How to Calculate Pension

แชร์
ฝัง
  • เผยแพร่เมื่อ 7 ก.ย. 2024
  • ವಯೋನಿವೃತ್ತಿ ವೇತನ ಲೆಕ್ಕಚಾರದಲ್ಲಿ 1) ನಿವೃತ್ತಿ ವೇತನ 2) ಡಿ.ಸಿ.ಆರ್.ಜಿ 3) ಕಮ್ಯೂಟೇಶನ್ 4) ಕುಂಟುಂಬ ಪಿಂಚಣಿ ಲೆಕ್ಕ ಹಾಕುವ ಬಗ್ಗೆ ತಿಳಿಸಿಕೊಡಲಾಗಿದೆ.

ความคิดเห็น • 136

  • @srt.ballari2384
    @srt.ballari2384 ปีที่แล้ว +21

    ಪಿಂಚಣಿ ಲೆಕ್ಕ ಹಾಕುವಾಗ 60 ಮತ್ತು 30 ಬೇರೆ ಬೇರೆ ತೋರಿಸಲಾಗಿದೆ.

  • @rrkulkarnib996
    @rrkulkarnib996 หลายเดือนก่อน +2

    It's very nice program sir. Thank you for sharing information.

  • @ghpkbshebsur9695
    @ghpkbshebsur9695 ปีที่แล้ว +6

    ನಿವೃತ್ತಿ ವೇತನ ಲೆಕ್ಕಾಚಾರ ತುಂಬಾ ಚೆನ್ನಾಗಿ ತಿಳಿಸಿದ್ದೀರಾ 👌👌🙏🙏

  • @aluvelumangamma240
    @aluvelumangamma240 หลายเดือนก่อน +2

    Very use full to
    pensioners,thank u sir.

  • @muralidharams2301
    @muralidharams2301 12 วันที่ผ่านมา

    Nice of you sir. Pl try to explain the cases those who were superannuated under NPS. Pl explain & any development in this regard?

  • @gireeshas2918
    @gireeshas2918 3 หลายเดือนก่อน +1

    Very useful, thank you Sir

  • @basayyamathapati7087
    @basayyamathapati7087 ปีที่แล้ว +6

    ಒಳ್ಳೆ ಮಾಹಿತಿ ತಿಳಿಯಿತು ಸರ್

  • @shivappasikkargol7516
    @shivappasikkargol7516 หลายเดือนก่อน +2

    ಸರ್ ನಾನು 30 -6 - 2023ಕ್ಕೆ ನಿವೃತ್ತಿ ಆಗಿದ್ದೇನೆ ನನ್ನ ಸೇವೆ 19 ವರ್ಷ 6 ತಿಂಗಳು ನನ್ನ Basc ಪೆನ್ಸನ್ 13581 ಇದ್ದು 7ನೇ ವೇತನ ಆಯೋಗದ ಪ್ರಕಾರ ನನ್ನ ಪೆನ್ಸನ ಎಷ್ಟಾಗುತ್ತದೆ 2023ಕ್ಕೆ ನಿವೃತ್ತಿಯಾಗುವದಕ್ಕೊ ಮೊದಲು, ಮೂಲ ವೇತನ 37900 ಜುಲೈ 2022ಕ್ಕೆ ಇತ್ತು 2023 ಜೂನ್ 30ಕ್ಕೆ ನಿವೃತ್ತಿಯಾಗಿರುತ್ತೇನೆ ಸದ್ಯದ ಪೆನ್ಸನ ಬೇಸಿಕ ಎಷ್ಟಾಗುತ್ತದೆ ಒಟ್ಟು ಪೆನ್ಸ DA ಕೊಡಿ ಎಷ್ಟಾಗುತ್ತದೆ ತಪ್ಪದೆ ತಿಳಿಸಿ ಸರ್ ನಾನು ಈಗಾಗಲೇ ವೇತನ ತಿಳಿಸುತ್ತಿರುವ ಚಾನಲಗಳಿಗೆ ಸಬ್ಸಕ್ರೈಬ ಆಗಿದ್ದರು. ತಿಳಿಸಲು ದಯವಿಟ್ಟು ನಿಮ್ಮಗೆ ಗೊತ್ತಿದರೆ ತಿಳಿಸುವಿರಾ ಸರ್ ಪ್ಲೀಜ

