ಮರೆಮಾಚಿದ ಡಾ .ಅಂಬೇಡ್ಕರ್ ಕಥನ । ಕಾಂಗ್ರೆಸ್ ಷಡ್ಯಂತ್ರದ ಅನಾವರಣ । ಡಾ. ಜಿ. ಬಿ ಹರೀಶ್

แชร์
ฝัง
  • เผยแพร่เมื่อ 25 ม.ค. 2025
  • ಮರೆಮಾಚಿದ ಡಾ .ಅಂಬೇಡ್ಕರ್ ಕಥನ । ಕಾಂಗ್ರೆಸ್ ಷಡ್ಯಂತ್ರದ ಅನಾವರಣ । ಡಾ. ಜಿ. ಬಿ ಹರೀಶ್
    #samvada #kannada #karnataka #ambedkar #Congress #sangha #drambedkar #lifestory
    Visit us at
    ►TH-cam: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

ความคิดเห็น • 297

  • @PurushothamorganicCnh
    @PurushothamorganicCnh 2 หลายเดือนก่อน +20

    ಕಳ್ಳ ಕಾಂಗ್ರೆಸ್ ಪಕ್ಷದ ಕಳ್ಳಾಟದ ಪ್ರತಿ ಅಧ್ಯಾಯಗಳನ್ನು ಸವಿವಾರವಾಗಿ ವಿವರಿಸಿರುವ ನಿಮಗೆ ನಮ್ಮ ಅಭಿನಂದನೆಗಳು ಸರ್ 🙏🙏🙏

  • @VijayKumar-zg2mo
    @VijayKumar-zg2mo 8 หลายเดือนก่อน +68

    ಉಪಯುಕ್ತ ಮಾಹಿತಿ ನೀಡಿದ ಮಾನ್ಯರಿಗೆ ಅಭಿನಂದನೆಗಳು

  • @chinnagiraiahg2086
    @chinnagiraiahg2086 2 หลายเดือนก่อน +5

    ಮೂಲಾ ಇತಿಹಾಸ ವಿಚಾರ ದಾರೆಗಳಿಂದ ಉತ್ತಮ ಮಾಹಿತಿ ನೀಡುವ ನಿಮಗೆ ಅಭಿನಂದನೆಗಳು ಸರ್ 🌺🌺

  • @marisiddappa3621
    @marisiddappa3621 8 หลายเดือนก่อน +53

    ಬಿ ಜಿ,ಹರೀಶ್ ರವರಿಗೆ ಅಭಿನಂದನೆಗಳು,ಟೀಕೆ ಟಿಪ್ಪಣಿಗಳಿಗೆ ಅಂಜದಿರಿ ದನ್ಯವಾದಗಳು.

    • @kemparajgowda2131
      @kemparajgowda2131 5 หลายเดือนก่อน +2

      ಉಪಯುಕ್ತ ಮಾಹಿತಿ ಧನ್ಯವಾದಗಳು ಸರ್

  • @KrishnaSharma-sp7hw
    @KrishnaSharma-sp7hw 5 หลายเดือนก่อน +31

    ಎಷ್ಟೊಂದು ನಿಗೂಢ ಮಾಹಿತಿ ಬೆತ್ತಲು ಮಾಡಿದ dr. B. G.ಹರೀಶ್.. ಧನ್ಯವಾದ.....

  • @cmuniyappa6180
    @cmuniyappa6180 5 หลายเดือนก่อน +27

    ತಾವು ಹೇಳುವ ಪ್ರತಿ ಮಾತು ನಿಜವಾಗಿದೆ ಸಾರ್.ನಿಮ್ಮ ಮಾನವೀಯ ಮೌಲ್ಯಗಳು ಸಮಾಜಕ್ಕೆ ತುಂಬಾ ಉಪಯೋಗ ಪಡೆಯಬಹುದು ಎಂದು ನನ್ನ ನಂಬಿಕೆ.ಸಂವಿಧಾನ ಶಿಲ್ಪಿ ಮಹಾನಾಯಕ ಜ್ಞಾನ ಸೂರ್ಯ ಮಹಾ ಮಾನವತಾವಾದಿ ಅಂಬೇಡ್ಕರ್ ಅವರ ಬಗ್ಗೆ ಸೂಕ್ತ ವಾದ ವಿಚಾರಗಳನ್ನು ತಿಳಿಸುವ ಬೀ ಜಿ.ಹರೀಶ್ ಸಾರ್. ತಮಗೆ ನನ್ನ ಹೃತ್ಪೂರ್ವಕ ನಮನಗಳು.ಜೈ ಹಿಂದ್.ಜೈ ಶ್ರೀರಾಮ್.

