ಜರ್ಮನಿಯ ಹಳ್ಳಿ ಮನೆಗಳು, ವ್ಯವಸಾಯ ಮತ್ತು ಇಲ್ಲಿನ ಜನರ ಜೀವನ ನೋಡಿ 😒Germany vs India

แชร์
ฝัง
  • เผยแพร่เมื่อ 17 ต.ค. 2024

ความคิดเห็น • 379

  • @m.praveenkumar3734
    @m.praveenkumar3734 3 หลายเดือนก่อน +54

    ಎಲ್ಲಾದರೂ ಇರು
    ಎಂತಾದರು ಇರು
    ಎಂದೆಂದಿಗೂ ನೀ ಕನ್ನಡವಾಗಿರು
    ಕನ್ನಡವೇ ಸತ್ಯ ಕನ್ನಡವೇ ನಿತ್ಯ💛❤️

  • @1world1democracy
    @1world1democracy 2 หลายเดือนก่อน +33

    ಅದಕ್ಕೆ ಅನ್ಸುತ್ತೆ ಯೂರೋಪಿನ ಜನ ಆರೋಗ್ಯವಾಗಿ ಫಿಟ್ ಆಗಿ ಇರೋದು ನಮ್ಮಲ್ಲೂ ಇದ್ದಾರೆ ಕೊತ್ತಮರಿ ಸೊಪ್ಪು ತರೋಕು ಬುಲ್ಲೆಟ್ ತೆಗಿತಾರೆ 😂

  • @gururajahebbar6515
    @gururajahebbar6515 3 หลายเดือนก่อน +15

    ಪ್ರವಾಸ ಮಾಡುವುದರಲ್ಲಿ ಇಬ್ಬರಿಗೂ ತುಂಬಾ ಆಸಕ್ತಿ ಇರುವುದು ನಮ್ಮ ಸೌಭಾಗ್ಯ. ಒಳ್ಳೆಯ ವಿಡಿಯೋ ಸಿಗ್ತಾ ಇದೆ. ದೇವರು ನಿಮಗೆಲ್ಲರಿಗೂ ಉತ್ತಮ ಆರೋಗ್ಯ ಕರುಣಿಸಲಿ.

  • @RamachandrappaCn-fc7ld
    @RamachandrappaCn-fc7ld 3 หลายเดือนก่อน +64

    ಅಪ್ಪಟ ಕನ್ನಡತಿ ಅಪ್ಪಟ ಜರ್ಮನಿಯ ಹಳ್ಳಿ ದರ್ಶನ ಮಾಡಿಸಿದ್ದಕ್ಕಾಗಿ ಧನ್ಯವಾದಗಳು ಮಾಮ್ 🙏👌

  • @savithagdp1755
    @savithagdp1755 3 หลายเดือนก่อน +8

    Global ಕನ್ನಡಿಗ ಅವರ ಥರ local people life ಹೇಗೆ ಇರತ್ತೆ ಮನೆ ಒಳಗೆ ಹೇಗಿರತ್ತೆ ಅಂತ ಸಾಧ್ಯ ಆದ್ರೆ video ಮಾಡಿ ಇನ್ನು ಚೆನ್ನಾಗಿ ಇರತ್ತೆ. All vds are superb mam

  • @jayaprakashshetty9089
    @jayaprakashshetty9089 3 หลายเดือนก่อน +23

    ನಿಮ್ಮ ಮಾತು ಕೇಳುವುದಕ್ಕೆ ಖುಷಿಯಾಗುತ್ತದೆ ಸಿಸ್ಟರ್. ಬೆಸ್ಟ್ ವಿಡಿಯೋ...

