NPS ಗಲಾಟೆ! ನೌಕರರ ಆಗ್ರಹ ಏನು? | National Pension System Explained | OPS, Retirement | Masth Magaa

แชร์
ฝัง
  • เผยแพร่เมื่อ 1 ต.ค. 2024
  • Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #NPS #OPS #NationalPensionSystem #NewPensionScheme #OldPensionScheme #Retirement #GovtEmployee #PFRDA #MasthMagaa #AmarPrasad

ความคิดเห็น • 455

  • @dinakardesai248
    @dinakardesai248 ปีที่แล้ว +21

    ಅಮರ್ ಪ್ರಸಾದ್ ಲಾಂಗ್ ರನ್ ನಲ್ಲಿ ದೊಡ್ಡ ಮೊತ್ತ ಬರುವುದಾದ್ರೆ ಐಎಎಸ್ ವರ್ಗದ ನೌಕರರಿಗೆ ಇದು ಯಾಕಿಲ್ಲ ಅದರ ಬಗ್ಗೆ ಮಾಹಿತಿ ಕಲೆ ಹಾಕಿ ವಿಡಿಯೋ ಮಾಡಿ ಬಹುಶಃ ನಿಮಗೆ ಇದರ ಬಗ್ಗೆ ಸ್ವಲ್ಪ ಹೆಚ್ಚು ಮಾಹಿತಿ ಸಿಗಬಹುದು.

  • @user-km1ly2se6z
    @user-km1ly2se6z ปีที่แล้ว +7

    ಮೋದಿ ಮೋದಿ ಮೋದಿ ಅಂತ ತಲೆಮೇಲೆ ಕೂರಿಸಿಕೊಂಡು ಕುಣಿದಾಡಿದ ಪ್ರತಿಫಲ ಇದು. 🤣

    • @guruputramahalingappa695
      @guruputramahalingappa695 ปีที่แล้ว +1

      Boss NPS bandiddu 2004 nali, avga iddidu nimade Italy government iddidu

    • @user-km1ly2se6z
      @user-km1ly2se6z ปีที่แล้ว +1

      @@guruputramahalingappa695 ನಾನು ಕಾಂಗ್ರೆಸ್ ಅಭಿಮಾನಿ ಅಂತ ನಿಮಗೆ ಹೇಳಿದ್ದು ಯಾರು.?
      ಕಾಂಗ್ರೆಸ್ ನವರು ಜಾರಿಗೆ ತಂದದ್ದನ್ನ ಬದಲಾವಣೆ ಮಾಡಬಾರದು ಎನ್ನುವ ರೂಲ್ಸ್ ಏನಾದರೂ ಇದೆಯಾ.?

  • @baburajendrababurajendra1810
    @baburajendrababurajendra1810 ปีที่แล้ว +6

    ಇಂದು ವಿಧವಾ ವೇತನ, ವೃದ್ಯಾಪ್ಯಾ ವೇತನ ನೇ 1000 rs ಇದೆ ಅಂದ ಮೇಲೆ 30,35,40 ವರ್ಷ ಸೇವೆ ಸಲ್ಲಿಸಿ ಕೇವಲ 1000,1500,2000 rs ಪಿಂಚಣಿ ಕೊಡ್ತಾರೆ ಅಂದ್ರೆ ಇದು ಯಾವ ಸಾಮಾಜಿಕ ನ್ಯಾಯ ಸ್ವಾಮಿ?

  • @mggachinamani6271
    @mggachinamani6271 ปีที่แล้ว +36

    nps ಮತ್ತು ops ಬಗ್ಗೆ ತುಂಬಾ ಸರಳವಾಗಿ ಅರ್ತಪೂರ್ಣವಾಗಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಸರ್ ನಿಮ್ಮ ವಿವರಣೆ ತುಂಬಾ ಅದ್ಬುತವಾಗಿದೆ ಸರ್.

  • @venkateshgotur86
    @venkateshgotur86 ปีที่แล้ว +50

    ಪಿಂಚಣಿ ಎನ್ನುವುದು ಸರ್ಕಾರಗಳು ನೌಕರರಿಗೆ ನೀಡುವ ಭಿಕ್ಷೆಯಲ್ಲ ಬದಲಾಗಿ ಪಿಂಚಣಿ ನೌಕರರ ಹಕ್ಕು. ಸುಪ್ರಿಂ ಕೋರ್ಟ್ ಭಾರತ. NPS ಬಗ್ಗೆ ಸಮಗ್ರವಾಗಿ ತಿಳಿಸಿಕೊಟ್ಟಿದಕ್ಕಾಗಿ ತಮಗೆ ಧನ್ಯವಾದಗಳು.

    • @raghavanvishnu2961
      @raghavanvishnu2961 ปีที่แล้ว

      ಪಿಂಚಣಿ ಬೇಡ ಎಂದರೆ ಖಾಸಗಿ ಉದ್ಯೋಗಕ್ಕೆ ಸೇರಿಕೊಳ್ಳಿ. ಸರ್ಕಾರದೊಂದಿಗೆ ಕೆಲಸ ಮಾಡಲು ನಮಗೆ ಅವಕಾಶಗಳು ಸಿಗುತ್ತಿಲ್ಲ, ಆದ್ದರಿಂದ ಭಾರತದಲ್ಲಿ ಎಲ್ಲವನ್ನೂ ಖಾಸಗೀಕರಣಗೊಳಿಸಬೇಕು ಮತ್ತು ಪ್ರತಿಯೊಬ್ಬರೂ ಸಮಾನವಾಗಿರಬೇಕು.

