Avakulavo Ranga
ฝัง
- เผยแพร่เมื่อ 22 ส.ค. 2019
- Avakulavo Ranga | Devotional Song | Vadirajara Rachane | Kannada | Meghana Jayasimha.
Do Like, Share and subscribe to my channel for more videos :)
Hello viewers,
On this auspicious day of Krishna Janmashtami, I would like to present a dasarapada written by Shri Vadirajaru.
May Lord sri krishn bless you all with lots of health and happiness.
Happy Krishna Janmashtami :)
No one can beat Kannada bhakthigeethegalu.....Kannada Devaranamas are ultimate...
ಹೃದಯದ ಅಂತರಾಲದಿಂದ ಹಾಡಿದ್ದೀಯ ಮಗಳೇ ಧನ್ಯವಾದಗಳು
Jai Shree Krishna Jai Shree Krishna
ಮಧುರ ಕಂಠದಿಂದ ಮಧುರ ಹಾಡು ಹೊರಹೋಮ್ಮಿದೆ. ಶ್ರೇಷ್ಠ ರಚನೆಗೆ ಉತ್ತಮ ಸಂಗೀತದ ಮಿಲನ.
What a wonderful voice.ashok.kulkarni.bengaluru
ಅತೀ ಹೆಚ್ಚು ಕಾಲ ಉಳಿಯುವ ಮಧುರ ಹಾಡು
Namasthe Meghana, you didn't sing it in your mouth But sung it by your heart. Another thing I observed you is your calmness while singing. May Krishna bless you with eternal bliss.
❤❤❤
😊l😊
ಭವಿಷ್ಯದಲ್ಲಿ ಅದ್ಬುತ ಗಾಯಕಿಯಾಗಿ ರೂಪಗೊಳ್ಳುವ ಎಲ್ಲ ಸಾಮಥ್ರ್ಯ ವಿರುವ ಗಾಯಕಿ....
ತುಂಬಾ ಚೆನ್ನಾಗಿ ಹಾಡಿದ್ದೀರ. ಸೊಗಸಾದ ಧ್ವನಿ, ಸುಮಧುರ ಗಾಯನ. ಬಹಳ ಮೆಚ್ಚುಗೆಯಾಯಿತು.
ಅತಿ ಮಧುರ ಹಾಗೂ ಸುಶ್ರವ್ಯ ಕಂಠ. ದೇವರು ಒಳ್ಳೆಯದು ಮಾಡಲಿ.
ಗೋಪಾಲನ ವೇಣುನಾದವನ್ನಾಲಿಸಿದರೆ ಹೃದಯಕೆ ಯಾವ ಹಿತ ದೊರೆಯಬದುದೋ ಅಂತಹುದೇ ಸವಿ ಸಂದಿತು... ತುಂಬೊಲವಿನ ಧನ್ಯವಾದಗಳು ದಿವ್ಯ ಗಾಯನಕ್ಕೆ⚡️👌👌👌🌱🙏🙏🙏
ಇಷ್ಟೊಂದು ಸುಮಧುರವಾಗಿ ಹಾಡಿದ ನಿಮಗೆ ನಮ್ಮೆಲ್ಲರ ಪ್ರೀತಿಯ ಅಭಿನಂದನೆ. ಮತ್ತಷ್ಟು ಇಂತಹ ಹಾಡುಗಳು ನಿಮ್ಮಿಂದ ಬರಲಿ, ನಮ್ಮೆಲ್ಲರ ಜೀವನ ಪ್ರೀತಿ ಹೆಚ್ಚಿಸಲಿ.
