ಪಕ್ಕ ಬಿಳಿ ಜ್ವಾಳದ ರೊಟ್ಟಿ ಊಟ್ರಿ|| ಡೈರೆಕ್ಟ್ ಹಂಚಿನಿಂದ ತಾಟಿಗೆ ರೊಟ್ಟಿ ||North Karnataka Pakka meals||
ฝัง
- เผยแพร่เมื่อ 21 มิ.ย. 2023
- ವೀರಣ್ಣ ದಂಪತಿಗಳು ಕನಸುಗಳ ಮೂಟೆಗಳನ್ನು ಹರಡಿಕೊಂಡು ಫುಟ್ಪಾತ್ ಹೊಟೇಲಿನ ಮೇಲೆ ಭಾರ ಹಾಕಿ ಹಗಲು ರಾತ್ರಿ ದುಡಿಯುತ್ತಿದ್ದಾರೆ.ದೂರದ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದೀವಿ ಸರ್, ದುಡಿಯದೇ ವಿಧಿ ಇಲ್ಲ, ಊರಿನಲ್ಲಿ ಹೊಲದಲ್ಲಿ ಬದುಕು ಕಟ್ಟಿಕೊಳ್ಳುವುದು ದುಸ್ತಾರ ಬಾರದ ಮಳೆ,ದುಡಿಯುವವರ ಕೂಲಿ ಕಳೆದು ಉಳಿಯುವುದು ಅಷ್ಟಕ್ಕಷ್ಟೇ.ಅದಕ್ಕೆ ಊರು ಬಿಟ್ಟು ಬಂದಿದ್ದೇವೆ,ಹಾಗಂತ ಇಲ್ಲಿ ಎಲ್ಲವೂ ಸರಿ ಇದೆ ಅಂತಲ್ಲ. ವಿಪರೀತ ಬೆಲೆ ಏರಿಕೆಗಳ ಮಧ್ಯೆ ಹೋಟೆಲ್ ನಡೆಸುವುದು ಕಷ್ಟ ಇದೆ.ಏನೊ ಆಳು ಕಾಳು ಇಲ್ಲದೆ ದುಡಿಯುವುದರಿಂದ ಅಲ್ಲಿದ್ದಲ್ಲಿಗೆ ಸರಿ ಹೋಗುತ್ತದೆ, ಕಾದು ನೋಡೋಣ ಅಂತಾರೆ...
Veeranna couple are working day and night with their bundles of dreams spread on footpath hotel. Sir, we left a distant village and came to Bangalore. There is no destiny without work. In the town, living in the fields is unbearable rain, the wages of the workers are lost. That's all. . It is difficult to run a hotel in the midst of extreme price hikes. Some people are working without money, so they will be fine, wait and see...
address:North Karnataka Oota mane, 8th main, Vijayanagar Water Tank, Binni park.
map:maps.app.goo.gl/DwsAssdvzrbMU...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
ಒಂದ್ ವಿಡಿಯೋ ಮಾಡಿ ಪ್ರಮೋಶನ್ ಮಡಕೆ 50k ಕೇಳ್ತಾರೆ ಯೂಟ್ಯೂಬ್ ಚಾನೆಲ್ ಅವರು... ನೀವು ಹುಡುಕಿ ಇಂತ ಜನರಿಗೆ ಸಹಾಯ ಮಾಡ್ತಿರೋದು ನೋಡಿ ಖುಷಿ ಆಯ್ತು.. all the best ಬದುಕಿನ ಬುತ್ತಿ 🎉❤
ಹಸಿದವರಿಗೆ ಅನ್ನ ಹಾಕುವುದು ಶ್ರೇಷ್ಠವಾದ ಕೆಲಸ ಚಿತ್ರಿಸಿದ ನಿಮಗೆ ಅನಂತ ಧನ್ಯವಾದಗಳು 😊
ಅಮ್ಮಾ ನಿಮಗೆ ಆ ದೇವರು ಸುಖವಾಗಿ ಇಡಲಿ ಒಳ್ಳೆಯದಾಗಲಿ
ಸರ್ ನಿಮ್ಮ ಕಾರ್ಯಕ್ಕೆ ನನ್ನ ನಮನಗಳು. ದಯವಿಟ್ಟು ಈ ಹೋಟೆಲ ಗಳು ಇರುವಂತ ಜಾಗದ ವಿಳಾಸ ವಿವರಸರಿ. ನಿಮ್ಮಿಂದ ಅವರಿಗೆ ಇನ್ನಸ್ಟು ಅನುಕೂಲ ಆಗಬಹುದು ಎಂಬುದು ನನ್ನ ಆಸೆ 👏🏻
ಜನ ಸೇವೆ ಜನಾರ್ದನ ಸೇವೆ ಜೋಳದ ರೊಟ್ಟಿ ಊಟ ದ ಸಂದೇಶ ತುಂಬಾ ಚೆನ್ನಾಗಿ ಇದೆ ತಮ್ಮ ಸೇವೆ ಗೆ ಧನ್ನೇವಾದ ಗಳು