    • @venolff6197
      @venolff6197 ปีที่แล้ว +2

      Why should govt gave pension to currupt govt officer. Almost every govt officer are currupt.

    • @babutippayikoppa2471
      @babutippayikoppa2471 ปีที่แล้ว

      Nimma ede mele kai ittukondu heli estu jana govt employees sigo salary ge correct agi kelsa madtare ..majority kelasa madode extra money ge.. Idu samanya janara abhipraya.. Bari hakkina bagge mathasoru kartavya da bagge yavagadru matadiddara

  • @santhoshsanto7144
    @santhoshsanto7144 ปีที่แล้ว +3

    Sir your information is correct. But government is not paying there taxable amount for your kind information. Pension amount is our hard earned money in our younger age. This is your bad mind, and very less information about it. First think about deeply why OPS banned. Then make video about justification of NPS. But you that. Government employee is not able to do anything, when is in service. Do you know cost of each and everything in daily life. Don't make videos without proper knowledge.....

  • @sandeepsandy8450
    @sandeepsandy8450 ปีที่แล้ว +5

    Mla mp galige astond salary yake salary plus 40 percent commissions wa re wa namma government

  • @ganesha6456
    @ganesha6456 ปีที่แล้ว +3

    ನೌಕರರಿಗೆ ಇಲ್ಲದ OPS ರಾಜಕಾರಣಿಗಳಿಗೆ ಏಕೆ?

  • @meditationandrelaxingmusic1987
    @meditationandrelaxingmusic1987 ปีที่แล้ว +5

    ಕೆಲ NPS ನೌಕರರು 10,12,15 ವರ್ಷ ಸೇವೆ ಸಲ್ಲಿಸಿದ ನೌಕರರು ನಿವೃತ್ತಿಯಾಗಿದ್ದಾರೆ. ಅವರಿಗೆ 500, 900, 1500, 2000 ರೂ ಬರುತ್ತಿದೆ. ಇದರಲ್ಲಿ ಜೀವನ ನಡೆಸಲು ಸಾಧ್ಯವಾ?

    • @peaceful154
      @peaceful154 ปีที่แล้ว

      Vidhava n vayovruddha pension idakkinta jasti baratte

    • @SSStroke
      @SSStroke 7 หลายเดือนก่อน

      Rajakaaranigalige Bata dalli puje maadabeku

  • @yamanappakt9064
    @yamanappakt9064 ปีที่แล้ว +3

    Vote for OPS

  • @rkirankumarkuvanna8677
    @rkirankumarkuvanna8677 ปีที่แล้ว +4

    Namge OPS sigala andamele yargu sigbardu 😂

  • @tejugowda2301
    @tejugowda2301 ปีที่แล้ว +3

    Only legislative and judicial people can get pension...y not.executive people.....who works for more than 30 years

  • @yeshwantraymadditot363
    @yeshwantraymadditot363 ปีที่แล้ว +21

    ಅಮರನಾಥ್ ಸರ್ ನಾನು ಕುಡ NPS,2010 ಅಪಟಮೆಂಟ್ ಅಗಿದೇನೆ GOVT ITI ALAND ನಿಮ್ಮ ಮಾಹಿತಿ ತುಂಬಾ ಚನ್ನಾಗಿ ವರದಿ ಮಾಡದಿರಿ ನಿಮಗೂ ಮತ್ತು ನಿಮ್ಮ ತಂಡಡವಗಿ ಧನ್ಯವಾದಗಳು ಸರ್

    • @proper_t
      @proper_t ปีที่แล้ว +6

      ನೆಟ್ಟಗೆ ಕನ್ನಡ ಬರೆಯುವುದನ್ನು ಕಲಿ.

    • @aimisias.8953
      @aimisias.8953 ปีที่แล้ว +7

      ಕನ್ನಡ ಬರವಣಿಗೆಗೆ ಅವಮಾನ ಮಾಡಿದ ಈ ಮಹಾ ಪ್ರಭು ವನ್ನು ಯಾರಪ್ಪ ಕೆಲಸಕ್ಕೆ
      ಸೇರಿಸಿಕೊಂಡಿದ್ದು???😂😂😂

    • @kirankumargadwal4678
      @kirankumargadwal4678 ปีที่แล้ว +1

      @@aimisias.8953 Karnataka govt 🙏

    • @madhavarao7470
      @madhavarao7470 ปีที่แล้ว +2

      ತಾವು ಯಾವ ಸೀಮೆಯ ಕನ್ನಡ ಬಳಸಿ
      ಟಿಪ್ಪಣಿ ವ್ಯಕ್ತ ಪಡಿಸಿದಿರೊ ತಿಳಿಯದು.
      ಬಹಳ ಕ್ಲಿಸ್ಟ ಕನ್ನಡ. ಬಹುಶ: ಕನ್ನಡ
      ಪಂಡಿತರೂ ಸುಸ್ತಾಗಬಹುದು ಓದಿ
      ಅರ್ಥ್ಯೆಯಿಸಲು

    • @peaceful154
      @peaceful154 ปีที่แล้ว

      @@madhavarao7470 kannada typing baralla ansutte

  • @krsnapatil3138
    @krsnapatil3138 ปีที่แล้ว +5

    🙏 ಸರ್
    Ops ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ ಧನ್ಯವಾದ...
    ನಿಮ್ಮ ವಿಡಿಯೋದಲ್ಲಿ ಮತ್ತೊಂದು ವಿಷಯ ತಿಳಿಸುವುದು ಮರೆತಿದ್ದೀರ
    MLA , MLC ಮತ್ತು MP ಗಳಿಗೆ ಅವರಿಗೆ ಯಾಕೇ ops ....
    ಸರಕಾರಿ ನೌಕರರಿಗೆಕಿಲ್ಲ......

