10ನಿಮಿಷದಲ್ಲೇ ಮೃದುವಾದ ರಾಗಿ ರೊಟ್ಟಿ- ಉತ್ತರ ಕರ್ನಾಟಕದ ಬೆಳ್ಳುಳ್ಳಿ ಖಾರ | Ragi Rotti & Greeen Chilli Chutney

แชร์
ฝัง
  • เผยแพร่เมื่อ 24 พ.ย. 2022
  • How to make ragi rotti recipe in kannada | How to make Green Chilli Chutney | soft ragi rotti & Green chilli chutney | Finger millet Rotti - North karnataka special Bellulli Kara recip | Easy Finger Millet Chapathi
    ಈ ಚಳಿಯಲ್ಲಿ ಖಾರವಾದ ಹಸಿ ಮೆಣಸಿನಕಾಯಿ ಚಟ್ನಿ ಮಾಡಿ | Green Chilli Chutney recipe | Tasty & Spicy Chutney
    ರುಚಿಯಾದ ರಾಗಿ ರೊಟ್ಟಿ ಮಾಡಿ ನೋಡಿ | Ragi Rotti Recipe/Finger millet Roti recipe in Kannada
    Address:
    Basaveshwara Khanavali
    215/s 1st main road, 7th block,BSK 3rd stage opp kamakya theater, Bengaluru- 560085
    Contact : 8660477654
    For Business Contact: colourbarmedia9@gmail.com
    contact : 6381968047
    Follow on Facebook : / colour-talki. .
    #ragirotti #GreenChilliChutney #BellulliKhara #UttaraKarnatakaRecipe, #FoodRecipe,
    #HasiMenasinakaiChutney, #GarlicChutney, #BallolliKhara, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking #colourtalkies #basaveshwarakhanavali #lalithamma

ความคิดเห็น • 442

  • @jayashreers612
    @jayashreers612 ปีที่แล้ว +12

    ಚೆಂದವಾಗಿ ಸೀರೆ ಉಟ್ಟು, ವಿಭೂತಿ ಹಣೆಗೆ ಇಟ್ಟು, ಅಂದವಾಗಿ ರಾಗಿ ರೊಟ್ಟಿ, ಚಟ್ನಿ ತಿಳಿಸಿಕೊಟ್ಟ ನಿಮಗೆ ಪ್ರೀತಿಯ ಧನ್ಯವಾದಗಳು...ಸಾಫ್ಟ್ ರೋಟಿ ❤️

  • @rajannas9176
    @rajannas9176 ปีที่แล้ว +6

    ಅಮ್ಮ ನಿಮ್ಮ ಜೀವನದಲ್ಲಿ ಆದ ಅನುಭವಗಳನ್ನು ಅಡಿಗೆ ಮಾಡುವ ಮೂಲಕ ‌ರಾಜ್ಯದ ಜನತೆಗೆ ತಲುಪಿಸುವ ಕೆಲಸವನ್ನು ನಾನು ಅಭಿನಂದಿಸುತ್ತೇನೆ ಧನ್ಯವಾದಗಳು ಅಮ್ಮ. ನಿಮಗೂ ಶರಣು ಶರಣಾರ್ಥಿ.

  • @anithadhanpal4506
    @anithadhanpal4506 ปีที่แล้ว +12

    ಅಮ್ಮ ನಿಮ್ಮ ರೊಟ್ಟಿ ಎಷ್ಟು ಮೃದು ಇದ್ಯೋ ಅಷ್ಟೇ ಮೃದು ನಿಮ್ಮ ಮನಸ್ಸು ಮತ್ತು ಮಾತು ❤️ ನಿಮ್ಮ ಎಲ್ಲಾ ರೆಸಿಪಿ ನನಗೆ ತುಂಬಾ ಇಷ್ಟ ☺️ ನಿಮ್ಮ ತಾಯಿಗೆ ಮತ್ತು ನಿಮಗೆ ನಮನಗಳು 🙏