  • @Kuvempu_KA10
    @Kuvempu_KA10 3 หลายเดือนก่อน +15

    ಪ್ರಕೃತಿ ನಮ್ಮ ಬದುಕಿನ ಭಾಗವಲ್ಲ ನಾವು ಪ್ರಕೃತಿಯಾ ಒಂದು ಭಾಗ.
    💛❤️
    - ಕೆ.ಪಿ.ಪೂರ್ಣಚಂದ್ರ ತೇಜಸ್ವಿ

  • @srikantha1021
    @srikantha1021 2 หลายเดือนก่อน +7

    ಮಗುಗೆ ಕನ್ನಡ ಹೆಳ್ಕೊಟ್ಟಿದ್ದು ಖುಷಿ ಆಯ್ತು👌👍

  • @shobhabagewadi3704
    @shobhabagewadi3704 2 หลายเดือนก่อน +5

    ತಮ್ಮ ಈ ಪ್ರಯತ್ನದಿಂದ ನಾವು ಜರ್ಮನಿ ನೋಡುವಂತಾಯ್ತು, ತುಂಬಾ ಧನ್ಯವಾದಗಳು ತಮ್ಮ contact ನಂಬರ್ ಕೊಟ್ಟಿದ್ರೆ ಚೆನ್ನಾಗಿತ್ತು 🎉🎉

  • @devakirajuba2425
    @devakirajuba2425 2 หลายเดือนก่อน +2

    ಇನ್ನೂ ಚೆನ್ನಾಗಿ ಹಳ್ಳಿಯನ್ನು ತೊರಿಸಿ ವುದಕ್ಕೆ ಪ್ರಯತ್ನಿಸಿ ಇಬ್ಬರು ತುಂಬಾ effort ಹಾಕ್ತೀರಾ ಧನ್ಯವಾದಗಳು

  • @tpbillavap7589
    @tpbillavap7589 3 หลายเดือนก่อน +4

    ಜರ್ಮನಿ ಇದ್ದು ಅಚ್ಚ ಕನ್ನಡ ದಲ್ಲಿ ಮಾತಾಡ್ತಿರ ಧನ್ಯವಾದಗಳು ನಿಮಗೆ 🙏

  • @santhoshshetty2288
    @santhoshshetty2288 3 หลายเดือนก่อน +6

    Nice place...ಈತರಹ ಶಾಂತ ಪ್ರಕೃತಿಯ ವಾತಾವರಣ ನನಗೆ ಇಷ್ಟ❤
    Nimm channel first time watch madtha irodu..
    ❤ from Mangalore

  • @BRMediaHouse
    @BRMediaHouse 2 หลายเดือนก่อน +4

    ಎಲ್ಲಾದರೂ ಇರು ಎಂತಾದರು ಇರು
    ಎಂದೆಂದಿಗೂ ನೀ ಕನ್ನಡವಾಗಿರು🙏🏻

  • @rekhac1616
    @rekhac1616 2 หลายเดือนก่อน +2

    ನಿಮ್ಮ ಮಾತು, ಕನ್ನಡ, ನಿರೂಪಣೆ ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏👏👏

  • @hrh1231
    @hrh1231 3 หลายเดือนก่อน +6

    ನಮ್ ಮೈಸೂರಲ್ಲಿ ನೀವ್ ಹೇಳಿದ ಕಂಪನಿ ಸೈಕಲ್ 15000 ದಿಂದ 20000 ಒಳಗಡೆ ಸಿಗುತ್ತೆ ಡಿಯರ್....

  • @sudeepkumar7795
    @sudeepkumar7795 3 หลายเดือนก่อน +8

    ಮುಂದಿನ ವೀಡಿಯೊದಲ್ಲಿ ಜರ್ಮನಿಯ ಸರ್ಕಾರಿ ಶಾಲೆಯನ್ನು ತೋರಿಸಿ

  • @punachaa
    @punachaa 2 หลายเดือนก่อน +3

    21:10 ಅದು ಸಾಸಿವೆ ಅಲ್ಲ . Rapseed/Canola . Europe nalli Rapsoil jasti use madtaare.

  • @mantukaratage9189
    @mantukaratage9189 3 หลายเดือนก่อน +10

    ಕಾಡಿಗೆ ಹೋಗಬೇಡಿ ಹುಲಿಗಳು ಬರತಾವ. ಸೇಪಾಗಿರಿ. ಅದ್ಬುತ ಪ್ರಾಣಿ ಪ್ರಪಂಚ ಇರುತ್ತದೆ.

    • @manjunathgowda200
      @manjunathgowda200 2 หลายเดือนก่อน +2

      No wild animals in germany

  • @sathishbhat5312
    @sathishbhat5312 2 หลายเดือนก่อน +1

    ಜರ್ಮನಿಯ ಹಳ್ಳಿಗಳ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು 🙏..ಸೂಪರ್ vlog👌

  • @madhuchandrappa2156
    @madhuchandrappa2156 3 หลายเดือนก่อน +1

    Nice video.... Just Curious, Which company your hubby working ?

