ಅಕ್ಕಾ ಈ ಅಜ್ಜಿ ಹತ್ರ ಊಟಾ ಮಾಡಿದೆನೆ ನಾನು ಬೆರೆದವರ ಹತ್ರಾ ಊಟಾ ಮಾಡಬೆಕು ಅಂತಾ ಹೊರಟಿದ್ದೆ ಈ ಅಜ್ಜಿ ನನ್ನ ಬೆನ್ನ ಹತ್ತಿ ನನ್ನ ಹತ್ರ ಊಟಾ ಮಾಡಬೆಕು ಅಂತಾ ಬೆತಾಳ ಬೆನ್ನ ಹತ್ತಿದಂಗ ಬೆನ್ನ ಹತ್ತಿ ಊಟಾ ಕೊಟ್ಟಳು ಊಟಾ ಮಾತ್ರ ಚಿಂದಿ ಸೂಪರ ಯಾವ ಸ್ಟಾರ ಹೊಟೆಲದಾಗ ಅಷ್ಟು ಟೆಸ್ಟ ಊಟಾ ಕೊಡೊಲ್ಲಾ ಆ ಅಜ್ಜಿ ಇನ್ನೂ ನೂರು ವರ್ಷ ಹಿಗೆ ಇರಲಿ ನಿಮ್ಮ ವಿಡಿಯೊ ಇನ್ನೂ ಸೂಪರ್
ಅಷ್ಟೊಂದು ಪ್ರೀತಿಯಿಂದ ಕಳಿಸಿದ ಸಂದೇಶಕ್ಕೆ ಉತ್ತರ ಕೊಡದೆ ಇದ್ದರೆ ತಪ್ಪಲ್ವಾ. ಹಾಗಾಗಿ ನಾನು ಶಕ್ತಿ ಮೀರಿ ಉತ್ತರ ಕೊಡೋ ಪ್ರಯತ್ನ ಮಾಡುತ್ತೇನೆ. ಅಲ್ಲೊಂದು ಇಲ್ಲೊಂದು ಮಿಸ್ ಆಗುತ್ತವೆ. ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ನಮಸ್ಕಾರ ರೀ ಮೇಡಮ್ ನಾವು ನಿಮ್ಮ ಅಭಿಮಾನಿ ನಿಮ್ಮ ಎಲ್ಲ ವಿಡಿಯೋ ಈಸ್ಟ್ ರೀ ಮೇಡಮ್ ಅದರಲ್ಲೂ ನೀವು ಮಾಡಿದ ಮಾವಿನ ಕಾಯಿ ಉಪ್ಪಿನಕಾಯಿ ಸೂಪರ್ ನಿಮ್ಮ ಎಲ್ಲ ಅಡಿಗೆ ರೆಸಿಫ್ ಈಸ್ಟ್ ಸೂಪರ್ ❤❤❤😊😊
Mam, in 1990; our tour friends with family visited that place. Early, morning we had roti as breakfast from these type people who brought in a basket. The item was yummy & enjoyed open air eateries. I never asked her how much money for three people I gave her ₹100/-, she was running for change, when she with change I never took the money. The smile in her face worth in thousand.
ನಾನು ಬಾದಾಮಿ ಬನಶಂಕರಿಗೆ ತಾಯಿಯ ದರ್ಶನಕ್ಕೆ ಶಾಲೆಯಿಂದ ಪ್ರವಾಸ ಬಂದಿದ್ದೆ 2005 ಇಸವಿಯಲ್ಲಿ ಈ ಜೋಳದ ರೊಟ್ಟಿಯ ಬೆಲೆ 1ರಿಂದ 2 ರೂಪಾಯಿ ರೊಟ್ಟಿಗೆ ಕಾರ ಮತ್ತು ಹೆಸರುಕಾಳು ಪಲ್ಯ ಚಟ್ನಿ ತುಂಬಾ ಚೆನ್ನಾಗಿತ್ತು ಈ ವಿಡಿಯೋ ನೋಡಿ ಜ್ಞಾಪಕವಾಯಿತು
Recently I visited this place. I saw this lady ... She called for Rotti oota . But we scared to eat but now i realised that we missed a traditional tasty food. Definitely i will try next time.