MN
Super good nice voice thank you madem god bless you
ಚಂದ ಚಂದ ಎಷ್ಟು ಚಂದ ಅಲಾ ..........ನಿಮ್ಮ ಹಾಡು. I like ur voice
👌👌🙏ನಿಮಗೆ ಈ ಮಧುರ ಕಂಠ ಕರುಣಿಸಿದ್ದು ನಿಜ್ವಾಗ್ಲೂ ರಂಗನೇ 🙏🙏🙏ತುಂಬಾ ಚೆನ್ನಾಗಿ ಹಾಡಿದ್ದೀರಾ ಸಹೋದರಿ 🙏🙏ರಾಗ ಆಕರ್ಷಕ 👍👍ಭಾವ ಮಧುರ 🙏ಮನಸ್ಸಿಗೆ ತುಂಬಾ ಮುಟ್ಟುತ್ತೆ 🙏🙏ಇನ್ನಷ್ಟು ಹಾಡುಗಳು ನಿಮ್ಮ ಕಂಠದಿಂದ ಮೂಡಿಬರಲಿ 👍👍ರಂಗನ ಕರುಣೆ ಆಶೀರ್ವಾದ ಎಂದೆಂದಿಗೂ ನಿಮ್ಮ ಮೇಲಿರಲಿ 🙏🙏🙏🙏👏👏👏👏
Very.nice.vioce.super.sister
ಓಂ ಶ್ರೀ ಭಗವತೆ ವಾಸುದೇವ ಯ ನಮಃ 🙏🌹🌹🙏 ಓಂ ಶ್ರೀ ಗುರು ವಾದಿರಾಜ ಯ ನಮಃ 🙏🌹🌹🙏
ಅದ್ಬುತ ..
ದಿನಕ್ಕೆ ಹತ್ತು ಬಾರಿ ಕೇಳಿದರು ಹತ್ತು ಬಾರಿಯೂ ಕಣ್ಣು ತುಂಬಿ ಬರುತ್ತೆ. .. 😍
Beautiful song sung by you Meghana. Very nice. Pray God to bless you with good health and prosperous future. with
ನಮ್ಮಲ್ಲಿ ಭಕ್ತಿಯನ್ನು ಮೂಡಿಸುವ ಭಾವಪೂರ್ಣ ಹಾಡುಗಾರಿಕೆ 👌👌
She has already become very nice singer.ashok.kulkarni.
ಈ ಹಾಡು ತುಂಬಾ ಚೆನ್ನಾಗಿದೆ ಕೇಳಿದಷ್ಟು ಕೇಳಬೇಕು ಅನಿಸುತ್ತೆ
Super singing 🎉
Very sweet voice God bless you its one of the best sung
Super sister 💖💖💖pape pape kelata erutteni
Super tangi tumba tumba chenagi heliddya putta
ಬಹಳ ಮಧುರ ಪ್ರಬುದ್ಧ ಗಾಯನ. ಒಳ್ಳೆಯದಾಗಲಿ!!!
Wah wah wonderful voice of this girl.ashok.kulkarni.bengaluru.
ಹಾಡುತುಂಬಾಚೆನ್ನಾಗಿದೆ ಚೆನ್ನಾಗಿ ಹೇಳಿ ದ್ದೀರಾ ಸೂಪರ್ ಧನ್ಯವಾದಗಳು
ಸೊಗಸಾಗಿ ಮೂಡಿಬಂದಿದೆ. ಇನ್ನಷ್ಟು ಪರಿಶ್ರಮ ಹಾಕಿದರೆ ಮತ್ತಷ್ಟು ಸುಂದರವಾಗಲಿದೆ ಗಾಯನ.
Super song
GEET MAALA 1263 Sundar Kannada Bhakti Geete
Rachane : Vadiraja swamiji , Music : Bharadwaja
Singer : Meghana Jaysimha
ಆವ ಕುಲವೋ ರಂಗಾ .... ಅರಿಯಲಾಗದು ll
ಆವ ಕುಲವೆಂದರಿಯಲಾಗದು , ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು , ಹೂವ ಸತಿಗೆ ತಂದನಂತೆ||
ಆವ ಕುಲವೋ ರಂಗಾ .... ಅರಿಯಲಾಗದು
ಗೋಕುಲದಲ್ಲಿ ಹುಟ್ಟಿದನಂತೆ , ಗೋವುಗಳನ್ನು ಕಾಯ್ದನಂತೆ ||
ಕೊಳಲನೂದಿ ಮೃಗಪಕ್ಷಿಗಳ , ಮರಳು ಮಾಡಿದನಂತೆ
ತರಳತನದಿ ವರಳ ನೆಗಹಿ , ಮರವ ಮುರಿದು ಮತ್ತೆ ಹಾರಿ
ತೆರೆದು ಬಾಯಿಯೊಳಗಿರೇಳು ಲೋಕವ , ಇರಿಸಿ ತಾಯಿಗೆ ತೋರ್ದನಂತೆ ||