  • @subrayamogra3650
    @subrayamogra3650 3 หลายเดือนก่อน +1

    Smartest young kannadathi,kannada thumbaa chennagi mathadtha iddiri.Thank you mam.

  • @umahegde5293
    @umahegde5293 3 หลายเดือนก่อน +1

    ನೀವು ತುಂಬಾ ಚನ್ನಾಗಿ ಕನ್ನಡದಲ್ಲಿ ಮಾತಾಡ್ತಿರ ಖುಷಿ ಆಗುತ್ತೆ. ಜರ್ಮನಿ ನೋಡಕ್ಕೆ ಒಳ್ಳೆ place. ಆದ್ರೆ ಅಲ್ಲೆ ವಾಸ ಮಾಡಕ್ಕೆ ತುಂಬಾ ಕಷ್ಟ. ನಾನು ಸಹ ಮ್ಯೂನಿಕ್ ಅಲ್ಲಿ 3months ಇದ್ದೆ. ನನ್ನ ಮಗಳು ಅಲ್ಲೆ ಇದ್ಲು. ಯಪ್ಪಾ ಆ ಚಳಿಗೆ ಹೆದ್ರಿ ಬಿಟ್ಟಿದ್ದೀನಿ

  • @siddalingeshshiraguppi3895
    @siddalingeshshiraguppi3895 2 หลายเดือนก่อน +1

    ಈ ಸುಂದರವಾದ ವೀಡಿಯೊಗಾಗಿ ಸಹೋದರಿ ಧನ್ಯವಾದಗಳು❤❤

  • @NaveenmNavee
    @NaveenmNavee 3 หลายเดือนก่อน +13

    ಸೂಪರ್ ವಿಡಿಯೋ ತುಂಬಾ ಇಷ್ಟ ಅಯ್ತು ಒಳ್ಳೆದಾಗಲಿ ನಿಮಗೆ 🌹🙏🏻👍🏻

  • @THEUDUPI3
    @THEUDUPI3 3 หลายเดือนก่อน +2

    Thanks for sharing german village and its lifestyle..❤❤❤
    ಹಾಗೆ ನಿಮ್ಮ ಕನ್ನಡ ಮಾತುಗಾರಿಕೆ ಅದ್ಭುತವಾಗಿದೆ ಮೇಡಂ 😍

  • @BRMediaHouse
    @BRMediaHouse 2 หลายเดือนก่อน +1

    ನಮ್ಮ ಮಾತೃಭಾಷೆ ಕನ್ನಡದಲ್ಲಿ ಜರ್ಮನಿಯ ಹಳ್ಳಿ ದರ್ಶನ ಮಾಡಿಸಿದಕ್ಕೆ ಧನ್ಯವಾದಗಳು ಮೇಡಂ❤🙏🏻

  • @babusalianb3557
    @babusalianb3557 3 หลายเดือนก่อน +1

    U r very smart and your voice also good; so also briefing us very nicely. Thank u very much for showing us villages of Germany. But be careful while going villages and forest.

  • @ChanShek-ws1hq
    @ChanShek-ws1hq 2 หลายเดือนก่อน

    Wow ! nice to see german rural areas. Thanks for the video.

  • @chethanaknchethanakn4760
    @chethanaknchethanakn4760 2 หลายเดือนก่อน +1

    Nim family. Nimma Kannada abhimana nodi tumba kushi sister. God bless you.

  • @ramaiahrama3868
    @ramaiahrama3868 2 หลายเดือนก่อน +1

    Excellent explanation
    Please some more village videos
    I didn’t seen good garden in front of house
    Next videos make good garden in front of houses in village area
    I saw good gardens in country side in Netherlands

  • @rathanmalnad9020
    @rathanmalnad9020 หลายเดือนก่อน

    Kannada ಭಗವದ್ಗೀತೆ ಇದೆಯಾ ಯಥಾ ಪ್ರಕಾರ ..jai prabupad ❣️🙏🏻jai shree krishna ❤

  • @manjunathasgs1028
    @manjunathasgs1028 3 หลายเดือนก่อน +3

    ಸೈಕಲ್ ರೆಂಟ್ ಒನ್ ಗಂಟೆ ಗೆ ಎ ಸ್ಟ್ ಚಾರ್ಜ್ ಆಗುತ್ತೆ ಮೇಡಮ್....

