ಯಾರೂರೋ ಹೇಳಿದ ಕಟ್ಟು ಕಥೆ ಕೇಳಿ ಕನ್ಫ್ಯೂಸ್ ಇತ್ತು ನಿಮ್ಮ video ನೋಡಿದ ಮೇಲೆ ಜನಕೆ ಒಂದು ಕ್ಲಯೆರಿಟ್ ಬಂತು ಈಗೆ ಸ್ಥಳಗಳ ಇತಿಹಾಸ ತಿಳಿಸಿ ಕೊಡುತ್ತ ಬರುವ ನಿಮಗೆ ಧಾನ್ಯವಾದಗಳು ರಾಮ್ ❤️💛❤️💛❤️💯🌹🙏💐🙋💃
ತುಂಬಾ ಖುಷಿಯಾಯಿತು ಅಣ್ಣ.. ಎಂತ ಪ್ಲೇಸ್ ತೋರಿಸಿದೆ ಅಣ್ಣ ನನ್ ಜೀವನದಲ್ಲಿ ಹೋಗಬೇಕು ಅಂತ ದೊಡ್ ಕನಸು ಆಗಿತ್ತು ಅಣ್ಣ. ಆದರೆ ಹೋಗೋಕೆ ಆಗ್ತಿಲ್ಲ. ಈ ವಿಡಿಯೋ ನೋಡಿ ತುಂಬಾ ಅಂದ್ರೆ ತುಂಬಾ ಖುಷಿಯಾಯಿತು ಅಣ್ಣ ಲವ್ ಯು bro💞💞💞🙏🙏
ಗುರು ಮೊದ್ಲು ನಿನಗೆ ಇನ್ನೂ ಜೀವಂತ ಇಟ್ಟಿದಾನೆ ದೇವರು ಅದಕ್ಕೆ ನೀನು ಮೊದ್ಲು ಆಶೀರ್ವಾದ ಬೇಡ್ಕೊ ಇಲ್ಲ ಅಂದ್ರೆ ಬೇಡೋ ಸ್ಥಿತಿಗೆ ಬಂದುಬಿಟ್ಟಿಯ ಹುಷಾರು ಕಂದ......@@kicchapavan6631
ಸಂತೋಷ ❤ ಯಾಕೆಂದರೆ ಕರ್ನಾಟದಲ್ಲಿ ಇದ್ದಾಗ ಮತ್ತೊಂದು ಧರ್ಮದ ಬಗ್ಗೆ ಕೆಲವು ಹೆಮ್ಮೆಯ ವಿಷಯ ತೋರಿಸಲು ಯೋಚಿಸುತ್ತಾರೆ😂. ನಿಮ್ಮ ಈ ಪ್ರಯಾಣಕ್ಕೆ ಮತ್ತು ಪ್ರಯತ್ನಕ್ಕೆ ಖಂಡಿತ ನಿಮಗೆ ಆಶೀರ್ವಾದ ಮತ್ತು ಪ್ರತಿಫಲ ಸಿಗುತ್ತದೆ
Divinely blessed holy spot, last year I visited Jordan and Israel but our travel agent didn't take us to this place. Instead, he took us to the Baptismal site on Israel Side. We visited Petra and other Holy Places at Jordan.
Bro from past few days I was very sad and depressed by seeing your videos it refreshes my mind all your videos are amazing explore some more food culture . Namma kannadigara hemme nivu💛❤
ಪಾಪಿಗಳಿಗೆ ಬರೀ ನೀರು ಕೂಡ ಪವಿತ್ರದಂತೆ ಕಾಣುತ್ತದೆ. ಲೂಕ 5:32 - ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.
Super baptism site all the best your effort.... And bigg selute Next vedio alli namma hesaranna heli shwethaswaroop anta naanu bere deshakke odaste khushi agutte adu nimminda keloke innu khushi agutte matte hemme agutte❤️❤️
ಇಂತಹ ಪವಿತ್ರವಾದ ಸ್ಥಳ ವನ್ನು ತೋರಿಸಿದ ಗ್ಲೋಬಲ್ ಕನ್ನಡಿಗ " ರಾಮ್ ರವರಿಗೆ, ತುಂಬು ಹೃದಯದ ಧನ್ಯವಾದಗಳು.
Are u Christian or Bhramin
@@immanuel.advocate6468 ನಾನು ಮನುಷ್ಯ, ನನ್ನ ಧರ್ಮ ಮಾನವ ಧರ್ಮ.
@@immanuel.advocate6468u want to find religion even in names??
@@immanuel.advocate6468He is neither a Christian nor a Brahmin, He is Sanatani.
