ಧ್ಯಾನ ಮಾಡುವ ಸರಿಯಾದ ವಿಧಾನ? ಯಾರನ್ನು ಗುರುಗಳನ್ನಾಗಿ ಪಡೆಯಬೇಕು? | The right way to meditate? who is guru?

แชร์
ฝัง
  • เผยแพร่เมื่อ 4 ต.ค. 2024
  • #SwadeshMedia2 #guru #meditation #drRamapriya #dhyana
    Please Subscribe and join Our Channel and Support to our work thanks.
    Swadesh Media : www.youtube.co....
    Swadesh Media 2.0 : www.youtube.co....
    ----------------------------------------------------------------------------------------------------------------------------
    ಯೂಟ್ಯೂಬ್ ಸಾರ್ವಜನಿಕ ಡೊಮೈನ್ ಆಗಿದೆ. ನಾವು ಯಾವುದೇ ವೈಯಕ್ತಿಕ ವ್ಯಕ್ತಿಗಳು, ಸಂಸ್ಥೆಗಳು ಅಥವಾ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಿಲ್ಲ. ಸಂಬಂಧಪಟ್ಟ ವ್ಯಕ್ತಿಗಳ ಮಾಹಿತಿಗಾಗಿ ನಾವು ಪ್ರದರ್ಶಿಸುವ ಸಂಖ್ಯೆಗಳನ್ನು ಕರೆಯಲು ಮತ್ತು ಸ್ಥಳಗಳಿಗೆ ಭೇಟಿ ನೀಡುವಂತೆ ನಾವು ವೀಕ್ಷಕರನ್ನು ಒತ್ತಾಯಿಸುವುದಿಲ್ಲ ನಂಬುವುದು ಅಥವಾ ನಂಬದಿರುವುದು ವೀಕ್ಷಕರ ಗ್ರಹಿಕೆಗಳಿಗೆ ಬಿಡಲಾಗುತ್ತದೆ.
    Contact for advertisement : swadeshmedia2426@gmail.com
    Subscribe to: / swadeshmedia
    Facebook : / swadesh-medi. .

ความคิดเห็น • 289

  • @kavyashreedm980
    @kavyashreedm980 2 ปีที่แล้ว +63

    Excellent Sir... ರಾಮಪ್ರಿಯರವರ ಸಂದರ್ಶನಕ್ಕಾಗಿ ದಿನಾ ಕಾಯುವಂತೆ ಆಗಿದೆ... ಅವರ ಜ್ಞಾನಕ್ಕೆ ನನ್ನ ಶಿರಸಾಷ್ಟಾಂಗ ನಮಸ್ಕಾರಗಳು...🙏🙏🙏 ದಯವಿಟ್ಟು ನವರಾತ್ರಿಯ ಹೊತ್ತಿಗೆ ದೇವಿಯ ಉಪಾಸನೆಯ ಕುರಿತು ಒಂದು ಸಂದರ್ಶನ ಮಾಡಿ ಅರವಿಂದ್ ಸರ್...ಇದು ನನ್ನ ಬೇಡಿಕೆ 🙏🙏

    • @pinkysuresh2095
      @pinkysuresh2095 2 ปีที่แล้ว +4

      ತ್ರಿಕಾಲ ಲಲಿತಾ ಸಹಸ್ರನಾಮ ಪಾರಾಯಣ ಮಾಡಿದರೆ ಅತ್ಯಂತ ಶ್ರೇಷ್ಟಕರ

    • @kavyashreedm980
      @kavyashreedm980 2 ปีที่แล้ว +3

      @@pinkysuresh2095 ಧನ್ಯವಾದಗಳು 🙏😊

    • @sowmyashrins4569
      @sowmyashrins4569 ปีที่แล้ว +1

      ಧನ್ಯವಾದಗಳು ಒಳ್ಳೆಯ ವಿಷಯ ತಿಳಿಸಿದ್ದಕ್ಕಾಗಿ🙏🙏

    • @jagadeeshpl7241
      @jagadeeshpl7241 ปีที่แล้ว

      ​@@pinkysuresh2095

    • @jagadeeshpl7241
      @jagadeeshpl7241 ปีที่แล้ว

      ​@@pinkysuresh2095

  • @somannagh1630
    @somannagh1630 5 หลายเดือนก่อน +6

    ಗುರುಗಳಿಗೆ ದನ್ಯವಾದಗಳು ಉತ್ತಮ ಮಾಹಿತಿಯನ್ನು ನೀಡಿರುವ ನಿಮ್ಮಂತಹ ಜ್ನಾನಿಗಳಿಗೆ ಧನ್ಯೋಸ್ಮಿ.

