ಅಂಬೇಡ್ಕರ್ ಅಂದ್ರೆ 'ಜಾತಿ', 'ಮೀಸಲಾತಿ' ಅಲ್ಲ.. ಪ್ರಕಾಶ್ ಬೆಳವಾಡಿ

แชร์
ฝัง
  • เผยแพร่เมื่อ 16 ม.ค. 2025

ความคิดเห็น • 426

  • @papanna-y2i
    @papanna-y2i 2 หลายเดือนก่อน +71

    ಅಂಬೇಡ್ಕರ್ ಅವರ ಜ್ಞಾನ ಜಗತ್ತಿಗೆ ಗೊತ್ತು. ಭಾರತಕ್ಕೆ ಅವರ ಜಾತಿ ಮಾತ್ರ ಗೊತ್ತು.ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಪ್ರಕಾಶ್ ಬೆಳವಾಡಿ ಸರ್ 🙏🙏🙏🙏

  • @seekerIIndia
    @seekerIIndia หลายเดือนก่อน +12

    ನಾನು ಮೊದಲನೆಯದಾಗಿ ಹಾಗೂ ಕೊನೆಯದಾಗಿ ಒಬ್ಬ ಭಾರತೀಯ .
    ಡಾಕ್ಟರ್ ಬಿ ರ್ ಅಂಬೇಡ್ಕರ್

  • @manjunathv4137
    @manjunathv4137 หลายเดือนก่อน +9

    ಚಕ್ರವರ್ತಿ ಸರ್ ಗೆ ಅನಂತ ಅನಂತ ವಂದನೆಗಳು ನಿಮ್ಮಂಥ ವಿಚಾರ ವಂತರಿಂದ ಮಾತ್ರ ಈ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೆ ಈ ಸಮಾಜದ ಮೇಲೆ nambike ಬರ್ಲಿಕೆ ಸಾಧ್ಯ ಸರ್ 🙏🙏🙏

  • @muddukrish8897
    @muddukrish8897 หลายเดือนก่อน +19

    ವಿಶ್ವ ಮಾನವ ಸಂವಿಧಾನ ಶಿಲ್ಪಿ,, ಭಾರತ ದೇಶದಲ್ಲಿ ಹುಟ್ಟಿರೋ ಪ್ರತಿ ಒಬ್ಬ ಮಾನವ, ಪ್ರತಿ ಕ್ಷಣ ಬದುಕುತಿರುವುದು ಅರ್ಥ ಮಾಡ್ಕೊದ್ರೋ ಸಂವಿಧಾನ ದಿಂದ,,,,, ಜೈಭೀಮ್🙏🙏🙏

  • @Shwetha-raj8888
    @Shwetha-raj8888 2 หลายเดือนก่อน +39

    ಜ್ಞಾನ ದೈವಾ ಬಿ ಆರ್ ಅಂಬೇಡ್ಕರ್ ಅವರಿಗೆ ಜೈ ಭೀಮ್. ಧನ್ಯವಾದಗಳು ಸರ್.

  • @ecyberin756
    @ecyberin756 2 หลายเดือนก่อน +177

    ಸತ್ಯ ಸರ್ ನಿಮ್ಮ ಮಾತು ನಾವೆಲ್ಲರೂ ಡಾ ಬಾಬ ಸಾಹೇಬರನ್ನು ಅರ್ಥ ಮಾಡಿಕೊಳ್ಳಬೇಕು ಆದರೆ ಅವರಿಗೆ ಕೇವಲ ಜಾತಿ ಅಷ್ಟೇ ಮೀಸಾಲಗಿರಿಸಿದ್ದೇವೆ ತುಂಬಾ ಧ್ಯವಾದಗಳು ಸರ್ ನಿಮ್ಮ ಇಂತಹ ಕಾರ್ಯಕ್ರಮ ಅತಿ ಹೆಚ್ಚು ಮೂಡಿಬರಲಿ

    • @humanbeinglivinginhindusta8688
      @humanbeinglivinginhindusta8688 2 หลายเดือนก่อน

