Honestly very eye opening facts. This generation - We don't know what caste is what religion is and we don't know what we are. I am shocked to know, 3 point of distinguishing a caste Good discussion 👌 👍 👏
Sir great interview sir. I respect you a lot. Your message and interpretations must be heard, understood and adopted by all our Hindu religious leaders/Swamijis and everyone. This will result in strong, united happy and prosperous Bharath.
Thank you very much sir 🙏 . I wish if these interviews are effectively converted into other India's languages and spread the light about Ambedkar and his views about
Prof. Chinnaswamy is a genius, a learned man. Every word inclines towards making the society harmonious and strong. His voice doesn't show any hate, or resentment towards upper-caste people. Such thinkers are needed to educate people to get rid of a divided society. Kalamadhyama deserves a pat for giving such a program.
Ramanuja and Madwacharya have converted other caste people into Brahmana sampradaya. Why ? They were shown the door to exit from the strong Shiva sampradaya. Thanks to this great historian professor. It is all history now.
Jai Bheem ✊ sosale sir tumba chennagi iro anubhava hitihasavanna tilisidakke navellaru bharatiyaru Buddha Basava Ambedkar avara tatva galannu himbalisutta onda olle bharatavannu katona
ಭಾರತದಲ್ಲಿ ಮೊದಲಿನಿಂದಲೂ ಬಹುತ್ವ ಹೊಂದಿತ್ತು. ಹಿಂದೂ ಧರ್ಮದ ಜೊತೆ ಜೈನ ಧರ್ಮ ನಡೆದುಕೊಂಡು ಬರುತ್ತಿತ್ತು. ಹಿಂದೂ ಧರ್ಮದಲ್ಲೇ ಅನೇಕ ಪಂಥಗಳಿದ್ದವು. ವಿಡಂಬನೆಯೆಂದರೆ ಬೌದ್ಧ ಧರ್ಮ ಪ್ರವರ್ಧಮಾನ ದಲ್ಲಿದ್ದ ಕಾಲದಲ್ಲಿ ಬಹುತ್ವಕ್ಕೆ ಧಕ್ಕೆ ಬಂದಿತ್ತು.
ಬುದ್ಧನ ಕಾಲದ ನಂತರ - ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವರು, ಬಸವ ಇತ್ಯಾದಿ ಎಲ್ಲರಿಂದಲೂ ಬಹುತ್ವ ಮತ್ತಷ್ಟು ಬಿಗಿಯಾಯಿತು... ಬುದ್ಧನ ಹಿಂದಿನ ಕಾಲಕ್ಕೆ ಈ ಬಹುತ್ವಕ್ಕೆ ಅಷ್ಟು ನಿದರ್ಶನಗಳಿವೆಯೇ?
ಜೈ ಹಿಂದ್ ಜೈ ಶ್ರೀ ರಾಮ 🚩🚩🚩🚩 ಹರೆ ಕೃಷ್ಣ🚩🚩🚩🚩🚩 ಇದಕ್ಕೆ ಜೈಕಾರ ಹಾಕಿ , ಭಗವದ್ಗೀತೆ ಓದಿ , ಯಾವ ಕಾನೂನು ಪುಸ್ತಕ್ ಓದಬೇಡಿ, ಒಂದು ವೇಳೆ ಓದಬೇಕು ಅಂದ್ರೆ ಕಾನೂನು ತಿಳಿಯಲಿಕ್ಕೆ ಓದಿ, 🚩🚩
Due to extreme selfishness among people who use Ambedkar's name and look for reservation seats in all sectors of life. Blaming the Bhramins for any trivial reason is commonplace among politicians. 3 places of living, eating dead animals and unclean lands determined the positions of Dalits.Good point. Thousands of Dalits became Christians 25 years ago in Tamil Nadu. They were promised a better social environment.? Muslim Babur might not have read the Quran properly. So the destruction of Hindhu temples by him and by other Mughal rulers.Chapter 58 -vth verse./
Relating untouchability with vedas and puranas is very immature, sir, can you please quote the mention of untouchability in vedas and puranas, they only describe 4 varna system respectively.
