ಯೇಸು ಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏 ಆತನು ಲೋಕ ರಕ್ಷಕ ಆತನು ನಮ್ಮನ್ನು ಪಾಪಗಳಿಂದ ಬಿಡಿಸಲು ಬಂದ ರಕ್ಷಕ ಆತನು ಮನುಕುಲದ ರಕ್ಷಣೆಗಾಗಿ ಈ ಭೂಲೋಕಕ್ಕೆ ನರವತಾರ ವಾಗಿ ಹುಟ್ಟಿಬಂದಿದ್ದಾನೆ ಆತನನ್ನು ನಂಬಿದರೆ ರಕ್ಷಣೆ ಹೊಂದಿಕೊಳ್ಳುವಿರಿ ಏಸುಕ್ರಿಸ್ತಾನೆ ಸತ್ಯಜೀವ ಮಾರ್ಗ ಪರಲೋಕಕ್ಕೆ ಏಸುಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏
ಕ್ರೈಸ್ತ ಧರ್ಮದ ಇತಿಹಾಸವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಹಾಗು ತೋರಿಸಿದ್ದೀರಿ. ಅದ್ಭುತ vlog.❤ ನಾವು ಹಿಂದುವಾಗಿದ್ದರು ಕೂಡ ಎಲ್ಲಾ ಧರ್ಮವನ್ನು ಪ್ರೀತಿಸಿ ಗೌರವಿಸುತ್ತೇವೆ. ನಿಮಗೆ ದೇವರು ಇನ್ನಷ್ಟು ಆಯುರಾರೋಗ್ಯ ಶಕ್ತಿ ಅನುಗ್ರಹಿಸಲಿ
ತುಂಬಾ ಖುಷಿ ಆಯ್ತು ಸರ್ ನಮ್ಮ ತಾಯಿ ಅವ್ರಿಗೆ 66 ವರ್ಷ ಅವ್ರು ಈ ಜಾಗ ನೋಡಬೇಕು ಅಂತ ತುಂಬಾ ದಿನಗಳಿಂದ ಆಸೆ ಪಡುತ್ತಿದ್ದರು ಇವತ್ತು ನಿಮ್ಮ ವಿಡಿಯೋ ತೋರಿಸಿದ್ದೆ ನೋಡ್ವಾಗ ಅವ್ರು ಅತ್ತು ಬಿಟ್ರು ❤️
@@manjunathv640 Chik vaysali buddhi barok munche mann tinta idvi yakandre mannu utakkinta ruchi kaanstitu & adu mannu annodu gottirlila adke Ega mann kotre tintira, illa alva yakandre ega buddhi bandide mann tinbardu adu tinno vastu alla anta Ade reeti satya dewru yaru anta gottildele irvaga mannu kallu kasa kaddi sagni e prakruti le iro ellaanu dewru anta pujistiddo Ega buddhi bandmele gotagide e Sooryanne nav ond second nodoke agala e Sooryanne srusti madiro e dewru innest great aagirbowdu anta aalochisdaaga.... Aa dewru Yeshu anta gottaagi navu maanasantara hondi awrna nambidke nimmantawrge kalberke aagi kanstidivi
ನಿಮಗೆ ತುಂಬು ಹೃದಯದ ಧನ್ಯವಾದಗಳು ಬ್ರದರ್ 💐. ನನ್ನ ಜೀವನದಲ್ಲಿ ಈ ಪವಿತ್ರ ಸ್ಥಳಗಳಿಗೆಲ್ಲಾ ಹೋಗಿ ನನ್ನ ಸ್ವಂತ ಕಣ್ಣುಗಳಿಂದ ಆ ಸ್ಥಳಗಳನ್ನು ನೋಡುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ ಆ ದೇವರು ನಿಮ್ಮನ್ನು ಅಲ್ಲಿಗೆ ಕರೆಸಿಕೊಳ್ಳುವುದರ ಮೂಲಕ ಆ ದೃಶ್ಯಗಳನ್ನು ನನ್ನ ಕಣ್ಣಿಗೆ ಕಟ್ಟುವಂತೆ ನೋಡುವ ಹಾಗೆ ಸೌಭಾಗ್ಯವನ್ನು ಅನುಗ್ರಹಿಸಿದ್ದಕ್ಕಾಗಿ ದೇವರಿಗೆ ಕೋಟಿ ಕೋಟಿ ಪ್ರಣಾಮಗಳು 🙏💐. ಈ ಆನಂದಕ್ಕೆ ಕಾರಣರಾಗಿರುವ ಈ ಬ್ರದರ್ಗೂ ಕೂಡ ಅಭಿನಂದನೆಗಳು ಹಾಗೂ ಧನ್ಯವಾದಗಳು 💐. ದೇವರ ಮಹಾ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ 🙌💐. ಆಮೆನ್.
@@Timeflieskannada There is no Human Compared to Him. He is unique among all the people when he was there. That's why many Millions of people follow Jesus Christ teachings.
