ನಮ್ಮ ಕನ್ನಡಿಗರು ಪ್ರಪಂಚದ ಮೂಲೆ ಮೂಲೆಯಲ್ಲಿಯು ಇದ್ದಾರೆ ಪ್ರಪಂಚದಲ್ಲಿರುವ ಎಲ್ಲ ಕನ್ನಡಿಗರಿಗೂ ಆಭಗವಂತ ಒಳ್ಳೆಯದನ್ನು ಮಾಡಲಿ ನಮ್ಮ ಕರ್ನಾಟಕದ ಕೀರ್ತಿಪತಾಕೆ ಬಾನೆತ್ತರಕ್ಕೆ ಏರಲಿ ರಾಮ್ ಸರ್ ನಿಮಗೆ ಒಳ್ಳೆಯ ಮನಸ್ಸಿದೆ ಆದ್ದರಿಂದ ನಿಮಗೆ ಒಳ್ಳೆಯದೆ ಆಗುತ್ತದೆ ಜೈ ಕರ್ನಾಟಕ ಮಾತೆ❤❤❤❤❤❤
ನಮ್ಮ ಸಂಸ್ಕ್ರತಿ ಯಲ್ಲಿ ಬಂದುಬಿಟ್ಟಿದೆ ಪೂಜೆ ಪುನಸ್ಕಾರ ಎಲ್ಲ ನಮ್ಮ ದೇಶದ ಜನತೆ ಎಲ್ಲೆ ಇದ್ದರೂ ಅವರ ಧರ್ಮ ಬಿಡಲ್ಲ ಅನುವುದಕ್ಕೆ ನಿಮ್ಮ ಏಷ್ಟೋ ವೀಡಿಯೋ ಗಳು ಸಾಕ್ಷಿ ಆಗಿದೆ TQ 💐 Ram ❤️💛❤️💛❤️🙋👍🙏👌
Ram , I am from davanagere, I am very happy to this couple, gautami maam nimma hane mele vibhooti nodi tumba khushi aaytu. Nimage nanna namaskaaragalu. Namma samskrthi ge jai.jai karnataka.
Super vlog bro.kannada people everywhere in the world, kannada people hospitality is great,we love our kannada brothers and sisters.jai Karnataka and jai kannadambe.👌❤
ಮುಸ್ಲಿಂ ದೇಶದಲ್ಲಿ ಇದ್ದು ನಮ್ಮ ಹೆಮ್ಮೆಯ ಸನಾತನ ಧರ್ಮವನ್ನು ಪಾಲಿಸುತ್ತಿರುವ ನಿಮಗೆ ತುಂಬಾ ದನ್ಯವಾದಗಳು 🙏ನಿಮ್ಮ ಜೀವನ ತುಂಬಾ ಸುಖ ಸಂತೋಷದಿಂದ ನೆಮ್ಮದಿಯಿಂದ ಹೀಗೆ ಇರಲಿ ಸುಖವಾಗಿ ಬಾಳಿ ಧನ್ಯವಾದಗಳು 🙏ಜೈ ಶ್ರೀ ರಾಮ್ ⛳️❤️😊
ನಮ್ಮ ಕನ್ನಡ ನಮ್ಮ ಹೆಮ್ಮೆ,,, ಬೇರೆ ದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು..... ಪರಿಚಯಿಸುವ ನಿಮ್ಮ ಪ್ರಯತ್ನಕ್ಕೆ ಒಂದು ಸಲಾಂ ರಾಮ್ ಬ್ರೋ..... ❤️❤️💐💐 ಹೀಗೆ ಮುಂದುವರಿಯಲಿ ನಿಮ್ಮ ಪಯಣ.... ಬೇರೆ ಬೇರೆ ದೇಶ, ಭಾಷೆ, ಸಂಸ್ಕೃತಿಯನ್ನು ನಮ್ಮ ಕನ್ನಡಿಗರಿಗೆ ಪರಿಚಯಿಸುವ ನಿಮ್ಮ ಪ್ರಯತ್ನ,,, ಪ್ರಯಾಣ ಹೀಗೆ ನಿರಂತರವಾಗಿ ಸಾಗುತ್ತಲಿರಲಿ.... 😀😀❤️❤️
I want your channel to grow more n more❤ i believe that one day nim channel kanditha no.1 channel age agatte and i love your way of exploring and explaining❤🙏👏👏👏