Like i mentioned in my previous post food and cleanliness atmost important parametres to create positive or.negative ambience .... Owning land is not a oarameter for shuddhi ... If you follow tamasic food practice you cannot have antaranga and bahiranga shuddhi ..,. Non veg take more hours for digestion and that food is so complex that it start manifesting its feelings inside you that creats distraction ... That is why you should have lighter veg food ... Even in veg 5 items are avoided .... Garlic , onion ,green chilli , coffe and tea are considered tamsic food .... You will become what you eat ....the root cause of untouchability is to avoid runanubandha with person who is distracted in his mind .... Objective was never to humiliate. Bahujan. ... Just to avoid distractions on mind by creating unwanted runanubandha .... It is belived / prescribed in yoga stutra that achieving undisturbed mind is the fist step towards any sadhana
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
ಪರಮ ಅವರೇ ನೀವು ನಿಜವಾದ ಒಳ್ಳೆಯ ವ್ಯಕ್ತಿತ್ವ ಉಳ್ಳವರು ಎಂದು ಮತ್ತೂಮ್ಮೆ ಸಾಬೀತು ಮಾಡಿಕೊಂಡಿರಿ ಬಿಡಿ. ಏಕೆಂದ್ರೆ ಎಲ್ಲಾ ❤❤ಸತ್ಯ ವನ್ನು ಸರಳ ವಾಗಿ ಅರ್ಥೈಸಿದ್ದಿರಿ👍👍👍
Prof. ಚಿನ್ನ ಸ್ವಾಮಿ ಸೋಸಲೆ ಅವರಿಗೆ ಕೃತಜ್ಞತೆಗಳು .
ಅಂಬೇಡ್ಕರ್ ಅವರ ಬಗ್ಗೆ ಮತ್ತು ಚಿಂತನೆಗಳ ಜೊತೆಗೆ ಈ ನಿಮ್ಮ ವಿವರಣೆ ಅದ್ಬುತವಾಗಿದೆ
ಪರಂ ಸರ್ವರ ಅತ್ಯುತ್ತಮ ವಿಡಿಯೋಗಳಲ್ಲಿ ಈ ಸರಣಿ ತುಂಬಾ ಅದ್ಭುತ ವೈಚಾರಿಕ ಮತ್ತು ಪ್ರಬುದ್ಧವಾಗಿತ್ತು
❤️❤️💐ಈ ತಲೆಮಾರಿಗೆ ಉತ್ತಮ ಜ್ಞಾನ ಉಣಬಡಿಸುತ್ತಿರುವ ಸೋಸಲೆ ಸರ್ ಗೆ ಅಭಿನಂದನೆಗಳು 💐💐
ನನ್ನ ಸಹೋದರ ಡಾ ಚಿನ್ನಸ್ವಾಮಿಯವರೇ ನಿಮ್ಮ ಜ್ಞಾನ ಅದ್ಭುತ . ತುಂಬಾ ಅದ್ಭುತವಾಗಿದೆ.
ಇಲ್ಲ, ಅಹೋ ರೂಪಂ ಅಹೋ ಧ್ವನಿ: ಅಷ್ಟೆ. ತಲೆ ಖಾಲಿ
ಅದ್ಭುತ ವಿವರಣೆ ನೀಡಿದ್ದೀರಿ ಸಾರ್ ಧನ್ಯವಾದಗಳು.
ಕಲಾಮಾದ್ಯಮ ಚಾನೆಲ್‌ಗೆ ನಮಸ್ತೆ, ಅತ್ಯುತ್ತಮ ಸಂಚಿಕೆಗಳಲ್ಲಿ ಒಂದಾಗಿದೆ.
ಇಂದಿನ ದಿನಮಾನಕ್ಕೆ ಬೇಕಾಗಿರುವ ಉತ್ತಮ ವಿಚಾರಧಾರೆಗಳು ,
Honestly very eye opening facts.
This generation -
We don't know what caste is what religion is and we don't know what we are.