ಆ ರೊಟ್ಟಿಗಳ ಮೇಲೆಲ್ಲಾ ನೊಣಗಳು ಮುತ್ತುತ್ತ ಇವೆ. ಅದನ್ನೇ ಮಾರಾಟ ಮಾಡ್ತಿದ್ದಾರೆ. ಜನರು ಕೊಂಡು ತಿನ್ನುತ್ತಿದ್ದಾರೆ. ನೋಡಿದರೆ ಬೇಸರವಾಗುತ್ತಿದೆ. ಈ ನೊಣಗಳು ಬೇರೆ ಎಲ್ಲೆಲ್ಲೋ ಕುಳಿತು ಬಂದು ನೀವು ತಿನ್ನುವ ಆಹಾರದ ಮೇಲೆ ಕೂರುತ್ತವೆ ಅದರಿಂದ ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಗೊತ್ತಿಲ್ಲವೆ? ಬಡವರು ಎಂದ ಮಾತ್ರಕ್ಕೆ ಗಲೀಜಿನಲ್ಲಿ ಶುಚಿ ಕಾಪಾಡಿಕೊಳ್ಳದೆ ಬದುಕಬೇಕೆ? ಆ ದೇವಸ್ಥಾನದ ಆವರಣದಲ್ಲೆಲ್ಲ ಊಟ ತಿಂಡಿ ಚೆಲ್ಲಿ ಗಬ್ಬೆಬ್ಬಿಸಿ ಹೋಗುತ್ತಿದ್ದಾರೆ. ನಮ್ಮ ಮನೆಯನ್ನಷ್ಟೇ ಅಲ್ಲ ಸಾರ್ವಜನಿಕ ಸ್ಥಳಗಳನ್ನು ಅದರಲ್ಲೂ ದೇವಸ್ಥಾನದ ಆವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕೆಂಬ ಸಾಮಾನ್ಯ ಜ್ನ್ಯಾನ ಅವರಿಗಿಲ್ಲವೇ? ಉತ್ತರ ಕರ್ನಾಟಕದ ಸರ್ಕಾರ ಕಡೆಗಣಿಸಿದೆ ನಿಜ. ಆದರೆ ಶುಚಿತ್ವವನ್ನು ಪಾಲಿಸುವುದನ್ನು ಸರ್ಕಾರದ ಹೊಣೆಯೆಂದು ಹೇಳಲಾಗದು. ಅದು ಪ್ರತಿಯೊಬ್ಬ ಮನುಷ್ಯನು ಸ್ವಂತವಾಗಿ ಪಾಲಿಸಬೇಕಾದ ಧರ್ಮ ಮತ್ತು ಕರ್ತವ್ಯ. ಇನ್ನೂ ಎಷ್ಟು ವರ್ಷ ಕಳೆದರೆ ಇವರಿಗೆಲ್ಲ ಬುದ್ದಿ ಬರಬಹುದು? ದಯವಿಟ್ಟು ನೀವಾದರೂ ಹೋದಲ್ಲಿ ಜನರಿಗೆ ಸ್ವಲ್ಪ ಅರಿವು ಮೂಡಿಸಿ ಹಾಗು ನಿಮ್ಮ ಚಾನಲ್ಲಿನ ಮೂಲಕವೂ ಸ್ವಲ್ಪ ತಿಳಿ ಹೇಳಿ. ನಿಮ್ಮ ಜನರಿಗೆ ನೀವೇ ಹೇಳಿದರೆ ಚೆನ್ನಾಗಿ ತಲೆಗೆ ಹೋಗಬಹುದು. ಧನ್ಯವಾದಗಳು.
ನೀವು ಹೇಳಿದ್ದೆಲ್ಲಾ ನಿಮ್ಮವರ ಬಳಿಯೂ ಆಗುತ್ತದೆ. ಅದಕ್ಕೂ ಮಿಗಿಲಾಗಿ ನದಿಯಲ್ಲಿ ಹೆಣಗಳು ತೇಲುತ್ತಿರುತ್ತವೆ , ಅದರಲ್ಲೇ ನಿಮ್ಮ ಜನ ಸ್ನಾನ ಮಾಡಿಕೊಳ್ಳುತ್ತಿರುತ್ತಾರೆ. ಅದೇ ಗಬ್ಬೆದ್ದು ಹೋಗಿರುವ ನೀರನ್ನು ನಿಮ್ಮ ಜನ ಕುಡಿಯುತ್ತಾರೆ...ನಿಮ್ಮ ದೇವಸ್ಥಾನದ ಆವರಣದ ನೆಲದ ಮೇಲೆಯೇ ಊಟ ಮಾಡುತ್ತಿರುತ್ತಾರೆ ...ಎಲ್ಲೆಲ್ಲೋ ಕೂತ ನೊಣಗಳು ನಿಮ್ಮವರು ಊಟ ಮಾಡುವಲ್ಲಿಯೂ ಹೋಗಿ ನಿಮ್ಮವರ ಮೇಲೂ ನಿಮ್ಮವರು ಮಾಡುವ ಊಟದ ಮೇಲೂ ಕುಳಿತುಕೊಳ್ಳುತ್ತವೆ. ನಿಮ್ಮವರು ಅದನ್ನೇ ತಿಂದು ಪುನೀತರಾಗುತ್ತಾರೆ. ನೀವೇ ನಿಮ್ಮ ಅಲ್ಲೆಲ್ಲಾ ಹೋಗಿ ಜಾಗೃತಿ ಮೂಡಿಸಿ. ನೀವೇ ನಿಮ್ಮವರಿಗೆ ಹೇಳಿದರೆ ನಿಮ್ಮವರ ತಲೆಗೆ ಹೋಗಬಹುದು ಹೋಗಲಿಕ್ಕಿಲ್ಲ. ಆದರೂ ಹೃತ್ಪೂರ್ವಕ ಧನ್ಯವಾದಗಳು ಶ್ವೇತಾ ಅವರೇ.