@@immanuel.advocate6468 its his business
I love Jesus Christ thank you ram sir ❤🙏
ಸರ್ ಇಂತಹ ಪವಿತ್ರ ಸ್ಥಳ ತೋರಿಸಿದಕ್ಕಿ ತುಂಬಾ ಧನ್ಯವಾದಗಳು ಸರ್ ನಿಮಗೆ ದೇವರು ದಯೆ ಇರ್ಲಿ ❤️❤️❤️
ಇದನ್ನ ನೋಡಿ ನನ್ನ ಜನ್ಮ ಸಾರ್ಥಕವಾಯಿತು🕊✝️🧎♀️
ದೇವರ ಇಚ್ಚೆ ಇದ್ದಾರೆ .ನನ್ನ ಆ ಸ್ಥಳಕ್ಕೆ ದೇವರು ಕರೆಸಿಕೊಳ್ಳಲಿ 🙏🕊♥️
ಯಾರು ಆ ದೇವರು.. ನಿಮ್ಮ ಯೇಸು ಕೂಡ ಸೈಯುವಾಗ "ದೇವರು ಕೈಪಾಡುತ್ತಾನೆ" ಅಂತ ಹೇಳಿದರು.. ಆದೇವರು ಯಾರು ಗೊತ್ತಾ ಅವರೇ ಶ್ರೀಮನ್ನಾರಾಯಣ
ಶ್ರೀ ಕೃಷ್ಣ ಪರಮಾತ್ಮ ನಿಮಗೆ ಆಶೀರ್ವದಿಸಲಿ.
ಯೇಸುವಿನ ಆತ್ಮಕ್ಕೆ ಶಾಂತಿ ಸಿಗಲಿ.
ಹರೇ ಕೃಷ್ಣ.
Well said brother nimagu nimma kutumbadavarigu jesus na ashirvada sigali Sri krishnana athmakku shanthi sigali@@k-raj3661
@@k-raj3661 😂😂 en reply guru
ಎಲ್ಲ ಧರ್ಮಗಳನ್ನು ಸಮಾನವಾಗಿ ಗೌರವಿಸುತ್ತಿರಿ ನಿಮ್ಮ ರೀತಿ ಎಲ್ಲ ಮಾನವರು ಕಲಿಯಲಿ tenk you
ಯಾರೂರೋ ಹೇಳಿದ ಕಟ್ಟು ಕಥೆ ಕೇಳಿ ಕನ್ಫ್ಯೂಸ್ ಇತ್ತು ನಿಮ್ಮ video ನೋಡಿದ ಮೇಲೆ ಜನಕೆ ಒಂದು ಕ್ಲಯೆರಿಟ್ ಬಂತು ಈಗೆ ಸ್ಥಳಗಳ ಇತಿಹಾಸ ತಿಳಿಸಿ ಕೊಡುತ್ತ ಬರುವ ನಿಮಗೆ ಧಾನ್ಯವಾದಗಳು ರಾಮ್ ❤️💛❤️💛❤️💯🌹🙏💐🙋💃
ಎಲ್ಲ ದೇಶದ್ದು ಪ್ರವಾಸೋದ್ಯಮ ಗಿಮಿಕ್ ಅಷ್ಟೇ. 🤔
I love Jesus
Jesus my all
Brother u r very lucky
Thank you brother
Shri Krishna Parmatma blessing you.
May the soul of Jesus rest in peace.
Hare Krishna
Really jesus will bless you and your family
ಪಾಲಿಸುವುದು ಬೇಡದಿದ್ದರೂ ಅರಿತರೆ ಅದು ನಮ್ಮ ಜ್ಞಾನಕ್ಕೆ ಉತ್ತವಾದದ್ದು 💬✔️⚛️🕉️☪️🪯🎉🎉🎉
ತುಂಬಾ ಖುಷಿಯಾಯಿತು ಅಣ್ಣ.. ಎಂತ ಪ್ಲೇಸ್ ತೋರಿಸಿದೆ ಅಣ್ಣ ನನ್ ಜೀವನದಲ್ಲಿ ಹೋಗಬೇಕು ಅಂತ ದೊಡ್ ಕನಸು ಆಗಿತ್ತು ಅಣ್ಣ. ಆದರೆ ಹೋಗೋಕೆ ಆಗ್ತಿಲ್ಲ. ಈ ವಿಡಿಯೋ ನೋಡಿ ತುಂಬಾ ಅಂದ್ರೆ ತುಂಬಾ ಖುಷಿಯಾಯಿತು ಅಣ್ಣ ಲವ್ ಯು bro💞💞💞🙏🙏
Nijavaagiyu jaathi annuva godeyannu badige ittu christian avara Bahu mukyavada stala torisiddiry,,,,thumbane danyavadagalu,,,, William Serrao Mangalore
Ur so blessed to touch that water
The only God who given his life to us Praise the lord 🙏 thankyou anna
Not for us only for u brother
ಒಳ್ಳೆ ವಿಡಿಯೋ ಮಾಡಿದ್ದೀರಿ ಬ್ರದರ್ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ
Jesus love me
Bro, l have watched many of your videos, very nice videos, thank you so much
Tq bro
May god bless you global kannadiga.
