"ರಷ್ಯಾದಲ್ಲಿ ಗ್ಲೋಬಲ್ ಕನ್ನಡಿಗ ಅರೆಸ್ಟ್ ಆಗಿದ್ದೇಕೆ? ಬಿಡಿಸಿಕೊಂಡು ಬಂದಿದ್ದು ಹೇಗೆ?!"-E06-

แชร์
ฝัง
  • เผยแพร่เมื่อ 5 ก.ย. 2024
  • Kalamadhyama Contact Details:
    WhatsApp No: 7411992697
    Only Urgent Calls : 9008099686
    #TH-camAchievers ‪@globalkannadiga‬ #kalamadhyama​​​​​​ #param​​​​​​
    ಆತ್ಮೀಯರೇ
    ಸಾಧಕರು ನಮ್ಮ ಸುತ್ತಲೇ ಇರುತ್ತಾರೆ. ಗುರುತಿಸುವ ಶಕ್ತಿ ಬೇಕಷ್ಟೆ. ಅನೇಕ ಕ್ಷೇತ್ರಗಳಲ್ಲಿ ಹೇಗೆ ಸಾಧಕರು ಇದ್ದಾರೋ ಹಾಗೆ ಯೂಟ್ಯೂಬ್ ಚಾನೆಲ್ ನಡೆಸುತ್ತ ಬದುಕು ಕಟ್ಟಿಕೊಂಡ ಅನೇಕ ಸಾಧಕರು ಕನ್ನಡದಲ್ಲಿ ಇದ್ದಾರೆ. ಅವರ ಜೀವನ, ಸಾಧನೆ ಮತ್ತು ಸಾಧನೆಯ ಹಾದಿ ಹೇಗಿತ್ತು ಎಂಬುದನ್ನು ನಿಮ್ಮ ಮುಂದೆ ಪ್ರಸ್ತುತಪಡಿಸುವ ಸರಣಿಯೇ ಯೂಟ್ಯೂಬ್ ಸಾಧಕರು.
    ವಿದೇಶ ಸುತ್ತಿ ಕನ್ನಡಿಗರಿಗೆ ತೋರಿಸುವ ಗ್ಲೋಬಲ್ ಕನ್ನಡಿಗ ಮಹಾಬಲ ರಾಮ್ ಅವರ ಲೈಫ್ ನಿಮ್ಮ ಮುಂದೆ.
    Global Kannadiga TH-cam Channel Link: (Pls subscribe)
    / @globalkannadiga
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Official Website:
    Subscribe to Our TH-cam Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA TH-cam CHANNEL:
    If you enjoyed this video, please consider supporting KALAMADHYAMA TH-cam CHANNEL by joining our membership community on TH-cam by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Kannada Movies, Kannada Films, Kalamadhyama, KS Parameshwar, Savita Parameshwar, Kalamadhyama TH-cam Channel, Kalamadhyama Videos, #param, TH-cam Achievers Kannada, Global Kannadiga Ram Interview, Global Kannadiga Ram Home Tour, Mahabala Ram Global Kannadiga, Global Kannadiga Ram Kalamadhyama, Kalamadhyama Home Tours, Dr Bro, Flying Passport, Kalamadhyama Home Tours, Best TH-camrs Kannada, Kalamadhyama TH-cam Videos, Kalamadhyama TH-cam Interviews,

ความคิดเห็น • 245

  • @KalamadhyamaYouTube
    @KalamadhyamaYouTube  3 หลายเดือนก่อน +42

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    th-cam.com/users/KalamadhyamMediaworksfeatured

    • @mamtajbhanu
      @mamtajbhanu 2 หลายเดือนก่อน

      ನೀಮ, ಮಾತು, ತಂಬ

    • @mamtajbhanu
      @mamtajbhanu 2 หลายเดือนก่อน

      🇮🇱🇳🇪🌈🌝

  • @Velayudan-gattimelii
    @Velayudan-gattimelii 3 หลายเดือนก่อน +95

    ಕಲಾ ಮದ್ಯಮ ನೋಡೋದು ಸ್ಪಲ್ಪ ಕಡಿಮೆ ಆಗಿತ್ತು....ಈ ಸೀರೀಸ್ ಮತ್ತೆ ಆಸಕ್ತಿ ಹುಟ್ಟಿಸಿತು...ಗ್ಲೋಬಲ್ ಕನ್ನಡಿಗ ❤❤

