Egypt ಅಸಾಧ್ಯ.! ಸಾಧ್ಯವಾದದ್ದು ಹೇಗೆ.? 🇪🇬 ಪ್ರಾಚೀನ ಈಜಿಪ್ಟ್ 😱| Dr Bro

แชร์
ฝัง
  • เผยแพร่เมื่อ 4 ก.พ. 2025

ความคิดเห็น • 4K

  • @akshayappi1114
    @akshayappi1114 ปีที่แล้ว +1037

    100 ಕೋಟಿ ಬಂಡವಾಳ ಆಕೀ ಮೂವೀ ಮಾಡಿದರು ನಿಮ್ಮ ಹಾಗೆ ಜನರಿಗೆ .... ಮನರಂಜನೆ ಕೊಡಕೆ ಸಾಧ್ಯವಿಲ್ಲ ದೇವ್ರು ❤️🙏🔥

    • @ashmimd1841
      @ashmimd1841 ปีที่แล้ว +7

      Very true

    • @siddarajpujari
      @siddarajpujari ปีที่แล้ว +7

      ಕರೆ brather❤

    • @Samcammando09
      @Samcammando09 ปีที่แล้ว

      hey dhad baddide avn helliddu just example 😂

    • @thespyvictor
      @thespyvictor ปีที่แล้ว

      ​@@crypto8298 adhu defenece alla difference 😂😂😂😂

    • @ravindrag8277
      @ravindrag8277 ปีที่แล้ว +17

      ಮೂವಿನಲ್ಲಿ ಹೀರೋ ಬರೀ ಹುಡುಗೀ ಹಿಂದೆ ಸುತ್ತುತ್ತಾನೇ. ಇಲ್ಲಿ Dr br. ದೇಶ ಸುತ್ತುತ್ತಾನೆ ಅಷ್ಟೇ. 😁😁😁

  • @arunshetty771
    @arunshetty771 ปีที่แล้ว +2857

    6k views n 3k likes in just 5 minutes ❤️ popularity of Dr Bro India's no 1 travel youtuber ❤️ ಜೈ ಕರ್ನಾಟಕ 💛❤️

    • @chalan5308
      @chalan5308 ปีที่แล้ว +31

      True 🎉😊

    • @prasannaik-2917
      @prasannaik-2917 ปีที่แล้ว +72

      Not india 's popular ..
      Karnataks popular......

    • @MERCY39T
      @MERCY39T ปีที่แล้ว +22

      Jai karnataka 😎😎

    • @sanjanbeeresh79
      @sanjanbeeresh79 ปีที่แล้ว +28

      ನಮ್ಮ ಕರ್ನಾಟಕ ನಾಮ ಹೆಮ್ಮೆ ❤️❤️❤️❤️❤️

    • @sudheerpoojary2466
      @sudheerpoojary2466 ปีที่แล้ว +5

      Olpa Dani ell

  • @princedarshan2450
    @princedarshan2450 ปีที่แล้ว +1213

    ಕರ್ನಾಟಕ ರಾಜ್ಯದ ಹೆಮ್ಮೆಯ ಪುತ್ರ...💛❤️

  • @devakip.s7389
    @devakip.s7389 ปีที่แล้ว +22

    ಮನೆಯಿಂದಲೇ ಕೂತು ಈಜಿಪ್ಟ್ನನ ನೋಡಿ ತುಂಬಾ ಖುಷಿ ಆಯ್ತು ನಿಮಗೆ ಧನ್ಯವಾದಗಳು ಗುರು ದೇವರು ಒಳ್ಳೆಯದು ಮಾಡಲಿ

  • @ishwarganachari
    @ishwarganachari ปีที่แล้ว +489

    ಕೋಟಿ ಕೋಟಿ ದುಡ್ಡು ಖರ್ಚ್ ಮಾಡಿದ್ರು ಯಾವ್ ಸಿನಿಮಾ ಇಷ್ಟೊಂದು ಒಳ್ಳೆ ಸಂದೇಶ ಕೊಡಲ್ಲ 😍
    ತುಂಬಾ ಬುದ್ದಿವಂತ, ಹೃದಯವಂತ Dr Bro 💯❤️😍😍

  • @swamyhr1148
    @swamyhr1148 ปีที่แล้ว +228

    ಹೆಮ್ಮೆಯ ಕನ್ನಡಿಗ
    ಜಗತ್ತನ್ನೇ ಪರಿಚಯಿಸುತ್ತಿರುವ
    ನಿನ್ನ ಕೀರ್ತಿ ಜಗತ್ತಿಗೆ ಪಸರಿಸಲಿ
    ಜಾಗ್ರತೆ ಸಹೋದರ 💐💐

  • @MMG.63
    @MMG.63 ปีที่แล้ว +220

    ಕರ್ನಾಟಕ ಕಂಡ ಏಕೈಕ no.1 TH-camr💝🥰ನಮ್ಮ Dr.ಬ್ರೊ ಅವರು..