  • @nagappaht8850
    @nagappaht8850 ปีที่แล้ว +1

    🎉 Super

  • @syedafarhanabegum
    @syedafarhanabegum 4 หลายเดือนก่อน

    Ur information and explanation is very good if u don't mind please translate in English

  • @prasannaneelkrish7040
    @prasannaneelkrish7040 11 หลายเดือนก่อน

    Very nice Thank you so much sir

  • @yash9341
    @yash9341 ปีที่แล้ว +4

    ನಮಸ್ಕಾರ ಸರ್ ನಿವೃತ್ತಿ ವೇತನ ಸೂತ್ರದಲ್ಲಿ ಕೆಳಭಾಗದ 2*30 ಸೂತ್ರ ಹೇಳಿದ್ದೀರಿ ಮುಂದಿನ ಭಾಗದಲ್ಲಿ ಅದು 2*60 ಬಂದಿದೆ 60 ಹೇಗೆ ಬಂತು ಎಂದು ತಿಳಿಯುತ್ತಿಲ್ಲ ದಯಮಾಡಿ ತಿಳಿಸಿ ಧನ್ಯವಾದಗಳು

  • @VeereshiTM-gg4hv
    @VeereshiTM-gg4hv ปีที่แล้ว

    Tq u sir.good information sir.veereshi Tm.

  • @chikkaswamyswamy3500
    @chikkaswamyswamy3500 ปีที่แล้ว +1

    Thank you sir

  • @shakuntalap.s.1490
    @shakuntalap.s.1490 ปีที่แล้ว +2

    Sir, I have completed 19 years of service as a government teacher, due to accident I am thinking of voluntary retirement.what are the benefits that I will get and what about pension.please do reply.

  • @jagadeeshm.s9727
    @jagadeeshm.s9727 ปีที่แล้ว +1

    ಸೂಪರ್ ಸರ್

  • @chandrakantugare6069
    @chandrakantugare6069 หลายเดือนก่อน

    Kindly suggest latest 7th pay Comm. Calculation of basic pension from April 2022. My basic pension on April 2022 was 69925. My running age77years.Hope you will guide.Thanking you Sir

  • @vishwanathharkanchi5254
    @vishwanathharkanchi5254 ปีที่แล้ว +1

    Sir, pls. Guide is to calculate retirement befits to NPS employees. Claim procedure

  • @ravindrar8508
    @ravindrar8508 หลายเดือนก่อน +1

    Pl calculate retaied pension new scale

  • @thrimurthygn4559
    @thrimurthygn4559 ปีที่แล้ว +1

    Hi sir iam also from doddaballapura

  • @aashokreddyaashokreddy2775
    @aashokreddyaashokreddy2775 2 หลายเดือนก่อน

    👌ಸರ್ 🌹🌹🌹🙏

  • @radhas352
    @radhas352 ปีที่แล้ว +2

    Sir please VRS pention calculation ಬಗ್ಗೆ ತಿಳಿಸಿ

  • @jayannaj4823
    @jayannaj4823 3 หลายเดือนก่อน

    Super

  • @jayappagowda630
    @jayappagowda630 หลายเดือนก่อน

    I am getting 20./. And I am crossed 80years iam getting 20./. Is 20./. will be added to basic pension or not

  • @yusufd4213
    @yusufd4213 10 หลายเดือนก่อน

    Super sir

  • @basavarajk7766
    @basavarajk7766 ปีที่แล้ว +2

    🙏

    • @Computerdhanu
      @Computerdhanu  ปีที่แล้ว

      Thanks for replie. pls send this to your friends whatsup groups and approch them to Subscribe my Computer Dhanu TH-cam channel

  • @NagarajNagaraj-cw8lj
    @NagarajNagaraj-cw8lj ปีที่แล้ว +1

    Sir Nanu evaga 21 Varsha Seve sallisiddene nanna basic 34150 .rs ede nanige yestu pension barutte tilisi sir

  • @shreyas3615
    @shreyas3615 ปีที่แล้ว +1

    last month salary is basic salary or gross salary ???