I think I can say best say to call you name as global Kannadigas you are doing communi job & good info giving job opportunity for Kannadigas , god bless you
ಬುದ್ದಿ ಇಲ್ಲ ನಿಮಗೆ ಅವನು ಲಿಂಗಾಯತ, ಇವನು ಅದು, ಅವನು ಯಾವ ಜಾತಿಯವರು, ಯಾಕ್ರೀ ಬೇಕು ಎಲ್ಲಿ ಇರದ ಜಾತಿ. ಗ್ಲೋಬಲ್ ಕನ್ನಡಿಗನ ಸಾಹಸಕ್ಕೆ ಮೆಚ್ಚಬೇಕು, ಹೊರತು ನಿಮ್ಮ ಕೀಳುಮಟ್ಟದ ವಿಚಾರ ಬಿಟ್ಟು ಹೊರಬನ್ನಿ, ಆಗಲೇ ಕಾಣಬಹುದು ಸುಂದರ ಜಗತ್ತು
Ah ah ahh dance vabru mele vabru kayi aki step akidre enta depression anxiety ella martbidtivi that lovely couple made for each other god bless you love you global kannadiga guru❤
Amman ಅಲ್ಲಿ ಕನ್ನಡಿಗರಭಾರತೀಯರ ಮನೆ ಮತ್ತು ಅತಿಥ್ಯ ಸೂಪರ್.
ನಮ್ಮ ಕನ್ನಡಿಗರು ಪ್ರಪಂಚದ ಮೂಲೆ ಮೂಲೆಯಲ್ಲಿಯು ಇದ್ದಾರೆ ಪ್ರಪಂಚದಲ್ಲಿರುವ ಎಲ್ಲ ಕನ್ನಡಿಗರಿಗೂ ಆಭಗವಂತ ಒಳ್ಳೆಯದನ್ನು ಮಾಡಲಿ ನಮ್ಮ ಕರ್ನಾಟಕದ ಕೀರ್ತಿಪತಾಕೆ ಬಾನೆತ್ತರಕ್ಕೆ ಏರಲಿ ರಾಮ್ ಸರ್ ನಿಮಗೆ ಒಳ್ಳೆಯ ಮನಸ್ಸಿದೆ ಆದ್ದರಿಂದ ನಿಮಗೆ ಒಳ್ಳೆಯದೆ ಆಗುತ್ತದೆ ಜೈ ಕರ್ನಾಟಕ ಮಾತೆ❤❤❤❤❤❤
ಪ್ರೀತಿಯ ಆತಿಥ್ಯ ನೀಡಿದ ಯುವ ಜೋಡಿಗೆ ಶುಭವಾಗಲಿ ಹಾಗೇ ರಾಮ್ ರವರಿಗೂ ಒಳ್ಳೆಯದಾಗಲಿ.
Karnataka culture is very beautiful ❤️
ಅಕ್ಕನ ಹಣೆಯ ಮೇಲೆ ವಿಭೂತಿ ನೋಡಿ ತುಂಬಾ ಸಂತೋಷವಾಯಿತು
ಬೇರೆ ದೇಶದಲ್ಲಿ ಇದ್ದು ಕೂಡ ನಮ್ಮ ಸಂಸ್ಕೃತಿ ಮರೆಯದೆ ಸಲುಹುತ್ತಿರುವ ಅವರಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು ❤🙏
ನಮ್ಮ ಸಂಸ್ಕ್ರತಿ ಯಲ್ಲಿ ಬಂದುಬಿಟ್ಟಿದೆ ಪೂಜೆ ಪುನಸ್ಕಾರ ಎಲ್ಲ ನಮ್ಮ ದೇಶದ ಜನತೆ ಎಲ್ಲೆ ಇದ್ದರೂ ಅವರ ಧರ್ಮ ಬಿಡಲ್ಲ ಅನುವುದಕ್ಕೆ ನಿಮ್ಮ ಏಷ್ಟೋ ವೀಡಿಯೋ ಗಳು ಸಾಕ್ಷಿ ಆಗಿದೆ TQ 💐 Ram ❤️💛❤️💛❤️🙋👍🙏👌
Wonderful. ನಿಮ್ಮ ವಿಡಿಯೋದಿಂದ ನಾವು Geography tumba kaleetha ಇದ್ದೇವೆ.