ದೊಡ್ಡ ದೊಡ್ಡ ಹೋಟೆಲ್ಗಳಿಗೆ ಹೋಗುವುದನ್ನು ಬಿಟ್ಟು ಇಂಥ ದುಡಿದು ತಿನ್ನುವ ಇವರ ಹತ್ತಿರ ಎಲ್ಲರೂ ಊಟ ಮಾಡುವುದು ಸೂಕ್ತ ತುಂಬಾ ಆರೋಗ್ಯಕರ ಊಟ 🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
2:06
Nija
E ajji phone kodi hiriyara hesarinalli annadaana madabeku🙏
i got ur point...
@@kartikkartik6593
ನಮ್ಮ ಮನೆಯ ದೇವರು ಬಾದಾಮಿ ಬನಶಂಕರಿ ದೇವಿ 🙏🙏🙏🙏🙏
ತುಂಬಾ ಧನ್ಯವಾದಗಳು 🙏🙏🙏🙏
ಶ್ರಮಜೀವಿಗಳು ತುಂಬಾ ಒಳ್ಳೆ ಸಂದರ್ಶನ 👌
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ನಾವು ಇಲ್ಲಿ ಊಟ ಮಾಡೀವಿ. ಬಹಳ ವರ್ಷಗಳಾದವು. ಊಟದ ಬಗ್ಗೆ ಮಾಹಿತಿಯನ್ನು ನೀಡದ ಅಕ್ಕನಿಗೆ ಧನ್ಯವಾದಗಳು 🙏🙏🥰🥰 ದೀಪಾವಳಿಯ ಹಬ್ಬದ ಶುಭಾಶಯಗಳು ಅಕ್ಕ 💐💐🥰🥰
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ನನಗೆ ರೊಟ್ಟಿ ಅಂದ್ರೆ ತುಂಬಾ ಇಷ್ಟ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಈ ತರಾ ಊಟ ತುಂಬಾ ಆರೋಗ್ಯಕರವಾಗಿರುತ್ತೆ ಮತ್ತು ರುಚಿಕರವಾಗಿರುತ್ತೆ ನಾನು ಹಲವು ಬಾರಿ ಊಟ ಮಾಡಿದ್ದೇನೆ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಬಾದಾಮಿಗೆ ಬಂದದ್ದು ಸಂತೋಷವಾಯಿತು ದೇವರು ಒಳ್ಳೆಯದು ಮಾಡಲಿ ನನ್ನದು ರಾಯಚೂರು
ತುಂಬಾ ಧನ್ಯವಾದಗಳು ಸರ್. ನಿಮ್ಮ ಊರಲ್ಲಿ ವಿಡಿಯೋ ಮಾಡಬಹುದಾದ ಸ್ಥಳದ ಬಗ್ಗೆ ತಿಳಿಸಿ. ಸಾಧ್ಯವಾದರೆ ಒಂದು ದಿನ ಬಂದು 2ರಿಂದ 3 ವಿಡಿಯೋ ಮಾಡಬಹುದು 🙏🙏🙏
ಒಳ್ಳೆ ವಿಡಿಯೋ ಅಕ್ಕ ತುಂಬಾ ಚೆನ್ನಾಗಿತ್ತು
ಅಕ್ಕಾ ಈ ಅಜ್ಜಿ ಹತ್ರ ಊಟಾ ಮಾಡಿದೆನೆ ನಾನು ಬೆರೆದವರ ಹತ್ರಾ ಊಟಾ ಮಾಡಬೆಕು ಅಂತಾ ಹೊರಟಿದ್ದೆ ಈ ಅಜ್ಜಿ ನನ್ನ ಬೆನ್ನ ಹತ್ತಿ ನನ್ನ ಹತ್ರ ಊಟಾ ಮಾಡಬೆಕು ಅಂತಾ ಬೆತಾಳ ಬೆನ್ನ ಹತ್ತಿದಂಗ ಬೆನ್ನ ಹತ್ತಿ ಊಟಾ ಕೊಟ್ಟಳು ಊಟಾ ಮಾತ್ರ ಚಿಂದಿ ಸೂಪರ ಯಾವ ಸ್ಟಾರ ಹೊಟೆಲದಾಗ ಅಷ್ಟು ಟೆಸ್ಟ ಊಟಾ ಕೊಡೊಲ್ಲಾ ಆ ಅಜ್ಜಿ ಇನ್ನೂ ನೂರು ವರ್ಷ ಹಿಗೆ ಇರಲಿ ನಿಮ್ಮ ವಿಡಿಯೊ ಇನ್ನೂ ಸೂಪರ್
ತುಂಬಾ ತುಂಬಾ ಧನ್ಯವಾದಗಳು ಸರ್ . ನಿಮ್ಮ ಸಂದೇಶ ನೋಡಿ ಖುಷಿ ಆಯ್ತು. ಅಜ್ಜಿ ಊಟ ಸೂಪರ್ ಆಗಿ ಕೊಡುತ್ತಾರೆ ಹಾಗೇ ರುಚಿ ಕೂಡ ಸೂಪರ್. 👌👌👌ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ನೀವು ಪ್ರತಿಯೊಬ್ಬರಿಗೂ ರಿಪ್ಲೈ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು. ರಿ ಮೇಡಂ 😊