  • @nagarajas3165
    @nagarajas3165 ปีที่แล้ว +1

    💐👏

    • @Computerdhanu
      @Computerdhanu  ปีที่แล้ว

      Thanks for replie. pls send this to your friends whatsup groups and approch them to Subscribe my Computer Dhanu TH-cam channel

    • @lakshmidevip2201
      @lakshmidevip2201 5 หลายเดือนก่อน

      ತುಂಬಾ ಚೆನ್ನಾಗಿದೆ ಹೇಳಿರುವಿರ ಸರ್ ತುಂಬಾ ತುಂಬಾನೆ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @sahadevae119
    @sahadevae119 2 หลายเดือนก่อน

    Very nice

  • @sangameshmudhol7920
    @sangameshmudhol7920 หลายเดือนก่อน

    23-7-2964dob&6-3-99 doj and my last sal basic 88300rs,how basic salary after retirement

  • @rekhanashi3252
    @rekhanashi3252 2 หลายเดือนก่อน

    Sir pls upload NPS pension related videos

  • @sangameshgaddi4212
    @sangameshgaddi4212 หลายเดือนก่อน

    Sir 38 years. 11 months 21 days save salicidene June monthi increment ede January ge increment hakidare but retirementge lost increment concealer madilla please mahiti Kodi sar

  • @irappaaladakatti5447
    @irappaaladakatti5447 ปีที่แล้ว +1

    Gis calculation ಬಗ್ಗೆ ತಿಳಿಸಿ

  • @ManjunathaK-g8g
    @ManjunathaK-g8g 5 ชั่วโมงที่ผ่านมา

    SirDOB. 24-12-1964.APPOINTMENT24-10-1990hagerute. RTD. 31-12-2024.totalservice.34year65days.Last.basik.81800.nanage.dcrg&comutision.yestu.bharuti.plesetilse

  • @somashekharteli2145
    @somashekharteli2145 11 หลายเดือนก่อน

    In waiting period How much HRA Can we get pls reply sir

  • @irappabandi2458
    @irappabandi2458 ปีที่แล้ว +1

    Iam govt teacher.

  • @user-eb9uv1xe8g
    @user-eb9uv1xe8g 3 หลายเดือนก่อน

    Sir I,am in RTD 2021 Dt 31-01-2021 ,,My Basi is 23438.,,After 7th Pay How much

  • @siddappac2648
    @siddappac2648 หลายเดือนก่อน

    Pease tell me what is the meaning of fitment

  • @Vkshalli8965
    @Vkshalli8965 ปีที่แล้ว

    My son served in government of Karnataka in health department after 14 years service he died can his father get family pension

  • @ManjunathaK-g8g
    @ManjunathaK-g8g 5 ชั่วโมงที่ผ่านมา

    11:25 11:25

  • @elizabethsardar1634
    @elizabethsardar1634 ปีที่แล้ว +1

    Sir how to calculate retadmant date

  • @basheerpatel6382
    @basheerpatel6382 5 หลายเดือนก่อน

    26 year servise adare pinchani caluclatoin madi

  • @veerappadevaru3574
    @veerappadevaru3574 ปีที่แล้ว +1

    Date of birth:- 5/3/52
    Joined date.:- 13/8/82

  • @malliakarjunappamallikarju6514
    @malliakarjunappamallikarju6514 หลายเดือนก่อน

    Date of birth. 1.6.64
    Entry service. 1.11.1984
    Retired. 31.5.2024
    Last basic. 58.250

