ತೇಜಸ್ವಿ ಎಂಬ ವಿಸ್ಮಯ| ಸಾಕ್ಷ್ಯಚಿತ್ರ| ಮುನ್ನುಡಿ|Poornachandra Tejaswi| Documentary Series| Curtain Raiser

แชร์
ฝัง
  • เผยแพร่เมื่อ 6 ก.ย. 2020
  • Poornachandra Tejaswi | Documentary Series | Curtain Raiser
    “ತೇಜಸ್ವಿ ಎಂಬ ವಿಸ್ಮಯ” - ಸಾಕ್ಷ್ಯಚಿತ್ರ ಸರಣಿ
    ಪೂರ್ಣಚಂದ್ರ ತೇಜಸ್ವಿ (ಸೆಪ್ಟೆಂಬರ್ ೮ ೧೯೩೮ - ಏಪ್ರಿಲ್ ೫ ೨೦೦೭)
    ಪೂಚಂತೇ, ತೇಜಸ್ವಿ ಎಂದು ಪ್ರೀತಿಯಿಂದ ಸ್ಮರಿಸಲ್ಪಡುವ ಪೂರ್ಣಚಂದ್ರ ತೇಜಸ್ವಿ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ರಾಷ್ಟ್ರಕವಿ ಕುವೆಂಪು ಅವರ ಪುತ್ರ, ಸ್ವಂತಿಕೆ ಮತ್ತು ಸರಳತೆಯಲ್ಲಿ ನಾಡಿನ ಸುಪ್ರಸಿದ್ಧ ಸಾಹಿತಿಯಾಗಿದ್ದ ತಂದೆಯನ್ನೂ ಮೀರಿಸಿದವರು.
    ತೇಜಸ್ವಿ ನಗರಜೀವನದಿಂದ ವಿಮುಖರಾಗಿ ಕೃಷಿಯಲ್ಲಿ ತೊಡಗಿದರು. ಕ್ಯಾಮೆರ, ಕೋವಿ, ಗಾಳ, ಕುಂಚಗಳೊಂದಿಗಿನ ಸಹವಾಸ, ಜೀವನಾನುಭವ ಅವರ ಪರಿಸರಕೇಂದ್ರಿತ ಕಥನಗಳಲ್ಲಿ ಅಕ್ಷರರೂಪ ಪಡೆದವು. ಕೀಟಗಳು, ಪ್ರಾಣಿಗಳು, ನದಿ-ಕೊಳ್ಳಗಳು, ಕಾಡುಗಳು, ಬೇಟೆಯ ವೈವಿಧ್ಯತೆಯ ಬಗ್ಗೆ ಬರೆದ ಅವರ ಬರಹಗಳು ಕನ್ನಡದ ಪರಿಸರಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿವೆ. ಅವರ “ಕರ್ವಾಲೋ” ಜನಪ್ರಿಯ ಕಾದಂಬರಿ. ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಾಯಾಲೋಕ ಅವರ ಇನ್ನಿತರ ಬರಹಗಳಲ್ಲಿ ಮುಖ್ಯವಾದುವು.
    ಸಮಷ್ಟಿ ಜೀವಜಗತ್ತಿನ ಸಮಾನತೆಯನ್ನು ಪ್ರತಿಪಾದಿಸಿದ ವಿಶಿಷ್ಟ ಲೇಖಕ. ‘ಪೂಚಂತೇ’ತೇಜಸ್ವಿ ಅವರ ಕಾವ್ಯನಾಮ.
    ಪರಿಸರ ಪ್ರಿಯ, ಕೃಷಿಕ, ಸಾಹಿತಿ, ಪಕ್ಷಿತಜ್ಞ, ಛಾಯಾಗ್ರಾಹಕ, ಸಮಾಜವಾದಿ ಚಿಂತಕ ಹೀಗೆ - ಒಂದೆರಡು ನಿರ್ದಿಷ್ಟ "ಲೇಬಲ್"ಗಳಿಗೆ ದಕ್ಕದ ಅಪೂರ್ವ ಪ್ರತಿಭೆ ತೇಜಸ್ವಿ. ಅವರ 83ನೇ ಜನ್ಮದಿನದ ಈ ಸಂದರ್ಭದಲ್ಲಿ, ತೇಜಸ್ವಿ ಅವರ ಜೀವನ, ಚಿಂತನೆಗಳು, ಮತ್ತು ವೈವಿಧ್ಯಮಯ ಸಾಹಿತ್ಯ ಸೃಷ್ಟಿಯನ್ನು ಹೊಸ ಪೀಳಿಗೆಯವರಿಗೆ ಪರಿಚಯಿಸುವ ಆಶಯದೊಂದಿಗೆ “ಮಾಧ್ಯಮ ಅನೇಕ” "ತೇಜಸ್ವಿ ಎಂಬ ವಿಸ್ಮಯ" ಎಂಬ ಸಾಕ್ಷ್ಯಚಿತ್ರ ಸರಣಿ ತರುತ್ತಿದೆ. ಈ ಸರಣಿಯ ಮುನ್ನುಡಿ ನಿಮ್ಮ ಮುಂದೆ...
    #PoornachandraTejaswi #DocumentarySeries #CurtainRaiser #PooChanThe #Tejaswi #Tejasvi #Carvahlo #Karvalo #ChidambaraRahasya #JugaariCross #Mayaloka #MilleniumSeries #Kuvempu #KuvempuSon #NannaTejaswi #HakkiPukka #Environmentalist #writer #BirdPhotography #Technology #Fishing #Nature #parisaradaKathe #Rajeshwari #vismaya #NadeyuvaKaddiHaaruvaEle #Travelogue #MissingLinks #FlyingSaucers #Pappillon #AnnanaNenapugalu
    Subscribe for Maadhyama Aneka Channel to get updates and notification on more entertainment and infotainment content.
    / @maadhyamaaneka
    Please leave your feedback and comments.
    Follow Maadhyama Aneka on :
    Facebook : / maadhyama
    Instagram : / maadhyama.aneka
    Twitter : / maadhyamaa
    Website : www.maadhyama-aneka.com
    © Maadhyama Aneka Pvt. Ltd.
  • บันเทิง