I am shocked to know, 3 point of distinguishing a caste
Good discussion 👌 👍 👏
ಗಾಂಧಿ ಹಾಗೂ ಅಂಬೇಡ್ಕರ್ ರವರ , ಹೋರಾಟದ ಬಗೆಗಿನ ನಿಮ್ಮ ವಿಶ್ಲೇಷಣೆ ಅದ್ಭುತ!!!
Kala madyma
You are true Indian
Keep it up
Save india
We all blessings you
ಉತ್ತಮವಾದ ಸತ್ಯದ ಅರಿವುಗನ್ನು ಮೂಡಿಸುವ ಕೆಲಸ ಮಾಡುತ್ತಿರುವ ಚಿನ್ನಸ್ವಾಮಿ ಸರ್ ರವರಿಗೆ ಧನ್ಯವಾದಗಳು.
ಜೈ ಭೀಮ.
ಇಡೀ ಜಗತ್ತು ಸತ್ಯದ ಮೇಲೆ ಇದೆ.
ಧನ್ಯವಾದಗಳು ಸರ್ ಜೈಭೀಮ್ ತುಂಬಾ ಒಳ್ಳೆಯ ವಿಷಯ ತಿಳಿಸಿ ಕೊಟ್ಟಿದಿರಾ 👌👌👌🙏💐
ತುಂಬಾ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.
ಪ್ರೊ! ಚಿನ್ನಸ್ವಾಮಿ ಸೋಸಲೆ ರವರ ವಿಶ್ಲೇಷಣೆ ನೈಜತೆಯನ್ನು ತಿಳಿಸುತ್ತದೆ
ಓಹೋ, ಭಗವಂತ, ಧಾರ್ಮಿಕ ಅ ಅಳಿಸೋಣ ಜೈ ಭೀಮ್ ತುಂಬಾ ಚೆನ್ನಾಗಿದೆ ಸರ್. ನಿಮ್ಮಂತಾ ವಿದ್ವತ್. ಇರುವವರು ಸಾವಿರಾರು ಆಗಲಿ. 🙏🙏🙏🙏
Thank you Param and dr Chinnaswami absolute CHINNA
ಉತ್ತಮ ಅಭಿರುಚಿಯ ಚಿಂತನೆ ಮಾಡಿ, ವಿಷಯ ಸಾಮಾಜಿಕ ಕಳಕಳಿಯ ಬಗ್ಗೆ ಸ್ಪಷ್ಟ ಮಾಹಿತಿ ಕೊಟ್ಟಿದ್ದೀರಿ.ಧನ್ಯವಾದಗಳು ನಿಮಗೆ ಸಮರ್ಪಿಸಿರುವೆ.😊🙏💐
ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಧನ್ಯವಾದಗಳು ❤
Sir great interview sir. I respect you a lot.
Your message and interpretations must be heard, understood and adopted by all our Hindu religious leaders/Swamijis and everyone. This will result in strong, united happy and prosperous Bharath.
Thank you very much sir 🙏 . I wish if these interviews are effectively converted into other India's languages and spread the light about Ambedkar and his views about
Very good study of Dr. B R Ambedkar. Thank you.
ಪ್ರೊಫೆಸರ್ ಸೋಸಲೆಯವರಿಗೆ ಮತ್ತು ಪರಿಚಯಿಸಿದ ಚಾನಲ್ ವೃಂದಕ್ಕೆ 🙏💐
ಮೊದಲ ಕಾಮೆಂಟ್, ಜೈ ಭೀಮ್ ಸರ್.
Jai brahmin
ಜೈ ಹಿಂದ್ ಜೈ ಸಂವಿಧಾನ ಜೈ ಬಾಬಾಸಾಹೇಬ್ ಅಂಬೇಡ್ಕರ,
@@nagaraja.knagaraja.k8676 ಉರಿ 😂
ಒಳ್ಳೆಯ ಉಪನ್ಯಾಸ. 👌🏼
Prof. Chinnaswamy is a genius, a learned man. Every word inclines towards making the society harmonious and strong. His voice doesn't show any hate, or resentment towards upper-caste people. Such thinkers are needed to educate people to get rid of a divided society. Kalamadhyama deserves a pat for giving such a program.