  • @kingbro907
    @kingbro907 3 หลายเดือนก่อน +31

    ಕನ್ನಡಕ್ಕೆ ಸಿಕ್ಕ ಅಪರೂಪದ ಆಸ್ತಿ, ಜೈರಾಮ್ ❤

  • @sanjeevabharamagoudra-jg3xm
    @sanjeevabharamagoudra-jg3xm 3 หลายเดือนก่อน +42

    ಕನ್ನಡದ ಗಂಡುಗಲಿ ಕುಮಾರ"ರಾಮ ಗ್ಲೋಬಲ್ ಕನ್ನಡಿಗ,,,, ಪರಶು ರಾಮ ಕಲಾಮಾದ್ಯಮ,,,,, ಆಕಾಶದಷ್ಟು ವಿಶಾಲವಾದ ವಿಷಯ ಗಗನ ಡಾ, ಬ್ರೋ,,,, ವಿಮಾನದಲ್ಲಿ ಹಾರಾಡುತ್ತಾ ಪ್ಲೇಯಿಂಗ್ ಪಾಸ್ ಪೋರ್ಟ್,,, ಇವರೆಲ್ಲ ಕನ್ನಡಿಗ ವಿಶ್ವ ಕೋಶದ ಕನಸುಗಳ ಕುವರರು

  • @shobhavlogs4826
    @shobhavlogs4826 3 หลายเดือนก่อน +34

    ಒಂಥರ ಭೂರಿ ಭೋಜನವನ್ನುಂಡ ಅನುಭವ ರಾಮ್ ಮತ್ತು ಪರಮ್ ಧನ್ಯವಾದಗಳು👌👌👌👍👍👍💐💐💐

  • @dsjourney270
    @dsjourney270 3 หลายเดือนก่อน +14

    Flying passport 😍😍ಆ ಜೋಡಿಯ intreview ಯಾರೆಲ್ಲ ಕಾಯ್ತಿದಿರಾ ❤❤

  • @bhyravdas
    @bhyravdas 3 หลายเดือนก่อน +118

    Flying pasport interview maadi

    • @leelashankar2319
      @leelashankar2319 3 หลายเดือนก่อน

      Yes bro..❤

    • @amigoboyz13
      @amigoboyz13 3 หลายเดือนก่อน

      Hu bro ❤

    • @dasprakashr9725
      @dasprakashr9725 3 หลายเดือนก่อน +1

      Dr. Bro

    • @RandomSpam915
      @RandomSpam915 3 หลายเดือนก่อน +1

      No beda

    • @rip_bb1936
      @rip_bb1936 3 หลายเดือนก่อน +1

      Ah kappe makludu bedappa please

  • @ChanShek-ws1hq
    @ChanShek-ws1hq 3 หลายเดือนก่อน +34

    ಜೀವನದಲ್ಲಿ ಇಷ್ಟು ಮಾಗಿದವರು ನಮ್ಮ ನಾಯಕರಾದರೆ ಚೆನ್ನಾಗಿರುತ್ತೆ ಅಂತ ಅನ್ಸುತ್ತೆ

  • @narayanagowda3650
    @narayanagowda3650 3 หลายเดือนก่อน +6

    ನೀವೆಲ್ಲಾ ಪುಣ್ಯವಂತರು. ನಮಗೂ ಈ ಆಸೆ ಇದ್ದರೂ ನಮ್ಮ ಅವಧಿ ಮುಗಿಯುವ ಹಂತಕ್ಕೆ ಬಂದಿದೆ ಯು ಆರ್ ಗ್ರೇಟ್.

