JAYANT KAIKINI ON YASHWANT CHITTAL

แชร์
ฝัง
  • เผยแพร่เมื่อ 11 มิ.ย. 2023
  • Jayant Kaikini sharing his insights on the personality and writings of Yashwant Chittal at "Chittala Chitta" a commemorative programme held at the World Konkani Centre, after unveiling of the portrait of renowned Kannada writer at the World Konkani Hall of Fame on 10th June 2023.

ความคิดเห็น • 20

  • @pvk6697
    @pvk6697 5 หลายเดือนก่อน +2

    Language Konkani of those days are really really rich and wonderful. Blended with kannada literary. Can't expect such cultural environment in future..

  • @vidyadharmutalikdesai1243
    @vidyadharmutalikdesai1243 11 หลายเดือนก่อน +2

    ಸುಂದರ
    ಎದೆಗೆ ನಾಟಿತು
    ಹೌದು ನನಗೂ ಅನಿಸಿದ್ದು
    ಚಿತ್ತಾಲರ ಕೃತಿ ಗಳ ಕುರಿತು ವಿಮರ್ಶೆ,
    ಚರ್ಚೆ ಆಗಲಿಲ್ಲ ಅಂತ.
    ಬಹಳೇ ಮುಕ್ತ ಮನದಿಂದ ಮಾತನಾಡಿದ್ದೀರಿ. ತುಂಬಾ ಇಷ್ಟ ಆಯಿತು.ಇನ್ನೊಂದು ನೀವು ಹೇಳಿದಂತೆ ಈಗಿನ ಪೀಳಿಗೆ ಕುರಿತೋದದೆಯಿಂ ....ನಿಜ
    ಈಗ ಸಿಜೇರಿಯನ್ ಬರಹ ಅಂತ ನನ್ನ ಅನಿಸಿಕೆ .
    ನನ್ನ ಭಾವ ನನ್ನ ಬರಹ
    ಬೇರೆಯವರದು ಯಾಕೆ ಓದಬೇಕು?
    ನಾವು ಸ್ವಯಂಭೂ...
    ಇಷ್ಟೇ.
    ವಾದ.
    ಕಾದಂಬರಿಕಾರರ ಕುರಿತು ನನಗೂ ಒಂದಾವರ್ತಿ ಸಾತ್ವಿಕ ಮತ್ಸರವೇ, ಆ ತಾಳ್ಮೇ ನಮಗಿಲ್ಲ.ಇರಲಿ ಸರ್
    ನಿಮ್ಮ ಆಪ್ತವಾದ ಮಾತು ಅನ್ನೋದಕ್ಕಿಂತ,
    ಉಪನ್ಯಾಸ ವೂ ಬೇಡ,
    ಚಿತ್ತಾಲರ ದರ್ಶನ ಅನ್ನಬಹುದು.
    ಹಂಚಿಕೊಂಡದ್ದಕ್ಕೆ 🙏🙏

  • @user-wr2fs5vs4q
    @user-wr2fs5vs4q 3 หลายเดือนก่อน

    ❤❤❤

  • @satishkumars2303
    @satishkumars2303 5 หลายเดือนก่อน +2

    ಕನ್ನಡದ ಹೆಮ್ಮೆಯ ಸಾಹಿತಿ❤️

  • @sumangalakrishna2206
    @sumangalakrishna2206 6 หลายเดือนก่อน +1

    Super 🙏🙏

  • @rakes3015
    @rakes3015 8 หลายเดือนก่อน +1

    We are not born human,we are born to be human.Have heard this quote in Saptha sagardache yello and that Parsi lady like story was used in Toby .

  • @chandrumaratikoppapednekar8669
    @chandrumaratikoppapednekar8669 2 หลายเดือนก่อน

    ನಿಜ ಸರ್

  • @vijayanagarkatte4755
    @vijayanagarkatte4755 11 หลายเดือนก่อน +1

    ಕಥೆಯಲ್ಲಿಯ ಕಥೆಯ ಜೀವಂತಿಕೆ ಇಷ್ಟವಾದವು❤

  • @kkrao1443
    @kkrao1443 ปีที่แล้ว +1

    ಅದ್ಭುತ ಮಾತುಗಾರಿಕೆ

  • @meerag6006
    @meerag6006 11 หลายเดือนก่อน +2

    ಕುರಿತೋದದೆಯುಂ.. ತನ್ನನ್ನು ಬಿಟ್ಟು ಇನ್ನೊಬ್ಬರನ್ನು ಪ್ರೀತಿಸದ, ಗೌರವಿಸದ, ಆತ್ಮರತನಿರಬೇಕು ಆತ.

  • @jagadeeshheche768
    @jagadeeshheche768 5 หลายเดือนก่อน

    ಸರ್ ನಮಸ್ತೆ, ಕನ್ನಡದ ಒಬ್ಬ ವಿಶಿಷ್ಟ ಕತೆಗಾರ ಎಂ, ವ್ಯಾಸರು ಬಹಳ ಜನರಿಗೆ ತಿಳಿಯಲೇ ಇಲ್ಲ,

  • @vanikulkarni8658
    @vanikulkarni8658 หลายเดือนก่อน

    ಇವರ ಮಾತಿನಲ್ಲಿರುವ ಹುಮ್ಮಸ್ಸು ಏನೋ ಖುಷಿ

  • @jayashreeshanbhag2572
    @jayashreeshanbhag2572 ปีที่แล้ว +1

    ಎಷ್ಟು ಆಪ್ತವಾದ ಮಾತುಗಾರಿಕೆ!

  • @prakashkadame8333
    @prakashkadame8333 ปีที่แล้ว +2

    ಅಕ್ಷರದ ನಡುಗುವಿಕೆ ನೋಡಿ
    ಬ್ಲಡ್ ಶುಗರ್ ತಿಳಿಯುತ್ತಿತ್ತು.....
    ವಂಡರ್.
    ಜಯಂತಣ್ಣನ ಚಿತ್ತಾಲರ ಕುರಿತಾಗಿನ ಮಾತು
    ಅದ್ಭುತ