Ep-4|ನಿವೃತ್ತಿ ಜೀವನ ಕಳೆಯೋದು ಹೇಗೆ..?| ನಿವೃತ್ತರಿಗೆ ಕಿವಿಮಾತು|Life After Reirement|K P Putturaya|GaS

แชร์
ฝัง
  • เผยแพร่เมื่อ 31 ม.ค. 2025

ความคิดเห็น • 363

  • @revanasiddappanainegali5890
    @revanasiddappanainegali5890 10 หลายเดือนก่อน +8

    ನಿವೃತ್ತಿ ಜೀವನ ಸುಖಮಯವಾಗಲು ಅತ್ಯುತ್ತಮವಾಗಿ ಸಾಗಲು ಅದ್ಬುತ ಸಲಹೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ.ಡಾಕ್ಟರ ಪುತ್ತುರಾಯರಿಗೆ ಅನಂತ ಧನ್ಯವಾದಗಳು. ಪ್ರೊ ರೇವಣಶಿದ್ದಪ್ಪ ನಾಯನೇಗಲಿ ಬಾಗಲಕೋಟ.

  • @revathibm2359
    @revathibm2359 ปีที่แล้ว +9

    ನಮಸ್ಕಾರ
    ಅತ್ಯುತ್ತಮ ಮಾತುಗಾರಿಕೆ ಸಲಹೆ ಜ್ಞಾನದ ಹೊಳೆಯನ್ನೇ ಹರಿಸಿರುವುದಕ್ಕೆ ಧನ್ಯವಾದಗಳು.

  • @krishnarathod9765
    @krishnarathod9765 ปีที่แล้ว +11

    ನಿವೃತ್ತ ಜೀವನ ನಡೆಸುವ ಬಗ್ಗೆ ಅತ್ಯಂತ ಉತ್ತಮ ಮಾರ್ಗದರ್ಶನ ನೀಡಿದ ಪುತ್ತೂರಾಯರಿಗೆ ಅನಂತ ಧನ್ಯವಾದಗಳು.

    • @mvnraomvn4279
      @mvnraomvn4279 ปีที่แล้ว +1

      Retired life..explanation
      Reallygreat sir

  • @mahadevaiahmahadevaiaham9947
    @mahadevaiahmahadevaiaham9947 ปีที่แล้ว +15

    ಪುಥುರಾಯರು ತುಂಬಾ ವಿಷಯ ಗಳನ್ನು ತಿಳಿದುಕೊಂಡಿದ್ದಾರೆ ಅವರಿಗೆ ನನ್ನ ನಮಸ್ಕಾರ ನಿಮ್ಮ ಚಾನಲ್ ನನ್ನ ನಸ್ಕಮಸ್ಕಾರ 😘

  • @bangalorekrishnannarayanam1304
    @bangalorekrishnannarayanam1304 หลายเดือนก่อน +1

    Putturaya words are full of experience, wonderfull wonderfull oroter, and rymic, a bundle of experience which youngster and elders can learn kudus tohim for enlightening us.

  • @prasannabvs
    @prasannabvs ปีที่แล้ว +21

    ಗೆಳೆಯ ಗೌರೀಶ್ ನಿಮ್ಮ ಸಂಧರ್ಶನ ಬಹಳ ಚನ್ನಾಗಿ ಮೂಡಿಬಂದಿದೆ , ಶ್ರೀಯುತ ಮುತ್ತುರಾಯರ ಮಾತುಗಳಲ್ಲಿ ಒಂದೊಂದು ಸಾಲು ಸಹ ಅರ್ಥಗರ್ಬಿತವಾಗಿತ್ತು , ನಿಮಗಿಬ್ಬರಿಗೂ ಅನಂತಾನಂತ ಧನ್ಯವಾದಗಳು 🙏

    • @jamunajayaram8691
      @jamunajayaram8691 ปีที่แล้ว +1

      Very much essential to the terriers

    • @nagarajann6204
      @nagarajann6204 ปีที่แล้ว

      ಶ್ರೀ. ಶ್ರೀಯುತ ಕೆ.ಪಿ.ಪುತ್ತೂರಾಯರು.
      ವಂದನೆಗಳು.

  • @nnswamyswamy9059
    @nnswamyswamy9059 ปีที่แล้ว +15

    ಡಾಕ್ಟರ್ ಪುತ್ತುರಾಯ ಸರ್ ರವರ ಸಂದರ್ಶನದಲ್ಲಿ, ನಿವೃತ್ತ ನೌಕರರಿಗೆ, ಅತ್ಯಾವಶ್ಯಕ ಮಾಹಿತಿಗಳನ್ನು ನೀಡಿರುತ್ತಾರೆ.ಅವರನ್ನು ಸಂದರ್ಶಿಸಿದ ಶ್ರೀ ಗೌರೀಶ್ ಅಕ್ಕಿ ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು 🎉🎉

    • @rathnavathiteacher256
      @rathnavathiteacher256 ปีที่แล้ว

      ಉತ್ತಮವಾದ ಸಲಹೆ. ನಿಮ್ಮ ಮಾತು ಕೇಳುತ್ತಿದ್ದರೆ ಜೀವನವೆಂದರೆ ಹೂವಿನಂತೆ ಭಾಸವಾಗುತ್ತದೆ.