    • @drmahiremath669
      @drmahiremath669 2 หลายเดือนก่อน

      ಬಿಜಿ ಹರೀಶ್ ಅವರಿಗೆ ಭಾರತದ ಎಲ್ಲ ಜನಾಂಗದ ಪರವಾಗಿ ಹೃತ್ಪೂರ್ವಕ ನಮನಗಳು.
      ನಮ್ಮ ಜನರಿಗೆ ಸಂಸ್ಕಾರವಂತರಾಗಿ ಬದುಕಿರಿ ಎಂದು ಹೇಳಿದರೆ ಅವರ ಕಿವಿ ಕಡಿಯುತ್ತದೆ.
      ಕಷ್ಟಪಟ್ಟು ಓದಿ ಸಮಾಜಕ್ಕೆ ಉಪಯೋಗವಾಗುವಂತಹ ವೃತ್ತಿಯನ್ನು ಮಾಡಿ, ದೇಶ ಸೇವೆ ಮಾಡಿ, ಮನುಕುಲವನ್ನು ಶ್ರೇಷ್ಠವಾಗಿ ಇಡಲು ಇವರಿಗೆ ಇಷ್ಟ ಇಲ್ಲ.
      ಒಂದು ಅಡಿಗೆ ಮಾಡಲಿಕ್ಕೆ ಎಷ್ಟು ಉಪ್ಪು ಕಾರ ಹುಲಿ ಎಣ್ಣೆ ಹಾಕಿ ಮಾಡಿದರೆ ಎಷ್ಟು ರುಚಿ ಆಗುತ್ತೆ ಅನ್ನುವ ಜ್ಞಾನ ನಮಗೆ ಗೊತ್ತಿರಬೇಕು ಅಲ್ಲವೇ.
      ಅದೇ ರೀತಿ ಜ್ಞಾನವಂತರ ಆಗಿ ಗುಣವಂತರ ಆಗಿ ಹೃದಯವಂತ ರಾಗಿ ಮಾನವೀಯತೆ ಉಳ್ಳವರಾಗಿ ಈ ದೇಶವನ್ನು ಕಟ್ಟ ಬೇಕಲ್ಲವೇ
      ನಮ್ಮ ಈ ಅಜ್ಞಾನ ಸಮಾಜದಲ್ಲಿ ಎಡಪಂತಿ ಬಲಪಂತಿ ಎನ್ನುವ ಮಾತುಗಳೆಕೆ.
      ಎಲ್ಲರೂ ಕಷ್ಟಪಟ್ಟು ದುಡಿದು ದೇಶ ಕಟ್ಟುವ ಬಗ್ಗೆ ಯೋಚನೆ ಮಾಡಬೇಕು, ಅದು ಬಿಟ್ಟು ಫ್ರೀಯಾಗಿ ಬೇಕು, ಶ್ರಮವಿಲ್ಲದೆ ತಿನ್ನಲು ಬೇಕು, ಶ್ರಮವಿಲ್ಲದೆ ಸೌಭಾಗ್ಯ ಬೇಕು, ಯೋಗ್ಯತೆಗಳು ಇಲ್ಲದವರು ನಮಗೆ ಸ್ಥಾನಮಾನ ಬೇಕು, ಸ್ಥಾನಮಾನಗಳು ಸಿಗದಿದ್ದಾಗ ಬೇರೆಯವರನ್ನು ನಿಂದಿಸುವುದು, ನ್ಯಾಯದಿಂದ ನಡೆಯದೆ ಅನ್ಯಾಯ ಮಾರ್ಗದಲ್ಲಿ ಹೋಗಿ ಸಮಾಜದಲ್ಲಿ ಅಶಾಂತಿ ಉತ್ಪಾದನೆ ಮಾಡುವುದು,ಈ ಎಲ್ಲವೂ ರಣಹೇಡಿಗಳ ಕೆಲಸ.
      ಇಂಥ ಎಡಪಂಥ ನಡವಳಿಕೆಯಿಂದ ದೇಶದ ಅಭಿವೃದ್ಧಿ ಹೇಗೆ ಕಾಣಲು ಸಾಧ್ಯ ಸುಖ ಶಾಂತಿ ಸಿಗಲು ಹೇಗೆ ಸಾಧ್ಯ.
      ಜೈ ಜೈ ಭಾರತ್ ಮಾತೆ ಜೈ ಸನಾತನ ಧರ್ಮ ಜೈ ಮೋದಿಜಿ

  • @tvenkatesh9627
    @tvenkatesh9627 4 หลายเดือนก่อน +11

    ಡಾ. ಬಿ. ಜಿ. ಹರೀಶ್ ರವರಿಗೆ ಧನ್ಯವಾದಗಳು.

  • @hsvjbly3136
    @hsvjbly3136 8 หลายเดือนก่อน +113

    ನಿಜವಾದ ಮಾತು ಸರ್ ... ಕಾಂಗ್ರೆಸ್ ದಿಂದ ಮುಕ್ತಿ ಬೇಕು ಭಾರತ ಭೂಮಿಗೆ ... ಕಾಂಗ್ರೆಸ್ ನವರ ಸಿದ್ದಾಂತ ದಿಕ್ಕಾರ ...ಕಾಂಗ್ರೆಸ್ ನಿರ್ನಾಮ ಆಗೋವರೆಗೂ ಜಾಗೃತಿ ಮೇಲಿಂದ ಮೇಲೆ ಆಗಬೇಕು ಸರ್... ಸಂವಾದ ತಂಡಕ್ಕೆ ಧನ್ಯವಾದಗಳು

    • @RamaRama-q5o
      @RamaRama-q5o 8 หลายเดือนก่อน +9

      Congress mukta annodu sari.haage brahmanara jaativaada dhinda mukti beku alva

    • @hsvjbly3136
      @hsvjbly3136 8 หลายเดือนก่อน +6

      @@RamaRama-q5o brahmana ra jaati Vada Andre yenu ??? Avara jati yellu upayoga illada jati ...avrinda yen samasye!!! Nam jati nam jati anta jati Vada madodu namma SC st OBC minority allwa???

