Basaveshwara Khanavali @ MG Road | ಉತ್ತರ ಕರ್ನಾಟಕ ರೊಟ್ಟಿ ಊಟ ಮಾಡಬೇಕೆಂದ್ರೆ ಇಲ್ಲಿಗೆ ಮಿಸ್​ ಮಾಡ್ದೇ ಹೋಗಿ

แชร์
ฝัง
  • เผยแพร่เมื่อ 7 ต.ค. 2024
  • #basaveshwarakhanavali #northkarnatakafood #khanavalimenu #uttarakarnatakafood
    ಉತ್ತರ ಕರ್ನಾಟಕದ ಆಹಾರ ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ರುಚಿಕರವಾದ ರೊಟ್ಟಿ , ಎಣ್ಣೆಗಾಯಿ, ಪುಡಿ ಮತ್ತು ಚಟ್ನಿಗಳು. ನೀವೂ ಕೂಡ ಉತ್ತರ ಕರ್ನಾಟಕದ ರೊಟ್ಟಿ ಊಟ ಮಾಡಬೇಕು ಅಂದುಕೊಂಡರೆ ಬೆಂಗಳೂರಿನಲ್ಲಿರುವ ಈ ಜಾಗಕ್ಕೆ ಭೇಟಿ ನೀಡಿ ಎಂಜಾಯ್ ಮಾಡಿ.
    Our Website : Vijaykarnataka...
    Facebook: / vijaykarnataka
    Twitter: / vijaykarnataka

ความคิดเห็น • 10