  • @snehalathaedward677
    @snehalathaedward677 ปีที่แล้ว +40

    ನಿಮ್ಮ ಮುಗ್ದ ಮಾತು ಸರಳ ರೀತಿಯಲ್ಲಿ ಎಲ್ಲ ತಿಳಿಸುವ ಬಗೆ ತುಂಬಾ ಇಷ್ಟ. ನಿಮ್ಮ ತಾಯಿಯ ಸ್ವಾಭಿಮಾನದ ಬದುಕು ಎಲ್ಲರಿಗೂ ಮಾದರಿ . ❤️

  • @anushas389
    @anushas389 ปีที่แล้ว +54

    Such a kind humble woman. Literally mother India with her innocence kindness and wise words.

  • @jayashreea8464
    @jayashreea8464 ปีที่แล้ว +7

    She is simple and speaks heartfully, it is pleasant to hear her sentence

  • @roopalad214
    @roopalad214 10 หลายเดือนก่อน +1

    ರಾಗಿ ರೊಟ್ಟಿ ಮತ್ತು ಮೆಣಸಿನ ಕಾಯಿ ಚಟ್ನಿ ತುಂಬಾ ಇಷ್ಟವಾಯಿತು.mouthwatering dish.thank you lalittamma👌

  • @RsArpi
    @RsArpi ปีที่แล้ว +2

    Nimma yella recipy galu yela super amma nanu yela recipy nu almost try madidini nimdu tumba chenag bandide nam manel yelaru tumba like madudru nimge yestu danyavada heludru saldu

  • @deepaharish79deepharish21
    @deepaharish79deepharish21 ปีที่แล้ว +2

    ತುಂಬಾ ಚೆನ್ನಾಗಿತ್ತು ಈ ರೀತಿಯಾ ರೊಟ್ಟಿ ಹಾಗೂ ಚಟ್ನಿ ದನ್ಯವಾದಗಳು🙏

  • @prakashbg276
    @prakashbg276 ปีที่แล้ว +7

    ನಿಮ್ಮ ಮನದಾಳದ ಮಾತುಗಳು ಅನುಭವ ಯುವ ಜನತೆಗೆ ಆದರ್ಶಪ್ರಾಯ

  • @sumavijay4966
    @sumavijay4966 ปีที่แล้ว +6

    ರಾಗಿ ರೊಟ್ಟಿ ಮಾಡೋದು ತೋರಿಸಿ ಕೋಟಿದಕೆ ಧನ್ಯವಾದಗಳು ತುಂಬಾ ಚೇನಾಗಿದೆ,👌🙏

  • @madhurisk2600
    @madhurisk2600 ปีที่แล้ว +2

    ನಿಜಾ ಆಂಟಿ ನಾನು ಉತ್ತರಕರ್ನಾಟಕದವಳು ಎಲ್ಲಾ ಅಡುಗೆಗಳು ತುಂಬಾ ಚನ್ನಾಗಿ ಇರುತ್ತೆ 👌👌👌👌😋😋😋😋😋

  • @sunandabhat328
    @sunandabhat328 4 วันที่ผ่านมา

    ನಾನು ಇವತ್ತು ಮಾಡಿನ್ರಿ ಚೊಲೋ ಆಗಿತ್ತರಿ 👌🏻ಧನ್ಯವಾದಗಳು ನಿಮಗೆ 🙏🏻❤️

  • @girijahn8976
    @girijahn8976 ปีที่แล้ว +2

    ಅಮ್ಮ ಪ್ರತಿಯೊಂದು ಅಡಿಗೇನು ತುಂಬಾ ಚೆನ್ನಾಗಿ ವಿವರಿಸಿ ಹೇಳುತ್ತೀರಿ ನಿಮ್ಮ ಸ್ವಚ್ಛ ಮನಸ್ಸಿನಿಂದ ಮಾತನಾಡುತ್ತೀರಾ ನನಗೆ ನಿಮ್ಮ ಮಾತು ಮತ್ತು ಅಡಿಗೆ ಎರಡು ಇಷ್ಟವಾಯಿತು ನಿಮಗೆ ತುಂಬಾ ತುಂಬಾ ಧನ್ಯವಾದಗಳು

