Kalpana Hits Minugu Thare | Video Songs From Kannada Films

แชร์
ฝัง
  • เผยแพร่เมื่อ 12 พ.ค. 2019
  • Watch Minugu Thare Kalpana Hits Video Songs From Kannada Films on Srs Media Vision Entertainment Channel..!!!
    -----------------------------------------------------------------------------------
    For More info:
    TH-cam: goo.gl/iEPTNH
    Twitter: / srsmediavision
    Google +: plus.google.com/+srsmediavision
    Facebook: / srsmediavision
    -------------------------------------------------------------------------------------
    Album: Minugu Thare Kalpana Hits Video Songs From Sandalwood Films
    Song 01.Baanallu Neene
    Film: Bayalu Daari
    Song 02.Gaganavu Ello
    Film: Gejje Pooje
    Song 03.Nanna Putta Samsara
    Film: Bidugade
    Song 04.Are Are Ginirama
    Film: Gandhada Gudi
    Song 05.Barede Neenu Niina Hesaru
    Film: Seetha
    Song 06. Utthara Dhruvadhim
    Film: Sharapanjara
    Song 07. Kalpana Rooparashi
    Film: Bhale Adrushtavo Adrushta
    Song 08. Ee Chandada Maneyalli
    Film: kappu Bilupu
    Song 09.Thamnam Thamnam
    Film: Eradu Kanasu
    Song 10.Naa Mechchida Huduganige
    Film: Naa mechchida Huduga
    Song 11.Nee Mudida Mallige
    Film: Gandhinagara
    ----------------------------------------------------------------------------------------------
    VISIT OUR OTHER CHANNELS:-
    SRS Media Vision | Kannada Full Movies: goo.gl/272EAU
    SRS Media Vision Entertainment: goo.gl/yoFGhH
    SRS Media Vision Kannada Comedy: goo.gl/J3ohQ2
    SRS Media Vision Sandalwood Films: goo.gl/6x3LZR
    SRS Media Vision Kannada: goo.gl/cEuKzf
  • บันเทิง

ความคิดเห็น • 657

  • @shakunthalau993
    @shakunthalau993 หลายเดือนก่อน +9

    Very good actoress.👌👌👌👌👌👌👍👍👍👍

  • @nagarajaa2807
    @nagarajaa2807 7 วันที่ผ่านมา +2

    ಇಂಥಾ ಸೂಪರ್ ಹೀರೋಯಿನ್ ಗಳು ಮತ್ತು ಪುಟ್ಟಣ್ಣ ಕಣಗಾಲ್ ಅಂತಹ ಸೂಪರ್ ನಿರ್ದೇಶಕರು ಮತ್ತೆ ಹುಟ್ಟಿ ಬರಲಿ.🙏🙏🙏🙏🙏

  • @nanjappa5518
    @nanjappa5518 ปีที่แล้ว +9

    ಹಳೆಯ ಚಿತ್ರ ಗೀತೆಗಳು ಮನಸ್ಸಿಗೆ ತುಂಬಾ ಸಂತೋಷ

  • @nramayya9197
    @nramayya9197 6 หลายเดือนก่อน +2

    Sangeeta, sahitya, kale, soundarya Ever green and eternal, chira nutana, chira chetana.🌺🌿

  • @sumithrashivamogga5067
    @sumithrashivamogga5067 2 ปีที่แล้ว +5

    ಕಲ್ಪನಾ ರವರ ನಟನೆ ಎಂದೆಂದಿಗೂ ಅಮರ

  • @achyutdeshpande151
    @achyutdeshpande151 2 ปีที่แล้ว +5

    ವಾವ್, ಎಂಥಹ ಅದ್ಭುತವಾದ ಗೀತೆ

  • @ramachandradisale3582
    @ramachandradisale3582 3 ปีที่แล้ว +3

    ಒಳ ಜನ್ಮದ ವಿಚಾರವಾಗಿ ಅವರ ದಾರಿ ಯಾರಿಗೂ ಬರಬಾರದು

  • @cgjashadhar2339
    @cgjashadhar2339 ปีที่แล้ว +12

    ಕಲ್ಪನೆಗೂ ಮೀರಿದ ಕಲ್ಪನವಿಲಾಸದ ಸೂಪರ್ ಹಾಡುಗಳು. ಅಭಿನಯದಲ್ಲಿ ಕಲ್ಪನ lady ರಾಜಕುಮಾರ್!!👍👌🙏

  • @shashankshashank3263
    @shashankshashank3263 ปีที่แล้ว +3

    ಅತಿ ನೋವು, ಸಂಕಟಗಳು ತುಂಬಿ ಕೊಂಡಿದ್ದು ಬೇಸರವಾಗುತ್ತದೆ.