  • @hanumantappag5046
    @hanumantappag5046 ปีที่แล้ว +7

    ತುಂಬಾ ಕರೆಕ್ಟ್ ಆಗಿ ವಿಶ್ಲೇಷಣೆ ಮಾಡಿದ್ದೀರಿ ಸರ್..
    ನಾನೊಬ್ಬ ನಿಜವಾದ ಪಿಂಚಣಿ ಹೋರಾಟಗಾರನಾಗಿ ಈ ಮಾತು ಹೇಳುತ್ತಿದ್ದೇನೆ..

    • @MahadevikolliKolli
      @MahadevikolliKolli 7 หลายเดือนก่อน

      2005 ಅಪ್ಲಿಕೇಶನ್ ಕೊಟ್ಟಿದ್ದು

  • @sheshappat5808
    @sheshappat5808 ปีที่แล้ว +1

    Nps 14% noukarara 10% yeradannu sheru morketge hakodh badhalu neravagi job mado noukarana account ge hakibitre guaranty irutthe .sher morket garrent idhiya yaaru hone adhikke politicians npsge bandhre govt ge money save agutthalla .

  • @prajakeeyamahesh984
    @prajakeeyamahesh984 ปีที่แล้ว +3

    ಪ್ರೈವೇಟ್ ಕಂಪನಿ ಗಳ ಕಾರ್ಮಿಕ ನೀತಿ, ಮತ್ತು ಕಾನೂನುಗಳ ಬಗ್ಗೆ ತಿಳಿಸಿ, employment ಕಾನೂನು ಬಗ್ಗೆ thilisi

  • @surajbhat9460
    @surajbhat9460 ปีที่แล้ว +2

    Karnataka economy will suffer for generations if OPS is bought in

  • @sumithrahrsumithrahr
    @sumithrahrsumithrahr ปีที่แล้ว +1

    ಪಿಂಚಣಿ ಮಾಹಿತಿ ಪ್ರಯೋಜನ ಕಾರಿಯಾಯಿತು...ಹಾಗೇನೆ ದೇಶದಾದ್ಯಂತ ಸರಿಸುಮಾರು 70ಲಕ್ಷ ನಿವೃತ್ತ ನೌಕರರು ಭವಿಷ್ಯನಿಧಿ EPS-95 ಯೋಜನೆಯ ಮೋಸಗಾರಿಕೆಯಿಂದ ಕೇವಲ ಕನಿಷ್ಟ 1000 ರೂಗಳಿಂದ ಗರಿಷ್ಟ 3000 ರೂಗಳನ್ನು ಪಡೆಯುತ್ತಿದ್ದು , ದಿನಾಂಕ 4-11-2022ರಂದು ಸುಪ್ರೀಂ ಕೋರ್ಟ್ ಈ ಯೋಜನೆಯ ಪಿಂಚಣಿಯನ್ನು ಪರಿಷ್ಕರಿಸಲು ಆದೇಶಿಸಿದ್ದು ಇದರ ಅನುಷ್ಟಾನಕ್ಕೆ ಇಲ್ಲಿಯವರೆಗೂ ಸರ್ಕಾರ ಕ್ರಮ ಕೈಗೊಂಡಿರುವುದಿಲ್ಲ....ದಯವಿಟ್ಟು ತಾವು ಈ ವಿಷಯವನ್ನು ಕೂಲಂಕುಶವಾಗಿ ಅಭ್ಯಸಿಸಿ ಸರಿಯಾದ ಮಾಹಿತಿ ನೀಡಬೇಕೆಂದು ವಿನಂತಿಸಿ ತಮ್ಮ ಸುದ್ದಿಗಾಗಿ ಎದುರು ನೋಡುತ್ತೇವೆ...

  • @praveenaks7922
    @praveenaks7922 ปีที่แล้ว +1

    ಹಾಗಾದರೆ ರಾಜಕಾರಣಿಗಳು ಮತ್ತು ನ್ಯಾಯಾಂಗದಲ್ಲಿ ಕೆಲಸ ಮಾಡುವರು ಮತ್ತು IAS ಅಧಿಕಾರಿಗಳಿಗೆ ಯಾಕೆ ops continue ಮಾಡ್ತಾ ಇದ್ದಾರೆ.

  • @SRUJANIKATV
    @SRUJANIKATV ปีที่แล้ว

    ಪಿಂಚಣಿ ಇದು ಇಳಿ ವಯಸ್ಸಿನಲ್ಲಿ ಆಧಾರ
    ಸರಕಾರಿ ನೌಕರರಿಗೆ ಪಿಂಚಣಿ ಬೇಕು
    ಹಳೆ ಪಿಂಚಣಿ .......ಬೇಕೆ ಬೇಕು

  • @gajendranayak7015
    @gajendranayak7015 ปีที่แล้ว +12

    And ops enda Indian GDP ge effect agta erlilva sir...?

    • @yashodamk6264
      @yashodamk6264 ปีที่แล้ว

      GDP means ಭಿಕ್ಷುಕ ನ 10rs ಶ್ರೀಮಂತನ 1lakh divided by 2 ಮಾಡಿದ್ರೆ GDP...ಇದರಿಂದ ಭಿಕ್ಷುಕ bhikshukane ಆಗಿರ್ತನೆ...ಶ್ರೀಮಂತ ಶ್ರೀಮಂತ ne..GDP ಜಾಸ್ತಿ agodrinda ಬಡವನಿಗೆ ಏನು ಲಾಭ ಇಲ್ಲ

  • @dayanandas5271
    @dayanandas5271 ปีที่แล้ว +3

    Stop politician's pension first.