    • @RamaRama-q5o
      @RamaRama-q5o 8 หลายเดือนก่อน +1

      @@hsvjbly3136 jaati anta maadi taave sresta mikkelaru keelu anta nodoru danda pinda brahmanru

    • @hsvjbly3136
      @hsvjbly3136 8 หลายเดือนก่อน +1

      @@RamaRama-q5o brahmains shresta alla... bhahmanaru jati madilla... Yara jati avare madikondiddu ... shia ,Sunni,ahmadia,pasmanda..... 100 muslim jati madiddu brahmana Naa??? Roman , catholic Christians madiddu brahmanara ... SC st OBC jati upajati madiddu brahmaralla.... Yellaru onde ..

    • @hsvjbly3136
      @hsvjbly3136 8 หลายเดือนก่อน

      @@RamaRama-q5o kelsa illa da murkara maatra brahmana bandapinda annodu avare danda pinda ...yella top post Alli brahmana iddare ... Eg Google ,Microsoft CEO Brahmins irodu ...

  • @dineshsherigar3332
    @dineshsherigar3332 4 หลายเดือนก่อน +14

    ಸರ್ ನಿಮಗೆ ವಂದನೆಗಳು ನೀವು ಎಷ್ಟೇ ಬಡಿದಾಡಿದರು ಬೇತಲಾಗಿರೋ ಕಾಂಗ್ರೆಸ್ ನವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಸರ್ ಧನ್ಯವಾದಗಳು ಸರ್ ನಿಮಗೆ.

  • @VighneshwaranHupa
    @VighneshwaranHupa 26 วันที่ผ่านมา +1

    ನಿಮಗೆ ಧನ್ಯವಾದಗಳು ಸ್ವಾಮಿ ಜೈ ಅಂಬೇಡ್ಕರ್ ಜೈ ವೀರಸಾವರ್ಕರ್

  • @ManjunathChandan
    @ManjunathChandan 8 หลายเดือนก่อน +55

    ಕಾಂಗ್ರೆಸ್ ಮುಕ್ತ ಭಾರತ 🚩🚩🚩

    • @dblingannaiahdbl823
      @dblingannaiahdbl823 6 หลายเดือนก่อน

      ಬಿಜೆಪಿ ಮುಕ್ತ ಭಾರತ ಯಾಕೆ ಆಗಬಾರದು.

    • @sureshakprema5462
      @sureshakprema5462 หลายเดือนก่อน +1

      ಬಹಳ ಬೇಗ ಅವನತಿ GUARENTY ಅಷ್ಟೇ ಮೂರಕ್

  • @krishnabhat1606
    @krishnabhat1606 8 หลายเดือนก่อน +12

    ಧನ್ಯವಾದಗಳು ಹರೀಶ್ ಸರ್..ಒಂದು ಉತ್ತಮ ಪ್ರಸ್ತುತಿ 🙏

  • @raomaruthy484
    @raomaruthy484 8 หลายเดือนก่อน +20

    ಅನೇಕ ವಿಷಯಗಳನ್ನು ವ್ಯವಸ್ಥಿತವಾಗಿ ಬಚ್ಚಿಟ್ಟು ಜನತೆಗೆ ಮಾಡಿದ ಡ
    ದ್ರೋ ಹಗಳನ್ನು ಅನಾವರಣ ಮಾಡಿದೀರಿ .ಹೃದಯಪೂರ್ವಕ ಧನ್ಯವಾದಗಳು

  • @SurekhaBsavarajMarakatti-by8cj
    @SurekhaBsavarajMarakatti-by8cj 4 หลายเดือนก่อน +5

    ಧನ್ಯವಾದಗಳು ಸರ್ 🙏🙏

  • @shivaswamykr7802
    @shivaswamykr7802 8 หลายเดือนก่อน +15

    Wonderfull speech. Very good insight. Thanks Harishji.

  • @manjumr5747
    @manjumr5747 2 หลายเดือนก่อน +5

    ಅದ್ಭುತ ವಿಚಾರ 🙏🏿🔥🚩

  • @ubr1968
    @ubr1968 5 หลายเดือนก่อน +14

    It is our DUTY to bring back the glory of BHARAT and provide the Respect and Honour to THE GREAT AMBEDKAR JI 🎉❤...
    My NAMASKAR to our great FREEDOM FIGHTERS from the bottom of my heart ❤️