  • @sanjeevininj3079
    @sanjeevininj3079 ปีที่แล้ว +2

    ನೀವು ತುಂಬಾ ಚೆನ್ನಾಗಿ ಹೇಳಿ ಕೊಡ್ತೀರಾ..ತುಂಬಾ thx aunty 🤗

  • @lakshmidevrajgowda1985
    @lakshmidevrajgowda1985 ปีที่แล้ว +1

    ನಾನು ನೀವು ತೋರಿಸುವಂತಹ recipe ಗಳನ್ನು ಮಾಡಿದ್ದೇನೆ. ನಿಮಗೆ ಧನ್ಯವಾದ

  • @varalakshmipasupathi4459
    @varalakshmipasupathi4459 ปีที่แล้ว +4

    I see your cooking not to see what you cook, I like to watch how you talk.I have commented before, you are a lovely caring lady.

  • @PramilaSana
    @PramilaSana ปีที่แล้ว +7

    Amma ,your way of cooking shows your experience. Thank you for showing your talent

  • @lakshmipolukonda9176
    @lakshmipolukonda9176 ปีที่แล้ว +1

    Tumba chennagide,arogyakku volliadu ragi rotte. Tumba dhanyavadagalu. Nikagu shubhavagili a Devarnininde.

  • @jayashreesrinivasaraghavan8522
    @jayashreesrinivasaraghavan8522 ปีที่แล้ว +14

    Your simplicity truthful and hardworking nature attracts everyone.I really want to come and taste all the delicacies from your kitchen.Lalithakka you are a true celebrity

  • @vanajakshikg8624
    @vanajakshikg8624 ปีที่แล้ว +3

    ಅಮ್ಮ ಸೂಪರ್ ಅಮ್ಮ ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದೀರಾ ತುಂಬಾ ಇಷ್ಟ ಆಯ್ತು ತುಂಬಾ ಧನ್ಯವಾದಗಳು ಅಮ್ಮ 🙏👏🌹💐

  • @manjulapujer5651
    @manjulapujer5651 ปีที่แล้ว +1

    ಅಮ್ಮ ತುಂಬಾ ಚೆನ್ನಾಗಿ ರಾಗಿ ರೊಟ್ಟಿ ಮಾಡಿದೆ....ನನ್ನ ತಾಯಿಯೇ ಬಂದು ಹೇಳಿ ಕೊಟ್ಟ ಹಾಗೆ ಆಯಿತು.ಧನ್ಯವಾದಗಳು ಅಮ್ಮ.

  • @DKCookings
    @DKCookings ปีที่แล้ว +1

    ತುಂಬಾ ಚೆನ್ನಾಗಿ ಮೂಡಿದೆ ನಿಮ್ಮ ವೀಡಿಯೋ

  • @gpadmavathigpadmavathi1631
    @gpadmavathigpadmavathi1631 ปีที่แล้ว +1

    Super ಆಗಿದೆ ಮೇಡಂ ಧನ್ಯ ವಾದಗಳು

  • @nishap9741
    @nishap9741 ปีที่แล้ว +16

    I get positive energy to see you akka😍🙏

  • @RsKitchenRecipe-RoopaSarode
    @RsKitchenRecipe-RoopaSarode ปีที่แล้ว +9

    Aunty sooper!! Now i know what i was making wrong making ragi rotti.Everything looks so clean.Miss india so much & I’m definitely trying the green chiily chutney- love from Australia

  • @anitainmo489
    @anitainmo489 ปีที่แล้ว +13

    Smt Lalithamma is so humble and genuine. She is a gem. God bless her.