  • @anilkodagu2854
    @anilkodagu2854 5 หลายเดือนก่อน +5

    ನನಗೆ ಗುರುಗಳು ಸಿಕ್ಕಿದ್ರು.. ❤️🙏❤️
    ಮೊನ್ನೆ ರಾಮಪ್ರಿಯಾ ರವರನ್ನು ಭೇಟಿ ಯಾಗುವ ಅವಕಾಶ ನನ್ನದಾಯಿತು..

  • @ಸತ್ಯಂಶುಭಂಸುಂದರಂ
    @ಸತ್ಯಂಶುಭಂಸುಂದರಂ ปีที่แล้ว +11

    ರಾಮಪ್ರಿಯಾ ಗುರುಗಳು ಒಳ್ಳೆಯ ವಿಷಯ ವಿಚಾರ ತುಂಬಾ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಸರ್ ಅರವಿಂದ್ ಅವರಿಗೆ ಧನ್ಯವಾದಗಳು

  • @umakulkarni3585
    @umakulkarni3585 2 ปีที่แล้ว +8

    ತುಂಬಾ ಒಳ್ಳೆಯ ಅರ್ಥಗಳಿಂದ ಕೂಡಿದ್ದು ಮಾಹಿತಿ ತಿಳಿಸಿದ್ದಾರೆ ಧನ್ಯವಾದಗಳು

  • @shakuntalalatankar782
    @shakuntalalatankar782 2 ปีที่แล้ว +7

    ಗುರುಗಳೇ ನಿಮ್ಮ ಮಾರ್ಗದರ್ಶನ ನಮಗೆ ಅವಶ್ಯಕತೆ ಇದೆ

  • @puneethynpuneethyn
    @puneethynpuneethyn 2 ปีที่แล้ว +4

    Super speech...ambarisharanta mahan vyaktigallanna gurugalagai padeda nive Danya....nimma panditya agadavadaddu....klistakara vicharavanna sulabavagi heluva reeti ..adbuta...gurugale... continue more videos from them...arvind sir...n thank you for u also..😊

  • @sangameshchitti
    @sangameshchitti 2 ปีที่แล้ว +15

    Beautiful episodes, never ending inputs by Ramapriya guruji

  • @surekhamanohar624
    @surekhamanohar624 2 ปีที่แล้ว +4

    Dr. Rama Priya sir 🙏🙏🙏🙏🙏🙏 no words to describe

  • @vishwanathkhedagi4752
    @vishwanathkhedagi4752 2 ปีที่แล้ว +6

    Sir through u we r enjoying another face of world

  • @anilkumar-mt5uu
    @anilkumar-mt5uu ปีที่แล้ว +4

    Arvind Bro I'm Impressed by your dedication in your episodes mind-blowing work of Dr Rampriya Guruji words touched my heart and soul... Waiting to see some Extraodinary episodes of Guruji in coming days.... God bless You and your team...!

  • @shashikalac.m2813
    @shashikalac.m2813 2 ปีที่แล้ว +2

    Gurugala bagge mahithi thumba channagide thank you swadesh media

  • @shobhamadiwalar8387
    @shobhamadiwalar8387 2 ปีที่แล้ว +5

    I am always ready to listen Dr sir.🙏🙏🙏

  • @shilparbhatt1386
    @shilparbhatt1386 2 ปีที่แล้ว +1

    Thanks Aravind avre. Vastu Harish guruji galige namma namaskara tilisi.

  • @shivaleelasangappa7100
    @shivaleelasangappa7100 2 ปีที่แล้ว +12

    Matre rampriyasir episode madiddu thumba Khushi aytu aravind sir

  • @subhashpatil1969
    @subhashpatil1969 ปีที่แล้ว +2

    Great knowledge guruji and explained super 🙏🙏🙏

  • @praveenkodli3438
    @praveenkodli3438 2 ปีที่แล้ว +3

    Really so wonderful message sir. Thankfull to u gurugale. I got d real inner meaning of guru.. pls sir pls be continue with dis guru communication

  • @prabhuswamyhb7966
    @prabhuswamyhb7966 2 ปีที่แล้ว +3

    Super sir Danyavadagalu

  • @sudheerkumars4573
    @sudheerkumars4573 ปีที่แล้ว +1

    Adbutha mahithi sir.

  • @vikasn.m6324
    @vikasn.m6324 2 ปีที่แล้ว +2

    Thumba knowledge ero vyakti ramapriyavru.