  • @AnnoyedGriffon-sz7hc
    @AnnoyedGriffon-sz7hc 5 หลายเดือนก่อน +9

    ಜೈ ಭೀಮ ಜೈ ಭಾರತ ಜೈ ಬಿಜೆಪಿ 🚩🕉️🚩🕉️🚩🕉️🚩🕉️🚩🕉️🚩🕉️🚩🇮🇳🙏❤

  • @chethanrgwoda9699
    @chethanrgwoda9699 5 หลายเดือนก่อน +16

    ಸರಿ. ಸರ್. ಈಗಲಾದರುವೆ. ಕಾಂಗ್ರೆಸನು. ಜನ. ದೂರ ಮಾಡಲಿ ಈಗಲೇ ಕಾಮೆಂಟ್ ಮಾಡಲಿ ನಮಸ್ಕಾರ್ ಸರ್

    • @chethanrgwoda9699
      @chethanrgwoda9699 5 หลายเดือนก่อน +1

      ರಾಮಚಂದ್ರ m. ಕಾಂಗ್ರೆಸ್ ಗೆ ದಿಕ್ಕಾರ ದಿಕ್ಕಾರ ದಿಕ್ಕಾರ

  • @keshavvd
    @keshavvd 8 หลายเดือนก่อน +24

    ನಿಜಕ್ಕೂ ಉಪಯುಕ್ತ ನನಗೆ ಈ ಪುಸ್ತಕ ಹೇಗೆ ತರಿಸಬಹುದು

  • @Velu353
    @Velu353 หลายเดือนก่อน +3

    ಅಭಿನಂದನೆಗಳು ಸರ್,
    ಕೆವಲ ಮಿಸಲಾತಿಯ, ಜಾತಿಯ ಹೇಸರಿಂದಾಗಿ ಟಿಕಿಸಿ, ಲೇವಡಿ ಮಾಡಿದವರೆಲ್ಲಾ ಇಂದಿಗಾದರೂ ಅವರನ್ನು ಅವರ‌‌ ಕೊಡುಗೆಗಳನ್ನು ಗುರುತಿಸಿ ಸಂಭ್ರಮಿಸುವ ದಿನ ಬಂತಲ್ಲ 😮😊❤

  • @shivakumarbandoli8751
    @shivakumarbandoli8751 8 หลายเดือนก่อน +13

    ದಲಿತ ಸಾಹಿತಿಗಳಿಂದ ಈ ಪುಸ್ತಕದ ಕುರಿತು ಪ್ರತಿಕ್ರಿಯೆ ಬರಲಿ

    • @ravisaamrat2613
      @ravisaamrat2613 5 หลายเดือนก่อน

      @@shivakumarbandoli8751 yes

  • @SeetharamRai-wq3hc
    @SeetharamRai-wq3hc 2 หลายเดือนก่อน +2

    100% ಸತ್ಯಾ🙏

  • @manojvk7715
    @manojvk7715 2 หลายเดือนก่อน +4

    ಜೈಭೀಮ್ 💙🙏🇮🇳🙏💙✊

  • @Lachamanna.1975
    @Lachamanna.1975 8 หลายเดือนก่อน +19

    ಜೈ ಹಿಂದ್ 🚩

  • @NagappaGajara
    @NagappaGajara 4 หลายเดือนก่อน +4

    🌹🌹🌹🙏🙏🙏🙏❤️💐💐ನಿಜವಾದ. ಮಾತುಸರ್

  • @gopalkatti1711
    @gopalkatti1711 5 หลายเดือนก่อน +6

    ಉಪಯುಕ್ತ ಮಾಹಿತಿ

  • @ShivamurthyShiva-s1d
    @ShivamurthyShiva-s1d 5 หลายเดือนก่อน +4

    ನಿಜವಾದ ಮಾತು ಸರ್ ನಿಮ್ಮಂಥವರಿಂದ ತಿಳಿದುಕೊಳ್ಳಲಿ

  • @gopalagopal328
    @gopalagopal328 8 หลายเดือนก่อน +9

    ಮಾನ್ಯರಿಗೆ ಅಭಿನಂದನೆಗಳು

  • @Just_chill369
    @Just_chill369 8 หลายเดือนก่อน +13

    Sir dhanyavad ❤

  • @akvijaykokila1804
    @akvijaykokila1804 2 หลายเดือนก่อน +10

    ಕೀಟಗಳನ್ನು ನಾಶಮಾಡಿದರೆ ಗಿಡ ಚೆನ್ನಾಗಿ ಬೆಳೆಯುತ್ತೆ. ಕಾಂಗ್ರೆಸ್ ನಾಶವಾದರೆ ಭಾರತ ಚೆನ್ನಾಗಿ ಬೆಳೆಯುತ್ತೆ 😂😂😂😂😂

    • @manjunathnasabihiremath2566
      @manjunathnasabihiremath2566 2 หลายเดือนก่อน

      ಒಳೆಯ ಸಾಹಿತಿ ಗಳು ನೀವು

    • @premaprem333
      @premaprem333 หลายเดือนก่อน

      Nija sir​@@manjunathnasabihiremath2566

  • @nelamangalasridhar1406
    @nelamangalasridhar1406 8 หลายเดือนก่อน +11

    Very very beautiful sir.
    Hatsoff to you.
    All the best. God blessing u sir.

  • @babukmtbabu6233
    @babukmtbabu6233 2 หลายเดือนก่อน +3

    Wel done sir

  • @rekhac1616
    @rekhac1616 5 หลายเดือนก่อน +8

    Dhanyawadagalu sir 🙏🙏 prabhuddha bhashana🙏🙏🙏

  • @udaykumarr.g.8246
    @udaykumarr.g.8246 หลายเดือนก่อน +1

    ನಾವು ನಿಮ್ಮಂತವರಿಗೆ ಚಿರಋಣಿಗಳು ಸರ್.

  • @sathyabhamahegde1892
    @sathyabhamahegde1892 5 หลายเดือนก่อน +6

    Ambedkar 🙏🙏

  • @hsvjbly3136
    @hsvjbly3136 8 หลายเดือนก่อน +13

    Dhanyavaadagalu sir ❤❤❤

  • @knrg1936
    @knrg1936 8 หลายเดือนก่อน +5

    So nice talk Sir 👏👏 your description is excellent

  • @M.BBiradar
    @M.BBiradar 8 หลายเดือนก่อน +9

    Jai shree Ram Jai Jai bharata this is a great real story sir

  • @SaraswatiMSarasa-pn7ci
    @SaraswatiMSarasa-pn7ci 8 หลายเดือนก่อน +15

    Congress Mukta bharta agbeku sir 🙏

  • @sadashivabhat8637
    @sadashivabhat8637 4 หลายเดือนก่อน +7

    ಕಾಂಗ್ರೆಸ್ ಮುಕ್ತ ಭಾರತ ಇಂದಿನ ಅನಿವಾರ್ಯತೆ.