    • @BammannaRachapnor
      @BammannaRachapnor 7 หลายเดือนก่อน

      ​@@rathnavathiteacher256repeat again

    • @ThippeswamyK-dd4en
      @ThippeswamyK-dd4en 6 หลายเดือนก่อน

      Veary.good.speach.sir

  • @purushottampoojary9609
    @purushottampoojary9609 ปีที่แล้ว +12

    ಪುತ್ತೂರಾಯರ ಮಾತು ಮುತ್ತಿನಂತ ಮಾತು ತುಂಬಾ ಧನ್ಯವಾದಗಳು ಸರ್🙏 ಇನ್ನಷ್ಟು ಕೇಳಬೇಕೆಂಬ 🤝🌹

  • @nagarajudupa7639
    @nagarajudupa7639 ปีที่แล้ว +13

    ಡಾ. ಪುತ್ತೂರಾವ್ ಅವರಿಗೆ ನನ್ನ ನಮನ. ನಿಮ್ಮ ಈ ನಿವ್ರುತ್ತಿ ಜೀವನ ಹೇಗಿರಬೇಕು ಅನ್ನುವುದನ್ನ ಬಹಾಳ ಸರಳವಾಗಿ ಹೇಳಿದ್ದೀರಿ. ಇದೇ ರೀತಿ ಉಪಯುಕ್ತ ಸಲಹೆಗಳನ್ನ ನಿಮ್ಮಿಂದ ನಾವು ನಿರೀಕ್ಷಿಸುತ್ತಿದ್ದೇವೆ. ಹಾಗೆ ಗಿರೀಶ್ ಅಕ್ಕಿಯವರೀಗೂ ದನ್ಯವಾದಗಳು.

  • @savithridevi4496
    @savithridevi4496 ปีที่แล้ว +77

    ತುಂಬಾ ಚೆನ್ನಾಗಿದೆ ಮಾತುಗಾರಿಕೆ. ಆದರೆ ಇದು ಬರೇ ಗಂಡಸರಿಗೇ ಹೇಳಿದ ಹಾಗೆ ಇದೆ. ಹಾಗೇ ಗಂಡಸರು ನಿವ್ರೃತ್ತಿ ನಂತರ, ತಮ್ಮ ಹೆಂಡತಿಗೂ ಮನೆಯಲ್ಲಿ ಸಹಾಯ ಮಾಡಿ. ಸಮಾಜ ಸೇವೆಗೆ ಮೊದಲು ಸಂಸಾರ ಸೇವೆ ಮಾಡಿ ❤

    • @rangaswamyr3988
      @rangaswamyr3988 8 หลายเดือนก่อน

      ನಿಜ ಕೆಲವರು ಮನೆಗೆ ಮಾರಿ, ಊರಿಗೆ ಉಪಕಾರಿ ಎಂಬಂತೆ ಆಡುತ್ತಾರೆ. ಮೊದಲು ನಮ್ಮ ಮನೆಯ ಪೂರ್ತಾ ಓಟು ನಮಗೇ ಬೀಳುವಂತೆ ನೋಡಿಕೊಳ್ಳೊಣಾ!

    • @AdiveppaJedar123-zr7ur
      @AdiveppaJedar123-zr7ur 7 หลายเดือนก่อน +3

      Hank you sir

    • @satheeshar6854
      @satheeshar6854 6 หลายเดือนก่อน +4

      Very good information sir thankyou very much

    • @vinuthan984
      @vinuthan984 6 หลายเดือนก่อน +1

      ನಿವೃತ್ತಿ ಗಂಡಸರಿಗಷ್ಟೇ 😢

    • @SumanCRaj
      @SumanCRaj 5 หลายเดือนก่อน

      ​@@satheeshar6854❤❤❤❤

  • @ನುಡಿಮುತ್ತುಗಳು-ಧ5ಪ
    @ನುಡಿಮುತ್ತುಗಳು-ಧ5ಪ 3 หลายเดือนก่อน +3

    ಸರ್ ಮುತ್ತು ರಾಯರೇ ಮುತ್ತಿನಂಥ ನಿಮ್ಮ ಮಾತನ್ನು ಕೇಳುವ ಸೌಭಾಗ್ಯ ನಮ್ಮದಾಯಿತು.. ಗೌರೀಶ್ ಅಕ್ಕಿಯವರಿಗೂ ಸಹ ಅಭಿನಂದನೆಗಳು.