  • @pavithrab.c3482
    @pavithrab.c3482 ปีที่แล้ว +1

    ನೀವು ಹೇಳಿದ ಪ್ರಕಾರ nps ನಿಂದ ಯಾವ ಲಾಭನು ಇಲ್ಲಾ ಹಣದ ಕೊಳ್ಳುವ ಶಕ್ತಿ, ಹಣದುಬ್ಬರದ ಹೆಚ್ಚಳ ವನ್ನು ಪರಿಗಣಿಸಿ ವಿಶ್ಲೇಷಣೆ ಮಾಡಿ

  • @sakharam1295
    @sakharam1295 ปีที่แล้ว

    Sir ರಾಜಕಾರಣಿಗಳ ಬಗ್ಗೆ ಯಾಕೆ ಮಾತನಾಡಲಿಲ್ಲ, ಅವರಿಗೊಂದು ನ್ಯಾಯ ಸರ್ಕಾರಿ ನೌಕರರಿಗೆ ಒಂದು ನ್ಯಾಯನಾ.....
    ಅದೆಲ್ಲಾ ನೀವು ಮಾತಾಡಲ್ಲ ಯಾಕೆ..........

  • @m.a.shankarappashankarshan7811
    @m.a.shankarappashankarshan7811 ปีที่แล้ว +1

    Family head health problems extra . Children education extra money problems agutte. Ede nps minister s galige yaake madikondilla amarprasad tilisi. Employees working 62years.ministers working only 5years.think maadi.

  • @m.a.shankarappashankarshan7811
    @m.a.shankarappashankarshan7811 ปีที่แล้ว +1

    Ops better amarprasad. Employees death adre think maadi nimma mane yavare adre think maadi

  • @sheshappat5808
    @sheshappat5808 ปีที่แล้ว +1

    Laaba kodo NPS beda opsse kodli swami govtgenu nasta

  • @revappame333
    @revappame333 ปีที่แล้ว +1

    ನಮಸ್ಕಾರ, ನಾವು ಒಬ್ಬ tax payer aagi,
    Private, co emp aagi, dinagooli emp aagi, chinthisona. ನಾವು ಸಕಾರಿ ನೌಕರಿಗೆ
    ಸೇರುವಾಗ ಯಾವ ಸ್ಕೀಂ ನಲ್ಲಿ ಸೇರಿದ್ದೆವು
    ಆ ನಿಯಾಯ ಬರೂತೆ. ಈಗ ಪ್ರತಿಭಟನೆ ಸಲ್ಲ.
    ರೈತ ಅನ್ನದಾತ, ರ ಜಮೀನು ತೋಟ ಸಲ್ಲಿ
    ಕೆಲ್ಸ ಮಾಡೋರಿಗೆ ಪೆನ್ಶನ್ ಸಿಗುತ್ತಾ, ಸರ್ಕಾರ
    ಅಕ್ಕಿಬಗ್ಯ ನಮ್ಮ ತೆರಿಗೆ ಹಣ. ಆದರೆ ರೈತರು
    ವರ್ಷ ಪೂರ್ತಿ ಕೂಲಿ ಕಾರ್ಮಿಕರಿಗೆ ಕನಿಷ್ಠ
    ವಾರಕ್ಕೆ ಒಮ್ಮೆ ಪೇಮೆಂಟ್ ಮಾಡ್ತಾರೆ.
    ಆದರೆ ಪೆನ್ ಶನ್ ಕೊಡಲ್ಲ ಬರೆ bpl,
    Kooli karmikarege ಆರೋಗ್ಯ ಭಾಗ್ಯ ಕಾರ್ಡ್ ಮಾತ್ರ ಕೊಡ್ತಾರೆ.ಎಸ್ಟೇಟ್ ಮಾಲೀಕರು, ದೊಡ್ಡ ರೈತರು ಮುಂಗಡ
    ಮೂಲಕ ಯೋಗಕ್ಷೇಮ ನೋಡಿಕೊಳ್ತಾರೆ
    ರೈತರಿಗೆ ಆಹಾರ ಉತ್ಪತ್ತಿಯಾಗಿ
    ಎಲ್ಲಾ ಸರ್ಕಾರಿ ನೌಕರರಿಗೆ ಥರಬೀತಿಗಾಗಿ,
    ಅದರ ಅನುಭವ ರೈತರಿಗೆ ಏನೆಲ್ಲಾ ಕಷ್ಟ
    ಇದೆ ಅನೂದಕ್ಕೆ 1 , 2 ವರ್ಷ, ಕಲಿಸಿ
    ನಂತರ ಖಚೇರಿ ಗೆ ಕಳಿಸಿರಿ. ಎಲ್ಲಾ ಇಲಾಖೆ
    ಗೆ ರೋಟೇಷನ್ ಮೇಲೆ ಕಲಿಸಲು ರೈತರು
    ಕೇಳುತ್ತಾರೆ? ಅಮರ್ ನೀವು ಮುಂದೆ ರೆ ಎಲ್ಲಾ ವರ್ಗ ದವರ ಕಷ್ಟ ನಷ್ಟ, ತೆರಿಗೆ ದಾರರಿಗೆ ಆಗುವ ಹಾನಿ ಬಗ್ಗೆ ಕೂಡ ವಿವರವಾಗಿ
    ಮುಂದಿನ ದಿನಗಳಲ್ಲಿ ತಿಳಿಸಿಕೊಡಿ.
    Mla mp ಗಳವರು ಜನ ಸೇವಕರು , ಸಾಜ ಸೇವಕರು ಹೊ ರೆತು, ನೌಕರರ ಲ್ಲ. ಎಂಬುದು
    ತೆರಿಗೆದಾರರ ಆಶಯ.