  • @NagarajHnp-ol5zq
    @NagarajHnp-ol5zq หลายเดือนก่อน

    Important & useful information.👌👌

  • @SundarKundar-h9h
    @SundarKundar-h9h 8 หลายเดือนก่อน +8

    Jai ambedkar jai modiji

    • @Boss-wm5of
      @Boss-wm5of 2 หลายเดือนก่อน

      ಅಂಬೇಡ್ಕರ್ ಜೊತೆಜೊತೆಗೆ ಮೋದಿಜೀಯನ್ನು ಒಪ್ಪಿಕೊಂಡಿದ್ದಕ್ಕೆ ನಿಮಗೆ ನನ್ನ ನಮಸ್ಕಾರ,🙏🙏🙏🙏🙏🙏🚩🇮🇳

  • @shivakumarbandoli8751
    @shivakumarbandoli8751 8 หลายเดือนก่อน +25

    ದೇವನೂರು ಮಹಾದೇವ ಮತ್ತು ನಿಮ್ಮ ಮಧ್ಯ ಚರ್ಚೆ ಏರ್ಪಡಬೇಕು.ಆಗ ನಿಜವಾದ ವಿಷಯ ಹೊರಬರಬಹುದು.

    • @madhusudhankatti4123
      @madhusudhankatti4123 8 หลายเดือนก่อน +3

      ದೇವನೂರು ಮಹಾದೇವ ತನಗೆ ಯಾವುದು ಅನುಕೂಲವೋ ಅದನ್ನಷ್ಟೇ ಉಪಯೋಗಿಸಿಕೊಳ್ಳುತ್ತಾರೆ.

    • @pavangowdas6512
      @pavangowdas6512 7 หลายเดือนก่อน

      ಮೊದಲು ದೇವನೂರು ಮಹದೇವ ರವರಿಗೆ ಸಿಗರೇಟ್ ಸೇದುವ ಚಟವನ್ನು ಸಾರ್ವಜನಿಕ ವಲಯದಲ್ಲಿ ನಿಲ್ಲಿಸಲು ವಿನಂತಿಸಿಕೊಳ್ಳುತ್ತೇನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಯನ್ನು ಮಾಡದಂತೆ ನೋಡಿಕೊಳ್ಳುವಲ್ಲಿ ವಿನಂತಿಸುತ್ತೇನೆ

    • @srinivasahs4229
      @srinivasahs4229 5 หลายเดือนก่อน

      It is foolish idea to invite a drunken, intoxicated mindset unhygienic personality

    • @KrishnaSharma-sp7hw
      @KrishnaSharma-sp7hw 5 หลายเดือนก่อน

      ಅವರರ್ಯಾರೂ.. ಚರ್ಚೆ ಮಾಡಲ್ಲ.. ನಿಮುಗ್ ತಿಳ್ ದಿದ್ ನೀವ್ ಹೇಳಿ.. ನಮ್ ಮಾತು ನಾವು ಮಾತಾಡ್ತಿವಿ.. ಮದ್ಯ ಬಾಯ್ ಹಾಕ್ ಬೇಡಿ.. ಯಾಕ್ ಅಂದ್ರೆ ನೀವ್ ಮಾತಾಡ್ ವಾಗ ನಾವ್ ಸುಮ್ ಕಿದ್ ವು ತಾನೇ...
      ... ಇಷ್ಟೇ ಅವರ Swabhava.. ಇನ್ನು ಚರ್ಚೆ ಎಲ್ಲಿಂದ.....

    • @ravisaamrat2613
      @ravisaamrat2613 5 หลายเดือนก่อน

      @@shivakumarbandoli8751 ಸರಿಯಾದ ಅನಿಸಿಕೆ

  • @AshokKumar-fp7rm
    @AshokKumar-fp7rm 5 หลายเดือนก่อน +5

    Your perfect sir Jai shree ram

  • @Israelrasya3209
    @Israelrasya3209 8 หลายเดือนก่อน +19

    Jai ambedkar Jai modhi 🙏🙏🙏

    • @Boss-wm5of
      @Boss-wm5of 2 หลายเดือนก่อน +1

      ಅಂಬೇಡ್ಕರ್ ಜೊತೆಜೊತೆಗೆ ಮೋದಿಜಿ ಯನ್ನು ಒಪ್ಪಿಕೊಂಡಿದ್ದಕ್ಕೆ, ನಿಮಗೆ ನನ್ನ ನಮಸ್ಕಾರಗಳು,🙏🙏🙏🙏🚩🇮🇳

  • @rajeshtd2002
    @rajeshtd2002 4 หลายเดือนก่อน +1

    ಅಕ್ಷರಸ್ತ ಅನಕ್ಷರಸ್ತರಿಗೆ ಉತ್ತಮ ಮಾಹಿತಿ 👍👍👍👍👍

  • @ambamanimurthy2519
    @ambamanimurthy2519 หลายเดือนก่อน +1

    ಭಾರತ ಹಿಂದೂ ದೇಶ ಆದರೆ ನೀವು ಹೇಳುವ ಎಲ್ಲಾ ಆಶಯಗಳು ಗಳು ಈಡೇರಬಹುದೆಂಬ ಭಾವನೆ ನಿಮಗಿರಬೇಕು ಅಲ್ಲವಾ?