ความคิดเห็น • 172

  • @basavarajbannihalli1828
    @basavarajbannihalli1828 3 ปีที่แล้ว +275

    ಬರೆದರೆ ತೇಜಸ್ವಿ ಯವರಂತೆ ಬರೆಯಬೇಕು;
    ಬದುಕಿದರೆ ತೇಜಸ್ವಿ ಯವರಂತೆ ಬದುಕಬೇಕು...
    ಒಂದಿಷ್ಟು ಹಕ್ಕಿಗೆ - ಒಂದಿಷ್ಟು ಹಸಿರಿಗೆ... 😍

    • @geetham1437
      @geetham1437 2 ปีที่แล้ว +1

      Super very nice danyavada

    • @parvathibh
      @parvathibh ปีที่แล้ว

      Houdu you are correct

  • @naveenraam169
    @naveenraam169 3 ปีที่แล้ว +113

    ಜೀವನದ ನೋವುಗಳಿಗೆ ನೊಂದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ ನನಗೆ,ಬದುಕುವ ಸ್ಪೂರ್ತಿ ನೀಡಿದ್ದು ಇವರ ಕೃತಿಗಳೆ,ನನ್ನ ತೇಜಸ್ವಿ ನನ್ನ ದೇವರು.

    • @siddaramnavi8046
      @siddaramnavi8046 2 ปีที่แล้ว +4

      ಸರ್ ಒಂದೊಳ್ಳೆ ಅದ್ಭುತ ಪುಸ್ತಕ್ ಹೇಳಿ ಅವರದು...🙏

    • @naveenraam169
      @naveenraam169 2 ปีที่แล้ว +7

      @@siddaramnavi8046 ಕರ್ವಾಲೋ,ಪ್ಯಾಪಿಲಾನ್, ಓದಿ,

    • @pavannaik8682
      @pavannaik8682 2 ปีที่แล้ว +9

      @@siddaramnavi8046 ಚಿದಂಬರ ರಹಸ್ಯನು ತುಂಬಾ ಚೆನ್ನಾಗಿದೆ...ಕೋಮುವಾದಕ್ಕೆ ಊರೆ ನಾಶವಾಗುವ ಕಥೆ...

    • @YENKULUBIRWERU
      @YENKULUBIRWERU ปีที่แล้ว +5

      @@siddaramnavi8046 brother parisarada kathe odi karvalho gintha chennagide

    • @filterlesskrishna2162
      @filterlesskrishna2162 ปีที่แล้ว +2

      ಖಂಡಿತ ಬಾಸ್

  • @latham6517
    @latham6517 3 ปีที่แล้ว +54

    ಸಾಕಷ್ಟು ಪರಿಶ್ರಮ, ಅಧ್ಯಯನ,ಮಂಥನಗಳಿಂದ ಹೊರಹೊಮ್ಮಿರುವ ಈ ಸಾಕ್ಷ್ಯಚಿತ್ರ ಬಹಳ ಸುಂದರವಾಗಿ ಮೂಡಿಬಂದಿದೆ.ಪ್ರಯತ್ನ ಶ್ಲಾಘನೀಯ.ಧನ್ಯವಾದಗಳು.