  • @dadarao9732
    @dadarao9732 ปีที่แล้ว +3

    ಭೂಮಿಯಲ್ಲಿ ಬೇರು
    ಆಕಾಶದಲ್ಲಿ ಚಿಗುರು
    ಗಗನವು ಎಲ್ಲೋ
    ಭೂಮಿಯು ಎಲ್ಲೋ...
    ಮನಸ್ಸು ಉಲ್ಲಾಸವಾಯಿತು

  • @jamunamanjunath9581
    @jamunamanjunath9581 2 ปีที่แล้ว +4

    ಬಹಳ ಚೆನ್ನಾಗಿದೆ ಹಾಡುಗಳು ತುಂಬಾ ಧನ್ಯವಾದಗಳು ಯಾವ ಚಿತ್ರ ಮತ್ತು ರಚನೆ ಸಂಗೀತ ನಿರ್ದೇಶನ ತಿಳಿಸಿದರೆ ಇನ್ನು ಚೆನ್ನಾಗಿ ರುತ್ತೆ

    • @Savarkar819
      @Savarkar819 6 หลายเดือนก่อน

      Movie Bayalu Dari.
      Music: Rajan Nagendra

  • @jayalakshmimalkood4195
    @jayalakshmimalkood4195 3 ปีที่แล้ว +16

    ತುಂಬಾ ಚೆನ್ನಾಗಿದೆ ಹಾಡುಗಳು ತುಂಬಾ ಧನ್ಯವಾದಗಳು fine colectoins ಹಳೇ ಚಿತ್ರ ಗೀತೆಗಳು ಇಂದಿಗೂ ತುಂಬಾ ಪ್ರಸಿದ್ಧಿ ಯಾಗಿದೆ ಧನ್ಯವಾದಗಳು 🙏🙏🙏🙏🙏👌👌👌👌

    • @ganeshan-ce3rq
      @ganeshan-ce3rq 4 หลายเดือนก่อน +1

      Minuguthari.Kalpana.Acion.Heroine.no.substitue.till.Today. 40:45

  • @kalappapattar1193
    @kalappapattar1193 ปีที่แล้ว +16

    ಎಂದೆಂದಿಗೂ ಮರೆಯಲಾಗದ ಶ್ರೇಷ್ಠ ಹಾಡುಗಳು

  • @sagarsharmasharma3595
    @sagarsharmasharma3595 2 ปีที่แล้ว +5

    ಸೂಪರ್ ಸುಂದರ ಮಿನುಗುತಾರೆಯ ಹಾಡಿನ ಗುಚ್ಛ. ನನ್ನ ಪ್ರೀತಿ ಪಾತ್ರದ ಅಭಿನೇತ್ರಿ......

  • @mahadevmk7755
    @mahadevmk7755 3 ปีที่แล้ว +3

    Minugutare kalpana super acting b all cinima songs super Mandya mahadev

  • @divyanadig1925
    @divyanadig1925 ปีที่แล้ว +2

    E songa hakidakke . video sameth namage nodalu avakasha madikottidakke thanks . nimage .

  • @VijayaLakshmi-tm2pc
    @VijayaLakshmi-tm2pc 3 ปีที่แล้ว +26

    ಕಲ್ಪನಾ ಒಬ್ಬ ಭಾವ ಜೀವಿ...... ಆದರೇ ಅವರಿಗೆ ಸರಿಯಾದ ಬದುಕು ಸಿಗಲಿಲ್ಲ... ಅವರ ನಟನೆಯ ಹಾಡುಗಳು.... ಹಾಗೂ ಅಭಿನಯ.... ಅವಿಸ್ಮರಣೀಯ

    • @malleshpunya4506
      @malleshpunya4506 2 ปีที่แล้ว

      100% ಅವರ ಜೀವನದ ಕತೆ ಕೇಳಿ ತುಂಬಾ ಬೇಜಾರಾಯ್ತು

    • @gangammagt9370
      @gangammagt9370 ปีที่แล้ว +1

      ​@@malleshpunya4506n kjijoiji599l

  • @narasimhaiahgd4267
    @narasimhaiahgd4267 3 ปีที่แล้ว +7

    ಧನ್ಯವಾದಗಳು ಮೀಡಿಯಾ ಕಲ್ಪನಾರ ಹಾಡು ಹಾಕಿದ್ದಕ್ಕೆ

  • @divyanadig1925
    @divyanadig1925 ปีที่แล้ว +2

    Kalpana ..minugu thare avarige sariyagi opputte e Nick name ...yenta bhavibhinaya tumbi acting madata idru ..avar film.songs namage tumba Khushi agutte ...nann mechhin nati ..