  • @beerappahkambalikambali5149
    @beerappahkambalikambali5149 2 ปีที่แล้ว +1

    Tande nimma padakke bidde🙏🙏👌 supar supar ennu beku tilidukollabeku tilisikodi🙏🙏

  • @kiranshirva4382
    @kiranshirva4382 2 ปีที่แล้ว +2

    Thank you arvind sir.. inna jasti episode madi rampriya sir jothe..☺

  • @alokprasad2796
    @alokprasad2796 3 หลายเดือนก่อน +1

    I am watching all your videos Dr I am in alsbama with my family.I still remember the day when you fixed my birth defect

    • @alokprasad2796
      @alokprasad2796 3 หลายเดือนก่อน

      I hope you are reading this! This is Alok

  • @SRIACHARYASANTHOSH
    @SRIACHARYASANTHOSH 2 ปีที่แล้ว +8

    ಹರಿ ಓಂ ನಮಸ್ತೆ. ಅದ್ಭುತ ವಿಚಾರ ಗಳು.
    ಅರವಿಂದ್ ಸರ್. Veg ಅಂಡ್ non veg ಬಗ್ಗೆ ಕೇಳಿ.

  • @jottijyo1136
    @jottijyo1136 ปีที่แล้ว +1

    Swadesh media
    Good work

  • @spirituality_in_kannada
    @spirituality_in_kannada 2 ปีที่แล้ว +17

    -Don't worry people...Have good intention and intensity to Grow spiritually..
    *When we are ready everything comes in search of us ..

    • @hjmanjeshkumar4522
      @hjmanjeshkumar4522 ปีที่แล้ว

      How can I find my guru please guide me

    • @spirituality_in_kannada
      @spirituality_in_kannada ปีที่แล้ว +3

      @@hjmanjeshkumar4522 When you are ready, he will come in search of you...
      * When you get true urge to grow spiritually and gain true knowledge ...
      * Depends on your intention and intensity ...
      * Everything takes time, especially in spirituality more patience needed.
      (Note) : True guru never takes publicity.
      ಶುಭಂ ಭೂಯಾತ್ 🙏

  • @DevendrasaDani-eo4xu
    @DevendrasaDani-eo4xu ปีที่แล้ว

    ಶ್ರೀ,ರಾಮಪ್ರಿಯಾ ಗುರುಗಳಿ ಸಾಷ್ಟಾಂಗ ನಮಸ್ಕಾರಗಳು ಧ್ಯಾನ,ಜ್ಞಾನ,ಯೋಗ,ಮೆಡಿಟೆಶನ್,ಬಗ್ಗೆ ತುಂಬಾ,ಸವಿಸ್ತಾರವಾಗಿ ವಿವರಿಸಿದ್ದಿರಿ,,,,ಅರವಿಂದವರಿಗೂ, ಧನ್ಯವಾದಗಳು. ,,. G,J,D, Devdas

  • @mythiliprasad2441
    @mythiliprasad2441 2 ปีที่แล้ว +1

    Best 👌 Harekrushna 🙏

  • @somalingmbedasur
    @somalingmbedasur 3 หลายเดือนก่อน +1

    Namaste gurugale

  • @MaheshMahesh-dv8co
    @MaheshMahesh-dv8co หลายเดือนก่อน +1

    ನಾವು.ಸತ್ಯ.ಧರ್ಮ. ನ್ಯಾಯ.ದೀಂದ.ಬದುಕೀಡರೇ.ಅದರಲ್ಲೇ.ನಾವು. ದೇವರನ್ನು.ಕಾಣಬಾವುದು

  • @samithms2978
    @samithms2978 2 ปีที่แล้ว +4

    Beautiful episode sir we are going towards satyayuga because we are seeing such spiritual knowledge Thank you🙏 looking forward towards more beautiful episodes

  • @balarajbalaraj17
    @balarajbalaraj17 ปีที่แล้ว

    Dr, Ramapriya sir is very very great person 🌷🍓🍎👍👌🏻🙏🏻🍎🍓🌷

  • @shobhamulgund6638
    @shobhamulgund6638 2 ปีที่แล้ว +1

    🙏🙏🙏gurugale,🙏 arvind sir,👍

  • @userxajdk
    @userxajdk ปีที่แล้ว +1

    Thanks sir

  • @mahadevaspk942
    @mahadevaspk942 2 ปีที่แล้ว +4

    I like Ram Priya sir.....speech. am also waiting dis episode.

  • @bhaskarbv8694
    @bhaskarbv8694 8 หลายเดือนก่อน

    Nijateyannu Helidiri Gurugale Nimage Pranamgalu 🙏

  • @saraswathim3474
    @saraswathim3474 2 ปีที่แล้ว

    Thumba chennagide

  • @prabhakarbhat8999
    @prabhakarbhat8999 2 ปีที่แล้ว +2

    Amazing, SUUUUUUUUUPER, Eye Opening Video. Always GREATFUL.