  • @shirram2700
    @shirram2700 9 หลายเดือนก่อน +2

    Psk❤ Maharashtra Solapur namaskar sar

  • @jayakarashetty4872
    @jayakarashetty4872 6 หลายเดือนก่อน +1

    Sir this is one of the most excellent speach and I am 71 year old central govt pensioner and I am so much impressed about your speach . I always have my principle that live and let others live. ❤❤

  • @Krishnaa0205
    @Krishnaa0205 3 หลายเดือนก่อน +1

    Realy fantastic, amazing talks, amazing job of GAS in finding, and interviewing our hidden Gems, & rare diamonds. Without them our life would not be so enriching. Appreciate entire teams efforts, particularly Gaurish sir. Sh. Vidwan Jagdish Sharma sir, DSP Abdul sir, Publisher Jameel sir, Dr. Chandra Personality Developer, Putturaya sir, countless others unable to remember all of them. Thanks for your efforts sir❤🎉❤

  • @karibasappa.krevapla2235
    @karibasappa.krevapla2235 8 หลายเดือนก่อน +14

    ಅದ್ಭುತ ಮಾತುಗಳು ಅನುಭವದ ಮಾತುಗಳೇವಿನಃ ಕಂಠ ಪಾಠದ ಮಾತುಗಳಲ್ಲ ರಸವತ್ತಾದ ಅವಶ್ಯಕ ಜ್ಞಾನದ
    ಅಮೃತದ ಮಾತುಗಳು ಇವು 👌👍🙏✊️
    ಕೆ.ಕರಿಬಸಪ್ಪ ಶಿಕ್ಷಕರು ದಾವಣಗೆರೆ
    🙏🙏🙏👍👍👍

  • @hrudrappa
    @hrudrappa ปีที่แล้ว +3

    ಇವರ ಹಿತವಚನಗಳು ಅದ್ಭುತ, ಅತ್ಯದ್ಭುತ ಸಾರ್, ಮನಸಿಗೆ ತುಂಬಾ ತುಂಬಾ ಖುಷಿ ಆಯ್ತು, ಧನ್ಯವಾದಗಳು. 🙏🙏

  • @ksnurala8539
    @ksnurala8539 6 หลายเดือนก่อน +2

    ನಿವೃತ್ತಿಯ ನಂತರ ನಮ್ಮ ಜೀವನ ಹೇಗೆ ಮಾಡಬೇಕು ಅಂತ, ಡಾ. ಪುತ್ತೂರಾಯರು ಸವಿಸ್ತಾರವಾಗಿ ವಿವರಣೆ ನೀಡಿದ್ದಾರೆ, ನನಗೆ ಬಹಳ ಸಂತೋಷವಾಯಿತು.. ಧನ್ಯವಾದಗಳು.‌..‌ ಡಾ. ಪುತ್ತೂರಾಯರೆ ಹಾಗೂ ಗೌರೀಶ್...‌
    🙏💐🪷🌹🕉️🌷🪷💐🙏

  • @adctastybiryani-kolar3369
    @adctastybiryani-kolar3369 ปีที่แล้ว +2

    ಸತ್ಯವಾದ , ಅಮೂಲ್ಯವಾದ , ನಿವೃತ್ತಿ ಜೀವನಕ್ಕೆ ಅರಿತು ನಡೆಯಲು ಸಹಾಯಕವಾದ ಮಾತುಗಳು , ಧನ್ಯವಾದಗಳು ಸರ್ 🙏🏻

  • @anushinfobase3159
    @anushinfobase3159 ปีที่แล้ว +3

    ವಿಶೇಷ ವ್ಯಕ್ತಿ ಗಳ ಕರೆಸೋದೆ ನಿಮ್ಮ ವಿಶೇಷ. ಹಾಗೂ ಮುಖ್ಯ ವಿಷಯಗಳು ಮಾತಾಡೋದು ಮತ್ತೊಂದು ವಿಶೇಷ.. ಮುಂದುವರೆಸಿ

  • @narayanrnarayanyoua4616
    @narayanrnarayanyoua4616 9 หลายเดือนก่อน +6

    ತುಂಬಾ ಸೊಗಸಾದ ಮಾತುಗಾರಿಕೆ, ನಿವೃತ್ತಿ ಭಾಂದವರಿಗೆ ಒಳ್ಳೆಯ ಸಾಕಾರಾತ್ಮಕ ಭಾವನೆ,ಮಾತುಗಳು ಪುತ್ತೂರಾಯರಿಗೆ ತುಂಬಾ ಹೃದಯದ ಧನ್ಯವಾದಗಳು ❤️❤️🌹🌹🙏🙏