ದೇಶ ಸುತ್ತು ಕೋಶ ಓದು ಎನ್ನುವ ಮಾತು ನಿಜ. 😊❤ಧನ್ಯವಾದಗಳು .
ಬೇರೆ ಬ್ಲಾಗರ್ಗಳಿಗಿಂತ ನಿಮ್ಮ ವಿಡಿಯೋಗಳು ತುಂಬ ಡಿಪರೆಂಟ್ ಆಗಿದೆ ನಿರೂಪಣೆಯ ಶೈಲಿ ಚೆನ್ನಾಗಿದೆ
Ram , I am from davanagere, I am very happy to this couple, gautami maam nimma hane mele vibhooti nodi tumba khushi aaytu. Nimage nanna namaskaaragalu. Namma samskrthi ge jai.jai karnataka.
ನಮ್ಮ ಉತ್ತರ ಕರ್ನಾಟಕದ ಜೋಡಿಗೆ ಒಳ್ಳೆಯದಾಗಲಿ 🥰😍🌹
ನಮ್ಮ ಹೆಮ್ಮೆಯ ಕನ್ನಡಿಗರನ್ನ ನೋಡಿ ಖುಷಿ ಆಯ್ತು. ಸದಾ ಕಾಲ ಅವರು ನಗುನಗುತ ಇರ್ಲಿ.All the very best anna and akka.tq Balaram anna ❤❤❤
ದೂರದ ದೂರದ ದೇಶಗಳಲ್ಲಿ ನಮ್ಮ ಕರ್ನಾಟಕದ ಜನರು ಇರುವುದು ತುಂಬಾ ಸಂತೋಷದ ವಿಚಾರ ಬ್ರದರ್
ದೂರದ ಅಮ್ಮನ್ ನಲ್ಲಿ ನಮ್ಮ್ ಕನ್ನಡಿಗರನ್ನು ನೋಡಿ, ಕನ್ನಡ ಮಾತುಗಳನ್ನು ಕೇಳಿ ತುಂಬಾ ಸಂತೋಷ ವಾಯಿತು..
ಮಹಾಬಲ ರಾಮ್ ಅವರೇ ನೀವು ಕನ್ನಡದ ಕಂಪನ್ನು ನೀವು ಹೋದ ಎಲ್ಲಾ ದೇಶಗಳಲ್ಲಿ ಪಸರಿಸುತ್ತಿದ್ದೀರ, ನಿಮ್ಮ ಕಾರ್ಯ ಸಾಧನೆಗಳಿಗೆ ಯಶಸ್ಸು ಸಿಗಲಿ, Hatsoff Global Kannadiga ❤🎉🎉😊🇮🇳👌👍
Super vlog bro.kannada people everywhere in the world, kannada people hospitality is great,we love our kannada brothers and sisters.jai Karnataka and jai kannadambe.👌❤
Gouthami mam and pramod sir nim family nodi Khushi aythu nim munduna jeevana sukhamaya vagirli, A DEVRU nimge olled madli
Nanu hogida jaga nimma vidiodalli one more time nodidaga thumba kushi aithu ❤❤❤❤
ದಯವಿಟ್ಟು ನಮ್ಮ ಕನ್ನಡದ ರಾಮು ಅವರನ್ನು ಇನ್ನು ಹೆಚ್ಚಾಗಿ ಬೆಳೆಸಿ ಹಾಗೂ ನಿಮ್ಮ ಕುಟುಂಬದ ಜನರಿಗೂ ಸಹ ತಿಳಿಸಿ
ನಿಮ್ಮ ಮುಂದಿನ ಪ್ರಯಾಣ ಇನ್ನೂ ಚೆನ್ನಾಗಿರಲಿ 🌹💗
ಜೈ ಶ್ರೀ ಕೃಷ್ಣ🕉️🚩📿🪖🛕🐚🔱🇮🇳🦁