Great knowledge.... Request param all this episodes upload in Spotify also many people... To beade neach next generation
ಒಳ್ಳೆಯ ಚಿಂತಕರು ಅತ್ತ್ಯುತ್ತಮ ವಿವರಣೆ ಉದಾಹರಣೆ ಕೊಟ್ಟು ತಿಳಿಸಿದ್ದಾರೆ ವಿಷಯ ಪ್ರತಿಪಾದನೆ ಶ್ರೇಷ್ಠವಾಗಿದೆ
I bow down head for ur thought provoking speech makes us to think more than what we r but what we were.
Super boss.
Ramanuja and Madwacharya have converted other caste people into Brahmana sampradaya. Why ? They were shown the door to exit from the strong Shiva sampradaya. Thanks to this great historian professor. It is all history now.
ಸಂದರ್ಶನ ಚೆನ್ನಾಗಿದೆ. ,.ನಮ್ಮಲ್ಲಿ ಒಕ್ಕಲಿಗ ಸಮುದಾಯ ಈಗಲೂ ಜೈನ ಎಡೆ ಇಡುವ ಸಂಪ್ರದಾಯ ಇದೆ.
ಒಕ್ಕಲಿಗರ ಮೂಲ ಜೈನ
Vice nice interview. Everyone must watch this episodes.
Jai Bheem ✊ sosale sir tumba chennagi iro anubhava hitihasavanna tilisidakke navellaru bharatiyaru Buddha Basava Ambedkar avara tatva galannu himbalisutta onda olle bharatavannu katona
ತುಂಬಾ ಧನ್ಯವಾದಗಳು ಸರ 👍🌹🌄🌄🌅🌄🌄🌄🌄🌄
ಭಾರತದಲ್ಲಿ ಮೊದಲಿನಿಂದಲೂ ಬಹುತ್ವ ಹೊಂದಿತ್ತು. ಹಿಂದೂ ಧರ್ಮದ ಜೊತೆ ಜೈನ ಧರ್ಮ ನಡೆದುಕೊಂಡು ಬರುತ್ತಿತ್ತು. ಹಿಂದೂ ಧರ್ಮದಲ್ಲೇ ಅನೇಕ ಪಂಥಗಳಿದ್ದವು. ವಿಡಂಬನೆಯೆಂದರೆ ಬೌದ್ಧ ಧರ್ಮ ಪ್ರವರ್ಧಮಾನ ದಲ್ಲಿದ್ದ ಕಾಲದಲ್ಲಿ ಬಹುತ್ವಕ್ಕೆ ಧಕ್ಕೆ ಬಂದಿತ್ತು.
ಬುದ್ಧನ ಕಾಲದ ನಂತರ - ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವರು, ಬಸವ ಇತ್ಯಾದಿ ಎಲ್ಲರಿಂದಲೂ ಬಹುತ್ವ ಮತ್ತಷ್ಟು ಬಿಗಿಯಾಯಿತು...
ಬುದ್ಧನ ಹಿಂದಿನ ಕಾಲಕ್ಕೆ ಈ ಬಹುತ್ವಕ್ಕೆ ಅಷ್ಟು ನಿದರ್ಶನಗಳಿವೆಯೇ?
ಪರಂ ಅವರೆ ತುಂಬಾ ಒಳ್ಳೆಯ ವಿಡಿಯೋ ಇದು
ಇವತ್ತಿನಿಂದ ನಾನು ನಿಮ್ಮ fan 👍
ಇಲ್ಲ, ಆ fun ಜೊತೆ ನೀನೂ ಒಬ್ಬ fun.... 😂😂😂😂
ಜೈ ಭೀಮ್ ಪದದ ವಿಶ್ಲೇಷಣೆ ಅದ್ಭುತ ಸರ್.
ಜೈ. ಭೀಮ ಸರ್ 💐🙏🏻👍🏻👍🏻
ನಿಮಗೆ ಕೋಟಿ ಕೋಟಿ ಧನ್ಯವಾದಗಳು 🙏🙏🙏🙏🙏🙏🙏🙏🙏🙏🙏🙏
ನಮ್ಮ ಕಡೆ ದೆವ್ವ ಎಲ್ಲಾ ಜಾತಿಯವರಿಗೂ ಹಿಡಿಯುತ್ತದೆ...