  • @ramakrishnatv9401
    @ramakrishnatv9401 10 หลายเดือนก่อน

    ,sir 30 years qualifying service full pension effective date Tilisi please

  • @shivakumare8127
    @shivakumare8127 6 หลายเดือนก่อน

    suspension agidre ege lekka maduhudu tilisi sir

  • @rrmatapati5185
    @rrmatapati5185 ปีที่แล้ว +1

    Nice sir

  • @user-fl7zj5yy7d
    @user-fl7zj5yy7d 16 วันที่ผ่านมา

    ಸರ್ ನನ್ನ ನಿವೃತ್ತಿ ವೇತನ 16000ಇದೆನನ್ನ ವೇತನ,ಎಷ್ಠ,ಆಗುವುದುತಿಳಿಸಿಸರ್

  • @rajeshsjoshi8198
    @rajeshsjoshi8198 5 หลายเดือนก่อน +1

    30 ವರ್ಷದ ನಂತರ ಸೇವೆಗೆ ಏಷ್ಟು ವರ್ಷ ಹೆಚ್ಚು ವರಿಯಾಗಿ ಸೇರಿಸುತ್ತಾರೆ ತಿಳಿಸಿ

  • @jayappagowda630
    @jayappagowda630 หลายเดือนก่อน

    Date birth 3/6/43
    Entr service is 25/6/75
    Retired 30/6/2001
    My basic 36960/
    What is my pension in 7 th pay

  • @abdulhakeem618
    @abdulhakeem618 หลายเดือนก่อน

    ಸರ್ ಕಮ್ಯಟೇಷನಗೆ ಬಡ್ಡಿ ಹಾಕುತ್ತಾರ ತಿಳಿಸಿ ಸರ್, ನಮಸ್ಕಾರ,

  • @MrUmi78
    @MrUmi78 7 หลายเดือนก่อน

    In service Death Calculation Please.

  • @rajasab613
    @rajasab613 ปีที่แล้ว +1

    How to calculate NPS pension

    • @Computerdhanu
      @Computerdhanu  ปีที่แล้ว

      All procedures are same for Death employees under nps scheme
      But for retired employees 60, 40 on total amt

    • @anusuyanarayan9380
      @anusuyanarayan9380 ปีที่แล้ว +1

      Good informtion sir

  • @prabhachaturvedi6306
    @prabhachaturvedi6306 หลายเดือนก่อน

    Hello, Dananjaya. Do you remember me?

  • @bathyappam2027
    @bathyappam2027 2 หลายเดือนก่อน

    31 ವರ್ಷ 11 ತಿಂಗಳಿಗೆ ಯಾವ ರೀತಿ ಲೆಕ್ಕ ಹಾಕ ಬೇಕು ತಿಳಿಸಿ 30ವರ್ಷ ಪಿಂಚಣಿಗೆ ಆಗುತ್ತದೆ ಕಮ್ಯಾಟೇಷನ್ ಲೊನ್ಗೆ ಯಾವ ರೀತಿ 31 ವರ್ಷ 11ತಿಂಗಳ ಅಥವಾ 32ವರ್ಷ ಲೆಕ್ಕ ಹಾಕಬೇಕ ತಿಳಿಸಿ.ಸರ್.