#krishna #radhakrishna #harekrishna #radheradhe #love #radhekrishna #vrindavan #lordkrishna #radha #india #iskcon #radhe #hindu #god #kanha #radharani #krishnalove #mahadev #hinduism #mahabharat #shiva #bhakti #krishnaconsciousness #radhakrishn #radheshyam #jaishreekrishna #NagaraPanchami #bhagavadgita #ram #hanuman
ನಮ್ಮ ಕನ್ನಡ ❤ ನಮ್ಮ ಹೆಮ್ಮೆ.. ಶುಭೋದಯ ರಾಮ್ ಅಣ್ಣ ♥️🫶😊
ದಾವಣಗೆರೆ ದೋಸೆ India & world ಲ್ಲಿ Famous KA17 ... (❤ Karnataka)
ನಮ್ಮ ಹಾವೇರಿ ಲೇ 🤩⭐
ಮುಸ್ಲಿಂ ದೇಶದಲ್ಲಿ ಇದ್ದು ನಮ್ಮ ಹೆಮ್ಮೆಯ ಸನಾತನ ಧರ್ಮವನ್ನು ಪಾಲಿಸುತ್ತಿರುವ ನಿಮಗೆ ತುಂಬಾ ದನ್ಯವಾದಗಳು 🙏ನಿಮ್ಮ ಜೀವನ ತುಂಬಾ ಸುಖ ಸಂತೋಷದಿಂದ ನೆಮ್ಮದಿಯಿಂದ ಹೀಗೆ ಇರಲಿ ಸುಖವಾಗಿ ಬಾಳಿ ಧನ್ಯವಾದಗಳು 🙏ಜೈ ಶ್ರೀ ರಾಮ್ ⛳️❤️😊
UMA Telugu Traveller & Global Kannadiga Good 👍
ನಮ್ಮ ಕನ್ನಡ ನಮ್ಮ ಹೆಮ್ಮೆ,,, ಬೇರೆ ದೇಶದಲ್ಲಿ ನೆಲೆಸಿರುವ ಕನ್ನಡಿಗರನ್ನು..... ಪರಿಚಯಿಸುವ ನಿಮ್ಮ ಪ್ರಯತ್ನಕ್ಕೆ ಒಂದು ಸಲಾಂ ರಾಮ್ ಬ್ರೋ..... ❤️❤️💐💐
ಹೀಗೆ ಮುಂದುವರಿಯಲಿ ನಿಮ್ಮ ಪಯಣ.... ಬೇರೆ ಬೇರೆ ದೇಶ, ಭಾಷೆ, ಸಂಸ್ಕೃತಿಯನ್ನು ನಮ್ಮ ಕನ್ನಡಿಗರಿಗೆ ಪರಿಚಯಿಸುವ ನಿಮ್ಮ ಪ್ರಯತ್ನ,,, ಪ್ರಯಾಣ ಹೀಗೆ ನಿರಂತರವಾಗಿ ಸಾಗುತ್ತಲಿರಲಿ.... 😀😀❤️❤️
ಓ ನಮ್ಮವರು ಅವರ ಅಣೆಮೇನೆ ವಿಭೂತಿ ನೋಡಿ ಅನ್ಕೊಂಡೆ ನಮ್ಮ ಉತ್ತರ ಕರ್ನಾಟಕ ಅಂತ 👌ಚನಾಗಿರಿ ಅಷ್ಟು ದೂರ ಇದ್ರು ವಿಭೂತಿ ಮರೆತಿಲ್ಲ ನೋಡ್ರಿ ಸರ್
I want your channel to grow more n more❤ i believe that one day nim channel kanditha no.1 channel age agatte and i love your way of exploring and explaining❤🙏👏👏👏
Thank you very much.visiting our kannadigar family was very nice.Amman ruins can be seen.Namaskara .