  • @ChinnappaKshatriya-f9c
    @ChinnappaKshatriya-f9c 8 หลายเดือนก่อน +10

    ❤🎉 Jai Bharat constitution 292 leaders❤. 😢😢 Only one shine Ambedkar British government working 😢😢

  • @KBJS2
    @KBJS2 หลายเดือนก่อน +1

    ಸರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಂಬತ್ತು ಭಾಷೆಯನ್ನು ಮಾತನಾಡುತ್ತಿದ್ದರು ಒಂಬತ್ತು ಭಾಷೆಯಲ್ಲಿ ಪರಿಣಿತರು ಇದ್ದರು ಓದಲು ಬರೆಯಲು ಕೂಡ ದಯವಿಟ್ಟು ನೆನಪಿರಲಿ

  • @HkBlockWalkar
    @HkBlockWalkar 8 หลายเดือนก่อน +7

    Tq drji🎉🎉🎉🎉🎉❤❤❤

  • @ShashidharKoteMusic
    @ShashidharKoteMusic 8 หลายเดือนก่อน +5

    Hats off sir Nimma jnaanakke sharanu Sahaja shuddha sunnnndara bhaashana

  • @SheelaB-y7k
    @SheelaB-y7k หลายเดือนก่อน

    fantastic sir super msg

  • @NagarajuYn-x8l
    @NagarajuYn-x8l 8 หลายเดือนก่อน +7

    Yes sir bad congress

  • @srinivashd2593
    @srinivashd2593 8 หลายเดือนก่อน +8

    🙏🙏🙏

  • @shantalakshami8832
    @shantalakshami8832 8 หลายเดือนก่อน +15

    ನಿಮ್ಮದೇ ಪುಸ್ತಕವನ್ನು ನೀವೇ ವಿಶ್ಲೇಷಣೆ ಮಾಡಿದ ರೀತಿ ತುಂಬಾ ಚೆನ್ನಾಗಿತ್ತು,ಆದರೆ ಮಾತಿನ ನಡುವೆ ನೀವು ಇದು GB ಹರೀಶ್ ಬರೆದಿರುವ ಪುಸ್ತಕ ,ಅದರ ವಿಮರ್ಶೆ ನಾನು ಮಾಡುತ್ತಿದ್ದೇನೆ ಎನ್ನುವ ಮಾತು ಆಡುತ್ತಿದ್ದಿದ್ದು ತುಂಬಾ ನೀವೇ ಬೇರೆ,ನಿಮ್ಮ ಒಳಿಗಿನ ಲೇಖಕನೆ ಬೇರೆ ಎಂದು ನೀವು ಪ್ರತಿಪಾದಿಸುವಂತೆ ಇತ್ತು,thank you very very much for this wonderful sharing sir 👃👃👃👃👃👌👌👌👌👌💐💐💐💐💐.

    • @KrishnaSharma-sp7hw
      @KrishnaSharma-sp7hw 5 หลายเดือนก่อน

      Alwa.. Correct ಅದ್ಭುತ...

    • @sreenivasamurthy77
      @sreenivasamurthy77 5 หลายเดือนก่อน

      NEEU VABBA VALLE VEKTHI AGIDDARE AMBEDKAR VICHARAVANNA CONG I GE ORE HACHI MATHANDUTHIRALILLA ADARA BADALU AVARU HORATA MADIDA INDINA AA JANAGALA PARISTHITHI BAGGE PARYATANE MADI THILIYUTHIDDIRI !?

  • @dsmpdm2883
    @dsmpdm2883 2 หลายเดือนก่อน +1

    ಅಂಬೇಡ್ಕರ್ ಸಾಹೇಬರ ಹೆಗಲ ಮೇಲೆ ಬಂದೂಕನ್ನ ಇಟ್ಟು ಕಾಂಗ್ರೆಸ್ ಮೇಲೆ ಗುಂಡು ಹಾರಿಸುವ ನಿಮ್ಮಂತ ಸೂಕ್ಷ್ಮ ಮತೀಯ ಮನಸ್ಸುಗಳ ಉದ್ದೇಶ ಬಹುತೇಕ ಜನರಿಗೆ ತಿಳಿಯದಿದ್ದರೂ ಒಂದಿಷ್ಟು ಹುಮ್ಮನಸಿನ ಚಿಂತನೆಯ ಪ್ರಗತಿಶೀಲರಿಗೆ ತಿಳಿಯದ ವಿಷಯವೇನವಲ್ಲ...

  • @ajithjain8334
    @ajithjain8334 8 หลายเดือนก่อน +6

    Ambedkar ಬೌದ್ದ ಧರ್ಮ ಯಾಕೆ ಸೇರಿದರು ಅದರ ಬಗ್ದೆ ದಯವಿಟ್ಟು ಹೇಳಿ ಸ್ವಾಮಿ

    • @lokeshraip2237
      @lokeshraip2237 5 หลายเดือนก่อน

      ಬುದ್ಧ ಬೇರೆ ಪಂಗಡ ಮಾಡಿದ್ದು ಕಾಂಗ್ರೆಸ್.ಅವರೆಲ್ಲ ಗುರುಗಳು .ಶಾಂತಿಯ ಬಗ್ಗೆಯೇ ಹೇಳಿದ್ದು ಶಂಕರಾಚಾರ್ಯರು,ಜೈನರು, ಎಲ್ಲರು.