ಆವ ಕುಲವೋ ರಂಗಾ .... ಅರಿಯಲಾಗದು ll
ಗೊಲ್ಲತಿಯರ ಮನೆಗೆ ಪೊಕ್ಕು , ಕಳ್ಳತನವ ಮಾಡಿದನಂತೆ ||
ಒಲ್ಲದ ಪೂತನಿಯ ವಿಷವನುಂಡು , ಮೆಲ್ಲನೆ ತೃಣನ ಕೊಂದನಂತೆ
ಪಕ್ಷಿ ತನ್ನ ವಾಹನವಂತೆ , ಹಾವು ತನ್ನ ಹಾಸಿಗೆಯಂತೆ
ಮುಕ್ಕಣ್ಣ ತನ್ನ ಮೊಮ್ಮಗನಂತೆ , ಮುದ್ದುಮುಖದ ಚೆಲ್ವನಂತೆ ||
ಆವ ಕುಲವೋ ರಂಗಾ .... ಅರಿಯಲಾಗದು
ಕರಡಿ ಮಗಳ ತಂದನಂತೆ , ಶರಧಿ ಮಗಳು ಮಡದಿಯಂತೆ ||
ಧರಣಿಯನ್ನು ಬೇಡಿದನಂತೆ , ಈರೇಳು ಲೋಕದ ಒಡೆಯನಂತೆ
ಹಡಗಿನಿಂದಲಿ ಬಂದನಂತೆ , ಕಡಲದಡೆಯಲಿ ನಿಂದನಂತೆ
ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ ||
ಆವ ಕುಲವೋ ರಂಗಾ .... ಅರಿಯಲಾಗದು
ಆವ ಕುಲವೆಂದರಿಯಲಾಗದು , ಗೋವ ಕಾಯ್ವ ಗೊಲ್ಲನಂತೆ
ದೇವಲೋಕದ ಪಾರಿಜಾತವು , ಹೂವ ಸತಿಗೆ ತಂದನಂತೆ||
ಆವ ಕುಲವೋ ರಂಗಾ .... ಅರಿಯಲಾಗದು
Beautiful Voice ... wonderful singing ... God bless you
ತುಂಬಾ ಹೃತ್ಪೂರ್ವಕ ಗಾಯನ. ಕೇಳುತಿದ್ದರೇ ನಮ್ಮನ್ನು ನಾವೇ ಮರೆತುಬಿಡುತ್ತೆವೆ.
Very nice singing and very goodcomposing of song.
I'm crying after hearing this amazing song....avakulavo ranga ariyalagadu....memsmazing in ur voice n my heart... Govinda and ranga🙏🙏🙏♥️♥️♥️
ಚೆನ್ನಾಗಿ ಹಾಡಿದ್ದೀಯ ಮಗು. ಆ ಹಯವದನ ನಿನಗೆ ಒಳಿತನ್ನು ಕರುಣಿಸಲಿ.
You sung very melodious 🎉🎉
ಇಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತದೆ ಅಷ್ಟು ಚೆನ್ನಾಗಿ ಹಾಡಿದ್ದೀರಿ ಮ್ಯಾಮ್ 🙏🙏🙏. ಇನ್ನಷ್ಟು ಹಾಡುಗಳು ತಮ್ಮ ಕಂಠದಿಂದ ಬರಲಿ.
Wow so catchy nthe way you sing is so expressive n he is with us. Very nice voice. God bless you.
Nice singing. I use to listen two times a day
ತುಂಬಾ ಚೆನ್ನಾಗಿದೆ ಹಾಡಿದ್ಯಾ ಪುಟ್ಟಿ ದೇವರು ಒಳ್ಳೆಯದನ್ನು ಮಾಡಲಿ
ಸಂಗೀತ ಪರಂಪರೆಯ ಅದ್ಭುತ ಗೀತೆ ವಾವ್ 🥰🥰
Shri Madhwacharya gurubhyo namaha, Shri mad Vaadiraaja gurubhyo namaha. Your voice is god gift.Your singing made me to fly in the heaven.
Nice.Ashok Kulkarni
Nice singing. Superb
@@malathynagarajan4093 rkvhtffa
Ntg y
Manassige eno ananda ee hadu kelidare nemmadi sigutthade❤❤❤
Listening to this daily 2 times.
