Puttanna Kanagal Songs | Viraha Nooru Nooru Thraha Song | Edakallu Guddada Mele Kannada Movie

แชร์
ฝัง
  • เผยแพร่เมื่อ 20 ม.ค. 2025

ความคิดเห็น • 663

  • @basavarajugarkhod2132
    @basavarajugarkhod2132 ปีที่แล้ว +23

    ನನಗೆ ಅತೀ ಇಷ್ಟವಾದ ಕನ್ನಡ ಚಿತ್ರದ ಹಾಡುಗಳಲ್ಲಿ ಇದೂ ಒಂದು. ಮಧುರವಾದ ಕಂಠದ ಪಿ.ಸುಶೀಲಾ ಅವರು ಹಾಡಿರುವ ಈ ಗೀತೆಯನ್ನು ಮತ್ತೆ ಮತ್ತೆ ಕೇಳಬೇಕಿನುಸುತ್ತದೆ.

  • @Nagraju6674
    @Nagraju6674 3 หลายเดือนก่อน +7

    ಈ ತರ ಸಾಂಗು ಇನ್ನು ಮುಂದಕ್ಕೆ ಬರಬೇಕು ಅನ್ನೋದು ನಮ್ಮ ಅಪೇಕ್ಷೆ

  • @udaygowda1009
    @udaygowda1009 3 ปีที่แล้ว +66

    ವಿರಹ ಪ್ರೇಮಕಾವ್ಯದ ಕಹಿಬರಹ...... ವಾಹ್ ವಾಹ್...🥺😍..
    ಸುಶೀಲಮ್ಮ... ❤😍

    • @consultajuris2944
      @consultajuris2944 2 ปีที่แล้ว

      Translate in english

    • @udaygowda1009
      @udaygowda1009 2 ปีที่แล้ว +1

      @@consultajuris2944 the amount of pain that we go through during seperation from our beloved is of 100 types.. like each one will have different type of emotional pain.... And this phase is a part of poetry which is bitter in nature.... Bitter poetry is the amount of pain during seperation...

    • @sankethhs6559
      @sankethhs6559 2 ปีที่แล้ว +1

      ರಚನೆ ವಿಜಯ ನಾರಸಿಂಹ ❤️🙏🏻🙏🏻🙏🏻

    • @pbpatil7474
      @pbpatil7474 4 หลายเดือนก่อน +1

      p.b.patil.mbl.

  • @ratankumargobbi8950
    @ratankumargobbi8950 2 ปีที่แล้ว +24

    ಜಯಂತಿ ಮೇಡಂ ಅವರ ಅಭಿನಯ ಅದ್ಭುತ. ಪುಟ್ಟಣ್ಣ ಅವರ ಆಯ್ಕೆ ಸಮಯೋಚಿತ ಆಗಿತ್ತು. ಬೇರೆ ಯಾರಿಂದಲೂ ಇಂತಹ ಅಭಿನಯ ಅಸಾಧ್ಯ.

  • @nagarajm8394
    @nagarajm8394 2 ปีที่แล้ว +24

    ಕಾಮನೆಗಳನ್ನು ಕೆರಳಿಸುವ ಕೆಂಡಸಂಪಿಗೆ ಪರದೆಯ ಮೇಲೆ ಮೋಹಕ ತಾರೆಯ ಒಲವಿನ ಉಡುಗೊರೆ ನೀಡಿದ ಸೌಂದರ್ಯವತಿ..

  • @vijayaranganath9823
    @vijayaranganath9823 ปีที่แล้ว +13

    ಈ ಶತಮಾನದಲ್ಲಿ ಹುಟ್ಟಿ ಇಂತಹ ಅದ್ಭುತ ಹಾಡುಗಳನ್ನು ಕೇಳುವ ಪುಣ್ಯವಂತರಲ್ಲವೇ ನಾವು. ❤

  • @kamaleshms1312
    @kamaleshms1312 ปีที่แล้ว +29

    🙏🏻ಎಂತಾ ಎಕ್ಸ್ಪ್ರೆಶನ್,,, ಭಾರತ ಚಿತ್ರರಂಗದಲ್ಲಿ ಯಾರು ಮಾಡದ ಅದ್ಭುತ ಅತ್ಯದ್ಭುತ,,, ಜಯಂತಿ ಅಮ್ಮ ಮಾಡಿರೋದು,,, ನಿಜ್ವಾಗ್ಲೂ ಅಭಿನಯ ಶಾರದೆ ನೇ 🙏🏻💐💐💐

  • @ranjithaanju1916
    @ranjithaanju1916 3 ปีที่แล้ว +19

    ಈ ಹಾಡು ಕೇಳುತ್ತಿದ್ದರೆ ನನಗೆ ಏನು ಒಂದು ರೀತಿಯ ಆನಂದ ಮತ್ತು ರೋಮಾಂಚನ ನನ್ನನ್ನೇ ನಾನು ಮರೆತುಬಿಡುವೆ ಆಹಾ ವಿರಹ ವಿರಹ ನೂರು ನೂರು ತರಹ

  • @j.n.rao.
    @j.n.rao. ปีที่แล้ว +26

    P. Susheela has sung this song so well it has got to be her magnum opus in Kannada. What do you think? Am I wrong?

    • @usa.nagaraj
      @usa.nagaraj ปีที่แล้ว +4

      I agree. This song turned out so well due to the whole team, especially, the lyricist, the music director, the singer, the actress, and the movie director.