ಬಾದಾಮಿ, ರೊಟ್ಟಿ ಊಟಕ್ಕೆ ಹೆಸರಾದ ಊರು ಬಿಡಿ. ಬನಶಂಕರಿ ದೇವಸ್ಥಾನದ ಸುತ್ತಮುತ್ತ ರೊಟ್ಟಿ ಊಟದ ಬುಟ್ಟಿಗಳೇ ನೋಡಲು ಸಿಗುತ್ತವೆ. ಅಲ್ಲಿಯ ಮಹಿಳೆಯರು ರೊಟ್ಟಿ ತಟ್ಟುವದರಲ್ಲಿ ನಿಸ್ಸೀಮರು. ಹಿಂತವರು ಬೆಂಗಳೂರಿನಲ್ಲಿ ರೊಟ್ಟಿ ಊಟ ಕೊಡುತ್ತಿರುವದು ಶ್ಲಾಘನೀಯ. ಆದಷ್ಟು ಬೇಗನೆ ದೇವರು ಅವರಿಗೊಂದು ಆಯಕಟ್ಟಿನ ಸ್ಥಳದಲ್ಲಿ ನೆಲೆ ಒದಗಿಸಿ ಕೊಡಲಿ ಎಂದು ಹಾರೈಸುತ್ತೇನೆ.ಈರಣ್ಣ & ಕವಿತಾ ದಂಪತಿಗಳಿಗೆ ಶುಭ ಹಾರೈಸುತ್ತೇನೆ.
Very true in 80s v hd a tour to that place, very happy to c ladies bringing roti butti, v enjoyed the breakfast in Badami near temple area. 🎉❤
Unhygenic food served by poor
Its looks very bad..
❤
❤❤❤❤ಶಾಸ್ತ್ರೀ .
ಇದು ಎಲ್ಲಿದೆ?
Nimage olledu aagli.Parishramada jeevana phala kotte kodutte.
ಸರ್ ಇಂಥವರ ಜೀವನ ಮತ್ತು ಶ್ರಮದ ಪರಿಚಯಿಸುವ ನಿಮಗೆ ವಂದನೆಗಳು.
ಅಡ್ರೆಸ್ ಹೇಳಿದ್ದಕೆ ತುಂಬಾ ಥ್ಯಾಂಕ್ಸ್ ಸರ್, ಒಂದು ಸಾರಿ ಅಲ್ಲಿ ಹೋಗಿ ಊಟ ಮಾಡಿ ಬರ್ತೀವಿ, ಆ ಚಿಕ್ಕ ಹೋಟೆಲ್ ಮಾಲೀಕರಿಗೆ ಒಳ್ಳೆಯದಾಗಲಿ 🙌🏻ಹಾಗೂ ನಿಮಗೂ ಕೂಡ,ಧನ್ಯವಾದಗಳು 🙏
ಶ್ರಮಜೀವಿಗಳಿಗೆ ದೇವರ ಅನುಗ್ರಹ ಇವರ ಮೇಲೆ ಸದಾ ಇರಲಿ❤
Akka nanu next month's 1 tarikige ide ರೀತಿಯಾದ ಹೋಟೆಲ್ ಬಂಡಿ ready ಮಾಡಿದೀನಿ ಸ್ಟಾರ್ಟ್ ಮಾಡ್ತೀನಿ ಆಶೀರ್ವಾದ ಮಾಡ್ರಿ ಯಲ್ಲರು ನನ್ಗೆ ದಯವಿಟ್ಟು
jaga yelli
Location
ಒಳ್ಳೇದಾಗ್ಲಿ ಸಿಸ್ಟರ್ ಜಾಗ ಯಲ್ಲಿ
ನಿಮ್ಮ ಪ್ರಯತ್ನಕ್ಕೆ ಒಳ್ಳೆಯದಾಗಲಿ
Ballari bus stop ri annara
ಅಕ್ಕ ಒಳ್ಳೆಯದ ಆಗ್ಲಿ....❤
Good job for bringing out the reality and trueness of life
great job.
Wish for. her hard. work
ನಮ್ಮ ಹೆಬ್ಬಳಿದವರು ಸೂಪರ್ 👍👌🤗
Ee oota five star hotel alli kuda sigallaa... 👍👍💪💪
Bengaluru ❤ dudiyovarge swarga
Like from tamilnadu
I'm here from vijaynagar 🙋
Today I'm going to visit🤩
God bless you sister
Hi sir I like ur videos and also ask batter nice video sir👍👍👍
All the best to both of you sister 💐🙏 God give you everything in your future life 👌👌👍👍 Nimma e nisvarth sevege Bhagavantha ninnella kanasu neraverisali❤👏
ಧನ್ಯ ವಾದಗಳು ಮಾದ ರಿಯ ಜೀವನ್
God bless NK hotel
Joladi rotti Best oota ❤❤ Badami
Supper nice sir👌👍👌❤
God bless you 👌👌
Good work.. great
❤ Excellent
God bless ❤
beutiful episode
Great sister God bless you
Very nice rotti making good sister
Sir your excellent brining the very inspiring stories like this ... family is doing great work, i pray to god they should be very successful... Please keep doing Sir...