  • @roopashreerao852
    @roopashreerao852 ปีที่แล้ว +2

    ತುಂಬಾ ಒಳ್ಳೆವರಿದ್ದೀರಿ ತಾಯಿ ನೀವು... ಎಲ್ಲಾ olleyadaagli

  • @Kris14300
    @Kris14300 ปีที่แล้ว +2

    Very good lady she said humanity first and she is one good human being 👌👍

  • @nandashanbogar6241
    @nandashanbogar6241 ปีที่แล้ว +1

    ತುಂಬಾ ಚೆನ್ನಾಗಿ ತೋರಿಸಿ ಕೊಡ್ತೀರಾ ಥ್ಯಾಂಕ್ಯು

  • @neelaneela5201
    @neelaneela5201 ปีที่แล้ว +2

    ಅಮ್ಮ ರಾಗಿ ರೊಟ್ಟಿ ಮಾಡಿ ತೊರಿಸಿ ದಕ್ಕೆ ತುಂಬಾ ಧನ್ಯವಾದಗಳು ರೊಟ್ಟಿ ಸೂಪರ್ ಇತು ತುಂಬಾ ಕುಶಿ ಆಯಿತು ಅಮ್ಮ

  • @kavyaakrishna6450
    @kavyaakrishna6450 ปีที่แล้ว +3

    ರಾಗಿ ರೊಟ್ಟಿ ತುಂಬಾ ಚೆನ್ನಾಗಿದೆ

  • @pineappleuncle5037
    @pineappleuncle5037 ปีที่แล้ว +1

    ಅಕ್ಕರ ನಿಮಗ ಒಳ್ಳೆದಾಗಲಿ ✌️ superwoman 👍

  • @geetharani3687
    @geetharani3687 ปีที่แล้ว +3

    Beautiful modest heartfelt talk, such a beautiful soul

  • @badrinathyv9783
    @badrinathyv9783 7 หลายเดือนก่อน +2

    Mdm.. Ji.. Nimma badathanada.. Kaasta sukada dinagalu.. N nimma thayi.. Aadevathe nimaghe olleya neethi haghu hithavachanada paatavannu kalisidhhale.. Aa devaru nimaghe sakala sampathu.. Sowbhagya kottu kapadali.. Antha namma prarthane.. N Aashirvadagalu.. Dhanyavadagalu.. Badainath. Mysore.

  • @sumanaachar9031
    @sumanaachar9031 ปีที่แล้ว +1

    Touched by the story and simplicity. I will definitely be making this ragi roti & chutney

  • @srinathacs
    @srinathacs ปีที่แล้ว +2

    ನಮಸ್ಕಾರಗಳು ನೀವು ತುಂಬಾ ಚೆನ್ನಾಗಿ ಅಡಿಗೆ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೀರಾ ಬಹಳಷ್ಟು ಅಡುಗೆಗಳನ್ನ ತೋರಿಸಿಕೊಟ್ಟಿದ್ದೀರಾ ದಯಮಾಡಿ ನಿಮ್ಮಲ್ಲಿ ಮಾಡುವ ಎರಡು ಮೂರು ತರದ ಸಾಂಬಾರಗಳನ್ನ ಮಾಡಿ ತೋರಿಸಿ ಧನ್ಯವಾದಗಳು

  • @PositiveVibes2813
    @PositiveVibes2813 ปีที่แล้ว +3

    I like ur innocence aunt ,so kind hearted woman.

  • @mohanagopal6247
    @mohanagopal6247 ปีที่แล้ว +5

    I admire u mam hats off to your confident.

  • @rajeshwarimiraje1550
    @rajeshwarimiraje1550 ปีที่แล้ว +6

    Hi from Pune. Settled here for almost 15years. Miss Bangalore 's Khanavali. Aunty u r superb please show some sabzi recipes like pumpkin , and u mentioned tondekayi chutney 😍😍

  • @manjulanigadi720
    @manjulanigadi720 8 วันที่ผ่านมา

    Nimma recipe eshtu chanda, nimma maatu innoo chanda❤

  • @bharathishetty8290
    @bharathishetty8290 ปีที่แล้ว +3

    Wow!yummy ragi rotti..so neatly and easy she is doing..superrr

  • @kpani75
    @kpani75 ปีที่แล้ว +4

    I tried your akki roti mam tomato chutney. It came out very tasty. Thankyou mam.