    • @MaadhyamaAneka
      @MaadhyamaAneka  3 ปีที่แล้ว +1

      ಧನ್ಯವಾದಗಳು!! 🙏🙏🙏

  • @divana363
    @divana363 3 ปีที่แล้ว +10

    ತೇಜಸ್ವಿ ಅವರ ಬರವಣಿಗೆಗೆ ಸೋಲದೆ ಇರುವವರು ಯಾರು ಕರುನಾಡಲ್ಲಿ💛❤🙏

  • @heggarskitchen7743
    @heggarskitchen7743 ปีที่แล้ว +9

    ಪ್ರಕೃತಿ ದೇವನ ಒಡಲೊಳು ಉದಿಸಿದ ಅದ್ವಿತೀಯ ಮನೋಲ್ಲಾಸದ ಸಂತರಿವರು..
    ನನ್ನ ದೇವರು.... ಎಲ್ಲೆಲ್ಲೋ ಸುತ್ತಾಡಿದ್ದೆಲ್ಲವೂ ವ್ಯಥ೯ ಎನಿಸತೊಡಗಿದೆ ನಿಮ್ಮನ್ನ ಬೇಟಿಯಾಗದೆ....🙏🙏🙏

    • @byregowdabg271
      @byregowdabg271 ปีที่แล้ว +1

      ಧನ್ಯವಾದಗಳು.

  • @spurthikiran
    @spurthikiran 2 ปีที่แล้ว +9

    ಕನ್ನಡ ನಾಡಿನ ನವಸಹಿತ್ಯ ಲೋಕವನ್ನು ಸೃಷ್ಟಿಸಿದ ಧೀಮಂತ ಲೇಖಕ ನಮ್ಮ ತೇಜಸ್ವಿ. ಕನ್ನಡ ನಾಡಿನ ಎಲ್ಲಾ ಯುವಕರು ತೇಜಸ್ವಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡರೆ ನಮ್ಮ ರಾಜ್ಯ ಎಲ್ಲಾ ರೀತಿಯಲ್ಲೂ ಜೀರ್ಣೋದ್ದಾರ ಆಗಿ ಇಡೀ ದೇಶಕ್ಕೆ ಮಾದರಿಯಾಗಬಲ್ಲದು💐❤️
    ಇಂತಹ ಅದ್ಭುತ ದೃಶ್ಯಾವಳಿಯನ್ನು ಬಹಳ ನಾಜೂಕಾಗಿ ಮತ್ತು ಅಚ್ಚುಕಟ್ಟಾಗಿ ನೀಡಿದ ನಿಮ್ಮ ತಂಡಕ್ಕೆ ನನ್ನ ಅಂದರೆ ಒಬ್ಬ ತೇಜಸ್ವಿಯವರ ಅಭಿಮಾನಿ ಇಂದ ಮನಃಪೂರ್ವಕವಾದ ವಂದನೆಗಳು🙏

  • @pundalikamane6503
    @pundalikamane6503 3 ปีที่แล้ว +24

    ಪ್ರ‌ಕೃತಿಯ ಬಗ್ಗೆ ತೇಜಸ್ವಿ ಅಷ್ಟು ಬೆರೆ ಯಾವ ಸಾಹಿತಿಗೂ ಗೊತ್ತಿರಲಿಕ್ಕಿಲ್ಲ

  • @chandands1575
    @chandands1575 3 ปีที่แล้ว +26

    Mudigereya mayavi 💚!!!

  • @muthurajubc1707
    @muthurajubc1707 3 ปีที่แล้ว +23

    ಕನ್ನಡ ಸಾಹಿತ್ಯದ ವಿಸ್ಮಯ ಪೂರ್ಣಚಂದ್ರ ತೇಜಸ್ವಿ. ಮುಂದಿನ ಸರಣಿಗಳಿಗೆ ಶುಭವಾಗಲಿ.

    • @MaadhyamaAneka
      @MaadhyamaAneka  3 ปีที่แล้ว

      ಧನ್ಯವಾದಗಳು!!

  • @sumaramesh8878
    @sumaramesh8878 3 ปีที่แล้ว +17

    ಅದ್ಭುತ... ಬಹಳ ಚೆಂದದ ಸಾಕ್ಷ್ಯ ಚಿತ್ರ. ತೇಜಸ್ವಿ ಎಂಬ ವಿಸ್ಮಯ..ತೇಜಸ್ವಿ ಎಂಬ ಬೆರಗು! ಮತ್ತೆ ಮತ್ತೆ ತೇಜಸ್ವಿ ಮತ್ತಷ್ಟು ಆಪ್ತರಾಗುತ್ತಲೇ ಹೋಗುತ್ತಾರೆ.