  • @gayathri1759
    @gayathri1759 4 ปีที่แล้ว +27

    ಕಲ್ಪನಾ ರವರ S R S ಮೀಡಿಯಾದ ಈ ಹಾಡು ಗಳು ತುಂಬಾ ಚೆನ್ನಾಗಿವೆ. ನಮ್ಮೂಂದಿಗೆ ಇವತ್ತು ಇಲ್ಲದೆ ಕಲ್ಪನಾ ರವರು ಅವರು ತಮ್ಮ ಅಭಿನಯದ ಮೂಲಕ ನಮ್ಮೂಂದಿಗೇ ಇದ್ದಾರೆ, ಅವರ ಅಭಿನಯ ದಿಂದಲೇ ಮಿನುಗುತಾರೆ ಯಾಗಿದ್ದಾರೆ. ನನಗೆ ಕಲ್ಪನಾ ರವರ ಅಭಿನಯ ತುಂಬಾ ಇಷ್ಟ. ಅವರ ಅಭಿನಯ ದ ಇನ್ನೂ ಬಹಳ ಹಾಡುಗಳನ್ನು ಒಟ್ಟು ಮಾಡಿ ಹಾಕಲು ಪ್ರಯತ್ನಿಸಿ, ನಮಗೆ ಅವರ ಹಾಡುಗಳನ್ನು ಕೇಳಲು ತುಂಬಾ ಖುಷಿ ಯಾಗುತ್ತದೆ. ಮೀಡಿಯಾ ಗೆ ಧನ್ಯವಾದಗಳು.

    • @elina9272
      @elina9272 3 ปีที่แล้ว

      minugu tare❤️ you

    • @pushpanarayan8911
      @pushpanarayan8911 ปีที่แล้ว

      . ಮಿನುಗುತಾರೆ ❣️🥰💗💓💞❤️🧡💛💚💙💜🤎🤍💕💟

  • @narasimhaiahgd4267
    @narasimhaiahgd4267 3 ปีที่แล้ว +3

    ಕಲ್ಪನೆಯ ಕಲ್ಪನಾ ಅಮ್ಮ ನೀವು ಮತ್ತೊಮ್ಮೆ ನೀವು ಹುಟ್ಟಿ ಬನ್ನಿ

  • @marulappavm7769
    @marulappavm7769 3 ปีที่แล้ว +10

    ಹಾಡು ಮತ್ತು ನಟನೆಯಲ್ಲಿ ಇಂದು ಜೀವಂತವಾಗಿದ್ದಾರೆ ನಟನೆಯಾಗಲಿ ಗೀತೆಗಳಾಗಲಿ ಎಲ್ಲರ ಮನದಲ್ಲಿ ಹಚ್ಚ ಹಸಿರಾಗಿವೆ ಮುಂದೆಯೂ ಕೂಡ

  • @leelabalachandra5233
    @leelabalachandra5233 3 ปีที่แล้ว +2

    ಉತ್ತಮ ಅಭಿನೇತ್ರಿ

  • @srinivasankitturvenkatasub2680
    @srinivasankitturvenkatasub2680 3 ปีที่แล้ว +6

    Songs sung by Smt.Janakiamma is
    Marvellous.No.singer can match her.
    This should also be considered.
    An actor can act, but song is most
    Important.

  • @sreenivasavenkatappa9032
    @sreenivasavenkatappa9032 5 ปีที่แล้ว +38

    ಕನ್ನಡ ಚಿತ್ರರಂಗದಲ್ಲಿ ಮಿನುಗಿ ಮರೆಯಾದ ಈ ತಾರೆ ಕನ್ನಡಿಗರ ಹೃದಯದಲ್ಲಿ ಸದಾ ಮಿನುಗುತಾರೆ .

  • @vijayalakshmi9133
    @vijayalakshmi9133 3 ปีที่แล้ว +22

    ನನಗೆ ತುಂಬಾ ಇಷ್ಟವಾದ ನಾಯಕಿ ಕಲ್ಪನಾ
    ಮಿನುಗು ತಾರೆ

  • @sridharrao3135
    @sridharrao3135 4 ปีที่แล้ว +5

    ಬಾನಲ್ಲಿೂ ನಿೇನೇ ಮುಗಿಲಲ್ಲಿೂ ನಿ್ೇನೇ ಅ ರೇ ರೇ ಗಿಳಿ ರಾಮ ಪಂಚರಂಗಿ ರಾಮ ಮಾತಾಡು ಇಂದು ಎನಗೇ ಗೋವಿಂದಾ ನಿನ್ನ ಯಾ ಪಾದಾರ ವೃಂದವ ತೋರೋ ಮುಕುಂದನೇ ಮುಕುಂದನೇ ಎಕ್ಕಸಕಾ ಎಕ್ಕಸಕಾ ಎಕ್ಕಸಕಲಾ ಅಕ್ಕಿಾ ಪನ್ಡು ಲೇಪ್ನಗುಲು ಬತ್ತೇರಿತೇಲಾ ತುಳು ಸಿನಿಮಾ ನಟನೇ ಸೂಪರ್ ಬಾನಲ್ಲೂ ನಿೇನೇ ಭುವಿಯಲ್ಲೂ ನಿೇನೇ ಈ ಹಾಡಿನ ದ್ರಶ್ಯ ದಲ್ಲಿ ಎರಡು ಸಮಾನಾಂತರ ಮರಗಳು ಬರುತ್ತವೇ ಈ ಮರಗಳು ತುಂಬ ಫೇಮಸ್ ಆದರೇ ಅವುಗಳಲ್ಲಿ ಒಂದು ಮರ ಈಗ ಇಲ್ಲ ಅಂತ ತಿಳಿದ್ದಿದ್ದೇನೇ ನಟಿ ಕಲ್ಪನಾ ರ ಅಭಿಮಾನಿ ಜಿ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ

