@@vMitakshara ಈಚಿನ ವರ್ಷಗಳಲ್ಲಿ ಎಲ್ಲ ವ್ಯಕ್ತಿಗಳನ್ನು ಮತ್ತು ಘಟನೆಗಳನ್ನು ಜಾತಿ ಮತಗಳ ಹಿನ್ನೆಲೆಯಲ್ಲಿ ನೋಡುವ ಬಹಳ ಕೆಟ್ಟ ಮತ್ತು ಘಾತಕ ಪದ್ಧತಿ ನೆಲೆಗೊಂಡಿದೆ.ಇಂದಿನ ರಾಜಕಾರಣಿಗಳು ಇದಕ್ಕೆ ಕಾರಣ.
ಬಸವಣ್ಣ ನನ್ನು ಅಗತ್ಯಕ್ಕಿಂತ ಹೆಚ್ಚಾಗಿ ವೈಭವಿಕರಿಸಲಾಗಿದೆ.ಇದು ದುರಂತ. ಅಲ್ಲದೆ ,ಅವರನ್ನು ವೈಭವೀಕರಿಸಲು ಇತರ ರರನ್ನು ಲೇವಡಿ ಮಾಡುವ ಕೆಟ್ಟ ಹವ್ಯಾಸ ಇಂದು ಬಲಿಷ್ಠ ಸಮುದಾಯದವರು ಮಾಡಿತಿದ್ದ್ದಾರೆ.
@@vMitakshara ಭಾರತದ ಮೂಲ ನಿವಾಸಿಗಳೇ ಕನ್ನಡಿಗರು ಅತಿಥಿಗಳನ್ನ ನಿಸ್ವಾರ್ಥವಾಗಿ ಗೌರವಿತವಾಗಿ ಬರಮಾಡಿಕೊಂಡು ಅವರಿಗೆ ಸ್ಥಳಾವಕಾಶವನ್ನು ಕೊಟ್ಟು ಹೆಚ್ಚಿನ ಗೌರವವನ್ನು ನೀಡಿದ ಪರಿಣಾಮದಿಂದಾಗಿ ಅವರು ನಂತರದ ದಿನಮಾನಗಳಲ್ಲಿ ಕನ್ನಡಿಗರನ್ನು ನಿತೃಷ್ಟವಾಗಿ ಕಂಡು ಕನ್ನಡಿಗರ ಮೇಲೆಯೇ ದೌರ್ಜನ್ಯವನ್ನು ನಡೆಸುವ ಹಂತಕ್ಕೆ ಹೋಗುತ್ತಾರೆ... ಬಸವಣ್ಣನವರ ಕಾಲದಲ್ಲಿ ಕನ್ನಡಿಗರು ಮತ್ತೆ ಮುನ್ನಡೆಗೆ ಬರ್ತಾರೆ ಕನ್ನಡದ ಕ್ರಾಂತಿಕಾರಿಗಳು ಮತ್ತೆ ಭಾರತವನ್ನು ಆಳ್ತಾರೆ... ಹೀಗೆ ಬಿಟ್ಟರೆ ನಮಗೆ ಉಳಿಗಾಲ ಇಲ್ಲ ಎಂದು ತಿಳಿದ ಕೆಲವರು ಷಡ್ಯಂತ್ರ ಮಾಡಿ ಕಲ್ಯಾಣದಲ್ಲಿ ಆಂತರಿಕ ದಂಗೆಯನ್ನು ಸೃಷ್ಟಿ ಮಾಡುತ್ತಾರೆ. ಆಗ ಭರತದ ಮೇಲೆ ತಮ್ಮ ಹಿಡಿತವನ್ನು ಕಳೆದುಕೊಂಡ ಕನ್ನಡಿಗರು .. ಇನ್ನೂ ಕೂಡ ದೌರ್ಜನ್ಯಕ್ಕೆ ಒಳಗಾಗುತ್ತಾನೆ ಇದ್ದಾರೆ... ಇಡೀ ಭಾರತವನ್ನೇ ಆಳಿದ ಉತ್ತರ ಕರ್ನಾಟಕ ಇಂದು ಹಿಂದುಳಿದ ಭಾಗವಾಗಿದೆ.... ಕನ್ನಡಿಗರಲ್ಲೂ ಕೂಡ ವಿಷದ ಬೀಜ ತುಂಬಿದ ಕೆಲವರು ಕರ್ನಾಟಕದ ಉತ್ತರ ಭಾಗವನ್ನು (ನಾಲ್ಕು ರಾಜ್ಯಗಳಿಗೆ ಹಂಚಿ) ನಿರ್ಲಕ್ಷ ಮಾಡಿ ಕರ್ನಾಟಕದ ದಕ್ಷಿಣ ಭಾಗವನ್ನು ( ಮೈಸೂರು ಭಾಗವನ್ನು ) ಮುನ್ನಡೆಗೆ ತರುತ್ತಿದ್ದಾರೆ...
ಮಾಹಿತಿ ಅದ್ಭುತವಾಗಿದೆ ಸಂತೋಷದ ವಿಷಯ ಅವರು ಯಾವ ಸಮುದಾಯಕ್ಕೆ ಸೇರಿದವರು ನಿಮ್ಮಲ್ಲಿ ದಾಖಲೆ ಇದ್ದರೆ ದಯವಿಟ್ಟು ತಿಳಿಸಿ. ಮರೆತುಹೋದ ಇತಿಹಾಸವನ್ನು ಮತ್ತೆ ಜ್ಞಾಪಿಸುವ ನಿಮ್ಮ ಕಾರ್ಯಕ್ಕೆ ಶ್ಲಾಘನೆ
ಕದಂಬ ಚಕ್ರವರ್ತಿ ಮಯೂರ ರಾಷ್ಟ್ರಕೂಟರ ನೃಪತುಂಗ ಚಾಲುಕ್ಯರ ಇಮ್ಮಡಿ ಪುಲಿಕೇಶಿ ಶ್ರೀ ಕೃಷ್ಣದೇವರಾಯ ಹಾಗೆ ರಣಧೀರ ಕಂಠೀರವ ಒಡೆಯರ್ ರವರು ಗಳು ಕನ್ನಡ ಸಾಮ್ರಾಜ್ಯ ದ ಅಪ್ರತಿಮರು . ನಮ್ಮ ಇತಿಹಾಸ ದಲ್ಲಿ ಇವರ ಬಗ್ಗೆ ಹೆಚ್ಚಿನ ಒತ್ತು ನೀಡಿ ಮಕ್ಕಳ ಶಿಕ್ಷಣ ದಲ್ಲಿ ಇರಬೇಕು
ಚಾಲುಕ್ಯರ ರಾಯಭಾರ ಕಚೇರಿ ಚೀನಾದಲ್ಲಿ ಇತ್ತಂತೆ ಸಾರ್.ಸಂಸದರಾದ ಸಿ,ಸಿ, ಚಂದ್ರಶೇಖರ ಸರ್ ಅವರ ಒಂದು ವಿಡಿಯೋ.... ಬೆಳಕು ಚೆಲ್ಲುತ್ತದೆ.ಸರ್.ಈ ಬಗ್ಗೆ ಸಂಶೋಧನೆ ನಡೀಬೇಕು.ಅನಿಸುತ್ತೆ.ಸರ್.
Sir thanks for the researched novel. Nowadays no one has the patience to dig and present the narration. I want draw your attention to another Samrata Mummadi Govinda of Rashtrakuta dynasty. It’s said bigger empire than any other Samrata. Please look at this part of history.