    • @gavaishivakumar2570
      @gavaishivakumar2570 ปีที่แล้ว +1

      ​@@usa.nagarajka 😅😅

    • @premaraoa5231
      @premaraoa5231 11 หลายเดือนก่อน

      You are right

  • @kputtanna8868
    @kputtanna8868 3 ปีที่แล้ว +25

    ತುಂಬಾ ಸ್ವಾರಸ್ಯವಾದ ಗೀತೆಪುಟ್ಟಣ್ಣನವರು ಮತ್ತೆ ಹುಟ್ಟಿ ಬರಲಿ

  • @sathishkumarlk7852
    @sathishkumarlk7852 3 ปีที่แล้ว +80

    ಅಮೋಘ ಸಾಹಿತ್ಯ
    ಅದ್ಭುತ ಕಂಠಸಿರಿ
    ಅತ್ಯದ್ಭುತ ಸಿನಿಮಾ....
    ಅತ್ಯುತ್ತಮ ನಟನೆ ಅಭಿನಯ ಶಾರದೆ ಜಯಂತಿ ಅಮ್ಮ ಅವರದು

  • @sureshc3177
    @sureshc3177 5 ปีที่แล้ว +19

    ಮನದಾಳದ ವಿರಹ ವೇದನೆ ಹೇಳುವ ಗೀತೆಯ ಸಾಯಿತ್ಯ ತುಂಬಾನೇ ಅದ್ಬುತವಾಗೀದೆ,
    ಇಂತಹ ಸಾಯಿತ್ಯ ಈಗೀನ ಚಿತ್ರಗಳಲ್ಲಿ ಇಲ್ಲ.

    • @Priya-ll9zg
      @Priya-ll9zg 2 ปีที่แล้ว

      Saahithya ...

    • @sureshc3177
      @sureshc3177 2 ปีที่แล้ว

      @@Priya-ll9zg 👍💐

  • @basavaraj9139
    @basavaraj9139 2 ปีที่แล้ว +27

    ಕನ್ನಡ ಚಲನಚಿತ್ರಗಳಿಗೆ ಒಂದು ಹೊಸ ಸ್ಥಾನ ಕಲ್ಪಿಸಿ ಕೊಟ್ಟ ಅದ್ಬುತ ನಿರ್ದೇಶಕ ಪುಟ್ಟಣ್ಣನವರು
    ಅವರೊಬ್ಬ ಪೂರ್ಣ ಪ್ರಮಾಣದ ನಿರ್ದೇಶಕ ಎಂದು ಆಗಲಿಲ್ಲ ಬದಲಾಗಿ ಪರಿಪೂರ್ಣ ನಿರ್ದೇಶಕ ರಾಗಿದ್ದರು
    ಇವರನ್ನ ನೋಡಿ ದಕ್ಷಿಣದ ನಿರ್ದೇಶಕರು ಮಾತ್ರವಲ್ಲ ಉತ್ತರ ಭಾರತದ ಸಾಕಷ್ಟು ನಿರ್ದೇಶಕರು ಸಹ ಬದಲಾದರು ಮತ್ತು ಇವರ ಸಾಕಷ್ಟು ಅಂಶಗಳನ್ನು ಅಳವಡಿಸಿಕೊಂಡರು

  • @basavanagoudasulekal4779
    @basavanagoudasulekal4779 2 ปีที่แล้ว +8

    ಮನಸ್ಸು ನೀರಿನ ಬಿಂಬದಲ್ಲಿ, ಪುಟ್ಟಣ್ಣ ಗ್ರೇಟ್ ಅಭಿನಯ ಶಾರೆದೆ ಇನ್ನು ಗ್ರೇಟ್

  • @shreeshree1103
    @shreeshree1103 2 ปีที่แล้ว +18

    ಪುಟ್ಟಣ್ಣ ಕಣಗಾಲ್ ಅವರು ಅತ್ಯಂತ ವಿಶೇಷ ನಿರ್ದೇಶಕರು the legend

  • @jayannaanna6906
    @jayannaanna6906 2 ปีที่แล้ว +21

    ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸುವ ಎಲ್ಲರ ಮನಕಲಕುವ ಎಂದೆಂದಿಗೂ ಎಲ್ಲರ ಹೃದಯದಲ್ಲಿ ಚಿರಸ್ಥಾಯಿಯಾಗಿ ಅಜರಾಮರವಾಗಿದೆ 👌🙏🙏🙏🙏.