  • @premanathhv1677
    @premanathhv1677 3 ปีที่แล้ว +27

    ಹಳೆಯ ಹಾಡು, ಅರ್ಥ, ನಟನೆ, ಸಂಗೀತ ಎಲ್ಲಾ ಚೆಂದ, ನಿಜವಾಗಿಯೂ ನಾವೇ ಪುಣ್ಯವಂತರು... 👌👌👌

  • @ravishankarabhattauppangal3744
    @ravishankarabhattauppangal3744 4 ปีที่แล้ว +13

    ಮಿನುಗುತಾರೆ ಕಲ್ಪನಾ ರ ಪ್ರಬುದ್ಧ ಅಭಿನಯ..
    ಕಣಗಾಲ್ ಪುಟ್ಟಣ್ಣ ರ ಅತ್ತ್ಯುತ್ತಮ ನಿರ್ದೇಶನ...

    • @gowdagowda5478
      @gowdagowda5478 3 ปีที่แล้ว +1

      7duradabatta

    • @ajk1071
      @ajk1071 3 หลายเดือนก่อน

      ಕೆಳಿದುಹೋದಸ್ವಣ೯ಲತೆಅಮರಅಭಿನಯ.ಕನ್ಡಿಗರಮನದಲಿಜೀವಂತ

  • @vithalkole1325
    @vithalkole1325 3 ปีที่แล้ว +21

    I still remember her film Sharpanjara & Gejjepooje. Superb. Meenugu Tare Kalpana innu yellra manassinalli minuguttare🌹🙏

    • @nspremanand1334
      @nspremanand1334 ปีที่แล้ว +1

      Twinkle star, minugu thare, excellent actor sharapanjara,gejja Puja,Belli Moda,etc.,this films still memorable.🙏🌹😢🤍

  • @ishwarabhatmk878
    @ishwarabhatmk878 3 หลายเดือนก่อน +1

    ಕನ್ನಡ......ಸಿನೆಮಾದ....ಎಲ್ಲಾ...ಹಳೇ...ಹಾಡುಗಳು....ತುಂಬಾ...ಚೆನ್ನಾಗಿವೆ.....ಎಷ್ಟು....ಸಲ....ಕೇಳಿದರೂ....ಸಾಲದು...ಎನಿಸುತ್ತದೆ

  • @shripadkbhatmangbhat9317
    @shripadkbhatmangbhat9317 2 ปีที่แล้ว +4

    ನನಗೆ ಕಲ್ಪನಾ ನಟನೆ ತುಂಬಾ ಇಷ್ಟಾ

  • @nramayya9197
    @nramayya9197 6 หลายเดือนก่อน +1

    Yava janmahondiddaru kalpanaravara Aatmakke shanti Doreyali,.🌿🌺

  • @tsstss7529
    @tsstss7529 4 ปีที่แล้ว +11

    ನನ್ನ ನೆಚ್ಚಿನ ದುರಂತ ನಾಯಕಿ ಈ ಮಿನುಗುತಾರೆ ಕಲ್ಪನಾ.

  • @achyutdeshpande151
    @achyutdeshpande151 2 ปีที่แล้ว +3

    👌👌👌👌👌

  • @allinonestars8987
    @allinonestars8987 2 ปีที่แล้ว +10

    I had born in 2008 and I love minugutare kalpana ma'am acting.. I have a line to say and that is " Belli tereyalli minugi mareyada namma minugutare sada kannada chitra rangadalli minugutare. A minugutare mareyadaru kalpana avru nammondige sada iruttare. Avra ondondu cinema galu adhbuta. Miss u kalpana ma'am. U are the only one minugutare in cinema industry...

  • @sadashivshetty9004
    @sadashivshetty9004 ปีที่แล้ว +1

    One of the best song and buetiful acting by Kalpana. Once heard the song, I willing to here the song again and again

  • @karabasappam7471
    @karabasappam7471 3 ปีที่แล้ว +10

    One of the Greatest Actress in Kannada film industry
    (Kalpana medam)

    • @karthigeyanperumal3787
      @karthigeyanperumal3787 3 ปีที่แล้ว

      Not only Kannada industry..... South industry suffering her lose

  • @mahadevigaragad5857
    @mahadevigaragad5857 2 ปีที่แล้ว +5

    ಹೃದಯ ಕಲಕುವ ಹಾಡು ತುಂಬಾ ಚೆನ್ನಾಗಿದೆ 😭😭🙏

  • @aravikumaradiveppa2719
    @aravikumaradiveppa2719 4 ปีที่แล้ว +15

    ಕಲ್ಪನೆಗೂ ನಿಲುಕದ ಕಲ್ಪನಾ ನೀ ಎಲ್ಲದ ಚಿತ್ರರಂಗ

    • @jyothikanchan1133
      @jyothikanchan1133 3 ปีที่แล้ว

      th-cam.com/video/TTuV1E3c7AU/w-d-xo.html pls subcribe and like

    • @natarajmurthy9551
      @natarajmurthy9551 3 ปีที่แล้ว

      shata kotigondu maathu , nimma maathu Mr Ravikumar adiveppa

  • @varshagh8306
    @varshagh8306 3 ปีที่แล้ว +2

    Old is gold

  • @prabhakarnarayanareddy9592
    @prabhakarnarayanareddy9592 3 ปีที่แล้ว +8

    Trendsetter, True Fashion Icon, Classy and Gracefull...and great acting skills, very unique. Kannada and Karnataka misses you very badly, you will always be our one and only "Minuguthaare"
    Neevu Dhruvathaare aagi Melinda nammannu nodi aashirvadisi...mathomme hutti banni Kalpana amma.