  • @tejasgowda203
    @tejasgowda203 2 หลายเดือนก่อน +1

    ಸುಪರ್ ತುಂಬಾ ಚೆನ್ನಾಗಿದೆ ಕಂಟೆಂಟ್. ನಮಃ ಒಳ್ಳೆ ಆಗಲ್ಲಿ ❤❤

  • @keshavaseelanerebalarama8922
    @keshavaseelanerebalarama8922 3 หลายเดือนก่อน +2

    Nimma adventure life thumbha chenagidhe all best 👍

  • @raviarjun915
    @raviarjun915 2 หลายเดือนก่อน

    Very nice video , u put so much efforts . Where do u guys live ? We live in Toronto. I like this video , would like to see more ...

    • @wandering_kannadigas
      @wandering_kannadigas  หลายเดือนก่อน

      Yes we do ..Thank you so much for appreciation ❤️❤️

  • @uhegde3281
    @uhegde3281 2 หลายเดือนก่อน

    ಭಾರತದಿಂದ ಜರ್ಮನಿ ಗೆ move ಆಗ್ಬೇಕಿದ್ರೆ apartment or ಮನೆಗಳನ್ನ ಹೇಗೆ ಹುಡುಕಬೇಕು? ಅಲ್ಲಿ ಸಿಗೋ ಮನೆ ಹೇಗೆ ಇರತ್ತೆ? Furniture ge ಮನೆ setup ಗೆ ಏನೆಲ್ಲಾ ಮಾಡಬೇಕು ತಿಳಿಸಿಕೊಡಿ mam

  • @supremesolar986
    @supremesolar986 2 หลายเดือนก่อน

    One of the best videos I have seen. I love villages and green vegetation, And subscribed your channel.

  • @ananthashanbhag2844
    @ananthashanbhag2844 หลายเดือนก่อน

    Superb ಮಾಹಿತಿ..thank you

  • @ESHA8055
    @ESHA8055 3 หลายเดือนก่อน +3

    ಜರ್ಮನಿಗೆ ನೀವು ಯಾಕ್ ಹೋಗಿದ್ದೀರಿ. ಚೆಲುವೆ ಕನ್ನಡ ನಾಡು ನಮ್ಮದು. ನೀವುಗಳು ವಿದ್ಯಾವಂತರು ಇಲ್ಲಿಯೇ ಇದ್ದು ಒಂದು ಕಂಪನಿ ಪ್ರಾರಂಭ ಮಾಡಿ ಕನ್ನಡಿಗರಿಗೆ ಉದ್ಯೋಗ ನೀಡಬಹುದು 💛❤ ಜೈ ಕನ್ನಡ

  • @anushn1327
    @anushn1327 2 หลายเดือนก่อน

    ಜರ್ಮನ್ ನೆಲದಲ್ಲಿ ನಮ್ಮ ಕನ್ನಡ ಭಾಷೆ ಕೇಳೋಕೆ ತುಂಬಾ ಖುಷಿ ಆಗುತ್ತೆ 👍

  • @Nishukannandavlogs
    @Nishukannandavlogs 2 หลายเดือนก่อน +1

    Wow village nu kudha yestu chanagagi maintain madidare ❤really tumbha esta Aetu village mathe house 🏡

  • @sridharmurthy8393
    @sridharmurthy8393 2 หลายเดือนก่อน +1

    ಕಡಿಮೆ ಜನಸಂಖ್ಯೆ ತುಂಬಾ ಖುಷಿ ಕೊಡುತ್ತದೆ

  • @shobhakolloori8387
    @shobhakolloori8387 3 หลายเดือนก่อน +1

    ತುಂಬಾ ಚೆನ್ನಾಗಿದೆ ನಿಮ್ಮ ವಿವರಣೆ
    Tq Tq Tq😊

  • @puttaswamymysuru
    @puttaswamymysuru 2 หลายเดือนก่อน

    ಹಳ್ಳಿ ಆದರೇನು ಶಿವ.. ದಿಲ್ಲಿಯಾದರೇನು ಶಿಶು .. ಜರ್ಮನಿ ಆದರೇನು ಶಿವ ಜನರೆಲ್ಲ ಒಂದೇ ಶಿವ...
    Good video.... nice work..
    --- Puttaswamy Mysuru
    You tube channel