  • @sakkubai7857
    @sakkubai7857 2 ปีที่แล้ว +1

    🙏🙏🙏🙏🙏 arvendha prasad sara and Ramapriya sara 🙏🙏🙏🙏🙏

  • @chandrajanardhan5866
    @chandrajanardhan5866 2 ปีที่แล้ว

    Howdu.tumba tumba chennagi heluttare tumb tilidukondiddare.namagella marghadarshana.avarannu parichayisadakke nimage mattu gurugalige dodda namaskara.🙏🙏🙏🙏🙏🙏🙏🙏

  • @rajums6873
    @rajums6873 2 ปีที่แล้ว

    Great full gurugale

  • @rohanrohan1900
    @rohanrohan1900 ปีที่แล้ว

    Dr.Ramapriya episode continue madi tumba artha ide please.....sir..

  • @gowthamhydrolab1549
    @gowthamhydrolab1549 2 ปีที่แล้ว +3

    Well done thanks please continue

  • @chayachaya7728
    @chayachaya7728 ปีที่แล้ว +1

    Is this yogavashishta? Excellent 🙏

  • @lalithashivakumar1428
    @lalithashivakumar1428 ปีที่แล้ว

    Guru Rampriya gurujige,sashstanga namaskar

  • @somanagoudatumbad866
    @somanagoudatumbad866 2 ปีที่แล้ว +5

    🙏⚘ ನಮಸ್ಕಾರ ಸರ್ ನನಗೆ ಮೂರ್ನಾಲ್ಕು ವರ್ಷದ ಇಂದೆ ಬೆಳೆಗಿನ ಜಾವ ಎಚ್ಚು ಕಡಿಮೆ 4 ಗಂಟ್ಟೆಯ ಸುಮಾರಿಗೆ ಯೂಗಾಬ್ಯಾಸ ಮಾಡತೂಡಗಿದೆ 1.2 ತಿಂಗಳಲ್ಲೇ 20 ರಿಂದ 30 ಆಸನಗಳನ್ನು ಕಲಿತೆ ಅದಾದ ನಂತರ ಯೂಗಾಬ್ಯಾಸ ಮಾಡಿದ ಮೆಲೆ 20 ರಿಂದ 30 ನಿಮೀಷ ಗಳ ಕಾಲ ಸುಕಾಸದಲ್ಲಿ ಕುಳಿತು ಧ್ಯಾನ ಮಾಡಲು ಪ್ರಾರಂಭಿಸದೇ ಮೊದಲು ನಾಲ್ಕೈದು ದಿನಗಳು ಏನು ಅನುಬೌವ ಆಗಲಿಲ್ಲ ಆಮೇಲೆ ಸ್ವಲ್ಪ ಸ್ವಲ್ಪ ಗಾಳಿಯಲ್ಲಿ ತೆಲುವ ಆಗೆ ಭೂಮಿಯು ನನ್ನನ್ನು ಸುತ್ತುತ್ತಿರುವ ಆಗೆ ಅನುಬೌವ ಆಯಿತು ಇಗೆಯೆ ಓಂದು ಬಾರಿ ಧ್ಯಾನ ದಲ್ಲಿ 🧘‍♂️🌏🌑 ಕುಳಿತಾಗ ಗಾಳಿಯಲ್ಲಿ ತೆಲುವ ಆಗೆನೆ ಮೂಂದು ವರೆದ ಆಗೆ ಅನುಬೌವ ಆಗುತ್ತ ನನ್ನ ದೇಹದ ವಳಗಡೆ 🕉 ನ ತರಂಗಗಳು ಕೆಳುತ್ತಿವೆ ಉ..