@@devarajushivapura ನಮ್ಮ ತಂದೆಯವರ ರಿಟೈರ್ ಮೆಂಟ್ ಆಯ್ತು ಮೇ 31 2024 ರಂದು 54000 ಬೇಸಿಕ್ ಇತ್ತು 31%DA 27.5% fitment ಗ್ರಚೂಟಿ ಮತ್ತು ಮುಂಗಡ 30% ಹಣವನ್ನು ಯಾವ ಆಧಾರದಲ್ಲಿ ಲೆಕ್ಕ ಹಾಕುತ್ತಾರೆ ಬೇಸಿಕ್ 54000 ಅಥವಾ ಹೊಸ ವೇತನ
ನಾನು 2018 ಏಪ್ರಿಲ್ ನಲ್ಲಿ vrs ತೆಗೆದುಕೊಂಡಿರುತ್ತೇನೆ ನಾನು 31100 ರೂಪಾಯಿ ಬೇಸಿಕ್ ಇದ್ದು 12016 pension fix ಆಗಿದೆ ನನಗೀಗ ಎಷ್ಟು ಪೆನ್ಷನ್ fix ಆಗುತ್ತೆ ದಯವಿಟ್ಟು ತಿಳಿಸಿ 🙏🙏
ನಾರಾಯಣ ಸ್ವಾಮಿ, ಕೆ ಟಿ, ದಿನಾಂಕ 31-07-2022 ರಲ್ಲಿ ನಿವೃತ್ತಿ ಹೊಂದಿರುತ್ತೇನೆ,ಆಗ ಬೇಸಿಕ್ ಪೇ 30350 ಆಗಿತ್ತು ,ನನ್ನ ಸೇವಾ ನಿವೃತ್ತಿ 26ವರ್ಷ,4 ತಿಂಗಳು ಆಗಿರುತ್ತದೆ, ಆದರೆ ಏಳನೇ ವೇತನದ ಪಿಂಚಣಿ ಎಷ್ಟು ಬರುತ್ತದೆ ಎಂದು ಕೇಳಬಯಸುತ್ತೇನೆ, ದಯವಿಟ್ಟು ತಿಳಿಸಿ
Sir, ನಮಸ್ತೆ. ನಾನು ದಿನಾಂಕ 30.6.2022 ರಂದು ನಿವೃತ್ತಿ ಹೊಂದಿರುತ್ತೇನೆ. ನಿವೃತ್ತಿ ಸಮಯದಲ್ಲಿ ನನ್ನ basic pay (55300) pension basic 27650 ಇತ್ತು. ಹಾಗಾದರೆ ನನಗೆ ಎಷ್ಟು pension ಬರುತ್ತೆ ಎಂದು ದಯವಿಟ್ಟು ತಿಳಿಸುತ್ತೀರಾ? Please.
Sir ನಮಸ್ತೆ ನಾನು 31-07-2023 ರಂದು ನಿವೃತ್ತಿಯಾಗಿದ್ದೇನೆ ಆಗ ನನ್ನ basic 65,500/- ಇತ್ತು ನಿವೃತ್ತಿ ಮೂಲವೇತನ 32,750/-ಇದೆ 7 ನೇ ವೇತನ ಆಯೋಗದ ಪ್ರಕಾರ ಎಷ್ಟು ಬೇಸಿಕ್ ಆಗುತ್ತೆ ಲೆಕ್ಕಾಚಾರ ಮಾಡಿ ತಿಳಿಸಿಕೊಡಿ sir plz 🙏🙏ಶುಭರಾತ್ರಿ 👏
wheather 10% excess recommended amount to be calculated and merged in the basic pension for 70 years and above pensioners of it should taken as an extra allowance?