ಇತಿಹಾಸದಲ್ಲಿ ಒಬ್ಬ ಚಕ್ರವರ್ತಿ ಎಂದರೆ ಅದು ಧಕ್ಷಿಣ ಪಥೇಶ್ವರರ ಹುಟ್ಟು ಬೆಳವಣಿಗೆ, ಜಾತಿ, ಕುಟುಂಬದ ಹಿನ್ನೆಲೆ ಎಲ್ಲವೂ ಬರಬೇಕು, ಆದರೆ ಸಂದರ್ಶನದಲ್ಲಿ ಜಾತಿಯ ಬಗ್ಗೆ ತಿಳಿಸದಿದ್ದಲ್ಲಿ ಕಾದಂಬರಿಯೆ ಅಪೂರ್ಣ ಆಗುತ್ತದೆ ಎಂದು, ನನ್ನ ಅನಿಸಿಕೆ.
ಹೌದು - ಅದರೆ ಆ ಬಗ್ಗೆ ಚರ್ಚೆ ಆರಂಭವಾದರೆ ಅವನದಲ್ಲ ಹತ್ತಾರು ಜಾತಿಯವರೂ ಅವನ ಬಗ್ಗೆ ತಮ್ಮವನೆಂದು ನಿಲ್ಲುತ್ತಾರೆ. ಯಾಕೆ ಬೇಕು. ಅವನು ನಮ್ಮ ಕನ್ನಡ ಹೆಮ್ಮೆಯ ಚಕ್ರವರ್ತಿ ಸಾಕಲ್ಲವೇ ..?
@@sidduhonawad8964 ನಿಮ್ಮಂಥ ಹುಚ್ಚರಿಗೆ ಅದಕಿಂತ ದೊಡ್ಡ ದೇನಿದೆ ಇಂಥಾ ತಿಕ್ಕಲು ತೆವಲುಗಳಿಂದ ಹೊರಕ್ಕೆ ಬನ್ನಿ. ಆಧಾರದ ಪ್ರಕಾರ ವೈಶ್ಣವ, ಶೈವ ಮತ್ತು ಜೈನ ಧರ್ಮ ಮತಾವಲಂಬಿಯಾಗಿದ್ದ ಎನ್ನುತ್ತವೆ ದಾಖಲೆಗಳು - ಮುಂದೆ.?
ಕನ್ನಡ ನಾಡು ಪಕ್ಷ ಮುಂದಿನ ದಿನಗಳಲ್ಲಿ ಇದರ ಬಗ್ಗೆ ತುಂಬಾ ಹೆಚ್ಚು ಕಾಳಜಿ ವಹಿಸಿ ಎಲ್ಲಾ ರಾಜರ ಕನ್ನಡ ಎಲ್ಲಾ ರಾಜರ ಪ್ರತಿಮೆಯನ್ನು ಪ್ರತಿ ಜಿಲ್ಲೆಗಳಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಅವರ ಆಡಳಿತ ಇತ್ತು ಸಂಪೂರ್ಣವಾಗಿ ಎಲ್ಲಾ ಕನ್ನಡ ರಾಜರ ಇತಿಹಾಸವನ್ನು ಹೇಳಲು ಕನ್ನಡ ನಾಡು ಪಕ್ಷ ಮೊದಲ ಕೆಲಸಕ್ಕೆ ಕೈ ಹಾಕುತ್ತದೆ ಮೊದಲು ಗಡಿರಕ್ಷಣೆ ನಮ್ಮ ಇತಿಹಾಸ ಎಲ್ಲವನ್ನು ಇಂಚು ಆಗಿ ರಾಜ್ಯಾದ್ಯಂತ ಎಲ್ಲವನ್ನು ಸ್ಥಾಪಿಸುತ್ತೇವೆ ಸಂಪೂರ್ಣ ಆಡಳಿತ ಭಾಷೆ ಕನ್ನಡ ವಾಗಿರುವುದರಿಂದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡವನ್ನು ಎಲ್ಲರೂ ಓದಲೇಬೇಕು ಅಂತ ಒಂದು ಪರಿಸ್ಥಿತಿಯನ್ನು ತಂದು ನಿಲ್ಲಿಸಲು ಈ ಕನ್ನಡ ನಾಡು ಪಕ್ಷ ಸಿದ್ಧವಾಗಿದೆ ಆಡಳಿತದಲ್ಲಿ ಕನ್ನಡ ಹೊರಗಡೆ ಸಮಾಜದಲ್ಲಿ ಕನ್ನಡ ಐ ಮೇಕ್ ಇನ್ ಕರ್ನಾಟಕ ಉತ್ಪಾದನೆಯಲ್ಲಿ ಸಂಪೂರ್ಣವಾಗಿ ಕರ್ನಾಟಕವನ್ನು ತೊಡಗಿಸುತ್ತೇವೆ ಎಲ್ಲಾ ಜನರು ಇದರಲ್ಲಿ ಭಾಗಿಯಾಗುತ್ತಾರೆ ಯಾವುದೇ ಆಶ್ಚರ್ಯ ಬೇಡ ದಿನಗಳಲ್ಲಿ ಪ್ರಪಂಚದಲ್ಲಿ ಮೇಕ್ಸ್ ಇನ್ ಕರ್ನಾಟಕ ಬಹಳ ಪ್ರಸಿದ್ಧಿಗೆ ಬರುತ್ತದೆ
Rightly we are not adoring n decorating Most Mighty Kingdoms/Kings such as Hoysala, Chalukays/Vijaynagara/Kadambas/Wadyar n so on. It’s a right time to recall n paid their due respect n glory🙏🙏🙏
So sad. We have not given the importance that this great king deserves.. even most of our current generation may not be aware of Dakshina patheshwara Pulikeshi
1:19 Maharashtra is the state ,that name came from people who lives largely in that state they were Maharas, mahar peoples are indigenous and aboriginal peoples of that state,that’s why state called mahar+rastra 8:09 pulakesi / pula pa becomes ha pu=hu pula = hola and ke in Sumerian is a land (bhumi) si or su (madu) example madsu gelsu solsu ( in this words the the person is telling to another one do that)pula = hola means cultivated land kesi or kesu madsonuu pulakesi was hola madsonuu is a holaya
He himself admitted that he has created Rangavalli character how come we believe history, but host wants to paint Pulakeshi belongs to some particular community, thinking that in feature this conversation will become a supporting history , like how created RANGAVALLI as a imaginary character . People will come to know your hidden interest in making difference between communities. Grat.