  • @TheTraveler822
    @TheTraveler822 ปีที่แล้ว +17

    ಈಗ ನಾವು ಏನೇ ಮಾಡಿದ್ರೂ ಖುಷಿಯಿಂದ ಇರಬೇಕು ಅಂತ ಬಯಸೋ ಜನ ನಾವೆಲ್ಲ...ನಿನ್ನ ವಿಡಿಯೋಗಳೆಲ್ಲ ನೋಡ್ತಾ ಇದ್ರೆ ಆ ಖುಷಿ ಇನ್ನೂ ಹೆಚ್ಚಾಗುತ್ತೆ ಬ್ರದರ್❤❤❤ ಚೆನ್ನಾಗಿರು... ನಾನು ನಿನ್ನ ತರನೇ ಒಬ್ಬ Traveller but ನಿನ್ನ ವಿಡಿಯೋ ನೋಡ್ತಾ ನನ್ನ ವಿಡಿಯೋ ಹಾಕೊದನ್ನೆ ಮರಿತಿನಿ😂

  • @rameshchawhan8468
    @rameshchawhan8468 ปีที่แล้ว +1403

    ಅದು ಹೇಗೆ dislike ಮಾಡೋಕೆ ಮನಸ್ಸು ಬರುತ್ತೆ ದೇವ್ರು , zero haters Dr Bro❤❤

    • @navalagundamubarak6563
      @navalagundamubarak6563 ปีที่แล้ว +5

      Yes ❤❤

    • @incoglit
      @incoglit ปีที่แล้ว +13

      24 dislikes ide
      Yav Nan maklu guru adu

    • @ThedarkKnight_09
      @ThedarkKnight_09 ปีที่แล้ว

      ​@@incoglit ಕಾಣಿಸ್ತಾ ಇಲ್ಲ ದೇವ್ರು, dislikes

    • @Information0x
      @Information0x ปีที่แล้ว +4

      Dislike kanotta

    • @motivationkpa
      @motivationkpa ปีที่แล้ว +4

      Hotte uri baddivu avuu

  • @rohankbelagali3102
    @rohankbelagali3102 ปีที่แล้ว +326

    ಈಜಿಪ್ಟ್‌ ನಾಗರಿಕತೆಗೆ ಭೇಟಿ ಕೊಟ್ಟ ಕನ್ನಡದ ರಾಯಭಾರಿ : "ಡಾ. ಬ್ರೊ" ♥😊

  • @Hegdeboss737
    @Hegdeboss737 ปีที่แล้ว +54

    Dr bro ಏನಾದ್ರೂ ನನ್ನ ಹಿಸ್ಟರಿ ಟೀಚರ್ ಆಗಿದ್ರೆ ನಾನು ಒಂದ್ ಕ್ಲಾಸ್ ನು ಬಂಕ್ ಮಾಡ್ತಾ ಇರ್ಲಿಲ್ಲ😂ಒಳ್ಳೆ information ಕೊಟ್ಟಿದ್ದಿಯ ಗುರು ❤

  • @nagarajrnagu7331
    @nagarajrnagu7331 ปีที่แล้ว +31

    ಕನ್ನಡಿಗರು ಕಂಡ ಏಕೈಕ ಬೆಸ್ಟ್ youtuber Dr bro 💛❤️

  • @raghuraghavendra9888
    @raghuraghavendra9888 ปีที่แล้ว +54

    ಬ್ರೋ ನಾ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೇನೆ ಯಾಕಂದ್ರೆ ನಮ್ಮಂತ ಮಿಡಲ್ ಕ್ಲಾಸ್ ಫ್ಯಾಮಿಲಿಗಳು ಇಂಥ ಜಾಗಕ್ಕೆ ಹೋಗುವುದು ಕನಸಿನ ಮಾತು. ನಾವು ಕುಂತ ಜಾಗದಲ್ಲೇ ಎಲ್ಲಾ ಜಗ ತೋರಿಸ್ತಾ ಇದಿಯಾ ದೇವರು ನಿನಗೆ ತುಂಬಾ ಒಳ್ಳೆಯದು ಮಾಡಲಿ ಹೃದಯಪೂರ್ವಕ ಧನ್ಯವಾದಗಳು❤❤❤❤❤

  • @shambuvlogs
    @shambuvlogs ปีที่แล้ว +303

    Dislike ಮಾಡಿ ಅಂತ ಹೇಳಬೇಡಿ ದೇವ್ರು ನಿಮ್ಮ ವೀಡಿಯೋನ ಯಾರು dislike ಮಾಡೊಲ್ಲ, ಮಾಡಿದ್ರೆ ಅವನು ಕನ್ನಡಿಗ ಅಲ್ವೇ ಅಲ್ಲ Much love from Kalburgi ❤️❤️❤️

    • @Pruthviraj_shaiva
      @Pruthviraj_shaiva ปีที่แล้ว +2

      💯 nija broo😊

    • @shambuvlogs
      @shambuvlogs ปีที่แล้ว +1

      @@Pruthviraj_shaiva 😍😍

    • @sathwiknaik854
      @sathwiknaik854 ปีที่แล้ว

      Non kannadiga people sa dislike madlike illa

    • @ananya2731
      @ananya2731 ปีที่แล้ว

      🙌♾

    • @shambuvlogs
      @shambuvlogs ปีที่แล้ว

      @@sathwiknaik854 adu nija bidi

  • @trollbazzarPsycho79
    @trollbazzarPsycho79 ปีที่แล้ว +84

    ಸ್ಕಿಪ್ ಮಾಡದೆ ನೋಡುವ ಏಕೈಕ ಚಾನೆಲ್ ಅದು ನಮ್ಮ ಹೆಮ್ಮೆಯ ಕನ್ನಡಿಗ Dr Bro 😍🤩🤩🤩

  • @rajathudaykumar9444
    @rajathudaykumar9444 ปีที่แล้ว +11

    ನಮಸ್ಕಾರ ಗಗನ್,
    ಜಗತ್ತನ್ನು ಏಕಾಂಗಿಯಾಗಿ ಸಂಚರಿಸುತ್ತಿರುವ ನಿಮ್ಮ ಧೈರ್ಯಕ್ಕೆ ನನ್ನ ಮೆಚ್ಚುಗೆಯ ಅಭಿಮಾನದ ನಮಸ್ಕಾರಗಳು. 👌👏🙏🏼😊