  • @singharamnathan6345
    @singharamnathan6345 11 หลายเดือนก่อน +3

    I AM FROM TAMILNAADU TAMILIAN LIFE MY LIFE LINE IS IN MUMBAI MERI JAAN. I WATCHED INTERESTINGLY MALAYALAM FILM SONGS F AND THELUGU KANNADA ALSO. FIRST I LOVE TAMIL FILM SONGS AND HINDI FILM SONG. VERY ROMANTIC FULL SONGS AMAZING MUCSIC THANKS FOR AMAZING ICONIC SONG 14/02/2024

    • @shivasharanaladi8214
      @shivasharanaladi8214 9 หลายเดือนก่อน

      We all' south indians are dravida 's siir

  • @RajaGopal-iv7nz
    @RajaGopal-iv7nz 2 ปีที่แล้ว +9

    ಬದುಕೆಂಬ ಸುಂದರ ಪಯಣದಲಿ, ವಿರಹ ವೇದನೆ ಎಂಬುದು ಕಹಿ ಬರಹ. "ಓ ಸೃಷ್ಟೀಯೇ ನಿನಗೆ ನಮನ"

    • @Shivkumar-pv2gn
      @Shivkumar-pv2gn ปีที่แล้ว +1

      💖🎉🎉🎉💖💖💖ಸೂಪರ್

  • @rajendrakannada9797
    @rajendrakannada9797 ปีที่แล้ว +4

    ಗಣೇಶ್ ವಿಡಿಯೋ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು...

  • @sachidanandakr3858
    @sachidanandakr3858 7 หลายเดือนก่อน +5

    ಪುಟ್ಟಣ್ಣ ಕಣಗಾಲ್ ಸರ್ ಗೆ ಕನ್ನಡ ಚಲನಚಿತ್ರ ರಂಗಕ್ಕೆ ಒಳ್ಳೆಯ ನಟಿ ಯನ್ನು ಪರಿಚಯ ಮಾಡಿದ ಕೀರ್ತಿ. ಹ್ಯಾಟ್ ಸ್ ಅಫ್

  • @dr.harishrao3133
    @dr.harishrao3133 2 ปีที่แล้ว +36

    This awesome song is from the very old Kannada film "Edakallu Guddada Mele", released in 1973 & written by Bharathi Sutha, based on his same name novel.
    The combination of the following makes the song unique & remain Evergreen:
    Film Director: Puttanna Kanagal,
    Music Director: M. Ranga Rao,
    Actress: Jayanthi,
    Lyrics by: Vijaya Narasimha,
    Singer: P. Susheela and
    Raag: Bhimpalasi (Hindustani Style) / Abheri (Carnatic Style).
    This also clearly demonstrates that "Old is Gold" in the Indian Film Industry and keeps all the contributors always remain Immortal.

    • @sachidanandakr3858
      @sachidanandakr3858 6 หลายเดือนก่อน

      ಇಂತಹ ಸಾಹಿತ್ಯ, ಸಂಗೀತ ಸಂಯೋಜನೆ. ಅದ್ಭುತ ನಟನೆ. ಛಾಯಾಚಿತ್ರಣ ಈಗ ಬರುತ್ತಿರುವ ಚಿತ್ರಗಳಲ್ಲಿ ಕಷ್ಟ.

  • @kirankumarshashik8190
    @kirankumarshashik8190 2 ปีที่แล้ว +24

    ಅವರು ಎಂಗ್ ಕಥೆ ಮಾಡ್ತಾರೋ ಗುರು ಜೊತೆಗೆ ಸ್ಟಾರ್ ಗಳನ್ನ ಹುಟ್ಟೋ ಹಾಕೊ ಕಿಂಗ್ ಮೇಕರ್ ಹ್ಯಾಟ್ಸ್ಪ್ ಟು ಯು ಸರ್ ಇನ್ನು 20 ವರ್ಷ ಇರ್ಬೇಕು ಇತ್ತು

  • @venkataramana3871
    @venkataramana3871 4 ปีที่แล้ว +47

    Though Iam Telugu speaking person I have seen this movie in 1976.Excellent movie by PUTTANNA KANAGAL

    • @apdeshpande2479
      @apdeshpande2479 ปีที่แล้ว

      Kangal produced many kannada films and all are alltime hits in this yedkallu guddad mele film both jayanti arati and music director have done besr performans

    • @RameshraoRao-il1kx
      @RameshraoRao-il1kx ปีที่แล้ว

      ​@@apdeshpande2479 ssdsdswswze

    • @shivanandakan494
      @shivanandakan494 5 หลายเดือนก่อน

      ಕನ್ನಡ ❤️❤️ ತೆಲುಗು 🌹

  • @rajendrakannada9797
    @rajendrakannada9797 ปีที่แล้ว +9

    ಅದ್ಭುತವಾದ ಹಾಡು... ಪುಟ್ಟಣ್ಣನವರ ಕೊಡುಗೆ

  • @vijaykumar-cu9wi
    @vijaykumar-cu9wi 5 ปีที่แล้ว +8

    ಹಳೆ ಹಾಡುಗಳನ್ನ ಕೇಳಿದರೆ ಮನಸ್ಸಿಗೆ ಆನಂದದ ಅನುಭವ ಸಿಗುತ್ತದೆ ಎನೋ ಒಂಥರಾ ರಿಲ್ಯಾಕ್ಸ.