  • @girijas2626
    @girijas2626 3 ปีที่แล้ว +7

    ಪ್ರಕೃತಿಯೇ ಅವರಾಗಿದ್ದ ತೇಜಸ್ವಿಯವರ
    ಮನೋಲೋಕವನ್ನು ಬಿಚ್ಚಿಟ್ಟಿರುವುದು
    ತುಂಬಾ ಆಸಕ್ತಿ ದಾಯಕವಾಗಿ ಎಷ್ಟೋ
    ಮನಗಳನ್ನು ಆ ದಾರಿಯತ್ತ ಪ್ರೋತ್ಸಾಹಿಸುತ್ತದೆ.ತೇಜಸ್ವಿಯವರನ್ನು
    ಕುರಿತು ಅತ್ಯುತ್ತಮ ವಿವರಣೆ
    ಧನ್ಯವಾದಗಳು.🙏

  • @saanchisiddharthasiddharth3312
    @saanchisiddharthasiddharth3312 ปีที่แล้ว +5

    ಮೇರು ವ್ಯಕ್ತಿತ್ವದ ಶಕ್ತಿ.. ತೇಜಸ್ವಿಯವರ ಬಗ್ಗೆ ಕೇಳಿದಷ್ಟು ಕೇಳಬಯಸುವ ಮನಸ್ಸಿನ ಹಂಬಲವನ್ನ ತಣಿಸಿದ...ನಿಮ್ಮ ಈ ಪ್ರಯತ್ನಕ್ಕೆ ತುಂಬು ಹೃದಯದ ಅಭಿನಂದನೆಗಳು.. ಮಂಡ್ಯ ಸಿದ್ಧಾರ್ಥ 💕

    • @sunilbabu2970
      @sunilbabu2970 ปีที่แล้ว

      th-cam.com/video/ro0JyUW05Bw/w-d-xo.html

  • @rameshayyappa7662
    @rameshayyappa7662 3 ปีที่แล้ว +8

    ಪೂರ್ಣ ಚಂದ್ರ ತೇಜಸ್ವಿ ಅವರನ್ನು ಪಡೆದ ಕನ್ನಡ ನಾಡು ಧನ್ಯ

  • @bharathraoi5722
    @bharathraoi5722 2 ปีที่แล้ว +5

    ಚೆಂದದ ನಿರೂಪಣೆ, ಸಾಕ್ಷ್ಯ ಚಿತ್ರ... ತೇಜಸ್ವಿಯವರಂತೆ ಇದೂ ಇಷ್ಟವಾಯಿತು. ☺

  • @thedon207
    @thedon207 2 ปีที่แล้ว +6

    ಸಾಹಿತಿ ದೇವ.. ನನ್ನ ತೇಜಸ್ವಿ

  • @poorna_malnad
    @poorna_malnad 9 หลายเดือนก่อน +1

    ಸಾಹಿತ್ಯ ಲೋಕದ ಒಂಟಿಸಲಗ ಪೂಚಂತೇ🙏♥️💚

  • @sharanuiliger4189
    @sharanuiliger4189 2 หลายเดือนก่อน

    My favorite ತೇಜಸ್ವಿ

  • @memes_of_the_day.01
    @memes_of_the_day.01 9 หลายเดือนก่อน +2

    ಕೃಷ್ಣಗೌಡನ ಆನೆ👌

  • @shobithaflorence7261
    @shobithaflorence7261 3 ปีที่แล้ว +8

    My favorite writer

  • @sunilpatil2918
    @sunilpatil2918 3 ปีที่แล้ว +4

    Tejasvi Andre saku.. nange ade eno ontara santhosha. Avru Kannada ke sikkirodu nam punya. Love u sir.
    Endedu marayada , jeevantavagiruva nim bagge Este matadidru kadime.

  • @priyakarinijain1118
    @priyakarinijain1118 2 ปีที่แล้ว +5

    ಬಹುನಿರೀಕ್ಷಿತ ಸಾಕ್ಷ್ಯಚಿತ್ರ... ಧನ್ಯವಾದಗಳು 🙏

  • @harishrl6011
    @harishrl6011 3 ปีที่แล้ว +12

    Nicely made documentary, good story board, neat naration, quality picturization
    ತೇಜಸ್ವಿ ಅವರಿಗೆ ತೇಜಸ್ವಿ ಯೆ ಸಾಟಿ

  • @Mitunjiva
    @Mitunjiva 2 ปีที่แล้ว +7

    Nice attempt by all Making team 🙌👌... Poorna Chandra means complete Ful Moon and Tejasvi means shining like sun.... He is best in many dimensions & lived in his own way without influenced by his father & still have many cherish memories of his child wood in Annana Nenapu😘🥰🙌👌He is perfect Ex of life with so thrilled & Advanced adventurous Great Human being... 😘🥰🙌👌