  • @kiccha_8055
    @kiccha_8055 ปีที่แล้ว +142

    ಕರ್ನಾಟಕ ಮಾತೆಯ ಹೆಮ್ಮೆಯ ಪುತ್ರ ನಮ್ಮ ದೇವ್ರು 🙏🏻
    Pride of Karnataka ❤

  • @h4x5xujxd77
    @h4x5xujxd77 ปีที่แล้ว +160

    Being Tamilan The Only kannada TH-camr I like to watch! Dr.Bro(Devru)❤️ You Beauty!Keep Growing Higher and Higher! My fav Kannada TH-camr All-time✨

  • @Rahul-cp9mi
    @Rahul-cp9mi ปีที่แล้ว +184

    ನಮಸ್ಕಾರಾ ದೇವ್ರು ನಮ್ಮ ಕಡೆ ಎಲ್ಲಾ ಚನ್ನಾಗಿದ್ದಿವಿ ನೀವು ಹೇಗಿದ್ದೀರಾ ದೇವ್ರು ❤️

  • @lavanyahiremath7553
    @lavanyahiremath7553 ปีที่แล้ว +4

    18:37 best tune and steps... mast edit... super video

  • @padmanabhas4734
    @padmanabhas4734 ปีที่แล้ว +31

    ಚಂದ ಬಂದಿದೆ.... ಇಂಪಾದ ಸಂಗೀತ,ಚಂದದ ಸಂಭಾಷಣೆ, ಕಣ್ಣಿಗೆ ತಂಪೆನಿಸುವ ಸ್ಪಷ್ಟ ಚಿತ್ರಣ... ಒಂದೊಳ್ಳೆ ಡಾಕ್ಯುಮೆಂಟರಿ ನೋಡಿದಹಾಗೆ ಆಯ್ತು❤❤❤❤❤

  • @dasa914
    @dasa914 ปีที่แล้ว +397

    Power of
    Dr. Bro 30 minutes 20K views ❤️‍🩹✨️ 7.3K Likes
    ಜೈ Dr.Dro ☺️💫

  • @jagadeesh5500
    @jagadeesh5500 ปีที่แล้ว +111

    Man of Million Hearts..... ♥️♥️ with zero haters 💌

  • @gagansangapur7244
    @gagansangapur7244 ปีที่แล้ว +18

    2:07 mirror observe maadi😮

  • @balubelagavi177
    @balubelagavi177 ปีที่แล้ว +25

    ಜಗತ್ತಿನ‌ ಮೊದಲ ಸಾಮ್ರಾಜ್ಞೆ ಹ್ಯಾಷೆಪಸುಟ ... ಬುಕ್ಕಲಿ ಒದೊದ ಆಗಿತ್ತು ಈವಾಗ ನೊಡತಿದಿವಿ ಎಲ್ಲನೂ ಬಿಳಲಿ ನಮ್ಮ‌ Dr bro ಗೆ ಲೈಕು ... 💪✌✌

  • @Manojbikkannavarart
    @Manojbikkannavarart ปีที่แล้ว +61

    Ending don't miss guy's 😂😂😂😂❤❤❤❤❤❤❤
    🔥 ಬೆಂಕಿ ಅಣ್ಣಾ ನಿ...... ❤

  • @valmikiputrah
    @valmikiputrah ปีที่แล้ว +20

    Dr bro ನಿಮ್ಮ ವಿಡಿಯೋ ನೋಡ್ತಿದ್ರೆ ಶಾಲೆಯಲಿ ಗುರುಗಳು ಪಾಠ ಮೊಡೊ ರಿತಿ ಇರುತೆ ಎಲಾ ವಿಷಯ ತುಂಬಾ ಸ್ಪಷ್ಟವಾಗಿ ಎಳತಿರಿ ಅದಕ್ಕೆ ನನ್ನ ಹೃದಯ ಪೂರಕ ಧನ್ಯವಾದಗಳು ❤❤❤❤❤❤😊😊😊

  • @shanthang8290
    @shanthang8290 3 หลายเดือนก่อน +1

    ನಾವು ಹೋಗೋಕೆ ಆಗದ ಜಾಗಗಳನ್ನು ಮನೆಯಲ್ಲಿಯೇ ಕುಳಿತು ನೋಡುವಂತೆ ಸಾಧ್ಯವಾಗಿರುವುದು ನಿಮ್ಮಿಂದ. ಆ ಸ್ಥಳಗಳ ಇತಿಹಾಸದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸುತ್ತೀರ. ಧನ್ಯವಾದಗಳು. 🙏🙏🙏

  • @godlkiccha4185
    @godlkiccha4185 ปีที่แล้ว +98

    ನಮಸ್ಕಾರ ದೇವ್ರು......
    ನಿಮ್ಮ Video ಗೆ ಕಾಯತಿದ್ದಿವಿ ಬ್ರೋ
    ಜೈ Dr.Bro .....ಜೈ RCB💛❤️