  • @rakshithphotography9907
    @rakshithphotography9907 3 หลายเดือนก่อน +16

    24:18 ರಾಮ್, ಸ್ವಲ್ಪ ಉತ್ಪ್ರೇಕ್ಷೆ ಆಯ್ತು ಹಲವುಕಡೆ
    ಆದರೆ ನಿಮ್ಮ ಅನುಭವ ಅದ್ಭುತ
    ಅದಕ್ಕೆ ನನ್ನ 🫡

  • @RandomSpam915
    @RandomSpam915 3 หลายเดือนก่อน +29

    Prajwal revanna jothe ond video maadi

    • @veereshdm
      @veereshdm 3 หลายเดือนก่อน +1

      Already Sakastu idave,avanne nodi

    • @maheshamgowda7930
      @maheshamgowda7930 3 หลายเดือนก่อน +1

      Avra saadhane yenu guru

    • @JaiBhim....
      @JaiBhim.... 3 หลายเดือนก่อน +3

      ಇವ್ರೇನು ವಿಡಿಯೋ ಮಾಡೋದು! ಅವ್ನೆ ವೀಡಿಯೊ ಮಾಡ್ಕೋತಾನೆ 🤣🤣🤣

    • @maheshamgowda7930
      @maheshamgowda7930 3 หลายเดือนก่อน

      @@JaiBhim.... 💯

    • @raamappu8757
      @raamappu8757 3 หลายเดือนก่อน

      Yav tara video 😂😂

  • @jyothihg1396
    @jyothihg1396 3 หลายเดือนก่อน +5

    I am fan of global kannadiga all the best anna nimma interview noodi khushiaayithu

  • @narayanaswamymn8407
    @narayanaswamymn8407 3 หลายเดือนก่อน +13

    ಸಲ್ಯೂಟ್ ನಿಮಗೆ ಮಹಾಬಲ ಸರ್ ಎಂಥ ಮಾತುಗಾರ ನೀವು ❤️❤️❤️❤️

  • @sukanyacm8787
    @sukanyacm8787 3 หลายเดือนก่อน +7

    Good morning param.Ramu has unique quality that is mingle with all people of world. It is not possible to all.Hatsoff to Ramu's courage and confidence

  • @chandanagowda8944
    @chandanagowda8944 3 หลายเดือนก่อน +3

    Param ಅವರು ತುಂಬಾ ತಲಹರಟೆ ಅನ್ಸಿ ಅವರ್ ವೀಡಿಯೋಸ್ ನೋಡೋದ್ ಬಿಟ್ಟಿದ್ದೆ. ರಾಮ್ ಅವರ ಸೀರೀಸ್ ಗೋಸ್ಕರ ಮತ್ತೆ ಸ್ಟಾರ್ಟ್ ಮಾಡ್ದೆ. Nice interview

  • @rameshbk7409
    @rameshbk7409 หลายเดือนก่อน +1

    ನಮ್ಮ ಕನ್ನಡ ಆಡು ಭಾಷೆ ಮಾತಾಡಿದ್ರೆ ಎಲ್ಲೋದ್ರು ಜಯ್ಸ್ಕೊಂಡು ಬರಬಹುದು ಅಂತಾ ನೀವು ಪ್ರೂವ್ ಮಾಡಿದ್ರಿ 👍