    • @vinodaupasi9240
      @vinodaupasi9240 7 หลายเดือนก่อน

      ❤tunba so ga sad math sr

  • @mayk8552
    @mayk8552 ปีที่แล้ว +4

    Thank you Gaurish and Putturaya for a wonderful discourse.Really very interesting

  • @jayammaactive2796
    @jayammaactive2796 ปีที่แล้ว +2

    ಸೂಪರ್ ಸೂಪರ್ ಕೊಟೇಶನ್ ಸರ್ ಬಹಳ ಚೆನ್ನಾಗಿತ್ತು ನಿವೃತ್ತಿ ಜೀವನದ ಬಗ್ಗೆ ವಿಷಯಗಳು ನಾವು ಸಹ ಇದನ್ನು ಆರಿಸಿಕೊಳ್ಳುತ್ತೇವೆ ನಾನು ರಿಟೇಲ್ ಟೀಚರ್ ಇನ್ನೊಂದು ಮಾತು ಅಂದ್ರೆ 100/ನಿಜ 👌👌👌👌👌👍👍👏👏👏👏👏🌺🥰😝

  • @kvbhatbhatok3671
    @kvbhatbhatok3671 ปีที่แล้ว +5

    I am a admirer of dr puttura7yaru. Avara vicharadare thumbachennagide. My wife always advice me to be posive in thoughts not negetive. .

  • @umap1557
    @umap1557 ปีที่แล้ว +5

    ಅತ್ಯುತ್ತಮ ನುಡಿಮುತ್ತುಗಳನ್ನು ನೀಡುತ್ತಾ ನಿವೃತ್ತಿನಂತರದ ಜೀವನದ ಬಗ್ಗೆ ಅರಿವು ಮೂಡಿಸಿದ ತಮಗೆ ಅಭಿನಂದನೆಗಳು ಸರ್

    • @vathsalav9655
      @vathsalav9655 ปีที่แล้ว

      Super mahithi nididdiri sir👌👌🙏🙏🙏

  • @meerarao326
    @meerarao326 ปีที่แล้ว +8

    🙏👌 ಎಂಥಾ ಅದ್ಭುತ ಅತ್ಯದ್ಭುತ ಮಾತುಗಳು. ನಿಮ್ಮ ಮಾತುಗಳನ್ನು ಎಲ್ಲರೂ ಅನುಸರಿಸಿದರೆ ಬದುಕು ಸುಂದರ ಬಾಳು ಬಂಗಾರ.

  • @ashokmajagi1734
    @ashokmajagi1734 ปีที่แล้ว +12

    ಸರ್, ಅದ್ಬುತವಾದ ಮಾತುಗಳು, ನಿವ್ರತ್ತಿಜೀವನಕ್ಕೆ .

    • @padmab9114
      @padmab9114 4 หลายเดือนก่อน

      Superb message sir

  • @rajeshgururaja444
    @rajeshgururaja444 หลายเดือนก่อน

    Excellent episode Akki avare.. Great Dr Putu rayaru ❤

  • @NanjundaSwamy-yu2mn
    @NanjundaSwamy-yu2mn 7 หลายเดือนก่อน +1

    ❤️🙏🌹ನಿವೃತ್ತರಿಗೆ ಅದ್ಭುತವಾದ ಸಂದೇಶ, ಉಯುಕ್ತ ಮಾಹಿತಿ. ಧನ್ಯವಾದಗಳು🙏

  • @krishnabhat1606
    @krishnabhat1606 ปีที่แล้ว +1

    👌👋👋🙏🙏 ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ 🙏🙏

  • @irappaaladakatti5447
    @irappaaladakatti5447 ปีที่แล้ว +11

    ಅದ್ಭುತ ಮಾತುಗಳು ನಿವೃತಿ ಜೀವನಕ್ಕೆ ಇದು ಸಹಕಾರಿ ಇನ್ನು ಇತರದ ಮಾತುಗಳನ್ನು ಪ್ರಚುರಪಡಿ ಸಿ ಧನ್ಯವಾದಗಳು

  • @vgopal8701
    @vgopal8701 5 หลายเดือนก่อน +1

    One of the best speech I have seen ❤❤

  • @ymanjunathaymanjunatha46
    @ymanjunathaymanjunatha46 6 หลายเดือนก่อน +1

    ಉತ್ತಮವಾದ ಸಲಹೆಗಳು👌👌🤝🤝

  • @beautyofthenaturegardening7823
    @beautyofthenaturegardening7823 ปีที่แล้ว +1

    Tamage tumba dhanyawadagalu 👌💐🙏

  • @kallaiahkallur1316
    @kallaiahkallur1316 ปีที่แล้ว +7

    ಸರ್, ಉತ್ತಮವಾದ ಸಲಹೆಗಳನ್ನು ನೀಡಿದ್ದೀರಿ. ತುಂಬಾ ಅನಂತ ಧನ್ಯವಾದಗಳು.