ಈಗಾಗಲೇ ನಿವೃತ್ತಿ ಅಗಿ ನಿವೃತ್ತಿ ವೇತನಿ ಪಡೆಯುತ್ತಿರುವ ನಿವೃತ್ತಿ ನೌಕರರಿಗೆ ಹೇಗೆ ವೇತನ ಆಯೋಗದ ವರದಿ ಪ್ರಕಾರ ನಿವೃತ್ತಿ ವೇತನದ ಬದಲಾವಣೆ ಅಗಿ ಪಿಟಮೆಂಟ ಪಿಕ್ಷ ಮಾಡುತ್ತಾರೆ ವಿವರವಾಗಿ ತಿಳಿಸಿ ಸರ್
Sir nice and informative video thank you I want information about gratuity amount and commutation amount maximum granted in 7 th pay and this will be payable to employees who are retired on 31 July 2022 Pl inform
31 /5 /2022 I got retaired but my pension 23230 how much I got now. But in primary I got much difference from my colleagues as appointed on same month I got promotion in 2011 now also I got much difference what can I do sir plz.help me.
Many times iam asking this questions but no response till now. Pl can u answer my question? Im 85 yers old ,retired in the year 1997,my basic pay ws Rs 1050 in 2o22. My question is what will b my basic?,what is the D.A ?, what is the total amount i get
@@devarajushivapura before pension last Basic was 61500 , after retirement my pension basic is 31500. So as per current 7thpay. What will be mine New pension basic & monthly pension please reply sir .
@@devarajushivapura respected sir thank you for reply. Sir, 24822 is total net pension of June 2024 month. 24822 is not basic pay sir. Don't know what is basic pay. So how to calculate the basic pay sir?
@@devarajushivapura respected sir, sorry for troubling you. But 24822 is total pension. I don't know what is basic. So can you please calculate what will be new basic under 7th pay
ಸಾರ್ ತಾವು ವಿವರಣೆ ನೀಡಿ ಹೇಳಿದ್ದು ಎಲ್ಲವೂ ಸರಿ. ಆದರೆ ನನ್ನದೊಂದು 10:34 ಅನುಮಾನಕ್ಕೆ ದಯಮಾಡಿ ಉತ್ತರ ನೀಡಿ... ನಾನು 31/1/2015 ಕ್ಕೆ ನಿವೃತ್ತನಾದೆ. ನಂತರ 31/1/2025 ಕ್ಕೆ 70 ವರ್ಷ ಆಗುತ್ತದೆ.. ಅಂದ ಹಾಗೆ ನನಗೆ ಲಭಿಸುವ ಪಿಂಚಣಿಯ ಮೂಲ ವೇತನಕ್ಕೆ ಹೆಚ್ಚಿನ ಶೇಕಡಾ 10% ಯಾವ ದಿನಾಂಕದಿಂದ ಸಿಗುತ್ತದೆ......? ದಯಮಾಡಿ ಸಲಹೆ ಕೊಡಿ. ಧನ್ಯವಾದ
Pay fixation done up to 1/7/23 only....but new scale will be effect fm.1/8/24. So we have to fix the pay up to 18/24 only....not up to1/7/23. Pl. Comment?
My basic as on today is 47000 .iam retired before 2022. At present iam drawing 71000. How mucm may be my pension aafter 7th pay commission and how much my family gets as family pension after my death
30-06-2024ಕ್ಕೆ ನಾನು ನಿವೃತ್ತಿ ಹೊಂದುತ್ತೇನೆ.7ನೇ ವೇತನ ಆಯೋಗ ಪಿಟ್ ಮೆಂಟ್ ನ್ನು 01-07-2024ರಿಂದ ಜಾರಿಯಾದರೆ. ನಮಗಾಗುವ ಅನುಕೂಲ /ಅನಾನುಕೂಲಾ ವೇನು ಸರ್ ದಯಮಾಡಿ ತಿಳಿಸಿ ಸರ್ ಪ್ಲೀಸ್. 🙏
1.7.2022 ಕ್ಕೆ ಮೂಲ ವೇತನ 59700 ಇದೆ ನಿವೃತ್ತಿಯ ದಿನಾಂಕ:31.01.2023 ರಂದು ಆಗಲೂ ಮೂಲ ವೇತನ 59700 ಇರುವುದರಿಂದ ಈಗ ಪ್ರಸ್ತುತದ ಮೂಲ ವೇತನ ಎಷ್ಟಾಗುತ್ತದೆ. ಹಾಗೂ ಆಗಸ್ಟ್ 2024 ರಿಂದ ಎಲ್ಲ ಸೇರಿ ಒಟ್ಟು ಎಷ್ಟು ನಿವೃತ್ತಿಯ ವೇತನ ಆಗುತ್ತದೆ ದಯವಿಟ್ಟು ತಿಳಿಸಿ
ಎಲ್ಲರಿಗೂ ಅರ್ಥವಾಗುವ ಹಾಗೆ ನಿರೂಪಣೆ ಮಾಡಿದ್ದೀರಾ. ವಂದನೆಗಳು.