    • @babutippayikoppa2471
      @babutippayikoppa2471 ปีที่แล้ว

      Ivrige kelasa beda sambala beku adara mele gimbala beku.. Ee free scheme Enu naditha ide ee free scheme govt employees hesaralli swatantrya sikkagininda naditha ide.. Full privatisation agbeku.. Jana katto tax ge accountability irbeku.. Ivru ivra kelasada bagge kelidre rajakaranigala jothe compare madoke start madtare

  • @ರಾಜ್ಮೈಸೂರ್
    @ರಾಜ್ಮೈಸೂರ್ ปีที่แล้ว +1

    We want ops..... Sir hage cyber kallara bagge janaranna eccharisi... Vidhyavantha uva janare mosa hogtidare... Job offer, 2nd hand vehicle na army avru antha heli sell madtidivi annodu, sim verify, adhar verify, annodu samajakk ondh sandhesha kodi... Nim lakshantara subscribe nalli nanu obba... Almost mosa hodhoru saviraru rupai galann kalkolodrinda police complent kodalla... Mosa madoru ello kutho mosa madtare.. Dhayavittu amayaka mugdha janara hana vanna nimma ondhu video mulaka ulisi 🙏🙏🙏🙏

  • @mahabaleshwarhegde9463
    @mahabaleshwarhegde9463 ปีที่แล้ว +4

    implement NPS to MLA and MP, then this problem will solved .

  • @shivahara09
    @shivahara09 ปีที่แล้ว +1

    2000 ದೊಡ್ಡ amount boss.. Only 1200 rs tagotidare

  • @azizurrahman-nw3kj
    @azizurrahman-nw3kj ปีที่แล้ว +5

    2006 ಮಾರ್ಚ್ ನಂತರ appoint ಆಗಿರುವ IAS OOfficers, judges, MLA / MP ಗಳಿಗೆ ಮಾತ್ರ OPS ಜಾರಿಯಲ್ಲಿರೋದಕ್ಕೆ ಕಾರಣ ತಿಳಿಸಿ...

  • @asura9625
    @asura9625 ปีที่แล้ว

    2004 ರ ನಂತರ ಆಯ್ಕೆಯಾಗುವ MLA MP ಗಳಿಗೆ ಯಾಕೆ NPS ಅನ್ವಯವಾಗುವುದಿಲ್ಲ

  • @basavarajdundagi7662
    @basavarajdundagi7662 8 หลายเดือนก่อน

    Sir 7th pay and 6th pay commission bage clarity information kodi sir

  • @ArthurLeywin-bg9tj
    @ArthurLeywin-bg9tj 2 หลายเดือนก่อน

    Equity is just 50%.. God save GOVT EMPLOYEE

  • @m.a.shankarappashankarshan7811
    @m.a.shankarappashankarshan7811 ปีที่แล้ว +2

    Employees gillada ops. Minister s galige yaake madikondiddare. Ministers ge matra family galive. But employees galige family elva tilisi and think maadi

  • @vinodiyer394
    @vinodiyer394 ปีที่แล้ว +1

    Iam an nps govt employee at least if govt can't pay ops at least nps should be abolished and implement a much fairer pension system

  • @_.itzvigneshnyk._1222
    @_.itzvigneshnyk._1222 ปีที่แล้ว +1

    Nps ನ್ಯಾಯಾಂಗ ಇಲಾಖೆ ನ್ಯಾಯಾಧೀಶರಿಗೂ ಅನ್ವಯಿಸುತ್ತಾ ?

  • @tejugowda2301
    @tejugowda2301 ปีที่แล้ว +2

    Y legislative is not adopting nps to them

  • @shivakambar1993
    @shivakambar1993 ปีที่แล้ว +3

    ಆರೋಗ್ಯ ಇಲಾಖೆಯ NHM ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮುದಾಯ ಆರೋಗ್ಯ ಅಧಿಕಾರಿಗಳ (CHO )ಕುರಿತು ದಯವಿಟ್ಟು ಒಂದು ವಿಡಿಯೋ ಮಾಡಿ ಸರ್🙏

  • @PrakashNayak-rz9zb
    @PrakashNayak-rz9zb ปีที่แล้ว +6

    Under OPS an employee who has not rendered minimum 10 years of service is not entitled for Pensionery benefits on his superannuation.
    Where as under NPS rendering minimum 10 years of service is not required for getting pensionery benefit.

  • @rakeshracky1301
    @rakeshracky1301 ปีที่แล้ว +2

    Private job madi Katthe tara dududru enu sigalla...

  • @jagadisht2984
    @jagadisht2984 หลายเดือนก่อน

    Nps return market mele depend iratte..ella govindaa..😅

  • @manjulalingaraju7722
    @manjulalingaraju7722 ปีที่แล้ว +2

    What about politicians sir please tell about their pension sir . They are getting OPS .it is not burden to government?