  • @mahanteshbanagar1857
    @mahanteshbanagar1857 ปีที่แล้ว +2

    ಸರಳ ಸೂತ್ರಗಳು ಬಹಳ ಉಪಯುಕ್ತ ವಾಗವೆ .

  • @Kavi1444
    @Kavi1444 ปีที่แล้ว +35

    One of the best videos in your channel gaurish sir . ಪ್ರತಿ video ದಲ್ಲಿ ನೀವು ನಡೆದು ಕೊಳ್ಳುವ ರೀತಿ ನೀವು ಪ್ರಶ್ನೆ ಕೇಳುವ ಬಗೆ , ಅತಿಥಿಗಳನ್ನು ಪ್ರಶೆ ಮಾಡುವ ವಿಧಾನ ಎಲ್ಲವೂ ಅದ್ಭುತ ... Really like all your videos sir

    • @lakshmidevammaa4567
      @lakshmidevammaa4567 ปีที่แล้ว +2

      ನಿವೃತ್ತ ರಿಗೆ ನಿಮ್ಮ ಮಾತು ಅರ್ಥಪೂರ್ಣವಾಗಿ ತಿಳಿಸಿದ್ದೀರಿ ನಿಮಗೆ ನಮ್ಮ ಪ್ರಣಾಮಗಳು

    • @kamalasubash4821
      @kamalasubash4821 ปีที่แล้ว +1

      Nimma mathuglu super sir

    • @damodarbhat5532
      @damodarbhat5532 ปีที่แล้ว

      Pranamagalu sir

    • @kalacharybv9260
      @kalacharybv9260 ปีที่แล้ว

      😊

    • @nnswamyswamy9059
      @nnswamyswamy9059 6 หลายเดือนก่อน

      ಡಾಕ್ಟರ್ ಪುತ್ತುರಾಯ ಸರ್ ರ ವರ, ಉಪನ್ಯಾಸ ಕಾರ್ಯಕ್ರಮ ಬಹಳಷ್ಟು ಅತ್ಯಾದ್ಭುತವಾಗಿತ್ತು.ಪತ್ರಕರ್ತರಾದ, ಶ್ರೀ ಗೌರೀಶ್ ಅಕ್ಕಿ ಸರ್ ರವರ ಸಂದರ್ಶನ ಮಾಡಿರುವ ಶೈಲಿ Fantastic.ಇವರ ಇಂತಹ ಪ್ರಯತ್ನಗಳಿಂದ ಸಮಾಜದ ಸುಧಾರಣೆಗೆ ಭದ್ರ ಬುನಾದಿ ಎನ್ನುವುದು, ಶೇಕಡಾ ನೂರಕ್ಕೆ ನೂರರಷ್ಟು ಸತ್ಯ, ಇಂತಹ ಅದ್ಭುತವಾದ ಸಂದೇಶ ಸಾರುವ, ಸನ್ಮಾನ್ಯ ಶ್ರೀ ಡಾಕ್ಟರ್ ಪುತ್ತುರಾಯ ಸರ್ ಹಾಗೂ ರಾಜ್ಯದ ಪ್ರಮುಖ ಪತ್ರಕರ್ತರಾದ ಶ್ರೀ ಗೌರೀಶ್ ಅಕ್ಕಿ ಸರ್ ರವರಿಗೆ ಹೃತ್ಪೂರ್ವಕವಾದ ಅಭಿನಂದನೆಗಳು 🎉🎉

  • @shamprasadrudraiah7034
    @shamprasadrudraiah7034 ปีที่แล้ว +3

    Thank you sir

  • @abutahirdeshnur3933
    @abutahirdeshnur3933 6 หลายเดือนก่อน +1

    Retired life Long life ,Nimm amulywaad anubhavad maathugalanna Paalisadare.
    Thumba Dhannyawadgalu channelge haagu Gurugaluge.

  • @devegoudapatil7928
    @devegoudapatil7928 ปีที่แล้ว +2

    Good message to Retired person by D.B.Patil.Kalburgi

  • @Srinivasamadyastha
    @Srinivasamadyastha 8 หลายเดือนก่อน +6

    ಪುತ್ತೂರಾಯರ ಅದ್ಭುತವಾದ ಮಾತುಗಾರಿಕೆ

  • @ppandurangaachary3203
    @ppandurangaachary3203 ปีที่แล้ว +8

    One of the super massage to all retired persons hats up kp sir

  • @manjunathacharys1371
    @manjunathacharys1371 8 หลายเดือนก่อน +2

    ಅದ್ಭುತವಾದ ಮಾರ್ಗದರ್ಶನ ಸರ್ 19:11 🙏🙏🙏

  • @annapoornanagappa4869
    @annapoornanagappa4869 ปีที่แล้ว +2

    thank you very much and truthfull words I am also very much implement myself.
    sir is Explained very well straight away touching my heart we should do something to samaya
    At same time I am talking to road dogs and birds Evan plants also. I want to write some more after some more days I will continue thanking you

  • @narayanagowda3650
    @narayanagowda3650 8 หลายเดือนก่อน +3

    ಒಳ್ಳೆ ಲೇಖನ ಸರ್. ಒಳ್ಳೆಯ ಮಾಹಿತಿ. ಧನ್ಯವಾದಗಳು.