  • @sangameshvastrad
    @sangameshvastrad ปีที่แล้ว +115

    ಅರ್ಧ ದಿನದಲ್ಲಿ 3.6 ಲಕ್ಷ ವೀಕ್ಷಣೆ ಸಾಮಾನ್ಯ ಮಾತಲ್ಲ. ನಿನಗೆ ನೀನೆ ಸಾಟಿ ದೇವ್ರು..🔥👌❤️

  • @darshanravikumar8278
    @darshanravikumar8278 ปีที่แล้ว +21

    Success is not a destination. success is a journey
    Dr Bro success travel maadtidane
    Hatts off Dr Bro ♥️❤️

  • @sinchanap14
    @sinchanap14 ปีที่แล้ว +29

    ನಿಮ್ಮನ್ನು ನೋಡೋದೇ ಒಂದ್ ಖುಷಿ , ಸಂತೋಷ ❤️❤️❤️

  • @Tourific-SpoorthySurendra
    @Tourific-SpoorthySurendra ปีที่แล้ว +290

    3000 ವರ್ಷಗಳ ಹಿಂದೆ ನೀನೇ ಆ ರಾಜ ಆಗಿರ್ಬೋದು ಬ್ರೋ 😊

    • @arpithabsappi9266
      @arpithabsappi9266 ปีที่แล้ว +1

      😊

    • @anilbagade7705
      @anilbagade7705 ปีที่แล้ว +1

      ಹೌದು ಏಕೆಂದರೆ ನಮಗೆ ಮತ್ತೆ ಅದರ ದರ್ಶನ ಮಾಡಿಸುತ್ತಿದ್ದಿಯ ಬ್ರೋ..

    • @chandrashekarmurthy..n3391
      @chandrashekarmurthy..n3391 3 หลายเดือนก่อน

      ನಿಜ ಇರಬಹುದು ಹೇಳೋಕೆ ಹಾಗೊಲ್ಲ ಸರ್

  • @santoshgasti7154
    @santoshgasti7154 ปีที่แล้ว +60

    ನಮಸ್ಕಾರ ದೇವ್ರು ನಿನ್ನ ದರ್ಶನಕೆ ನಾವು ಕಾಯತಿದೆವು ❤❤❤🙏🙏🙏

  • @VithalBhemsagar
    @VithalBhemsagar ปีที่แล้ว +1

    ದೇವ್ರು,ಬೇರೆ ದೇಶಕ್ಕೆ ಹೋಗಿ ಅಲ್ಲಿ ಯ
    ಇತಿಹಾಸ ತುಂಬಾ ಚೆನ್ನಾಗಿ ಅದ್ಬುತವಾಗಿ ವಿಶೇಲೇಶಣ ಮಾಡಿ
    ತಿಳಿಸತ್ತಿರಾ ತುಂಬಾ ತುಂಬಾ ಧನ್ಯವಾದಗಳು ದೇವ್ರು.

  • @Mahesheditingstudio13
    @Mahesheditingstudio13 ปีที่แล้ว +108

    TEACHER : WHAT IS HARD
    ME : TAKING HEART ❤️ FROM DR BRO

  • @rajeshrichy-qx6qd
    @rajeshrichy-qx6qd ปีที่แล้ว +77

    ಕನ್ನಡ ಜನತೆಯ ಹೆಮ್ಮೆಯ ಪುತ್ರ ❤ dr bro ಗೆ ಜೈ

  • @mkbillieeilish4970
    @mkbillieeilish4970 ปีที่แล้ว +6

    ದೇವ್ರು ನೀವ್ explain ಮಾಡೋ ತರ ನಮ್ ಟೀಚರ್ explain ಮಾಡಿದ್ರೆ ನಾವ್ ಎಲ್ಲೋ ಇರಿತಿದ್ವಿ 🥰

  • @santoshsirsi8298
    @santoshsirsi8298 ปีที่แล้ว +1

    ಒಳ್ಳೆಯ ವಿವರಗಳ ಜೊತೆ ಸುಂದರ ದೇಶಗಳ ಪ್ರವಾಸ All the best ಬ್ರೋ ❤️💐

  • @hanumeshg1949
    @hanumeshg1949 ปีที่แล้ว +11

    ಕನ್ನಡದ ಹೆಮ್ಮೆಯ ಹುಡುಗ ನಮ್ಮ dr bro (ಗಗನ್) ನಿಮಗೆ ಧನ್ಯವಾದಗಳು. ಪ್ರಪಂಚ ದೊಡ್ಡದು ನೋಡೋಕೆ ಆಗದೇ ಇರೋರಿಗೆ ಆಗೈಯಲ್ಲಿ ಅಲ್ಲಿನ ನಿಸರ್ಗ. ಆಚಾರ-ವಿಚಾರ. ಸಂಸ್ಕೃತಿ. ಎಲ್ಲಮಾಹಿತಿ ಕೊಡುತ್ತಿರುವ ನಿಮಗೆ ಅನಂತ ಕೋಟಿಕೋಟಿ ಧನ್ಯವಾದಗಳು.. 💐❤️😍