  • @shiva1879
    @shiva1879 ปีที่แล้ว +3

    ಸರ್ಕಾರ ಒಳ್ಳೆಯ ಕೆಲಸ ಮಾಡಿದೆ

  • @hanumanth4005
    @hanumanth4005 5 หลายเดือนก่อน

    Amar sir 30 year service complete adre 100% pension sigutte i mean 50 % of his basic salary with da

  • @vinaykumartikarevijaykumar3370
    @vinaykumartikarevijaykumar3370 ปีที่แล้ว +2

    Sir please double ower c our colleagues retired after 15 years of service they receive only 4000, 5000 rupees pension
    After 15 year only 5000 how can be imagine after 30 years it became high value

  • @tharunchintu3307
    @tharunchintu3307 ปีที่แล้ว +3

    ಸರ್ ಮಸ್ತ್ ಪೊಲಿಟಿಕ್ಸ್ ಯಾಕೆ ಸ್ಟಾಪ್ ಮಾಡಿದ್ರಿ

  • @pavankumarpujari4371
    @pavankumarpujari4371 ปีที่แล้ว

    Sir 10 year ಸರ್ವಿಸ್ ಆದವರಿಗೆ ಮೊನ್ನೆ retiered ಆದಾಗ ಸಿಕ್ಕಿದ್ದು 1600rs ಪಿಂಚಣಿ

  • @Amar-44
    @Amar-44 ปีที่แล้ว

    5 year's ಇರೋ, MLA MP ಅವರಿಗೆ, yake pension, navu 35 rinda 40 years ಅವರಿಗೆ

  • @yallappabhajantri5826
    @yallappabhajantri5826 ปีที่แล้ว

    10%+14% 30 varsh nirantara , deduction mado badalige, retired adamele, 14 to 20 years 40 % pension needabahudallave? Istu varsha agada hore iga hegagutte, Politician, IAS officers, Cort employee galige pension kotre horeyagadu sarkarkke, Entha vyavaste chhe!

  • @shashsm
    @shashsm ปีที่แล้ว

    ನಮಗೆ OPS ಜಾರಿ ಇಲ್ಲ ಅಂತ ಹೇಳೋ ಸರ್ಕಾರ MLA & MP ಗಳಿಗೆ NPS ಜಾರಿ ಮಾಡಲಿ ನೋಡೋಣ...

  • @tejugowda2301
    @tejugowda2301 ปีที่แล้ว +2

    Y legislative n judicial are not into nps.......

  • @rajurajesh9733
    @rajurajesh9733 ปีที่แล้ว +1

    Sir NPS nalli IAS officers illa, IAS & IPS Ops nalli bartare adnna heli.

  • @raghavendrajadhav3211
    @raghavendrajadhav3211 ปีที่แล้ว +4

    Vote for OPS

  • @vinayakmallavvagol867
    @vinayakmallavvagol867 ปีที่แล้ว +1

    Raajakaranigalannu NPS system ge haaki government employees annu kuda nps alli ide deshada artikate mattu gds level alli irutte

  • @tejugowda2301
    @tejugowda2301 ปีที่แล้ว +2

    Even people worked in foreign countries as govt employees after adopting nps for 30 years gets 0 as returns

  • @ramprasadmk7188
    @ramprasadmk7188 ปีที่แล้ว +2

    MLA agi just 1 term elect agidru life long salary+pension ge eligibility sigutthe alva

    • @avinashn8912
      @avinashn8912 ปีที่แล้ว

      Yes.. This also should be banned...

  • @rameshbajantri4762
    @rameshbajantri4762 ปีที่แล้ว +1

    Sir PA Return 8% ede sir 12/14 % ella

  • @kumudas3413
    @kumudas3413 7 หลายเดือนก่อน

    Ops alli 50% last salary badlu 10%. Kodli sir saku ... E NPS national waste sir.... Its completely loss.... I see my father he didn't get any profit from this NPS 😢

    • @SSStroke
      @SSStroke 7 หลายเดือนก่อน

      🌹🌹🌹🌹🌹🌹🕉️💥

  • @lokeshlokesh699
    @lokeshlokesh699 ปีที่แล้ว +1

    NPS system bitta sarkaragalu Votigagi Desha & janarannu badathanakke nookuthaare janagalu
    Swarthakkagi iddare mundina janangada bavishyakke daari maadikodabeku.

  • @appayaamma5728
    @appayaamma5728 ปีที่แล้ว +2

    Vote for ops

  • @siddarajshettysiddu3245
    @siddarajshettysiddu3245 หลายเดือนก่อน

    Who is here after announcing of ups pension scheme

  • @madhugirivenkatasubbaiyara4008
    @madhugirivenkatasubbaiyara4008 ปีที่แล้ว +1

    I am EPF pension holder getting Rs. 800/- per month. I also like to inform that even less than that. How can lead happy life. Please advise govt. To raise this amount.

  • @prashantac509
    @prashantac509 ปีที่แล้ว +2

    ಲಚ್ಚಿತ್ ಬರ್ಪುಕಮ್ ಬಗ್ಗೆ ಕ್ಲಸ್ ಮಾಡಿ

  • @amreenbegum7825
    @amreenbegum7825 ปีที่แล้ว +1

    Wrong information 60% pention gay hogatte

  • @maanyaart8032
    @maanyaart8032 ปีที่แล้ว +7

    In old pension scheme for securing maximum ie 50 pc of last paid salary one had to serve minimum 33 years which is now reduced to 30 years in govt of karnataka. I am a govt servant with.15 years of service in nps. The current amount in my nps account is lesser than total amount deposited both by my and govt share . There will be no control or ways to track the flow of money.This amount cannot be touched or drawn till I reach the age of 60 years. And this amount will have no value after doing 30 to 35 years of service. Defined Pension is the right of a govt servant because he will be committed to the govt 24/7 . The contribution of karnataka to gdp is high but state government employees are drawing lesser salary compared to that of other states. The reasons for loss of govt are different issues and not pension.