Ninagw bandu helidna. Amikond hogo.. Ja this ne illaa.. Nindu north India pandita DNA check maadu.. Elardu onde.. Adelinda bartiro.. 🤦♂️🤦♂️🤦♂️🤦♂️🤦♂️🤦♂️🤦♂️
ಅಯ್ಯೋ ಭಾರತದ ದೇಶದಲ್ಲಿ ಕರ್ನಾಟಕ ರಾಜ್ಯ ದಲ್ಲಿ ಬೆಂಗಳೂರು ಸೇರಿದಂತೆ ಸಂವಿಧಾನ 1947 ಸ್ವಾತಂತ್ರ್ಯದ ನಂತರ ಸಂವಿಧಾನ ದ ಅಡಿಯಲ್ಲಿ ಖಾತೆ ದಾರ್ ಗೆ 1956.1959.1960.1969 ಸಮೀಕ್ಷೆ resurvay notification ಆಗಿರುವ ಮೂಲ ಜಮೀನುಗಳ ಶೀರ್ಷಿಕೆ ದಾಖಲೆಗಳು title deed ಮುಚ್ಚಿಕೊಂಡು ನಕಲಿ ಪಹಣಿ ಪತ್ರ ಬರೆದು ಸೃಷ್ಟಿಸಿ ಹಗರಣ ಮಾಡುತ್ತಿದ್ದಾರೆ ಕಂದಾಯ ಇಲಾಖೆ ಅಧಿಕಾರಿಗಳು...ಭಾರತದ ದೇಶದಲ್ಲಿ ಕರ್ನಾಟಕ ರಾಜ್ಯ ದಲ್ಲಿ ನ್ಯಾಯಾಲಯ ಸಂವಿಧಾನ ಏನಾದರೂ ಇದೆಯೇ
ಜಾತಿಯ ಕಾರಣಕ್ಕೆ ಅಲ್ಲ, ಹಿಂದೂ ಆಗಿದ್ದ ಅಂತ, ಎಷ್ಟು ಹಿಂದೂ ರಾಜರ ಬಗ್ಗೆ ನಾವು ಇತಿಹಾಸ ಓದಿದೀವಿ ಹೇಳ್ರಪ್ಪ, ಅಲ್ರಲೇ ಸ್ವತಂತ್ರ ಬಂದಾಗಿನಿಂದ ಅಧಿಕಾರದಲ್ಲಿ ಕೂತ್ಕೊಂಡು ಕಮ್ಮಿನಿಷ್ಟರ ಕೈಲಿ ಇತಿಹಾಸ ಬರೆಸಿ , ನೀವೇ ಪರಕೀಯ ದಾಳಿಕೋರರನ್ನು ಹೈಲೈಟ್ ಮಾಡಿ , ನಮ್ಮ ಎಲ್ಲ ರಾಜರನ್ನ ಸೈಡ್ ಗೆ ಬಿಸಾಕಿ ಇವಾಗ ಹೊಸ ನಾಟಕ ಮಾಡ್ತಾ ಇದೀರಾ?
Jansi rani Laxmi bai, Mangal Pandey knows every parts of india. But most of the north indians do not know our kittur chennamma, Sangolli Rayanna except karnataka people. Its a system of india. They do not give values to our south people.
E film ge g v iiyarraa support kottideruu edee bhrmana virodee yadriu edaree e film ge tuma support sigalilla. Kannada chirtranag beliyalu edu tumba support kottu kannada chitraranga karnatakakee barlu sahaya edakee hottekichhuuui
Harathi is Buddhist name and Vatapi caves initially were Buddhist caves. Later they became Hindu in a long period of time. You can see that Buddhist chaitya became temple.
The manavya gotra hariti putra the gotra varshion is not belongs to Brahmin. It is kstriea gotra. They are called as bhatarakas in banavasi inscriptions. The mayura Sharma (urf Shiva skanda Varma) brings them to banavase region.
ಉತ್ತರ ಕರ್ನಾಟಕದ ಅನ್ನೋದಕ್ಕೆ ಇರಬಹುದು, ನಮಗೆ ಇಮ್ಮಡಿ ಪುಲಕೇಶಿ ನೇ ಕನ್ನಡ ದೇಶ ದೊರೆ, ದ್ರಾವಿಡ್ ದೇಶ ದೊರೆ❤🎉
ಪುಲಕೇಶಿ ನಮ್ಮ ಕನ್ನಡಿಗರ ಹೆಮ್ಮೆ❤
ಇವರ ಇತಿಹಾಸವನ್ನು ರಾಷ್ಟ್ರವ್ಯಾಪಿ ಪ್ರಚುರ ಪಡಿಸುವ ಅಗತ್ಯವಿದೆ 🙏
ನಮಗೆ ಪುಲಿಕೇಶಿ ಯ ಜಾತಿ ಯಾವುದು ಅಂತ ಗೊತ್ತಿಲ್ಲ. ಯಾವುದೇ ಜಾತಿ ಇರಲಿ ಎಂದೆಂದಿಗೂ ಆತ ನಮ್ಮ ಚಕ್ರವರ್ತಿ
ಇಮ್ಮಡಿ ಪುಲಿಕೇಶಿ ರಾಜನು ಇತರ ಧರ್ಮಗಳ ಬಗ್ಗೆ ಉದಾರಿಯಾಗಿದ್ದನು. ಜೈನ ಧರ್ಮದವರಾಗಿದ್ದುದರಿಂದ ಐಹೊಳೆಯಲ್ಲಿ ಜಿನೇಂದ್ರ ಕಲ್ಲಿನ ದೇವಾಲಯವನ್ನು ನಿರ್ಮಿಸಿದರು.
ಸರಿಯಾಗಿ ಹೇಳಿದಿರಿ.
ಅದನ್ನೇ ನಾನೂ ಹೇಳಿದ್ದು. ಆದರೆ ನಮ್ಮ ನಮ್ಮವ ಎಂದು ಆಗಲೇ ಶುರು ಇಟ್ಟುಕೊಂಡಿದ್ದಾರೆ. ಆದರೆ ಒಬರ ಹತ್ತಿರವೂ ಅವರ ಬಗ್ಗೆ ದಾಖಲೆಗಳಿಲ್ಲ.
@@santoshkumarmehandale8089Thanks sir
ಕಾಂಗ್ರೆಸ್... ನಮ್ಮ ರಾಜರ ಬಗೆ ಅಧ್ಯಯನ ಮಾಡಿಲ್ಲ ಯಾಕೆ ಅದ್ರೆ ಆಗ ಮುಸ್ಲಿಂ ಶಿಕ್ಷಣ ಸಚಿವ ಆಗಿದರು
ಇಮ್ಮಡಿ ಪುಲಕೇಶಿ ಮಹಾರಾಜರು ನಮ್ಮ ನಾಡಿನ ದೊರೆ ನಮ್ಮ ಹೆಮ್ಮೆ. ಜೈ ಕನ್ನಡಾಂಬೆ 💛❤ ಜೈ ಇಮ್ಮಡಿ ಪುಲಿಕೇಶಿ 🚩
ಈಗ ಎಲ್ಲವನ್ನು ಜಾತಿ ಆಧಾರದಲ್ಲಿ ನೋಡುವ ಕೆಟ್ಟ ಚಾಳಿ ಕಾಣಬರುತ್ತಿದೆ.
ನೃಪತುಂಗ & ಪುಲಕೇಶಿ ಬಗ್ಗೆ ಇತಿಹಾಸವನ್ನೇ ಮುಚ್ಚಿಡಲು ಪ್ರಯತ್ನ್ ಮಾಡಿದ್ದಾರೆ. ✍️
ಪ್ರಭುದ್ಧ ಮಾತುಗಳು
ರಣರೋಚಕ ಕಾದಂಬರಿ. ಕಥೆ ಹೆಣೆದ ರೀತಿ ಅದ್ಭುತ. ಯುದ್ಧ ,ಆಕ್ರಮಣ ಕುರಿತಾದ ಮಾಹಿತಿಗಳು ಅಪರೂಪ.
ಥ್ಯಾಂಕ್ಯೂ ಸರ್ - ಇದ್ದ ಇತಿಹಾಸ ಆದಷ್ಟೂ ತಿರುಚದೆ ಬರೆದಲ್ಲಿ ಹಿಡಿಸುವಂತೆ ತರಬಹುದಾಗಿದೆ. ಆ ಪ್ರಯತ್ನದಲ್ಲಿ ಇದ್ದೇನೆ.
ಕನ್ನಡಿಗರಲ್ಲಿ ಬಸವಣ್ಣನಿಗಿಂತ ಮೊದಲಿನ ಇತಿಹಾಸ ದ ಬಗ್ಗೆ ತೀವ್ರವಾದ ಉದಾಸೀನತೆ ಇದೆ.
ಕಾರಣ ಏನಿರಬಹುದು?