🍸🌹🌹🍸🌹🌹🍸
🌹🌹🌹🌹🌹🌹🌹
🌹🌹🌹🌹🌹🌹🌹
🍸🌹🌹🌹🌹🌹🍸
🍸🍸🌹🌹🌹🍸🍸
🍸🍸🍸🌹🍸🍸🍸
🍸🍸🍸🌹🍸🍸🍸
🍸🎁😊❤☺🎁🍸
ಅಷ್ಟೊಂದು ಪ್ರೀತಿಯಿಂದ ಕಳಿಸಿದ ಸಂದೇಶಕ್ಕೆ ಉತ್ತರ ಕೊಡದೆ ಇದ್ದರೆ ತಪ್ಪಲ್ವಾ. ಹಾಗಾಗಿ ನಾನು ಶಕ್ತಿ ಮೀರಿ ಉತ್ತರ ಕೊಡೋ ಪ್ರಯತ್ನ ಮಾಡುತ್ತೇನೆ. ಅಲ್ಲೊಂದು ಇಲ್ಲೊಂದು ಮಿಸ್ ಆಗುತ್ತವೆ. ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
@@UttarakarnatakaRecipes ಮೇಡಂ ನನ್ನಗೆ ಹೋಟೆಲ್ ಬಗ್ಗೆ ಮಾಹಿತಿ ಇಲ್ಲ ನೀವು ಊರಿಗೆ ಬನ್ನಿ ನಿಮ್ಮಗೆ ಸಹಾಯ ಮಾಡುವೆ ಬೇಕಾದರೆ ನನ್ನ ನಂಬರ್ ಕೊಡುತ್ತೇನೆ ಕರೆ ಮಾಡಿ
ನಮಸ್ಕಾರ ರೀ ಮೇಡಮ್ ನಾವು ನಿಮ್ಮ ಅಭಿಮಾನಿ ನಿಮ್ಮ ಎಲ್ಲ ವಿಡಿಯೋ ಈಸ್ಟ್ ರೀ ಮೇಡಮ್ ಅದರಲ್ಲೂ ನೀವು ಮಾಡಿದ ಮಾವಿನ ಕಾಯಿ ಉಪ್ಪಿನಕಾಯಿ ಸೂಪರ್ ನಿಮ್ಮ ಎಲ್ಲ ಅಡಿಗೆ ರೆಸಿಫ್ ಈಸ್ಟ್ ಸೂಪರ್ ❤❤❤😊😊
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಏನಾದರೂ ಸಲಹೆ ಕೊಡೋದಾರೆ ಕೊಡಿ ಸರ್ 🙏🙏🙏🙏
ಅಕ್ಕ ನಿಮಗೆ ಬದಾಮಿ ಊರು ತುಂಬಾ ಸಮೀಪ ಆಗ್ತೈತಿ ಅಕ್ಕ ನೀವು ಬದಾಮಿಗೆ ಹೋಗಿದ್ದೀರಾ ಅಕ್ಕ ಈಗ ತುಂಬಾ ಸಂತೋಷವಾಯಿತು ಅಕ್ಕ ನಮ್ಮ ಅಕ್ಕನಿಗೆ ಕೊಟ್ಟಿದ್ದಾರೆ ಬದಾಮಿಗೆ ಅದಕ್ಕೆ ಕೇಳ್ದೆ ❤
ಹೌದು ಸರ್ ರಾಮದುರ್ಗ ಕ್ಕೆ ತುಂಬಾ ಹತ್ತಿರ ಬಾದಾಮಿ. ಹಾಗಾಗಿ ಅಲ್ಲಿಗೆ ಹೋಗಿದ್ವಿ 🙏🙏🙏🙏
ಬಾಯಲಿ ನೀರು ಬರುತಿದೆ... ♥️♥️ಅಮ್ಮ್....
Akka namdu badami bhanskari ooru thanks for coming mam......❤❤❤
Mam, in 1990; our tour friends with family visited that place. Early, morning we had roti as breakfast from these type people who brought in a basket. The item was yummy & enjoyed open air eateries. I never asked her how much money for three people I gave her ₹100/-, she was running for change, when she with change I never took the money. The smile in her face worth in thousand.
