"ಬಸವಣ್ಣನ ಸಾವು ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಕಾರಣ!-E02-Pro. Chinnaswamy Sosale-Kalamadhyama-
ฝัง
- เผยแพร่เมื่อ 20 ต.ค. 2024
- ಪ್ರೊ. ಚಿನ್ನಸ್ವಾಮಿ ಸೋಸಲೆ ಅವರ ಸಂಪರ್ಕ: 94483 03876
#indianconstitution #india #castesystem #indianpolitics #chinnaswamysosale #kalamadhyama #param
Click on the below link to Subscribe to Kalamadhyama TH-cam Channel. / @kalamadhyamayoutube
www.kalamadhyama.com
ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಚಿನ್ನಸ್ವಾಮಿ ಸೋಸಲೆ ಅವರ ಕಣ್ತೆರೆಸುವ ಭಾರತೀಯ ಸಮಾಜದ ಅನೇಕ ವಿಚಾರಗಳ ಕುರಿತ ಸಂದರ್ಶನ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ.
Kalamadhyama Contact:
7411992697 (Only Watsapp)
Only Urgent Calls: 9008099686
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our TH-cam Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Prof. Chinnaswamy Sosale Interview, Prof. Chinnaswamy Sosale Kalamadhyama Interview, Prof. Chinnaswamy Sosale about Dr. BR Ambedkar, Ambedkar in Kannada, Prof. Chinnaswamy Sosale about Caste System, Prof. Chinnaswamy Sosale Hampi Kannada University Professor, Kannada University Hampi, Dr Ambedkar Thoughts in Kannada, Caste System in India, Constitution in India, Kalamadhyam Media Works, Kala Madhyama, KS Parameshwar, Savita Param, Kalamadhyama TH-cam Channel, Kalamadhyama Video,
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
th-cam.com/users/KalamadhyamMediaworksfeatured
Kala Madhyama Para meshwara. Inthavara interview madam beda plz
ಅಮೋಘವಾದ ವಿವರಣೆ sir. ಅಧ್ಬುತ ಸಾಧನೆ.ನಿಮಗೆ ನನ್ನ ಧನ್ಯವಾದಗಳು.
ಅತ್ಯುತ್ತಮ ವಿವರಣೆ ನೀಡಿದ್ದೀರಿ ಸಾರ್, ಧನ್ಯವಾದಗಳು ವಿದ್ಯಾವಂತರೇ ಹೆಚ್ಚು ಜಾತಿಯ ಆಚರಣೆ ಈಗಲು ಮಾಡುತ್ತಿದ್ದಾರೆ.
ವಿದ್ಯಾವಂತರ ಸಂಖ್ಯೆ ಹೆಚ್ಚಿದಷ್ಟು ಅಸ್ಪೃಶ್ಯತೆ ಕೂಡ ಹೆಚ್ಚುತ್ತಿದೆ
ಈ ವ್ಯಕ್ತಿನೆ ಹೇಳಿರೋದು ಕುರುಬರು ಮನೆ ಕೊಟ್ಟಿಲ್ಲ ಅಂತ. ಅದೇ ಕುರುಬರು ಕಟ್ಟಿದ ವಿಜಯನಗರ. ಅಲ್ಲಿ ಕೂಡ ಬ್ರಾಹ್ಮಣ ದ್ವೇಷ ಕ್ಕೆ ಕಾರಣ ಕಟ್ಟುತ್ತಾ ಹೋಗುತ್ತಾರೆ ಈ ವ್ಯಕ್ತಿ.
@@shivarudraiahswamy4278 ಒಂದೇ ತಾಯಿಯಲ್ಲಿ ಹುಟ್ಟಿದ ಅಣ್ಣ ತಮ್ಮ ಅಕ್ಕ ತಂಗಿ ಇವರಲ್ಲೇ ಒಮ್ಮತ ಇರುವುದಿಲ್ಲ. ಇಲ್ಲೇ ಅಸಮಾಧಾನ ಬೇಧ ಭಾವ ಇರುವಾಗ ಇನ್ನು ಸಮಾಜದ ಕಥೆ ಏನು?ಹಿಂದೆ ಇದ್ದ ಕೂಡು ಕುಟುಂಬಗಳೇ ಇಲ್ಲ. ಸಮಾಜದ ಸಣ್ಣ ಘಟಕವಾದ ಕುಟುಂಬದ ಕಥೆ ಹೀಗಿದೆ.