  • @shanmukag203
    @shanmukag203 5 ปีที่แล้ว +16

    ಈ ಹಾಡು ಕೇಳಿ ರೋಮಾಂಚನವಾಯಿತು.

  • @ramanikalicheti2353
    @ramanikalicheti2353 5 ปีที่แล้ว +8

    ಎವರ್ ಗ್ರೀನ್ ಸಾಂಗ್.. ಪುಟ್ಟಣ್ಣ ಕಣಗಾಲ್ ರಿಗೆ ವಂದನೆಗಳು...

  • @padmarajaiahkrraju4044
    @padmarajaiahkrraju4044 ปีที่แล้ว +3

    ವಿರಹವೇದನೆ ಹಾಡು ಸೊಗಸಾಗಿದೆ ಈ ತರಹ ಹಾಡುಗಳು ಬರುತ್ತಾ ಇಲ್ಲ ಹಿಂದಿನ ಹಾಡುಗಳು ನನಗೆ ತುಂಬಾ ಇಷ್ಟ 🙏🙏🙏

  • @gayathri1759
    @gayathri1759 5 ปีที่แล้ว +19

    Mix Raj ಈ ಹಾಡು ಗಳು ತುಂಬಾ ಚೆನ್ನಾಗಿವೆ ಕೇಳಿ ಆನಂದಿಸಿ. ಹೀಗೆಯೇ ಒಳ್ಳೆಯ ಹಾಡು ಗಳ mix ಕೂಡ ಹಾಕಿ ಚೆನ್ನಾಗಿ ರುತ್ತದೆ. ಮೀಡಿಯಾ ಗೆ ಧನ್ಯವಾದಗಳು.

  • @venkateshvenkatesha6843
    @venkateshvenkatesha6843 4 ปีที่แล้ว +50

    Beautiful picturization of the song, credit goes to choreographer, lyricist, cameraman and melody queen susheelamma, this song stands first in Kannada playback songs, location is also beautiful, after 47 years this song is still hot favourite of sangeetha rasikas, jayanthi amma performance is excellent, one of the few romantic songs in India,
    Challakere Venkatesh, bellary, Karnataka

  • @satishcshetty4610
    @satishcshetty4610 6 หลายเดือนก่อน +2

    This ranks as one of the greatest Kannada film songs ever created...everything in this is simply out of this world. Saw this movie with my mother in Jyothi talkies Mangaluru. Sensational!

  • @manjunathabn1083
    @manjunathabn1083 2 ปีที่แล้ว +9

    ಜಯಂತಿ ಮೇಡಂ ಕನ್ನಡದ ಒಂದು ಉನ್ನತ ನಟಿ

  • @parshwanath7150
    @parshwanath7150 ปีที่แล้ว +1

    Super@Aabhinaya sharadhe Jayanthi
    Mathee Huttebaralee
    Super Thanks

  • @prasannakannadiga
    @prasannakannadiga 2 ปีที่แล้ว +6

    ಅದೆಂತಹ ಪದಬಳಕೆಗಳು ಅದ್ಭುತ. ಕವಿಯ ಕಲ್ಪನೆಯಂತೂ ವಾಹ್

  • @veerusmusic
    @veerusmusic ปีที่แล้ว +3

    Only puttanna kanagal sir a greatest film maker a creative director of all time can make edakallu guddada mele wonderful acting by smt jayanthi and great fabulous singing by susheelamma and soulful lyrics by vijayansrasimha we r fortunate to be listening and watching all these magic hats off to puttanna ji

    • @veerusmusic
      @veerusmusic ปีที่แล้ว

      Byveeru writer singer music director

  • @SureshSuresh-wl1gk
    @SureshSuresh-wl1gk 6 ปีที่แล้ว +5

    ತುಂಬಾ ಒಳ್ಳೆಯ ಹಾಡು ಒಳ್ಳೆಯ ಸಾಹಿತ್ಯ ಒಳ್ಳೆಯ ಸ೦ಗೀತ ಸ೦ಯೊಜನೆ ಮತ್ತೆ ಮತ್ತೆ ಕೇಳಿಬೇಕಿನಿಸುವ೦ತಹ ಹಾಡು

  • @sdpr1434
    @sdpr1434 10 หลายเดือนก่อน +3

    ಬಹಳ ಅದ್ಭುತ ಹಾಡು. ಹಾಡಿನ ಒಂದೊಂದು ವ್ಯಾಖೆಗಳನ್ನು ಅರ್ಥ ಮಾಡುತ್ತಾ ಹೋದಹಾಗೆ ಹಾಡು ಬಹಳ ಹಾಟ್ ಅನಿಸುತ್ತದೆ

  • @ManjunathManju-cr9od
    @ManjunathManju-cr9od 6 หลายเดือนก่อน +3

    ಅಭಿನಯ ಶಾರದೆ ಜಯಂತಿ ಅವರ ಅಭಿನಯ ಅದ್ಬುತ ❤❤ ನಮ್ಮ ಕನ್ನಡ ಸಾಹಿತ್ಯ ಸಂಗೀತ ❤🙏🙏🙏

  • @RamaswamyC-l3e
    @RamaswamyC-l3e หลายเดือนก่อน

    ಪುಟ್ಟಣ್ಣ ಅವರ ಒಂದು ಹಾಡು 50 ವರ್ಷಗಳಾದರೂ ಇನ್ನೂ ಹಸಿರಾಗಿದೆ. ಅದ್ಬುತ ರಂಗರಾಯರ ಸಂಗೀತ. ಸುಶೀಲ ಮಾದಕ ಗಾಯಕಿ.