Thank you sir
ಒಳ್ಳೆಯ ಮಾಹಿತಿ, ಧನ್ಯವಾದಗಳು 🙏🙏
V. Nice explanation sir. ನಮಸ್ಕಾರ
Thank you
Super
Super explanation thanks fr the same
ತುಂಬಾ ಧನ್ಯವಾದಗಳು ಚೆನ್ನಾಗಿ ವಿವರಣೆ Maadiddri ❤
Thank you
ಸರ್ ಬಹಳ ಉಪಯುಕ್ತ ಮಾಹಿತಿಯನ್ನು ತಿಳಿಸಿದಿರಿ ಧನ್ಯವಾದ ಗಳು.
Thank you sir
ಧನ್ಯವಾದಗಳು ಸರ್
Ok thanks Sir
ಬಹಳ ಧನ್ಯವಾದಗಳು ಸರ್
Welcome sir
@@devarajushivapuraನಿಮ್ಮ ನಂಬರ್ ಕೊಡಿ
Y sir
@@devarajushivapura ನಮ್ಮ ತಂದೆಯವರ ರಿಟೈರ್ ಮೆಂಟ್ ಆಯ್ತು
ಮೇ 31 2024 ರಂದು
54000 ಬೇಸಿಕ್ ಇತ್ತು 31%DA 27.5% fitment
ಗ್ರಚೂಟಿ ಮತ್ತು ಮುಂಗಡ 30% ಹಣವನ್ನು ಯಾವ ಆಧಾರದಲ್ಲಿ ಲೆಕ್ಕ ಹಾಕುತ್ತಾರೆ
ಬೇಸಿಕ್ 54000 ಅಥವಾ ಹೊಸ ವೇತನ
Tq sir
Thank u sir😊namaste
Thank you
ನಾನು 2018 ಏಪ್ರಿಲ್ ನಲ್ಲಿ vrs ತೆಗೆದುಕೊಂಡಿರುತ್ತೇನೆ ನಾನು 31100 ರೂಪಾಯಿ ಬೇಸಿಕ್ ಇದ್ದು 12016 pension fix ಆಗಿದೆ ನನಗೀಗ ಎಷ್ಟು ಪೆನ್ಷನ್ fix ಆಗುತ್ತೆ ದಯವಿಟ್ಟು ತಿಳಿಸಿ 🙏🙏
Good explanation
Thank you
ನಾರಾಯಣ ಸ್ವಾಮಿ, ಕೆ ಟಿ, ದಿನಾಂಕ 31-07-2022 ರಲ್ಲಿ ನಿವೃತ್ತಿ ಹೊಂದಿರುತ್ತೇನೆ,ಆಗ ಬೇಸಿಕ್ ಪೇ 30350 ಆಗಿತ್ತು ,ನನ್ನ ಸೇವಾ ನಿವೃತ್ತಿ 26ವರ್ಷ,4 ತಿಂಗಳು ಆಗಿರುತ್ತದೆ, ಆದರೆ ಏಳನೇ ವೇತನದ ಪಿಂಚಣಿ ಎಷ್ಟು ಬರುತ್ತದೆ ಎಂದು ಕೇಳಬಯಸುತ್ತೇನೆ, ದಯವಿಟ್ಟು ತಿಳಿಸಿ
ನಿವೃತ್ತಿಗಿಂತ ಮುನ್ನ ಇದ್ದ ಮೂಲವೇತನ ಎಷ್ಟು
Yallappa. Rajappa. Gadedavar@@devarajushivapura
47650
26500
ಸುಲಭ ವಾಗಿ ತಿಳಿಸಿದ್ದೀರಿ ಧನ್ಯವಾದಗಳು
Thank you sir
Thanks.sir
ಸರ್ ನಾನು NPSನೌಕರನಾಗಿದ್ದು30 ಸೆಪ್ಟೆಂಬರ್2022 ರಲ್ಲಿ ನಿವೃತ್ತನಾಗಿ ಇರುತ್ತೇನೆ ನನ್ನ ಬೇಸಿಕ್ ವೇತನ 43, 300 ಇರುತ್ತದೆ ಏನಾದರೂ ಸೌಲಭ್ಯಗಳು ಸಿಗುತ್ತವೆಯೇ ಸರ್
ಮಾಹಿತಿ collect ಮಾಡ್ತೀನಿ ಸರ್
Use full information Thank you Sir 🙏.