@@vMitakshara ಈಚಿನ ವರ್ಷಗಳಲ್ಲಿ ಎಲ್ಲ ವ್ಯಕ್ತಿಗಳನ್ನು ಮತ್ತು ಘಟನೆಗಳನ್ನು ಜಾತಿ ಮತಗಳ ಹಿನ್ನೆಲೆಯಲ್ಲಿ ನೋಡುವ ಬಹಳ ಕೆಟ್ಟ ಮತ್ತು ಘಾತಕ ಪದ್ಧತಿ ನೆಲೆಗೊಂಡಿದೆ.ಇಂದಿನ ರಾಜಕಾರಣಿಗಳು ಇದಕ್ಕೆ ಕಾರಣ.
ಬಸವಣ್ಣ ನನ್ನು ಅಗತ್ಯಕ್ಕಿಂತ ಹೆಚ್ಚಾಗಿ ವೈಭವಿಕರಿಸಲಾಗಿದೆ.ಇದು ದುರಂತ. ಅಲ್ಲದೆ ,ಅವರನ್ನು ವೈಭವೀಕರಿಸಲು ಇತರ ರರನ್ನು ಲೇವಡಿ ಮಾಡುವ ಕೆಟ್ಟ ಹವ್ಯಾಸ ಇಂದು ಬಲಿಷ್ಠ ಸಮುದಾಯದವರು ಮಾಡಿತಿದ್ದ್ದಾರೆ.
@@vMitakshara ಭಾರತದ ಮೂಲ ನಿವಾಸಿಗಳೇ ಕನ್ನಡಿಗರು ಅತಿಥಿಗಳನ್ನ ನಿಸ್ವಾರ್ಥವಾಗಿ ಗೌರವಿತವಾಗಿ ಬರಮಾಡಿಕೊಂಡು ಅವರಿಗೆ ಸ್ಥಳಾವಕಾಶವನ್ನು ಕೊಟ್ಟು ಹೆಚ್ಚಿನ ಗೌರವವನ್ನು ನೀಡಿದ ಪರಿಣಾಮದಿಂದಾಗಿ ಅವರು ನಂತರದ ದಿನಮಾನಗಳಲ್ಲಿ ಕನ್ನಡಿಗರನ್ನು ನಿತೃಷ್ಟವಾಗಿ ಕಂಡು ಕನ್ನಡಿಗರ ಮೇಲೆಯೇ ದೌರ್ಜನ್ಯವನ್ನು ನಡೆಸುವ ಹಂತಕ್ಕೆ ಹೋಗುತ್ತಾರೆ... ಬಸವಣ್ಣನವರ ಕಾಲದಲ್ಲಿ ಕನ್ನಡಿಗರು ಮತ್ತೆ ಮುನ್ನಡೆಗೆ ಬರ್ತಾರೆ ಕನ್ನಡದ ಕ್ರಾಂತಿಕಾರಿಗಳು ಮತ್ತೆ ಭಾರತವನ್ನು ಆಳ್ತಾರೆ... ಹೀಗೆ ಬಿಟ್ಟರೆ ನಮಗೆ ಉಳಿಗಾಲ ಇಲ್ಲ ಎಂದು ತಿಳಿದ ಕೆಲವರು ಷಡ್ಯಂತ್ರ ಮಾಡಿ ಕಲ್ಯಾಣದಲ್ಲಿ ಆಂತರಿಕ ದಂಗೆಯನ್ನು ಸೃಷ್ಟಿ ಮಾಡುತ್ತಾರೆ. ಆಗ ಭರತದ ಮೇಲೆ ತಮ್ಮ ಹಿಡಿತವನ್ನು ಕಳೆದುಕೊಂಡ ಕನ್ನಡಿಗರು .. ಇನ್ನೂ ಕೂಡ ದೌರ್ಜನ್ಯಕ್ಕೆ ಒಳಗಾಗುತ್ತಾನೆ ಇದ್ದಾರೆ... ಇಡೀ ಭಾರತವನ್ನೇ ಆಳಿದ ಉತ್ತರ ಕರ್ನಾಟಕ ಇಂದು ಹಿಂದುಳಿದ ಭಾಗವಾಗಿದೆ....
ಕನ್ನಡಿಗರಲ್ಲೂ ಕೂಡ ವಿಷದ ಬೀಜ ತುಂಬಿದ ಕೆಲವರು ಕರ್ನಾಟಕದ ಉತ್ತರ ಭಾಗವನ್ನು (ನಾಲ್ಕು ರಾಜ್ಯಗಳಿಗೆ ಹಂಚಿ) ನಿರ್ಲಕ್ಷ ಮಾಡಿ ಕರ್ನಾಟಕದ ದಕ್ಷಿಣ ಭಾಗವನ್ನು ( ಮೈಸೂರು ಭಾಗವನ್ನು ) ಮುನ್ನಡೆಗೆ ತರುತ್ತಿದ್ದಾರೆ...
@@vMitaksharaಕರ್ನಾಟಕದಲ್ಲಿ ಅಹಿಂದ ಜಾತಿಗೆ ಸೇರಿದವರಿಗೆ ಮಾತ್ರ ಆದ್ಯತೆ.......ಕಚಡ ಮನಸ್ಥಿತಿ
Thanks foe this program by which we come to know such great history
ಮಾಹಿತಿ ಅದ್ಭುತವಾಗಿದೆ ಸಂತೋಷದ ವಿಷಯ ಅವರು ಯಾವ ಸಮುದಾಯಕ್ಕೆ ಸೇರಿದವರು ನಿಮ್ಮಲ್ಲಿ ದಾಖಲೆ ಇದ್ದರೆ ದಯವಿಟ್ಟು ತಿಳಿಸಿ. ಮರೆತುಹೋದ ಇತಿಹಾಸವನ್ನು ಮತ್ತೆ ಜ್ಞಾಪಿಸುವ ನಿಮ್ಮ ಕಾರ್ಯಕ್ಕೆ ಶ್ಲಾಘನೆ
Kannada ne jaati Kannadane Dharma🔥🙌
Super excited for this program 👌👌👌
Very good information
ನಮ್ಮ ಕರ್ನಾಟಕದ ಹೆಮ್ಮೆ ನಮ್ಮ ಪುಲಕೇಶಿ
ಚಾಲುಕ್ಯರು ಇಲ್ಲಿನ ಮೂಲ ಜನಾಂಗದವ ಹಾಗಾಗಿ ಈತನ ಬಗ್ಗೆ ಹೆಚ್ಚಿನ ಆದ್ಯತೆ ಕೊಡಬೇಕಾಗಿತ್ತು.
ಆದರೆ ಜಾತಿ ಕಿತಾಪತಿ
ಆದೂ ಬ್ರಾಹ್ಮಣರು ಎಂದು ಹೇಳುತ್ತಾರೆ ಬ್ರಾಹ್ಮಣರು ಸಾಮ್ರಾಟ ರಾಗಿದ್ದರೆ ಕ್ಷತ್ರಿಯರು ಏನಾಗಿದ್ದರು!?