  • @padmaja2490
    @padmaja2490 6 หลายเดือนก่อน +1

    ನಮಸ್ತೆ , ತುಂಬಾ ಉಪಯೋಗವಾಗಿದೆ. ಧನ್ಯವಾದಗಳು.

  • @BasammaHosamani-ri2vr
    @BasammaHosamani-ri2vr 7 หลายเดือนก่อน +1

    🌹🙏🙏 ನಿವೃತ್ತಿ ಜೀವನದ ಬಗ್ಗೆ ತಿಳಿಸಿಕೊಟ್ಟ ತಮಗೆ ಧನ್ಯವಾದಗಳು ಧನ್ಯವಾದಗಳು ಸರ್

  • @RaviShankar-ch3qb
    @RaviShankar-ch3qb 2 หลายเดือนก่อน

    Very valuable

  • @umashastry3414
    @umashastry3414 ปีที่แล้ว +3

    80 ರ ಪುತ್ತೂರಾಯರು ಸ್ವತಃ ಒಳ್ಳೆಯ ಉದಾಹರಣೆ.
    ಅದ್ಭುತವಾದ ,
    ಸದಾ ನೆನಪಿನಲ್ಲಿ ಇಡಬೇಕಾದ
    ಮಾತುಗಳು

  • @ಎಂಥಾಮೋಜಿನಕುದರಿ
    @ಎಂಥಾಮೋಜಿನಕುದರಿ 8 หลายเดือนก่อน +3

    ನನ್ನಂತಹ ನಿವೃತ್ತರಿಗೆ ಉತ್ತಮ ಸಲಹೆ ಸರ್. ಇಬ್ಬರಿಗೂ ಧನ್ಯವಾದಗಳು

  • @ramshettyallapure9707
    @ramshettyallapure9707 6 หลายเดือนก่อน +1

    ತುಂಬಾ. ಚನ್ನಾಗಿ. ವಿಸೇಯ್. ಟೀಲೇಸೆದೆರೆ. ಸರ್. ಥ್ಯಾಂಕ್ಸ್.

  • @prakashb1374
    @prakashb1374 ปีที่แล้ว +2

    Excellent advice. Thanks a lot for Dr. K.P. Puthuraya

  • @sahajagunagaana778
    @sahajagunagaana778 8 หลายเดือนก่อน +3

    ಪ್ರಾಸ ಬದ್ಧ ಮಾತುಗಳು ಅಲ್ಲ ಇವು
    ಅನುಭವದ ಅನುಭಾವದ (ವಚನ )ಗಾನ 🙏🏻🙏🏻🙏🏻

  • @parimalakr2973
    @parimalakr2973 ปีที่แล้ว +3

    ಬಹಳ ಉಪಯುಕ್ತ ಹಾಗೂ ಹಿತವಾದ ವಿಚಾರ

  • @nagarathnakn9538
    @nagarathnakn9538 6 หลายเดือนก่อน +2

    ಧನ್ಯವಾದಗಳು ಸರ್ 🎉

  • @knrg1936
    @knrg1936 3 หลายเดือนก่อน

    Beautiful explanation Sir ❤️

  • @RangaswamyG-dw1hl
    @RangaswamyG-dw1hl 6 หลายเดือนก่อน

    Wonderful program to pension people and seniors citizens 💕

  • @premahegde3950
    @premahegde3950 8 หลายเดือนก่อน +6

    ಆಹಾ ಅದ್ಭುತವಾದ ವ್ಯಾಖ್ಯಾನ ನಿವೃತ್ತಿ ಯಾಗುವವರಿಗೆ. ಸರ್ ನಿಮಗೆ ಎಷ್ಟು ವರ್ಷ...? ನಿಮ್ಮ ಸಮೃದ್ಧವಾದ ವಾಕ್ ಸಾಮರ್ಥ್ಯ ಹಾಗೂ ಸಮೃದ್ಧವಾದ .... ಉತ್ತಮ ಆರೋಗ್ಯವನ್ನು..... ಹೇಗೆ ಕಾಪಾಡಿಕೊಂಡು ಬಂದಿದ್ದೀರಿ..... ಸ್ವಲ್ಪ ಮಾರ್ಗದರ್ಶನ ಮಾಡಿ ಗುರುಗಳೇ....❤❤❤

  • @seraphinemartis-zf7dr
    @seraphinemartis-zf7dr 3 หลายเดือนก่อน

    Great sir I salute you God bless you

  • @prabhashankarrao2471
    @prabhashankarrao2471 8 หลายเดือนก่อน +5

    ❤ ಕೇಳಿ ನೋಡಿ ; ಉಪಯೋಗಕರ ; ಕೇಳಲು ಸೊಗಸಾಗಿದೆ; ಸಾಗೋಣ ಮುಂದೆ.