ಚರ್ಚ್ ನೋಡೋಕ್ಕೆ ತುಂಬಾ ಸುಂದರವಾಗಿದೆ ಎಷ್ಟು ವಿಶಾಲ ವಾಗಿದೆ ಇದರ ಜಾಗ ನೀವು ಎಷ್ಟು ಸುಂದರವಾಗಿ ಇದರ ಬಗ್ಗೆ ಹೇಳ್ತಾ ಇದೀರಾ ವಂದನೆ ಗಳು ನಿಮಗೆ ಅದರಲ್ಲೂ ನಿಮ್ಮ ಕವಿತೆ ಸುಂದರ ವಾಗಿತ್ತು ಯಾವಾಗ್ಲೂ ಖುಷಿ ಯಾಗಿರಿ ನಿಮ್ಮ ಕಣ್ಣೀರು ನೋಡಿ ನಮಗೆ ಬೇಜಾರ್ ಆಯಿತು
ತುಂಬಾ ಖುಷಿ ಆಯ್ತು sir ಮನ ತುಂಬಿ ಬಂತು. ಬಹಳ ಚೆನ್ನಾಗಿ ಕ್ರೈಸ್ತ ಧರ್ಮದ ವಿಚಾರ ತಿಳಿಸಿದ್ರಿ. ನೀವು ಒಬ್ಬ ಹಿಂದೂ ಸಹೋದರರಾಗಿ ಎಲ್ಲಾ ಧರ್ಮವನ್ನು ಒಂದೇ ರೀತಿಯಲ್ಲಿ ಅಷ್ಟೇ ಪ್ರೀತಿಯಲ್ಲಿ ಕಾಣ್ತೀರಿ. ಯಾರ ಬಗ್ಗೆಯೂ ಹಗುರವಾಗಿ ಮಾತಾಡಲ್ಲ. ಅದಕ್ಕೆ ನೀವು ಅಂದ್ರೆ ಬಹಳ ಗೌರವ. ಮುಕ್ತವಾಗಿ ಮಾತಾಡ್ತೀರಿ, ಮುಕ್ತವಾಗಿ ತೋರಿಸ್ತೀರಿ. Thank you so much sir ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮಗಾಗಿ ಪ್ರಾರ್ಥಿಸುತ್ತೇವೆ.
ಇಂಥ ಸುಂದರವಾದ ಸ್ಥಳ ತೋರಿಸಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಜೀಸಸ್ ವಿಡಿಯೋಗಳನ್ನು ಆಗಾಗ ಮಾಡುತ್ತೀರಿ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಹೀಗೆ ನಡೆಯುತ್ತಿರಲಿ
Thank you Global Kannadiga Actually Bible odbekadre Ee place bagge kelbekadre bari imagination alli nodtidde and movies alli kalpanika dryushyavannu nodidde But ivattu nimminda real aagi noduva hage aytu Direct aagi nodakke anthu agutto ilvo gottilla but nimma vidio dalli nodiddu real aagi nodidaste santhosha aytu..❤❤ Nimma vivaranenu aste clear aagi artha maduva haage ittu Hats up to your dedication
Amen 🙏 praise the lord 🙏 ಅಪ್ಪಾ ತಂದೆಯೇ ಯೇಸುವೇ ನೀವೇ ನಮ್ಮ ರಕ್ಷಕ ನಾವು ನಿಮ್ಮ ಮಕ್ಕಳು, ಪ್ರಪಂಚದಲ್ಲಿ ಇದಕ್ಕಿಂತ ಮಿಗಿಲಾದ ಅಥವಾ ಉತ್ತಮವಾದ ಅದೃಷ್ಟ ಅದ್ಭುತ ನಮ್ಮ ಪಾಲಿಗೆ ಬೇರೆ ಏನೂ ಇಲ್ಲ. ಸರ್ವ ಸೃಷ್ಟಿ ಕರ್ತನೇ ಯುಗಯುಗಾಂತರಗಳಲ್ಲಿಯೂ ನಿನಗೆ ಮಹಿಮೆಯುಂಟಾಗಲಿ ಆಮೆನ್ 🙏
@@manjunathv640 I meant hindu to make people like u understand born under which human being that's all..even though was born in that...like the miracle worker ,healer,and most compassionate God♥️u might find in others I found in him...Each one has freedom to believe in wat they wish...✨same freedom like people get divorced,,break up ,,to trust any person,,to Mary girl or boy or whatever they like these are are rules which is easy to accept for people in this world so explained it to u make it clear💥
@@manjunathv640 Where does the original Hindu come from, Who actually designed Hindu culture? Go and study Original Hindu & its' culture Only original Hindus can come to know the true GOD who created the universe not from the created things like mud stone or grass, trees or copper gold Original Hindus like Kripa knows the true Creator is Jesus Christ & came to this earth to save us because He's our creator That's why Original Hindus love Jesus as He's a very compassionate God
brother ... firstly our prayers are with you always an we love you .. may the love an peace of JESUS be with you an family .... your just awesome .. blessings of JESUS is always with you wherever you gooo....