Thank you sir
Thank you so much sir
Very good narration sir. Thanks for sharing
🙏🎉👌👍🏻
Super
Tq
ನಾನು February 2023ರಲ್ಲಿ ನಿವೃತ್ತಿ ಹೊಂದಿದ್ದು DCRG ಮತ್ತು comutetion ಅರಿಯರ್ಸ್ ಬಗ್ಗೆ ತಿಳಿಸಿ
👌🙏ಸಾರ್,ಚೆನ್ನಾಗಿರುವ ವಿವರಣೆ ನೀಡಿದ್ದೀರಾ,ನಿವೃತ್ತ ಪಿಂಚಣಿಯ ಟೇಬಲ್ ಇದ್ದಲ್ಲಿ ಪ್ರಕಟಿಸಬೇಕಾಗಿ ವಿನಂತಿ
Ok
Sir, ನಮಸ್ತೆ. ನಾನು ದಿನಾಂಕ 30.6.2022 ರಂದು
ನಿವೃತ್ತಿ ಹೊಂದಿರುತ್ತೇನೆ. ನಿವೃತ್ತಿ ಸಮಯದಲ್ಲಿ ನನ್ನ basic pay (55300) pension basic 27650 ಇತ್ತು. ಹಾಗಾದರೆ ನನಗೆ ಎಷ್ಟು pension ಬರುತ್ತೆ ಎಂದು ದಯವಿಟ್ಟು ತಿಳಿಸುತ್ತೀರಾ? Please.
Sir ನಮಸ್ತೆ
ನಾನು 31-07-2023 ರಂದು ನಿವೃತ್ತಿಯಾಗಿದ್ದೇನೆ ಆಗ ನನ್ನ basic 65,500/- ಇತ್ತು ನಿವೃತ್ತಿ ಮೂಲವೇತನ 32,750/-ಇದೆ 7 ನೇ ವೇತನ ಆಯೋಗದ ಪ್ರಕಾರ ಎಷ್ಟು ಬೇಸಿಕ್ ಆಗುತ್ತೆ ಲೆಕ್ಕಾಚಾರ ಮಾಡಿ ತಿಳಿಸಿಕೊಡಿ sir plz 🙏🙏ಶುಭರಾತ್ರಿ 👏
104800 bp
22560nanna besicagide yesterday pension baruthe thilsi sir rhank u
ನಿಮ್ಮ ವಿಡಿಯೋದಲ್ಲಿ 70 ವರ್ಷ ಮೇಲ್ಪಟ್ಟವರಿಗೆ 10% ಹೆಚ್ಚಿನ ಪೆನ್ಶನ್ ತೋರಿಸಲಿಲ್ಲ.
ಹೌದು.
ಅದಕ್ಕೆ ಬೇರೆ ವಿಡಿಯೊ ಮಾಡಿದ್ರೆ ಎಕ್ಸ್ಟ್ರಾ TRP ಬರುತ್ತೆ.... ಎಲ್ಲವನ್ನು ಒಂದರಲ್ಲಿ ತಿಳಿಸಿದ್ರೆ ಲಾಸ್ ಆಗುತ್ತೆ... ಹಾಗಾಗಿ 🤣
೭೦ ವರ್ಷ ಬಗ್ಗೆ ಎಲ್ಲೂ ಹೇಳಿಲ್ಲ
wheather 10% excess recommended amount to be calculated and merged in the basic pension for 70 years and above pensioners of it should taken as an extra allowance?