  • @vinayakraju3086
    @vinayakraju3086 5 ปีที่แล้ว +38

    What a fabulous song... Hats off to Vijaya narasimha sir for wonderful lyrics... Extraordinary music by M Rangarao Sir... Puttanna Sir🙏🙏🙏💐
    P Susheela Madam 🙏🙏🙏🙏🙏That first word Viraha from Susheela Madam is unbelievable... 🙏💐🙏

  • @VenkateshVictory-nb6wu
    @VenkateshVictory-nb6wu ปีที่แล้ว +3

    no one another singer sings like susheelamma who sings in an open voice and sings in high pitch, nobody sings like that, legendary singer never before
    venkatesh, Ballard

  • @chidambarjoshi3279
    @chidambarjoshi3279 4 ปีที่แล้ว +12

    Excellent picturusation n very good acting by Jayanti Madam,n MOREOVER Late Puttanna Kanagal's Direction was simply superb. GREAT SONG, GREATEST PICTURISATION.

  • @mnkotelakshmikantha9869
    @mnkotelakshmikantha9869 ปีที่แล้ว +3

    ಧನ್ಯವಾದಗಳು ವೆರಿ ಗೂಡ್ ಸುಪರ್ ಸ್ಯಾಂಗ್ and ವೀಡಿಯೋಸ್ ತುಂಬಾ ಇಷ್ಟ ಸುಪರ್ ಸ್ಯಾಂಗ್ ಓಕೆ ಥ್ಯಾಂಕ್ಸ್ ತುಂಬಾ ಇಷ್ಟ

  • @chandrashekar1132
    @chandrashekar1132 4 ปีที่แล้ว +20

    this song is one among the Top 10 songs of India. Great renderting by Susheela amma. Prouniciation, feeling, - no body can match. Singing at such an high pitch while maintaining melody - great

    • @venkateshvenkatesha6843
      @venkateshvenkatesha6843 2 ปีที่แล้ว +2

      well said bro, nobody fills susheelamma"s place in future, susheelamma is am iconic singer for Indian playback singing
      venkatesh, ballari

  • @madhuhjaisimha198
    @madhuhjaisimha198 2 ปีที่แล้ว +3

    Wow amazing... Musical hit super lyrics... And super....... ಎಡಕಲ್ ಗುಡ್ಡದ ಮೇಲೆ....

  • @dgdilipdgdilip2959
    @dgdilipdgdilip2959 2 ปีที่แล้ว +3

    WHat a singing by P Sushila, hats off !

  • @iythasanjeeva
    @iythasanjeeva 4 ปีที่แล้ว +35

    Such a beautiful song ❤️ I liked it even before I know kannada language, now that I learnt the language I can understand the song better.A mesmerizing song and picturization.

    • @shashwath4276
      @shashwath4276 3 ปีที่แล้ว +3

      Great sir... Which is your language??

    • @iythasanjeeva
      @iythasanjeeva 3 ปีที่แล้ว +3

      @@shashwath4276 Telugu

    • @shivanandakan494
      @shivanandakan494 5 หลายเดือนก่อน

      🙏👍❤️

  • @vijayakumarn5274
    @vijayakumarn5274 2 ปีที่แล้ว +4

    If you have noticed only in Puttanna's movies we find songs with echo. Sambrama song in Nagarahavu is another song with echo. Puattanna was probably THE best director in Indian Cinema.

  • @maarundathi3501
    @maarundathi3501 ปีที่แล้ว +3

    P susheela and jayanti these two legends unforgettable in Kannada film industry., morveles song,and acting of abinaya sharade jayanti amma.hatsup to these legends.

  • @sanjeevareddy2880
    @sanjeevareddy2880 4 ปีที่แล้ว +34

    I am a Telugu man. Susheela madam is a great singer. Picturisation was too good.

  • @MrRakeshnarayana
    @MrRakeshnarayana ปีที่แล้ว +1

    Bellimoda,Gejjepooje,Sharapanjara- kalpana pulled off characters of a daughter, wife and mother...but when it comes to this master piece...nobody else other than abhinaya sharade could pull off the role...hatsoff to puttanna kanagal for his expertise in casting artists

  • @puttaswamyputtu2284
    @puttaswamyputtu2284 2 ปีที่แล้ว +2

    ❤❤❤❤❤ondukinta ondu changide.. mansali yavha reti agutade Adana anubovisi gite rachane madidare .❤❤❤ super songs. Yalidaru kayi bisi kareyutde e namha hadgalu...
    .

  • @lakshminarayanab.v.krishna7141
    @lakshminarayanab.v.krishna7141 ปีที่แล้ว +2

    Excellent song by P Susheelamma. Well directed by SR Puttanna. Good music. Best aching by Our evergreen Jayanti. What more we want.