Sir you are so blessed to go there. I’m converted from Hindu to Christian from 20 years I’m trying to go Israel but couldn’t. Jesus loves you so much . Keep rocking you explain so beautifully
ಇತ್ತೀಚೆಗೆ ನಿಮ್ಮ ವಿಲಾಗ್ಸ್ ನೋಡ್ತಾ ಇದ್ದೇನೆ... ಏನು ಧರ್ಯ... ಏನು ಸಾಹಸ.... ಎಷ್ಟು ಚೆನ್ನಾಗಿ ಕಥೆ ವಿಡಿಯೋ ತೋರಿಸ್ತೀರಾ.... ಎಷ್ಟು ವಿಷಯ ಆಳವಾಗಿ ಹೋಗಿ ಹೇಳ್ತೀರಾ.... ಟೂರಿಸ್ಟ್ ಕಣ್ಣಲಿ ನೋಡದೆ ಅಲ್ಲಿನ ಪ್ರಜೆಯಾಗಿ ಒಂದಾಗಿ ಹೋಗ್ತೀರಾ.... ಹಾಟ್ಸ್ ಆಫ್... ರಾಮ್...👍 ಮಹಾಬಲರಾಗಿ.. ಮತ್ತಷ್ಟು ಎತ್ತರಕ್ಕೆ ಏರಿ......🙏
Anna I'm Hindu adre nimma ee video nimma maathu made my day & bele kattalagada video Anna edu viewers yella swarga darshana madie bandanthe. Nimage Koti namana love you so much Anna & yaro roadali nimage I love India andidu precious Anna you're blessed from god Jesus sure Anna
Thank you very much for this video brother.May the love and grace of our lord Jesus Christ be with you.pray that one day you would receive salvation through Christ
ನಿಮ್ಮ ದೇವಮಾನವನೇ ತನ್ನ ತಾನು ಕಾಪಾಡಿಕೊಳ್ಳೋಕಾಗಿಲ್ಲ ಇನ್ನು ಬೇರೆಯವರನ್ನ ಏನು ಕಾಪಾಡ್ತಾನೆ? ನಿಮ್ಮಂಥ ಅವಿವೇಕಿ ಜನರಿಂದ ಸಾವಿರಾರು ಯಹೂದಿಗಳ ಪ್ರಾಣ ಹೋಯ್ತು..ಈಗ ನಮ್ಮ ದೇಶಾನ ಹಾಳು ಮಾಡ್ತಾ ಇದ್ದೀರ. ನಿಮ್ಮಿಂದ ಯಾರ್ಗೂ ಶಾಂತಿ ಸಿಕ್ಕಿಲ್ಲ. ಸುಮ್ನೆ ಶಾಂತಿಧೂತ ಅಂತ ಹೆಸರು ಬೇರೆ ಕೇಡು...ಥೂ
😂guru abhishek its hindu name alla kannada name... In English also its shower of spirit 🤦🏻♂️ thats why education is more important than anything buddy @@Kiran33363
ಜೀಸವಿನ ಜನ್ಮ ಸ್ಥಳ ವನ್ನು ತೋರಿಸಿದ ನಿಮಗೆ ಧನ್ಯವಾದಗಳು
Supr. Dhnvagal😊u
ಯೇಸು ಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏 ಆತನು ಲೋಕ ರಕ್ಷಕ ಆತನು ನಮ್ಮನ್ನು ಪಾಪಗಳಿಂದ ಬಿಡಿಸಲು ಬಂದ ರಕ್ಷಕ ಆತನು ಮನುಕುಲದ ರಕ್ಷಣೆಗಾಗಿ ಈ ಭೂಲೋಕಕ್ಕೆ ನರವತಾರ ವಾಗಿ ಹುಟ್ಟಿಬಂದಿದ್ದಾನೆ ಆತನನ್ನು ನಂಬಿದರೆ ರಕ್ಷಣೆ ಹೊಂದಿಕೊಳ್ಳುವಿರಿ ಏಸುಕ್ರಿಸ್ತಾನೆ ಸತ್ಯಜೀವ ಮಾರ್ಗ ಪರಲೋಕಕ್ಕೆ ಏಸುಕ್ರಿಸ್ತನ ಪ್ರೀತಿ ಶಾಶ್ವತ 🙏💐👍😭🙏
Praise the lord
ಕ್ರೈಸ್ತ ಧರ್ಮದ ಇತಿಹಾಸವನ್ನು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಹಾಗು ತೋರಿಸಿದ್ದೀರಿ. ಅದ್ಭುತ vlog.❤ ನಾವು ಹಿಂದುವಾಗಿದ್ದರು ಕೂಡ ಎಲ್ಲಾ ಧರ್ಮವನ್ನು ಪ್ರೀತಿಸಿ ಗೌರವಿಸುತ್ತೇವೆ. ನಿಮಗೆ ದೇವರು ಇನ್ನಷ್ಟು ಆಯುರಾರೋಗ್ಯ ಶಕ್ತಿ ಅನುಗ್ರಹಿಸಲಿ
ಎಲ್ಲಾ ಧರ್ಮ ಅಲ್ಲ ಎಲ್ಲಾ ಮತಗಳನ್ನು ಗೌರವಿಸುವೆ ಅಂತಾ ಹೇಳಿ..