Merged
ಧನ್ಯವಾದಗಳು.
😊
Nanu 31 05. 2023ralli nivrtti aagiddene pention yasttu aagutte
Basic pay estu
Nanna BP 2022---48900, basic change agi 78000.2023---79900 basic. Nanu 2023/11kke retired.pension basic 39950 edu correcta sir.
2022 ರಿಂದ ಬಾಕಿ ಎನಾದರೂ ಬರುತ್ತಿದೆ ತಿಳಿಸಿದರೇ ಚೆನ್ನಾಗಿ ಆಗುತ್ತದೆ ಸರ್
ಈಗಾಗಲೇ ನಿವೃತ್ತಿ ಅಗಿ ನಿವೃತ್ತಿ ವೇತನಿ ಪಡೆಯುತ್ತಿರುವ ನಿವೃತ್ತಿ ನೌಕರರಿಗೆ ಹೇಗೆ ವೇತನ ಆಯೋಗದ ವರದಿ ಪ್ರಕಾರ ನಿವೃತ್ತಿ ವೇತನದ ಬದಲಾವಣೆ ಅಗಿ ಪಿಟಮೆಂಟ ಪಿಕ್ಷ ಮಾಡುತ್ತಾರೆ ವಿವರವಾಗಿ ತಿಳಿಸಿ ಸರ್
ನಿವೃತ್ತಿ ದಿನಾಂಕ ಮತ್ತು ಮೂಲ ವೇತನ ತಿಳಿಸಿ
@@devarajushivapuraretd date 06 / 06 / 2011 now basic is 33385
Sir please information sent to you replye me Sir my basic is 33385 Retd 01/06 /2011 retd iam waiting sir
52915 basic pay
😢
Sir nice and informative video thank you
I want information about gratuity amount and commutation amount maximum granted in 7 th pay and this will be payable to employees who are retired on 31 July 2022
Pl inform
31 /5 /2022 I got retaired but my pension 23230 how much I got now. But in primary I got much difference from my colleagues as appointed on same month I got promotion in 2011 now also I got much difference what can I do sir plz.help me.
Thank you sir 🙏
Welcome
Many times iam asking this questions but no response till now. Pl can u answer my question? Im 85 yers old ,retired in the year 1997,my basic pay ws Rs 1050 in 2o22. My question is what will b my basic?,what is the D.A ?, what is the total amount i get
Sir my mother got retired back in 2021 with basic 33000 how much pension she will get with 7th pay ?
Dhanyavadagalu sir. 🙏🏻🙏🏻
Thank you sir
What happens to remaining DA 42.5 - 31 i.e.11.5% ? Will it be continued with new pension o or Basic pay.? Please clarify!!
th-cam.com/video/40JbqqSgfuw/w-d-xo.html
Watch this video
ನಾನು 2018 ನೇ ಇಸವಿಯಲ್ಲಿ ವಯಾ ನಿವೃತ್ತಿ ಹೊಂದಿರುತ್ತೇನೆ. ನನಗೆ ಬೇಸಿಕ್ ಪೇ ಫಿಕ್ಸ್ ಆಗುತ್ತೆ, ದಯವಿಟ್ಟು ತಿಳಿಸಿ.
Basic pay estu
1.7.2022ಕ್ಕೆ BP 42000 ಈಗ BP 44200 / 31.05.2024ಕ್ಕೆ ರಿಟೈರ್ಡ್ ಹಾಗಾದರೆ BP ಎಷ್ಟಾಗುತ್ತೆ ಮತ್ತು ಪೆನ್ಷನ್ ಎಷ್ಟು ಫಿಕ್ಸ್ ಆಗುತ್ತೆ ಸರ್ ಹೇಳಿ
I am retired on 30th June 96 My basic pension is 34570
What would be pension and DA.
Sir My Basic pension 31500 RTD. ON 1-10-2022 , WHAT WILL BE MY NEW BASIC PENSION ABD TOTAL PENSION ?