  • @parushuram5201
    @parushuram5201 3 หลายเดือนก่อน +8

    ಬ್ರದರ್ ಕನ್ನಡ ಬಿಗ್ ಬಾಸ್ಗೆ ಬನ್ನಿ ನೀವು 100% ಗೆಲ್ತಿರ

  • @rashmipavan4655
    @rashmipavan4655 3 หลายเดือนก่อน +8

    I like global kannadiga …I watch always videos with different countries

  • @shivanandkallangoudar4250
    @shivanandkallangoudar4250 3 หลายเดือนก่อน +4

    ಡೈರಿಂಗ ಸ್ಟಾರ್ 🌟 ಗ್ಲೋಬಲ್ ಕನ್ನಡಿಗಾ ಮಹಾಬಲ ರಾಮ್ ಸರ್ ❤

  • @Sujatha210
    @Sujatha210 3 หลายเดือนก่อน +5

    ಮಡಗಾಸ್ಕರ್ ಟೂರ್ ಎಪಿಸೋಡ್ ನನಗೆ ತುಂಬಾ ಇಷ್ಟವಾಗಿತ್ತು

  • @raghuannapoorneswari8062
    @raghuannapoorneswari8062 3 หลายเดือนก่อน +4

    ರಾಮ್ ರವರ intarviw ಮಾಡಿದಕ್ಕಾಗಿ ಪರಂ ರವರಿಗೆ ಧನ್ಯವಾದಗಳು

  • @lakshminarayan3647
    @lakshminarayan3647 3 หลายเดือนก่อน +6

    ರಾಮ್ ಸರ್ ನಿಜ್ವಾಗ್ಲೂ ನೀವು ಕನ್ನಡದ ರಾಮ

  • @venkateshamurthy2441
    @venkateshamurthy2441 3 หลายเดือนก่อน +13

    ಅತ್ಯಂತ ಸರಳ ವ್ಯಕ್ತಿ, ರಾಮ್

  • @kirankonnur1515
    @kirankonnur1515 3 หลายเดือนก่อน +3

    Such a gentalman global kannadiga ❤

  • @kamakshigopal2057
    @kamakshigopal2057 3 หลายเดือนก่อน +4

    Global kannadiga ella episodes nodiddini.. Loving it ❤

  • @gowrishankarshankar6589
    @gowrishankarshankar6589 3 หลายเดือนก่อน +8

    ಸೂಪರ್... ಸೂಪರ್... ಸೂಪರ್ 👍

  • @user-mp9ji1py3v
    @user-mp9ji1py3v 3 หลายเดือนก่อน +5

    ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್ ಸೂಪರ್

  • @shrihara
    @shrihara 2 หลายเดือนก่อน +2

    We are Uzbekistan now on work. We were going to Samarkhand, one of my friend forgot his wallet in the train (Afrosiyab train) . We informed station master. gave two options - Tell how much money was in it, i will pay that money or 2 - If you need wallet come back tonight, same train will return. He took our number and called at night, we got back lost wallet !! Unbelievable

  • @mouricesaldanha2491
    @mouricesaldanha2491 3 หลายเดือนก่อน +3

    ಅದ್ಭುತ ವಾದ ಅನುಭವ ಸರ್

  • @dattuguttedars5590
    @dattuguttedars5590 12 วันที่ผ่านมา

    Great brother....God bless u ram..
    Jai Shree ram ..

  • @jaihindhu3176
    @jaihindhu3176 3 หลายเดือนก่อน +14

    Paramginna global kannadiga 🔥🔥💓💓

  • @RekhaanilRekhaanil-lq8pp
    @RekhaanilRekhaanil-lq8pp 3 หลายเดือนก่อน +7

    The best episodes ever now iam big fan him mr mahabala❤❤❤❤❤

  • @manjunathmarakumbi9235
    @manjunathmarakumbi9235 3 หลายเดือนก่อน +8

    Next dr bro.. Review plz sir
    Jai global kannadiga ❤️🚩

  • @doncorleone3901
    @doncorleone3901 3 หลายเดือนก่อน +7

    Sir Vietnam war tunnels are world famous. Aa tunnels nim size ge alla they were built small for the small vietnamese body type and to ensure the larger American soldiers cannot enter easily

  • @ElectricianBRO786
    @ElectricianBRO786 3 หลายเดือนก่อน +9

    Tankyou shering... 🌼🎉🌼🎉

  • @basammaganganalli6807
    @basammaganganalli6807 3 หลายเดือนก่อน +4

    ನೀವು ಮಾಡಿದ ವಿದೇಶ ಪ್ರವಾಸದ ಕುರಿತು ಪುಸ್ತಕ ಬರೆಯಿರಿ,

  • @PhilipsM-dz1nl
    @PhilipsM-dz1nl หลายเดือนก่อน

    Be courege and keeep it up, sir i understand your good heart so God bless you and your family thanks for your risk. I see through you the real life.

  • @user-zq2ur3bi4w
    @user-zq2ur3bi4w หลายเดือนก่อน +1

    ನಮಗೆಲ್ಲ ಬೆಂಗಳೂರಿಗೆ ಹೋಗೋಕೆ ಜೊತೆಗೆ ಬೇಕು

  • @venkateshkv7145
    @venkateshkv7145 วันที่ผ่านมา

    param u r really super

  • @sandroetn6907
    @sandroetn6907 6 ชั่วโมงที่ผ่านมา

    Namma Kannadigarige Karnatakakke olledhaagli

  • @yuvaraj3779
    @yuvaraj3779 3 หลายเดือนก่อน

    ಬ್ರೋ ನಮಲ್ಲಿ ಕೂಡಾ ಒಳ್ಳೆ ಜನ ಇದ್ದಾರೆ... ನಾವು ಕೆಲವು ವಿಷಯದಲ್ಲಿ ಸ್ಪೆಷಲ್ಆಗಿ ಇದೀವಿ... ದಯವಿಟ್ಟು ನಮ್ಮ ದೇಶದ ಬಗ್ಗೆ ಕೀಳಾಗಿ ಮಾತಾಡಬೇಡಿ...