  • @lakshithvihan1352
    @lakshithvihan1352 2 หลายเดือนก่อน

    Really Great Thumba efforts hakidira thumba time spend madidira video goskara nim dedication thumba ide really i love your videos . Please continue

  • @k.asureshbabu6597
    @k.asureshbabu6597 3 หลายเดือนก่อน

    Good video. Thanks sir and ma'am. Grateful to you for your research work and presentation. We feel you are all family members. Have a great life.
    Jai hind Jai Karnataka Jai shree Ram Jai shree krishna Jai bholenath Jai MODIJI

  • @SudhakarPoojary-m6r
    @SudhakarPoojary-m6r 2 หลายเดือนก่อน

    ಅಪ್ಪಟ ಕನ್ನಡಿತಿ 👌🙏🙏 ತುಂಬಾ ಇಷ್ಟ ಐತು ನಿಮ್ ವೀಡಿಯೋಸ್ ನೋಡಿ

  • @channarajuraja6709
    @channarajuraja6709 หลายเดือนก่อน

    ನಮ್ಮ ಬೆಂಗಳೂರು ಸುತ್ತಮುತ್ತ ಇರುವ ಪರಿಸರ ಇದೇ ರೀತಿ ಇದೆ 🙏🌹

  • @geetabadiger8697
    @geetabadiger8697 2 หลายเดือนก่อน +1

    Germany Village 👌👌👌👌👌
    Beautiful Farm Land In German 👍👍👍👍👍

  • @jaggibs1764
    @jaggibs1764 2 หลายเดือนก่อน +1

    Thumba channagi mudi bandide
    Thank you very much

  • @smvenkatesh4585
    @smvenkatesh4585 3 หลายเดือนก่อน +2

    Nimma videos nodhoke thumba kushi aguthe

  • @rajeshrajesh1463
    @rajeshrajesh1463 3 หลายเดือนก่อน +18

    ನಮ್ಮ ದೇಶ ಈ ಲೆವೆಲ್ ಬರಬೇಕು ಅಂದ್ರೆ.... ಇನ್ನೂ 100 ವರ್ಷ ಬೇಕು

    • @Smile-t3.Indian
      @Smile-t3.Indian 3 หลายเดือนก่อน +1

      100 alla bro 200😂

    • @paone5189
      @paone5189 3 หลายเดือนก่อน

      ಹಾಗೇನಿಲ್ಲ ಜರ್ಮನಿಯಂತಹ ಯುರೋಪಿನ ದೇಶಗಳು ಭಾರತ ಮತ್ತು ಆಫ್ರಿಕಾದಂತಹ ದೇಶಗಳ ರಕ್ತ ಕುಡಿದು ಕೂಡಿಟ್ಟ ಸಂಪತ್ತಿನಿಂದ ಆ ದೇಶಗಳ ಶ್ರೀಮಂತಿಕೆ ಎದ್ದು ಕಾಣುತ್ತದೆ.

    • @chaitracbhatbhat2684
      @chaitracbhatbhat2684 3 หลายเดือนก่อน +1

      100 ವರ್ಷ ಕ್ಕೂ ಬರಲ್ಲ ಬಿಡಿ.. ಇನ್ನು ಅದ್ವಾನ ಆಗಿರುತ್ತೆ

    • @raghuraghu2807
      @raghuraghu2807 3 หลายเดือนก่อน +1

      Savira varsha maraya

    • @shiva1879
      @shiva1879 2 หลายเดือนก่อน +1

      ಎಲ್ಲ ದೇಶಗಳು ಒಂದೇ ತರಹದ ಅಭಿವೃದ್ಧಿ ಕಷ್ಟ

  • @VijayKumar-ff1gr
    @VijayKumar-ff1gr 2 หลายเดือนก่อน

    Very nice video good experience to ಪುಟ್ಟುಮರಿ ಗೆ looks like coorg but development ಅಷ್ಟು ಇಲ್ಲ ಅಷ್ಟೆ, ವಿಜಯ್ ದುಬೈ.