ಕದಂಬ ಚಕ್ರವರ್ತಿ ಮಯೂರ ರಾಷ್ಟ್ರಕೂಟರ ನೃಪತುಂಗ ಚಾಲುಕ್ಯರ ಇಮ್ಮಡಿ ಪುಲಿಕೇಶಿ ಶ್ರೀ ಕೃಷ್ಣದೇವರಾಯ ಹಾಗೆ ರಣಧೀರ ಕಂಠೀರವ ಒಡೆಯರ್ ರವರು ಗಳು ಕನ್ನಡ ಸಾಮ್ರಾಜ್ಯ ದ ಅಪ್ರತಿಮರು . ನಮ್ಮ ಇತಿಹಾಸ ದಲ್ಲಿ ಇವರ ಬಗ್ಗೆ ಹೆಚ್ಚಿನ ಒತ್ತು ನೀಡಿ ಮಕ್ಕಳ ಶಿಕ್ಷಣ ದಲ್ಲಿ ಇರಬೇಕು
ಕನ್ನಡ ಚಕ್ರವರ್ತಿ ❤ಇಮ್ಮಡಿ ಪುಲಕೇಶಿ ❤
ಹೌದು ಸಾಬರು ವಿರುದ್ಧ ಯಾರೇ ಹೋರಾಟ ಮಾಡಿದ್ರು ಅವ್ರೂ ಇತಿಹಾಸದ ಪುಟದಲ್ಲಿ ಇರೋದಿಲ್ಲ...ಇದು ಕಾಂಗ್ರೆಸ್ ಹಾಗೂ edcaharar ಇತಿಹಾಸ
Pulikeshi patra in karnataka history namma class history book nalli ithu.. ninu shalege hogilla irbeku
ನಿನ್ ತಲೆಗೆ ನನ್ ತರ್ಡ್..ಪುಲಿಕೇಶಿಯನ್ನು ಕೊಂಡದು ಪಲ್ಲವರ ಮಹೇಂದ್ರ ವರ್ಮ
Kadime@@puneethkumar1859
@@puneethkumar1859ಬರಿ ಕನ್ನಡದಲ್ಲಿ ಮಾತ್ರ ಅಲ್ಲಾ ಹಿಂದಿಯಲ್ಲೂ ಇದೆ ಓದಿ ಕರ್ನಾಟಕ ಅಲ್ಲಾ ಇಡಿ ಭಾರತ್ ಖಂಡ ಆಳಿದ ಮೊದಲ ದೊರೆ ....
Very nice and Narrative too good. Thank you Author ana Gourishankar 🙏💐
ಇದರಲ್ಲೂ ಜಾತಿ.ನಮಗೆ ಇಮ್ಮಡಿ ಪುಲಿಕೇಶಿ ನಮ್ಮ ಕನ್ನಡಿಗ ನಮಗೆ ಹೆಮ್ಮೆ ಇದೆ
ಅವನು ಒಬ್ಬ ಹಿಂದೂ ಧರ್ಮದ ಅರಸ ❤
ಸ್ವಲ್ಪ ಮರ್ಯಾದೆ ಇರಲಿ ಕಣೋ ಸಂದೀಪ
Hum
@@Sandeep-y7f9s sorry sir 🙏
ಜಾತಿ ಮೀರಿದ ಚಕ್ರವರ್ತಿ ❤
ಇಮ್ಮಡಿ ಪುಲಕೇಶಿ, ರೆಡ್ಡಿ ಜನಾಂಗದವರು.!!🍫🍫🍫🍫🍫🌹🌹🌹🌹🌹👍👍👍👍👍🙏🙏🙏🙏🙏
ಇವರು ರೆಡ್ಡಿ ಅಂತಾ ಹೇಗೆ ಹೇಳತೀರಿ
@Kannadiga01 ನೃಪತುಂಗನಿಗೂ ಪುಲಕೇಶಿಯೂ ಯುದ್ಧ ಒಪ್ಪಂದ ಮಾಡಿಕೊಂಡಿರುವರು. ಇಬ್ಬರಲ್ಲಿಯೂ ಸಾಮ್ಯತೆ ಇದೆ.ನಾವು ಅದನ್ನು ತರ್ಕ ಮಾಡಿದ್ದೇವೆ. ✍️😀🙏🙏
ಅಂದಿನ ಚಾಲುಕ್ಯರು ಇಂದಿನ ಛಲವಾದಿಗಳು ಹಂಪಾ ನಾಗರಾಜ ಅವರ ಬರೆದಿರುವ ಕೆಲವೊಂದು ಕೃತಿಗಳಲ್ಲಿ ಉಲ್ಲೇಖವಿದೆ
Pulikeshi 2 is truly our hero.
ಶ್ರೇಷ್ಟ ಸಾಮ್ರಾಟನ ಜಾತಿ ಇಲ್ಲಿ ಮುಖ್ಯವಲ್ಲ ಆತನ ಕೊಡುಗೆ ಮಾತ್ರ ಸ್ಮರಣೀಯ
Yes the writer & author is very practical.
ಹೌದು ಆ ಪ್ರಯತ್ನದಲ್ಲಿ ಇದ್ದೇನೆ ಯಾವಾಗಲೂ
ಚಾಲುಕ್ಯರ ರಾಯಭಾರ ಕಚೇರಿ ಚೀನಾದಲ್ಲಿ ಇತ್ತಂತೆ ಸಾರ್.ಸಂಸದರಾದ ಸಿ,ಸಿ, ಚಂದ್ರಶೇಖರ ಸರ್ ಅವರ ಒಂದು ವಿಡಿಯೋ.... ಬೆಳಕು ಚೆಲ್ಲುತ್ತದೆ.ಸರ್.ಈ ಬಗ್ಗೆ ಸಂಶೋಧನೆ ನಡೀಬೇಕು.ಅನಿಸುತ್ತೆ.ಸರ್.
ಇಮ್ಮಡಿ ಪುಲಿಕೇಶಿ ಪ್ರಬಲ ಜಾತಿ ಆಗಿದ್ರೆ ಇನ್ನೂ famous ಆಗ್ತಿದ್ದ
ಪ್ರಬಲ ಅಂದರೆ ಯಾವ ಪಂಗಡ ಆಗಬೇಕಿತ್ತು ಎಂದು ನಿಮ್ಮ ಅನಿಸಿಕೆ..?
@santoshkumarmehandale8089 ಯಾವುದಾದರೂ ಆಯ್ತು....
ಆರ್ಯ ಬ್ರಾಹ್ಮಣ ಆಗಿದ್ರೆ.. ( ವಿದೇಶಿ )
Beda ಇಮ್ಮಡಿ ಪುಲಕೇಶಿದೂ ಕನ್ನಡ ಜಾತಿ, ಕರ್ನಾಟಕ ಧರ್ಮ ಇಂದಲ್ಲ ಮುಂದೊಂದು ದಿನಾ ನೋಡಿ ಕರ್ನಾಟಕ ಆರಾಧ್ಯ ದೈವ ತರ ನೋಡ್ತಾರೆ ಜನ ❤️
Exactly 100%
Sir thanks for the researched novel. Nowadays no one has the patience to dig and present the narration. I want draw your attention to another Samrata Mummadi Govinda of Rashtrakuta dynasty. It’s said bigger empire than any other Samrata. Please look at this part of history.
Yes, Rashtraakoota Dynasty is bigger than Chalukya & Vijaynagar empire
1000000000000% ಸರಿಯಾಗಿ ಹೇಳಿದ್ದೀರಾ ಸರ್,,, ❤❤❤
Second Bengaluru International Airport to be named as Immadi Pulikeshi Airport. Hope you Agree.
Sir your NAATICHARAMI book super
ಇತಿಹಾಸದಲ್ಲಿ ಒಬ್ಬ ಚಕ್ರವರ್ತಿ ಎಂದರೆ ಅದು ಧಕ್ಷಿಣ ಪಥೇಶ್ವರರ ಹುಟ್ಟು ಬೆಳವಣಿಗೆ, ಜಾತಿ, ಕುಟುಂಬದ ಹಿನ್ನೆಲೆ ಎಲ್ಲವೂ ಬರಬೇಕು, ಆದರೆ ಸಂದರ್ಶನದಲ್ಲಿ ಜಾತಿಯ ಬಗ್ಗೆ ತಿಳಿಸದಿದ್ದಲ್ಲಿ ಕಾದಂಬರಿಯೆ ಅಪೂರ್ಣ ಆಗುತ್ತದೆ ಎಂದು, ನನ್ನ
ಅನಿಸಿಕೆ.