  • @sharanabasavaksharanabasav2090
    @sharanabasavaksharanabasav2090 ปีที่แล้ว

    Amma niv heladage madide tumba chennai bandittu ragi roti namma maneyavaru tumba esta patru Thank you amma

  • @GayatriRhegde-km2kd
    @GayatriRhegde-km2kd 3 หลายเดือนก่อน

    ನೀವು ತೋರಿಸುವ ಎಲ್ಲಾ ಅಡುಗೆ ಗಳು,👌ಅಮ್ಮ ನೀವು ಚೆನ್ನಾಗಿ ಮಾತನಾಡುತಿರಿ.🙏

  • @m.prahaladam.p2245
    @m.prahaladam.p2245 ปีที่แล้ว +2

    Madam please send other pala recipes, ur video is helpful all women's, nice video send more recipes madam

  • @foodworld4404
    @foodworld4404 ปีที่แล้ว +1

    you are a wonderful lady, madam cooking excellent, do more North Karnataka style recipes.

  • @shanthareddy8472
    @shanthareddy8472 ปีที่แล้ว

    ಅಮ್ಮ ನಾನು ನಿಮ್ಮ ಅಕ್ಕಿ ರೊಟ್ಟಿ ರಾಗಿ ರೊಟ್ಟಿ ಚಪಾತಿ ಚಿತ್ರಾನ್ನ ಹೆಣ್ಣು ಬದನೆಕಾಯಿ ಎಲ್ಲವನ್ನೂ ಮಾಡಿದ್ದೇನೆ ತುಂಬಾ ಚೆನ್ನಾಗಿ ಬಂದಿದೆ ನಮ್ಮನೇಲಿ ಎಲ್ಲರಿಗೂ ಇಷ್ಟ ಆಗಿದೆ ನಿಮಗೆ ತುಂಬಾ ಧನ್ಯವಾದಗಳು ನನ್ ಹೆಸರು ಶಾಂತ ರೆಡ್ಡಿ ಗಂಗಾವತಿಯಿಂದ ಮೆಸೇಜ್ ಮಾಡ್ತಾ ಇದ್ದೀನಿ ಕಲರ್ಸ್ ಟಾಕೀಸ್ ನಲ್ಲಿ ಎಲ್ಲಾ ರೆಸಿಪಿ ಟ್ರೈ ಮಾಡ್ತಾ ಇದೀನಿ ತುಂಬಾ ಚೆನ್ನಾಗಿ ಬರ್ತಾ ಇದೆ ರೆಸಿಪಿ

  • @ashminayisha5638
    @ashminayisha5638 ปีที่แล้ว +1

    Very nice ragi rotti mashaallah 💞💞💞

  • @harshitharangaswamy8248
    @harshitharangaswamy8248 ปีที่แล้ว

    The way she's explaining es very nice... vill try this recipe.. thank u for sharing. God bless hr.

  • @southindianyoutuberfaseeha6750
    @southindianyoutuberfaseeha6750 ปีที่แล้ว

    Mouth watering recipe bahala channagide my favourite ragi rotti 🤤🤤

  • @balappapaloti8242
    @balappapaloti8242 ปีที่แล้ว

    ನಾನು ಇವತ್ತು ಮಾಡಿದೆ ತುಂಬಾ ಚೆನ್ನಾಗಿದೆ ಅಮ್ಮ ಧನ್ಯವಾದಗಳು ತಿಳಿಸಿ ಕೊಟ್ಟಿದ್ದಕ್ಕೆ ಮೊನ್ನೆ ರಾಗಿ ರೊಟ್ಟಿ ಮಾಡಿದೆ ಆದರೆ ಹೀಗೆ ಇರಲಿಲ್ಲ ನಿಮ್ಮ ವಿಡಿಯೋ ನೋಡಿ ಮಾಡಿದೆ ಮತ್ತೆ ಹಿರೇಕಾಯಿ ಚಟ್ನಿಯೂ ಮಾಡಿದೆ ಅದು ಚೆನ್ನಾಗಿದೆ .👌👌👍