  • @ranjithaanju7366
    @ranjithaanju7366 3 ปีที่แล้ว +5

    ವಿರಹ ವಿರಹ ನೂರು ನೂರು ತರಹ ಪ್ರೇಮ ಕಾವ್ಯದ ಕಹಿ ಬರಹವೆ ನಿಜ

  • @segaranflora5474
    @segaranflora5474 5 ปีที่แล้ว +29

    Puttanna Auru a genius director, the picturation is very genius and the music is superb.you are no more with us still you live in with us. Gods blessings Puttanna Auru.

  • @krishnaraja4569
    @krishnaraja4569 5 ปีที่แล้ว +109

    This song remains one of the top 10 songs of Indian Film Music Industry, Pride for Kannadiga people, SUSHEELA amma

  • @soldieroffaith4425
    @soldieroffaith4425 5 ปีที่แล้ว +13

    Jayanthi looks so vivacious in this movie. She was so beautiful in those days.

    • @nagarajbangalore9641
      @nagarajbangalore9641 4 ปีที่แล้ว +5

      Exactly she was the sexiest actress and her voice ...no words to say.

    • @lovefoodforever8382
      @lovefoodforever8382 4 ปีที่แล้ว +4

      Her acting was top notch as well. Acting plus looks , especially her old movies with DR Raj were too good !!!

    • @malleshbshavi7724
      @malleshbshavi7724 3 ปีที่แล้ว

      @@nagarajbangalore9641 11

  • @rameshkg123
    @rameshkg123 3 ปีที่แล้ว +3

    All time favourite song... direction, song, lyrics, picturization and acting all are excellent.

  • @shankarsp9518
    @shankarsp9518 6 ปีที่แล้ว +6

    Abhinaya Sharade...Jayanthi Amma has given amazing sooper acting...hats up to to great actress.
    And puttannasir...smt p.Susheela

  • @sudarshanpadupanambur3652
    @sudarshanpadupanambur3652 4 ปีที่แล้ว +10

    Everything in this is ultimate. Lyrics song sung Director Puttanna music .........so so soothing.

  • @erannapattar4656
    @erannapattar4656 ปีที่แล้ว +4

    May be it's seductive song the creation don't have 0% vulgarity....what a composition....Puttanna did anti centiment movies only....True Revolutionary....He is the one and only....if we observe the picturisation,It's out of the world....Jayanti amma is not simply 'Abhinaya Sharade'...just show this only....

  • @venkategowduramappagowdu8339
    @venkategowduramappagowdu8339 หลายเดือนก่อน +2

    What a wonderful song

  • @anasuyammab5099
    @anasuyammab5099 3 ปีที่แล้ว +3

    Beauty is lying in lyrics melody singing with expression suitable voice heroine wonderful acting director excellent picturization really no words to appreciate any how excellent movie with rich moral story

  • @veerusmusic
    @veerusmusic ปีที่แล้ว +4

    A great composer Sri m Rangarao sir also fondly called melady king Rangarao he's obsessed with Abheri. R Bheempalasi rasga so he remembered as Bheempalasi Rangarao one of finest composer we ever come across on this univerede mesmerizing usical composer. He always lives for ever hats off to Rangarao sir By writer singer music director Veeru

  • @diganthgowda443
    @diganthgowda443 2 ปีที่แล้ว +2

    ಜಯಂತಿ ಅಮ್ಮ ಬಹಳ ಸುಂದರಿ.

  • @ArunkumarJewaragi
    @ArunkumarJewaragi ปีที่แล้ว +2

    What a beautiful and heart touching emotions expressed by natural beauty expressed by the poet and the singer along with melodious music and singer S Janaki, hat's of to you

    • @rameshjois8762
      @rameshjois8762 ปีที่แล้ว +1

      singer is P Susheela

    • @muraleedharabhat8016
      @muraleedharabhat8016 2 หลายเดือนก่อน

      Yes even I thought singer was Janaki initially but this song is by P Susheela, both are legend 🙏

  • @abhishekabhi4890
    @abhishekabhi4890 6 ปีที่แล้ว +45

    One of the beautiful song in Kannada jayanti amma is evergreen , puttanna was all time greatest director and p susheela amma voice is heart felt ....

  • @vijayakumarmysore8589
    @vijayakumarmysore8589 6 ปีที่แล้ว +49

    Who else but Puttanna could bring this sort of movie. A subject once considered taboo--he had the courage to depict it with such finesse. But for Puttanna I doubt whether P Susheela would have given such a superlative performance. What a pitch, what a grand style and with what elan she has carried the song. Hats off to these great souls.