th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
This video is in Hindi
th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
This video is in Hindi
th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
This video is in Hindi about church of the holy sepulchre
ಎಲಾ ದರ್ಮ ಮತ್ತು ಮತಗಳು ಇವು ಮನುಷ್ಯನ ಬಿಂಬಗಳು ಮಾತ್ರ
ಮನಸು ಮನಸುಗಳ ಮದ್ಯ ಇರಬೆಕಾದುದು ಪ್ರೀತಿ ❤❤
ತುಂಬಾ ಖುಷಿ ಆಯ್ತು ಸರ್ ನಮ್ಮ ತಾಯಿ ಅವ್ರಿಗೆ 66 ವರ್ಷ ಅವ್ರು ಈ ಜಾಗ ನೋಡಬೇಕು ಅಂತ ತುಂಬಾ ದಿನಗಳಿಂದ ಆಸೆ ಪಡುತ್ತಿದ್ದರು ಇವತ್ತು ನಿಮ್ಮ ವಿಡಿಯೋ ತೋರಿಸಿದ್ದೆ ನೋಡ್ವಾಗ ಅವ್ರು ಅತ್ತು ಬಿಟ್ರು ❤️
ಸರ್ ನೀವು ಅಲ್ಲಿ ಹೋಗಿ ವಿಡಿಯೋ ಮಾಡಿದಿರಾ ನೀವೇ ಪುಣ್ಯವಂತ ಸರ್ ❤❤❤
ಕೃಷ್ಣಂ ವಂದೇ ಜಗದ್ಗುರು 🙏
ಒಳ್ಳೆಯ ವಿಚಾರ ನಿಮ್ಮ ಕುಟುಂಬವನ್ನು ಪರಿವಾರವನ್ನು ದೇವರು ಚೆನ್ನಾಗಿ ಇಡಲಿ ಯೇಸು ನಿಮ್ಮನ್ನು ಕಾಪಾಡಲಿ ನಿಮ್ಮ ಚಾನೆಲ್ ಇನ್ನೂ ಉತ್ತಮವಾಗಿ ಬೆಳೆಯುವಂತಾಗಲಿ... 🤩
✝️ ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ ✝️ಅಮೆನ್ ✝️
ಶ್ರೀಯುತ ರಾಮವರಿಗೆ ತಮಗೆ ಅಭಿನಂದನೆಗಳು, ಏಕೆಂದರೆ ಯೇಸು ಕ್ರಿಸ್ತನ ಹುಟ್ಟಿದ ಸ್ಥಳ ಹಾಗೂ ಶಿಲುಬೆಗೆ ಏರಿಸುವ ಸ್ಥಳವನ್ನು ಪರಿಚಯಿಸಿದ್ದಕ್ಕಾಗಿ ತಮಗೆ ಹೃತ್ಪೂರ್ವಕವಾದ ವಂದನೆಗಳು
ನಾನು ಹಿಂದು
ಯೇಸು ❤❤
ಆತನ ವಿಚಾರಗಳು
ಕ್ಷಮಾ ಗುಣ ❤❤❤❤❤❤❤❤
Jesus❤
th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
This video is in Hindi
ಸೂಪರ್ 👍🏿
Kalaberke convert christian u 🤣🤣🤣
@@manjunathv640 I m ಲಿಂಗಾಯತ
@@manjunathv640 Chik vaysali buddhi barok munche mann tinta idvi yakandre mannu utakkinta ruchi kaanstitu & adu mannu annodu gottirlila adke
Ega mann kotre tintira, illa alva yakandre ega buddhi bandide mann tinbardu adu tinno vastu alla anta
Ade reeti satya dewru yaru anta gottildele irvaga mannu kallu kasa kaddi sagni e prakruti le iro ellaanu dewru anta pujistiddo
Ega buddhi bandmele gotagide e Sooryanne nav ond second nodoke agala e Sooryanne srusti madiro e dewru innest great aagirbowdu anta aalochisdaaga....
Aa dewru Yeshu anta gottaagi navu maanasantara hondi awrna nambidke nimmantawrge kalberke aagi kanstidivi
ತುಂಬಾ ಧನ್ಯವಾದಗಳು ನಿಮಗೂ ಹಾಗೂ ನಿಮ್ಮ ಚಾನೆಲ್ ಗೆ ಒಳ್ಳೆಯದಾಗಲಿ ಜೈ ಹೋ ಜೀಸಸ್
ನಮಗೂ ಈ ಸ್ಥಳ ನೋಡ್ಲಿಕ್ಕೆ ದೇವರೇ ಸಹಾಯ ಮಾಡ್ರಿ ಎಸಪ್ಪ🙏🙏🙏
ಕಣ್ಣೀರು ತುಂಬಿ ಬಂತು. ದೇವರ ಆಶೀರ್ವಾದ ನಿಮ್ಮಗಿರಲಿ
ಯೇಸು ಸ್ವಾಮಿಯ ಬರೋಣ ಅತಿರವಾಗಿದೆ ಆಮೆನ್ god bless u all ❤️
ಯೇಸು ಬರಲ್ಲಪ್ಪ ಬಂದ್ರೆ ನಮ್ಮ ಕಲ್ಕಿ ಬರ್ತಾರೆ ನೋಡು ವಿಷ್ಣು ಅವತಾರದಲ್ಲಿ ಕಲ್ಕಿ ಬಂದೇ ಬರ್ತಾರೆ
Kannu Mana Eradu tum bhi tou ಕಣ್ಮನ ತುಂಬಿತು. ನಾವು ಕೂತಲ್ಲೇ ಜಗತ್ತನ್ನು ನೀನು ತಿರುಗಿ ತೋರಿಸುತ್ತಿರುವ ನಮಗೆ ಧನ್ಯವಾದ ಗೆಳೆಯ
ದೇವರು ನಮಗೆ ಹೆಚ್ಚಾಗಿ ಆಶೀರ್ವದಿಸಲಿ ಯುದ್ಧಕ್ಕೆ ಸಿಗದ ಹಾಗೆ ಊರಿಗೆ ಬನ್ನಿ ಬ್ರದರ್
ಅತ್ಯಂತ ಪವಿತ್ರವಾದ ಸ್ಥಳವನ್ನು & ಇತಿಹಾಸವನ್ನು ತೋರಿಸಿ ತಿಳಿಸಿದ್ದಕ್ಕೆ ನಿಮಗೆ ನನ್ನ ಆತ್ಮ ಪೂರ್ವಕ ಧನ್ಯವಾದಗಳು ಸರ್.