  • @savithrammam8588
    @savithrammam8588 หลายเดือนก่อน +1

    ನಿಮ್ಮ ಚಾನೆಲ್ ನಂಬರ್ ಕೊಡಿ ಸರ್ ನನ್ನ ನಿವೃತ್ತಿ ಬಗ್ಗೆ ಲೆಕ್ಕಾಚಾರ ಕೇಳಬೇಕು.,🙏🙏🙏

  • @v.g.manjunathmysuru7853
    @v.g.manjunathmysuru7853 5 หลายเดือนก่อน

    ಧನಂಜಯ್ ಗಿವೆ ಯುವರ್ ಮೊಬೈಲ್ ನಂಬರ್

  • @rameshbhairagond8541
    @rameshbhairagond8541 8 หลายเดือนก่อน

    ಪರಿವರ್ತಿತ ಮೌಲ್ಯ ಕಂಡುಹಿಡಿಯುವುದು ಹೇಗೆ ತಿಳಿಸಿ

  • @anasuyaolekar2394
    @anasuyaolekar2394 5 หลายเดือนก่อน

    20/05/1964 dob and dojd 21/08/1996 idakke lekka haaki sir

  • @raghavendrahuddar4683
    @raghavendrahuddar4683 ปีที่แล้ว +1

    VRS PENSION CALCULATIONS ಬಗ್ಗೆ ತಿಳಿಸಿ ಸರ್ 🙏

    • @Computerdhanu
      @Computerdhanu  ปีที่แล้ว

      ಮುಂದಿನ ದಿನಗಳಲ್ಲಿ ಎಲ್ಲವನ್ನು ತಿಳಿಸಲು ಪ್ರಯತ್ನಿಸುವೆ

    • @anandab9581
      @anandab9581 ปีที่แล้ว

      Nps baggee

  • @ugregowdamb9516
    @ugregowdamb9516 หลายเดือนก่อน

    2024 ರ ಹೊಸ ವೇತನ ಆಯೋಗದ ಆದೇಶದ ಅನ್ವಯ ಮಾಹಿತಿ ನೀಡಿ ಸರ್

  • @lekhana1728
    @lekhana1728 8 หลายเดือนก่อน

    ಒಂದು ವೇಳೆ ನೌಕರರ ಸೇವೆ ಅವಧಿ 25.5 ಇದ್ದರೆ 26 ಅಂತ ತಗೋಬೇಕು ಅಥವಾ 25 ಅಂತ ತಗೋಬೇಕು ಮಾಹಿತಿ ನೀಡಿ ಸರ್

  • @kalyanappabijjiragi7024
    @kalyanappabijjiragi7024 3 หลายเดือนก่อน

    ಸರ್ NPS ಬಗ್ಗೆ ನಿವೃತ್ತ ಪಿಂಚಣಿ ಲೆಕ್ಕಾಚಾರ ತಿಳಿಸಿ ಸರ್ ದಯಮಾಡಿ

  • @noorzahidabano3922
    @noorzahidabano3922 ปีที่แล้ว +1

    And other amuunt

  • @vrk4499
    @vrk4499 6 หลายเดือนก่อน

    Dcrg jivantavagi nivrutti adre sigutta

  • @noorzahidabano3922
    @noorzahidabano3922 ปีที่แล้ว +1

    Sir please I'm retaired on 28 February 2023

  • @manjunathaprasanna6499
    @manjunathaprasanna6499 2 หลายเดือนก่อน +2

    ನೀವು ಗುಂಪು ವಿಮೆ ಬಗ್ಗೆ ಹೇಳಿಲ್ಲ

  • @prabhuraomaskale3240
    @prabhuraomaskale3240 6 หลายเดือนก่อน

    25 ವರ್ಷ ಸೇವೆಗೆ ಸಲ್ಲಿಸಿದ ಎಷ್ಟು ಆಗುತ್ತದೆ ತಿಳಿಸಿ sir

  • @ManjunathaK-g8g
    @ManjunathaK-g8g 5 ชั่วโมงที่ผ่านมา

    Sir. Nanna. Konebacik. 81800.eruteservice.34year65month.haguti.nnanage.DCRG&comutision.estubarute.pleace.thilce

  • @shivalingegowda5819
    @shivalingegowda5819 2 หลายเดือนก่อน +3

    ಜುಲೈ 31ಕ್ಕೆ ವಯೋನಿರುತ್ತಿ ಆಗುತ್ತಿದ್ದೇನೆ, ನನಗೆ 29 ವರ್ಷ 7 ತಿಂಗಳು 19 ದಿನ ಸೇವಾ ಅವಧಿ ತುಂಬುತ್ತದೆ. ನನಗೆ DCRG,GI,Comtetion ಎಷ್ಟು ಬರಬಹುದು ದಯವಿಟ್ಟು ತಿಳಿಸಿ

