ಪರಸ್ಪರ : ಜಯಂತ ಕಾಯ್ಕಿಣಿ - ವಿವೇಕ ಶಾನಭಾಗ ಸಂವಾದ | Jayant Kaikini, Vivek Shanbhag"

แชร์
ฝัง

ความคิดเห็น • 6

  • @Krustap
    @Krustap หลายเดือนก่อน

    Kaikini's poem recital is worth more than all the Kannada serials and movies being made today

  • @anandakumarpatil1988
    @anandakumarpatil1988 หลายเดือนก่อน

    ನಾದಮಯ ಸಂವಾದ ಚಿಗುರಿತು
    ಸಾಹಿತ್ಯ ಪ್ರೀತಿಯ ಸಂಗೀತವಾಯ್ತು
    ವಿವೇಕಜಯಂತ ಗುರುಗಳಿಗೆ ತಲೆದೂಗಿಬಾಗಿತ್ತು...🙏

  • @nalinibc1392
    @nalinibc1392 10 หลายเดือนก่อน +4

    ವಾದವಿಲ್ಲದ ಸಂವಾದಗಳು ನಿಜಕ್ಕೂ ಚಂದ.ಭಾಷೆಯ ವಿಜೃಂಭಣೆಯ ಔಚಿತ್ಶದ ಬಗ್ಗೆ ಹೇಳಿದ್ದು ಮನನೀಯ.ನಾವಿದ್ದ ಬೆಳೆದ ಜಾಗದ
    ಒಲವುಬರವಣಿಗೆಯ ಮೂಲ ಅಂದು ಕೊಳ್ಳುತ್ತೇನೆ.ಇಬ್ಬರಿಗೂ ಧನ್ಶವಾದಗಳು

  • @gsubaradka9199
    @gsubaradka9199 8 หลายเดือนก่อน +3

    ಅತ್ಯುತ್ತಮ ಸಂವಾದವಿದು...ನನ್ನನ್ನು ನಿಜಕ್ಕೂ ಚಿಂತನೆಗೆ ಹಚ್ಚಿತು.ಅಭಿನಂದನೆಗಳು...

  • @Lachamanna.1975
    @Lachamanna.1975 5 หลายเดือนก่อน +2

    ಜೈ ಜಯಂತ್ ಕಾಯ್ಕಿಣಿ 🙏🙏🙏

  • @rajuhegde825
    @rajuhegde825 7 หลายเดือนก่อน +3

    ಇಷ್ಟವಾದ ಸಮಾಗಮ