🙏🙏🙏🙏❤️❤️❤️❤️
th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
This video is in Hindi about church of the holy sepulchre
ನಿಮಗೆ ತುಂಬು ಹೃದಯದ ಧನ್ಯವಾದಗಳು ಬ್ರದರ್ 💐. ನನ್ನ ಜೀವನದಲ್ಲಿ ಈ ಪವಿತ್ರ ಸ್ಥಳಗಳಿಗೆಲ್ಲಾ ಹೋಗಿ ನನ್ನ ಸ್ವಂತ ಕಣ್ಣುಗಳಿಂದ ಆ ಸ್ಥಳಗಳನ್ನು ನೋಡುತ್ತೇನೋ ಇಲ್ವೋ ಗೊತ್ತಿಲ್ಲ. ಆದರೆ ಆ ದೇವರು ನಿಮ್ಮನ್ನು ಅಲ್ಲಿಗೆ ಕರೆಸಿಕೊಳ್ಳುವುದರ ಮೂಲಕ ಆ ದೃಶ್ಯಗಳನ್ನು ನನ್ನ ಕಣ್ಣಿಗೆ ಕಟ್ಟುವಂತೆ ನೋಡುವ ಹಾಗೆ ಸೌಭಾಗ್ಯವನ್ನು ಅನುಗ್ರಹಿಸಿದ್ದಕ್ಕಾಗಿ ದೇವರಿಗೆ ಕೋಟಿ ಕೋಟಿ ಪ್ರಣಾಮಗಳು 🙏💐. ಈ ಆನಂದಕ್ಕೆ ಕಾರಣರಾಗಿರುವ ಈ ಬ್ರದರ್ಗೂ ಕೂಡ ಅಭಿನಂದನೆಗಳು ಹಾಗೂ ಧನ್ಯವಾದಗಳು 💐. ದೇವರ ಮಹಾ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ 🙌💐. ಆಮೆನ್.
I love Jesus ❤ ಯೇಸುವೇ ನನ್ನ ದೇವರು 🙏🏻
ಎಸಪ್ಪನ ಹುಟ್ಟಿದ ಮತ್ತು ಮರಣಹೊಂದಿದ ಸ್ಥಳವನ್ನು ತೋರಿಸಿದ್ದಕ್ಕೆ ದೇವರು ನಿಮಗೆ ಒಳ್ಳೇದು ಮಾಡಲಿ ❤❤❤
Amen praise the lord jesus christ I love you Jesus Christ 🙏✝️🛐
ಅಣ್ಣ ತುಂಬು ಹೃದಯದ ಧನ್ಯವಾದಗಳು.ಇಸ್ರೇಲ್ ಸಿರೀಸ್ ತುಂಬಾ ಇಷ್ಟ ಆಯ್ತು.(ಕೊಪ್ಪಳ)
ಈ ಸ್ಥಳ ನೋಡಿದ ಮೇಲೆ ಮನಸ್ಸಿಗೆ ನೆಮ್ಮದಿ ದೊರಕಿದಂತಾಗಿದೆ. ❤❤
Namge Jesus tumba tumba ista.I love Jesus very much. Praise the lord Great Jesus ❤❤❤
God bless u
ಯೇಸು ಜೀವಿಸುವ ನಿಜ ದೇವರು
😂😂😂😂😂😂
Noo he is normal human like us I don't trust him I left Christianity, I followed for 2 yrs
@@Timeflieskannada There is no Human Compared to Him. He is unique among all the people when he was there. That's why many Millions of people follow Jesus Christ teachings.
@@Timeflieskannadanow yu which religion
ತುಂಬು ಹೃದಯದ ಶುಭಾಷೆಯಗಳು ಸಹೋದರ ಯೇಸು ದೇವರ ದರ್ಶನ ಮಾಡಿಸಿದ್ದಕ್ಕೆ ನಿಮ್ಮ ಜರ್ನಿ ಬಹಳ ಎತ್ತರಕ್ಕೆ ಮುಟ್ಟಲಿ
God bless you
Ko7😊@@RameshRao-p4w
ಪ್ರಭು ಯೇಸುವಿನ ಪುನರಾಗಮನವನ್ನು ನಾವು
ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ನಮ್ಮ ಹೃದಯವನ್ನು ಶುದ್ಧಿ ಮಾಡಿ
ಸಿದ್ದ ರಾಗೋಣ.❤❤❤
Jesus is the fist and the last. The beginning and the end. Alfha omega... JESUS Christ is Comming Sooon.....
You respect All the religion ☯️ All the young people of India 🇮🇳 should be watch your video. you are just inspiring with your videos ❤️
Jesus god bless you brother ❤🙏🙏
ಚರ್ಚ್ ನೋಡೋಕ್ಕೆ ತುಂಬಾ ಸುಂದರವಾಗಿದೆ
ಎಷ್ಟು ವಿಶಾಲ ವಾಗಿದೆ ಇದರ ಜಾಗ
ನೀವು ಎಷ್ಟು ಸುಂದರವಾಗಿ ಇದರ ಬಗ್ಗೆ ಹೇಳ್ತಾ ಇದೀರಾ ವಂದನೆ ಗಳು ನಿಮಗೆ
ಅದರಲ್ಲೂ ನಿಮ್ಮ ಕವಿತೆ ಸುಂದರ ವಾಗಿತ್ತು
ಯಾವಾಗ್ಲೂ ಖುಷಿ ಯಾಗಿರಿ ನಿಮ್ಮ ಕಣ್ಣೀರು ನೋಡಿ ನಮಗೆ ಬೇಜಾರ್ ಆಯಿತು
ಅಯೋಧ್ಯದಲ್ಲಿ ಶ್ರೀರಾಮ ಮಂದಿರ ಕೂಡ ಅಷ್ಟೇ ಚೆನ್ನಾಗಿದೆ ಸರ್ ಜೈ ಶ್ರೀ ರಾಮ್
❤🎉 I am hindu ,this video ❤❤❤ no word's to say ❤❤❤❤
ಏಸು ಕ್ರಿಸ್ತನ ಬರುವ ಸಮಯವಾಗಿದೆ, ಎಲ್ಲರಿಗೂ ಒಳ್ಳೆಯದು ಆಗಲಿ
ನಿಮ್ಮ ಚಾಲೆನ್ ಇನ್ನೂ ಉತ್ತಮವಾಗಿ ಬೆಳೆಯುತ್ತೆ ಬರೆದಿಟ್ಕೊಳ್ಳಿ.....