ಅದೇ ಕೇಡು ಸರ್ ನಮ್ಮ ದೇಶಕ್ಕೆ ವಿದ್ಯಾವಂತರೇ ಹೆಚ್ಚು ಹೆಚ್ಚು ತಮ್ಮ ಬುದ್ಧಿವಂತಿಕೆಯನ್ನು ಬೇರೆಯವರ ಕೈಗೆ ಕೊಟ್ಟು ನಮ್ಮ ದೇಶವನ್ನು ಮತ್ತಷ್ಟು ಅಸ್ಪೃಶ್ಯತಾ ದೇಶವನ್ನಾಗಿ ಮಾಡುತ್ತಿದ್ದಾರೆ.
ಸರ್ ನಿಜವಾಗಲೂ ನೀವು ಗ್ರೇಟ್ ಸರ್ ನಿಮ್ಮ ಪುಸ್ತಕಗಳ ರಚನೆ ವಾವ್ simply super 🙏🙏🙏🙏🙏🙏
ಅದ್ಬುತ ಸಂದರ್ಶನ.... ಇಷ್ಟು ದಿನದ ಎಲ್ಲ ಸಂದರ್ಶನಕ್ಕಿಂತ ವಿಭಿನ್ನ ಹಾಗು ತುಂಬಾ ಇಷ್ಟವಾದ ಸಂದರ್ಶನ ಇದಾಗಿದೆ.
❤
ಅದ್ಭುತ ವಾದ ವಿಚಾರಗಳು,ಈ ಮೂಲಕ ಮತ್ತೋಂದು ನಮನಗಳು ಚಿನ್ನಸ್ವಾಮಿ ಸರ್.
ಪರಮ 🙏🏿ಮೊದಲು ನಿಮಗೆ 🙏🏿🙏🏿 ಎಂಥ ವಿಚಾರ ಅದ್ಭುತ ಜ್ಞಾನಿ 🙏🏿🙏🏿
ಅಧ್ಬುತ..... ಒಳ್ಳೆಯ ಸಂದರ್ಶನ....
ತುಂಬಾ ಧನ್ಯವಾದಗಳು ಸರ್ ಒಳ್ಳೆಯ ಜ್ಞಾನ ಹೊಂದಿದ್ದೀರಿ, ನಮಗೂ ನಿಮ್ಮ ಪುಸ್ತಕಗಳನ್ನು ಓದಬೇಕು ಅನಿಸುತ್ತಿದೆ.
Truly courageous professor. We need more people like him to speak such truths to people every day.
Very talented ಪ್ರೊಫೆಸರ್....ಅದಿಕ್ಕೆ ನೀವು 50 ಪುಸ್ತಕ ಬರೆದಿದ್ದು.... Great scholar sir... ನೀವು
Well explanation sir, ನಿಮ್ಮ knowledge ge ನನ್ನ ನಮಸ್ಕಾರ, Jai Bheem, Jai Kalaamaadhyama 💐
Sir , you are a treasure full of knowledge . Gave an accurate explanation about why our country is still developing. Feudalism, castism and other crap .
ಜೈ ಭೀಮ್, ಧನ್ಯವಾದಗಳು ಸರ್ ತಮಗೆ..
Great explanation. Very natural resources.Thanks.
Sir.
Professor ji you are very good Social thinker.your writings and ideas really influence many youths and people , Gangaiah District Education officer.
Thank you Param and Dr.Chinnaswami.Eye opener, we are in a blind society with physical eyes and ignorance.God help us.Commend all your efforts.
ಸತ್ಯದಲ್ಲಿ ಕಟು ಸತ್ಯ ಮಾತುಗಳು.ನಿಜವಾದ ಇತಿಹಾಸಕಾರರು ಹೇಳುವ ಮಾತು ನಿಜವಾಗಲೂ ಸತ್ಯ ಇದೆ
Really fabulous explanation should uppi adopt this concept
ಒಳ್ಳೆಯ ಸಂದರ್ಶನ ಸರ್
Thank you so much sir intha Episod miss mad de nodthidini kalamadyama channel ge nimmige olled agli sir
Very unique and great thoughts sir.
Very well documented research oriented philosophy.
ನಿಜವಾಗಲೂ ಪ್ರತಿಯೊಂದು ಮಾತು ಕಟು ಸತ್ಯ ಸರ್🙏🙏
ನಿಮ್ಮ ಜ್ಞಾನಕ್ಕೆ ನನ್ನ ನಮಸ್ಕಾರಗಳು. ಆದರೆ ದೇವರ ಬಗ್ಗೆ ಹೀಗೆ ಮಾತಾಡಬೆಡಿ.
Nimma gnyana vishwa vidyalaya sir❤
Super discussion, its eye opening
Super narration by proffesor🎉
Uper brother, Need more information like this from u sir ❤
ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ನೀವು ನಿಜವಾದ ಜ್ಞಾನಿಗಳು.