PLEASE REPLY...
Before pension besic
@@devarajushivapura before pension last Basic was 61500 , after retirement my pension basic is 31500. So as per current 7thpay. What will be mine New pension basic & monthly pension please reply sir .
@naveenkumarbenagi1694
97100 basic pay
@@devarajushivapura 48550 will be my monthly pension amount Right ???
Ok
In pension calculations in 7th pay commission , Basic pay means after commuting or not ? Plz mention this point .
1.6.2020
21800 ಈವಾಗ ಕುಟುಂಬ ಪಿಂಚಣಿ ಬರೋವತದ್ದು ಸ್ಯಾಲರಿ 7 ನೇ ವೇತನ ನಂತರ ಎಷ್ಟು ಜಾಸ್ತಿ ಆಗುತ್ತೆ ಸರ್ ಪ್ಲೀಸ್ ತಿಳಿಸಿ ಕೊಡಿ ಇದರಲ್ಲಿ ಬೇಸಿಕ್ ಸ್ಯಾಲರಿ 13500 ಇರುತ್ತೆ ಸರ್
Is there is any provison after fitment the D A declared after 1.7.22 will be add to the besic
Sir family pension net is 24822. I don't know what was basic in July 2022. So how to calculate what was basic in July 2022 sir. Please help
39343
@@devarajushivapura respected sir thank you for reply. Sir, 24822 is total net pension of June 2024 month. 24822 is not basic pay sir. Don't know what is basic pay. So how to calculate the basic pay sir?
@@devarajushivapura respected sir, sorry for troubling you. But 24822 is total pension. I don't know what is basic. So can you please calculate what will be new basic under 7th pay
@@ajaysp62492:07
Dcrg ಮತ್ತು commutation ಬದ್ಲಾಗುತ್ತ ತಿಳಿಸಿ 1-07-2022 ರ ನಂತ್ರ ನಿವೃತ್ತ ಬದಲಾಗುತ್ತದೆ ಈ ಬಗ್ಗೆ ತಿಳಿಸಿ
ಸಾರ್ ತಾವು ವಿವರಣೆ ನೀಡಿ ಹೇಳಿದ್ದು ಎಲ್ಲವೂ ಸರಿ. ಆದರೆ ನನ್ನದೊಂದು 10:34 ಅನುಮಾನಕ್ಕೆ ದಯಮಾಡಿ ಉತ್ತರ ನೀಡಿ...
ನಾನು 31/1/2015 ಕ್ಕೆ ನಿವೃತ್ತನಾದೆ. ನಂತರ 31/1/2025 ಕ್ಕೆ 70 ವರ್ಷ ಆಗುತ್ತದೆ..
ಅಂದ ಹಾಗೆ ನನಗೆ ಲಭಿಸುವ ಪಿಂಚಣಿಯ ಮೂಲ ವೇತನಕ್ಕೆ ಹೆಚ್ಚಿನ ಶೇಕಡಾ 10% ಯಾವ ದಿನಾಂಕದಿಂದ ಸಿಗುತ್ತದೆ......? ದಯಮಾಡಿ ಸಲಹೆ ಕೊಡಿ. ಧನ್ಯವಾದ
1/08/2024 ರಿಂದ
ಧನ್ಯವಾದಗಳು ಸರ್. 🙏🙏
@@devarajushivapuraಸಾರ್ 31/1 /2025 ಕ್ಕೆ 10 ವರ್ಷ ಆಗುತ್ತದೆ. ಆದರೆ 1/8/2025 ರವರೆಗೆ ಏಕೆ ವಿಳಂಬ ಮಾಡ್ತಿದಾರೆ. ದಯಮಾಡಿ ವಿವರಣೆ ನೀಡಿ ಸಾರ್. ಧನ್ಯವಾದಗಳು. ಶುಭರಾತ್ರಿ
Pension 23635
37462
Still 7th pay is not implemented for senior citizens, kindly inform any one
I have retired on Dt.31-10-2022 may I get DCRG and Commutation difference arrears as per pay scale
3o 06 2014 ralli retired agirodu Nanna besic 22560 ede pension yesterday aguthe dayavitu thilsi sir thanku
What about D. C R G & Comutetion after 01-01 -2024 retirement official please
After pitfund 01.07.2022 how much DA/DR calcution. Please explain sir.
