ಹೊಸ ಪಿಂಚಣಿ ವ್ಯವಸ್ಥೆ : ಗೊಂದಲಗಳಿಗೆ ಉತ್ತರ.. | New Pension Scheme | Old Pension Scheme |

แชร์
ฝัง
  • เผยแพร่เมื่อ 23 มี.ค. 2023
  • ‘ಉದ್ಯೋಗಿಗಳ ಪಿಂಚಣಿ ಯೋಜನೆ’ಯ (ಇಪಿಎಸ್) ಲಾಭ-ನಷ್ಟದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಯಾರು ಆಯ್ಕೆ ಮಾಡಿಕೊಳ್ಳಬಹುದು, ಆಯ್ಕೆ ಮಾಡಿಕೊಳ್ಳುವ ಬಗೆ ಹೇಗೆ, ಹಳೆ ಪದ್ಧತಿಗೂ ಹೊಸ ಪದ್ಧತಿಗೂ ಇರುವ ವ್ಯತ್ಯಾಸಗಳೇನು?, ನಿವೃತ್ತಿಯ ಬಳಿಕ ಭವಿಷ್ಯನಿಧಿಯ ಇಡುಗಂಟು ಎಷ್ಟು ಸಿಗುತ್ತದೆ ಹಾಗೂ ಪಿಂಚಣಿ ಎಷ್ಟು ಬರಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಈ ಬಗ್ಗೆ ಇರುವ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹೊಸ ಪಿಂಚಣಿ ಪದ್ಧತಿಯನ್ನು ವಿವರಿಸುವ ಎಪಿಸೋಡ್ ಇದು.
    #newpensionscheme #oldpensionscheme #india
    ______
    ಯೂಟ್ಯೂಬ್ ಚಂದಾದಾರರಾಗಿ: / prajavani
    ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
    ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ: Facebook.com/Prajavani.net
    ಟ್ವಿಟರ್‌ನಲ್ಲಿ ಫಾಲೋ ಮಾಡಿ: Prajavani
    ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani1947

ความคิดเห็น • 16

  • @narasimharaogk8170
    @narasimharaogk8170 ปีที่แล้ว +2

    ಸವಿವರವಾಗಿ ತಿಳಿಸಿದ್ದೀರಿ. ಧನ್ಯವಾದ.,🙏🙏

  • @rcvenugopal2453
    @rcvenugopal2453 ปีที่แล้ว

    Good information

  • @jalajakshibm4438
    @jalajakshibm4438 ปีที่แล้ว

    Thank u sir

  • @MohanKumar-sy7fy
    @MohanKumar-sy7fy ปีที่แล้ว

    Very good explaining thanks for polite sweet words

  • @shantishenoy1873
    @shantishenoy1873 ปีที่แล้ว

    👌👍👏

  • @rajuraju-ws6wq
    @rajuraju-ws6wq ปีที่แล้ว

    ಸರ್ ಪೆಂಷನ್ ಗೆ ಹೋದ ಹಣ ಹೇಗೆ ತೆಗೆದು ಕೊಳ್ಳೋದು ಅಂತ ಹೇಳಿ.

  • @rajuraju-ws6wq
    @rajuraju-ws6wq ปีที่แล้ว

    ಸರ್ ಪ್ಲೀಸ್ ಹೇಳಿ ನಾನು 12ವರ್ಷ ಡ್ಯೂಟಿ ಮಾಡಿದ್ದೀನಿ ನನಗೆ pf ಅಮೌಂಟ್ ಮತ್ತೆ pention amount ಸಿಗುತ್ತಾ ಪ್ಲೀಸ್ ಹೇಳಿ ಇದರ ಬಗ್ಗೆ ಯಾರಾದ್ರೂ ಮಾಹಿತಿ ಕೊಡಿ

  • @kamalanair8699
    @kamalanair8699 5 หลายเดือนก่อน

    Vardhakya pension siguodilva

  • @anasuyar7279
    @anasuyar7279 ปีที่แล้ว

    Sir new pension madisi kodethira

  • @user-mc9mm2hg3q
    @user-mc9mm2hg3q ปีที่แล้ว

    ಯಾವುದು ನೌಕರರಿಗೆ ಲಾಭದಾಯಕ ಹೊಸದೋ, ಹಳೆಯ ಪದ್ದತಿಯೋ ದಯವಿಟ್ಟು ಅದರ ಬಗ್ಗೆ ಒಂದು ವೀಡಿಯೋ ಮಾಡಿ‌.

  • @prasannakumar6641
    @prasannakumar6641 ปีที่แล้ว

    ನೀವು ಕೇವಲ ಮಾಹಿತಿಯನ್ನು ಮಾತ್ರ ನೀಡಿದಿರಿ..ನಮಗಿರುವ ಗೊಂದಲವನ್ನೆ ಮತ್ತೆ ಹೇಳಿದಿರಿ..ಯಾವುದು ಸೂಕ್ತ ಎಂದು ತಿಳಿಸಲಿಲ್ಲ..

  • @rangnathranganath9541
    @rangnathranganath9541 ปีที่แล้ว

    ಹೌ ದು ಈ ಗ ಗೊಂ ದ ಲ ನಿ ವಾ ರ ಣ ಆ ಗಿ ದೇ.

  • @chandrappachandrappa2144
    @chandrappachandrappa2144 ปีที่แล้ว

    These drams doing by drama modi not giving money all ready we have pension please Increase with old pension that all why these joint from

  • @ranganathshenoy7857
    @ranganathshenoy7857 ปีที่แล้ว

    ಶುದ್ಧವಾಗಿ ಅರ್ಥವಾಗುವ ಹಾಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಇಬ್ರಾಹಿಂ ಸರ್🙏🙏🙏

  • @rudreshaprr1485
    @rudreshaprr1485 ปีที่แล้ว +2

    Good information