  • @sreedharaks3117
    @sreedharaks3117 8 หลายเดือนก่อน

    ಹರೀ ಓಂ 🙏🏿 ಅತ್ತ್ಯುತ್ತಮ "'ಕಿವಿ ಮಾತು"'ತಿಳಿಸಿಕೊಟ್ಟ ಶ್ರೀಯುತ ಪುತ್ತೂರಾಯರಿಗೆ ವಂದನೆಗಳು 🙏🏿ALSO THAN Q ""GOWRSH AKKI"'. FOR PRESENTING SUUUUUUPER VIDEO !!!!! ತಮ್ಮೆಲ್ಲರಿಗೂ ಆಯುರಾರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥನೆ 😊😊😊

  • @sangamanathwarad8369
    @sangamanathwarad8369 ปีที่แล้ว +2

    Unique speech. Thank you sir.

  • @psramaprasad
    @psramaprasad 7 หลายเดือนก่อน

    Excellent Sir..In future I will restart new life by doing social work. Thanks for your best and useful suggestions.

  • @mohankumarr5410
    @mohankumarr5410 8 หลายเดือนก่อน +2

    ಅತ್ಯದ್ಭುತವಾದ ಅನುಭವ

  • @narayanashetty1346
    @narayanashetty1346 8 หลายเดือนก่อน +3

    ಅತ್ತ್ಯುತ್ತಮ ನುಡಿಮುತ್ತುಗಳು, ಧನ್ಯವಾದಗಳು.🙏🙏

  • @taradevi1599
    @taradevi1599 ปีที่แล้ว +1

    Thanks Sir vry nicely U have explained vry important words 🙏

  • @ushakrishna7032
    @ushakrishna7032 3 หลายเดือนก่อน

    So sweet meaningful talk I like I cannot imagine

  • @kasturiachar4319
    @kasturiachar4319 ปีที่แล้ว

    He is very humble , simple , knowledgeable person.His advices are valuable ...Everyone needs to follow those to make our life contented...

  • @jayshree5141
    @jayshree5141 3 หลายเดือนก่อน +3

    🙏🏻🙏🏻🙏🏻🙏🏻🙏🏻🙏🏻🙏🏻

  • @prabhavathims8848
    @prabhavathims8848 ปีที่แล้ว +1

    Gauri akki sir, interview thumba chennagittu, thank you so much

  • @gangabaikulkarni7600
    @gangabaikulkarni7600 7 หลายเดือนก่อน

    Excellent Orator DrPutturai sir thank you so much akki sir,

  • @bhavaninaik6987
    @bhavaninaik6987 3 หลายเดือนก่อน

    Gowrishankar sir olle vekthi parichaya madidra❤

  • @janakibrahmmavar5197
    @janakibrahmmavar5197 8 หลายเดือนก่อน +6

    ನಮಸ್ಕಾರ.
    ಚೆನ್ನಾದ, ನಿಜದ,ಆನ್ವಯಿಕ ಮಾತುಗಳು.
    ಆಗಾಗ್ಗೆ ಸಂದರ್ಶನ ನಡೆಯುತ್ತಿರಲಿ.
    ಜಾನಕಿ. ಬ್ರಹ್ಮಾವರ.

  • @fulchandrathod837
    @fulchandrathod837 ปีที่แล้ว +1

    very nice advise to retired people, because, after retirement most of the people's are in confussion.

  • @Ravikumar-ze9bs
    @Ravikumar-ze9bs 5 หลายเดือนก่อน

    SIR Thanks for Very Good Information 🙏

  • @srinivas226
    @srinivas226 ปีที่แล้ว +1

    Super super sir🙏👏👏👏

  • @gururajkulkarni7852
    @gururajkulkarni7852 ปีที่แล้ว

    ಉಪಯುಕ್ತ ಮಾಹಿತಿ ಧನ್ಯವಾದಗಳು🙏

  • @devirammahs37
    @devirammahs37 3 หลายเดือนก่อน

    Sundravada matugalu
    ❤🎉

  • @chandrashekharp4887
    @chandrashekharp4887 ปีที่แล้ว

    Super message sir.namskargalu.