Namage hogoke nodoke hagalla neevu jesus baptisum place thorsiddake thumba dhanyavadagalu
ಇತ್ತೀಚಿಗೆ ನಮ್ಮ ಫ್ಲೈಯಿಂಗ್ ಪಾಸಪೋರ್ಟ್ ಣ ಆಶಾ ಕಿರಣ್ ಕೂಡ ಇದೆ ಸ್ಥಳಕ್ಕೆ ಹೋಗಿದ್ರು ಈಗ ಗ್ಲೋಬಲ್ ಕನ್ನಡಿಗ ಹೋಗಿದ್ದಾರೆ ನಾವೇ ಹೋಗಿ ನೋಡಿದಂತಾಯಿತು 👌🏻👌🏻
ನೀವು ಹೋಗುವಂತ ಸ್ಥಳಗಳ ವಿವರಣೆ ತುಂಬಾ ಚೆನ್ನಾಗಿ ತಿಳಕೊಂಡು ನಮಗೆ ಒಳ್ಳೆಯ ಮಾಹಿತಿ ಕೊಡುತ್ತೀರಾ.ನಿಮಗೆ ಧ್ಯವಾದಗಳು ಅಣ್ಣ .ಜೈ ಗ್ಲೋಬಲ್ ಕನ್ನಡಿಗ.
ಅತ್ಯುತ್ತಮ ಕೆಲಸ ರಾಮ್.
ಕನ್ವಡಿಗರಿಗೆ ಜಗತ್ತನ್ನು ಉಣಬಡಿಸುತ್ತಿದ್ದೀರಾ, ನಿಮಗಿದೋ ಅಭಿನಂಧನೆಗಳು.🙏🙏🙏🙏🙏
ನಿತ್ಯ ಜೀವ ಅಂದರೆ ಸಾವೇ ಇಲ್ಲದೆ ಇರುವುದು... ❤ಇದನ್ನು ನಾನು ಅರಿತದ್ದು ಕ್ರಿಶ್ಚಿಯನ್ ಧರ್ಮದವರ ಬೈಬಲ್. ಓದಿ
ಹೌದಾ ಯಾಕೆ. ?
ನೀನು ಸಾಯೋಕಿಂತ ಮೊದಲು ಭಗವದ್ಗೀತೆ ಓದು. ಶ್ರೀ ಕೃಷ್ಣ ಪರಮಾತ್ಮ ನಿಮಗೆ ಆಶೀರ್ವದಿಸುತ್ತಾನೆ. ಯೇಸುವಿನ ಆತ್ಮಕ್ಕೆ ಶಾಂತಿ ಸಿಗಲಿ.
ಹರೇ ಕೃಷ್ಣ
@@k-raj3661 nitya jeeva padeyalikke
@@k-raj3661 ಹಾಗಾದ್ರೆ ನೀನು ಸಾಯಲ್ವ 😄😄😄
ಬೈಬಲ್ ಬಿಡ್ರಿ ಒಮ್ಮೆ ಸನಾತನ ಧರ್ಮದ ವೇದ ಉಪನಿಷತ್ ಭಗವದ್ಗೀತೆ ಓದಿ ನಿಮ್ಮ ಅಜ್ಞಾನವನ್ನು ಕಳೆದುಹಾಕಿ.
Neevu yesu Bagge mathadidri.
Yesuvina baptism jaga thorisidri .