ಬ್ರಾಹ್ಮಣರನ್ನು ಬಿಟ್ಟು
ಪರಮ 🙏🏿ನಿಮ್ಮ ಈ ಪ್ರಯತ್ನಕ್ಕೆ 🙏🏿🙏🏿🙏🏿🙏🏿ನೀವು ಒಬ್ಬ ಪಕ್ಕಾ ಭಾರತೀಯ ನೀವು ಒಬ್ಬ ಪಕ್ಕಾ ಪತ್ರಕರ್ತ, ನಿಮ್ಮ ಈ ಅಮೋಘ ಸಂದರ್ಶನ 🙏🏿🙏🏿
ಈ ಸಂದರ್ಶನ ಬಹು ಮೌಲ್ಯ 🙏🏿🙏🏿
ನಿಮ್ಮ ಈ ಸಂದೇಶ ಜನರಿಗೆ ಸರಿಯಾದ ರೀತಿಯಲ್ಲಿ ತಿಳಿಸಿದಕೆ ತಮ್ಮಗೆ ಹೃದಯಪೂರ್ವಕ ಧನ್ಯವಾದಗಳುಗಳು ಸರ
Bhahala chennagittu ee episode.
ಅದ್ಭುತವಾದ ಸರಣಿ ಪರಮ್ sir
ಜೈ ಹಿಂದ್ ಜೈ ಶ್ರೀ ರಾಮ 🚩🚩🚩🚩 ಹರೆ ಕೃಷ್ಣ🚩🚩🚩🚩🚩 ಇದಕ್ಕೆ ಜೈಕಾರ ಹಾಕಿ , ಭಗವದ್ಗೀತೆ ಓದಿ , ಯಾವ ಕಾನೂನು ಪುಸ್ತಕ್ ಓದಬೇಡಿ, ಒಂದು ವೇಳೆ ಓದಬೇಕು ಅಂದ್ರೆ ಕಾನೂನು ತಿಳಿಯಲಿಕ್ಕೆ ಓದಿ, 🚩🚩
❤️ಡೇ ಕೆ ಬಾಳ
Thank you so much sir tumba chanagi vishya tilusrdri❤jai bheem❤
It's very correct.
Thumba ishta pattidu episode sir ❤❤.. please innu mundu varisi nim kaili adreee 🙏
ಉತ್ತಮ ಮಾಹಿತಿ.
ಡಾ ಅಂಬೇಡ್ಕರ್ ರವರು ಎಲ್ಲ ವರ್ಗದ ಜನರ ಸಲುವಾಗಿ ಸಂವಿಧಾನವನ್ನು ಬರೆದಿದ್ದಾರೆ. ಆದರೆ ದೇಶದ ಜನ ಮಾತ್ರ ದಲಿತರಿಗೆ ಉಪಯೋಗ ಅಂತಾ ತಿಳಿದುಕೋಂಡಿರುತ್ತಾರೆ.ಜೈ ಭೀಮ. ಸುಪರ್ ಸರ್
ಬರಿ ಪರ ಪರ ಪರ ಪರ ಪರ ರಪ ರಪ ರಪ.... ಅಷ್ಟೇಯ... 😂😂😂
Congratulations sir
Due to extreme selfishness among people who use Ambedkar's name and look for reservation seats in all sectors of life. Blaming the Bhramins for any trivial reason is commonplace among politicians.
3 places of living, eating dead animals and unclean lands determined the positions of Dalits.Good point.
Thousands of Dalits became Christians 25 years ago in Tamil Nadu. They were promised a better social environment.?