  • @rejinsurendran7073
    @rejinsurendran7073 ปีที่แล้ว

    I don't know kannada,malayali veg.i was worked in Bangalore 3yrs. But kannada food 😋😋 . Specifically batura

  • @AnupamaDesai-ky7xz
    @AnupamaDesai-ky7xz 3 หลายเดือนก่อน

    Show all types of healthy roti & thalipattu.Best wishes!

  • @gopalarao99
    @gopalarao99 ปีที่แล้ว +2

    Very nice and well explained madam 👏

  • @sonikavasanth1873
    @sonikavasanth1873 9 หลายเดือนก่อน

    Very down to earth ❤anti nuvu inu tumba success nodtira

  • @amarnathkadam408
    @amarnathkadam408 ปีที่แล้ว +2

    Tried akki rotti and tomato chutney the taste was very good tq very much.

  • @rashmikakhandaki5550
    @rashmikakhandaki5550 ปีที่แล้ว

    Very true... ಹಿಂದಿನ ಆಹಾರ ಪದ್ಧತಿ ಸರಿಯಾಗಿ ಇತ್ತು.. ವರ್ಷಕ್ಕೆ ಒಂದು ಸಲ ಅನ್ನ ಮತ್ತು ದಿನ ಜೋಳದ ರೊಟ್ಟಿ ಮತ್ತು ನವನಕ್ಕಿ ಅನ್ನ.. ಅದೇ ಸರಿಯಾದ ಆಹಾರ. ಮಾಹಿತಿಗೆ ಧನ್ಯವಾದಗಳು amma🙏🙏

  • @mehaboobsabnargund4910
    @mehaboobsabnargund4910 ปีที่แล้ว

    Mom you are Superwoman I always hats off you I like to learn more love you mom 🙏🙏

  • @recreationsite30
    @recreationsite30 ปีที่แล้ว +6

    Amma today I tried this recipe it comes out really delicious 😋 all my family members liked and I recieved so many compliments... Thank you Amma please do more videos it will helpful for beginners...

    • @deepthi262
      @deepthi262 ปีที่แล้ว

      Can you please tell, What is the white thing on which she is placing the ragi ball and flattening it. I don't understand the language.

    • @AbdulShaikh-uo7uw
      @AbdulShaikh-uo7uw ปีที่แล้ว +1

      @@deepthi262 it is white sesame

    • @deepthi262
      @deepthi262 ปีที่แล้ว

      @@AbdulShaikh-uo7uwim talking about the white paper. She said not to use plastic, so which paper is ahe using

    • @sameenataj4526
      @sameenataj4526 ปีที่แล้ว

      Where should I get that roti paper

    • @chaithran7716
      @chaithran7716 10 หลายเดือนก่อน

      ​@@deepthi262butter paper I guess. You can google it.

  • @sindhusarvade5363
    @sindhusarvade5363 ปีที่แล้ว

    Superb... Without vegetables we can make thin rotti but with vegetables she is making so thin rotti.. Wow.

  • @sunithaparameshwar3667
    @sunithaparameshwar3667 ปีที่แล้ว

    Nimma matu tumba sundara ..nimma adige tumba tasty edella navu kuda madutteve tq

  • @sharmilakolli4869
    @sharmilakolli4869 ปีที่แล้ว +1

    Whatever she cooks, she makes us feel easy to cook. But I think we can't make as tasty as her!

  • @roopap4555
    @roopap4555 ปีที่แล้ว

    Thank u Amma very yummy receipe

  • @purnimaps9819
    @purnimaps9819 ปีที่แล้ว +1

    Thank you for the recepi

  • @lakshminarayanmurthy807
    @lakshminarayanmurthy807 ปีที่แล้ว

    Amma tumba thanks nimma sahrudayi vatsalyakke❤

  • @janakiiyengar6432
    @janakiiyengar6432 ปีที่แล้ว

    Super lali tammanavare thank you.