ಹೌದು - ಅದರೆ ಆ ಬಗ್ಗೆ ಚರ್ಚೆ ಆರಂಭವಾದರೆ ಅವನದಲ್ಲ ಹತ್ತಾರು ಜಾತಿಯವರೂ ಅವನ ಬಗ್ಗೆ ತಮ್ಮವನೆಂದು ನಿಲ್ಲುತ್ತಾರೆ. ಯಾಕೆ ಬೇಕು. ಅವನು ನಮ್ಮ ಕನ್ನಡ ಹೆಮ್ಮೆಯ ಚಕ್ರವರ್ತಿ ಸಾಕಲ್ಲವೇ ..?
@@santoshkumarmehandale8089Adare avnu huttida samajakke gourava sigod bedva huchha 😂
ಯಾವುದೇ ವ್ಯಕ್ತಿಯ ಜಾತಿಯ ಆಧಾರದ ಮೇಲೆ ನೋಡುವದು ಅತೀ ಮೂರ್ಖತನ.
@@sidduhonawad8964 ನಿಮ್ಮಂಥ ಹುಚ್ಚರಿಗೆ ಅದಕಿಂತ ದೊಡ್ಡ ದೇನಿದೆ ಇಂಥಾ ತಿಕ್ಕಲು ತೆವಲುಗಳಿಂದ ಹೊರಕ್ಕೆ ಬನ್ನಿ. ಆಧಾರದ ಪ್ರಕಾರ ವೈಶ್ಣವ, ಶೈವ ಮತ್ತು ಜೈನ ಧರ್ಮ ಮತಾವಲಂಬಿಯಾಗಿದ್ದ ಎನ್ನುತ್ತವೆ ದಾಖಲೆಗಳು - ಮುಂದೆ.?
ಹೌದು ಇಲ್ಲಂದ್ರೆ ಬೇರೆ ಯರ್ಯಾರೋ ನಮ್ಮಸಮುದಾಯದವರು ಎಂದು ಬಿಡುತ್ತಾರೆ
🙏💐💐🙏
👍👍👍👌👌👌🙏🙏❤️🇮🇳🇮🇳
Thans for your effort
Nija sir
ಕನ್ನಡ ನಾಡು ಪಕ್ಷ ಮುಂದಿನ ದಿನಗಳಲ್ಲಿ ಇದರ ಬಗ್ಗೆ ತುಂಬಾ ಹೆಚ್ಚು ಕಾಳಜಿ ವಹಿಸಿ ಎಲ್ಲಾ ರಾಜರ ಕನ್ನಡ ಎಲ್ಲಾ ರಾಜರ ಪ್ರತಿಮೆಯನ್ನು ಪ್ರತಿ ಜಿಲ್ಲೆಗಳಲ್ಲಿ ಯಾವ ಯಾವ ಜಿಲ್ಲೆಗಳಲ್ಲಿ ಅವರ ಆಡಳಿತ ಇತ್ತು ಸಂಪೂರ್ಣವಾಗಿ ಎಲ್ಲಾ ಕನ್ನಡ ರಾಜರ ಇತಿಹಾಸವನ್ನು ಹೇಳಲು ಕನ್ನಡ ನಾಡು ಪಕ್ಷ ಮೊದಲ ಕೆಲಸಕ್ಕೆ ಕೈ ಹಾಕುತ್ತದೆ ಮೊದಲು ಗಡಿರಕ್ಷಣೆ ನಮ್ಮ ಇತಿಹಾಸ ಎಲ್ಲವನ್ನು ಇಂಚು ಆಗಿ ರಾಜ್ಯಾದ್ಯಂತ ಎಲ್ಲವನ್ನು ಸ್ಥಾಪಿಸುತ್ತೇವೆ ಸಂಪೂರ್ಣ ಆಡಳಿತ ಭಾಷೆ ಕನ್ನಡ ವಾಗಿರುವುದರಿಂದ ಎಲ್ಲಾ ಜಿಲ್ಲೆಗಳಲ್ಲಿ ಕನ್ನಡವನ್ನು ಎಲ್ಲರೂ ಓದಲೇಬೇಕು ಅಂತ ಒಂದು ಪರಿಸ್ಥಿತಿಯನ್ನು ತಂದು ನಿಲ್ಲಿಸಲು ಈ ಕನ್ನಡ ನಾಡು ಪಕ್ಷ ಸಿದ್ಧವಾಗಿದೆ ಆಡಳಿತದಲ್ಲಿ ಕನ್ನಡ ಹೊರಗಡೆ ಸಮಾಜದಲ್ಲಿ ಕನ್ನಡ ಐ ಮೇಕ್ ಇನ್ ಕರ್ನಾಟಕ ಉತ್ಪಾದನೆಯಲ್ಲಿ ಸಂಪೂರ್ಣವಾಗಿ ಕರ್ನಾಟಕವನ್ನು ತೊಡಗಿಸುತ್ತೇವೆ ಎಲ್ಲಾ ಜನರು ಇದರಲ್ಲಿ ಭಾಗಿಯಾಗುತ್ತಾರೆ ಯಾವುದೇ ಆಶ್ಚರ್ಯ ಬೇಡ ದಿನಗಳಲ್ಲಿ ಪ್ರಪಂಚದಲ್ಲಿ ಮೇಕ್ಸ್ ಇನ್ ಕರ್ನಾಟಕ ಬಹಳ ಪ್ರಸಿದ್ಧಿಗೆ ಬರುತ್ತದೆ
ಕನ್ನಡ ಮತ್ತು ನಾವು ಭಾರತೀಯರು ಅನ್ನೋದು ಒಂದು ಜಾತಿ ಆಗಬೇಕು ಒಂದು ಜಾತಿ ಆಗಬೇಕು ಅಲ್ವಾ ಜೈ ಕರ್ನಾಟಕ ಮಾತೆ 💛❤️🚩🚩🚩🚩🚩🚩🦁🦁🦁
Namasthe sir.. Vijayanagara samrajya vaibhavada bagge thilskodii.
ನಮ್ಮ ಕೆಲವು ರಾಜಕಾರಣಿಗಳು ಇತಿಹಾಸದಲ್ಲಿ ಸಾಮ್ರಾಟ, ಚಕ್ರವರ್ತಿ ಆಗಿದ್ದರು ಅಂತ ಭವಿಷ್ಯದ ತಲೆಮಾರು ಓದುವ ಅದೃಷ್ಟ ಬಂದರೂ ಅಚ್ಚರಿಯೇನಲ್ಲ....!!!
Namma eemmadi pulikeshi Namma karnatakada Hemme
ಸಮುದಾಯನ್ನು ನಿಜವಾಗಿ ತಿಳಿಸಿ
Rightly we are not adoring n decorating Most Mighty Kingdoms/Kings such as Hoysala, Chalukays/Vijaynagara/Kadambas/Wadyar n so on. It’s a right time to recall n paid their due respect n glory🙏🙏🙏
ತಪ್ಪಾದ ಇತಿಹಾಸದ ಮೇಲೇ ನಾವು ಸಾಗುತ್ತಿದ್ದೇವೆ..
Jyatiya karanakkagiye illiyavaregoo chennammanige sikkantaha gourava ambedakar hagoo Rayannanige sikkiralilla idarinda gottagutte modalininda rajakeeya hege madikondu bandiddare antha ,
So ene irali innu mundeyadaroo jyatyateethavagi kannadada samrat immadi pulakeshi hagoo Ella swatantra horatagararige mannane gourava sigabeku sir❤️❤️🙏🙏
So sad. We have not given the importance that this great king deserves.. even most of our current generation may not be aware of Dakshina patheshwara Pulikeshi
2nd Intl. Airport in Bengaluru shd be naned onkt as Immadi Pulikeshi Intl. Airport.