True words always truthful❤
Your simply great sir
ಹಂಪಿ ವಿಶ್ವವಿದ್ಯಾನಿಲಯ ಅದೃಷ್ಟವಂತ ವಿಶ್ವವಿದ್ಯಾನಿಲಯ
Uppi should watch this
Good information
ಸೂಪರ್
Great,well explained by master
Sir please also comment on other community also let's see how the response will be
😂
More videos from ಬಸವಣ್ಣ topic sir🙏♥️
Great speecher
Wow sir, great knowledge. Thanks a lot. Thumba kade maatinalli spashtathe illa. Thumba speed agi mathadtidira. Samadhanavavi heli sir pls
Very useful
Super sir ❤
Prof. Chinnaswamy sosale avare dhanyavadagalu. Dalitha jathi maththu asprushyathe eshtane shathamanadalli prarambavayithu thilisuthira. Namma desha adarindale parakiyaru dhalimadutha iddaru. Britisharu bandamele namma desha badadeshavayitha thilisi.
Vijayanagara saamrajya pathanavaguvudakke rajarugalla ella dharmadavarannu samanagi noduvudannu bittidde karanavagide endu ithihasa heluthade. Vijayanagara saamrajya vannu prarambisida Vidyaranya gurugalu Hakka Bukka maththu mundina parampareyavarige ella dharmadavarannu samanagi kanabenkendu bodhisiddaru. Nantara adu shithilavagiddu duradrushtakara.
Swatantrata bandamelu namma sarakaradavaru janarannu ottugoodisuva badalu dooramaduthide. Janaru idannu arithu ondagi iruvudannu kaliyabeku. Nimage maththu Paramge dhanyavadagalu. Nimage Shubhavagali
Supar sir 🎉🎉🎉🎉
ನಿಮ್ಮ ಮಾತು ಕೇಳಿ ತುಂಬಾ ಖುಷಿ ಆತು
Super episode, this is real history
Tq professor,what a knowledgeble person
ನೀವು ದೇವರ ಬಗ್ಗೆ ಹೇಳೋದನ್ನ ಎಲ್ಲ ಅಂಧ ಭಕ್ತರು ಅರ್ಥ ಮಾಡಿಕೊಂಡರೆ ನಮ್ಮ ದೇಶ ಇನ್ನೂ ಎಷ್ಟೋ ಚೆನ್ನಾಗಿ ಇರುತ್ತೆ
ಆದ್ರೆ ಆ ದೇವರ ಹಣವೇ ಬೇಕ ನಿನ್ನ ಉದ್ದಾರಕ್ಕೆ
ಪುಕ್ಸಟ್ಟೆ ಬೇಕು ಅಂದ್ರೆ ದೇವರು ಕೂಡ ಇರಬೇಕು
Nambike irbeku mooda nambike alla...
Gental man sir 🎉🎉
Sr
More videos for ಬಸವಣ್ಣ topic sir
ನೈಸ್ ಮೇಸ್ಟ್
❤❤❤🙏
ಜೈ ಭೀಮ್❤❤❤❤❤
👌👌👌🙏
❤
Jathi nijavagalu illa andre manusya jathi onde iruvudu yellarnnu prethisi gowrvissi jai manu kula jai barat mathe jai appa amma jai Karnataka
Param sir ..🙏🙏🙏
🙏🙏
“Basavannanavaru” not Basavanna
Chutya correct ada
ಜೀವನದಲ್ಲಿ ಒಂದು ನಂಬಿಕೆ, ಆ ನಂಬಿಕೆ ಇಟ್ಟು ಕೊಂಡು ಮೇಲೆ ಬರಲು ಜನರು ಪ್ರಯತ್ನಿಸುತ್ತಾರೆ.ಅದನ್ನ ನಂಬಬೇಡಿ ಇದನ್ನ ನಂಬಬೇಡಿ ಅಂತ ಹೇಳಬೇಡಿ .
ಸ್ವಿಸ್ ಬ್ಯಾಂಕ್ನಲ್ಲಿ ಇಟ್ಟಿರುವ ಹಣದ ಮುಂದೆ ದೇವಸ್ಥಾನದ ಹುಂಡಿಯಲ್ಲಿರುವ ಹಣ ಯಾವ ಲೆಕ್ಕ ಸ್ವಾಮಿ ? ದೇವಸ್ಥಾನದಲ್ಲಿರುವ ಹಣ ಪ್ರತಿ ವರ್ಷ ಹೊರಬರುತ್ತದೆ. ಆದರೆ ಸ್ವಿಸ್ ಬ್ಯಾಂಕ್ ನಲ್ಲಿರುವ ಹಣ ?