  • @Joy-si7su
    @Joy-si7su ปีที่แล้ว +3

    Most gifted lady with a record of melodious songs 🎵

  • @manjulan3697
    @manjulan3697 3 ปีที่แล้ว +2

    Nimmanthaha sahaja nati minuguvagale kanmareyagiddu namma duradrusta😭

    • @shekarr1513
      @shekarr1513 3 ปีที่แล้ว

      sandle wood evergreen twinkling super ⭐⭐⭐⭐⭐

  • @dadarao9732
    @dadarao9732 ปีที่แล้ว +6

    ಕನ್ನಡವೇ ಹಾಗೇ
    ಎಷ್ಟು ಸುಂದರ ಸ್ವಚ್ಛ
    ಮುಗಿಲು ಮುಟ್ಟಿ
    ಮನದ ಬಾಗಿಲಿನಿಂದ
    ಕೇಳದೆ ನುಗ್ಗಿ ಕುಳಿತು
    ಸ್ಥಾನ ಗಿಟ್ಟಿಸುತ್ತೆ..!,

  • @prabhakarnarayanareddy9592
    @prabhakarnarayanareddy9592 3 ปีที่แล้ว +8

    Kalapana amma you are one of the finest actors in Indian and world cinema., Lets not limit her acting skills and excellence to Kannada.

  • @narasimhaiahgd4267
    @narasimhaiahgd4267 3 ปีที่แล้ว +4

    ಅಮ್ಮ ನಿಮ್ಮ ಕಾಲದ ಹಾಡು ಸನ್ನಿವೇಶ ದೃಶ್ಯ ವಸ್ತ್ರ ಎಲ್ಲವೂ ಅದ್ಬುತ ಅದ್ಬುತ ಅದ್ಬುತ ಅಮ್ಮ

  • @anuradhavishwambhara5903
    @anuradhavishwambhara5903 2 ปีที่แล้ว +8

    No actress of her caliber in kannada film industry.very sensitive, mature,screen presence is remarkable.She pairs well with any actor, never seen like her ,amazing to watch her on screen dancing emoting effortlessly.Sad such personality go without any big prestigious awards ,life time achievements ,other day heard that her the place she was laid to rest is not found,search is on.

    • @ldsouza8116
      @ldsouza8116 11 หลายเดือนก่อน

      Very true

  • @pammask2812
    @pammask2812 5 ปีที่แล้ว +126

    .ಆಗಿನ ಕಾಲಕ್ಕೇ ಆಕೆ ಒಬ್ಬ style icon ಆಗಿದ್ದವರು. ಅವರ dress sense ಇಂದಿಗೂ ಅನುಕರಣೀಯ! ಹಾಡುಗಳಂತೂ ನಮ್ಮನ್ನು ಕಲ್ಪನಾ ಲೋಕದಲ್ಲಿ ತೇಲಾಡಿಸುತ್ತಿರುವುದಂತೂ ಖಂಡಿತ.we miss u ma'am.

    • @nanjundarao9543
      @nanjundarao9543 5 ปีที่แล้ว +8

      ಸುಖ, ಸ೦ತೋಷ, ಆನ೦ದ ಇವೆಲ್ಲವನ್ನೂ ಮೀರಿದ ಬ್ರಹ್ಮಾನ೦ದ ಎ೦ಬ ಶಬ್ದಗಳು ಸಕ್ಕರೆಯೇ. ಅದರ ಸಿಹಿಯನ್ನು ಹ೦ಚಬಲ್ಲವರು ಚಿತ್ರರ೦ಗದ ಸಾಹಸಿಗಳು. 'ಗಗನವು ಎಲ್ಲೋ, ಭೂಮಿಯು ಎಲ್ಲೋ', ನಾವು ಅರಿಯದ ಸ್ವರ್ಗದ ದೇವತೆಗಳೂ ಅನುಭವಿಸದ
      ರೋಮಾ೦ಚನದ ಸವಿ ಉ೦ಡ ನಾವೇ ಭುವಿಗೆ ಇಳಿದು ಬ೦ದ ದೇವತೆಗಳೇನೋ ಎನಿಸದೇ? ಪೂರ್ಣಿಮೆಯ ಸಮುದ್ರ ಉಕ್ಕುವ೦ತೆ ಮನ ಸೆಳೆಯುವ ಚಿತ್ರಪ್ರಪ೦ಚದ ಸೊಬಗಿನ ಪದ ವಿಹಾರ, ರಾಗ, ದೃಶ್ಯ, ನೋವು ಮರೆಸುವ ಕ್ಲೋರೋಫಾರ೦. ದಡವಿಲ್ಲದ ಸಮುದ್ರ ಊಹಿಸ ಬಹುದೆ!