Yesu nimmanna ashirvadisali
One day u ll be know the reall god and god ll bless u more and more u and ur family tq u bro showing a wonderful place
ಅಧ್ಭುತ ಜನ್ಮ ಸಾರ್ಥಕ ಆಯ್ತು 🙏❤️
Hey ram thank you so much showing the holy place jesus christ will bless you and your family 🙏🙏
All grolry to Jesus God bless u brother
Ur so blessed to went there bro
May lord Jesus Christ bless you 🙏🏻
Man with golden heart ♥️♥️♥️♥️love you
❤️❤️
ಧನ್ಯವಾದಗಳು 🙏
ಇಲ್ಲಿಗೆ ಹೋಗಲು ದೇವರು ಅವಕಾಶ ಕೊಟ್ಟದ್ದಕ್ಕೆ ದೇವರಿಗೆ ಮಹಿಮೆ 🙏
Jesus loves you ❤️
ONE OF THE BEST EXPERIENCE SIR.GOD BLESS YOU SIR. CONTINUE YOUR JOURNEY.TAKE CARE SIR.🙏🌹🇮🇳🌹🙏
God bless you abundantly in all the works you do and your family . Stay blessed
Thank you for visiting a holy place and you will be blessed Ram.🙏💐
ಒಳ್ಳೆ ವಿಡಿಯೋ ಮಾಡಿದ್ದೀರಿ ಬ್ರದರ್ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ಮತ್ತು ನಿಮ್ಮ ಎಲ್ಲಾ ಕೆಲಸ ಕಾರ್ಯಗಳನ್ನು ಆಶೀರ್ವದಿಸಲಿ ✝️✝️✝️✝️🌲🌲🌲💒💒💒
Jay Shri Ram
ನಿಮಗೂ ಶ್ರೀಕೃಷ್ಣ ಪರಮಾತ್ಮ ಆಶೀರ್ವದಿಸಲಿ.
Bro nim jesus mele nam shreeram na ashirvada sada irutte ♥️ jai shreeram
ಗುರು ಮೊದ್ಲು ನಿನಗೆ ಇನ್ನೂ ಜೀವಂತ ಇಟ್ಟಿದಾನೆ ದೇವರು ಅದಕ್ಕೆ ನೀನು ಮೊದ್ಲು ಆಶೀರ್ವಾದ ಬೇಡ್ಕೊ ಇಲ್ಲ ಅಂದ್ರೆ ಬೇಡೋ ಸ್ಥಿತಿಗೆ ಬಂದುಬಿಟ್ಟಿಯ ಹುಷಾರು ಕಂದ......@@kicchapavan6631
ಪರವಾಗಿಲ್ಲ ಸರ್ ನನಗೆ ಬೇಜಾರಿಲ್ಲ ದೇವರು ಒಬ್ಬನೇ ಹೆಸರು ಬೇರೆ ಬೇರೆ
Thank u so much!! I’m so emotional right now.. u showed us our lord’s place ❤🙏🏻
Thank you ram sir🙏 beautiful video torisidakke really nivu blessed... Thank you so much❤❤🙏🙏
Thank you brother god bless you .
Thank yo so much praise the lord🛐❤
We are so happy all ur video bro we saw jesus place nice
Thanks brother god bless you🎉🎉🎉🎉❤❤
Yes, very true very nice talk brilliant thanks once again 🙏
Namge pavitra stala torisida tamage tumba thanks
thank you bro, god is with you, your journey will safe and secure, we will pray for you...praise the lord🙏
Praise the lord jesus
Thank u somch brother
The one and only jesus is god
Jesus life to us jesus is real god
U r blessed brother ❤❤❤❤❤❤❤❤❤❤❤❤❤
😂😂😅
I love jesus❤❤
ಸಂತೋಷ ❤ ಯಾಕೆಂದರೆ ಕರ್ನಾಟದಲ್ಲಿ ಇದ್ದಾಗ ಮತ್ತೊಂದು ಧರ್ಮದ ಬಗ್ಗೆ ಕೆಲವು ಹೆಮ್ಮೆಯ ವಿಷಯ ತೋರಿಸಲು ಯೋಚಿಸುತ್ತಾರೆ😂.
ನಿಮ್ಮ ಈ ಪ್ರಯಾಣಕ್ಕೆ ಮತ್ತು ಪ್ರಯತ್ನಕ್ಕೆ ಖಂಡಿತ ನಿಮಗೆ ಆಶೀರ್ವಾದ ಮತ್ತು ಪ್ರತಿಫಲ ಸಿಗುತ್ತದೆ
Hi bro you are so blessed 🎉 because you visit holyplace.. may god bless you.may god's favour always with you and your family.. all the best.
Your blessed ❤bro
Goosebumps when music played while showin the baptism place
Jesus❤❤❤❤❤❤❤❤❤❤
Thumba kushii aythu ram anna 🙏 u are so lucky and thank namgi e pavaithra jaga torseduke thank u so much we love you anna ❤
Devru olledu madli ❤
Jesus bless you ❤
Super baptism site all the best for your efforts.very informative vlog bro 👌❤❤
Divinely blessed holy spot, last year I visited Jordan and Israel but our travel agent didn't take us to this place. Instead, he took us to the Baptismal site on Israel Side. We visited Petra and other Holy Places at Jordan.