  • @sukumarsharadamma490
    @sukumarsharadamma490 3 ปีที่แล้ว +9

    Our Tejashwi Sir is a versatile in his field, a versatile Writer, Novelist, Critic, a good photographer, good angler very good at story narration, very good environmentalist, Economist, totally he is an moving Encyclopaedia more than all these things he is a great Humanist born to a great great Philosopher KUVEMPU there is no other personality to match him, Great Great Son of a great Father he is a role model for future generation!!! I expect still more episodes depicting his life, his thinking and his un revealed interesting subjects hitherto

    • @MaadhyamaAneka
      @MaadhyamaAneka  3 ปีที่แล้ว

      Well said! Yes his life and works will be covered in the future episodes in greater detail.. watch out this space for future episodes! Thank you for your interest and watching the documentary curtain raiser..

  • @k.m.vasundhara9550
    @k.m.vasundhara9550 ปีที่แล้ว +1

    ತೇಜಸ್ವಿಯವರ ಹಾಗೆಯೇ ಕೌತುಕಮಯವಾಗಿದೆ. ಧನ್ಯವಾದಗಳು. Looking for more

  • @lishruthr7035
    @lishruthr7035 3 ปีที่แล้ว +8

    I m waiting for more episodes

  • @prasannasravanur6098
    @prasannasravanur6098 11 หลายเดือนก่อน +2

    ❤ಧರೆಗಿಳಿದ ದೇವರ ಮಗ 🙏

  • @lathasavanth5400
    @lathasavanth5400 3 ปีที่แล้ว +26

    Please need more documentary. All these should be shown to children. I'm sure this kind of documentary will change the education system. Please do it

    • @MaadhyamaAneka
      @MaadhyamaAneka  3 ปีที่แล้ว +1

      Thank you very much for the encouraging words.. we will do our best to bring out the best in class documentaries!! Do spread the word about Maadhyama Aneka to your friends and family!

    • @shivagr4078
      @shivagr4078 3 ปีที่แล้ว

      Houdu

    • @chethans5908
      @chethans5908 ปีที่แล้ว

      @@MaadhyamaAneka Can you please share the link to the full documentary

  • @chetakhk7665
    @chetakhk7665 2 หลายเดือนก่อน

    Superbb

  • @AnilKumar-sy6by
    @AnilKumar-sy6by 3 ปีที่แล้ว +4

    Awsome... I'm an afficianado of legend Poorna chandra tejasvi sir....

  • @mohanmk8182
    @mohanmk8182 3 ปีที่แล้ว +6

    Thanks a lot what a wonderful documentary on Tejaswi sir. Love u Tejaswi Sir

    • @MaadhyamaAneka
      @MaadhyamaAneka  3 ปีที่แล้ว

      We are very happy to hear that you liked the documentary. Watch out Maadhyama Aneka TH-cam space for the comprehensive documentary series on Tejaswi .. it will be released very soon.. do spread the word about Maadhyama Aneka to your family and friends..

  • @kumargubbi9794
    @kumargubbi9794 3 ปีที่แล้ว +5

    ಸೂಪರ್ 🙏🙏🙏

  • @VinayKumar-tr8be
    @VinayKumar-tr8be 3 ปีที่แล้ว +5

    Great much awaited, Iam eagerly waiting for next episodes.

  • @manjulah9659
    @manjulah9659 3 ปีที่แล้ว +4

    ಇನ್ನೂ ಹೆಚ್ಚಿನ ವಿಷಯ ವಿವರಣೆಗಳು ಇದ್ದಿದ್ದರೆ ಚೆನ್ನಾಗಿತ್ತು.

    • @dilipkumarpol_official7546
      @dilipkumarpol_official7546 3 ปีที่แล้ว

      Yes

    • @MaadhyamaAneka
      @MaadhyamaAneka  3 ปีที่แล้ว +5

      ಧನ್ಯವಾದಗಳು
      ಇದು ಸಾಕ್ಷ್ಯಚಿತ್ರ ಸರಣಿಯ ಮುನ್ನುಡಿ ಭಾಗ ಅಷ್ಟೇ... ಸರಣಿಯ ಮುಂದಿನ ಸಂಚಿಕೆಗಳಲ್ಲಿ ತೇಜಸ್ವಿಯವರ ಬಗ್ಗೆ ಸುದೀರ್ಘವಾಗಿ ವಿಚಾರಗಳನ್ನು ತರಲಾಗುವುದು..