    • @sadashivrao6445
      @sadashivrao6445 5 ปีที่แล้ว +5

      Not for that time bro, but for ever. I haven't seen such a graceful, vivacious, live wire, can do attitude, but life played dirty game, her unimagined, untimely demise was a great loss to Indian Film Industry .

    • @nanjundarao9543
      @nanjundarao9543 5 ปีที่แล้ว +2

      @@sadashivrao6445 baduku gellisitu. Bayasada tarahada Savu solisitu. Thanks for joining me to salute greatness.

    • @kullegowdalk426
      @kullegowdalk426 5 ปีที่แล้ว

      ಆದರೂ

    • @sureshbh9503
      @sureshbh9503 5 ปีที่แล้ว

      Kaalpanika loka

  • @anuradhavishwambhara5903
    @anuradhavishwambhara5903 3 ปีที่แล้ว +6

    Very natural actress ,sad we lost her .

  • @maddykrish9550
    @maddykrish9550 หลายเดือนก่อน

    Kalapana is truly minugu thare even though she's no more she's still shining star in our hearts great memories of songs

  • @babubangaru6442
    @babubangaru6442 ปีที่แล้ว +1

    Kalpana is perhaps the best Kannada Actress. She is very talented and lives in the role she plays. Sahaja Nati.

  • @sunithasandeep7422
    @sunithasandeep7422 2 ปีที่แล้ว

    Ofter kalamadyama interviews..... Jaasthi kalpana song's kelbeku ansathhee v Miss u mam neevu thumba chenagi baduki baalabekithhuu..... 😭😭😭😭😭

  • @kotrappayereseemi3873
    @kotrappayereseemi3873 3 ปีที่แล้ว +29

    What a talented actress she was. Great Great loss to film industry and to kannadigas. What a tragic death hers was. We can only pray and wish Kalpanaji to reborn in karnanataka.

  • @ashajanardhan3266
    @ashajanardhan3266 3 ปีที่แล้ว +9

    Kalpana was the most attractive & talented actress of Kannada film industry. It’s so tragic that she didn’t get back what she deserved from the movie industry. I say that because she was not treated well & didn’t have good heroes to match her talents except for few who were not given proper choice of movies. Her life took the worst dip one cannot even imagine!

  • @user-fy2db7we5u
    @user-fy2db7we5u 4 ปีที่แล้ว +10

    ಸವಿ ಸವಿ, ನೆನಪು ಸಾವಿರ ನೆನಪು, ಸಾವಿರ ಕಾಲಕೂ ಸವೆಯದ..... geethegalu

  • @user-dk2lw2gf9p
    @user-dk2lw2gf9p ปีที่แล้ว +2

    ಲಂಬಾಣಿ ಡಾನ್ಸ್ ಡ್ರೆಸ್

  • @vijaylakshmibr2148
    @vijaylakshmibr2148 4 ปีที่แล้ว +11

    Old is gold minuguthare Kalpana is marvelous actor

  • @raveendrakuram6359
    @raveendrakuram6359 8 หลายเดือนก่อน +1

    Kalpana Amma very good actor

  • @bvishwanath2886
    @bvishwanath2886 3 ปีที่แล้ว +2

    ಮಿನುಗುತಾರೆ 👌

  • @arasegowda3382
    @arasegowda3382 5 ปีที่แล้ว +15

    wow..no star like minugu tare...namma kalpana...excellent clothings

  • @lakshmikantha4036
    @lakshmikantha4036 4 ปีที่แล้ว +38

    ನನ್ನ ಜೀವನದಲ್ಲಿ ಮರೆಯಲಾಗದ ಎಸ್ ಜಾನಕಿ ಅಮ್ಮನವರ ಈ ಹಾಡು ರಾಜನ್ ನಾಗೇಂದ್ರ ಹಾಗೂ ಚಿ ಉದಯಶಂಕರ್ ರವರಿಗೂ ನನ್ನ ಧನ್ಯವಾದಗಳು

  • @malinishetty8527
    @malinishetty8527 10 หลายเดือนก่อน +4

    Most melodious, meaning full songs with excellent acting by Kalpana and direction by Puttanna Kanagal-golden period of kannada Film Industry

    • @user-ge1qt6lq3m
      @user-ge1qt6lq3m 5 หลายเดือนก่อน

      .mmm
      pmlloopo ll loloo

  • @ranganathappa.pranganna5004
    @ranganathappa.pranganna5004 2 ปีที่แล้ว +2

    Super 👍

  • @hiriyanna1789
    @hiriyanna1789 ปีที่แล้ว +3

    ಮಿನುಗು ತಾರೆ ಕಲ್ಪನಾ ಹಿಟ್ಸ್ ಸೂಪರ್ ಸಾಂಗ್ಸ್ ತುಂಬಾ ಚನ್ನಾಗಿದೆ

  • @hodigereseshadriraghunath2245
    @hodigereseshadriraghunath2245 3 ปีที่แล้ว +8

    KALPANA CALLED BY MINIGU TARE IN KANNADA FILMS WAS EXCEPTIONAL IN TALENT AND EMOTIONAL IN HER ROLES STILL THE BEST IN KANNADA FILMS

  • @shivashankarbhimappakadako402
    @shivashankarbhimappakadako402 ปีที่แล้ว +2

    Old is gold. Good & rememberable songs.