ತುಂಬಾ ಖುಷಿ ಆಯ್ತು sir ಮನ ತುಂಬಿ ಬಂತು. ಬಹಳ ಚೆನ್ನಾಗಿ ಕ್ರೈಸ್ತ ಧರ್ಮದ ವಿಚಾರ ತಿಳಿಸಿದ್ರಿ. ನೀವು ಒಬ್ಬ ಹಿಂದೂ ಸಹೋದರರಾಗಿ ಎಲ್ಲಾ ಧರ್ಮವನ್ನು ಒಂದೇ ರೀತಿಯಲ್ಲಿ ಅಷ್ಟೇ ಪ್ರೀತಿಯಲ್ಲಿ ಕಾಣ್ತೀರಿ. ಯಾರ ಬಗ್ಗೆಯೂ ಹಗುರವಾಗಿ ಮಾತಾಡಲ್ಲ. ಅದಕ್ಕೆ ನೀವು ಅಂದ್ರೆ ಬಹಳ ಗೌರವ. ಮುಕ್ತವಾಗಿ ಮಾತಾಡ್ತೀರಿ, ಮುಕ್ತವಾಗಿ ತೋರಿಸ್ತೀರಿ.
Thank you so much sir
ದೇವರು ನಿಮಗೆ ಒಳ್ಳೆಯದು ಮಾಡಲಿ. ನಿಮಗಾಗಿ ಪ್ರಾರ್ಥಿಸುತ್ತೇವೆ.
ಧನ್ಯವಾಯಿತು ನನ್ನ ಜನ್ಮ.. ಏಸು ಕ್ರಿಸ್ತ ರ ಜನ್ಮ ಸ್ಥಳ ನೋಡಿ.
Jesus Christ is living god ❤❤❤ Jesus is way truth and life❤❤❤forever
Jesus is a Creater Entair wourld. We Are All Creation...
JESUS BLESS YOU GLOBAL KANNADIGA❤
ಇಂಥ ಸುಂದರವಾದ ಸ್ಥಳ ತೋರಿಸಿದ್ದಕ್ಕಾಗಿ ನಿಮಗೆ ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ಜೀಸಸ್ ವಿಡಿಯೋಗಳನ್ನು ಆಗಾಗ ಮಾಡುತ್ತೀರಿ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಹೀಗೆ ನಡೆಯುತ್ತಿರಲಿ
ನಿಮ್ಮ ವಿಡಿಯೋಗಳು ತುಂಬಾ ಚೆನ್ನಾಗಿ ಮೂಡಿ ಬರುತ್ತಿವೆ ಭಗವಂತ ನಿಮಗೆ ಒಳಿತು ಮಾಡಲಿ ❤🙏
Koti ಕೋಟಿ ಪ್ರಣಾಮಗಳು ನಿಮಗೇ ನನ್ನ ಜೀವನದ ಕನಸು ನನಸಾಗಿದೆ ನಿಮಿಂದ ಈ ಸ್ಥಳವನ್ನು ನ ನೋಡಿದೆ. ಎಲ್ಲರ ಪ್ರೀತಿ ದೇವರ ಪ್ರೀತೀರ್ಣಿಮಾಗಿರಲಿ ಅಮೆನ್
Every( generation) tongue will confess that Jesus is God
Thank you Global Kannadiga
Actually Bible odbekadre Ee place bagge kelbekadre bari imagination alli nodtidde and movies alli kalpanika dryushyavannu nodidde
But ivattu nimminda real aagi noduva hage aytu
Direct aagi nodakke anthu agutto ilvo gottilla but nimma vidio dalli nodiddu real aagi nodidaste santhosha aytu..❤❤ Nimma vivaranenu aste clear aagi artha maduva haage ittu
Hats up to your dedication
Thanks!
Sir I am Hindu but I love Jesus ❤ Amazing place holistic place, janma paavana aytu sir ❤❤❤❤❤❤❤❤❤. Thank you so much 🙏🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹
Am Christian.... I love Hinduism ❤
I am Christian but I follow hinduisum
God with you 🙌🙌
th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
This video is in Hindi
ಯೇಸುವಿನ ದರ್ಶನ ಮಾಡಿಸಿದ ನಿಮಗೆ ನಿಮ್ಮ ಕುಟುಂಬದವರಿಗೆ ಯಸುವಿನ ನಮದಲ್ಲಿ ಒಳ್ಳೆದಾಗಲಿ ಅಮೆನ್.....❤
Thank u so much bro...I'm Christian I'm always watching ur video...u make nice videos. This video makes me proud I'm Christian..
Amen 🙏 praise the lord 🙏
ಅಪ್ಪಾ ತಂದೆಯೇ ಯೇಸುವೇ ನೀವೇ ನಮ್ಮ ರಕ್ಷಕ ನಾವು ನಿಮ್ಮ ಮಕ್ಕಳು, ಪ್ರಪಂಚದಲ್ಲಿ ಇದಕ್ಕಿಂತ ಮಿಗಿಲಾದ ಅಥವಾ ಉತ್ತಮವಾದ ಅದೃಷ್ಟ ಅದ್ಭುತ ನಮ್ಮ ಪಾಲಿಗೆ ಬೇರೆ ಏನೂ ಇಲ್ಲ.