    • @chandraprasad1549
      @chandraprasad1549 หลายเดือนก่อน +1

      Illa guru accident aadaga jagala aadade iroru yaru illa india li ,free sikkidre athva road li yenadru sikkidre mugithu adu sigalla

  • @ashokcharan9877
    @ashokcharan9877 2 หลายเดือนก่อน

    Husharagiri brother.. nimmantha kannadiga beku namge.. please👍👍🙏🙏

  • @Manjunath-qr3yl
    @Manjunath-qr3yl 3 หลายเดือนก่อน

    Param nim jeevnadalle interview madiro best episode idhu ...
    Nija helbekandre nimmannu gk nu nanu atradinda nodilla

  • @harshitha352
    @harshitha352 หลายเดือนก่อน +1

    Hi global kannadiga avare neevu modalu Karnataka full suttidira please reply maadi😊

  • @raghavendrabmraghu2958
    @raghavendrabmraghu2958 3 หลายเดือนก่อน +4

    Super sir....

  • @rathnamala5078
    @rathnamala5078 3 หลายเดือนก่อน

    Nimma sahasa & dhaiyakke 🙏. 👌

  • @deepakr2515
    @deepakr2515 3 หลายเดือนก่อน +174

    Over acting Param, avrge maath aadake bidappa....center alli baayi hakoo irritating habbit bidu......

    • @santhoshyoganand
      @santhoshyoganand 3 หลายเดือนก่อน +12

      Recording agogidhe! So over acting cut madoke agolla!! Next interview madovaaga neev helidd param ge nenapiralla!!

    • @kishorkannadiga
      @kishorkannadiga 3 หลายเดือนก่อน +8

      ನಿನಗೆ ಯಾಕ್ ಗುರು ಒರಿ ಅದು ಅವನ ಇಷ್ಟ ನಿನ್ನ ವಿಡಿಯೋ ನೋಡು ಅಂತ ಯಾವನ್ ಹೇಳಿದು ಇಷ್ಟ ಇಲ್ಲ ಅಂದರೆ ಬೇರೆ ವಿಡಿಯೋ ನೋಡು ಬಂದು ಯಾಕ್ ಒರಕೊಂಡು ಕಾಮೆಂಟ್ ಮಾಡತಿಯ 😂

    • @rameshrobertmallenahalli1019
      @rameshrobertmallenahalli1019 3 หลายเดือนก่อน +3

      Nine over agi adthidiya ಅನ್ಸುತ್ತೆ

    • @pradeeppradeeppoojari9175
      @pradeeppradeeppoojari9175 3 หลายเดือนก่อน

      Ning yako bro adu nodk adre nodu ningu ethra video madko adre mad sumne ethra yella hel beda marya

    • @prashanthsm8707
      @prashanthsm8707 3 หลายเดือนก่อน +2

      Baaviliro kappege horgade prapancha silly age kansutte,,,, coment madorige over actingage kansutte biheve your self

  • @BasicElectronics1234
    @BasicElectronics1234 3 หลายเดือนก่อน +2

    Vechicle accidents may be have good insurance in foreign countries

  • @arundixith7385
    @arundixith7385 2 หลายเดือนก่อน

    Really great personality. Extraordinary talent.

  • @aryansuryat1717
    @aryansuryat1717 3 หลายเดือนก่อน +2

    Dr.bro mathe asha kiran avarannu meet madi video madi...paramesh....