  • @mutturajuv7766
    @mutturajuv7766 ปีที่แล้ว +23

    ಬ್ರೋ ನಾವೆಲ್ಲ ಕನಸಲ್ಲೂ ಕೂಡ ಈ ಜಾಗಕ್ಕೆ ಹೋಗೋಕೆ ಆಗಲ್ಲ ಬ್ರೋ ಕರ್ನಾಟಕದ ಮಾಣಿಕ್ಯ ನೀನು ಬ್ರೋ 👌👌❤️

    • @sahana.m4341
      @sahana.m4341 ปีที่แล้ว +1

      ಹೌದು ಸಾರ್

  • @brokenheart1920
    @brokenheart1920 ปีที่แล้ว +57

    Weekend with ರಮೇಶ್ ಯಾರೋ ನಂಗೆ ಗೊತ್ತಿಲ್ಲ..... DR bro ಗೊತ್ಹು 😅❤😊😅✍️

  • @Sanjeevkumar-ls7up
    @Sanjeevkumar-ls7up ปีที่แล้ว +1

    ನಾನು ತುಂಬಾ ಬೇಜಾರಲ್ಲಿದ್ದೆ ಬ್ರೊ ಆದರೆ ನಿಮ್ಮ ವಿಡಿಯೋ ನೋಡಿದ ತಕ್ಷಣ ನನ್ನ ಬೇಜಾರೆಲ್ಲ ಮರತೆ ಹೊಯ್ಯತು ಇದೆ ಅಲ್ವಾ ಒಬ್ಬ ಸಾಧಕನ ವೀಡಿಯೋಗೆ ಇರೋ ತಾಕತ್ತು 😌

  • @LAZY-u8s
    @LAZY-u8s ปีที่แล้ว +73

    Proud to be Kannadiga💛❤️

  • @V1Tvkannadaa
    @V1Tvkannadaa ปีที่แล้ว +42

    Love lot devru❤ man with no hatters great job ದೇವರು.
    ನಿಮ್ಮ ಕಣ್ಣಿನಿಂದ ಇಡೀ ಪ್ರಪಂಚವನ್ನೇ ನಮಗೆ ತೋರಿಸ್ತಾ ಇದ್ದೀರಾ ಧನ್ಯವಾದಗಳು ದೇವರು

    • @Greenberry846
      @Greenberry846 ปีที่แล้ว +3

      ಸ್ವರ್ಗ ಒಂದು ತೋರಿಸಿ ಬಿಡಿ ಅಂತ ಹೇಳಿ ಬಿಡಿ 🤣🤣

    • @V1Tvkannadaa
      @V1Tvkannadaa ปีที่แล้ว

      @@Greenberry846 wait Maadi torustare 😂

  • @sharmilasuresh2090
    @sharmilasuresh2090 ปีที่แล้ว +44

    I was seriously watching & listening but I have to say the last part was unexpected entertainment ..The music choose for his dance was mind blowing 😂

    • @sharmilasuresh2090
      @sharmilasuresh2090 ปีที่แล้ว +2

      Oh....Thanks a lot Dr bro..I never expected heart from u sir it means a lot

  • @rajunayaka1259
    @rajunayaka1259 ปีที่แล้ว +2

    ನಮಸ್ಕಾರ ದೇವ್ರುರು ನಿಮ್ಮೆ ಸಾಧನೆ ಆಸದ್ಯೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ.....❤❤

  • @chethanchethu3924
    @chethanchethu3924 ปีที่แล้ว +126

    First comment for number one youtuber ❤ He is actually going to be take kannada to the highest level 🎉😍estu dina guru wait madodu 😢

  • @ravitheja7904
    @ravitheja7904 ปีที่แล้ว +15

    ನಂಸ್ಕಾರ devru ನಿಮ್ಮ ಅಗಮನಕ್ಕೆ ನಾವು ಕಾಯುತ್ತಿದ್ದೆವು .....

  • @TWOBROTHERS.1019
    @TWOBROTHERS.1019 ปีที่แล้ว +28

    DR ಬ್ರೋ ನಮ್ಮ ಕರ್ನಾಟಕದ ಹೆಮ್ಮೆ 💛♥️

  • @lathalatha7130
    @lathalatha7130 ปีที่แล้ว +1

    ending alli super bidi nam maklu nodi nagadtiddo nim videos 1 sec kuda bore agalla great dr bro ......😊🙏🙏🙏🙏🙏🙏

  • @tejswiniraghavendra5975
    @tejswiniraghavendra5975 ปีที่แล้ว +52

    ❤Bro finally you are making an history
    In karnataka❤
    ❤ from MANDYA❤
    Good luck DR BRO

  • @saiforyou_.
    @saiforyou_. ปีที่แล้ว +292

    Dr. Bro's commentary on the history and architecture of these sites adds a layer of depth and understanding that makes the journey even more meaningful. this video is an excellent showcase of Egypt's rich cultural heritage and a must-watch for anyone interested in history, architecture, and travel.