      We all true Bharath indigenous Hindu dharma pupils should always be away from all foreign religions like Vedic religion/sanathani religion, parsi religion and all ahbramic religions.
      Today's Brahmins community gained enormous knowledge , privileged & status in our present society , To gain those knowledge , privileged & present status in society, since around 1900 years ago ( that is since 100 AD) they got lots & lots of benefits , reservations, monopoly, privilege, donation , scholarships & concessions etc like.
      1) 100% reservation in education ( without any competition ).
      2) 100% reservation in priesthood job.
      3) 100% reservation in teaching job .
      4) 100% reservation in begging.
      5) 100% reservation in plump post & got privileged jobs in administration under all ancient rulers like native rulers , islamic invaders , Christian looters & even under all political parties rule in pre & post independence .
      6) occupied prominent politcal position under all political parties rule in pre & post independence .
      7) few centuries they got exemption from jiziya tax under Islamic rule unlike non brahmin hindus.
      8) they got lots of scholarships , financial assistance , donation , extortioned money, blackmailed money & Brahmin tax money in the name of DHANA , KANEKE & BEKSHATANE . Many more which all led to nepotism , monopoly & casteism in all prominent sect , which led to inequalities , infight & lack of unity in Hindu society , which in turn led to defeat of hindu society under the hands of Islamic invaders & Christian looters and made & ruled our hindu society as slaves for more Than 800 years . JAI SHREE RAM . ( written by valmiki ), JAI SHREE BAHUBALI ( written by V. Vijayendra Prasad and S. S. Rajamouli ) BHARATH MATHA KI JAI.
      List of today's castes in south India which comes under shudra as per manu smriti.
      Here's a list of castes in South India that are commonly classified as Shudras based on traditional Hindu texts and social hierarchy:
      *Andhra Pradesh:*
      1. Kapu ( Reddy )
      2. Kamma. ( Naidu )
      2. Telaga
      3. Balija
      4. Golla
      5. Yadava
      6. Bestha
      7. Jalari
      8. Mangala
      9. Mala
      10. Madiga
      *Tamil Nadu:*
      1. Vanniyar
      2. Kavundar
      3. Vellalar
      4. Nadar
      5. Thevar
      6. Pallar
      7. Gounder
      8. Paraiyar
      9. Chamar
      10. Adi Dravida
      11. Arundhatiyar
      *Kerala:*
      1. Ezhava
      2. Thiyya
      3. Nadar
      4. Viswakarma
      5. Kammalar
      6. Kollan
      7. Moosari
      8. Velan
      9. Paravan
      10. Dheevara
      *Karnataka:*
      1. Lingayats. ( shudras were converted to lingayats by basavanna )
      2. Okkaliga
      3. Gowda
      4. Vokkaliga
      5. Kuruba
      6. Idiga
      7. Holeya
      8. Madiga
      9. Bhovi
      10. Adi Karnataka
      11. Scheduled Castes (various)
      Please note:
      1. These classifications are based on traditional texts and social hierarchy.
      2. Modern India does not recognize caste-based discrimination.
      3. Many individuals and communities have transcended traditional caste identities.

    • @Royalchallengersbengaluru-n5g
      @Royalchallengersbengaluru-n5g 2 หลายเดือนก่อน

      Youths please use this opportunity 🎉check my description help to other people's

  • @SaichamarajuSaichamaraju-qm3ct
    @SaichamarajuSaichamaraju-qm3ct 2 หลายเดือนก่อน +143

    ಅಂಬೇಡ್ಕರ್ ರವರ ಜ್ಞಾನ ಜಗತ್ತಿಗೆ ಗೊತ್ತು, ಭಾರತಕ್ಕೆ ಅವರ ಜಾತಿ ಗೊತ್ತು

    • @chandan85
      @chandan85 2 หลายเดือนก่อน +3

      Correct

    • @kelugaradwanisowmyaraj8561
      @kelugaradwanisowmyaraj8561 2 หลายเดือนก่อน +2

      Hundred💯 percent

    • @devilfordevil
      @devilfordevil 2 หลายเดือนก่อน +1

      ಇದು ಕಹಿಸತ್ಯ 🥺

    • @chunchaone
      @chunchaone 2 หลายเดือนก่อน +1

      Yen helde guru😂😂😂😂😂😂

    • @rashmidaya9313
      @rashmidaya9313 2 หลายเดือนก่อน +1

      👏🏻👏🏻👏🏻

  • @manjunathabs4394
    @manjunathabs4394 2 หลายเดือนก่อน +57

    ಅದ್ಭುತ ಸರ್. ಮುಂದಿನ ಕಾರ್ಯಕ್ರಮಗಳಿಗಾಗಿ ಎದಿರುನೋಡುತ್ತಿದ್ದೇವೆ. ಧನ್ಯವಾದಗಳು🙏

  • @mch3644
    @mch3644 2 หลายเดือนก่อน +47

    ಬಾಬಾ ಸಾಹೇಬರ ಬಗ್ಗೆ ತ್ತಿಳಿಸಿದ್ದು ತುಂಬಾ ಖುಷಿ ಆತು, ಈ ಅಮದಲ್ಲಿ ನಾವು ನೋಡಿದಿಲ್ಲ. 🔥🙏🏻 ಜೈ ಭಾರತ ಮಾತೇ.

  • @jagadeeshacjagadeeshac1095
    @jagadeeshacjagadeeshac1095 2 หลายเดือนก่อน +15

    ಅದ್ಭುತ ಭಾಷಣ ಪ್ರಕಾಶ್ ಸರ್ ನಾನು ನಿಮ್ಮ ಅಭಿಮಾನಿ 🥰🙏ಜೈ ಭೀಮ್ ಜೈ ಭಾರತ್ 🙏💐💐💐💐💐

    • @ArunMahadev1993
      @ArunMahadev1993 หลายเดือนก่อน

      Neev obre nodi bharat andiddu.
      Jai bheem annodu tappalla...avara feel modlu bharata...ella samkriti sampradaya iro anta vaividhayate tumbikonda naadu.
      Adanna cast annno kramena hogaladisikolbeke horatu heg hego adidlla