Muslim Babur might not have read the Quran properly. So the destruction of Hindhu temples by him and by other Mughal rulers.Chapter 58 -vth verse./
ನೀವು ಹೇಳೋದು ಅಷ್ಟೂ ಸತ್ಯ ಅಲ್ಲ ಅನ್ನೋದು ಮನವರಿಕೆ ಆಯ್ತು, ,, ನಿಮಗೂ ಎಲ್ಲರಿಗೂ ಇರುವ ಹಾಗೆ ನಿಮ್ಮ ಜಾತಿ ಮೇಲೆ ಒಲವು ಇದ್ದೇ ಇದೆ
ಮತ್ಯಾವದು ಸತ್ಯವಾದ ಮಾತು ರಾಜ, ನೀವು ಏನಾದ್ರು ತಿಳ್ಕೊಂಡಿದ್ರೆ ತಿಳಿಸಿ ರಾಜ,
ಬಿಜೆಪಿ ಯ ಅಂಧ ಭಕ್ತ.
ಒಳ್ಳೆ ವಿಚಾರ ಗಳನ್ನು ಮಂಡಿಸಿದ್ದಾರೆ
Very good valuable information...
ಉತ್ತಮ ಮೌಲ್ಯಗಳನ್ನು ಬಿಂಬಿಸುವ ಸಂದಶ೯ನ 🎉 ಕಲಾ ಮಧ್ಯಮ ಉತ್ತಮ ಸಾಮಾಜಿಕ ಕಳಕಳಿಯ ಮಾಧ್ಯಮ ❤
Relating untouchability with vedas and puranas is very immature, sir, can you please quote the mention of untouchability in vedas and puranas, they only describe 4 varna system respectively.
ಪರಮೇಶ್ವರ್ ಒಮ್ಮೆ ಪೈಜಾವರ್ ಶ್ರೀಗಳೊಂದಿಗೆ ಸಂದರ್ಶನ ಮಾಡಿ
Nimma kala madhyama chanelge abhinandanegalu hagu jai bheem
Superb sir
Olleya vichaara
ನಿಜಕ್ಕೂ ಚಿಂತನೆಯನ್ನು ಹೆಚ್ಚಿಸಿದ ಸಂದರ್ಶನ.
Indu namge bekagirudu mahiti sir ಧನ್ಯವಾದಗಳು
ಜೈಭೀಮ್ ❤️💐💐💐🙏🏻🙏🏻ಅಣ್ಣ 🙏🏻
Nanna Anna
15:00 very very good analysis sir
ನಾನು ಗೌಡ, ಅವನು ಬ್ರಾಹ್ಮಣ , ಇವನು ಮಾದಿಗ ಎನ್ನುತ್ತಿರುವವರ ಮಧ್ಯೆ ನಾನು ಮೌಲ್ಯಾಧಾರಿತ ಮನುಷ್ಯ ಎನ್ನುವವರು ಇನ್ನೂ ಬದುಕಿದ್ದಾರೆ ❤❤
ಆದರೆ ನೀನು ಮಾದಿಗ ಅವನು ಅಸ್ಪೃಶ್ಯ ಎಂದು ಗೆರೆ ಎಳೆಯುವವರೇ ಎಲ್ಲೆಲ್ಲೂ ತುಂಬಿಕೊಂಡಿದ್ದಾರೆ
Super sir
Like i mentioned in my previous post food and cleanliness atmost important parametres to create positive or.negative ambience .... Owning land is not a oarameter for shuddhi ... If you follow tamasic food practice you cannot have antaranga and bahiranga shuddhi ..,. Non veg take more hours for digestion and that food is so complex that it start manifesting its feelings inside you that creats distraction ... That is why you should have lighter veg food ... Even in veg 5 items are avoided .... Garlic , onion ,green chilli , coffe and tea are considered tamsic food .... You will become what you eat ....the root cause of untouchability is to avoid runanubandha with person who is distracted in his mind .... Objective was never to humiliate. Bahujan. ... Just to avoid distractions on mind by creating unwanted runanubandha .... It is belived / prescribed in yoga stutra that achieving undisturbed mind is the fist step towards any sadhana
Daily life was critial, wt u do with yoga,
ಜೈಭೀಮ್ ❤️💐💐💐🙏🏻🙏🏻🙏🏻
Sir kindly speak of Dr. Ambedkar'othere work like contribution of establisent of RBI, many irrigationa projects, implemantation of labour acts
Jai bheem jai savidhan Jai baratha matha Sir you are doing great job please share your ambedkar massage it's going to reach everyone in the barath 🙏💡🫀
ನಿಮ್ಮ ವಿಮರ್ಶೆತಾತ್ಮತೀಕ ಚರ್ಚೆ ಮೈಂಡ್ಗೆ ಒಂದು ತರಹದ ಪ್ರಚೋಸಿದು ತ್ತದೆ.