Thank you for your support and recalling your old memories. Need your support in coming days. 🙏🙏🙏🙏
🎉 ಸಂಗ್ರಾಮ್ ನಮ್ಮ ಹಳ್ಳಿ ಸೊಗಡು ನಮ್ಮ ಬೆಳಗಾವಿ ಹಳ್ಳಿ ಹವಾ
ನಮ್ ಮನೆ ದೇವ್ರು ಆದಿಶಕ್ತಿ ಶ್ರೀ ಬಾದಾಮಿ ಬನಶಂಕರಿ ದೇವಿ ಪ್ರಸಿದ..... ವನದೇವಿ 🙏🏿🕉️🙏🏿
🙏🙏🙏🙏🙏🙏
ದೇವರು ನಿಮ್ಮನ್ನು ಆಶೀರ್ವದಿಸಲಿ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ತುಂಬಾ ಚೆನ್ನಾಗಿ ಮತ್ತು ಸ್ವಭಾವಿಕವಾಗಿ ವಿಡಿಯೋ ಮಾಡಿದ್ದೀರಿ. ಅನಂತ ಕೋಟಿ ನಮಸ್ಕಾರ 🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಶರಣು ಶರಣಾರ್ಥಿ 🙏🏻🙏🏻🙏🏻
@@UttarakarnatakaRecipes ಸದಾ ಕಾಲಕ್ಕೂ ಇದ್ದೇ ಇರುತ್ತೆ 🙏
ನಾನು ಬಾದಾಮಿ ಬನಶಂಕರಿಗೆ ತಾಯಿಯ ದರ್ಶನಕ್ಕೆ ಶಾಲೆಯಿಂದ ಪ್ರವಾಸ ಬಂದಿದ್ದೆ 2005 ಇಸವಿಯಲ್ಲಿ ಈ ಜೋಳದ ರೊಟ್ಟಿಯ ಬೆಲೆ 1ರಿಂದ 2 ರೂಪಾಯಿ ರೊಟ್ಟಿಗೆ ಕಾರ ಮತ್ತು ಹೆಸರುಕಾಳು ಪಲ್ಯ ಚಟ್ನಿ ತುಂಬಾ ಚೆನ್ನಾಗಿತ್ತು ಈ ವಿಡಿಯೋ ನೋಡಿ ಜ್ಞಾಪಕವಾಯಿತು
ತುಂಬಾ ತುಂಬಾ ಧನ್ಯವಾದಗಳು. ನೀವು ನಿಮ್ಮ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುವ ಹಾಗೇ ಆಗಿದ್ದು ನನಗೆ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Mouth watering food...love from Bijapur ❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಬಾಯಾಗ ನೀರ ಬಿಟ್ಟು ರಿ 😍😍🤤
ತುಂಬಾ ತುಂಬಾ ಧನ್ಯವಾದಗಳು. ತಮಗೆ ಹಾಗೂ ತಮ್ಮ ಪರಿವಾರಕ್ಕೆ ದಸರಾ ಹಬ್ಬದ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳು..🙏💐
Navu banashankari devi darshanak bartivi ri akka uta madkond hogtivi ri ille tq akka...
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಬಾಯಲ್ಲಿ ನೀರು ಬಂತು ರೀ ಸೂಪರ್ ಊಟ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Recently I visited this place. I saw this lady ... She called for Rotti oota . But we scared to eat but now i realised that we missed a traditional tasty food.
Definitely i will try next time.
ನಮ್ ಕಡೆ ಊಟದ ಹಿಂದೇನೆ ಎಲ್ಲಾನು, ಅರೋಗ್ಯಕ್ಕೂ ತುಂಬಾ olledu
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Utta madoke dubha kushi hagute nama vuru vijaynagar (D) uttangi ❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
@@UttarakarnatakaRecipes ❤️💛 Karnataka 💛❤️
Olle video madidrea medum tq 😊 so much 👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಅಕ್ಕ ನಮ್ದು ಕೋಲಾರ ಇತರ ಉತ್ತರ ಕರ್ನಾಟಕದ ಮನೆ ಊಟ ಮಾಡಬೇಕು ಅಂದ್ರೆ ನನಗೂ ತುಂಬಾ ಇಷ್ಟ ಈ ಕಡೆ ಬಂದ್ರೆ ಖಂಡಿತ ಊಟ ಮಾಡ್ತೀನಿ
🙏🏻🙏🏻🙏🏻🙏🏻🙏🏻🙏🏻
This is pure ligayat food thanks from latur MH
Thank you for your support. 🙏🏻🙏🏻🙏🏻🙏🏻
ಅಕ್ಕಾ ನಮ್ಮನೆ ದೇವರು ಧರ್ಶನ ಮಾಡಿ ಸಿದ್ದಕ್ಕ ಧನ್ಯವಾದಗಳು. ನಮ್ಮ ವೂರ್. Lakshmeshwar
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಊಟ ತುಂಬಾ ರುಚಿ ಹಡುಗೆ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Namma Uttara Kannada jolada rotti Uta super super amazing festasic morales
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
மிக அருமை அக்கா 😊😊😊
🙏🏻🙏🏻🙏🏻🙏🏻🙏🏻
Evara Uta Matra super super 👌