    • @bhojasd
      @bhojasd 21 วันที่ผ่านมา

      Jai modi jai bheem jai bharath

  • @sudheerkumarlkaulgud7521
    @sudheerkumarlkaulgud7521 2 หลายเดือนก่อน +54

    ಅಂಬೇಡ್ಕರ್ ಅವರನ್ನು ಕೇವಲ ಜಾತಿಗೆ ಸೀಮಿತಗೊಳಿಸದೇ ಅವರ ಆರ್ಥಿಕ ನೀತಿಗಳು ಮತ್ತು ದೇಶದ ಭದ್ರತೆಗೆ ಸಂಬಂಧಿಸಿದಂತೆ ಅವರ ನಿಲುವನ್ನು ತಿಳಿದುಕೊಳ್ಳಬೇಕು

  • @d.rangaswayd.rangasway6473
    @d.rangaswayd.rangasway6473 2 หลายเดือนก่อน +28

    ನಿಜ ಹೇಳಿದರೆ ಕುಡ್ಶಗ ಗುಟಾ ಇಟ್ಟಂಗ ಆಗುತ್ತೆ ನನ್ ಮಕ್ಕಳಿಗೆ. ಪ್ರಕಾಶ್ ಸರ್ ತುಂಬಾ ಧನ್ಯವಾದಗಳು.

  • @prakashmkprakashmk4125
    @prakashmkprakashmk4125 2 หลายเดือนก่อน +19

    ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್

  • @Mallikarjun-d7h
    @Mallikarjun-d7h 2 หลายเดือนก่อน +9

    ಧನ್ಯವಾದಗಳು ಸರ್ ಒಳ್ಳೆ ವಿಷಯವಾಗಿ ಮಾತನಾಡಿದಿರಿ. ಜೈಭೀಮ್

  • @nandakumar9674
    @nandakumar9674 2 หลายเดือนก่อน +43

    ನೀವು ಕೂಡಾ ಈಗ ನಿಜವಾದ ಬುದ್ದಿಜೀವಿಗಳು ಮೊದಲು ನಾವುಗಳು ನಿಮ್ಮನ್ನು ವಿರೋದಿಸುತಿದ್ದವು ಈಗ ನಿಜವಾಗಿ ಮೆಚ್ಚಿಕೋಡಿದ್ದೇವೆ ಸತ್ಯ ಹೇಳಿದ್ದಕ್ಕೆ 👍👍🙏🙏

    • @Royalchallengersbengaluru-n5g
      @Royalchallengersbengaluru-n5g 2 หลายเดือนก่อน

      Youths please use this opportunity 🎉check my description help to other people's

  • @mithranewsmulbagal7004
    @mithranewsmulbagal7004 2 หลายเดือนก่อน +7

    ಪ್ರಕಾಶ್ ಬೆಳೆವಾಡಿ ಸರ್ ನಿಮ್ಮ ಭಾಷಣ ಅದ್ಬುತವಾಗಿದೆ, ನಿಮ್ಮ ಕುಟುಂಬದ ಹಿನ್ನೆಲೆ ಸ್ವಲ್ಪ ತಿಳಿಸಿ ಏಕೆಂದರೆ ನಾವು ತಿಳಿದುಕೊಳ್ಳಬೇಕೆಂಬ ಮಹದಾಸೆ ಇದೆ

  • @Ravikanthful
    @Ravikanthful 2 หลายเดือนก่อน +7

    ಜೈ ಬಾಬಾ ಸಾಹೇಬ
    ನಮೋ ಬುದ್ಧಾಯ
    ಸಮಾನತೆಯ ಚಿಂತಕರಿಗೆ ಜಯವಾಗಲಿ

  • @nalarajub.k8451
    @nalarajub.k8451 หลายเดือนก่อน +5

    Dear prakash belvadi sir, I am very grateful to you for valuable talks about Dr B R Ambedkar's thoughts/visions and contributions to our India. As you have broader perspectives qualities with acceptability nature and a good citizen of India, I convey my sincere thanks to you.💐🙏

  • @vijayviji2232
    @vijayviji2232 หลายเดือนก่อน +3

    ತುಂಬಾ ಅದ್ಬುತವ ಸಂದೇಶ್ ಸರ್ 🙏💐

  • @mravi4647
    @mravi4647 2 หลายเดือนก่อน +20

    ಅಂಬೇಡ್ಕರ್ ಅಂದ್ರೆ ಜಾತಿ ಅಲ್ಲ. ಪ್ರಪಂಚದ ಜ್ಞಾನ,

  • @ಬಸವಮಾಗ
    @ಬಸವಮಾಗ 2 หลายเดือนก่อน +34

    ಚಕ್ರವರ್ತಿ ಸೂಲಿಬೆಲೆಗೆ ಈಗ ಅಂಬೇಡ್ಕರ್ ಬಗ್ಗೆ ಪ್ರೀತಿ ಹುಟ್ಟಲು ಕಾರಣ?

    • @ramesh.s.vishnu9632
      @ramesh.s.vishnu9632 2 หลายเดือนก่อน +6

      ಸರಿಯಾದ ಪ್ರಶ್ನೆ ಇದು. ಆದ್ರೆ ಈ ಪ್ರಶ್ನೆಗೆ ಅವರ ಕಡೆಯಿಂದ ಉತ್ತರ ಬರಲಿಕ್ಕೆ ಸಾಧ್ಯವಿಲ್ಲ ಅನ್ಸುತ್ತೆ.