ಉಮಾ ತೆಲುಗು
ನಾನು ಅವರ ಮತ್ತು ನಿಮ್ಮ ವಿಡಿಯೋ ತುಂಬಾ ತುಂಬಾ ಇಷ್ಟ ಪಟ್ಟು ನೋಡುತ್ತೇನೆ
ನಮ್ಮ ದಾವಣಗೆರೆ ಮತ್ತು ಹಾವೇರಿ ಯವರು ತುಂಬಾ ಖುಷಿಯಾಗುತ್ತೆ🎉🎉😊
ನಮ್ಮ ಹೆಮ್ಮೆಯ ಕನ್ನಡಿಗ ಕುಟುಂಬಕ್ಕೆ ಧನ್ಯವಾದಗಳು❤ ಸೂಪರ್ ಜೋಡಿ 👉🕊️💞🕊️ ಇಬ್ರುಗುನು ಯಾರ ದೃಷ್ಟಿನೂ ಬೀಳದಿರಲಿ 👉⚫🤭
ನಮ್ಮ ಹಾವೇರಿಯವರು 😍😍❤️❤️
I think I can say best say to call you name as global Kannadigas you are doing communi job & good info giving job opportunity for Kannadigas , god bless you
Naanu Amman city alli 5 months ide, missing it
ಅವ್ಳು ಪಕ್ಕಾ ಲಿಂಗಾಯತ... ಹಣೆ ಮೇಲೆ ವಿಭೂತಿ ಕುಂಕುಮ...❤❤❤❤
ಬುದ್ದಿ ಇಲ್ಲ ನಿಮಗೆ ಅವನು ಲಿಂಗಾಯತ, ಇವನು ಅದು, ಅವನು ಯಾವ ಜಾತಿಯವರು, ಯಾಕ್ರೀ ಬೇಕು ಎಲ್ಲಿ ಇರದ ಜಾತಿ. ಗ್ಲೋಬಲ್ ಕನ್ನಡಿಗನ ಸಾಹಸಕ್ಕೆ ಮೆಚ್ಚಬೇಕು, ಹೊರತು ನಿಮ್ಮ ಕೀಳುಮಟ್ಟದ ವಿಚಾರ ಬಿಟ್ಟು ಹೊರಬನ್ನಿ, ಆಗಲೇ ಕಾಣಬಹುದು ಸುಂದರ ಜಗತ್ತು
Irli bidi avra beledu banda samskrurhi bittilla ade khushi
more ever she s human
Its really very challenging task so much effort needed i love to travel but health doesn't permit so i really enjoy your videos
ನಿಮ್ಮನ್ನು ಭೇಟಿ ಮಾಡಿದ್ದಕ್ಕೆ ಸಂತೋಷವಾಗಿದೆ ಮತ್ತು ನಮ್ಮ ಮನೆಗೆ ಭೇಟಿ ನೀಡಿದ್ದಕ್ಕಾಗಿ ಧನ್ಯವಾದಗಳು ರಾಮ್ ಸರ್ 🙏🙏
Thank you for great hospitality.❤❤
@@manjunathk2513 🙏😊
@pramodarikatti6810 ❤
Kannada people hospitallity is great. We love our kannada brothers and sisters. Jai Karnataka, jai kannada
Ah ah ahh dance vabru mele vabru kayi aki step akidre enta depression anxiety ella martbidtivi that lovely couple made for each other god bless you love you global kannadiga guru❤
Both the hosts, Good bless them. God bless you too Ram
Nice pair .. holle du agli . Om namo narayana 🪷🙏
Anna Nan kade inda Yenu finence help madake agila 😢But Nim videos Miss madala Anna You are inspired more my teacher 😂❤️🇮🇳🙏🏻😍
Hi ಗ್ಲೋಬಲ್ ಕನ್ನಡಿಗ ಲವ್ ಫ್ರಮ್ ಚಾಲುಕ್ಯ ನಾಡು ❤️💛
ಶುಭೋದಯ ನಿಮ್ಮ ದಿನ ಶುಭಕರವಾಗಿರಲಿ ❤
Super video sir namma Karnataka dawru tumba super jodi tumba channagirli
Thank you brother
ರಾಮ್ ಅಣ್ಣಾ..... ❤️.... ❤️.... ನಮ್ದ್ ಬೆಳಗಾವಿ ರ್ರೀ ಅಣ್ಣಾ....❤
ಅಚ್ಚ ಕನ್ನಡಿಗರು ಲೈಕ್ ಮಾಡಿ❤❤
ಎಲ್ಲರಿಗು ಒಳ್ಳೆಯದಾಗಲಿ
Hemant here..from dandeli...now in aqaba❤
Very Nice Ram Anna❤😊
Very nice
Love from Chitradurga❤❤❤
Very good 👍 bro
ನಮ್ಮ ದಾವಣಗೆರೆ, ನಮ್ಮ ಹಾವೇರಿ ❤
Nice🎉❤
Ur entry to uncle shop got business. Keep growing. Keep rocking. Ram.