🔔 ನಾಧದ ತರಂಗಗಳ ಆಗೆ ನನ್ನ ಕಣ್ಣ ಮುಂದೆ ಇ ಭೂಮಿಯು ಓಂದೂ ಚಿಕ್ಕ ವಾಲಿಬಾಲ ನಷ್ಟು ಚಿಕ್ಕ ದಾಗಿ ಕಾಣುತ್ತಿದೆ ನಿಧಾನ ವಾಗಿ ತಿರುಗುತ್ತಿದೆ ಅಲ್ಲಿ 70 ರಷ್ಟು ಕತ್ತಲು ಆವರಿಸಿದೆ ವೂಣ್ಣಿಮೆಯ ಆಗೆ ನೂಡಲು ಆದರೆ ಅಲ್ಲಿ ನನಗೆ ಆಗುತ್ತಿದ್ದ ಆನಂದ ವನ್ನ ಮಾತ್ತಿನಲ್ಲಿ ಹೆಳಲು ಸಾಧ್ಯವಿಲ್ಲ ಆ 20 ,30 ನಿಮಿಷ ನನ್ನ ಸುತ್ತ ಮುತ್ತ ಏನು ನಡೆದಿದೆ ಅಂತ್ತ ಅದಾವುದು ಅರಿವಿಲ್ಲಾ ಕಣ್ಣು ಮತ್ತು ಕೈ ಅಲ್ಲಾಡಿಸಲೂ ಪ್ರಯತ್ನ ಮಾಡಿದೆ ಆವಾಗ ನನಗೆ ಓಂದು ಅರ್ಥವಾಗಲಿಲ್ಲ ? ಯಾಕೆಂದರೆ ದೇಹದ ಇರುವಿಕೆಯ ಅರಿವು ಸ್ಪರ್ಶ ಅರ್ಥವಾಗುತ್ತಿಲ್ಲ ಮತ್ತು ದೇಹ ಯಾವ ಸ್ಪಂದನೆ ತಿಳಿಯುತ್ತಿಲ್ಲ ? ಮೊದಲು ಕಣ್ಣು ತೆರೆಯಲು ತುಂಬೃ ಪ್ರಯತ್ನ ಮಾಡಿದೆ ಆದ್ರೆ ಆ ಆನಂದ ದಿಂದ್ದ ಹೂರಬರಲು ನನ್ನ ಮನಸ್ಸೂ ಅಥವ ಅದಾವುದು ಶೆಕ್ತಿ ಬಿಡುತ್ತಿಲ್ಲಾ ? ದೆಹವು ಸ್ಪಂದಿಸುತ್ತಿಲ್ಲ ಕೈ ಕಾಲು ಗಳನ್ನು ಅಲ್ಲಾಡಿಸಲು ಇದರಿಂದ ವರ ಬರಲು 10, 15 ನಿಮಿಷ ಗಳು ಸಮಯ ಬೆಕಾಗಿರಬಹುದು ಅನ್ನಿಸುತ್ತದೆ ನನಗೆ ಬೌವುಶಾ ? ಕೊನೆಗೆ ಕಣ್ಣನ್ನು ನಿಧಾನ ವಾಗಿ ತೆರೆದು ಕೈಗಳನ್ನು ನಿಧಾನ ವಾಗಿ ಅಳ್ಳಾಡಿಸಿದೆ ನನ್ನ ಇಡೀ ದೇಹ ಮನಸ್ಸು ನನೆಲ್ಲಾ ಬಾಗಗಳಲ್ಲು ಆನಂದ ದಿಂದ್ದ ತೆಲಾಡುತ್ತಿರುವ ಆಗೆ ಅನಿಸುತ್ತಿತ್ತು ಕೆಲವು ದಿನ ಆದ ಮೇಲೆ ಮತ್ತೆ ಆ ಆನಂದ ವನ್ನ ಅನುಬೌವಿಸ ಬೆಕು ಎಂದು ಎಷ್ಟೆ ಸಾರಿ ಧ್ಯಾನ ಮಾಡಿದರೂ ಆ ಅದ್ಭುತ ಆನಂದದ ಅನುಬೌವ ಆಗಲೆ ಇಲ್ಲಾ ಪಘಟನೆಯನ್ನು ಕೆಲವರಿಗೆ ಮಾತಿಗೆ ಬಂದಂತ್ತ ಸಂದರ್ಭ ದಲ್ಲಿ ಇದನ್ನು ಅಂಚ್ಚಿಕೂಂಡ್ಡೆ ಇನ್ನು ಅಲವಾರು ಧ್ಯಾನದ ಸಂಬಂಧಿಸಿದ ಪುಸ್ತಕ ಗಳನ್ನು ವೂದಿದೆ ಕೆಲವು ಉತ್ತರ ಸಿಕ್ಕವೂ ಧ್ಯಾನಕ್ಕೆ ಅಷ್ಟೊಂದು ಶಕ್ತಿ ಇದೆ ಯೆಂದು ಆದರೆ ಇದು ಯಾವ ಧ್ಯಾನದ ಸ್ಥಿತಿ ? ಮತ್ತು ಇದನ್ನು ಸಂಪೂರ್ಣ ವಾಗಿ ಅರೀಯೂವ ದಾರಿ ಯಗೆ ಎಂದು ತಿಳಿಸಿ ? 🙏

    • @ashar6260
      @ashar6260 ปีที่แล้ว

      Sir niv yav reethi dhyana madidri. I mean just breathing aa atva en adru imagination madkondu adarmele ne focus madtidra heli..