    • @Rudra...Chitradurga
      @Rudra...Chitradurga หลายเดือนก่อน +4

      ಅಂಬೇಡ್ಕರ್ ಅವರನ್ನು ಹೈಜಾಕ್ ಮಾಡೋಕೆ 😂😂

    • @PodCastbroonie
      @PodCastbroonie หลายเดือนก่อน

      L❤day

    • @KeshavRamu
      @KeshavRamu หลายเดือนก่อน

      ಸಂವಿಧಾನ ಬದಲಾಸ್ತೀವಿ ಅಂತ ಬೊಗಳುತ್ತಿದ್ದ ಜಾತಿವಾದಿಗಳಿಗೆ ಬದುಕೋಕೆ ಇದೊಂದೇ ಮಾರ್ಗ ಇರೋದು ಈಗ..😊

    • @kanthakumara541
      @kanthakumara541 หลายเดือนก่อน

      Dr Ambedkar nav avranna complete gi use madkandilla ansutte

  • @gururaghu1105
    @gururaghu1105 3 วันที่ผ่านมา

    Thanks for sulibale and prakash sir

  • @Shreysanthu
    @Shreysanthu หลายเดือนก่อน +2

    Dr. BR AMBEDKAR IS THE GREATEST INDIAN ...OUR COUNTRY IS PROUD OF HIM .

  • @ksomashekhar
    @ksomashekhar 2 หลายเดือนก่อน +4

    Learnt so much from this video... Thanks to belavadi sir... Please bless me for good thoughts like you belavadi sir

  • @jayaprakashshetty6511
    @jayaprakashshetty6511 3 วันที่ผ่านมา

    ಧನ್ಯವಾದಗಳು 🙏 🌹

  • @cheluvamurthy7043
    @cheluvamurthy7043 17 วันที่ผ่านมา +1

    My India Jay Bheem my international my India Dr b r Ambedkar 💐💚💙🌹🇮🇳🌹💚💐👌👍🙏

  • @siddanagoudac8753
    @siddanagoudac8753 2 หลายเดือนก่อน +3

    ಸರ್.ನಿಮ್ಮ ಮಾತು. ಸಲಹೆ ತುಬಾ. ಮೌಲ್ಯಯುತ ಧನ್ಯ ವಾದಗಳು, ಸರ್ ಇಂತಹ. ಕಾರ್ಯಕ್ರಮಗಳು. ಬ ಹಳ ಕಡೆ ಹೆಚ್ಚು ಹೆಚ್ಚು. ನಡೆಯಬೇಕು

  • @prabnara7789
    @prabnara7789 2 หลายเดือนก่อน +37

    One of the best vedio, Ambedkar should be the father of Nation not Gandhi

    • @anju04aa
      @anju04aa 2 หลายเดือนก่อน +1

      💯

    • @Democrazee
      @Democrazee 2 หลายเดือนก่อน +4

      Actually ambedkar is the saviour of our nation 👍

    • @prabnara7789
      @prabnara7789 2 หลายเดือนก่อน +2

      @they could have made him as PM as he was highly qualified person at that time, unfortunately MKG screwed the whole country bringing Nehru

    • @veerukumar5886
      @veerukumar5886 2 หลายเดือนก่อน

      100 percent the idiot gaandi spoiled the nation

    • @chunchaone
      @chunchaone 2 หลายเดือนก่อน

      ​@@prabnara7789 Whaaat!!!!!😂😂😂😂😂😂 First read constitution drafted by dr. Ambedkar............. Then you'll know how PM is selected.

  • @dr.venugopal3769
    @dr.venugopal3769 2 หลายเดือนก่อน +14

    Jai hind ondematarum namaste...
    Adhbhuta vada karyakrama...👏👏👏👍👍👍👌👌👌🙏🙏🙏🙂🙂🙂

  • @niranjanbevinahalli-nc8eh
    @niranjanbevinahalli-nc8eh หลายเดือนก่อน +1

    ಚೂಲಿಬೆಲೆ ನೋಡದ ನೋಡಿ ಪೆಂಗ ನೋಡಿದಂಗೆ ನೋಡ್ತಿದಾನೆ 😂
    ಪ್ರಕಾಶ್ ಬೆಳವಾಡಿ ಸರ್🇮🇳💜🙏

  • @keshavgagan8753
    @keshavgagan8753 2 วันที่ผ่านมา

    super❤

  • @janardhanab1642
    @janardhanab1642 2 หลายเดือนก่อน +10

    It is correct. I agree with you.

  • @guru23826
    @guru23826 2 หลายเดือนก่อน +2

    ಸೂಪರ್ ಸರ್ ನಿಮ್ಮ ಮಾತು ಸತ್ಯವಾದದ್ದು...
    ಎಲ್ಲಿಯವರೆಗೆ ಜಾತಿಯ ಬಗ್ಗೆ ಸರ್ಕಾರ ಪ್ರಶ್ನೆ ಮಾಡುತ್ತದೆಯೋ ಅಲ್ಲಿವರೆಗೂ ಜಾತಿ ಹೋಗೋದು ಇಲ್ಲ..