  • @padmakunchur1016
    @padmakunchur1016 ปีที่แล้ว +1

    Beautiful explanation of retired life

  • @freefiregameplay5917
    @freefiregameplay5917 ปีที่แล้ว +7

    Thanks a lot, a very useful discourse for retired people like me. My tears were rolling down automatically when I was listening this conversation.

  • @rajappam3384
    @rajappam3384 3 หลายเดือนก่อน

    Realy sir. All is real word and speech also.

  • @venkatalakshammadevarajaia611
    @venkatalakshammadevarajaia611 ปีที่แล้ว +1

    ಸೂಪರ್ ಇನ್ಫಾರ್ಮಶನ್ ಕೊಟ್ಟಿದ್ದಾರೆ 👏👏.

  • @hanumantharao7912
    @hanumantharao7912 8 หลายเดือนก่อน +1

    Very interesting talks, It will touch hearts, thank you sir.

  • @geetagaonkar4212
    @geetagaonkar4212 ปีที่แล้ว

    V good thoughts toretierd people helpful to senior citizen Thanku sir

  • @kanthaamma9517
    @kanthaamma9517 2 หลายเดือนก่อน

    Koti koti namaskargalu sar

  • @indirarao7433
    @indirarao7433 8 หลายเดือนก่อน

    Bahala khushiyahide matugalu 🙏Dhanyavadagalu🙏

  • @kadimellakrishnaraju2151
    @kadimellakrishnaraju2151 7 หลายเดือนก่อน

    Mana muttuva vichaara gallannu thilicidire.Nimage Nanna dhanyavaadagalu.

  • @lalithammaashok8566
    @lalithammaashok8566 8 หลายเดือนก่อน

    Upayuktha matiugalnnu heliddira tumba dhanyavadagalu nimge.

  • @veerabhadraswamyn4985
    @veerabhadraswamyn4985 ปีที่แล้ว +1

    ಅದ್ಭುತ ವಿವರಣೆ

  • @yakoobhussain8807
    @yakoobhussain8807 8 หลายเดือนก่อน +1

    ❤ ಡಾಕ್ಟರ್ ಪುತ್ತೂರಾಯರು ನಿವ್ರತ್ತಿ ಜೀವನದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದಾರೆ. ಅವರ ಅನುಭವದ ಮಾತುಗಳಿಂದ ತುಂಬಾ ವಿಷಯಗಳನ್ನು ಕಲಿಯುವಂತಾಯಿತು. ಅಳವಡಿಸಿ ಕೊ0ಡು ಧೈರ್ಯವಾಗಿ ಮುಂದುವರೆಯಲು ದಾರಿ ಸಿಕ್ಕಿತು.

    • @jiyanailg2081
      @jiyanailg2081 3 หลายเดือนก่อน

      ❤️🙏🙏

  • @sitaramnayak2195
    @sitaramnayak2195 8 หลายเดือนก่อน +1

    Every word and every sentence is meaningful .

  • @vinodaupasi9240
    @vinodaupasi9240 7 หลายเดือนก่อน

    Bahut ACH ha vishayvnu tileesiddiree sr

  • @francisdsa6790
    @francisdsa6790 ปีที่แล้ว +2

    Very nice advice brother 🙏💐♥️

  • @KalpanaKalasannavar
    @KalpanaKalasannavar 8 หลายเดือนก่อน +1

    Sooo Suuupperr ! 😊😊

  • @lakshmirao5575
    @lakshmirao5575 ปีที่แล้ว

    ಅದ್ಬುತವಾದ ವಿಡಿಯೋ sir

  • @vasantharamu4764
    @vasantharamu4764 8 หลายเดือนก่อน

    ತುಂಬಾ ಚೆನ್ನಾಗಿ ಹೇಳಿದ್ದೀರಿ

  • @malathiraju8476
    @malathiraju8476 2 หลายเดือนก่อน

    So very nice sir thanks sir

  • @manoharag1939
    @manoharag1939 ปีที่แล้ว +3

    Wonderful speech Sir. Hats off to you sir.

    • @mmhebballihebballi7732
      @mmhebballihebballi7732 ปีที่แล้ว

      ಮಾನ್ಯರು ನಿವೃತ್ತಿ ಜೀವನಕ್ಕೆ ಉಲ್ಲಾಸದ ಟಾನಿಕದಂಥಹ ಸೂತ್ರಗಳನ್ನು ನೀಡಿದ ಮಾನ್ಯರಿಗೆ ಧನ್ಯವಾದಗಳು,

  • @narayanrnarayanyoua4616
    @narayanrnarayanyoua4616 ปีที่แล้ว +2

    Tqs for beautiful speech by putturaya sir

  • @mahaboobsab.pathan3175
    @mahaboobsab.pathan3175 8 หลายเดือนก่อน

    Good susetion sir 🙏🙏