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Super ri namm urige bandiddu.....🎉🎉🎉🎉🎉
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಸೂಪರ್.. ಅಮ್ಮ.ನಿಮ್ಮ.ಊಟ.👌👌👌🚩🚩🙏🙏🚩🚩ನಮ್ಮ.ಉರು.ಕಲಬುರ್ಗಿ.ಜಿಲ್ಲೆ.ಹೊನ್ನ. ಕೀರಣಗಿ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Very tasty food
Lot love from kalaburgi
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Thankyou sister.... 👍 great job
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Very nice video. Jai Banashankari.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ತುಂಬಾ ಚೆನ್ನಾಗಿತ್ತು❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Yava five star hotel nalli sigolla ee ಮಜಾ ❤❤❤❤
ನೀವು ಹೇಳಿದ್ದು ನಿಜ ರುಚಿ ಮನೆಯಲ್ಲಿ ಮಾಡಿದ ರೀತಿ ಇರುತ್ತೆ. ಧನ್ಯವಾದಗಳು 🙏🏻🙏🏻🙏🏻🙏🏻
Super meals akka
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏
ಪಾಟೀಲ್ ಮೇಡಂ ಅಮ್ಮನವರ ಕ್ಷೇತ್ರ ದರ್ಶನ ಆ ರೊಟ್ಟಿ ಮಾಡಿ ಮಾರುವವರ ಸಂದರ್ಶನ ಮಾಡಿ ತೋರಿಸಿದ್ದೀರಿ ಧನ್ಯವಾದಗಳು ದೀಪಾವಳಿ ಹಬ್ಬದ ಶುಭಾಶಯಗಳು 🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Olle kelasa madidri mam
Navu hodaga oota madteve
Navu nimma subscriber from Mangalore
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
ಸೂಪರ್❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Nimma video tumba chennagirutte❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
Nanna taayi aanegu.. nanna taayi & nanna ajji.. kai ruchi nenapagtide.. really super video
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻🙏🏻🙏🏻
@@UttarakarnatakaRecipes I am from KOLHAPUR.. nivu yavagaladru mahalakshmi. Darshanakke bandre meet agona sister...
North karnataka uta super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
Namma uru namma hemme
Thank you mam
ತುಂಬಾ ತುಂಬಾ ಧನ್ಯವಾದಗಳು 🙏🙏🙏
super🎉ಊಟ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻
What a beautiful food I like it
Thank you for your support 🙏🙏🙏
ಸ್ವಲ್ಪ ಗೋಣ ಇನ್ನು ಸ್ವಲ್ಪ ಜೋರಾಗಿ ಹಾಕ್ರಿ
Uttara Karnataka bhashene super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
healthy uk uta jai banashankari
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
1 plate 100/ -200/- madtar allig hogdre ashte. Better hotel 👍🏽 nam manealli 50 varsh dina hogtidivi nam mani kula devi. Namge gottu ivra business.
Amma good work 🙏🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Namma Badami❤❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻
ಆ ರೊಟ್ಟಿಗಳ ಮೇಲೆಲ್ಲಾ ನೊಣಗಳು ಮುತ್ತುತ್ತ ಇವೆ. ಅದನ್ನೇ ಮಾರಾಟ ಮಾಡ್ತಿದ್ದಾರೆ. ಜನರು ಕೊಂಡು ತಿನ್ನುತ್ತಿದ್ದಾರೆ. ನೋಡಿದರೆ ಬೇಸರವಾಗುತ್ತಿದೆ. ಈ ನೊಣಗಳು ಬೇರೆ ಎಲ್ಲೆಲ್ಲೋ ಕುಳಿತು ಬಂದು ನೀವು ತಿನ್ನುವ ಆಹಾರದ ಮೇಲೆ ಕೂರುತ್ತವೆ ಅದರಿಂದ ಕಾಲರಾ ಮುಂತಾದ ಸಾಂಕ್ರಾಮಿಕ ರೋಗಗಳು ಹರಡುತ್ತವೆ ಎಂದು ಗೊತ್ತಿಲ್ಲವೆ?