  • @gowthangowth3658
    @gowthangowth3658 หลายเดือนก่อน +1

    ಸೂಪರ್ ಜೈ ಭೀಮ್ 🌷🙏

  • @SantuH-x6c
    @SantuH-x6c 21 วันที่ผ่านมา

    ಸೂಪರ್ ಸರ್ ನೀವು 👌👌🙏🙏

  • @ravichandrans5210
    @ravichandrans5210 หลายเดือนก่อน +1

    Super speech sir jai bhem❤❤❤❤❤❤❤❤❤❤

  • @AmareshHrhl
    @AmareshHrhl หลายเดือนก่อน +1

    Good speech thankyou

  • @rudreshr2987
    @rudreshr2987 2 หลายเดือนก่อน +3

    ಈ ಮಟ್ಟದ ಸಂವಾದ ರಾಷ್ಟ್ರದ ಎಲ್ಲಾ ಪ್ರಾದೇಶಿಕ ಭಾಷೆ ಗಳಲ್ಲಿ ಎಲ್ಲಾ ಭಾರತೀಯರಿಗೂ ತಲುಪುವಂತೆ ದಯವಿಟ್ಟು ಮಾಡಿ.

  • @needsofpeople7228
    @needsofpeople7228 หลายเดือนก่อน +1

    Thanks for giving good information

  • @karunakarakanangi3855
    @karunakarakanangi3855 2 หลายเดือนก่อน +7

    ನಿಜ ಹೇಳಬೇಕೆಂದರೆ ಇದೆಲ್ಲ ನೋಡಿದರೆ ದುಖಃ ಪಡುವ ಪಾಡು ಅಷ್ಟಿಷ್ಟಲ್ಲ

  • @shankarksshankar9667
    @shankarksshankar9667 2 หลายเดือนก่อน +2

    ಸೂಪರ್ ಸರ್ 🌹🌹

  • @daviddavidson243
    @daviddavidson243 2 หลายเดือนก่อน +1

    Nice program sir 🙏

  • @mahalaxmibegar4449
    @mahalaxmibegar4449 2 หลายเดือนก่อน +1

    Very nice speech sir..😊

  • @shivasb3144
    @shivasb3144 2 หลายเดือนก่อน +2

    ಸತ್ಯದ ದಾರಿ ತಿಳಿಸಿದರು.. ಜೈ ಭೀಮ ಜೈ ಕರ್ನಾಟಕ 🎉🎉❤

  • @ravindranathatriveni5119
    @ravindranathatriveni5119 2 หลายเดือนก่อน +6

    Good information

  • @SathishSathisNH-d5z
    @SathishSathisNH-d5z หลายเดือนก่อน +1

    Supar sir❤

  • @hanumanthraymadar9195
    @hanumanthraymadar9195 2 หลายเดือนก่อน +7

    ಸರ್ ಅಂಬೇಡ್ಕರ್ ರವರ ಆರ್ಥಿಕ ವಿಚಾರಗಳ ಕುರಿತು ಚರ್ಚೆ ಮಾಡಿರಿ plz🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @HcLakshman
    @HcLakshman 2 หลายเดือนก่อน +1

    Thank you sir for the very good message

  • @Trend.ng6
    @Trend.ng6 2 หลายเดือนก่อน +24

    ಎಲ್ಲ ಟಿವಿಲಿ ಬರ್ಬೇಕು sir ಇದು,ಎಂಥಾ ಅದ್ಬುತ ಮಾತು

  • @shivukumar.n8330
    @shivukumar.n8330 2 หลายเดือนก่อน +1

    Thank you all discussion personce

  • @ShivuShivkumar-n5j
    @ShivuShivkumar-n5j 16 วันที่ผ่านมา

    ಸೂಪರ್ ಸರ್

  • @M111BR
    @M111BR 2 หลายเดือนก่อน

    Inka's of Peru South American country... Very knowledgeable speech Prakash Belawadi sir thank you🙏👍

  • @sureshasuresha375
    @sureshasuresha375 2 หลายเดือนก่อน +1

    Super Speech Sir 🌺🌺

  • @ashokp5093
    @ashokp5093 2 หลายเดือนก่อน +1

    What a great speech prakash ji 👌👍

  • @RanganathaTS-ih5cm
    @RanganathaTS-ih5cm หลายเดือนก่อน

    Prakash sir has a very nice explanation super sir, but some people do not accept Ur golden words.