  • @rajivisundar2193
    @rajivisundar2193 2 ปีที่แล้ว +2

    👌👌

  • @chandrashekar-kh6jx
    @chandrashekar-kh6jx 2 ปีที่แล้ว +1

    We like the actress kalpana acting. She is a very great actress and earned popularity among the cinema viewers. But. Unfortunately we lost her.

  • @kamalavarsha2623
    @kamalavarsha2623 3 ปีที่แล้ว +2

    Kannada industry style icon minugutare kalpana

  • @divakars3397
    @divakars3397 3 ปีที่แล้ว +2

    We welcome always these types of old and melodies songs from S Divakar Sagar

  • @shakeelqamar4280
    @shakeelqamar4280 3 ปีที่แล้ว +4

    Beautiful song my favourite

  • @rajashekhar3926
    @rajashekhar3926 4 ปีที่แล้ว +12

    ನಟರು ಅಷ್ಟೇ ಮುಖ್ಯವಲ್ಲ ಅವರ ಹಿಂದೆ ಇರುವ ಸಂಗೀತಕಾರರಿಗೆ ನೀವು ಧನ್ಯವಾದಗಳನ್ನು ಅರ್ಪಿಸಿದರೆ ಕಲ್ಪನಾನವರ ಆತ್ಮಕ್ಕೆ ಶಾಂತಿ ಸಿಗಬಹುದು?

  • @jayaramhn8452
    @jayaramhn8452 4 ปีที่แล้ว +7

    One more minugutare has not come. Only her memories.

    • @annaamma1
      @annaamma1 3 ปีที่แล้ว +1

      Only once in a lifetime, such people come. Then they go , leaving happiness & memories for us.

  • @Shankarkulal-ro3ih
    @Shankarkulal-ro3ih หลายเดือนก่อน

    Super manage old song esta thiba kushiyaithu 🙏👍👍👍👌👌👌

  • @devikareddy7450
    @devikareddy7450 2 ปีที่แล้ว +7

    None of the actress can fill or replace minuguthare kalpana's place hats off to her acting 👌👌🙏🙏🙏

  • @padmanarayana9746
    @padmanarayana9746 4 ปีที่แล้ว +5

    She's great actor ❤️❤️💕💙💙❤️ &dhruvba nakshatra filim industry

  • @latharavi8870
    @latharavi8870 2 ปีที่แล้ว +1

    Kalpana song wow super 🔥🔥🔥

  • @ramakrishnapandit6406
    @ramakrishnapandit6406 3 ปีที่แล้ว +3

    Hero's always attitude that heroines not at par with them. Disapproved by great lady of that time. Hats off

    • @rajeshwarirenee269
      @rajeshwarirenee269 3 ปีที่แล้ว

      Great acter superacting in sharapanjara really unforgettable

  • @natarajabn6550
    @natarajabn6550 2 ปีที่แล้ว +4

    Kalpana The only one MINUGUTHARE IN the kannada film world FOREVER

  • @ChandrikaB-ko5by
    @ChandrikaB-ko5by 2 หลายเดือนก่อน

    My favorite Favorite and Fantastic Marvels Song Super. Evergreen Song. ❤❤❤❤❤❤❤❤❤❤

  • @kumarswamy9052
    @kumarswamy9052 2 ปีที่แล้ว +3

    Totally good selection and evere green songs

  • @ramachandrarao4494
    @ramachandrarao4494 ปีที่แล้ว +1

    Minugutare is in heaven. A noted Evergreen Actress of Kannada Filmdom.

  • @vinuthask5116
    @vinuthask5116 3 ปีที่แล้ว +6

    Kalpana, Expression queen forever, her way of feeling song extraordinary and I like her wonder smile and slow moment dance with her facial expressions, still no one didn't act like her❤️💖

  • @suprithsuprith405
    @suprithsuprith405 3 ปีที่แล้ว +2

    Mareyaagada minugu thare love u and miss u so much

  • @sateeshakudlur8668
    @sateeshakudlur8668 3 ปีที่แล้ว +5

    All songs are very beautiful, Kalpana is best actress of all time

  • @shailajanayak2091
    @shailajanayak2091 4 ปีที่แล้ว +5

    Nice videos. Beautiful great Kalpana.

  • @nagarajasharma2097
    @nagarajasharma2097 5 ปีที่แล้ว +18

    Thanq very much for this album..Kannada chitra Jagathina "ANABHISHAKTHA SAMRAJNI" Minugutare Bhouthikavagi dooravagi 40 varsha kalediddaru endendigoo namma managalalli Ajaramara..

