ಶ್ರೀ ಪುರಂದರದಾಸರು ರಚಿಸಿರುವ ದೇವರ ನಾಮ.. ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ...

แชร์
ฝัง
  • เผยแพร่เมื่อ 29 ก.ย. 2024
  • ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ...
    ಹಾಡಿದವರು ಕುಮಾರಿ ರಚನ ಶರ್ಮ
    ಪಲ್ಲವಿ:
    ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ
    ಪಾಮರ ಜನರಿಗೆ ಸಾಮಾನ್ಯವಲ್ಲ
    ಅನುಪಲ್ಲವಿ:
    ಸಾಮಜ ವರದನ ಪ್ರೇಮದಿ ನೆನೆವುದು
    ತಾಮಸ ಬುದ್ಧಿಯ ತಾ ತಗ್ಗಿಸದೆ
    ಚರಣ:
    ಅಂತರ ಮಲಿನವು ಅಳಿಯಬೇಕು
    ಶ್ರೀಕಾಂತನ ಚರಿತ ಕೇಳಲು ಬೇಕು
    ಸಂತತವಿರಬೇಕು ಸಂತ ಜನರ ಗುಣ
    ನಿರಂತರದಲಿ ತಾ ಚಿಂತಿಸ ಬೇಕು (1)
    ಸರ್ವಾಂತರ್ಯಾಮಿ ಶ್ರೀ ಹರಿಯೆಂದು
    ಸರ್ವೇಶ್ವರನೆಂದು ಸ್ವರಮಣನೆಂದು
    ಸರ್ವಾನುಗ್ರಹನೆಂದು ಪುರಂದರ ವಿಠಲನ
    ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು (2)

ความคิดเห็น • 5

  • @shreekanth583
    @shreekanth583 5 หลายเดือนก่อน

    Madam lot of disturbance. Not able to hear properly

    • @rachanasharma3496
      @rachanasharma3496  4 หลายเดือนก่อน

      th-cam.com/video/5Cn91p0mFf4/w-d-xo.htmlsi=7d0EcDXYEI1-l7Yn
      Please watch this sir

  • @nagajyotiacharya3822
    @nagajyotiacharya3822 7 หลายเดือนก่อน

    Very nice singing 👌 ❤

  • @sugunendiran
    @sugunendiran 10 หลายเดือนก่อน

    Beautifully sung.