ಸೂಪರ್ ಸರ್.💝 ನೀವು ಎಲ್ಲೇ ಇರಿ ಹೇಗೆ ಇರಿ ಕನ್ನಡಿಗರಾಗಿದ್ದಕ್ಕೆ ಖುಷಿ ಪಡ್ತೀವಿ...
Nice to meet Karnataka people in Jordan ❤❤😊😊
Nice😊😊
Butful vdo bro♥️♥️♥️👌🏻👌🏻👌🏻
Namm ಉತ್ತರ ಕರ್ನಾಟಕದ ಜೋಡಿ ಗೆ ನಮ್ಮ ಕಡೆ ಇಂದ handsup ❤
ತುಂಬಾ ಖುಷಯಾಯ್ತು ಅಣ್ಣಾ ನಿಮ್ಮ ವಿಡಿಯೋ ಗಳಿಗೆ ನಾವು ಕಾಯತ ಇರತೀವಿ ಲವ್ ಯು ಅಣ್ಣ ❤
good job 👏 because so many people Searching for job sir good information.
Super bidi nivu.
Sir nanigu tumba intrest ide bere deshadalli kelsa madbeku anta . Any suggestions please
0:58 RFLOL! ಇದು ಫ್ಯಾಮಿಲಿ ಶೋ ಗುರು ಕೆಟ್ಟಮಾತು ಬೇಡ!😆 Nice VLOG agai Ram!
very nice .💛❤💖
Keep going rock brother
Super anna
Bro, Gouthami avaru Jordan hogi Davangere benne dose nenapu hariddaray. Dhannyadagalu Pramod avaru seri.
Hii Ram sir, Namaste Shubhodaya
Super family
Cutest family 🎉❤
Jai ಗ್ಲೋಬಲ್ ಕನ್ನಡಿಗ ❤❤❤👌👌👌
Anna.supr❤❤❤
Super bro best vloger ❤
Love from Challakere ❤
Thank you brother 😊
Super Video ❤
Sir laggere kade tour bandaga nam manege banni sir 😊
aythu oota haaktheera
Song very fine sir very happy song seeing kanndagas in other countries very happy. We peoples of karnataka speak minimum 3to4 languages.
ನಮ್ಮ ಹಾವೇರಿ ನಮ್ಮ ಹೆಮ್ಮೆ ❤️❤️❤️❤️❤️
Good 🎉🎉
ಅಮ್ಮನ್ ಅಮ್ಮನ್ ಅಮ್ಮನ್ ಅಲ್ಲಿ ಹುಷಾರು ರಾಮ್❤
Very famous marriage dance bro and nam Haveri family nice to see them bro ❤❤
Couple ge yavaglu happy agi irali ❤
Super akka
Jordan desha nimage olle life kottide❤❤❤
ರಾಮ್ ತುಂಬಾ ಚೆನ್ನಾಗಿದೆ ❤️😍
Super ❤
Love from USA❤️❤️
Very nice ❤❤
ಜಯ ಕನ್ನಡ kannada 🚩❤️
Cute couple 👍👍
Namaskara Ram avare Sweden ge bandre please namma manege banni 🙏
ಖಂಡಿತಾ, instagram alli nimma contacy details kalsiri
Love from Hubli
Very very nice sir today
ಕನ್ನಡ ನಮ್ಮ ನುಡಿ 🇮🇳💞
ಸೂಪರ್ ಅಣ್ಣ ❤