ಶ್ರೀ ಗುರು ಜಗನ್ನಾಥ ವಿಠ್ಠಲ ದಾಸರ ರಚನೆ.. ಎದ್ದು ಬರುತ್ತಾರೆ ನೋಡೇ

แชร์
ฝัง
  • เผยแพร่เมื่อ 4 ต.ค. 2024
  • ಎದ್ದು ಬರುತ್ತಾರೆ ನೋಡೇ..
    ಹಾಡಿದವರು ಕುಮಾರಿ ರಚನ ಶರ್ಮ
    #devaranama #ದೇವರನಾಮ #dasarapada
    Lyrics :
    ಎದ್ದು ಬರುತಾರೆ ನೋಡೆ ತಾ
    ವೆದ್ದು ಬರುತಾರೆ ನೋಡೆ ।।ಪ।।
    ಮುದ್ದು ಬೃಂದಾವನ ಮಧ್ಯದೊಳಗಿಂದ
    ತಿದ್ದಿ ಹಚ್ಚಿದ ನಾಮಮುದ್ರೆಗಳೊಪ್ಪುವ ।।ಅ.ಪ।।
    ಕೂರಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆ
    ಚೆಲುವ ಮುಖದೊಳು ಪೊಳೆವ ದಂತಗಳಿಂದ ।।೧।।
    ಹೃದಯಸದನದಲ್ಲಿ ಪದುಮನಾಭನ ಭಜಿಸಿ
    ಮುದಮನದಿಂದ ನಿತ್ಯಪದಕಮಲರೂಪ ತಾಳಿ ।।೨।।
    ದಾತಗುರುಜಗನ್ನಾಥ ವಿಠಲನ
    ಪ್ರೀತಿಯ ಪಡಿಸುತ ದೂತರಪೊರೆಯುತ ।।೩

ความคิดเห็น • 2