  • @bhagyalakshmi1786
    @bhagyalakshmi1786 ปีที่แล้ว

    ತುಂಬಾ ಚನ್ನಾಗಿ ಹೇಳ್ತಾ ಮಾಡಿ ನೋಡ್ಸಿದ್ದೀರಿ ಹೃದಯಪೂರ್ವಕ ಧನ್ಯವಾದಗಳು . ಕಷ್ಟೇ ಫಲೀ. ಇದುಸತ್ಯ. ಸೆಲಬ್ರಟೀ ಆಗಿ ಅಗತ್ಯವಿಲ್ಲ. ನಿಮ್ಮಲ್ಲಿ ರುಚಿಕರವಾದ ಊಟ ತಿಂಡಿ ಹಸ್ತು ಬಂದವರಿಗೆ ಕೊಡುತ್ತೀರಿ. ಆ ಒಂದು ಕಾರಣ, ನಿಮ್ಮ ಪ್ರೀತಿಯಕ್ಕೆ ಸಾಕಷ್ಟು ಜನ ಇಷ್ಟ ಪಡ್ತಾರೆ. ಇದೇ ರೀತಿ ಮುಂದೊರಿಸಿ

  • @lathagupta4680
    @lathagupta4680 ปีที่แล้ว

    Amma super amma nanu yella recipe try madhe it was super

  • @fazeelathnaveed4464
    @fazeelathnaveed4464 ปีที่แล้ว +1

    Very nice.thank you so much for sharing.

  • @desouzajanetjanet8850
    @desouzajanetjanet8850 10 หลายเดือนก่อน

    Thk u ma you are really sober& kind hearted woman God bless u ma

  • @madhurikotabagi4659
    @madhurikotabagi4659 ปีที่แล้ว

    Aunty thank you so much. I tried this recipe and rotis came out very well, roti was soft and very tasty

  • @bhagyalakshmisn2760
    @bhagyalakshmisn2760 ปีที่แล้ว

    Amma super recipe thanks Amma

  • @swethamp1321
    @swethamp1321 ปีที่แล้ว +2

    Amma, thank you so much for teaching us to make this effortless and tasty roti , I always use to fail to make rotis but now because of u I have learnt to make yummy rotis and I am pleasing everyone at home ❤❤❤

  • @lathalatha512
    @lathalatha512 ปีที่แล้ว +1

    Very noice madam

  • @sumathir5514
    @sumathir5514 ปีที่แล้ว +1

    Nice amma, sumathi from tamil nadu

  • @TAJINDERSINGH-xx4cx
    @TAJINDERSINGH-xx4cx ปีที่แล้ว +1

    Your story is very interesting proud of you salute to you god bless you for your success

  • @manjulan7055
    @manjulan7055 ปีที่แล้ว

    Thumba Kushi agutte amma nimma mathu kelalu javalikayi palya innu naana thara palya thorisi neevu madida Ella recipe madidini thumba channagide, 👌

  • @n.k5663
    @n.k5663 ปีที่แล้ว

    Amma yu r recipes is amazing 🙏🙏🙏

  • @syedaasmajabeen8344
    @syedaasmajabeen8344 ปีที่แล้ว

    Akka, u r a good human being

  • @pallavipallavigowda4823
    @pallavipallavigowda4823 ปีที่แล้ว

    Thank u madam ur recipes super

  • @sujathamullur3557
    @sujathamullur3557 10 หลายเดือนก่อน

    ತುಂಬಾ ಚೆನ್ನಾಗಿದೆ ಧನ್ಯವಾದಗಳು ತಾಯಿ

  • @sandhyaranimeti8182
    @sandhyaranimeti8182 ปีที่แล้ว

    Amma nijavaglu nivu adige jyote jivanakke bekago patanu heluttiddare
    Namagella nivu nijavada sporti
    Thank you amma