    • @WonderfulFamilyVlogs
      @WonderfulFamilyVlogs ปีที่แล้ว +4

      Karnatakas Contribution to GDP not from govt sectors, its from private sector, IT sector is part of that. You are lazy fellows, asks money for every work even you get salary. Dont bring OPS we are not ready to pay from my pocket to these lazy fellows after his retairement.

    • @gadiveja3888
      @gadiveja3888 ปีที่แล้ว +2

      @@WonderfulFamilyVlogs true, every where corrupt in govt office why we have to pay even their retirement , if don't want NPS leave govt job , may unemployed will do that with NPS

    • @peaceful154
      @peaceful154 ปีที่แล้ว

      @@gadiveja3888 are you sure that every govt employee is corrupt? Teachers bank post office workers peons forest officials fire dept dnt have corruption.. even it has it is for very low amount.. even govt empoyees pay tax..mind it

    • @RaviKumar-wi7iv
      @RaviKumar-wi7iv ปีที่แล้ว +2

      Forget about rest, Government employees have luxury of job security till the retirement (even if you don't perform your duties). Why can't these people plan their investments and secure their future.

    • @gadiveja3888
      @gadiveja3888 ปีที่แล้ว

      @@peaceful154 so what govt employees also paying tax means , that every earner has to pay , here not mentioned individual person or officer , as a whole govt offices we are discussing and PSUs and banks are not govt offices , they may be privatized at any time , and PSUs are accepting NPS, in govt office even for pune ask money for small signature like 20 , 50 , we experienced , I am in other city and its being 6 months I can't able to to my some govt related work because I want to do my own , if I give 5000 to village account he will everything , its a matter of 500 , so whenever I go he will tell tho come some other day , what is this ? I also decided not give him single rupee , I will get it done because I don't have urgency , if some person is in urgency what should he do ? According to you he should give 5000 right ? So cut the Benefits , make it like to work as pvt with accountability ,

  • @Muralikrishna-rr3cn
    @Muralikrishna-rr3cn ปีที่แล้ว

    You don't know about OPS we can't get 50% Salary as pension who service below 30 years of service

  • @santhoshsanto7144
    @santhoshsanto7144 ปีที่แล้ว +1

    For example: if you build a house from your life earning, after few years. If government tells you that, you need to surrender your house after leaving 20 years or you need to leave in that house with 10% of space. Then what you will do my boss. Answer this in your next video please. Tell what all the everything changes in life.... It will be better life for younger people with less tax and cheaper things and we can able to tell after age of 60. people can go to hell. Or older people are not eligible for living in this digital world. I think this is Nice idea.

  • @dr.chikkumr
    @dr.chikkumr ปีที่แล้ว +2

    ಕೇಂದ್ರ ಮತ್ತು ರಾಜ್ಯ ಸರ್ಕಾರ ದಯವಿಟ್ಟು ನಮಗೆ OPS ಜಾರಿ ಮಾಡಿ. 🙏🙏🙏

  • @YouthtStream
    @YouthtStream ปีที่แล้ว +2

    Idara bagge government ge reach ago varigu video madi sir

  • @surajbhat9460
    @surajbhat9460 ปีที่แล้ว +3

    As a private employee, i protest OPS . I do not want my tax money as pension on a small percentage, corrupt government employee

    • @sunilkumarmirchi2357
      @sunilkumarmirchi2357 ปีที่แล้ว

      Govt employees also. Paying tax brother

    • @babutippayikoppa2471
      @babutippayikoppa2471 ปีที่แล้ว

      ​@@sunilkumarmirchi2357 We know brother. but do they really work?this is the question general public is asking.. A small govt work requires years to get completed.. Need payment at every table.. I see many govt employees roaming around outside during office hours

  • @praveepravee1433
    @praveepravee1433 ปีที่แล้ว +1

    ರಾಜಕಾರಣಿಗಳ ಬಗ್ಗೆನೂ ವಿಡಿಯೋ ಮಾಡಿ sir

  • @jagadeeshsangam2349
    @jagadeeshsangam2349 ปีที่แล้ว +3

    I m government employee and honours in economics I know NPS is good scheme but Employees have to understand it properly.. their is rumours spreading around it after retirement no one get pension and also 100% investment in stock market.. but actually not 100% it varies and there is other investments categories like Treasury bills. Bonds, debts etc so there is no need to worry about this who are going to serve atleast 10 years in government services...

    • @peaceful154
      @peaceful154 ปีที่แล้ว

      What if a govt employee dies within 3 to 4 years of joining.. ? Nps good its nt as secure as ops

    • @RaviKumar-wi7iv
      @RaviKumar-wi7iv ปีที่แล้ว

      @@peaceful154 What about private sector employees who pay majority of the taxes. Who will take care of their family? Better you start using your brains as mentioned by Jagadeesh in planning your investments.

    • @RaviKumar-wi7iv
      @RaviKumar-wi7iv ปีที่แล้ว

      Kudos Jagadeesh. You are one of those rare sensible species part of public sector. Appreciate your thoughts.

  • @babus5363
    @babus5363 ปีที่แล้ว +3

    For group B C and D large number of employees are suffering due to low amount accumulation during retirement. Instead of putting 14% now let they accumulate on each employee account and put after retirement. Don't barrow from our salary.