ಬಡವರು ಎಂದ ಮಾತ್ರಕ್ಕೆ ಗಲೀಜಿನಲ್ಲಿ ಶುಚಿ ಕಾಪಾಡಿಕೊಳ್ಳದೆ ಬದುಕಬೇಕೆ? ಆ ದೇವಸ್ಥಾನದ ಆವರಣದಲ್ಲೆಲ್ಲ ಊಟ ತಿಂಡಿ ಚೆಲ್ಲಿ ಗಬ್ಬೆಬ್ಬಿಸಿ ಹೋಗುತ್ತಿದ್ದಾರೆ. ನಮ್ಮ ಮನೆಯನ್ನಷ್ಟೇ ಅಲ್ಲ ಸಾರ್ವಜನಿಕ ಸ್ಥಳಗಳನ್ನು ಅದರಲ್ಲೂ ದೇವಸ್ಥಾನದ ಆವರಣವನ್ನು ಶುಚಿಯಾಗಿಟ್ಟುಕೊಳ್ಳಬೇಕೆಂಬ ಸಾಮಾನ್ಯ ಜ್ನ್ಯಾನ ಅವರಿಗಿಲ್ಲವೇ?
ಉತ್ತರ ಕರ್ನಾಟಕದ ಸರ್ಕಾರ ಕಡೆಗಣಿಸಿದೆ ನಿಜ. ಆದರೆ ಶುಚಿತ್ವವನ್ನು ಪಾಲಿಸುವುದನ್ನು ಸರ್ಕಾರದ ಹೊಣೆಯೆಂದು ಹೇಳಲಾಗದು. ಅದು ಪ್ರತಿಯೊಬ್ಬ ಮನುಷ್ಯನು ಸ್ವಂತವಾಗಿ ಪಾಲಿಸಬೇಕಾದ ಧರ್ಮ ಮತ್ತು ಕರ್ತವ್ಯ. ಇನ್ನೂ ಎಷ್ಟು ವರ್ಷ ಕಳೆದರೆ ಇವರಿಗೆಲ್ಲ ಬುದ್ದಿ ಬರಬಹುದು?
ದಯವಿಟ್ಟು ನೀವಾದರೂ ಹೋದಲ್ಲಿ ಜನರಿಗೆ ಸ್ವಲ್ಪ ಅರಿವು ಮೂಡಿಸಿ ಹಾಗು ನಿಮ್ಮ ಚಾನಲ್ಲಿನ ಮೂಲಕವೂ ಸ್ವಲ್ಪ ತಿಳಿ ಹೇಳಿ. ನಿಮ್ಮ ಜನರಿಗೆ ನೀವೇ ಹೇಳಿದರೆ ಚೆನ್ನಾಗಿ ತಲೆಗೆ ಹೋಗಬಹುದು. ಧನ್ಯವಾದಗಳು.
🙏🙏🙏🙏🙏🙏🙏
ನೀವು ಹೇಳಿದ್ದೆಲ್ಲಾ ನಿಮ್ಮವರ ಬಳಿಯೂ ಆಗುತ್ತದೆ. ಅದಕ್ಕೂ ಮಿಗಿಲಾಗಿ ನದಿಯಲ್ಲಿ ಹೆಣಗಳು ತೇಲುತ್ತಿರುತ್ತವೆ , ಅದರಲ್ಲೇ ನಿಮ್ಮ ಜನ ಸ್ನಾನ ಮಾಡಿಕೊಳ್ಳುತ್ತಿರುತ್ತಾರೆ. ಅದೇ ಗಬ್ಬೆದ್ದು ಹೋಗಿರುವ ನೀರನ್ನು ನಿಮ್ಮ ಜನ ಕುಡಿಯುತ್ತಾರೆ...ನಿಮ್ಮ ದೇವಸ್ಥಾನದ ಆವರಣದ ನೆಲದ ಮೇಲೆಯೇ ಊಟ ಮಾಡುತ್ತಿರುತ್ತಾರೆ ...ಎಲ್ಲೆಲ್ಲೋ ಕೂತ ನೊಣಗಳು ನಿಮ್ಮವರು ಊಟ ಮಾಡುವಲ್ಲಿಯೂ ಹೋಗಿ ನಿಮ್ಮವರ ಮೇಲೂ ನಿಮ್ಮವರು ಮಾಡುವ ಊಟದ ಮೇಲೂ ಕುಳಿತುಕೊಳ್ಳುತ್ತವೆ. ನಿಮ್ಮವರು ಅದನ್ನೇ ತಿಂದು ಪುನೀತರಾಗುತ್ತಾರೆ. ನೀವೇ ನಿಮ್ಮ ಅಲ್ಲೆಲ್ಲಾ ಹೋಗಿ ಜಾಗೃತಿ ಮೂಡಿಸಿ. ನೀವೇ ನಿಮ್ಮವರಿಗೆ ಹೇಳಿದರೆ ನಿಮ್ಮವರ ತಲೆಗೆ ಹೋಗಬಹುದು ಹೋಗಲಿಕ್ಕಿಲ್ಲ. ಆದರೂ ಹೃತ್ಪೂರ್ವಕ ಧನ್ಯವಾದಗಳು ಶ್ವೇತಾ ಅವರೇ.