    • @sureshpolali4616
      @sureshpolali4616 6 ปีที่แล้ว +3

      Yes, Vijayakumar. Puttanna deserves Dada Saheb Phalke award,,, he was ahead of time. Perhaps he is best in India not only in Kannada film industry.
      The audience for Kannada movie is around 4 crores. However, all the 4 sides encroached by other languages. Bangalore is more of Telugu naadu than Kannada Naadu. The talent Kannada film industry had is perhaps the best in India .. This is what Jayant Kaikini once said.
      We love simple theme based high-quality acting -- unlike KABBALIDAAA.... and some useless stunts
      The sad part is nowadays movies simply a joke.. I only see movies released before 1989 in You tube

    • @KRISHNAMURTHY-wi6my
      @KRISHNAMURTHY-wi6my 6 ปีที่แล้ว +3

      Vijayakumar Mysore
      Movie aste sogasagide nimma comments...yes..ondu kaaladalli ex-marital affair andre jana avarannu asahyavaagi nodtha idru..anthahavara bhavanegalannu anivaaryavaagisi avarannu uthhungakkerisida ekaika nirdeshakaru puttannaaji..

    • @mkbhat17
      @mkbhat17 6 ปีที่แล้ว

      Puttanna clearly know which song who should sing. Great

    • @rameshkarki1246
      @rameshkarki1246 5 ปีที่แล้ว

      Thanks for the valid comments both Vkumar and Suresh

    • @VinodKumar-yp6jv
      @VinodKumar-yp6jv 5 ปีที่แล้ว

      Who else can give such a life to this song.. At least people should be blessed to hear such songs today, which are for ever....

  • @umeshdixit2085
    @umeshdixit2085 2 ปีที่แล้ว +5

    Extraordinary emotional song with intended meaning and interior monologue.P.Sushilamma rendered the song with romantic and sensibility and semantic elemants.Vocal expression mood and melody is super.jai ho puttnakanagalji

  • @shivasharanaladi8214
    @shivasharanaladi8214 6 ปีที่แล้ว +3

    ಕನ್ನಡದ ಅತ್ಯಂತ ಸುಂದರವಾದ ಹಾಡು

  • @ramtpv8639
    @ramtpv8639 4 ปีที่แล้ว +26

    Susheela Amma the greatest female singer of all time.

    • @krishnaraja4569
      @krishnaraja4569 2 ปีที่แล้ว +2

      Yeah ❤️❤️❤️

    • @ramtpv8639
      @ramtpv8639 2 ปีที่แล้ว +1

      @@krishnaraja4569 👍

  • @shivakumarr5289
    @shivakumarr5289 4 ปีที่แล้ว +6

    Wow wow wow wow what a great voice Amma. Susheelamma. Meaning full song

  • @pavanashreeng4294
    @pavanashreeng4294 2 ปีที่แล้ว +4

    What a beautiful Lyrics and music...... Soooo lovely😘🥰😍

  • @Kadurravi
    @Kadurravi 6 วันที่ผ่านมา

    Entha adbhuta🎉sahitya puttanna adbhuta nirdeshaka susheela dvani amezing m ranga rao sangeeta bele katta laradu jayanthi abinaya super😊

  • @venkateshvenkatesha6843
    @venkateshvenkatesha6843 ปีที่แล้ว +1

    legendary singer susheelamma, legendary lyricist vijayanarasimha, legendary music director m rangarao, legendary director puttanna what a tremendous combination to born this song, so great
    venkatesh, ballari

  • @harinathaharinatha7631
    @harinathaharinatha7631 ปีที่แล้ว +1

    ಮತ್ತೊಂದು ಲೋಕಕ್ಕೆ ಕರೆದೊಯ್ಯುವ ಹಾಡು

  • @srinivasalur61
    @srinivasalur61 3 ปีที่แล้ว +2

    Excellent composition no one can put any stop to Beautiful song

  • @shinchangamershinchangamer5792
    @shinchangamershinchangamer5792 6 ปีที่แล้ว +50

    ಇಂತಹ ಸಾಹಿತ್ಯ ಎಂದೂ ಮರೆಲಿಕೆ ಆಗಲಾರದು

    • @anilkumarshinde4651
      @anilkumarshinde4651 5 ปีที่แล้ว +1

      "ಯಡಕಲು ಗುಡ್ಡದ ಮೇಲೆ"
      ಚಿತ್ರ ನೋಡಿ ದಷುಟ ಕಡಿಮೆನೆ ೨೦ಶತಮಾನದ ನಾವು ಈ ಚಿತ್ರದಿಂದ ಕಲೀಯ ಬೇಕಾದದ್ದು ಸಾಕಷ್ಟು ಇದೆ .ಈಗಿನ ಕಾಲದಲ್ಲಿ ನಡೆಯುತ್ತ ಇರುವ ಹಲವಾರು ಕೌಟುಂಬಿಕ ಜೀವನ ಸಮಸ್ಯೆಶೈಲಿ ಮತ್ತು ಇತರ ಕೆಲವು ಕೌಟುಂಬಿಕ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಒಂದು ಉತ್ತಮ ಗುಣಮಟ್ಟದ ಶಿಕ್ಷಣ ಇದರಿಂದ ಕಲಿಯಲು ಪ್ರೇರಣೆ ನೀಡುತ್ತದೆ ಯಂದು ನನ್ನ ಭಾವನೆ.ಹಿಂದೆ ನಡೆದು ಹೋದ ಘಟನೆಗಳು ನೆನಪು ಬಂದಾಗ ತಪದೇ ಈ ಚಿತ್ರ ನೋಡಿ.
      (ಅದರಲು ನಾನು ಒಬ್ಬ

  • @nagarajbangalore9641
    @nagarajbangalore9641 4 ปีที่แล้ว +28

    P susheela amma what a beautiful pronunciation of each word of lyric,.