  • @mallikarjuns1840
    @mallikarjuns1840 หลายเดือนก่อน

    ನಿಮಗೆ ತುಂಬು ಹೃದಯದ ಧನ್ಯವಾದಗಳು ಸಾರ್ and ಮೇಡಂ 🎉🎉🎉🎉🎉🎉🙏🙏🙏🙏🙏

  • @seethasridhar9855
    @seethasridhar9855 2 หลายเดือนก่อน

    I traveled in Germany and amazing nature well disciplined town or village planning round halzkittchen. Pl tell us where you are traveling place and province in Germany. Which is nice place to stay in Germany where urban and rural area meet

  • @vijiyakumar2547
    @vijiyakumar2547 2 หลายเดือนก่อน

    ಫ್ಲೆಯಿಂಗ್ ಪಾಸ್ಪೋರ್ಟ್ ಅಂಡ್ ಗ್ಲೋಬಲ್ ಕನ್ನಡಿಗ ಅಂಡ್ dr ಬ್ರೋ ಇವರ ನಂತರ ಇಷ್ಟವಾದ youtuber ನೀವೇ ಸಿಸ್ಟರ್, 🙏🙏🙏

  • @manjunathkaranth56
    @manjunathkaranth56 3 หลายเดือนก่อน +4

    ಇಂಡಿಯಾದಲ್ಲಿ 5,000 10,000 ಕೆಲ್ಲ ವೆಹಿಕಲ್ ಸಿಗ್ತವೆ ಒಳ್ಳೆಯ ಸೈಕಲ್ ಸಿಗುತ್ತೆ

    • @jst_bro
      @jst_bro 2 หลายเดือนก่อน

      500 Rupees gu sigutte...
      But 2 gante ashte... Full cycle 😂🎉

  • @Abujar-il9ul
    @Abujar-il9ul 3 หลายเดือนก่อน +1

    Mam Village name what?

  • @BasavarajuSwamy-m3b
    @BasavarajuSwamy-m3b 2 หลายเดือนก่อน

    ನೀವು. ಕನ್ನಡ. ಚೆನ್ನಾಗಿ. ಮಾತಾಡ್ತೀರಾ. ನಿಮ್ಮ. ಸಂಸಾರಕ್ಕೆ. ದೇವರ. ಆಶೀರ್ವಾದ. ಇರಲಿ.

  • @RukumaniS-g4y
    @RukumaniS-g4y 2 หลายเดือนก่อน

    Germany garden is so beautiful 😍😍😍❤️❤️❤️

  • @PujaryHanumesha
    @PujaryHanumesha 2 หลายเดือนก่อน

    ಜರ್ಮನಿ ದೇಶದ ಹಳ್ಳಿಯ ವಿಡಿಯೋ ಮಾಡಿ ತೋರಿಸಿದ್ದಕ್ಕಾಗಿ ಧನ್ಯವಾದಗಳು

  • @whoyouare386
    @whoyouare386 2 หลายเดือนก่อน

    ❤🙏" Namma kannadati ❤namma hemme😍super madama all the best "❤

  • @arunkumargh9582
    @arunkumargh9582 2 หลายเดือนก่อน +1

    ನಮ್ಮ ವಿಜಯಪುರದಲ್ಲಿ ಇತರ ನೀ ಇದೆ ಅದಕ್ಕೆ Aquaduct ಅಂತೀವಿ ನಾವು

  • @jayaprakashinamati3491
    @jayaprakashinamati3491 3 หลายเดือนก่อน +1

    Really developed village akka, they kept the Defibrillator Machine which is a life saving machine for cardiac arrest patient 👍👌❤️.

  • @RaviKumar-wh2sl
    @RaviKumar-wh2sl 2 หลายเดือนก่อน

    ನಿಮ್ಮ ಕನ್ನಡ, ನಿಮ್ಮ ಪ್ರಯಾಣ ನಿಮ್ಮ ಪ್ರಕೃತಿ, ಹಳ್ಳಿ 👌👌💐💐

  • @lalanarendra8835
    @lalanarendra8835 2 หลายเดือนก่อน

    It's very nice video,specially village life 🎉😅

  • @Dineshchandra-lo5qo
    @Dineshchandra-lo5qo 3 หลายเดือนก่อน +1

    Yes please mention names of places you visit.....