Olley Uta
Super Amma
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super ajji
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏
Great ajji🥰🙏❤️
🙏🙏🙏🙏🙏
👌 👏
ಅಮ್ಮ ತಾಯಿ ಬನಶಂಕರಿ 🎉🎉
ಶರಣು ಶರಣಾರ್ಥಿ 🙏🏻🙏🏻
Wow😍
🙏🙏
Akka yavor nimad nim vidiyo din nodatan akka Devar olledamadali Nimag
Namm ura badami samip Madalageri ri sister namm maney kuladevate amma banashankari devi ammanavru 0:11
ಖುಷಿ ಆಯ್ತು ಅಕ್ಕಾ. ನಮ್ಮ ಊರು ಅಲ್ಲೇ ರಾಮದುರ್ಗ ಹತ್ತಿರ ಹಲಗತ್ತಿ. ಹಾಗಾಗಿ ಅಲ್ಲಿ ಬಂದಾಗ ಬಂದಿದ್ವಿ. ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Namma ooru badamine akka neevu allige hogiddu thumbaane santhoshavayitu
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಸೂಪರ್ ಊಟ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಸೂಪರ್ ಅಕ್ಕಾ ಊಟ 👌👌🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ಬಾಯಲ್ಲಿ ನೀರು ಬರ್ತಿದೆ, ಊಟಾ ನೋಡ್ತಿದ್ರೆ
ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ನಾನು ಒಬ್ಬ ಕಾರ್ ಚಾಲಕ ಬೆಂಗಳೂರಿಂದ ಬನಶಂಕರಿಗೆ ಬಂದಾಗ ಈ ಅಜ್ಜಿ ಹತ್ತಿರ ಊಟ ಮಾಡಿದ್ದೇನೆ ಊಟ ತುಂಬಾ ಚೆನ್ನಾಗಿದೆ 🎉
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಸುಪರ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super grnmodter ❤❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
It was so good at hebbal contain.
Thank you for your support 🙏🙏🙏🙏
Madam plz khanavali styli nimkadi madtarali vatani kalpalya 2 tara madtari ond green ennodu red color du adanna madi torsri
👌👌👌🙏🙏
🙏🙏🙏🙏🙏
Good
🙏🙏🙏🙏🙏🙏
Good work ri
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Tumba ruchiyagutte
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🏻🙏🏻🙏🏻
ಸೂಪರ್ ಅಕ್ಕ 👌👌👌👌👌👌
ತುಂಬಾ ತುಂಬಾ ಧನ್ಯವಾದಗಳು 🙏🙏🙏
Triveni super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
Suuper akka
ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ನಾವು ಬಾದಾಮಿ ಬನಶಂಕರಿ ದೇವಿಯ ದರ್ಶನ ಎರಡು ಸಾರಿ ಮಾಡಿದ್ದೇವೆ ಆದರೆ ಅಲ್ಲಿ ಊಟ ಮಾಡಲಿಲ್ಲ ಮುಂದಿನ ಸಾರಿ ಹೋದರೆ ಖಂಡಿತವಾಗಿ ಊಟ ಮಾಡಿಕೊಂಡು ಬರುತ್ತೇವೆ ಮೇಡಂ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Supar akka❤️
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ದೇವರ ದರ್ಶನಕ್ಕೆ ಬಿಡೋಲ್ಲ ತುಂಬಾ ಬಲವಂತ ಮಾಡ್ತಾರೆ... ಲಾಸ್ಟ್ ಇಯರ್ಸ್ ಹೋದಾಗ ಆಗಿರೋ ಅನುಭವ
🙏🙏🙏🙏🙏🙏
Super
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Uttara karnatakada samskrutine chenda
ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Banashankari devi ivarigell olled madli🙏🙏
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super akka navu ninne bandivi. Nivu yavg hogidri akka..
Good heldhy food vijay from gangavathi
Thank you sir for your support 🙏🙏🙏
Super super tasty tasty
Thank you for your support 🙏🙏🙏🙏
Namdu bagalkot akka 😊 nimdu yav uru akka ?
ಅಕ್ಕಾ ನನ್ನ ಅತ್ತೆ ಮಾವ ಇರೋದು ರಾಮದುರ್ಗ ಹತ್ತಿರ ಹಲಗತ್ತಿ ಊರಿನಲ್ಲಿ. ನನ್ನ ತಾಯಿ ಊರು ಬಿಜಾಪುರ ಹಲಗತ್ತಿ ಗೆ ಬಂದಾಗ ಬಾದಾಮಿಗೆ ಹೋಗಿದ್ವಿ 🙏🙏🙏
👌 ri Patire. 💞💞
ತುಂಬಾ ಧನ್ಯವಾದಗಳುರಿ ಅಕ್ಕಾ 🙏🙏🙏
ಚಲುವ ಐತಿ ಅಮ್ಮ
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
ತಾಯಿ ❤
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
🤩🤩
🙏🙏🙏🙏🙏
❤❤❤❤
🙏🙏🙏🙏🙏
Akka,pipentt yasttt baruttoi nemag
🙏🙏🙏🙏🙏🙏🙏