  • @maadaallur8839
    @maadaallur8839 ปีที่แล้ว +57

    ಅಣ್ಣ ನಿಮ್ಮನ್ನು ನೋಡಿದ್ರೆ ಅದೇನೋ ಸಂತೋಷ ನಿಮ್ಮ ಪ್ರತಿಯೊಂದು ವಿಡಿಯೋಗೆ ಬಹಳ ಕಾಯುತೇವೆ ❤ Love U Brother 🎉❤👑🥰

    • @Greenberry846
      @Greenberry846 ปีที่แล้ว

      ಅಷ್ಟು ಪ್ರೀತಿ ಇಟುಕೊ ಬೇಡ ಹಿಂದೆ ಟೈಮ್ ಸರಿ ಇರಲ್ಲ ಪ್ರೀತಿ ಮಾಯೆ ಹುಷಾರು ಕಣ್ ಲೇ 🤣🤣

  • @xmen4800
    @xmen4800 ปีที่แล้ว +1

    bro nim vedeo startingalli nodoke tumba kushi agutte but mugita bandaga tumba bejaragutte bro we want more duration vedeo ❤

  • @ranjitharanju7243
    @ranjitharanju7243 ปีที่แล้ว +51

    ನಮ್ಮ ಕನ್ನಡಿಗ . 💥🔥🙏 Love from chitradurga .... We love you bro

  • @zubairak4608
    @zubairak4608 ปีที่แล้ว +15

    ನಿಮ್ಮ ವಿಡಿಯೋ ಅದರ ಜೊತೆ ಉತ್ತಮ ಮಾಹಿತಿಗೆ ಧನ್ಯವಾದಗಳು ಸರ್ ❤

  • @mallikasingh3771
    @mallikasingh3771 ปีที่แล้ว +26

    ನಿಜವಾಗ್ಲೂ ನಿಮ್ ಬಗ್ಗೆ ತುಂಬಾ ಹೆಮ್ಮೆ ಇದೆ......ನಮ್ಮ ಕೈಲಿ ಯಾವ್ದೂ ಅಸಾಧ್ಯವಲ್ಲ ಅಂತ ಉದಾಹರಣೆಯಾಗಿ ನೀವು ಮಿಂಚುತ್ತಿರುವ ಪ್ರಬುದ್ಧ ವ್ಯಕ್ತಿ❤️

  • @ManojBhat101
    @ManojBhat101 ปีที่แล้ว

    Devru ella deshanu nimma playlist nalli kanisbeku... You are the real Hero bro.🤩

  • @shreerakshak6013
    @shreerakshak6013 ปีที่แล้ว +6

    ನಮಸ್ಕಾರ ದೇವ್ರು 🙏❤️ಸೂಪರ್ ನೀವು ❤️ಹುಷಾರಾಗಿ ಇರಿ❤️ಆರಾಮಾಗಿ ಇರಿ ದೇವ್ರು ❤️❤️❤️❤️❤️ವಿಡಿಯೋ ಅಂತೂ ಸೂಪರ್ ದೇವ್ರು ❤❤ನೀವು ಮಾತಾಡೋದನ್ನ ನೋಡೋದೆ ಒಂದು ಖುಷಿ ದೇವ್ರು ❤

  • @veeresh__shetty_veeru
    @veeresh__shetty_veeru ปีที่แล้ว +38

    ಹೆಮ್ಮೆ ಇಂದ ಹೇಳುವೆ ನಾನು Dr Bro Fan Anta ❤️🔥

  • @lokeshap5628
    @lokeshap5628 ปีที่แล้ว +10

    ನನ್ನ ಹೃದಯದಲ್ಲಿ ನೀವು ಯಾವಾಗಲೂ ಒಬ್ಬ ದೊಡ್ಡ ಸಾಧಕ ದೇವರು ♥️♥️♥️♥️

  • @suzanasyiem2768
    @suzanasyiem2768 ปีที่แล้ว +17

    Last year during this same time I was in Cairo and then headed to Luxor, back to Cairo and then went to Sharm… This reminded me of my time with my friends there. Good yo see u there. Gotta do Egypt again for sure 😊

  • @mk_facts_kannada
    @mk_facts_kannada ปีที่แล้ว +119

    ದೇವ್ರು ಹೇಗಿದಿರ.... 💛❤
    ಯಾರ್ ಯಾರ್ ಕಾಯ್ತಿದ್ರಿ ವೀಡಿಯೋಗೆ

    • @Chandruboyscomedyvedio
      @Chandruboyscomedyvedio ปีที่แล้ว +1

      Me

    • @Greenberry846
      @Greenberry846 ปีที่แล้ว

      ನಿಮಪ್ಪ ಅಣಿಗೂ ವಿಡಿಯೋ ನಾನು ಕಾಯುತ್ತಿಲಾ 🤣🤣

    • @mk_facts_kannada
      @mk_facts_kannada ปีที่แล้ว +3

      ​@@Greenberry846
      ಸರಿ ಕನ್ನಡನ ಸರಿಯಾಗಿ ಬರೆಯೋದು, ಟೈಪ್ ಮಾಡೋದು ಕಲಿ
      💛❤

    • @kusumamahesh6929
      @kusumamahesh6929 ปีที่แล้ว

      ​​@@Greenberry846 ನಿಂಗೆ ಸಪೋರ್ಟ್ ಮಾಡೋಕಾಗಲ್ಲ ಅಂದ್ರೆ ಸುಮ್ನ್ ಇದ್ದಬಿಡು ಅದ್ಬಿಟ್ಟು ಸುಮ್ನ್ ಯಾಕೆ ಏನ್ ಏನೋ ಕಾಮೆಂಟ್ ಹಾಕ್ತಿಯ

    • @kamalahadimani9755
      @kamalahadimani9755 ปีที่แล้ว +1

      Verynice

  • @uchihabeast484
    @uchihabeast484 ปีที่แล้ว +18

    I think one & only You tube 📺 channel........ with zero negative comments.... In all video..... This is Dr bro.... Greatest achievement💪❤💛