  • @srinidhisuresh6517
    @srinidhisuresh6517 3 ปีที่แล้ว +4

    Sir hats off to you 🙏

  • @Hruthik777
    @Hruthik777 ปีที่แล้ว

    Beautiful ❤

  • @krishna-ni6sl
    @krishna-ni6sl ปีที่แล้ว +1

    Very intresting person

  • @whitepaper730
    @whitepaper730 3 ปีที่แล้ว +5

    Very nice concept about tejasvi sir
    Effective minds

  • @kmhanumanthappa7201
    @kmhanumanthappa7201 3 ปีที่แล้ว +3

    Wav wt Best And...Improvement Vidio🤩👍...Waiting For much...Vidios..Like...This

  • @geetham1437
    @geetham1437 2 ปีที่แล้ว

    Super very nice danyavada

  • @Sudeepk8055
    @Sudeepk8055 ปีที่แล้ว

    ಜನ್ಮ ದಿನದ ಶುಭಾಶಯಗಳು sir

  • @sidramayyamathjeratagi8577
    @sidramayyamathjeratagi8577 3 ปีที่แล้ว +1

    ಒಳ್ಳೆಯ ಪ್ರಯತ್ನ.

  • @madhum2638
    @madhum2638 หลายเดือนก่อน

    fantastic ❤

  • @dontsubscribmychannel8980
    @dontsubscribmychannel8980 2 ปีที่แล้ว

    Wow !

  • @nandeeshmk6179
    @nandeeshmk6179 3 ปีที่แล้ว +3

    Nice one..waiting for next part

  • @swamyk3552
    @swamyk3552 3 ปีที่แล้ว +1

    Nice story and explanation mam

  • @mangalahb5629
    @mangalahb5629 ปีที่แล้ว

    I am a great fan of him
    Looking for next episodes.

  • @kirannagaraj777
    @kirannagaraj777 3 ปีที่แล้ว +1

    Time is on known what I see it.waiting for next epsod.

  • @snakebabusankebabu2309
    @snakebabusankebabu2309 9 หลายเดือนก่อน

    Wonderful. Writer....thejsir...❤❤🙏🙏🙏

  • @harshithkalandoor9491
    @harshithkalandoor9491 3 ปีที่แล้ว +2

    Wonderful thriller stories

  • @ajjugoudar1474
    @ajjugoudar1474 ปีที่แล้ว +2

    Tejaswi nanag bhal est nimagu est eddare comment like madi

  • @gg7302
    @gg7302 3 ปีที่แล้ว +1

    Waiting for another episodes....

  • @lishruthr7035
    @lishruthr7035 3 ปีที่แล้ว +3

    Very nice mam

  • @vikasr2332
    @vikasr2332 ปีที่แล้ว

    Nice video❤❤❤❤❤❤❤

  • @user-uy3ux2xf2y
    @user-uy3ux2xf2y 4 หลายเดือนก่อน

    Thejasvi ondu dada,kuvempu innondu dada.👏

  • @vijaynk1807
    @vijaynk1807 ปีที่แล้ว +2

    We need more documentaries about our ತೇಜಸ್ವಿ

    • @MaadhyamaAneka
      @MaadhyamaAneka  ปีที่แล้ว

      It’s coming soon as a major documentary series on our OTT platform Aneka Plus

  • @suryakiran2400
    @suryakiran2400 3 ปีที่แล้ว +2

    Can't wait too see the episodes

  • @varunjain.nvarunjain.n4293
    @varunjain.nvarunjain.n4293 ปีที่แล้ว

    Happy birthday 🙂poocanthe💐

  • @malusm29
    @malusm29 3 ปีที่แล้ว +1

    Liked this even before the start... !! Thnq

  • @ajayajaysimha6850
    @ajayajaysimha6850 ปีที่แล้ว +1

    ಮಿಂಚು ಸಿಡಿಲು ಬದುಕು ಇವರದು ನನ್ನ ಪ್ರೀತಿಯ ಗುರುಗಳು

  • @siddukumbar5278
    @siddukumbar5278 3 ปีที่แล้ว +1

    Thank you 🙏🏿

    • @MaadhyamaAneka
      @MaadhyamaAneka  3 ปีที่แล้ว

      Thank you! The next episodes will be out soon!

  • @chetangowda1484
    @chetangowda1484 3 ปีที่แล้ว

    Top notch work. highly commandable.. i'm unable to find the whole documentary in your TH-cam channel.
    Please help...
    Thanks in advance.

  • @abhishekrr7349
    @abhishekrr7349 3 ปีที่แล้ว +1

    Video making is so good. Background commentary is also excellent.