Hope you agree Sir.
🙏
sir e ಪುಸ್ತಕ ಎಲ್ಲಿ ಸಿಗುತ್ತದೆ ತಿಳಿಸಿ
ಮಾದಿಗ ಜನಾಂಗದ ರು
ಶಾತವಾಹರು ಮಾದಿಗ ಸಮುದಾಯದವರು ಆದರೆ ಬಾದಾಮಿ ಚಾಲುಕ್ಯರು ಛಲವಾದಿ ಜನಾಂಗಕ್ಕೆ ಸೇರಿದವರು
ಹೌದು ಚಾಲುಕ್ಯರು ,ಶಾತವಾಹನರು , ಮೌರ್ಯರು ಕುರಂಗರಾಜ ವಂಶದವರು .ಇವರೆಲ್ಲರೂ ಸಹಾ ಇಂದು ಕರೆಯುವ ಮಾದಿಗ ಜನಾಂಗದವರೇ ಆಗಿದ್ದಾರೆ ...
Chalavadhi kanappa
ಇತಿಹಾಸದ ಸಾಧಕರಲ್ಲಿ ಅವರ ಜಾತಿಯನ್ನು ನೋಡಿ ಪ್ರಚಾರ ಮಾಡುವ ಜನರೆಲ್ಲ ನನ್ನ ಜಾತಿಯ ಶಾ... ಕ್ಕೆ ಸಮ
I want vaathapi book how can I purchase sir😊
1:19 Maharashtra is the state ,that name came from people who lives largely in that state they were Maharas, mahar peoples are indigenous and aboriginal peoples of that state,that’s why state called mahar+rastra
8:09 pulakesi / pula pa becomes ha pu=hu pula = hola and ke in Sumerian is a land (bhumi) si or su (madu) example madsu gelsu solsu ( in this words the the person is telling to another one do that)pula = hola means cultivated land kesi or kesu madsonuu pulakesi was hola madsonuu is a holaya
We are all Hindu's
🇮🇳🚩
Looks like history professor
ನಿಜ ಸರ್, ಕೃಷ್ಣದೇವರಾಯ ಬಗ್ಗೆ ಯಾರು matadalla
ಯಾಕೆ ಯಾರು ಚರ್ಚೆ ಮಾಡಲ್ಲ, ಯಾಕಂದ್ರೆ ಇಲ್ಲಿ ಜಾತಿ ಮುಖ್ಯ, ನಮ್ಮನು ಕಾಪಾಡಿದ ವೀರನಲ್ಲ
If we get online books for rent, we will read all books, is it available, an link ?
Hindus 🕉🚩🚩🚩
He himself admitted that he has created Rangavalli character how come we believe history, but host wants to paint Pulakeshi belongs to some particular community, thinking that in feature this conversation will become a supporting history , like how created RANGAVALLI as a imaginary character . People will come to know your hidden interest in making difference between communities. Grat.
may be rangavalli means its telugu name i think
Sorry @@vsk-t7t
Telugu was not even born then.
ಚಲವಾದಿ ಜನಾಂಗದ ಹೆಮ್ಮೆಯ ರಾಜ ಚಲವಾದಿ ಚಾಲುಕ್ಯರು
ಹಾಗಂತ ನಿಮಗ್ಯಾರು ಹೇಳಿದ್ರು ಸ್ವಾಮಿ - ದಯವಿಟ್ಟು ಒಂದೆರಡು ಶಾಸನ ಏನಾದರೂ ಇದ್ರೆ ತೋರಿಸಿ
Ninagw bandu helidna. Amikond hogo.. Ja this ne illaa.. Nindu north India pandita DNA check maadu.. Elardu onde.. Adelinda bartiro.. 🤦♂️🤦♂️🤦♂️🤦♂️🤦♂️🤦♂️🤦♂️
ಛಲವಾದಿ ಅಂತ ಬರೆಯಿರಿ
@@santoshkumarmehandale8089ಅದು ಬಾದಾಮಿಯಲ್ಲಿ ಇದೆ ನೋಡಿ
@@santoshkumarmehandale8089harati kula chalawadi
ಅಯ್ಯೋ ಭಾರತದ ದೇಶದಲ್ಲಿ ಕರ್ನಾಟಕ ರಾಜ್ಯ ದಲ್ಲಿ ಬೆಂಗಳೂರು ಸೇರಿದಂತೆ ಸಂವಿಧಾನ 1947 ಸ್ವಾತಂತ್ರ್ಯದ ನಂತರ ಸಂವಿಧಾನ ದ ಅಡಿಯಲ್ಲಿ ಖಾತೆ ದಾರ್ ಗೆ 1956.1959.1960.1969 ಸಮೀಕ್ಷೆ resurvay notification ಆಗಿರುವ ಮೂಲ ಜಮೀನುಗಳ ಶೀರ್ಷಿಕೆ ದಾಖಲೆಗಳು title deed ಮುಚ್ಚಿಕೊಂಡು ನಕಲಿ ಪಹಣಿ ಪತ್ರ ಬರೆದು ಸೃಷ್ಟಿಸಿ ಹಗರಣ ಮಾಡುತ್ತಿದ್ದಾರೆ ಕಂದಾಯ ಇಲಾಖೆ ಅಧಿಕಾರಿಗಳು...ಭಾರತದ ದೇಶದಲ್ಲಿ ಕರ್ನಾಟಕ ರಾಜ್ಯ ದಲ್ಲಿ ನ್ಯಾಯಾಲಯ ಸಂವಿಧಾನ ಏನಾದರೂ ಇದೆಯೇ
ಪುಲಿಕೇಶಿ ಅರಸನ ಲಾಂಛನ ಯಾವುದು ಆಗಿತ್ತು
ಶ್ರೀ ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ 'ವರಾಹ' ಚಾಲುಕ್ಯ ಅರಸರ ಲಾಂಚನವಾಗಿತ್ತು.
ವರಹಾ ಅವರ ಲಾಂಛನ ಆಗಿತ್ತು
Chalukya chalwadi
Gautami putra shatakarni ge christa purva dalli dakshina patadhipati anta birudu ittu anta matsya Purana dalli helutare, nivu nodidre dakshina pateshwara birudu yarigu irlilla antira confusion ide nimma matalli
I am sorry for your comments on pulikeshi 2 . We don't want his caste or creedy, he will remaining of our hero.😢
audio books madi sir
Please mention religion of Immadi Pulakeshi
Jain but family mula kuruba caste
@@sidduhonawad8964 loude kuruba ante yavano ninu
ಹೊಲೆಯ/ಛಲವಾದಿ ಜಾತಿ, ಬೌದ್ಧ ಧಮ್ಮ
Kannadigarige intha swabhiman illa, mattu barudilla , bere rajyada sanna rajarannu tumba vaibhavikarisuttare
ನಿಮ್ಮ ಮಾತು ನಿಜ.