Sir.igotretired in2018 June my basic was30,350 now how should we calculate please guide me
83900 was my BP.{83900 as on}I have been retired on 31.07.2022
Nanu 30-6-23 retired aagiddene nanna besic pay 83900 edakke nirvutti verana lekka haki kadi please
Please say after father's death family pension to unmarried daughter how much. How to calculate ?
32025 basic ritar employee 7th pay commission ge etagutte sir 2021 june ge reatir agiddene sir
Sir aided government employe pension estu increment agutae Sir..?
Nanu 2017/10RaleRetaird NanaHegena Penshan HeastuSir ples
Sir
Naanu 31/12/2013 ralli retire agiddini
Nanna basic pay is rs.27251/-
Nanage basic estu agutte tilisi thank u
43193
27.5 percent idiyalla aa fitment nnu yava basic ge serisabeku yakandre 1.7.2022kke moolavethana kke 31 percent serisidare punaha 1.7.2022kke iruva basic ge fitment Andre yava basic ge serisabeku
ನಾನು 31/12/2022 ರಂದು retire ಆಗಿದೆ basic Rs53900, ಒಟ್ಟು ಸರ್ವೀಸ್ 19 ವರ್ಷ ನನ್ನ ನಿವೃತ್ತಿಯ ವೆತನ ಎಷ್ಟು ಸಾರ್
Sir please make new video. According to latest 7th pay...
Sir 31/5/2022 ke ritatred aadag Basic 12625 sarvice 20.5years aadare egin sambala estu sir
20011
Supar sir
My basic pay is 53900 on 1.07.2022 i am completed 33 year service and retired in 2023 februvary what is my basic pension now please tell me sir
1/7/2022ರಲ್ಲಿ 69200basic ಇತ್ತು.31/8/22ರಲ್ಲಿ ನಿವೃತ್ತಿ.pension ಎಸ್ಟು fix ಆಗುತ್ತೆ ತಿಳಿಸಿ ಸರ್.
50600
Tq
Pay fixation done up to 1/7/23 only....but new scale will be effect fm.1/8/24. So we have to fix the pay up to 18/24 only....not up to1/7/23. Pl. Comment?
2022 modalu retaired,basic 24759,eega fitment estagutthe plz help me sir.
39243
24798nandu basic salary ede 2021july nalli retire agedene fitment ada nantara commutation amount cut adare alli. Hike salary difference hege lekkha maduvadu please tilise. Sit
I am retd on 31.7.21 my pen basic. Pay is Rs.29550 then what is ñew basic pen in revised basic pay
48837
I retired in 2013. Now my old basic is 33657-00 sir please tell me my new basic. Iam 72 years old.
30-11-2022k nanu ritured aagidu besic pay 64050iddirutade iga esthu aagutade sir
101520
ಪದೇ ಪದೇ ಇದನ್ನೇ ಹೇಳಿ ಏನು ಸಾದಿಸುತ್ತೀರಾ
1-7-22 ಕ್ಕೆ 31% ಡಿ.ಎ. ಇತ್ತು ಆದರೆ 2024 ನೆ ಜನವರಿಗೆ 42.5% ಡಿ. ಎ ಇರುತ್ತೆ ಇದರ ವ್ಯತ್ಯಾಸದ ಬಗ್ಗೆ ತಿಳಿಸಿ ಸರ್
th-cam.com/video/40JbqqSgfuw/w-d-xo.html
Watch this video
UGC Scale iddavar pension bagge tilism.