    • @chandhu495
      @chandhu495 3 หลายเดือนก่อน

      Hamm nannadu ide prashne jotege enadaru bijamantra patisiddira

    • @SantoshBiradar-iu1wr
      @SantoshBiradar-iu1wr 24 วันที่ผ่านมา

      ಧ್ಯಾನ ದಲಿ ಒಂದೂ ಬಾರಿ ಆದ ಅನುಭವ ಮತ್ತೆ ಆಗಲ್ಲ ಪ್ರತಿ ಸಲ್ಲ ಬೇರೆ ಬೇರೆ ರೀತಿ ಅನುಭವ ಆಗತಿರುತ್ತೆ

    • @chandhu495
      @chandhu495 21 วันที่ผ่านมา

      @@SantoshBiradar-iu1wr howdu nanagu melinavaru helidante onderedu baari agide adare intentionally ade stitige hogabekendu kulitaga adu aguvudila mattu onderedu bari e anubhavada jote angels n nanna aura kuda kanisikondide but indu nodalebekendu force madidare adu kanuvudila

  • @sandeephm6904
    @sandeephm6904 2 ปีที่แล้ว +3

    ಸರ್ ದಯವಿಟ್ಟು ಕಲಿಯುಗದ ಅಂತಿಮ ಘಟ್ಟದ ವರ್ಷವನ್ನು ತಿಳಿಸಿ .

  • @nagarajum9759
    @nagarajum9759 ปีที่แล้ว

    Dhanyavadagalu Sir

  • @chhayasophias8086
    @chhayasophias8086 2 ปีที่แล้ว +9

    ನಡುವೆ ತುಂಬಾ ಮಾತನಾಡುತ್ತಾರೆ.ಛೇ

    • @saraswathiravikumar985
      @saraswathiravikumar985 2 ปีที่แล้ว

      ಮಾತಾಡಿ ವಿಷಯ ಹೊರಗೆ ತೆಗಿಸಿ ನಮಗೆ ತಿಲಿಸೋಮೆ try ಮಾಡ್ತಿದ್ದಾರೆ ಅರವಿಂದ್ ಅವ್ರು...ಅರ್ಥ ಮಾಡ್ಕೊಳ್ಳಿ..ತಾಳ್ಮೆ ಯಿರಲಿ.

  • @purple_cloud8736
    @purple_cloud8736 2 ปีที่แล้ว +5

    Thank you sir Dr ramapriya episodes,, waiting for more episodes. 🙏🙏🙏

    • @priya_888
      @priya_888 2 ปีที่แล้ว

      For more details about Ambarisha Varma
      Refer to the video below
      th-cam.com/video/kzqkqCy-q8o/w-d-xo.html

  • @padmavathiBangalore
    @padmavathiBangalore 11 หลายเดือนก่อน

    Very nice video 💥💥🙏🏻💥🌺🌺

  • @PrasannaVgowda
    @PrasannaVgowda 4 หลายเดือนก่อน +1

    ನನಗೆ ಗುರು ಸಾನಿಧ್ಯ ಬೇಕು ಏನು ಮಾಡಲಿ ಗುರುಗಳೇ😢😢😢

  • @saanviangel9577
    @saanviangel9577 2 ปีที่แล้ว +1

    Raama priya sirge 🙏🙏🙏🙏🙏❤❤❤🍎🍎🍎🌷🌷🌷

  • @anand7nw724
    @anand7nw724 2 ปีที่แล้ว +4

    Very Rare to see People like this now days💐💐💐💐💐

  • @shilparbhatt1386
    @shilparbhatt1386 2 ปีที่แล้ว +2

    Kanchi Chandrashekharendra Saraswati gurugala bagge yenadru vishayagalu idre pls tilisi.

    • @sanjaysurya6840
      @sanjaysurya6840 ปีที่แล้ว

      Om Shree Mahaperiyava Padhagalige Koti Namana 📿💐🙏

  • @eshwarahs2044
    @eshwarahs2044 2 ปีที่แล้ว +2

    I am very excited sir always good

  • @srinivasamahalakshmi
    @srinivasamahalakshmi 2 ปีที่แล้ว +1

    Wander fill sir

  • @Aa41489
    @Aa41489 2 ปีที่แล้ว +4

    Dr Rampriya Sir Episodes are very Good I was 🙌 Blessed enough to visit the place and medetation for few Minutes. Sir Please 🙏 make Episode about Ganesh Puri Nithyananda Swamaji , who lived in a place called Ganesha Puri in Mumbai, Lived from 1897 to 1961 have seen so many Episodes about him in TH-cam ask Dr Rampriya Sir about him .. they say he is also Siva Avatar his Birth story is only interesting please check in Google and ask more about him Sir it's Intresting 🙏

    • @sathyasomasekhar8596
      @sathyasomasekhar8596 2 ปีที่แล้ว

      Thank you sir where we can meet you for the treatment

    • @harshithraj2602
      @harshithraj2602 2 ปีที่แล้ว

      Where is the address of the place??

