಮುಖ್ಯವಾಗಿ ನಮ್ಮ ಬಾಲ್ಯದ, ವಿಚಾರ ಸರಣಿ ಸಮೃದ್ಧ ವಾಗಿಸಗುತ್ತದೆ. ಹೃದಯಕ್ಕೆ ಪುಷ್ಕಳ ಭೋಜನ. ನಮಸ್ಕಾರ.
Your talk is similar on people who speak more than 2 or more languages,talk to people who can converse with us.it is great feeling.but that experience is in totality.what to do ,in mumbai multi language people grown up with many languages spoken ,but proud of my broken kannada I speak,kept it alive..
ಹಿಂದಿನ ಕಾಲದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆ ಅಷ್ಟು ಸರ್ಮಪಕ ಇರಲಿಲ್ಲ .ಜೆ.ಹೆಚ್.ಪಟೇಲರ ಮುಖ್ಯಮಂತ್ರಿ ಅವಧಿಯಲ್ಲಿ ಅನೇಕ ಸುಧಾರಣೆ ಮಾಡಿದರು. ಬಹುಶಃ ಅವರು ತಮ್ಮ ಬಾಲ್ಯದ ಹಾಗು ಯೌವನ ಕಾಲದ ಮಾತು ಹೇಳಿರಬಹುದು.
KSRTC has best buses like Ambari, Airavatha, Flybus whereas NWKRTC and KKRTC has more dakota buses which are still running with refurbishment. What he told about Rajahamsa bus is true many ppl have complained about bedbugs problem in that bus especially which runs to north karnataka.
ಸರ್ವ ಸಂಪನ್ನ ಸದ್ಗುಣಿ
ಸಾಹಿತ್ಯ ಲೋಕದ ಹೊನ್ನಿನ ಗಣಿ
ಅದುವೇ ನಮ್ಮ ಜಯಂತ ಕಾಯ್ಕಿಣಿ😍🙏
"ಕನ್ನಡದ ಹೆಮ್ಮೆಯ ಮಗ" ನಿಮ್ಮಂತವರ ಕಾಲದಲ್ಲಿ ನಾವಿದ್ದೇವೆ ಅನ್ನೋದೆ ಒಂದು ಖುಷಿಯ ವಿಚಾರ
Staying in Mumbai for so much years. Mr. Jayants speech makes me happy
ಅದ್ಬುತ ವಾಗ್ಮಯಿ! ಸರ್ ನೀವು ನಿಮ್ಮ ಶ್ರೀಮಂತ ಕನ್ನಡ ಭಾಷೆಗೆ ಒಂದು ಸಲಾಂ..
🙏🙏🙏ನಿಮಗೆ ಕೈ ಮುಗಿಯುವುದು ಬಿಟ್ಟರೆ , ನಿಮ್ಮ ಮೇಲಿನ ಗೌರವಕ್ಕೆ ಪದಗಳು ಸಾಲದು,.
ಜಯಂತ ಸರ್ ಮಾತಾಡ್ತಾ ಇದ್ದರೆ ಕೇಳ್ತಾನೇ ಇರಬೇಕು ಅನಿಸ್ತದೆ.. ನಮ್ಮ ಜಯಂತ ಸರ್ ನಮ ಉತ್ತರ ಕನ್ನಡದ ಹೆಮ್ಮೆ...
ಜೈ ಹೋ ಜಯಂತ ಸರ್..
ನಿಮ್ಮ ಅನುಭವಾಮೃತ ಅತ್ಯಂತ ಉತ್ಕೃಷ್ಟವಾದುದು. ಕೇಳುವುದರಿಂದ ಹೊಸ ಚೈತನ್ಯ ದೊರೆಯುತ್ತದೆ. ಮುಖ್ಯವಾಗಿ ನಮ್ಮ ಬಾಲ್ಯದ, ವಿಚಾರ ಸರಣಿ ಸಮೃದ್ಧ ವಾಗಿಸಗುತ್ತದೆ. ಹೃದಯಕ್ಕೆ ಪುಷ್ಕಳ ಭೋಜನ. ನಮಸ್ಕಾರ.
Feel nice, you speak so proud of languages spoken.great writer ,orator.