1-7-2022ಕ್ಕೆ ನನ್ನ ಮೂಲ ವೇತನ 39800 ರೂ ಇದೆ ನಾನು 31-7-2024ಕ್ಕೆ ವಯೋನಿವೃತ್ತಿ ಹೊಂದಲಿ ದ್ದೇನೆ ನನಗೆ 7ನೇ ಆಯೋಗದ ಪ್ರಕಾರ ಎಷ್ಟಾಗಲಿ
60000 ಬೇಸಿಕ ವೇತನಕ್ಕೆ ಎಷ್ಟು ಹೆಚ್ಚಾಗುತ್ತದೆ
I retired on 2012
ನಮಸ್ತೆ ಸರ್ ಈಗ ನನಗೆ ಕುಟುಂಬ ಪಿಂಚಣಿ 24151 ಬರುತ್ತಿದೆ ಈಗ ಎಷ್ಟು ಪಿಂಚಣಿ ಬರುತ್ತದೆ ದಯವಿಟ್ಟು ತಿಳಿಸಿ .
33523 bp
ವಂದನೆಗಳು ಸರ್
My basic as on today is 47000 .iam retired before 2022. At present iam drawing 71000. How mucm may be my pension aafter 7th pay commission and how much my family gets as family pension after my death
Sir please don't talk about death u r still alive. ☺
Your new basic will be approximately 72600-73000. Total net pension will be nearly 79000 . Because DA will be 8.5% from august
Your family pension basic will be approximately 44000
ತಾವುಗಳು ನಿವೃತ್ತಿ ನೌಕರರ ಪಿಂಚಣಿ ಲೆಕ್ಕಾಚಾರ ಹೇಗೆ ಎಂದು (೭ ನೇ ವೇ. ಆ. ಶಿಫಾರಸ್ಸು ಬಗ್ಗೆ) ಸವಿಸ್ತಾರವಾಗಿ ತಿಳಿಸಿದ್ದೀರಿ, ಧನ್ಯವಾದಗಳು 🙏
Thank you sir
Sir, kindly fix Proposed Revision for Basic Pay Rs.19950/- attender in scale 17000-28950
ಫ್ಯಾಮಿಲಿ ಪೆನ್ಷನ್ ಮೂಲ ವೇತನ 11987ಇದೆ ಎಷ್ಟು ಜಾಸ್ತಿ ಆಗಬಹುದು ತಿಳಿಸಿ ಸರ್ 🙏
19000
🎉 ಸರ್ ನನಗೆ ಕುಟುಂಬ ಪಿಂಚಣಿ ಈಗ 13,500 ರೂಗಳು ಬರುತ್ತಿದೆ ನನಗೆ ಮುಂದೆ ಪಿಂಚಣಿ ಎಷ್ಟು ಹೆಚ್ಚಾಗಬಹುದು ತಿಳಿಸಿಕೊಡಿ
Nearly 16000 new pension
ಸಾರ್ ಜುಲೈ increment ಆಗ 50150 ಆಗಿದೆ next ಜೂನ್ 2023ರಲ್ಲಿ retirement
ಕುಟುಂಬ ಪಿಂಚಣಿ ಪಡೆಯೋತಿದಾರೆ 70-80ವಯಸ್ಸಿನ 10% ಹೆಚ್ಚಿಗೆ ಆಗುತ್ತಾ ಸರ್
Yes
30-06-2024ಕ್ಕೆ ನಾನು ನಿವೃತ್ತಿ ಹೊಂದುತ್ತೇನೆ.7ನೇ ವೇತನ ಆಯೋಗ ಪಿಟ್ ಮೆಂಟ್ ನ್ನು 01-07-2024ರಿಂದ ಜಾರಿಯಾದರೆ. ನಮಗಾಗುವ ಅನುಕೂಲ /ಅನಾನುಕೂಲಾ ವೇನು ಸರ್ ದಯಮಾಡಿ ತಿಳಿಸಿ ಸರ್ ಪ್ಲೀಸ್. 🙏
ಅನುಕೂಲವಾಗುತ್ತದೆ
Dcrg commutation ಬದಲಾಗುತ್ತಾ ತಿಳಿಸಿ @@devarajushivapura
My BP 109600 I am going to retire on April 30th, what will be my next basic pay
175200
Respected sir ,my retired was on
31/o8/22
My basic __82000
I hope you that
131100 bp
Respected sir my Retirement on 31-7-2022 and B P was 52400.
24240 pention how much get in 7th pay