'
'
Very good 🎉🎉🎉🎉
ಸೂಪರ್ ತಂಗಿ
Excellent divine voice ... don't stop singing bhjns ......add more bhjns especially on shri ram
ಒಳ್ಳೆಯ ದ್ವನಿ ಕೊಟ್ಟಿದ್ದಾನೆ ಆ ದೇವರು. ನಿಮಗೆ ಒಳ್ಳೆಯದಾಗಲ್ಲಿ
Nanu ninna hadnnu dina morning 5 ganteg keltini super wow olle swara
Beautiful rendering
🙏🙏🙏
ಧನ್ಯವಾದಗಳು ಸಿಸ್ಟರ್ಸ್. ಮೃದುವಾದ ಧ್ವನಿಯಲ್ಲಿ ಇಂಪಾಗಿ ಹಾಡಿದ್ದಿರಿ ಅದ್ಬುತ ಗಾಯಕಿ ಸಿಸ್ಟರ್ಸ್.
ಪುನಃ ಪುನಃ ಕೇಳುಆಲಿಸುವ o ತೆ ಇದೆ. ಧನ್ಯವಾದಗಳು.
Dwani chennagide , hige haadi😊
You are superb. I enjoyed like.....Thank-you. God bless you with many more number.
tumba channagi hadiddiri daily Nimma Hadu keltini supper
ಎಂತಹ ಸುಮಧುರ ಕಂಠ......... 💐💐💐💐
👌🏻👌🏻👌🏻tumba chennagi hadiddiya putti.. god bless you🙏🏻💐💐
So nice ❤❤❤❤
Very nice
ಸೂಪರ್. ವಾಯ್ಸ್.
Megana. Ganapa. blessings
God bless 😊
🙏Thank you for being such an inspiration.
Recital is llike gentle flow of river on rocks in thick woods! Lord Krishna must be listening forgetting to play his flute!Almighty bless the melody singer with the brightest future.
Sweetest, melodious voice which touched my heart, I was looking Sri Krishna.
Very nice voice,🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
Tumba chennagi hadidira, superb 🔥🔥🔥🔥
ಅತ್ಯುತ್ತಮ ಗುಣಮಟ್ಟದ ಗಾಯನ
E song nanu dinalu kelutta iruttene tumba manassige itakaravagirutte thanks putti
God bless you dear
ಧನ್ಯವಾದಗಳು, ಬಹಳ ಸೊಗಸಾಗಿ ಹಾಡಿದಿರಿ.
ತುಂಬಾ ಇಂಪಾದ ಧ್ವನಿ 👌👌👌
ತುಂಬಾ ಚೆನ್ನಾಗಿ ಹಾಡಿದ್ದಿರಿ
ಅಭಿನಂದನೆಗಳು
Devine voice .
Meghana
u are a good singer.Wish you all the best in your life.
Super song nanu Dina ee hadu keluteeni supar voice
I am just waiting for this only.Mr.Ashok Kulkarni.BELLANDURU Bengaluru.
Very nice song and sweet voice
Simple singing from the heart. God bless you dear child
Super
I loved it. God bless you
God Bless you dear Daughter...... you hand holded me to Vaikuntam straight through your devotional voice.
Very good
@@varijagujaran2736 sweet voice superb
ತುಂಬಾ ಸೊಗಸಾಗಿ ಹಾಡಿದ್ದೀರಾ 🙏❤❤
Superrrr
ನನ್ನ ಮೊಮ್ಮಗಳು ಸುಶ್ರಾವ್ಯವಾಗಿ ಹಾಡುತ್ತಾಳೆವಯಸು ೯ ವರ್ಷ.
Excellent👏
Nice voice 👌🌹🚩
ನನ್ನ ಇಷ್ಟದ ಹಾಡು.
So cute song and so nice song. 😍😍
ಸೂಪರ್ 👌MayGod bless you child🙏
What a fantastic song! Beautifully sang...melodious,mind blowing.god bless you ever
Wow beautiful god bless you dear akka 👌👌
Super & exellent pronaciation & well melodious music sung. Thanks madam.
😊😊
Very good
Super song 👌👌👍💟👌🤟
❤ nice 👍👍🙂
Channagida 👌👌
Super devotional song 👌👌🙏🙏
Very nice voice and very nice sung 👌👌
Hare Rama Hare krishna,
bhagwan jagannath his brother balarama and his sister subhadra
Ninna haadukeli manasallela govindane tumbihoda. Dhanyavaada. ☺