Lucky are those who could watch and hear this. 🙏🙏🙏🙏🙏🙏🙏
Your snake and ladder message was wonderful ,SIR.WISH YOUNG GENERATION HEEDS TO YOUR HEARTY TALK .
I would always love to hear his kannada.
Yesht sala nim maatu keltidruu bejaragalla.. Gem of Karnataka ❤️🙏
Blessed to listen this live @JNU thank you sir
ಅಣ್ಣಾವ್ರು ಹಾಗೂ ಜಯಂತ್ ಕಾಯ್ಕಿಣಿ ಅವರಿಗೆ 🙏
Worth watching Kaikini sir’s speech.
ತುಂಬಾ ಲವಲವಿಕೆಯಿಂದ ಕೂಡಿದ ಮಾತು
Your talk is similar on people who speak more than 2 or more languages,talk to people who can converse with us.it is great feeling.but that experience is in totality.what to do ,in mumbai multi language people grown up with many languages spoken ,but proud of my broken kannada I speak,kept it alive..
ಅತ್ಯಾದ್ಭುತ
May your tribes increase.Let us hope for s better society.
What an advice to finish 🙏
So well he speaks ,as away from native land ,but mother tongue is live wire in each ones life.
ನಿಮ್ಮ ಮಾತು ಕೇಳ್ತಿದ್ರೆ..ಕೇಳ್ತಾನೇ ಇರಬೇಕು ಅನ್ಸುತ್ತೆ....😊
Wow! It's fantastic speech 👌👌👌👌🙏🙏🙏
ಅದ್ಭುತ ಗುರುಗಳೆ
Vow good message men should learn to feed others.
ತುಂಬಾ ಚೆನ್ನಾದ ವಿಮರ್ಶೆ.
ಅದ್ಭುತ 👌👌
So true words...
ಕನ್ನಡಕ್ಕೆ ಹಿಡಿದ ಚಂದದ ಕನ್ನಡಿ..
Good speak sir love you so much
ಖುಷಿಪಟ್ಟೆ.
ಭಾಷೆ ಬರೀ ಭಾಷೆಯಲ್ಲ...ಜೀವನಾನುಭವದ ಪಾಕಶಾಲೆ.
ಸುಪರ್ 😍😍
He's a gem.
Jayanth Gem 👍
🙏🏻🙏🏻🙏🏻❤
Super Sir 🙏🙏🙏
Means one's own family ,
Sir nanu obbalu ekalavyalante.. Nivu nanna dronacharya rante ...... Omme bheti madabekemba aase sir..
You met him?
❤️
ಜಯಂತ್ ಕಾಯ್ಕಿಣಿ ಅವರ ಮಾತು. ಹೋಳಿಗೆ ಊಟ ಸವಿದ ಖುಷಿ ಕೊಡ್ತದೆ. ಎಷ್ಟು ಕೇಳಿದರೂ ಹೆಚ್ಚಾ ಆಗೋದಿಲ್ಲ
n number of books in one man
Sumadhur nenapu
One thing i disagree. KSRTC offers very good service and it's a fashion amongst coastal & malnad guys to defame it baselessly
Why would anyone defame it baselessly?! Only people in malnad know what KSRTC has offered and not 😂
ಹಿಂದಿನ ಕಾಲದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆ ಅಷ್ಟು ಸರ್ಮಪಕ ಇರಲಿಲ್ಲ .ಜೆ.ಹೆಚ್.ಪಟೇಲರ ಮುಖ್ಯಮಂತ್ರಿ ಅವಧಿಯಲ್ಲಿ ಅನೇಕ ಸುಧಾರಣೆ ಮಾಡಿದರು. ಬಹುಶಃ ಅವರು ತಮ್ಮ ಬಾಲ್ಯದ ಹಾಗು ಯೌವನ ಕಾಲದ ಮಾತು ಹೇಳಿರಬಹುದು.
KSRTC has best buses like Ambari, Airavatha, Flybus whereas NWKRTC and KKRTC has more dakota buses which are still running with refurbishment. What he told about Rajahamsa bus is true many ppl have complained about bedbugs problem in that bus especially which runs to north karnataka.
His mother tongue is konkani
Weekend with Ramesh alli nim makkalu kooda English matadidru ansatte 😜
Nirmala anda thaksana ne artha agoytu adu ondu Patra antha😂