  • @paramparevijay7529
    @paramparevijay7529 ปีที่แล้ว

    Guruvaryarige ನಮೋ ನಮಃ

  • @srphotography3536
    @srphotography3536 2 ปีที่แล้ว +1

    Super

  • @yashavanthakumar3968
    @yashavanthakumar3968 ปีที่แล้ว

    Please made veerabramendra swamy kalagnam vedios with mantra and conditions

  • @Shobha1805
    @Shobha1805 2 ปีที่แล้ว +2

    Happy to see sir again

  • @rajendrajesus7441
    @rajendrajesus7441 2 ปีที่แล้ว

    Jai gurudev Datta Jai shree ram ji ki

  • @prashanthupadhya2942
    @prashanthupadhya2942 2 ปีที่แล้ว +1

    I watched all episode of ramapriya guru,loved it.

  • @ekanathmedikeri118
    @ekanathmedikeri118 ปีที่แล้ว

    ತುಂಬುರುದಯದ ಧನ್ಯವಾದಗಳು ಸರ್.. ದ್ಯಾನ ಮೂಲಂ ಜಗತ್

  • @anilkodagu2854
    @anilkodagu2854 5 หลายเดือนก่อน

    ನದ್ಯಾ.. 🙏🌹🙏 ದ್ಯಾನ

  • @yashvanthbs5022
    @yashvanthbs5022 2 ปีที่แล้ว +1

    Sir ashwatthama bagge keli sir plzzzz🙏🙏🙏

  • @nagarajappahc8141
    @nagarajappahc8141 ปีที่แล้ว

    Super sir

  • @jyothihg1396
    @jyothihg1396 2 ปีที่แล้ว +4

    ತುಂಬಾ ಒಳ್ಳೆ ಮಾಹಿತಿಗಳನ್ನು ಗುರುಗಳ ಕೊಡುತ್ತಿದ್ದಾರೆ ಕೇಳಿಸಿಕೊಳ್ಳಲು ಅರವಿಂದ್ ಸರ್ ಅವರ ಮಾತು ತುಂಬಾ ಅಡೆತಡೆ ಆಗ್ತಾ ಇದೆ ದಯವಿಟ್ಟು ಮಾತನಾಡಲು ಬಿಡಿ ಮಧ್ಯದಲ್ಲಿ ನಿಮ್ಮ ಮಾತಿನ ಅವಶ್ಯಕತೆ ಇಲ್ಲ

  • @yashu7811
    @yashu7811 2 ปีที่แล้ว

    ಸೂಪರ್ ಕಿಂಗ್ಸ್

  • @santosh.gsanthosh.g4708
    @santosh.gsanthosh.g4708 2 ปีที่แล้ว +1

    Sir, Episode his going very nice, please continue don't stop it. We are seeing all episodes.
    Thanks Guruji....🙏🙏🙏🙏🙏

  • @geethar6670
    @geethar6670 ปีที่แล้ว +1

    Very nice... Excellent 👌..

  • @vanuchinnu5679
    @vanuchinnu5679 2 ปีที่แล้ว +1

    Sir 🙏🙏🙏🙏🙏💐💐💐💐tq

  • @thamanag.c7033
    @thamanag.c7033 ปีที่แล้ว

    Thayi durga devi bagge thilisi dr ramapriya sir

  • @samrudhahrhr5195
    @samrudhahrhr5195 2 ปีที่แล้ว +1

    Present sachhidhananda guruji is best. My own experience.

  • @GayathriNGaayu
    @GayathriNGaayu 2 ปีที่แล้ว +2

    Thankyou aravind sir this episode every statement was very much needed to nowadays we must have

  • @krishnakulkarni7642
    @krishnakulkarni7642 2 ปีที่แล้ว +8

    ಪಿರಮಿಡ್ ಧ್ಯಾನ, ಅಾನ ಪಾನ ಸತಿ ಬಗ್ಗೆ ಅವರ ಅಭಿಪ್ರಾಯ ಕೇಳಿ ತಿಳಿಸಿರೀ .ವಂದನೆಗಳು

  • @ramappakhot9064
    @ramappakhot9064 4 หลายเดือนก่อน

    Om namah shivay ❤

  • @bhavanibc2222
    @bhavanibc2222 2 ปีที่แล้ว

    Gnaneshwara devara vedio dalli Last ge chidambara Swami bagge mathaduthiddaru Adare adu continue agalilla plz countinue vedios upload madi.

