ನಿಮ್ಮ ಪ್ರಶ್ನೆಗೆ ಉತ್ತರ | DIVINE REIKI GARDEN is live |

แชร์
ฝัง
  • เผยแพร่เมื่อ 24 ส.ค. 2024
  • ನಿಮ್ಮ ಪ್ರಶ್ನೆಗೆ ಉತ್ತರ | DIVINE REIKI GARDEN is live |

ความคิดเห็น • 8

  • @nagarathnas3206
    @nagarathnas3206 6 หลายเดือนก่อน +3

    ನೇರ ಕಾರ್ಯ ಕ್ರಮ🎉...ಬಹಳ ಉಪಯುಕ್ತ ವಾಗಿದೆ.
    ಗುರುಗಳೆ🎉

  • @nagarathnas3206
    @nagarathnas3206 6 หลายเดือนก่อน +5

    Sir namasthe
    ರೇಖಿ ಯನ್ನು ಬಿಡದೆ ಒಂದೆಡೆ ಕುಳಿತೇ ಮಾಡುವುದು ಸರಿ ಹೌದು ,ನಮ್ಮ ಒತ್ತಡದ ನಡುವೆ ಸಮಯ ವಿರದಾಗ ವಿಭಾಗ ಮಾಡಿ ,ಇಲ್ಲವೇ ಕೆಲಸ‌ಮಾಡುತ್ತಲೇ ಒಂದು ಕೈ‌ಮಾತ್ರ ಬಳಸಿ ಮಾಡ ಬಹುದಾ...ಗುರುಗಳೆ🎉

  • @ramyaramya644
    @ramyaramya644 4 หลายเดือนก่อน

    Thank you gurugale

  • @user-fh2ez7bh1f
    @user-fh2ez7bh1f 5 หลายเดือนก่อน

    Namste , reiki dikshe beku dayvittu heli - Bangalore

  • @dipikagowda1176
    @dipikagowda1176 3 หลายเดือนก่อน

    Namaste sir online deekshe nijavagallu energy pass agutha. Tumba jana reki class heli kodtini antha amount iskondu amele response madodilla sir. Tumba jana mosa madta idare.

    • @DIVINEREIKIGARDEN
      @DIVINEREIKIGARDEN  3 หลายเดือนก่อน

      ಆನ್ಲೈನ್ ಅಂದರೆ ದೂರ ದೀಕ್ಷೆ ಅನ್ನುವುದು ದೂರ ಚಿಕಿತ್ಸೆಯ ರೀತಿಯಲ್ಲಿಯೇ ಖಂಡಿತ ಕೆಲಸ ಮಾಡುತ್ತದೆ.
      ಆದರೆ ನಿಜ ವಿಚಾರವೆಂದರೆ ಭಾರತೀಯರಾದ ನಮಗೆ ಯಾವುದೇ ವಸ್ತುವನ್ನು ಕೇವಲ ಕಣ್ಣಿನಲ್ಲಿ ನೋಡಿದರೆ ಸಾಲದು ಅದನ್ನು ಮುಟ್ಟಿ ನೋಡಿ ಅನುಭವಕ್ಕೆ ತೆಗೆದುಕೊಳ್ಳುವುದು ಅಭ್ಯಾಸ. ಆದ್ದರಿಂದ ನಮಗೆ ದೂರದಲ್ಲಿರುವ ವಸ್ತುಗಳು ಮತ್ತು ವಿಚಾರಗಳು ಅಷ್ಟಾಗಿ ಹಿಡಿಸುವುದಿಲ್ಲ. ನಮಗೆ ಅದು ಸಂಪೂರ್ಣ ತೃಪ್ತಿಯನ್ನು ಕೊಡುವುದಿಲ್ಲ.
      ಆದ್ದರಿಂದಲೇ ರೇಕಿಯ ದೂರದ ದೀಕ್ಷೆ ಕೆಲಸ ಮಾಡುತ್ತದೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತದೆ. ಏಕೆಂದರೆ ಗುರುಗಳು ಅವರಕೆಲಸ ಮಾಡುತ್ತಾರೆ, ಅದನ್ನು ಸ್ವೀಕಾರ ಮಾಡುವುದು ನಿಮ್ಮ ಕೆಲಸವಾಗಿರುತ್ತದೆ. ಆ ರೀತಿಯ ಅನುಮಾನ ಇದ್ದಾಗ ಸ್ವೀಕರಿಸುವ ಮನಸ್ಥಿತಿ ಇರುವುದಿಲ್ಲ . ಅಂತಹವರು ನೇರವಾಗಿ ದೀಕ್ಷೆ ಪಡೆಯುವುದು ಉತ್ತಮ.
      ಯಾವ ರೇಕಿ ಗುರುಗಳೂ ದೀಕ್ಷೆ ಕೊಡುವೆನೆಂದು ಹಣಪಡೆದು ಮೋಸ ಮಾಡುವುದಿಲ್ಲ ಮಾಡಿದರೆ ಅವರು ಗುರುಗಳಲ್ಲ
      ಶುಭವಾಗಲಿ