ಸರ್ವ ಸೃಷ್ಟಿ ಕರ್ತನೇ ಯುಗಯುಗಾಂತರಗಳಲ್ಲಿಯೂ ನಿನಗೆ ಮಹಿಮೆಯುಂಟಾಗಲಿ ಆಮೆನ್ 🙏
Tq so much 🙏 brother 🙏
May God bless you and your family 🙏
😂
Felt as though I am in Bethlehem seeing the places concerned with the Lord Jesus the christ. Excellent and clear videography. God bless you Ram.
I am Hindu❤❤I love Jesus❤Compasionate God❤
I'm hindu original hindu
@@manjunathv640 There is nothing called original or duplicate...all are humans...it's just faith!!!
@@manjunathv640 I meant hindu to make people like u understand born under which human being that's all..even though was born in that...like the miracle worker ,healer,and most compassionate God♥️u might find in others I found in him...Each one has freedom to believe in wat they wish...✨same freedom like people get divorced,,break up ,,to trust any person,,to Mary girl or boy or whatever they like these are are rules which is easy to accept for people in this world so explained it to u make it clear💥
@@manjunathv640 Where does the original Hindu come from, Who actually designed Hindu culture?
Go and study Original Hindu & its' culture
Only original Hindus can come to know the true GOD who created the universe not from the created things like mud stone or grass, trees or copper gold
Original Hindus like Kripa knows the true Creator is Jesus Christ & came to this earth to save us because He's our creator
That's why Original Hindus love Jesus as He's a very compassionate God
Repent of your sins and seek the Lord. I am a former brahmin and gave my life to Jesus Christ.
Let lord Jesus Christ bless you and your family for showing God birth and crucified place to Karnataka ppl
Jesus is my saviour Love you jesus❤
brother ... firstly our prayers are with you always an we love you .. may the love an peace of JESUS be with you an family .... your just awesome .. blessings of JESUS is always with you wherever you gooo....
Sir you are so blessed to go there. I’m converted from Hindu to Christian from 20 years I’m trying to go Israel but couldn’t. Jesus loves you so much . Keep rocking you explain so beautifully
Thank YoU Ram
Because of you I have seen this amazing powerful place 😊
ಇತ್ತೀಚೆಗೆ ನಿಮ್ಮ ವಿಲಾಗ್ಸ್ ನೋಡ್ತಾ ಇದ್ದೇನೆ... ಏನು ಧರ್ಯ... ಏನು ಸಾಹಸ.... ಎಷ್ಟು ಚೆನ್ನಾಗಿ ಕಥೆ ವಿಡಿಯೋ ತೋರಿಸ್ತೀರಾ.... ಎಷ್ಟು ವಿಷಯ ಆಳವಾಗಿ ಹೋಗಿ ಹೇಳ್ತೀರಾ.... ಟೂರಿಸ್ಟ್ ಕಣ್ಣಲಿ ನೋಡದೆ ಅಲ್ಲಿನ ಪ್ರಜೆಯಾಗಿ ಒಂದಾಗಿ ಹೋಗ್ತೀರಾ.... ಹಾಟ್ಸ್ ಆಫ್... ರಾಮ್...👍 ಮಹಾಬಲರಾಗಿ.. ಮತ್ತಷ್ಟು ಎತ್ತರಕ್ಕೆ ಏರಿ......🙏
th-cam.com/video/1fjKKCDRd9Q/w-d-xo.htmlsi=rj-PYKCRT_ejKEkg
This video is in Hindi about church of the holy sepulchre
ಧನ್ಯವಾದಗಳು ಉಮಾ 😍
Being a catholic i didn't get a chance to visit this place. Thank u Ram for visiting this holy place ad sharing ur experience with us. 🙏🙏
I love Jesus.
ನಮ್ಮಲ್ಲಿ ಯಾವ ಮತ ಇಲ್ಲ ಅಣ್ಣಾ ನಾವು ಎಲ್ಲಾರೂ ಮನುಷ್ಯರೂ ಮನುಷ್ಯರಿಗೆ ಒಬ್ಬರೇ ದೇವರೂ ಆತನೇ ಯೇಸುಕ್ರಿಸ್ತರೂ
@devaiahdhore4406 ಲೋ ಬ್ರದರ್ ನಾನೇ ದೇವರು ಅಂತ ಹೇಳಿ ಯೇಸು ಎಲ್ಲಿ ಹೇಳಿಲ್ಲ. ದೇವನ ಸಂದೇಶ ತಂದಿರುವ ಒಬ್ಬ ದೂತ.
@@VinayakkKatwa Jesus said Im God.
Jesus christ is the only way to heaven...
Praise the lord...God bless you....
For the first time, through your video I saw the most important places for the Christians. Thank you.
Praise ths LORD
GOD Bless you brother & ur family
Praise the Lord amen ❤️ hallelujah
God bless you kanndiga praise the lord.my Jesus.
Amazing ಇನ್ಫಾರ್ಮಶನ್....👏👏👏👏👍👍👍👍👏👏👏👏👏👏👏
Thank you so much Ram sir Showing holy place hats off sir ❤ Global Kannadiga❤🙏 Praise The Lord Amen
Jesus is coming soon❤
ತುಂಬಾ ಚೆನ್ನಾಗಿ ವಿವರಿಸಿ ದ್ದೀರಿ, ವಂದನೆಗಳು
ಈ ವಿಷಯಗಳನ್ನು ಓದಿದ್ದೀವಿ ಕೇಳಿದ್ವಿ ಆದರೆ ನೋಡಿರಲಿಲ್ಲ.. ಇತಿಹಾಸ ತಿಳಿಸಿ ಸ್ಥಳ ತೋರಿಸಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು 🙏🏻🙏🏻..