  • @venugopalbangalore3021
    @venugopalbangalore3021 2 ปีที่แล้ว

    Super ಚೆನ್ನೈಗೆ specch ಇದೆ ಇನ್ನೂ programme ಇವರಿಂದ ಜಾಸ್ತಿ ನಡಿ ಅಯಿ ಸಿಕೊಡಿ

  • @shivashnkarkalyanishivashn5212
    @shivashnkarkalyanishivashn5212 9 หลายเดือนก่อน

    Om namo vasudevaya namah

  • @sujathajoshi9481
    @sujathajoshi9481 ปีที่แล้ว

    Sadguru sadananda maharajara bagge keli sir🙏

  • @anjalia7780
    @anjalia7780 2 ปีที่แล้ว +2

    Sir pyramid meditation ಬಗ್ಗೆ ಹೇಳಿ

  • @punithkumar572
    @punithkumar572 2 ปีที่แล้ว +1

    Thank you sir, veerabramendra swamygallu bage kelli arvind sir maribedi

  • @Kirankumar-ok5mj
    @Kirankumar-ok5mj 2 ปีที่แล้ว +2

    Ragavendra swamy bagge keli

    • @somashekards8086
      @somashekards8086 2 ปีที่แล้ว +1

      ಹೌದು correct same question

  • @user-cp8ji5mj8x
    @user-cp8ji5mj8x 2 ปีที่แล้ว +1

    Ramapriya ravara episode justi madi

  • @purple_cloud8736
    @purple_cloud8736 2 ปีที่แล้ว +3

    Namaste sir, mulubagilige yavaga samudra baruthe dayavittu Keli sir Kali Yuga yavaga Kone matte satya yuga yavaga start agutthe 🙏🙏

  • @naveenarya709
    @naveenarya709 2 ปีที่แล้ว

    🙏🙏🙏🙏🙏🙏🙏🙏🙏🙏🙏🙏🙏🙏🙏Om Gurave namya

  • @vikasn.m6324
    @vikasn.m6324 2 ปีที่แล้ว +1

    Avrige nama bhavishya purana , ayurveda ,jyotishya bage keli

  • @mamathaamrutha9170
    @mamathaamrutha9170 2 ปีที่แล้ว

    Sir rampriya sir havaru yogada sadane yanna yelliya varegu madiddare

  • @narayanappanaik9744
    @narayanappanaik9744 ปีที่แล้ว +1

    Arvind avre, vamme Guru subhash patriji kattiruva, pyramid valley, kanakpura, illi vamme beti needi, idhara bagge veekshakaraadha namage maahithi needi, avaru namma shwasave andare namma usire namma Guru, shwasa meedha dhyasa yendhidhare, vamme illi beti kodi, dhyanadha bagge thumba maahithi siguthadhe, please, dhayavittu, mundhina episode gallalli pyramid valley bagge maahithi needuthira yendhu aashisutheve. ....... from misses naik.

  • @ondemataram.
    @ondemataram. 2 ปีที่แล้ว +1

    Sir ambaresh gurugalanna ega Yava reti contact madabaudu avarann Keli sir

  • @DEEPAKRD74
    @DEEPAKRD74 2 ปีที่แล้ว +2

    Excellent 👏🏻🙌

  • @venkateshmurthy9598
    @venkateshmurthy9598 ปีที่แล้ว

    ಜೈ ಗುರು ಅಂಬರೀಶ್ ಮಹಾರಾಜ್ ಕಿ ಜೈ.

  • @SpiritualGalaxymusic
    @SpiritualGalaxymusic 2 ปีที่แล้ว +1

    thank you Arvind sir....!!!

  • @fncmpsd8660
    @fncmpsd8660 9 หลายเดือนก่อน

    Interviewer just listen the words we are happy to watch your episodes'

  • @shivappaom8811
    @shivappaom8811 2 ปีที่แล้ว +1

    🙏👌👍 please continue more episodes

  • @sureshkamala3563
    @sureshkamala3563 ปีที่แล้ว

    Tumba adbhutavada maatugalu, namage ennu kelabeku anesuttade Rama priyara nudegalannu

  • @srphotography3536
    @srphotography3536 2 ปีที่แล้ว +1

    Namaste

  • @yeshdevelopersnagaraj4612
    @yeshdevelopersnagaraj4612 2 ปีที่แล้ว +2

    ಮತ್ತೆ ಮತ್ತೆ ತಿಳಿದುಕೊಳ್ಳ ಬೇಕು ನಿಮ್ಮ ವಿಚಾರ 🙏🙏🙏🙏🙏🙏🙏 sir