Thank you so much for badukina butti🎉
thank you so much for the support
super good luck them all the best
Wow....👍👌🙏
Superb sister
Navu badami yavare in yankanchi maninagar near kerur uttar Karnataka rotti uta supero suparu Anna akka nimma utada buisness ge all the best
Good job
Good luck🙏❤️
Sir nivu kuda great mana kalakuva hage interview madiri
I like this lady very much sir.
Really good job and hard work to leading life
100%
Super hotel
All the best ❤👍
Great world's
All the best brother
🎉🎉
❤❤👏👏🙏
Exactly rt sir
Ivaru tammaru bahal ollevaru ibbaru patipatniyaru shubhavagali
❤
Super
👍🙏👌
Yavva Kayi Mugithini Begur road bommanhalli aali ondhi shop open madsu. Ninga punya bartha adha.
👌🌹
ಬರೀ ಇಬ್ಬರ ಕೈಯಲ್ಲಿ ಇಷ್ಟೆಲ್ಲ ಮಾಡಲು ಸಾಧ್ಯವೇ
Super.. Aka🎉🎉
Kayakave kailash anth tilidavarige devaru olleayadu madali jia banashaksri.
ಇದು ನನ್ನ ಕನಸಿನ ವಿಡಿಯೋ
Olledagli akka nimgu
Tq bro
@@shankark-bn4we tq
Super akka ..
❤🎉100
All the best jai maruthy
Sir ಬದುಕಿನ butti ಕಾರ್ಯಕ್ರಮ ನೋಡ್ತಿರ್ತಿನಿ sir ನಾನು
Akka 🙏🙏🙏🙏🙏
ಚಕ್ಕುಲಿ ,ಪ್ಯಾಕ್ಟರಿ ಬಗ್ಗೆ ತಿಳಿಸಿ
Avara kathe Keli namagu jeevandalli yenadru sadhane madbeku anastu….neevu avrige kailadastu sahaya madi @badukina butthi👍🏻
💐🌹🌺🌻🌷
🎉😮😮🎉🎉
TH-cam channel avare neev hotel madi 4000 savira dudiri
Badukina butthi🙏🙏🙏🙏🙏
My friend veeranna benni . gd pls you.
ಸೂಪರ್ ಸ್ ರ್ ನಮ್. ಫೇವರೆಟ್
ಊಟಾ ಸ್ ರ್ ದನ್ಯವಾದಗಳು
ಸ್ ರ್
Seventy rupee kodubahudhu
Hi sir
Hassan. Hali. ಹೋಟಲ್.open.madi
Sir ondu hotel madyvaga yenellla togabeku livesince or police yendaru amount kelthara navu municipality ge endru amount kodbeka idennnellla avra hatra keli heli sir nangu e tara gadi hakabeku antha thumba ase sir
Sum some packing jobs torsi manege. Kodbeku avre
Walledagli sis
Sari nimage hebaliy ajanavara ashirvada erli oledagali
Sir rotti aste alla chepatinu maida hitt enda madtara..bari kaal palya..
Hasidavarige. Kadime. Daradalli. Anna. Hakatira. Dud galiso. Hotelgale. Jasti. Laxadali. Obaru. Niva. Nimm. Kutubha. Devaru. Chadage. Idali. Puny. Kelsa. Madata. Idiri
Vijayanagara exies leyot
Please don't go behind these hotel business vedios daily.Have different subjects daily.
Mente palya sogasi palya hajrgi palak..yaru madalla
address send madi ಸಾರ್ ನಾನು ಭೇಟಿ madthiniri
ಅಡ್ರೆಸ್ ಹೇಳ್ರಿಪಾ,
Location ಶೇರ್ ಮಾಡ್ರಿಪಾ
Psk🙏🙏
Uttar karnataka palya yaru madalla
Bere tara yenadru madri
Dayavittu address helli
Namm uralli 30rs full uta
Adu imma ooru idu bengaluru
Devru valledu madli avva
Lokestion send me
Sir don't feel bad pls Try to change your speeing Try to speak normal kannada ❤
Normal Kannada? what is that? The way Bangaloreans speak with 50% English?
Phone No ಹಾಕಿ ಸರ್ PLZ SIR
Adress plz
Check description 🙏🏻🙏🏻
ನೀ ಯಾರೋ ಮಾರಾಯ ಊಟ ಮಾಡಕ್ ಹೋಗ್ತಿ ಏನ್ ಅವರ ಸುದ್ದಿ ಕೇಳಾಕ್ ಹೋಗ್ತಿ 😅😅😅
So unhygienic
Then where is available hygenic food sister