  • @vinodr8152
    @vinodr8152 หลายเดือนก่อน

    Super speech sir Jai hind

  • @geetabadiger8697
    @geetabadiger8697 3 หลายเดือนก่อน +2

    Super

  • @SusheelVgruwery
    @SusheelVgruwery 3 หลายเดือนก่อน +6

    Very good video

  • @mangalamilli2681
    @mangalamilli2681 3 หลายเดือนก่อน +2

    ಫ್ಲೈಯಿಂಗ್ ಪೋಸ್ ಪೋರ್ಟ್ ಆಶಾ ಕಿರಣ್ ಅವರ ವಿಡಿಯೋ ಮಾಡಿ ಪ್ಲೀಸ್

  • @raghavendra6975
    @raghavendra6975 3 หลายเดือนก่อน +2

    God bless you sir 🎉🎉

  • @DSgamingkannada
    @DSgamingkannada 3 หลายเดือนก่อน +2

    Crazy sir ❤😊

  • @manjunathamanju1773
    @manjunathamanju1773 16 วันที่ผ่านมา

    👌

  • @nitins5818
    @nitins5818 3 หลายเดือนก่อน +1

    In other countries, if any accident happens they won’t convey there as it is mandatory for them to covey their perspective to the insurance company and then they would decide which insurance has to pay for the accident.

  • @nagavenik8407
    @nagavenik8407 3 หลายเดือนก่อน +1

    ಅಣ್ಣ 🙏🙏🙏
    ‌‌

  • @user-yn7uf9vp1t
    @user-yn7uf9vp1t 3 หลายเดือนก่อน +2

    Super 👭👭👬👬🥰😍👫💐🙏🙏👌😍🥰💯👭

  • @pandubagilad
    @pandubagilad 3 หลายเดือนก่อน +4

    Next level

  • @DKdinesh1992
    @DKdinesh1992 3 หลายเดือนก่อน +1

    Dr ಬ್ರೋ interview madi...

  • @ravikiranrcnayaka8238
    @ravikiranrcnayaka8238 3 หลายเดือนก่อน

    ಮಹಾಬಲ ❤

  • @SunilSalaga-gt7ok
    @SunilSalaga-gt7ok 3 หลายเดือนก่อน +2

    Sonu srinivas gowda interview ಮಾಡಿದ್ರೆ next ಸಲ HD video ಮಾಡಕ್ಕೆ ಹೇಳಿ

  • @prashanthc9848
    @prashanthc9848 3 หลายเดือนก่อน

    Extraordinary person maga

  • @surabhiravikumar
    @surabhiravikumar 3 หลายเดือนก่อน +2

    His Voice 😍👌

  • @Netra-ei8iw
    @Netra-ei8iw 3 หลายเดือนก่อน +3

    Good morning

  • @LalithaN-rk8id
    @LalithaN-rk8id 3 หลายเดือนก่อน

    Suuuuuuperb, ibbariguuuu thanks a lot 🎉🎉🎉🎉❤

  • @Nmn933
    @Nmn933 3 หลายเดือนก่อน

    ❤❤ ತಮಗೆ ಶುಭವಾಗಲಿ

  • @user-yx8zn5fp9m
    @user-yx8zn5fp9m 3 หลายเดือนก่อน +4

    Dr bro interview madi

  • @raghavendrahegde5741
    @raghavendrahegde5741 2 หลายเดือนก่อน

    Great Ramanna neenu

  • @grettaalmeida3612
    @grettaalmeida3612 3 หลายเดือนก่อน

    Very nice brother god bless you ❤🎉😊

  • @maryjagadish294
    @maryjagadish294 3 หลายเดือนก่อน

    ರಾಮ್ ಸೂಪರ್ ❤❤❤❤

  • @sreelakshmichandramohan7115
    @sreelakshmichandramohan7115 3 หลายเดือนก่อน

    ಇವರು ನಿಜವಾದ ಐತಿಹಾಸಿಕ ಪ್ರವಾಸಿಗ.ಆದರೆ ಅಪಾಯಕ್ಕೆ ಸಿಕ್ಕಿ ಹಾಕ್ಕೋಬಾರದು.