  • @mt3creation273
    @mt3creation273 ปีที่แล้ว +1

    Ide ರೀತಿ cho ರವರ ಬಗ್ಗೆ ಮಾತಾಡಿ ಅಮರ್ ಸರ್

  • @karthikb7468
    @karthikb7468 ปีที่แล้ว +1

    Kaasagi employees tax benifits distributes to govt employees. No benifits to private employees

  • @murugeshmurugesh2240
    @murugeshmurugesh2240 ปีที่แล้ว

    Yanu evara appana mane duddu nps anthem mosagara nps scheme

  • @sumasureshababu5810
    @sumasureshababu5810 ปีที่แล้ว +2

    Sir. You have given some good clarification about NPS &OPS But under OPS if a person has served for less than ,28 years he will not get 50 persent of his last drawn basic pay as pension. This 50 persent will be decided by 33 and multiplied by no of years of service plus 5 years the resultant will be his basic pension or the minimum pen fixed by govt.will be his pension.

  • @sanjeevkarki5926
    @sanjeevkarki5926 ปีที่แล้ว +5

    Amar Sir, Appreciate for clear explanation on NPS and OPs

  • @shobhalvenkatesha2727
    @shobhalvenkatesha2727 ปีที่แล้ว +2

    But how about remaining 40% sir, if there is some unfortunate then will it go govt or nominee. And also In case of unfortunate during service only 20% to nominee and remaining sd go for equity. After nominee term to whom our hard earned money will go to kindly give details on that aspect also.

  • @choodamanic4534
    @choodamanic4534 ปีที่แล้ว +1

    In ops every body will not get 50 percent of there last salary as pension. In ops pension amount depends on the length of service a person Putin

  • @hemavathishankar6852
    @hemavathishankar6852 ปีที่แล้ว +2

    Pl give the same information for private section pension.

  • @KA33GURURAJ007
    @KA33GURURAJ007 ปีที่แล้ว +1

    Anna Namma bus conductor & driver ! Avara kelasa avara jivanada bagge video madi plz

  • @SS-yt3zv
    @SS-yt3zv ปีที่แล้ว +2

    NPS Is best for good economy 👍

    • @baburajendrababurajendra1810
      @baburajendrababurajendra1810 ปีที่แล้ว +1

      ನೀವು govnt employee ಆಗಿ nps ಅಂದ್ರೆ ಏನೂ ಅಂತ ಗೊತ್ತಾಗುತ್ತೆ

  • @shivaprakash366
    @shivaprakash366 ปีที่แล้ว

    Yalarigu remove madi

  • @vinaykumartikarevijaykumar3370
    @vinaykumartikarevijaykumar3370 ปีที่แล้ว +1

    Please clarify 1st ur self and do video sir a I am big fan of ur videos
    Please interview one peson who result after 15 years of NPS and what is got pension then do the video sir please

  • @Vijaykumarsunagar
    @Vijaykumarsunagar ปีที่แล้ว +1

    Vote for ops

  • @dishasachin6512
    @dishasachin6512 ปีที่แล้ว +3

    ಒಂದು ವರ್ಷದ ಒಳಗೆ ಏನಾದರೂ ಆ ನೌಕರರ ಸತ್ತು ಹೋದರೆ.... ಅವರ ಕುಟುಂಬದ ಗತಿ ಅಧೋಗತಿ ಅದರ ಬಗ್ಗೆ ತಿಳಿಸಿ ಹೇಳಿಲ್ಲ ನೀವು

  • @eshwarmv795
    @eshwarmv795 ปีที่แล้ว +2

    April 1, 2006 ರಿಂದ NPS.
    OPS ನಲ್ಲಿ ಕನಿಷ್ಟ 33 ವರ್ಷ ಸೇವೆ ಮಾಡಿದರೆ ಮಾತ್ರ 50% pension ಸಿಗುತ್ತದೆ.

    • @Pramod-jb3be
      @Pramod-jb3be ปีที่แล้ว

      ಪ್ರಸ್ತುತ 6ನೇ ವೇತನ ಆಯೋಗದವರದಿ ಅನ್ವಯ 30 ವರ್ಷ ಸೇವೆ ಮಾಡಿದರೆ 50% ಆಗಿದೆ sir...

    • @eshwarmv795
      @eshwarmv795 ปีที่แล้ว

      @@Pramod-jb3be yes

  • @venkateshvenky7460
    @venkateshvenky7460 ปีที่แล้ว +1

    Vote for ops

  • @ringring2871
    @ringring2871 ปีที่แล้ว +1

    5 years service Politition ge OPS ide...

  • @mallikarjunmaster6599
    @mallikarjunmaster6599 ปีที่แล้ว +1

    Your infarmetion will be use aslo copitetive cet exams GK bagge videos madi job aspirants ge help agutte

  • @irannakunigeri2879
    @irannakunigeri2879 ปีที่แล้ว

    What about 40% if he/she died

  • @srinivasasri3147
    @srinivasasri3147 ปีที่แล้ว +2

    ನೌಕರರ ವಿರೋಧಿ ವಿಡಿಯೋ

  • @maruthimayappanavar4216
    @maruthimayappanavar4216 ปีที่แล้ว +1

    Sir basic computer💻💻 knowledge heli

  • @vivek111222333
    @vivek111222333 ปีที่แล้ว +1

    Dear Sir, highest pay in central government employee is 2,50,000 pay level -18, 7th CPC

  • @rasp4538
    @rasp4538 ปีที่แล้ว +7

    We want OPS

  • @unknown-js3kt
    @unknown-js3kt ปีที่แล้ว

    35 varsha service ide