  • @udayasalyan4382
    @udayasalyan4382 2 หลายเดือนก่อน +13

    ನಿಜ ಮಾತು. ಧನ್ಯವಾದಗಳು 🙏

  • @SangameshKalal-x6h
    @SangameshKalal-x6h 2 หลายเดือนก่อน +1

    ಧನ್ಯವಾದಗಳು ಸರ್

  • @ashwathprajaakeeya1458
    @ashwathprajaakeeya1458 2 หลายเดือนก่อน +10

    ಚಕ್ರವರ್ತಿ ಸರ್ ಇದೆಲ್ಲ ಓಕೆ ಸುಳ್ಳು ಹೇಳುವುದನ್ನು ಕಮ್ಮಿ ಮಾಡಿ ಅಷ್ಟೇ ನಿಮ್ಮಲ್ಲಿ ಕೇಳಿಕೊಳ್ಳೋದು

  • @revannaprasad6977
    @revannaprasad6977 2 หลายเดือนก่อน +11

    ಸಂವಿಧಾನದಿಂದ ಈ ಎರಡೂ ಪದಗಳನ್ನು ಅಂದರೆ ಸೆಕ್ಯುಲರ್ ಮತ್ತು ಸೋಶಿಯಲಿ‌ಸಂ ಕಿತ್ತು ಹಾಕಬೇಕು. ಈಗ ಅವುಗಳ ಅವಶ್ಯಕತೆ ಇಲ್ಲ.

  • @sureshdkdravidakannadiga.7759
    @sureshdkdravidakannadiga.7759 2 หลายเดือนก่อน +33

    ಅಂಬೇಡ್ಕರ್ ಸೋಲಿಸಿದ್ದು,, ಕಾಂಗ್ರೇಸ್ ಪಕ್ಷದ ಮೇಲ್ವರ್ಗ ರು,,

    • @humanbeinglivinginhindusta8688
      @humanbeinglivinginhindusta8688 2 หลายเดือนก่อน

      We all true Bharath indigenous Hindu dharma pupils should always be away from all foreign religions like Vedic religion/sanathani religion, parsi religion and all ahbramic religions.
      Today's Brahmins community gained enormous knowledge , privileged & status in our present society , To gain those knowledge , privileged & present status in society, since around 1900 years ago ( that is since 100 AD) they got lots & lots of benefits , reservations, monopoly, privilege, donation , scholarships & concessions etc like.
      1) 100% reservation in education ( without any competition ).
      2) 100% reservation in priesthood job.
      3) 100% reservation in teaching job .
      4) 100% reservation in begging.
      5) 100% reservation in plump post & got privileged jobs in administration under all ancient rulers like native rulers , islamic invaders , Christian looters & even under all political parties rule in pre & post independence .
      6) occupied prominent politcal position under all political parties rule in pre & post independence .
      7) few centuries they got exemption from jiziya tax under Islamic rule unlike non brahmin hindus.
      8) they got lots of scholarships , financial assistance , donation , extortioned money, blackmailed money & Brahmin tax money in the name of DHANA , KANEKE & BEKSHATANE . Many more which all led to nepotism , monopoly & casteism in all prominent sect , which led to inequalities , infight & lack of unity in Hindu society , which in turn led to defeat of hindu society under the hands of Islamic invaders & Christian looters and made & ruled our hindu society as slaves for more Than 800 years . JAI SHREE RAM . ( written by valmiki ), JAI SHREE BAHUBALI ( written by V. Vijayendra Prasad and S. S. Rajamouli ) BHARATH MATHA KI JAI.
      List of today's castes in south India which comes under shudra as per manu smriti.
      Here's a list of castes in South India that are commonly classified as Shudras based on traditional Hindu texts and social hierarchy:
      *Andhra Pradesh:*
      1. Kapu ( Reddy )
      2. Kamma. ( Naidu )
      2. Telaga
      3. Balija
      4. Golla
      5. Yadava
      6. Bestha
      7. Jalari
      8. Mangala
      9. Mala
      10. Madiga
      *Tamil Nadu:*
      1. Vanniyar
      2. Kavundar
      3. Vellalar
      4. Nadar
      5. Thevar
      6. Pallar
      7. Gounder
      8. Paraiyar
      9. Chamar
      10. Adi Dravida
      11. Arundhatiyar
      *Kerala:*
      1. Ezhava
      2. Thiyya
      3. Nadar
      4. Viswakarma
      5. Kammalar
      6. Kollan
      7. Moosari
      8. Velan
      9. Paravan
      10. Dheevara
      *Karnataka:*
      1. Lingayats. ( shudras were converted to lingayats by basavanna )
      2. Okkaliga
      3. Gowda
      4. Vokkaliga
      5. Kuruba
      6. Idiga
      7. Holeya
      8. Madiga
      9. Bhovi
      10. Adi Karnataka
      11. Scheduled Castes (various)
      Please note:
      1. These classifications are based on traditional texts and social hierarchy.
      2. Modern India does not recognize caste-based discrimination.
      3. Many individuals and communities have transcended traditional caste identities.