ಜಾತಿಯ ಕಾರಣಕ್ಕೆ ಅಲ್ಲ, ಹಿಂದೂ ಆಗಿದ್ದ ಅಂತ, ಎಷ್ಟು ಹಿಂದೂ ರಾಜರ ಬಗ್ಗೆ ನಾವು ಇತಿಹಾಸ ಓದಿದೀವಿ ಹೇಳ್ರಪ್ಪ, ಅಲ್ರಲೇ ಸ್ವತಂತ್ರ ಬಂದಾಗಿನಿಂದ ಅಧಿಕಾರದಲ್ಲಿ ಕೂತ್ಕೊಂಡು ಕಮ್ಮಿನಿಷ್ಟರ ಕೈಲಿ ಇತಿಹಾಸ ಬರೆಸಿ , ನೀವೇ ಪರಕೀಯ ದಾಳಿಕೋರರನ್ನು ಹೈಲೈಟ್ ಮಾಡಿ , ನಮ್ಮ ಎಲ್ಲ ರಾಜರನ್ನ ಸೈಡ್ ಗೆ ಬಿಸಾಕಿ ಇವಾಗ ಹೊಸ ನಾಟಕ ಮಾಡ್ತಾ ಇದೀರಾ?
ಜಾತಿ ಮುಖ್ಯವಲ್ಲ
Sir Vonake Obavva anno paathra ne illa andamele Chitradurga dalli Obavvana kindi antha hesru ettirodu yaake??
Nanu adara bagge helidare nivu bejar agthira beda bidi
ಅದನ್ನು ನೀವು ತರಾಸು ಸೇರಿದಂತೆ ಎಲ ಲೇಖಕರನ್ನು ಕೇಳಬೇಕು. ಕಾರಣ ಒಂದೇ ಒಂದು ಶಬ್ದದ ಬಗ್ಗೆ ದಾಖಲೆ ಇಲ್ಲವೇ ಇಲ್ಲ. ಇದ್ದರೆ ಯಾರಾದರೂ ತೋರಿಸಲಿ ದಯವಿಟು ನಾನೂ ತಿದ್ದಿಕೊಳ್ಳುವೆ ಸರ್
@@manma-z3m yenu anta heli. Satya gotagbeku.
Onake obavva story is fictional. It's created to motivate people. There's no way that could have happened.
Jansi rani Laxmi bai, Mangal Pandey knows every parts of india. But most of the north indians do not know our kittur chennamma, Sangolli Rayanna except karnataka people. Its a system of india. They do not give values to our south people.
Namage Baree babar , khilji , hydar idu chennagi bayipaatha aagide.
Yava yava jaati rajaru golu Namma Karnataka na alvike madiddare tilisi sir
@BhatkalTimes709 egina jaathiya janara Rajara name tilisi
@@rajeshkumargowda Kadambaru malenadina Havyaka brahmanaragidru, Hoysalaru Okkaligaru, Krishnadevaraya nayaka samudaya
@@KaravaliTimes709 hoysala ru okkaligaralla
@@KaravaliTimes709 Krishnadevararu Balija/Kapu jananga davaru.
Jai Onake Obavva
E film ge g v iiyarraa support kottideruu edee bhrmana virodee yadriu edaree e film ge tuma support sigalilla. Kannada chirtranag beliyalu edu tumba support kottu kannada chitraranga karnatakakee barlu sahaya edakee hottekichhuuui
Great empire namma pulikeshi
ಬ್ರಾಹ್ಮಣರಾಗಲು ಸಾಧ್ಯವೇ ಇಲ್ಲ
Jain
Harathi is Buddhist name and Vatapi caves initially were Buddhist caves. Later they became Hindu in a long period of time. You can see that Buddhist chaitya became temple.
😂😂
Banavasi kadambaru and badami chalukyaru manavya gothrake serrida harathi putraru
@@maheshhanchi6939 ಇದು ನಿಜವಿದೆ. ಅಲ್ಲದೇ ಬುದ್ದಿಸಂ ಬರುವ ಮೊದಲೇ ಹಿಂದೂ ಧರ್ಮ ಇತ್ತು ಎನ್ನುವುದನ್ನೂ ಗಮನಿಸಬೇಕು.
ಬುದ್ದಿಸಂ ಬರುವ ಮೊದಲೇ ಹಿಂದೂ ಧರ್ಮ ಇತ್ತು ಎನ್ನುವುದನ್ನೂ ಗಮನಿಸಬೇಕು.
Karnatakadalli hindu & jaina dharma matra pramukhavagi iddaddu. Bouddha dharmada prabhava tumba kadime illi.
Chalavadi
Onake obavvala samadi koteyalli ede .obavva.vamsha vruksha sigutte
ಹೆಸರು ಪಡೆಯಲು ಯಾವುದನ್ನೋ ತಂದು ಮುಂದಿಡಬೇಡಿ
Pulakeshi ya caste certificate ಎಲ್ಲಿ ಸಿಕ್ತು ನಿಮಗೆ...................?
ಚಾಲುಕ್ಯ ರು ದಿಗಂಬರ ಜೈನ ರು
Chalavadi community
ಚಾಲುಕ್ಯರು ಚಲವಾದಿಗಳು
ದಯವಿಟ್ಟು ಇತಿಹಾಸ ಅರಿಯಿರಿ - ಅವನನ್ನು ಸೀಮಿತಗೊಳಿಸುವ ಅಗತ್ಯತೆ ಇದೆಯೇ ..?
😂😂😂😂😂😂ನಿಂಗ್ ಬಹಳ ಗೊತ್ತು mr ಛಲವಾದಿ😂😂😂😂
Awanu skhyathriya raja, rajane superior, yavudhe caste illa
ಖಂಡಿತಾ ಅಲ್ಲ.
ಇಂಥಾ ಅರ್ಥವಿಲ್ಲ ಹೇಳಿಕೆ ಒಗಾಯಿಸಬೇಡಿ.
Pulakeshi, chalukya dynasty....... Buddhist..... vadekara shadyantra kke baliyaada paraakrami..... tragedy of Pulakeshi 2nd
ಪಾತ್ರನ ಇಲ್ಲಾ ಅಂದ್ರ ಏನ ಅರ್ಥಾ ರಿ
Yash or Sudeep ee movie maDbeku
ಕ್ಷತ್ರಿಯರು ಏನಾಗಿದ್ದರು
😂
ಮನುಷ್ಯ ಜಾತಿ ಬಿಡ್ರಿ
ನೀವು ಕೊಟ್ಟಿರುವ ಟೈಟಲ್ ಗೆ ಸರಿಯಾಗಿ ಉತ್ತರವನ್ನು ನೀಡಿಲ್ಲ ಅವರು ಯಾವ ಸಮುದಾಯಕ್ಕೆ ಸೇರಿದವರೆಂದು ಮೊದಲು ತಿಳಿಸಿ
Kshowrika Samajadhavanu
As per early read Immadi Pulakeshi was belongs to Jain community?!?
The manavya gotra hariti putra the gotra varshion is not belongs to Brahmin. It is kstriea gotra. They are called as bhatarakas in banavasi inscriptions. The mayura Sharma (urf Shiva skanda Varma) brings them to banavase region.
ನಮ್ಮ ಮೂದಿಯವರು ಇಮ್ಮಡಿ ಪುಲಕೇಶೀಯ ವಂಶದವರು, ಜೈ ಮೂದಿ
yaru helidru
Modi vaishya jatiyavaru, Pulikeshi manavya gotrada Kshatriya.
Modi jaati alla avaru kurubaru
@@KaravaliTimes709 who is tailapa even rathor community belongs to chalukyas and rastra kutas descendents in north why modi also
ತರ್ಲೆ ಬಡ್ಡಿ ಮಗನೆ
ಪುಲಕೇಶಿ ಮತ್ತು ಮಯೂರ ಇಬ್ಬರ ಬಗ್ಗೆ ತಿಳಿಬೇಕು ಅಂದ್ರೆ...ನಮ್ಮ ಕು ವೆಂ ಅಂದ್ರೆ ಕು ವೀರ ಬದ್ರಪ್ಪರ ಓದಿ....
Totally agree, useless peoples statues are made near bangalire airport because of caste,