10:57 11:18
❤❤❤❤
ನೀವು ತಿಳಿದುಕೊಂಡಿರುವ ಜ್ಞಾನ ಅಪರಾ ಆದರೆ ಅರ್ಥೈಸಿಕೊಂಡಿರುವ ರೀತಿಯಲ್ಲಿ ವ್ಯತ್ಯಾಸ ಇರಬಹುದು, ಹಾಗಂತ ನೀವು ಹೇಳಿದ್ದು ಸತ್ಯ ಅಂತ ಹೇಗೆ ನಂಬಬಹುದು ಇದು ನಿಮ್ಮ ಅಭಿಪ್ರಾಯ ಅಷ್ಟೇ.
Uper b
What about the money funded by the government to the churches and mosque s using the money from Hindu temples?The money in the temples are not at all wasted but is used for the upliftment of the other communities.
Well said
Correct 💯
Yes
ಜೈ ಬಸವಣ್ಣ
ಜೈ ಬಸವ ಜೈ ಶ್ರೀ ರಾಮ 🚩🙏
Guts channel ❤
jai bheem great sir
One more those videos
👍👍👍👍👍👍
ಅವ್ರು ಹೇಳಿದ್ದು ಬಾರಿ ಸತ್ತ್ಯಾ ನಾವು ಕೇಳಿದ್ದು ಅದೇ ಸತ್ತ್ಯಾ...
500 states of Karnataka
Sathyavantharigidu kalavalla ✍️✍️✍️✍️✍️✍️✍️✍️
ನಿಜವಾದ ಅಧ್ಯಾಪಕ
Very talented person 😊
Sir super video 🎉🙏👍
🙏🙏🙏🙏🙏🙏🙏🙏👍👍👍👍👍
ನೀವು ಬಳಸುತ್ತಿರುವ ಪಾಮರ ಪದ ಯಾವ ಅರ್ಥದಲ್ಲಿ?
Shariyath andre yenu. Dharmada constitution alva ? Ivattu saha ade constitution avarige. Adara bagge mathadi sir.
👍👍👍🙏🙏🙏🌹🌹🌹🙏🙏🙏👍👍👍
142 years difference ide sir
100..nija...sir
Ok ok
Bari Devasthana dalli duddu shekarane aagthilla, janagalu kuda nyayayuthavaagi sampadane yo, akrama sampadane yo duddu shekarane maadi ittiddare, circulate aagthilla. Adralli yella jaathi jana, yella dharma da jana idaare, Sir helthirodu kuda avaru mute maadiro version. Bari Devasthana duddu kaanthide aste, yella vishyadallu olleya amsha ketta amsha idde iruthe
But Ivaga Jati Jati anta Reservation tagondare Jasti madta idare oppi bidi idu fact
Jaathiyate tholagali...
Samaanathe beleyali...
Bharath desha uliyali..
🎉🎉ಪರಮಾ. ಇಂತಹವನ್ನು ಯಾಕೆ ಪ್ರಸಿದ್ಧಿ ಮಾಡ್ತಾರೆ
ನಿಜ ಹೇಳುದ್ರೆ ನಿಂಗೆ ತಿಕಾ ಉರಿ ಅಲ್ವಾ ಸಡೆ ನನ್ಮಗನೆ
ಉತ್ತಮವಾದ ಸಂದರ್ಶನ ನೋಡಿ ತಿಳಿಯೋ ದಡ್ಡ.
Sir nimage beti athava phone nalli maduv avakash edeya nimmind navu kaliyuv vishaya bahal vide
ಇವರು 2 ne ಅಂಬೇಡ್ಕರ್
Hagadare namma deshada sampathella devadthanagala kotadigalallu hudugi hogideya?? Devara sampathanna manushya balasa baradendu kanoonu madidavaru yaaru?
ಎಂ ಎಂ ಕಲ್ಬುರ್ಗಿ ಅವರು ಮಾರ್ಗದಲ್ಲಿ ಇದನ್ನ ವಿವರಿಸಿದ್ದಾರೆ
Monthly open interest RBI. Double bed incoming...
ಕಾಲದ ಮಹಿಮೆ ಅದ್ಭುತ 😂😂😂😂😂
Shaiva parampara adu idu antha ಬಸವಣ್ಣ focus madilla.. ಬಸವಣ್ಣ thinking is current democratic thinking which is equality.. Andre daily nithya samaj dalli iruva dushta virud horata
Bahamani sulthanate has marathi soldiers
ಪರಮೇಶ್ವರ್ ಬ್ರಾಹ್ಮಣ
Useless information.. U r again deviding the society based on the facts given by British
Ella basavanna avrarannu konde brahmanaru karanaru