  • @RajuRaju-ci4te
    @RajuRaju-ci4te ปีที่แล้ว

    Amma nimma mathu manasu thumba ista aythu 🙏🏼🙏🏼🙏🏼🙏🏼🙏🏼

  • @ushagopinath1906
    @ushagopinath1906 ปีที่แล้ว

    You are so simple and kind.. Will definitely try this green chutney n ragi roti.. Please share your sabzi receipes too

  • @aishwaryasthanik3773
    @aishwaryasthanik3773 8 หลายเดือนก่อน

    Seeing ur receipe I tried it came out very well thank so much for this healthy recipe

  • @roopakeerthi2732
    @roopakeerthi2732 ปีที่แล้ว

    Niv helikotta erekayi chatni chapathi madide super madam

  • @pandubagilad
    @pandubagilad ปีที่แล้ว +1

    😍 I eat daliy this food in my home love form Gokak

  • @roopashreekanthraj9360
    @roopashreekanthraj9360 ปีที่แล้ว

    I tried this it comes out well
    I expect some more receipes from her
    She is very innocent
    Thanks for color talkies

  • @vijayalaxmikaradi9403
    @vijayalaxmikaradi9403 ปีที่แล้ว

    Tumba muddagi heli kotri Amma, thank you amma

  • @geethageetha-sz6by
    @geethageetha-sz6by ปีที่แล้ว

    Nim recipe full ista aagidhe so nice amma

  • @pavithraarun7582
    @pavithraarun7582 ปีที่แล้ว +1

    Amma your cooking very nice 👍

  • @pushpalakshmikanth44
    @pushpalakshmikanth44 ปีที่แล้ว

    ಅಮ್ಮಾ ತುಂಬಾ ಚೆನ್ನಾಗಿ ಇದೆ ಸೂಪರ್

  • @shivalilakoujalagi485
    @shivalilakoujalagi485 ปีที่แล้ว +2

    ನಿಮ್ಮ ತಾಯಿ ಅಷ್ಟು ಒಳ್ಳೆಯವರಾಗಿರುವದರಿಂದ ನಿಮ್ಮ ಮನಸ್ಸು ಕೂಡಾ ಅಷ್ಟೇ ಒಳ್ಳೆಯದಾಗಿದೆ. ದೇವರ ಎಲ್ಲಾ ಒಳ್ಳೆಯದು ಮಾಡಲಿ ಸಿಸ್ಟರ.

  • @sarojahm3032
    @sarojahm3032 ปีที่แล้ว

    Amma kayee ali magic edy love you amma 👍🙏💕💕💕💕

  • @rinadsouza2451
    @rinadsouza2451 ปีที่แล้ว

    Auntie ❤thank u ,,, neevu namma ammana tara kaantira ❤

  • @sangeetapj1359
    @sangeetapj1359 ปีที่แล้ว

    Thumba channagi agide ragi rotti Lalithamma...

  • @pramilas8780
    @pramilas8780 ปีที่แล้ว

    Thanks madam, palav or rice bath torisiiii madam miss madabediiii

  • @Jadestone222
    @Jadestone222 2 หลายเดือนก่อน

    My mother too went from village to village collected food grains educated us in bangalore. Three daughters aged 12,11,8. She used to tell neighbours to supervise us in her absence. We strictly followed her instructions go to school return by bus, no talking to strangers in bus or road. We sisters took tuitions in that small age contribute to our mother to pay electricity bill. My mother would tell keep your head head high, be bold do not feat, do not commit suicide, she would say "I've given good health, use your limbs work hard earn money not sell yourself". Throughout she sacrificed her life for us. She is no more yet I respect my parents for their sacrifice. Today, I have a big family two sons, husband, two adopted physically handicapped daughters, all of them I teach the same.

  • @abhayenterpriseskolekar4016
    @abhayenterpriseskolekar4016 ปีที่แล้ว +1

    Super..looking delicious..