  • @yuvrajuv8164
    @yuvrajuv8164 3 หลายเดือนก่อน +1

    ಜರ್ಮನಿ ಜನಸಂಖ್ಯ ಎಷ್ಟು ಮೇಡಮ್.ನೀವ್ ans ಮಾಡಿ ಯಾಕೆ ಅಂತ ಅಮೇಲ್ ಹೆಳ್ತೀನಿ.

  • @GURUSIDDAPPAGGURUSIDDAPP-sg4sd
    @GURUSIDDAPPAGGURUSIDDAPP-sg4sd 2 หลายเดือนก่อน

    I am from mysuru 👌👌 speech and good vlog 💐 all the best
    Happy journey in your life

  • @gavisiddappa
    @gavisiddappa 3 หลายเดือนก่อน +1

    Great adventure thank you mam
    I am very very.happy

  • @yathishkh9941
    @yathishkh9941 2 หลายเดือนก่อน

    Akka nim review thumba channaagittu and nim maglu ashte cute aagi idale ❤

  • @KK-dh1tm
    @KK-dh1tm 2 หลายเดือนก่อน

    ನಿಮಗೂ ನಿಮ್ಮ ಸ್ವಚ್ಛ ನಮ್ಮ ಕನ್ನಡ ಭಾಷೆ ಗೆ ನಮನ ಗಳು ಮೇಡಂ🙏🙏

  • @shree1787
    @shree1787 3 หลายเดือนก่อน +3

    Kugrama ! 🙆🤷🤦. Beautiful ❤️

    • @wandering_kannadigas
      @wandering_kannadigas  3 หลายเดือนก่อน

      Yes illi ondu andadi kuda illa.Illina halligalu inna developed and Beautiful agi irutthave..

  • @subbubhat7525
    @subbubhat7525 2 หลายเดือนก่อน

    Germany village road, bangalore lli iro road kkintha chennagide

  • @siddagangaiahs832
    @siddagangaiahs832 3 หลายเดือนก่อน

    Jai kannadathi. Nimma padaravindake shirsastnga pranamagalu. Wish you all the best. God bless you.

  • @readvoicesk
    @readvoicesk 2 หลายเดือนก่อน

    Super. Nice video.Thank you for showing 🇩🇪.

  • @rekhaharish1906
    @rekhaharish1906 2 หลายเดือนก่อน +1

    ಜರ್ಮನಿಯ ಹಳ್ಳಿಗಳ ಬಗ್ಗೆ ತಿಳಿಸಿದ್ದಕ್ಕಾಗಿ ಧನ್ಯವಾದಗಳು ..ಸೂಪರ್

  • @pradhan52
    @pradhan52 3 หลายเดือนก่อน +1

    Tumba chennagi vivarane madtiri olleyadagali

  • @srinivasrsrinivasr5731
    @srinivasrsrinivasr5731 3 หลายเดือนก่อน +1

    ನೀವು ತುಂಬಾ ಚೆನ್ನಾಗಿ ವೀಡಿಯೋ
    ಮಾಡುತ್ತೀರಿ ನಾನು ಮೈಸೂರುನಿಂದ
    OK miss 👁‍🗨💞💚💚💚💞

  • @yashhrt5210
    @yashhrt5210 3 หลายเดือนก่อน

    ತುಂಬಾ ಚೆನ್ನಾಗಿದೆ ತುಂಬಾ ಚೆನ್ನಾಗಿ ಕನ್ನಡ ಮಾತಡುತ್ತಿರ

  • @digitalprasads7423
    @digitalprasads7423 หลายเดือนก่อน

    i was on ur channel fo rthe first time, i liked the way you all three have created this content and s want o say is Scott brand cycles are available in India starts from 45000 to 3.50lac INR

    • @wandering_kannadigas
      @wandering_kannadigas  หลายเดือนก่อน

      you are so kind thank you so much for sharing your thoughts ❤️❤️🙏

  • @Mangala.s.raj.
    @Mangala.s.raj. 2 หลายเดือนก่อน

    Germanyyalli MS maduvaga part time job siguththa?