I love sir tq so mach god blass you ❤❤❤❤❤❤❤❤❤
U r really blessed ❤
Very interesting 🎉 God bless you your life
Super happy Video ❤
Beautiful And beautiful thanks 👍😊
ಉತ್ತಮ ವಿವರಣೆ ಕೊಟ್ಟಿದ್ದೀರ ಕನ್ನಡದಲ್ಲಿ, ತುಂಬಾ ಧನ್ಯವಾದಗಳು ಸರ್ 🙏🏻
Very grateful...thank you
Vachana agide sathya❤vachana agide jeeva❤
Thank you for the video and information ❤
Bro from past few days I was very sad and depressed by seeing your videos it refreshes my mind all your videos are amazing explore some more food culture .
Namma kannadigara hemme nivu💛❤
ನಾಳೆಯ ನಂಬಿಕೆ ಇರಲಿ ನಮ್ಮ ಬಾಳಲಿ, ಗೆಲ್ಲುವ ಭಾರವಸೆಯೊಂದೆ ಬೆಳಕಾಗಲಿ
@@globalkannadiga yes brother thank you 🙌 🙏
No words to describe your vlogs Ram sir wow!
Last yr March I am also visited sr.God bless u.Praise the Lord.❤
Hey Uma is also with you, I even watch his videos too.. Good to see both in one video... A Telugu n Kannada combination👏👏
🙏 Thank 🙌 you ❤️ jesus 🙏 koti 🙌 koti ❤️ sotra 🙏 sotra 🙌 yessppa ❤️ wonderful 🙏 message 🙌 brother ❤️ thank 🙏 you 🙌 so ❤️ much 🙏 brother 🙌 yessppa 🙏🙌❤️ super 🙏 beautiful 🙌 good ❤️ videos 📸 brother 🙏 amen 🙌 God ❤️ Jesus 🙏🙌❤️ super 🙏 very 🙌 nice ❤️ good 👍😊 brother 💯💪🤲🙏🤗💞🎉😎🔥😘
Thank You Jesus
Madagascar,Isreal, jordan e muuru deshagala travel vlogs ninda nimma subscriber's nearly 60 thnd mele jasti agidare.. hardwork pays bro..keep going✋
Ohhh my jesus. I love u so much my dad my savior ur the real god
Thank you brother 🎉
Yeshu cristhara dixhathan jagvno turishidakey dhanvad brother ❤❤❤❤
Thank so much anna god bless you
Thanks Anna great place ❤
ಆ ನದಿಯ ನೀರನ್ನು ಮುಟ್ಟಿದಂತಹ ನೀವೇ ಪವಿತ್ರರು
ಅಮ್ಮತಾಯಿ ನೀರಲ್ಲಿ ಏನು ಇಲ್ಲ
ಓ ಹೋ.. 😂😂
ಪಾಪಿಗಳಿಗೆ ಬರೀ ನೀರು ಕೂಡ ಪವಿತ್ರದಂತೆ ಕಾಣುತ್ತದೆ.
ಲೂಕ 5:32 - ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.
Thanku bro Jesus Christ bless you and your family
Good morning bro namaskar God bless u and your family very nice message all the best happy journey 🎉🎉
Thank you somuch brother ❤❤
ತುಂಬಾ ಚನ್ನಾಗಿದೆ. 👌
Uma anna nuvvu ❤ super anna ivra parichaya namma global kannadiga channel inda autu❤ first sheshadri sir mane video nodi idanna nodtirodu
Thanks for this vedio🙏🙏🙏🙏🙏
Thank you brother
God bless you brathar.
❤🙏
Great job ✝️❤️🛐
ನಿಮ್ಮಂಥವರಿಂದ ನಾವು ಧನ್ಯರು
God bless you, bro
Thank u brother for this beautiful video
Niu adrista vantaru.nimge devaru shakti kodali.yesu nimmana rakshisali.jaya nimmadu.ella chennagi torisidira.vivarisidira.nimma shram uttama vadudu.
Yourvoice ,poetry,information visuals,...love to watch your vedios ram gaaru❤🎉
Super baptism site all the best your effort.... And bigg selute
Next vedio alli namma hesaranna heli shwethaswaroop anta naanu bere deshakke odaste khushi agutte adu nimminda keloke innu khushi agutte matte hemme agutte❤️❤️
Very good 💯💯💯💯 video 😊
Very very nice ❤❤❤❤
Love u bro❤ super
Thank you 🙏