  • @umehani4328
    @umehani4328 ปีที่แล้ว +94

    3 Hours Nalli 101000+ views
    31000+ likes Idu Super Bro...
    Fan's alla friendship Guru, love you all 🎉❤🎉 kannadigas ❤

  • @hemanthgowda1879
    @hemanthgowda1879 ปีที่แล้ว +9

    Without skipping I only watch a TH-cam Channel that is "Dr. Bro". hatsoff u bro ❤Keep entertaining us. Lots of love from Tumkur❤❤❤

  • @siddharth3064
    @siddharth3064 ปีที่แล้ว +19

    ಜ್ಞಾನ ಬಂಡಾರ ನಮ್ಮ ದೇವ್ರು ✨️❤️

  • @mamatharaaj
    @mamatharaaj ปีที่แล้ว +29

    ನಿಮ್ಮ ಕನ್ನಡ ಕೇಳಲು ತುಂಬಾ ಇಷ್ಟ ❤❤

  • @withagricultureandjob
    @withagricultureandjob ปีที่แล้ว +13

    ಇಷ್ಟು ಬೇಗ video ಮುಗಿಯಿತ ಅನ್ನಿಸಿತು.
    It felt like the video ended so quickly.
    Good luck Dr. Bro.

  • @darshanolekar7645
    @darshanolekar7645 ปีที่แล้ว

    ಹಿಟ್ಲರ್,ಅಲೆಕ್ಸಾಂಡರ್ ಬಿಟ್ರೆ ನೀವೇ ಬ್ರೋ ,,,ಅವ್ರು ಜಗತ್ತು ಗೆಲ್ಲಬೇಕು ಅಂತ ಪಣ tottidru ಆದ್ರೆ ನೀವು ಇಡೀ ಜಗತ್ತನ್ನು ನಮಿಗೆಲ್ಲ ತೋರಿಸಬೇಕು ಅಂತ ಪಣ ತೊಟ್ಟಿದಿರ😊❤️ ನಿಮ್ ಈ ಕೆಲಸಕ್ಕೆ ಜಯ ಸಿಗಲಿ,❤️❤️

  • @marannayadav2394
    @marannayadav2394 ปีที่แล้ว +20

    Hello Dr bro❤
    Your fan from Andra Pradesh ❤
    I'm watching your every video from 1 year bro❤

  • @manoj.v.u2505
    @manoj.v.u2505 ปีที่แล้ว +8

    ನಮ್ಮ Dr.ಬ್ರೂ ...ನಮ್ಮ ಕನ್ನಡ ...ನಮ್ಮ ಹೆಮ್ಮೆ...👑💛❤️

  • @Sneha-er5wz
    @Sneha-er5wz ปีที่แล้ว +16

    A man with zero haters ♥️

  • @AmmaAmma-
    @AmmaAmma- ปีที่แล้ว

    ಜೈ ಶ್ರೀ ರಾಮ್ ನಮಸ್ಕಾರ ದೇವ್ರು ನಿಮ್ನ ನೋಡಿ ತುಂಬಾ ಖುಷಿ ಆಯ್ತು ಹಾಗೆ ಧನ್ಯವಾದಗಳು ನಿಮ್ಮ ಈ ವಿಡಿಯೋಗೆ ತುಂಬಾ ವಿಷಯ ಇದೆ ಅದನ್ನು ನಿಮ್ಮ ಬಾಯಿಂದ ಕೇಳಿ ತುಂಬಾ ಸಂತೋಷವಾಯಿತು.😊

  • @indianforward9139
    @indianforward9139 ปีที่แล้ว +33

    He is an only legend traveler in India also as world as one who inform his mother tongue.... 💐😊

  • @rakesh_rocky26
    @rakesh_rocky26 ปีที่แล้ว +19

    1 lakh views... Within 1 hour 😍 this is brand of Dr bro🎉

  • @deepthisupraja3472
    @deepthisupraja3472 ปีที่แล้ว +24

    Super bro❤❤ನೀವು ನಮ್ಮ ಕರ್ನಾಟಕದ ಹೆಮ್ಮೆ🙏

  • @Mandyadavnu
    @Mandyadavnu ปีที่แล้ว

    ನೀನ್ ಮಾತಾಡ್ತಿದ್ರೇ ಆತ್ಮೀಯ ಗೆಳೆಯನೋ,ಬಂಧುವೋ ಮಾತಾಡಿದ ಫೀಲ್ ಆಗತ್ತೇ,ಕನ್ನಡಿಗರ ಹೃದಯ ಗೆದ್ಬುಟ್ಟೇ ಬ್ರೋ ನೀನೂ,ಇನ್ನಷ್ಟು ಎತ್ತರಕ್ಕೆ ಬೆಳೆಯೋದನ್ನ ನೋಡ್ಬೇಕೂ ಬ್ರದರ್ರ್ ನಾನು.🎉❤

  • @goodvibes7914
    @goodvibes7914 ปีที่แล้ว +18

    All we came to know history by school text book pictures...now we can watch directly by videos....hats off Dr bro...thank you so much...