  • @ramakrishnatv9401
    @ramakrishnatv9401 10 หลายเดือนก่อน

    30 ವರ್ಷ ಅಹ ಸೇವಾ ಅವಧಿಗೆ ಪೂರ್ಣ ನಿವೃತ್ತಿ ವೇತನ ಕೊಡುವ ಯಾವ ಯಾವ ದಿನಾಂಕದಿಂದ ಜಾರಿಗೆ ಬಂದಿದೆ ದಯವಿಟ್ಟು ತಿಳಿಸಿ

  • @arokiamary3957
    @arokiamary3957 15 วันที่ผ่านมา

    Very nice sir but 9.5 I couldn't understand sir

    • @kpspharmacist712
      @kpspharmacist712 วันที่ผ่านมา

      9.51 ಅಲ್ಲ. 9.81 . CVP age factor ಎಂದೂ ಅನ್ನುತ್ತಾರೆ . 60 ವರ್ಷದಲ್ಲಿ ರಿಟೈರ್ ಆಗುವವರೆಲ್ಲರಿಗೂ ಇದು ಸಾಮಾನ್ಯ ನಿರ್ಧಿಷ್ಟ ಸಂಖ್ಯೆ . 60 ವರ್ಷಕ್ಕಿಂತ ಕೆಳ ಕೆಳಗಿನ ವಯಸ್ಸಿನಲ್ಲಿ ನಿವೃತ್ತಿ ತೆಗೆದು ಕೊಳ್ಳುವವರಿಗೆ ಈ ನಿರ್ದಿಷ್ಟ ಸಂಖ್ಯೆ ಏರುತ್ತಾ ಹೋಗುತ್ತದೆ .

  • @gouribhat7977
    @gouribhat7977 5 หลายเดือนก่อน

    ಪರಿವರ್ತಿತ ಮೌಲ್ಯ ಕಂಡುಹಿಡಿಯುವುದು ಹೇಗೆ?

  • @user-hi7uc2os7q
    @user-hi7uc2os7q ปีที่แล้ว

    ನಾನು.. ಜೂಡಿಷಿಯಲ್ ಈಲಾಖೆಯಲ Pratham Padmavati Ghoomar song

  • @mamtazKoimuttur
    @mamtazKoimuttur 3 หลายเดือนก่อน

    DOB 15-05-1966
    Naukari J D 16-02-1985
    ನಿರುತ್ತಿ ವೇತನ ವಿಸ್ತಾರವಾಗಿ ತಿಳಿಸಿ ಹಾಗೂ ಯಷ್ಟು ಹಣ ಬರುತ್ತೆ ತಿಳಿಸಿ

  • @kalyanappabijjiragi7024
    @kalyanappabijjiragi7024 3 หลายเดือนก่อน

    ಸರ್ DCRG ಸೂತ್ರ 4 ರಿಂದ ಭಾಗಿಸಬೇಕು ಆದರೆ ತಾವು 2 ರಿಂದ ಭಾಗಿಸಿದ್ದಿರಿ...

  • @ManojManoj-xe4fy
    @ManojManoj-xe4fy 7 หลายเดือนก่อน

    Sir🙏 20 years service agidre

  • @sulochanab3629
    @sulochanab3629 ปีที่แล้ว

    Sar hrms billa vedio channagi barutte namage billa madalu barall and yaru biill maadoke training yaaru kodall nimminda billa maadalikke namage kalistira plz Sar 🙏

  • @ganeshakrmandya5289
    @ganeshakrmandya5289 หลายเดือนก่อน

    33 ವರ್ಷ 2ತಿಂಗಳು ಸೇವೆ ಸಲ್ಲಿಸಿದವರ ನಿವೃತ್ತಿ ವೇತನ ತಿಳಿಸಿ ಸರ್

  • @prakashsavagaon8378
    @prakashsavagaon8378 7 หลายเดือนก่อน

    ಪರಿವರ್ತಿತ ಮೌಲ್ಯ ಹೇಗೆ ಕಂಡುಹಿಡಿಯವುದು ತಿಳಿಸಿ ಸರ್ ನೌಕರಿ ಸುರು ತಾ 12/11/1999. ಜನ್ಮ ತಾರೀಖು 30/01/1964. ನಿವೃತ್ತಿ. 31/01/2024