  • @ashakatira2374
    @ashakatira2374 ปีที่แล้ว

    My child wood song even i brought up listening to this song even i am north indian i searched and listen these beautiful song thanku susheela ji

  • @musiccollector
    @musiccollector 3 ปีที่แล้ว +8

    A true masterpiece. Memories come flooding over me. Those were magical days. When music was golden.

  • @manjunathpatil4490
    @manjunathpatil4490 6 ปีที่แล้ว +18

    Fabulous lyrics...and a great director... hattsoff them who made this song.

  • @karthikeyanperumal81
    @karthikeyanperumal81 5 ปีที่แล้ว +16

    All credit goes to the great PUTTANNA

  • @venkateshvenkatesha6843
    @venkateshvenkatesha6843 2 ปีที่แล้ว +1

    gandharva ganam ,
    melodious voice ,
    greatest feeling song ,
    vijayanarasimha great lyricist
    greatest tune from rangarao
    greatest performance from jayanthi amma
    greatest picturization,
    what else !
    challakere venkatesh ,
    ballari

  • @sreenivasareddylekireddy7625
    @sreenivasareddylekireddy7625 11 หลายเดือนก่อน

    wonderful acting ... direction... lyrics ... music ... perfect blend ... Superb....

  • @basavanagoudasulekal4779
    @basavanagoudasulekal4779 2 ปีที่แล้ว +3

    ಅಭಿನಯ ಶಾರೆದೆ ಜಯಂತಿ ಮೇಡಂ

  • @rohinishakthi2746
    @rohinishakthi2746 6 ปีที่แล้ว +29

    I like Jayanthi mam she is every beautiful lady and her acting . She is a beautiful.

  • @kumaraswamykc8530
    @kumaraswamykc8530 4 ปีที่แล้ว +5

    Ever green song in Kannada and memorable acting by Jayanthi madam

  • @harinathaharinatha7631
    @harinathaharinatha7631 3 ปีที่แล้ว +3

    ವಿರಹ ನೋವು ನೂರು ತರಹ,ಬಾವಾಂತರಂಗದಲ್ಲಿ.

  • @rocky_creative
    @rocky_creative 4 ปีที่แล้ว +6

    Puttanna kanagal directed all movies super 👌🔥♥️🙏

  • @sharanammabiradar8026
    @sharanammabiradar8026 2 ปีที่แล้ว +1

    Never get directors like puttana kanagalji beautiful pics of 1970s

  • @shailajanayak2091
    @shailajanayak2091 5 ปีที่แล้ว +3

    Nice n beautiful singing of p susheela. Beautiful jayanti.

  • @rajendrakannada9797
    @rajendrakannada9797 ปีที่แล้ว +2

    ಸುಶೀಲಾ ಅವರು ಹಾಡಿದ ಅದ್ಭುತವಾದ ಹಾಡು

  • @shivrajpichewar8394
    @shivrajpichewar8394 11 หลายเดือนก่อน

    यह बहोत सुंदर बढीया गाना है ये गीत के गीत कार संगीत कार तथा गायिका सुशीला अम्मा जी ने बहोत बहोत बढीया गाया है काबिले तारीफ सभी टीम को नमन मै ने तो हिंदी गाने छोडकर कन्नडा के गाने ही सुन रहा हुं

  • @jayaramabbaraju7489
    @jayaramabbaraju7489 4 ปีที่แล้ว +4

    One of most evergreen and melodious song.

  • @parmeshwarmannur8528
    @parmeshwarmannur8528 5 ปีที่แล้ว +4

    . Puttanna the name conjures up the excellency in film direction.The like of him we cannot get in the future.The change of era we cannot avoid.

  • @GK-rk8bn
    @GK-rk8bn 5 ปีที่แล้ว +16

    A tough song in golden voice of susheelamma

  • @soomeshaspsoomu8768
    @soomeshaspsoomu8768 2 ปีที่แล้ว +1

    ಅಧ್ಬುತವಾದ ಗೀತೆ......

  • @RahulBv-ng3fv
    @RahulBv-ng3fv 4 หลายเดือนก่อน

    This song is one of the Masterpiece of Kannada Industry.

  • @ajayhanumaiah1360
    @ajayhanumaiah1360 6 ปีที่แล้ว +4

    Who miss the puttanna kanagal movies please see the all puttanna movies

    • @natarajucl2281
      @natarajucl2281 6 ปีที่แล้ว +1

      Actually susheelamma should have got the national award for this song, but some thing happens and the award given to others . This is a tragedy.

    • @mushthaqahamad5517
      @mushthaqahamad5517 6 ปีที่แล้ว

      Good songs

    • @sohanrao5250
      @sohanrao5250 6 ปีที่แล้ว

      This script should remake in Hindi

    • @narayanappatr9394
      @narayanappatr9394 6 ปีที่แล้ว

      There's no substitute for this song to express lust