    • @abd1660
      @abd1660 4 หลายเดือนก่อน

      Adu kelidre bawda dharmau hindu dharma helutare😂

  • @harshithkulal3340
    @harshithkulal3340 8 หลายเดือนก่อน +11

    ನಿಮ್ಮ ಮಾತು ಕೇಳುವಾಗ ಒಂದು ಪುಸ್ತಕ ಓದಿದಷ್ಟು ಖುಷಿಯಾಗುತ್ತೆ... 🙏🚩

  • @nandinihj2762
    @nandinihj2762 5 วันที่ผ่านมา

    Nanudalitha nanuhindu.jaibim jaihindu🎉🎉

  • @dharanikumar1180
    @dharanikumar1180 8 หลายเดือนก่อน +5

    Sir ithara karyakrama idre namgu tilsi sir please

  • @mythreesrikanth25
    @mythreesrikanth25 8 หลายเดือนก่อน +5

    ಅನುಯಾಯಿಗಳು ಈ ಪುಸ್ತಕ ಓ ದ ಲೇಬೇಕು

  • @yashodharayash8798
    @yashodharayash8798 8 หลายเดือนก่อน +5

    Jai shree ram jai modi ji

  • @rhts420
    @rhts420 8 หลายเดือนก่อน +1

    Book not available in Amazon, flipkart ?

  • @chandrappagunge3271
    @chandrappagunge3271 4 หลายเดือนก่อน +1

    ಎಲ್ಲವೂ ಸೇಡಿಯೆಂತ್ರದ ಭಾಗ

  • @Captain1Levi
    @Captain1Levi 5 หลายเดือนก่อน +1

    Pl tell the name of this book sir

  • @Captain1Levi
    @Captain1Levi 5 หลายเดือนก่อน +1

    Which is that book

  • @venkanagoudameti6974
    @venkanagoudameti6974 หลายเดือนก่อน

    ಸತ್ಯ ಯಾವಾಗಲೂ ಕಹಿ ಆಗಿರುತ್ತೆ

  • @mallikarjunmallu8753
    @mallikarjunmallu8753 13 วันที่ผ่านมา

    Jai sir

  • @EngineerXYZ.
    @EngineerXYZ. 5 หลายเดือนก่อน

    Incredible speech 🎤.

  • @mahadevappagudimani8893
    @mahadevappagudimani8893 5 หลายเดือนก่อน +3

    Nimma mahiti. Agaga bittaragollali. Idarinda. Sc. St. OBC. Yavaru tilidukondu. Munduvareyalu. Sahayaka. Vaguttade.sir.

  • @anandkumarnkumar7624
    @anandkumarnkumar7624 8 หลายเดือนก่อน +4

    THANKS JI

  • @prabhakarnarayanareddy9592
    @prabhakarnarayanareddy9592 8 หลายเดือนก่อน +5

    Congress is like the weed,parthenium

  • @ganapatihegde4435
    @ganapatihegde4435 8 หลายเดือนก่อน +7

    Jaiho Khangrassna pindagalu ennu eve papigalu. JaiSriRam

  • @BasavarajuMn-l3y
    @BasavarajuMn-l3y 5 หลายเดือนก่อน

    Goodnews.Sir

  • @kavitapatil7463
    @kavitapatil7463 8 หลายเดือนก่อน +2

    Chacha Nehru and his favourite rose,red rose represents love,and his love for women is depicted on his shirt with red rose.

    • @SaraswatiMSarasa-pn7ci
      @SaraswatiMSarasa-pn7ci 8 หลายเดือนก่อน

      No 😭 never British politics on that Congress party

  • @manjeshkumar.hmanju5849
    @manjeshkumar.hmanju5849 4 หลายเดือนก่อน +1

    100%

  • @anupam-ky6eu
    @anupam-ky6eu 5 หลายเดือนก่อน +1

    ಸಮಾನತೆ ಭಾರತೀಯ ಪರಂಪರೆಯ ಕೊಡುಗೆಯ?

  • @madhunaik9729
    @madhunaik9729 8 หลายเดือนก่อน +2

    ಬುದ್ದಿಜೀವಿಗಳು ಮಾತಾಡಲಿ

  • @videobookmarker3847
    @videobookmarker3847 3 วันที่ผ่านมา

    23:36 24:26 24:30

  • @gokulganeshgokulganesh7487
    @gokulganeshgokulganesh7487 5 หลายเดือนก่อน

    ನಿಮ್ಮ ಈ ಭಾಷಣ ಅಂಬೇಡ್ಕರ್ ಆಭಿಮಾನಿಗಳಿಗೆ ಎಷ್ಟು ಜನರಿಗೆ ಗೋತ್ತು

  • @SIDDARUDA.R.H
    @SIDDARUDA.R.H 4 หลายเดือนก่อน

    ❤❤❤❤❤

  • @namamistudio4394
    @namamistudio4394 5 หลายเดือนก่อน

    ಈಗಿನ ಕೆಲವು ಬ್ದೌ ಅನುಯಾಯಿ ಗಳು ನಿಮ್ಮ ಪುಸ್ತಕ ಓದಬೇಕು

  • @AshokKumar-fp7rm
    @AshokKumar-fp7rm 5 หลายเดือนก่อน +2

    You are great son of India

  • @basayyamathapati7087
    @basayyamathapati7087 4 หลายเดือนก่อน

    🎉🎉❤❤❤

  • @prashanthkg391
    @prashanthkg391 5 หลายเดือนก่อน +2

    He looks like heng pungli part 2... Very soon people will remove his mask

  • @RamaRama-q5o
    @RamaRama-q5o 8 หลายเดือนก่อน +3

    Brahmanara jaativaada mukta hindu darma beku.ambedkar devru

  • @anandvijayamurthy7521
    @anandvijayamurthy7521 4 หลายเดือนก่อน

    🙏🙏🙏🤝🤝🤝🤝

  • @DThimmaiahTims
    @DThimmaiahTims หลายเดือนก่อน

    Ambedkar kaldalli bjp iralilla swamy aagina congress nalli manuvaadigalidru avarade ee kithapathi
    (attàck on Ambedkar)
    Jai bheem