  • @leelagowda2597
    @leelagowda2597 3 หลายเดือนก่อน +1

    Super sisters ❤videos nodhoke thumba kushi aguthe❤❤

  • @padmanabharaju329
    @padmanabharaju329 3 หลายเดือนก่อน

    Mention the name of place

  • @Roadster_yash
    @Roadster_yash 2 หลายเดือนก่อน

    Hitech Halli 😮,clean agi ide

  • @venkateshc231
    @venkateshc231 2 หลายเดือนก่อน

    ನಿಮ್ಮ ಸರಳ ಮಾತು ಮತ್ತು ಮುಗ್ದ ನಿರೂಪಣೆ ತುಂಬಾ ಇಷ್ಟವಾಯಿತು. ಕನ್ನಡತಿಯ ಕನ್ನಡ ಮಾತು ಕನ್ನಡ ನಾಡಿನಿಂದ ಆಚೆಯಿoದ ಕೇ ಳ ಲು ತುಂಬಾ ಖುಷಿಯಾಯಿತು.

  • @venkateshnageshappa284
    @venkateshnageshappa284 3 หลายเดือนก่อน

    Hi manasa Uday germany village visit vlog super agide cycle journey to village exploration adbutavagithu nodalu eradu Kannu saladu village wheat field sasice field chanagithu apple and pear 🍐 thota chanagide nodalu tumba kushi ayitu nice village agricultural field gagu village house super agide hasu sakanije chabagithu like this video

  • @venkateshkp2634
    @venkateshkp2634 3 หลายเดือนก่อน +1

    Good to explore villages

  • @pramodnaik7713
    @pramodnaik7713 2 หลายเดือนก่อน

    ಜರ್ಮನಿಯಲ್ಲಿ ಕೆಲಸದ ವೀಸಾ ಬಗ್ಗೆ ಮಾಹಿತಿ ತಿಳಿಸಿ

  • @chaluvaranju6845
    @chaluvaranju6845 2 หลายเดือนก่อน

    the way you mentioned 'Tippe' is super!!!

  • @sanjugowda8981
    @sanjugowda8981 2 หลายเดือนก่อน

    Akka nim uru yavdu

  • @krishnajam
    @krishnajam 2 หลายเดือนก่อน

    Germany days were the best days in my life, though I was very home sick then. The exploration of German villages and towns getting down from Bahn train (had Bahn pass) was a great experience. I used to travel a lot between Mannheim and Kaiserslautern (where I worked). I still remember the automated announcement "Nächste Station ist Baden-Baden"! 😂

  • @akshath400
    @akshath400 2 หลายเดือนก่อน

    How to find room in 45478 Mülheim, Germany? currently I am in Bengaluru will move to Germany in the month of September end. As my contract start from October 1st. Can any one guide me to find room as my Visa application required where suppose to going to stay.

  • @rajuk-ze8pk
    @rajuk-ze8pk 2 หลายเดือนก่อน

    View ,is good. Nice explained.

  • @NinuNanu18
    @NinuNanu18 2 หลายเดือนก่อน

    ತುಂಬಾ ಚನ್ನಗಿತು ಮೇಡಂ ಹಳ್ಳಿ ❤

  • @sangameshkolaji9242
    @sangameshkolaji9242 3 หลายเดือนก่อน +1

    Super sister ಚೆನ್ನಾಗಿ ಇಂದಿರಾ ❤❤❤

  • @Bharati-culture
    @Bharati-culture 3 หลายเดือนก่อน

    ಧನ್ಯವಾದಗಳು, ಹಳ್ಳಿಯಲ್ಲಿ ಕೆಲವು ಮನೆಗಳ ಒಳಗೆ ಅವರ ಪರ್ಮಿಷನ್ ತೆಗೆದು ವಿವರಿಸಿ

  • @Mynoteskannada
    @Mynoteskannada 2 หลายเดือนก่อน

    Polution free nature Life...

  • @marutimalimali1311
    @marutimalimali1311 2 หลายเดือนก่อน

    ಆಪಲ್ ಸೂಪರ್ ಮ್ಯಾನ್ ನಮಗೂ ನೋಡಬೇಕು ಅಂತ ಆಸೆ

  • @keshavmurthy4910
    @keshavmurthy4910 2 หลายเดือนก่อน

    ಕನ್ನಡದ ಕಂಪು ಜರ್ಮನಿಯಲ್ಲಿ ಸೂಪರ್ mam