  • @basavalinganayak4017
    @basavalinganayak4017 7 หลายเดือนก่อน

    2 x 60 ಹೆಗೆ ಆಗುತ್ತದೆ ದಯವಿಟ್ಟು ತಿಳಿಸಿ ಕೋಡಿ ಸರ್

  • @PampapathiPampapathi-tk2dc
    @PampapathiPampapathi-tk2dc 5 หลายเดือนก่อน

    300 days E L amount Helilla

  • @ramakrishnatv9401
    @ramakrishnatv9401 10 หลายเดือนก่อน

    11:

  • @prabhuraomaskale3240
    @prabhuraomaskale3240 6 หลายเดือนก่อน

    ಜನ್ಮ ದಿನಾಂಕ 01/06/1964 ಸೇ ಸೇ ದಿ 1/6/1999 ಎಷ್ಟು ಆಗುತ್ತೆ ಸಾರ್

  • @shivamadegowdams2119
    @shivamadegowdams2119 7 หลายเดือนก่อน

    ಪರಿವರ್ತಿತ ಮೌಲ್ಯ ಗೊತ್ತಿರಬೇಕಾಗುತ್ತದೆ ಎಂದು ತಿಳಿಸಿದ್ದೀರಿ
    ಅದು ಹೇಗೆ ಗೊತ್ತಾಗುತ್ತದೆ ಯಾವ ಆಧಾರದ ಮೇಲೆ ಪರಿವರ್ತಿತ ಮೌಲ್ಯ ಕಂಡುಹಿಡಿಯಲಾಗುತ್ತದೆ ಅದಕ್ಕೆ ಫಾರ್ಮುಲಾ ಇದೆಯಾ ತಿಳಿಸಿಕೊಡಿ

  • @pradeeps1505
    @pradeeps1505 ปีที่แล้ว +1

    sir ನಮಸ್ತೆ
    sir eedsನಲ್ಲಿ ಖಾಯಂ ಪೂರ್ವ ಸೇವಾ ಅವಧಿ ಘೋಷಣೆ ಅರ್ಜಿಯನ್ನು ಹಾಕುವ ವಿಧಾನ ತಿಳಿಸಿಕೊಡಿ.sir

  • @dr.nirmalanashipudi2816
    @dr.nirmalanashipudi2816 4 หลายเดือนก่อน

    Please tell in English

  • @noorzahidabano3922
    @noorzahidabano3922 ปีที่แล้ว

    So please my pension amount

    • @Computerdhanu
      @Computerdhanu  ปีที่แล้ว

      Send your payslip and service details

  • @natarajcj6631
    @natarajcj6631 5 หลายเดือนก่อน

    ಸರ್ ಈಗಾಗಲೇ ನಿವೃತ್ತಿ ಪಿಂಚಣಿ ಪಡೆಯುತ್ತಿರುವ ನಿವೃತ್ತಿ ನೌಕರರಿಗೆ ಈ ವೇತನ ಆಯೋಗದ ವರದಿ ಪ್ರಕಾರ ಎಷ್ಟು ನಿವೃತ್ತಿ ವೇತನ ಹೆಚ್ಚಳ ಆಗುತ್ತದೆ ದಯವಿಟ್ಟು ತಿಳಿಸಿ ಸರ್ ಈ