  • @shekharkumar1265
    @shekharkumar1265 9 หลายเดือนก่อน

    🙏

  • @SufiRabiya.51_
    @SufiRabiya.51_ 3 ปีที่แล้ว +2

    👌👌👌👌👌

  • @santhoshkumarp2361
    @santhoshkumarp2361 2 ปีที่แล้ว

    🙏❤

  • @pushpalatha6247
    @pushpalatha6247 3 หลายเดือนก่อน

    ❤❤❤❤❤

  • @chiranjeevi5791
    @chiranjeevi5791 2 ปีที่แล้ว

    ❤️

  • @aishwaryapalled2423
    @aishwaryapalled2423 9 หลายเดือนก่อน

    ❤❤

  • @sunilpadukone8219
    @sunilpadukone8219 2 ปีที่แล้ว +1

    ಇದರ ಮುಂದುವರಿದ ಭಾಗಗಳು ಲಿಂಕ್ ಕೊಡಿ.....

  • @disturbedfred666
    @disturbedfred666 3 ปีที่แล้ว +2

    Wish you had approached me for Tejasvi pic used in the video ...would have given better resolution than copying from FB without permission/credit and using it. Anyways, Great one. Keep it coming

  • @ramyasppurvachar156
    @ramyasppurvachar156 3 ปีที่แล้ว +2

    💐🇮🇳💐🙏💐💛♥️

  • @brucebane5396
    @brucebane5396 2 ปีที่แล้ว

    Parisarada kathe odida elrigu kivi bagge vishesha preethi ide😍

  • @user-el7qm7pb3h
    @user-el7qm7pb3h 11 หลายเดือนก่อน

    🙏🙏🙏🙏🙏
    ❤️❤️❤️❤️❤️

  • @avinashpoojary7897
    @avinashpoojary7897 9 หลายเดือนก่อน

    🙏🎉🌄

  • @kannadadakali1539
    @kannadadakali1539 2 ปีที่แล้ว +1

    Varnisalu Padagale irada kannadada kavigalu

  • @parvathibh
    @parvathibh ปีที่แล้ว

    Every body kannadigas likes his books even new generation also

  • @sachinc.r668
    @sachinc.r668 3 ปีที่แล้ว +5

    Jeevanavannu sampoorna anubhavisi. Thamma swantha bevarinalli jeevisi, samaajada bedavada kattupadugalannu nirlakshisi, pracharakke haatoreyade thannanthe thaanu jeevisi, Mandeya kuriyagade onti salaganaagi kaadu medu, betta gudda, nadi kaaluvegala madhye addadida nishtooravadi, Saamanyaralli samanya jeevanashylige oggikondu, asaamanyavaagi thanna prathibheyannu anaavarinisikonda saahiti....... Nanna necchina Tejaswi..... Sir.

  • @kannadadakali1539
    @kannadadakali1539 2 ปีที่แล้ว

    Sir nanage Hale yella documentary beku Sir ,link Kalsi Sir

  • @gowthamin8102
    @gowthamin8102 ปีที่แล้ว

    It's been two years. Not even a single episode is out.

  • @gowthamin8102
    @gowthamin8102 ปีที่แล้ว

    Where is the entire documentary?

  • @gurug1266
    @gurug1266 2 ปีที่แล้ว +1

    Full episodes elli sigutte sir?

  • @yogeshss7857
    @yogeshss7857 2 ปีที่แล้ว +1

    Where is second episode

  • @n.u.mahen7
    @n.u.mahen7 3 ปีที่แล้ว

    mundina sanchike yavaga pls tilisi. 8 tingalagutta bantu .

  • @Mitunjiva
    @Mitunjiva 2 ปีที่แล้ว +1

    PCT... ಬೌಧಿಕ ಮಟ್ಟ cant match by any yung sters also.... 🙌

  • @n.u.mahen7
    @n.u.mahen7 3 ปีที่แล้ว +1

    pls upload another episode

    • @MaadhyamaAneka
      @MaadhyamaAneka  3 ปีที่แล้ว

      Yes certainly.. it will be released very soon!!

    • @n.u.mahen7
      @n.u.mahen7 3 ปีที่แล้ว

      ಮತ್ತು ಎಷ್ಟ ದಿನ ಕಾಯೋದು. ದಯವಿಟ್ಟು ಇನ್ನೊಂದು ಸಂಚಿಕೆ ಪ್ರಸಾರ ಮಾಡಿ .

  • @ranganathahs4564
    @ranganathahs4564 3 ปีที่แล้ว +2

    ನಿಜ ಕರ್ವಾಲೋ ಯಾರು? ಈ ಬಗ್ಗೆ ಹೇಳಿ.

  • @parvathibh
    @parvathibh ปีที่แล้ว

    We lost him so soon

  • @suryakiran2400
    @suryakiran2400 3 ปีที่แล้ว +1

    When will the first episode be out

    • @MaadhyamaAneka
      @MaadhyamaAneka  3 ปีที่แล้ว +1

      We will release it very soon!!