    • @shivugowda6394
      @shivugowda6394 2 หลายเดือนก่อน

      Andre.. Mid Asia da Persian Saabruguttida Vai thika bra manaru

    • @nagappam6381
      @nagappam6381 15 วันที่ผ่านมา

      Aaga Congress Andre manuvadi brahmanre agiddu ellarigu gottu , ede brahmanaru 60_70 varsha Congress hesarali aaliddu aaga baba saheb ambedkar ravaranna solisiddu edu ethihasa edannu sariyagi bogalo ayogya

  • @mohankumarguru
    @mohankumarguru 2 หลายเดือนก่อน +10

    Jay Hind Jay Karnataka

  • @muralidharads2493
    @muralidharads2493 2 หลายเดือนก่อน +8

    Muktha mansininda kelde sir thank you sir

  • @krishnappah474
    @krishnappah474 หลายเดือนก่อน +1

    ಮೂರ್ಖರೆ ಬಾಬಾ ಸಾಹೇಬ್ ಬಿಆರ್ ಅಂಬೇಡ್ಕರ್ ಎಂದು ಸಂಭೋದಿಸಿ ಬಿಆರ್ ಅಂಬೇಡ್ಕರ್ ಎನ್ನಬೇಡಿ

  • @Arka_8055
    @Arka_8055 2 หลายเดือนก่อน +1

    Which book written by paveen and sudhakar sir share it.

  • @spg6651
    @spg6651 2 หลายเดือนก่อน

    Too Good -- Keeps you engrossed with talk till the end -- Thanks a lot

  • @nanjundaswamy6623
    @nanjundaswamy6623 หลายเดือนก่อน

    ಜೈಭೀಮ್‌ ಜೈ ಭಾರತ್ 🎉🎉❤

  • @shashikumarshashikumar-e3r
    @shashikumarshashikumar-e3r หลายเดือนก่อน

    💯 sir 🙏

  • @tirupatirathod4287
    @tirupatirathod4287 2 หลายเดือนก่อน +1

    ಸರ್ ಇದನ್ನು ನಮ್ಮ ಮಾಜಿ ಶೂದ್ರ/ದಲಿತರಿಗೆ ತಿಳಿಸೋಣ...
    ಧನ್ಯವಾದಗಳು ತಮಗೆ... 🙏🙏🙏

  • @SHANSHOW-
    @SHANSHOW- 2 หลายเดือนก่อน +5

    Proud to be dalit because of baba saheb ambedkar

    • @prasadm2398
      @prasadm2398 2 หลายเดือนก่อน

      ನೀನು ದಲಿತ ಅಲ್ಲಾ ನೀನು ಬಲಿತ

  • @gopip4364
    @gopip4364 2 หลายเดือนก่อน +27

    🚩🚩🚩ಜೈ ಶ್ರೀ ರಾಮ್ 🚩🚩🚩
    🙏🏻🚩ಜೈ ಅಂಬೇಡ್ಕರ್ 🚩🙏🏻

    • @dwarakanathnk6054
      @dwarakanathnk6054 2 หลายเดือนก่อน +4

      ಜೈ ಭೀಮ್ ,ಜೈ ಅಂಬೇಡ್ಕರ್ No ಜೈಶ್ರೀರಾಮ

    • @liquedpraveen7055
      @liquedpraveen7055 2 หลายเดือนก่อน +2

      ಬರೆ ಜೈ ಭೀಮ್ ಅಷ್ಟೇ . ರಾಮ ಅಲ್ಲಾ

    • @bennursagar7829
      @bennursagar7829 2 หลายเดือนก่อน

      🚩🚩ಮುಂದುವರೆಸಿ sir ನೀವು ಇದನ್ನೇ 🚩🚩

    • @LohithBN-k9o
      @LohithBN-k9o 2 หลายเดือนก่อน +1

      Yes bro ​@@dwarakanathnk6054

    • @LohithBN-k9o
      @LohithBN-k9o 2 หลายเดือนก่อน

      Only jai bheem

  • @gowthangowth3658
    @gowthangowth3658 หลายเดือนก่อน

    ಜೈ ಭೀಮ್ 🌷🙏

  • @DevRaju-m6k
    @DevRaju-m6k 2 หลายเดือนก่อน +4

  • @haralaiahdyamanna5036
    @haralaiahdyamanna5036 หลายเดือนก่อน

    👍👍👍👍

  • @prakashc5913
    @prakashc5913 2 หลายเดือนก่อน

    Super Sir

  • @Lachamanna.1975
    @Lachamanna.1975 2 หลายเดือนก่อน +4

    🙏

  • @nhkandari3705
    @nhkandari3705 หลายเดือนก่อน

    You are genius

  • @tipusahebnadaf4748
    @tipusahebnadaf4748 25 วันที่ผ่านมา

    Jai bheem 🎉🎉🎉🎉🎉

  • @somasomanna1487
    @somasomanna1487 2 หลายเดือนก่อน

    🙏🙏🙏jaibheem 🙏🙏🌹🌹

  • @shivkumar9876
    @shivkumar9876 2 หลายเดือนก่อน

    Super.