  • @PrashanthRai-we1sf
    @PrashanthRai-we1sf หลายเดือนก่อน

    Super foreign tour ❤

  • @classmateheart
    @classmateheart 3 หลายเดือนก่อน +1

    Very interesting ❤

  • @kunikenahallishivashankar9567
    @kunikenahallishivashankar9567 3 หลายเดือนก่อน

    Param sir naanu global kannadiga Abimaniyagiddene

  • @lokeshlucky7625
    @lokeshlucky7625 3 หลายเดือนก่อน +1

    Ram bro suprb❤

  • @naveenram1235
    @naveenram1235 3 หลายเดือนก่อน +3

    Dr Bro Gagan ❤❤❤

  • @arunKumar-wg3se
    @arunKumar-wg3se 3 หลายเดือนก่อน +2

    China have gud technology. I'm Indian becoz of dam politics no proper development

  • @santoshchavan7301
    @santoshchavan7301 3 หลายเดือนก่อน +1

    God bless you br 🎉🎉🎉❤nimm chennel super 🎉❤

  • @imranimrankhan4679
    @imranimrankhan4679 2 หลายเดือนก่อน

    Super answer

  • @raghuannapoorneswari8062
    @raghuannapoorneswari8062 3 หลายเดือนก่อน +1

    ಫ್ಲಯಿಂಗ್ ಪಾಸ್ಪೋರ್ಟ್ ಮತ್ತು ಡಾಕ್ಟರ್ ಬ್ರೋ ಇಂಟರ್ವ್ಯೂ ಮಾಡಿ

  • @MohanRaj-iv9sq
    @MohanRaj-iv9sq หลายเดือนก่อน

    Good information brother 👌🏻

  • @venu1602
    @venu1602 หลายเดือนก่อน

    I was arrested in USA it was horrible experience just for traffic violation

  • @RekhaanilRekhaanil-lq8pp
    @RekhaanilRekhaanil-lq8pp 3 หลายเดือนก่อน +1

    Very interesting ❤❤❤❤❤❤🎉

  • @fabulousphoties
    @fabulousphoties 3 หลายเดือนก่อน +1

    lovely

  • @VK18-n9x
    @VK18-n9x หลายเดือนก่อน

    Dr. Bro interview please❤❤🎉

  • @ranganathgaranganath901
    @ranganathgaranganath901 3 หลายเดือนก่อน

    ಸುಪರ್❤❤❤❤❤

  • @Tarleprankcallscomedyvideos
    @Tarleprankcallscomedyvideos 3 หลายเดือนก่อน

    17:26 ನಿಜ sir ಸತ್ಯ ವಾದ mathu ಹೇಳಿದ್ರೆ

  • @kavitharangaswamy4722
    @kavitharangaswamy4722 3 หลายเดือนก่อน

    Back pack with M mahalakshmi ಅವರನ್ನು interview madi ಸರ್

  • @balulion3288
    @balulion3288 3 หลายเดือนก่อน

    ಪರಮೇಶ್ sir good informastion..
    ನೀವು ಮಾಡೋ videos ತುಂಬ chenag ಇರುತೆ ee videos ಗೆ like ಗೆ views views ge amount ಬರುತೆ ala ಅದು ಅದು ಆವರಿಗೂ ಕೊಡ್ತೀರ...?
    ಇದು ನನ್ನ ಮನಸಿನ ಅನಿಸಿಕೆ ಸರ್ aduke kelde...?

  • @Bhargavi-sw5fs
    @Bhargavi-sw5fs 3 หลายเดือนก่อน +1

    🙏nice job

  • @sowmyasri8109
    @sowmyasri8109 3 หลายเดือนก่อน

    Nice…experience sharing😍

  • @ganeshkuradekar2202
    @ganeshkuradekar2202 3 หลายเดือนก่อน

    Dr bro interview madi ಪರಮ

  • @s_rocky6495
    @s_rocky6495 2 หลายเดือนก่อน

    In China everyday night they decorate the roads around traffic lights pillar they put potted plants
    I saw this from the flight when landing in chegdu airport
    They use senior citizens

  • @ManojManu-cc5mg
    @ManojManu-cc5mg 3 หลายเดือนก่อน +2

    ರಾಮ್ ಜೊತೆ ಟ್ರಾವೆಲ್ ಒಂದ್ ದೇಶ ಮಾಡಿ ಪ್ಲೀಸ್

  • @sureshpujari5542
    @sureshpujari5542 3 หลายเดือนก่อน

    Please support to sudarshan sanchari also ...param brother

  • @user-ew3lt7ro5j
    @user-ew3lt7ro5j 3 หลายเดือนก่อน +1

    ಸುದರ್ಶನ್ ಸಂಚಾರಿ interview maadi bro

  • @SrinivasAcchunandu
    @SrinivasAcchunandu 3 หลายเดือนก่อน

    Super keep growing ...❤❤