  • @shashankms2103
    @shashankms2103 ปีที่แล้ว

    ಕಾಡಿನ ಕಂದ

  • @praveenshimoga9353
    @praveenshimoga9353 3 ปีที่แล้ว +2

    Poorthi sanchike yellide?

    • @MaadhyamaAneka
      @MaadhyamaAneka  3 ปีที่แล้ว

      ಅತಿ ಶೀಘ್ರದಲ್ಲೇ ಬರುತ್ತದೆ.. ನಿರೀಕ್ಷಿಸಿ...

  • @n.u.mahen7
    @n.u.mahen7 2 ปีที่แล้ว

    ಇನ್ನೊಂದು ಸಂಚಿಕೆ ಯಾವಾಗ 1ತಿಂಗಳು ಕಳೆದ್ರೆ 1 ವರ್ಷ ಆಗುತ್ತದೆ. ವರ್ಷಕ್ಕೆ ಒಂದೇ ಸಂಚಿಕೆಯೇ?ಕಾತುರದಿಂದ ಕಾಯುತ್ತಿದ್ದೇನೆ. ದಯವಿಟ್ಟು ವಾರಕ್ಕೊಂದು ಸಂಚಿಕೆ ಹಾಕಿ. ಈ ವಿಚಾರವಾಗಿ ಏನಾದರೂ ಸಮಸ್ಯೆ ಇದೆಯೇ ತಿಳಿಸಿ.

  • @malateshmalatesh1035
    @malateshmalatesh1035 ปีที่แล้ว

    Kannada kalasa KP

  • @n.u.mahen7
    @n.u.mahen7 3 ปีที่แล้ว +1

    innu estu kayistiri adannadaru helri?

    • @MaadhyamaAneka
      @MaadhyamaAneka  3 ปีที่แล้ว +1

      We are working on it.. it is coming out very well.. we will announce it by end of January..

    • @n.u.mahen7
      @n.u.mahen7 3 ปีที่แล้ว +1

      @@MaadhyamaAneka ಧನ್ಯವಾದಗಳು

    • @n.u.mahen7
      @n.u.mahen7 3 ปีที่แล้ว +1

      @@MaadhyamaAneka
      ಜನವರಿ ಆಯ್ತು ಮತ್ತು ಎಷ್ಟು ದಿನ ಕಾಯಿಸ್ತಿರಿ.

    • @MaadhyamaAneka
      @MaadhyamaAneka  3 ปีที่แล้ว

      ಅತಿ ಶೀಘ್ರದಲ್ಲಿ announce ಮಾಡಲಾಗುವುದು..

    • @n.u.mahen7
      @n.u.mahen7 3 ปีที่แล้ว

      innu estu dina kaybeku mundin sanchike yavaga tilisi dayavittu .

  • @siddanagoudapatil9649
    @siddanagoudapatil9649 2 ปีที่แล้ว +1

    ಇವರ್ಯಾರ್ ಗುರು 13:57 ರಲ್ಲಿ ಬರೋ ' ಬಾಯಿ ಪಾಠ' ಮಾಡ್ಕೊಂಡಿರೋ ಮಾಸ್ತರ್🙄🙄

    • @shrinivasghanti91
      @shrinivasghanti91 ปีที่แล้ว

      ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು...

  • @n.u.mahen7
    @n.u.mahen7 3 ปีที่แล้ว +1

    ಮುಂದಿನ ಸಂಚಿಕೆ ಯಾವಾಗ

    • @MaadhyamaAneka
      @MaadhyamaAneka  3 ปีที่แล้ว

      ಅತಿ ಶೀಘ್ರದಲ್ಲೇ ಬರುತ್ತದೆ.. ನಿರೀಕ್ಷಿಸಿ.

  • @n.u.mahen7
    @n.u.mahen7 3 ปีที่แล้ว +1

    2 ತಿಂಗಳು ಆಯ್ತು. ಮತ್ತೊಂದು ಎಪಿಸೋಡ್ ಪ್ರಸಾರ ಮಾಡಿ.

    • @MaadhyamaAneka
      @MaadhyamaAneka  3 ปีที่แล้ว

      ಆದಷ್ಟು ಬೇಗ ರಿಲೀಸ್ ಮಾಡಲಾಗುವುದು..

  • @rakeshritti
    @rakeshritti ปีที่แล้ว

    Kuvempu awara maga nagi awarige ada labbakintha nove hechu ansanthe ...

  • @mahantprasadpattanashetti4447
    @mahantprasadpattanashetti4447 ปีที่แล้ว

    But he was a cruel hunter of innocent animals & birds too.

  • @anandagubbi3153
    @anandagubbi3153 หลายเดือนก่อน

    Killing fish for fun -- is this an environmentalists trait? How does he justify it?