Super. Sir. Veldan. God. Bless. You. Super
ಪರಮೇಶ್ವರ್ ಅವರೇ ದಯವಿಟ್ಟು ಐಪಿಎಸ್ ನಂಜುಂಡಸ್ವಾಮಿ ಮಳವಳ್ಳಿ ಅವರನ್ನು ಸಂದರ್ಶನ ಮಾಡಿ
Sir please one kind request you are going to start TH-cam channel and share your ambedkar massage it is very nice sir 🙏🙏🙏
Chinnaswami Sosale sir 👌👌👌👌👌👌👌🌹🌹🌹🌹🙏🏼🙏🏼🙏🏼🙏🏼🙏🏼
Super. Sandarshana. Good
ಜೈ ಭೀಮ್ ಸೂಪರ್ ಸರ್
Jai shree Ramanuja..
Kangress ಮಾಡಿದ ಅವಮಾನ ಬಗ್ಗೆ vedio ಮಾಡಿ sir
Sir real doctorate
Jai Bheem
What do you say about 1981 Kashmir issue...
ಸತ್ಯವನ್ನು ಹೇಳಿದರೆ ಈಗಿನ ಜನರಿಗೆ ತಿಳಿವುದಿಲ್ಲ ಸರ್.
JAI BHARATHA...JAI KARNATAKA
ಜೈ ಭಾರತ 🇮🇳🇮🇳🇮🇳🇮🇳🇮🇳🇮🇳
ಜೈ ಭೀಮ 💙💙💙💙💙💙
ತುಂಬಾ ವಿಚಾರ ತಿಳಿದು ಕೊಂಡಿದ್ದಾರೆ
ದೇವಸ್ಸಾನವೆಂಬ ಅಂಗಡಿ ಯಲ್ಲಿ
Sales man ಹಾಗೂ ಮೆನು ಚೆಂಜ್ ಮಾಡುವ ಸಮಯ
Very very sensitive topic , need guts to broadcast these.
Jai bhim...❤
ಮೊದಲನೆಯದಾಗಿ ನಾವು ಯಾವುದೇ ಹಳೆ ಕಥೆಯನ್ನು ನಂಬುವುದಿಲ್ಲ.
ಇತಿಹಾಸವನ್ನು ಅರಿಯದವರು ಇತಿಹಾಸವನ್ನು ಸೃಷ್ಟಿಸಲಾರರು.
Jai Ambedkar
Jai Periyar
Jai Buddha
Jai Basavanna
Jai Narayan Guru
Jai Rama
Jai Krishna
Jai Visnu
Jai Shiva
Le Shiva belongs to all not like Vishnu and rama@@Vish_Kashyap
@@gagan__007 Everyone belongs to all..... Sarveshwara is the name of every gods.... It's left to you whether u want to worship or not ley @gagan_007
@@Vish_Kashyap Tell Jai to your dady Jai Feku Modi also anda baktaaa🤣🤣🤣🤣🤣
@@Vish_Kashyap❤
Vishay vivarane adbhut❤
ಜ್ಞಾನ ದೇಗುಲವಾದ ವಿಶ್ವವಿದ್ಯಾನಿಲಯದಲ್ಲಿ ಜಾತಿ ತಾರತಮ್ಯ ಮಾಡುವ ಅಧ್ಯಾಪಕರಿಗೆ ನೀವು ಹೇಳುವ ಬುದ್ಧಿ ಮಾತು ಏನು ಸರ್?
ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕೊಟ್ಟಿದ್ದಾರಾ ಇವರು ಮಾರ್ಗದರ್ಶಕರಾಗಿ
Jhai bheem 🎉❤sir
jai bheem
ಜೈ ಭೀಮ್
👏👏👏👏👏
👍👍👍👍👍
Sir Jai bheem