  • @SantuH-x6c
    @SantuH-x6c 21 วันที่ผ่านมา

    ಜೈ ಭೀಮ 💙💙

  • @vishwanathphoenix7796
    @vishwanathphoenix7796 2 หลายเดือนก่อน +3

    ಹೊಸ ಪುಂಗ್ಲಿ

    • @Suddhosibubbhosiniranjanosi
      @Suddhosibubbhosiniranjanosi 5 วันที่ผ่านมา +1

      The way you use words, you are not eligible to pronounce DR.Saheb name . He was so cultured and well behaved gentleman

  • @indrakesh7552
    @indrakesh7552 2 หลายเดือนก่อน +5

    🙏🇮🇳

  • @snakeshankar
    @snakeshankar 2 หลายเดือนก่อน

    🔥🔥🔥

  • @shivukumar.n8330
    @shivukumar.n8330 2 หลายเดือนก่อน

    What a word sir modalu edapanthi idda eega sanathana shani emba pada ista aytu prakash ji

  • @shivarajteragonkarshivaraj5760
    @shivarajteragonkarshivaraj5760 2 หลายเดือนก่อน

    You are right sir 🙏🙏🙏🙏🙏

  • @anugraha8225
    @anugraha8225 2 หลายเดือนก่อน +3

    Jai Buddha, Jai Buddissim 🎉🎉🎉🎉🎉❤❤❤❤❤❤

    • @ShivajiRao-pk8jk
      @ShivajiRao-pk8jk 2 หลายเดือนก่อน

      Jai shree ram jai shree ram jai budisam bhudharu kuda shree krishnnaa avathar anna

    • @lokeshp-qs7gq
      @lokeshp-qs7gq 2 หลายเดือนก่อน

      ಯಾವಾಗ ಹೋಗುಣ ಅಣ್ಣ ಬುದ್ದಿಸಮ್ ಗೆ 😂

    • @chethuchethu7635
      @chethuchethu7635 หลายเดือนก่อน +1

      ನೀನ್ ಹೋಗಿದ್ಯಾ

  • @Natarajc5c63
    @Natarajc5c63 หลายเดือนก่อน

    Reservations should be removed for all castes in our country. In this modern era, there are two castes, the poor and the rich. They should be identified and brought directly to the top.🙏

  • @manukannadiga24
    @manukannadiga24 2 หลายเดือนก่อน +1

    💙💙💙🙏🙏🙏✅

  • @guruprasad8468
    @guruprasad8468 2 หลายเดือนก่อน +3

    🙏🏻🙏🏻🙏🏻🙏🏻

  • @prasannasappu8901
    @prasannasappu8901 หลายเดือนก่อน

    👌sir nivu

  • @raghuhk9299
    @raghuhk9299 2 หลายเดือนก่อน

    Jai bheema bharatha💖🙏

  • @rrnagasiddhartha
    @rrnagasiddhartha 2 หลายเดือนก่อน

    Good speech

  • @praveenm6617
    @praveenm6617 2 หลายเดือนก่อน

    ❤❤❤

  • @abk399
    @abk399 2 หลายเดือนก่อน

    Jai Bheem❤

  • @Terminator12342
    @Terminator12342 2 หลายเดือนก่อน +17

    Jai Shree Ram 🕉️..jai parshuram ⚔️

    • @ningarajningaraj8598
      @ningarajningaraj8598 2 หลายเดือนก่อน +5

      ಜೈ ಸ್ತ್ರೀ ಮಾಮ್😂😂

    • @Terminator12342
      @Terminator12342 2 หลายเดือนก่อน

      @ningarajningaraj8598 screenshot tagobdiddini,,,, cybercrime case haktini wait madu magne....naavu yenadru tappu madidre sc st act and atrocity act case anta haktira but neevu haag madidre naavu sumnirtivi ankindudiya wait maadu...

    • @Terminator12342
      @Terminator12342 2 หลายเดือนก่อน

      @@ningarajningaraj8598 proof ge nin profile photo nu tagondiddini wait...nin tithi guarantee Nan magne

    • @Naanu_2
      @Naanu_2 2 หลายเดือนก่อน

      ​@@ningarajningaraj8598 ninna tayiyu kuda ಸ್ತ್ರೀ sir

    • @devarajpoojari
      @devarajpoojari 2 หลายเดือนก่อน +1

      Ji. Bim. Budda.

  • @daivik.spramod.s2623
    @daivik.spramod.s2623 2 หลายเดือนก่อน +1

    ಜೈ ಹಿಂದ್ ಜೈ ಅಂಬೇಡ್ಕರ್

  • @Sudarshan-f7p
    @Sudarshan-f7p 2 หลายเดือนก่อน +8

    ದಲಿತರೇ & tv ಯಲ್ಲಿ ರಾತ್ರಿ 8.30 ಭೀಮಾ ಧಾರವಾಹಿ ಬರುತಿದೆ ಅದನ್ನು ಒಮ್ಮೆ ನೋಡಿ ಆಮೇಲೆ ಗೊತ್ತಾಗುತ್ತೆ ಸತ್ಯೇ ಏನಾಂತ..

    • @ramesh.s.vishnu9632
      @ramesh.s.vishnu9632 2 หลายเดือนก่อน

      ಮಹಾನಾಯಕ ಧಾರಾವಾಹಿ ಅಲ್ವಾ.

  • @srmktransport2137
    @srmktransport2137 2 หลายเดือนก่อน +4

    Sir, why didn't you talk about Nirmala sitaraman, representative of Karnataka?

  • @ShivaprasadPrasad-m3o
    @ShivaprasadPrasad-m3o 2 หลายเดือนก่อน

    👌

  • @shanmukhappadhulehole6510
    @shanmukhappadhulehole6510 2 หลายเดือนก่อน +1

    Is it? explain little bit