  • @govindaiahhanumanthappa3594
    @govindaiahhanumanthappa3594 9 หลายเดือนก่อน

    ಕಮ್ಯುಟೇಷನ್ ಗೆ ಬಡ್ಡಿ ಹಾಕಲಾಗುತ್ತದೆಯಾ ಸಾರ್

    • @kpspharmacist712
      @kpspharmacist712 3 วันที่ผ่านมา

      commuted value of pension ಗೆ (CVP) interest ಹಾಕುತ್ತಾರೆ. ದಿನಾಂಕ 1.1.2013 ವರೆಗೆ 4.75 % ಇತ್ತು 1.1. 2013 ರ ನಂತರ 8 % ಹಾಕುತ್ತಾರೆ. ಇದನ್ನು 15 ವರ್ಷ ಅಂದರೆ 180 ತಿಂಗಳು ಸಮಾನ ಕಂತುಗಳಲ್ಲಿ ವಸೂಲು ಮಾಡುತ್ತಾರೆ .CVP ತೆಗೆದುಕೊಳ್ಳುವುದು ಮತ್ತು ಬ್ಯಾಂಕಿನಿಂದ ಲೋನ್, ಹೌಸಿಂಗ್ ಲೋನ್ ಇತ್ಯಾದಿ 8% ನಲ್ಲಿ ತೆಗೆದು ಕೊಳ್ಳುವುದೂ ಒಂದೇ. ನನ್ನ CVP ಕಂತಿನ ಮೇಲೆ ಲೆಕ್ಕ ಹಾಕಿದಾಗ ಸುಮಾರು 7.1 % ಸಿಕ್ಕಿತು. ನಾನು calculate ಮಾಡಿದ ವಿಧಾನದಲ್ಲಿ ವ್ಯತ್ಯಾಸ ಆಗಿರಬಹುದು .

  • @abdulanabimulla9301
    @abdulanabimulla9301 2 หลายเดือนก่อน

    Sir English translation

  • @user-ze1io8zy6y
    @user-ze1io8zy6y ปีที่แล้ว

    DCRG ವೇತನ *33/4 ಆಥವ 2 coorect yavadu ಸರ್

    • @user-ze1io8zy6y
      @user-ze1io8zy6y ปีที่แล้ว

      62000*33/2 madidre 20 ಲಕ್ಷ melaguttde ಸರ್

    • @kpspharmacist712
      @kpspharmacist712 วันที่ผ่านมา

      ​@@user-ze1io8zy6y10,23,000

  • @sureshharanahalli5875
    @sureshharanahalli5875 3 หลายเดือนก่อน

    NPS ನಿವೃತ್ತ ನೌಕರರ ಸೌಲಭ್ಯಗಳನ್ನು ತಿಳಿಸಿ...

  • @malliakarjunappamallikarju6514
    @malliakarjunappamallikarju6514 หลายเดือนก่อน

    ಅರ್ಥ ಹಾಗಿಲ್ಲ

  • @mamtazKoimuttur
    @mamtazKoimuttur 3 หลายเดือนก่อน

    Dob -15-5-1966
    Joining date -16-2-1985
    ತಿಳಿಸಿ

  • @user-hi7uc2os7q
    @user-hi7uc2os7q ปีที่แล้ว

    ನಾನು ನ್ಯಾಯಾಂಗ ಇಲಾಖೆಯಲ್ಲಿ ನಾಯಿ9ಗಳ ಕೈಯಲ್ಲಿ ಸೇವೆ ಸಲ್ಲಿಸಿದ್ದು 30 12 2004 ರಂದು ಕಡ್ಡಾಯ ನಿವೃತ್ತಿಯಾಗಿರುತ್ತೇನೆ ನನಗ 8:46

  • @user-ef5tf9xp5e
    @user-ef5tf9xp5e ปีที่แล้ว

    Waste class not clarity, this is wrong calculation 😢

  • @ramakrishnahn2527
    @ramakrishnahn2527 3 หลายเดือนก่อน

    Nana ge nimma iphone numbur kodi sir

  • @user-kn8wu5ie9n
    @user-kn8wu5ie9n 8 หลายเดือนก่อน

    ಸರ್ ನಾನು. 31. 08. 2023. ರಂದು. ನಿವೃತ್ತಿ ಆಗಿದೆ. ನನ್ನ ಸೇವೆ 26. ವರೆ. ವರ್ಷ. ಆಗಿದೆ. ಕೊನೆ ಬೇಸಿಕ್ 50150ಇದೆ. ಪಿಂಚಣಿ. ಬೇಸಿಕ್. ಏನಾಗಬಹುದು