  • @abhishekitagimath1813
    @abhishekitagimath1813 ปีที่แล้ว +66

    Dr Bro ❤️ We all love you and So proud of you ❤️
    The real Kannadiga❤

  • @Kuttybunnyuniverse
    @Kuttybunnyuniverse ปีที่แล้ว +28

    Bro ನಿಮ್ಮ videos ಗೆ ನಾವು ಕಾಯ್ತಾ ಇದ್ದೆವು ದೇವ್ರು.......❤❤❤❤❤❤🎉🎉

    • @DR.BRO.
      @DR.BRO. ปีที่แล้ว

      Hii

  • @rajappakavalararajappakava8073
    @rajappakavalararajappakava8073 3 หลายเดือนก่อน

    ಇದೊಂದು ಪ್ರಾಚೀನ ಗ್ರಂಥಾಲಯ ಬೃಹದಕಾರದ ಕಂಬಗಳು ಈ ಸ್ಥಳವನ್ನು ತೋರಿಸಿದ ನಿಮಗೆ ಧನ್ಯವಾದಗಳು

  • @akashgowda1742
    @akashgowda1742 ปีที่แล้ว +5

    ಒಂದೊಂದು ಇತಿಹಾಸದ ಬಗ್ಗೆ ಸ್ಪಷ್ಟವಾಗಿ ಮಾಹಿತಿಯನ್ನ ನೀಡುತ್ತಿರ. ಧನ್ಯವಾದಗಳು ದೇವ್ರು ❤😍

  • @Dha..73376
    @Dha..73376 ปีที่แล้ว +9

    Devruu bgm ultimate ❤❤ love form kundapura

  • @Nithin__Gowda_2005
    @Nithin__Gowda_2005 ปีที่แล้ว +15

    Our hero is back he doesn't disappoin me
    Love ❤ from tiptur

  • @rudmarnimj211
    @rudmarnimj211 ปีที่แล้ว +1

    ಕರ್ನಾಟಕ ರಾಜ್ಯದ ಹೆಮ್ಮೆಯ ಪುತ್ರ Dr bro ನೀನು ಎಸ್ಟೋ ಜನರ ಆಸೆಯನ್ನು ಈಡೆರಿಸುತ್ತಿರುವ ನಿನಗೆ ಕೋಟಿ ಕೋಟಿ ಧನ್ಯವಾದಗಳು🙏🙏

  • @bhavanam.s.4575
    @bhavanam.s.4575 ปีที่แล้ว +27

    Wow! Wow! Wow! 😯🤩
    Very interesting and informative video! 👌😊
    Thank you so much Gagan the globe trekker. Stay safe during your journey! 😍🤗
    Lots of love and blessings from Mangaluru ❤😇

  • @nikil1054
    @nikil1054 ปีที่แล้ว +6

    Next level editing guru❤ Egypt Andre piramid.piramid Andre egypt andkondidde.entaddu ede anta nimminnda gottaytu. ಧಾನ್ಯವಾದ ದೇವ್ರು😌💛❤️

  • @lavanyasm77
    @lavanyasm77 ปีที่แล้ว +4

    Dr Bro nam thara iro youths ge neeve inspiration ❤️ neevu yelli hodru kuda kannadadalli ne matadthira adbhutha Bro neevu 👏👏👌👌

  • @Prakash_varuna
    @Prakash_varuna ปีที่แล้ว +45

    111K likes - 0 Dislike
    that's POWER OF ಕನ್ನಡಿಗ 💪💪💪

  • @virajambig3145
    @virajambig3145 ปีที่แล้ว +25

    70 k likes in just 2hrs ....ohh my god 🤗❤️ craze Andre iduuu✨💞

  • @ravindrag4541
    @ravindrag4541 ปีที่แล้ว +21

    Proud of you bro. Great achievement in such a age you are a true inspiration to youngsters. ❤❤❤

  • @aishh9396
    @aishh9396 ปีที่แล้ว +19

    We always support you bro
    More to go ♥️♥️♥️⚡
    ಜೈ ಕರ್ನಾಟಕ ❤️💛

  • @spgowda001
    @spgowda001 ปีที่แล้ว

    🙏 ದೇವ್ರು ನೀವು ತುಂಬಾ ಗ್ರೇಟ್, ಆ ದೇವ್ರು ನಿಮಗೆ ಒಳ್ಳೆದು ಮಾಡ್ಲಿ.,

  • @tejashreebhat
    @tejashreebhat ปีที่แล้ว +4

    You are a walking NCERT history textbook ❤️🙏

  • @appu1110.
    @appu1110. ปีที่แล้ว +4

    Super information bro.. very special person for you .. ಕರ್ನಾಟಕದ ಹೆಮ್ಮಯ ಪುತ್ರ.. ಜೈ ಅಪ್ಪು ಬಾಸ್...❤😊

  • @maruthitavaragera1355
    @maruthitavaragera1355 ปีที่แล้ว +12

    💛❤️ನಿವು ಕನ್ನಡಿಗರಗಿ ಹುಟ್ಟಿದ್ದು ನಮ್ಮ ಕನ್ನಡಿಗರ ಹೆಮ್ಮೆ ಬ್ರೋ🙏🙏

  • @shekharsahara7833
    @shekharsahara7833 ปีที่แล้ว +1

    My daughter bharatnatyam dancer introduced your channel, in fact am an artist, now graphic designer in pharma industry, just loved your blog, God bless you in future, would like to meet you in Bangalore, have a good day

  • @prathikbhat
    @prathikbhat ปีที่แล้ว +18

    Train journey which you waited for pizza bite to the egyptian train.. You went long way bro.. Keep it up ❤