Hats off brother..I never forgot this episode ... Because it's my dream see yesu birth place and death place ... You did it .....thak you so much
Thanks For Showing The Place Of Jesus Christ🙏🙏🙏
Thank you Brother 😊. I am from Bengaluru too. All Glory to God Jesus Amen 🙏 ❤️
Anna I'm Hindu adre nimma ee video nimma maathu made my day & bele kattalagada video Anna edu viewers yella swarga darshana madie bandanthe. Nimage Koti namana love you so much Anna & yaro roadali nimage I love India andidu precious Anna you're blessed from god Jesus sure Anna
Thank you very much for this video brother.May the love and grace of our lord Jesus Christ be with you.pray that one day you would receive salvation through Christ
God Jesús bless you with good health and finance lots of happiness❤
Jesus. Glory god. Jesus. Name amen Amen
ಅದ್ಭುತ ✝️ 💛❤️
ಸರ್ ನಿಮಗೆ ತುಂಬಾ ಧನ್ಯವಾದಗಳು ❤️❤️❤️
I am very proud of you and very thank you for showing the Jesus Christ place ❤ thank you bro thank you so much🙏🙏🙏🙏🙏❤️
Thanku you fr showing Jesus Christ birth place 🙏🙏
Praise the Lord 🙏
ಯೇಸು ಕ್ರಿಸ್ತನು ನಿಮ್ಮನು ನಿಮ್ಮ ಕುಟುಂಬವನ್ನು ಆಶೀರ್ವದಿಸಿ ಕಾಪಾಡಲಿ...globalkannadiga
Abhishek ಅಂತ ಹಿಂದೂ ಹೆಸರು ಏಕೆ ಇಟ್ಕೊಂಡಿದ್ದೀರಾ Bro🤷
Kalaberke
@@manjunathv640 ✅
ನಿಮ್ಮ ದೇವಮಾನವನೇ ತನ್ನ ತಾನು ಕಾಪಾಡಿಕೊಳ್ಳೋಕಾಗಿಲ್ಲ ಇನ್ನು ಬೇರೆಯವರನ್ನ ಏನು ಕಾಪಾಡ್ತಾನೆ? ನಿಮ್ಮಂಥ ಅವಿವೇಕಿ ಜನರಿಂದ ಸಾವಿರಾರು ಯಹೂದಿಗಳ ಪ್ರಾಣ ಹೋಯ್ತು..ಈಗ ನಮ್ಮ ದೇಶಾನ ಹಾಳು ಮಾಡ್ತಾ ಇದ್ದೀರ. ನಿಮ್ಮಿಂದ ಯಾರ್ಗೂ ಶಾಂತಿ ಸಿಕ್ಕಿಲ್ಲ. ಸುಮ್ನೆ ಶಾಂತಿಧೂತ ಅಂತ ಹೆಸರು ಬೇರೆ ಕೇಡು...ಥೂ
😂guru abhishek its hindu name alla kannada name... In English also its shower of spirit 🤦🏻♂️ thats why education is more important than anything buddy @@Kiran33363
Not a lot of people get this chance to witness being there in that place, but THANKS TO YOU for showing all these in such a mesmerizing way. ❤
Thank you sir for the poetry and for showing Jesus birth place ❤.
My Lord lot of thanks to Global Kannadiga.Bless him n give strength to show holy places of Jesus 🙏🙏
Praise the Lord 🙌 Jesus is almighty God
I love my bestiee Sudarshini ❤ because of her I knew Christianity!!I'm proudly hindu our religious say all are equal 😊
Thank you for showing this holy place 🙏🙏praise the lord ❤❤jesus crucified for us❤❤❤😭😭 Jesus coming soon
Amen 🙌🏼🙏🏼 amen 🙌🏼🙏🏼 amen 🙌🏼🙏🏼
❤ ತುಂಬಾ ತುಂಬಾ ಧನ್ಯವಾದಗಳು ಸರ್ ಒಳ್ಳೆ ವೀಡಿಯೊ
ಕಲಾ ಮಾದ್ಯಮ interview ನಲ್ಲಿ ನಿಮ್ಮ ಪರಿಚಯ ಮಾಡಿರದಿದ್ದರೆ ನಿಮ್ಮಿದ ಬಹಳ ವಿಷಯ miss ಮಾಡ್ಕೋತಿದ್ದಿವಿ ಬ್ರೋ tq kalamadyama❤
Iam Hindu i am a believer in Jesus Christ i only pray for my god Jesus Amen 🙌🙏
Jesus bless you global kanadiga sir
ಥ್ಯಾಂಕ್ಸ್.... ದೇವರ ದರ್ಶನ ಮಾಡಿದಾಕ್... ನಿಮ್ ಇಂದ ಎಷ್ಟೋ ಇಂದು ಬೆತ್ಲಮ್ ನೋಡಿದ ಆಗೆ ಆಯ್ತು ♥️♥️♥️
Am proud to be an cathalic 🙏🌹🌹🙏
Jesus is Risen....
❤ hallelujah hallelujah hallelujah hallelujah hallelujah hallelujah hallelujah hallelujah ❤❤❤
Jesus power god jesus
😂😂
Howda ನನಗೆ ಆಗೇ ಅನಿಸಲ್ಲ
Rice bag 😂
😂😂😂😂
😂😂😂😂
Tq so much anna nijvaglu naane ಹೋಗಿ nodhtidini anistu.naav chikkavriddaga jesus movie nodhtidvi BT tq so much
Thank you so much for showing our Holy place 🙏