  • @Jayasheela-u5i
    @Jayasheela-u5i 4 หลายเดือนก่อน +1

    Samvidaana Rachisiddhe Ambedkar. Congress Adhanne Anusarisi Bandhidhe. Adhara Prakaara Gaandhiji "Asprasyatha Nivaarane" Ghoshisidharu. Yidharindha Keralidha Paapigalu Gaadhijiyannu Gundittu Kondharu. Yeega Paapigalu Aa Charithre yannu Alisi Thiruchi Prachaara Maaduthaa Yidhaare. Yidhannella Melobba Noduthaa Yidhaare."JAI SHREE RAAM"🎉😢🙏🙏🙏😢🎉

  • @RamaRama-q5o
    @RamaRama-q5o 8 หลายเดือนก่อน +2

    Congress mukta baarata sari haage,brahmana mukta hindu darama. Aagutte

    • @kusumiyer8119
      @kusumiyer8119 6 หลายเดือนก่อน +3

      Ninu Modalu Type Maadlikke Kali
      Mathe Ninn Jnan Ninnallle Irli
      Ninnantah Dwsh spread Maaduv Halka Jan rind Sarvnaash Waaitu 😢😢😢😮😮😮

  • @shivakumarbandoli8751
    @shivakumarbandoli8751 8 หลายเดือนก่อน +4

    ಹಿಂದೂ ಧರ್ಮದ ಬಗ್ಗೆˌಮನುವಿನ ಬಗ್ಗೆ ಅಂಬೇಡ್ಕರ್ ಏನು ಬರೆದಿದ್ದಾರೆ?

    • @abd1660
      @abd1660 4 หลายเดือนก่อน +2

      adu kelbedi😂

  • @humanbeinglivinginhindusta8688
    @humanbeinglivinginhindusta8688 3 หลายเดือนก่อน

    We all true Bharath indigenous Hindu dharma pupils should always be away from all foreign religions like Vedic religion/sanathani religion, parsi religion and all ahbramic religions.
    Today's Brahmins community gained enormous knowledge , privileged & status in our present society , To gain those knowledge , privileged & present status in society, since around 1900 years ago ( that is since 100 AD) they got lots & lots of benefits , reservations, monopoly, privilege, donation , scholarships & concessions etc like.
    1) 100% reservation in education ( without any competition ).
    2) 100% reservation in priesthood job.
    3) 100% reservation in teaching job .
    4) 100% reservation in begging.
    5) 100% reservation in plump post & got privileged jobs in administration under all ancient rulers like native rulers , islamic invaders , Christian looters & even under all political parties rule in pre & post independence .
    6) occupied prominent politcal position under all political parties rule in pre & post independence .
    7) few centuries they got exemption from jiziya tax under Islamic rule unlike non brahmin hindus.
    8) they got lots of scholarships , financial assistance , donation , extortioned money, blackmailed money & Brahmin tax money in the name of DHANA , KANEKE & BEKSHATANE . Many more which all led to nepotism , monopoly & casteism in all prominent sect , which led to inequalities , infight & lack of unity in Hindu society , which in turn led to defeat of hindu society under the hands of Islamic invaders & Christian looters and made & ruled our hindu society as slaves for more Than 800 years . JAI SHREE RAM . ( written by valmiki ), JAI SHREE BAHUBALI ( written by V. Vijayendra Prasad and S. S. Rajamouli ) BHARATH MATHA KI JAI.

  • @chandrashekaraiah3362
    @chandrashekaraiah3362 หลายเดือนก่อน

    Mr GB try to remove untuochabality inthe society which is main ambition of Dr Baba Saheb Ambedkar but what you people doing working for keeping untouchability that is your inner agenda and RSS

  • @samarthashetty7880
    @samarthashetty7880 5 หลายเดือนก่อน +1

    This is the biggest funny video i have seen till now. Ppl read the books like India’s struggle for independence from bipan Chandra to know facts

  • @skmg7484
    @skmg7484 2 หลายเดือนก่อน

    ನೀವು ಬೌದ್ಧಿಕ ಕ್ಷತ್ರಿಯರೇ ಸರಿ ಸರ್

  • @nalinammakempakka9305
    @nalinammakempakka9305 2 หลายเดือนก่อน

    Congigalu sathyada virodhigalu. Congress party nasha aguva varegu Hindugalige nemmadi illa.

  • @swaroopds2926
    @swaroopds2926 8 หลายเดือนก่อน +1

    ಪುಸ್ತಕದ ಹೆಸರು ?

  • @suryanarayanaraokulkarni5895
    @suryanarayanaraokulkarni5895 หลายเดือนก่อน

    Dr Babasaahebra AAshya Tmminda Tiliyitu

  • @HarishLP-d1y
    @HarishLP-d1y 10 วันที่ผ่านมา

    Bharatdheshana ulysoky swadhyshy vektygalindha matra sadhya vedheshy vykty endha alla