ಹುಬ್ಬಳ್ಳಿ-ಧಾರವಾಡದ ಪ್ರಸಿದ್ಧ ಬಸವೇಶ್ವರ ಖಾನಾವಳಿ ಶಿವಮೊಗ್ಗದಲ್ಲಿ😀. ಉತ್ತರ ಕರ್ನಾಟಕದ ರುಚಿಯಾದ ಊಟಕ್ಕೆ ಭೇಟಿ ಕೊಡಿ🙏

แชร์
ฝัง
  • เผยแพร่เมื่อ 7 ต.ค. 2024
  • Hello Food lovers,
    ಮಲೆನಾಡಿನಲ್ಲಿ ಉತ್ತರ ಕರ್ನಾಟಕ 😀. ಹೌದು ಶಿವಮೊಗ್ಗದಲ್ಲಿ ಈಗ ಹುಬ್ಬಳ್ಳಿ ಧಾರವಾಡದ ಪ್ರಸಿದ್ಧ ಖಾನಾವಳಿ ಬಸವೇಶ್ವರ ಖಾನಾವಳಿ ಶಿವಮೊಗ್ಗದಲ್ಲಿ ಪ್ರಾರಂಭವಾಗಿದೆ ಮತ್ತು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಖಾನಾವಳಿಯ ರುಚಿಯಾದ ಹೋಳಿಗೆ ಊಟ ಮತ್ತು ಜೋಳದ ಊಟ ದೊರೆಯುತ್ತದೆ ಅದು ಕೂಡ ನಿಮ್ಮ ಕೈಗೆಟುಕುವ ಬೆಲೆಯಲ್ಲಿ.ಬನ್ನಿ ಇಂದಿನ ವಿಡಿಯೋದಲ್ಲಿ ಶಿವಮೊಗ್ಗದಲ್ಲಿರುವ ಬಸವೇಶ್ವರ ಖಾನಾವಳಿಯ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯೋಣ.
    ಹರಸಿ, ಹಾರೈಸಿ, ಸಹಕರಿಸಿ, ನಮಸ್ಕಾರ.
    ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ #83173 90064
    Like, Share and Subscribe.
    #foodstories
    #shivamogga
    #khanavali
    #basaveshwara
    #foodlovers
    #shivamoggastudios
    #puneethrajkumar
    #kripalamanna

ความคิดเห็น • 26