    • @SRSMediaVisionEntertainment
      @SRSMediaVisionEntertainment  5 ปีที่แล้ว +1

      We Are Greatful for your Valuable Feed Back. Keep us Supporting and Bless Us

    • @narasimhaiahgd4267
      @narasimhaiahgd4267 5 ปีที่แล้ว

      Fantaastic super songs thanks

    • @nanjundarao9543
      @nanjundarao9543 5 ปีที่แล้ว +1

      ಸುಖ, ಸ೦ತೋಷ, ಆನ೦ದ ಇವೆಲ್ಲವನ್ನೂ ಮೀರಿದ ಬ್ರಹ್ಮಾನ೦ದ ಎ೦ಬ ಶಬ್ದಗಳು ಸಕ್ಕರೆಯೇ. ಅದರ ಸಿಹಿಯನ್ನು ಹ೦ಚಬಲ್ಲವರು ಚಿತ್ರರ೦ಗದ ಸಾಹಸಿಗಳು. 'ಗಗನವು ಎಲ್ಲೋ, ಭೂಮಿಯು ಎಲ್ಲೋ', ನಾವು ಅರಿಯದ ಸ್ವರ್ಗದ ದೇವತೆಗಳೂ ಅನುಭವಿಸದ
      ರೋಮಾ೦ಚನದ ಸವಿ ಉ೦ಡ ನಾವೇ ಭುವಿಗೆ ಇಳಿದು ಬ೦ದ ದೇವತೆಗಳೇನೋ ಎನಿಸದೇ? ಪೂರ್ಣಿಮೆಯ ಸಮುದ್ರ ಉಕ್ಕುವ೦ತೆ ಮನ ಸೆಳೆಯುವ ಚಿತ್ರಪ್ರಪ೦ಚದ ಸೊಬಗಿನ ಪದ ವಿಹಾರ, ರಾಗ, ದೃಶ್ಯ, ನೋವು ಮರೆಸುವ ಕ್ಲೋರೋಫಾರ೦. ದಡವಿಲ್ಲದ ಸಮುದ್ರ ಊಹಿಸ ಬಹುದೆ!

  • @KrishnaKrishna-fb8ch
    @KrishnaKrishna-fb8ch 3 ปีที่แล้ว +2

    I Like Kalpana She is So Super
    My Fvt Kalpana

  • @gopinathn2530
    @gopinathn2530 3 ปีที่แล้ว +14

    Till now I didn't see a Puttanna Kanagal in any of the present Directors. What a man he is great sir. 🙏🏽🙏🏽🙏🏽🙏🏽🙏🏽

  • @MaheshB-sr1xy
    @MaheshB-sr1xy 9 หลายเดือนก่อน

    Suuuuuuuper sahithy, sangeetha, actors, lovely composition.

  • @psupendra
    @psupendra 2 ปีที่แล้ว +2

    Kalpana superb

  • @prasannabk5386
    @prasannabk5386 2 ปีที่แล้ว +2

    Lejendry trajidy kween of Kannada film and we salute to kalpana mam with great respect and with great respect and hats of long live we are wery lucky to have sach great actar long live frm bkp bng

  • @jayramaiahj7956
    @jayramaiahj7956 11 หลายเดือนก่อน

    Kalpana she is a legendry actress on one match till today

  • @nramayya9197
    @nramayya9197 6 หลายเดือนก่อน

    D;Minugu tare kalpanaravara Aatmakke shantiyanuu kori, chitra thandakku Hosa varshada shubhashayagalu.🎉🌿🌺

  • @lathaumarji3981
    @lathaumarji3981 ปีที่แล้ว +2

    Old is gold kalpana hits 👌👌🙏🙏

  • @shakunthalau993
    @shakunthalau993 2 หลายเดือนก่อน +1

    My favourite actress Kalpanadidi

  • @sarojashashidhar280
    @sarojashashidhar280 5 ปีที่แล้ว +13

    Tq for uploading old hits of minugutare kalpana

    • @nanjundarao9543
      @nanjundarao9543 5 ปีที่แล้ว

      ಸುಖ, ಸ೦ತೋಷ, ಆನ೦ದ ಇವೆಲ್ಲವನ್ನೂ ಮೀರಿದ ಬ್ರಹ್ಮಾನ೦ದ ಎ೦ಬ ಶಬ್ದಗಳು ಸಕ್ಕರೆಯೇ. ಅದರ ಸಿಹಿಯನ್ನು ಹ೦ಚಬಲ್ಲವರು ಚಿತ್ರರ೦ಗದ ಸಾಹಸಿಗಳು. 'ಗಗನವು ಎಲ್ಲೋ, ಭೂಮಿಯು ಎಲ್ಲೋ', ನಾವು ಅರಿಯದ ಸ್ವರ್ಗದ ದೇವತೆಗಳೂ ಅನುಭವಿಸದ
      ರೋಮಾ೦ಚನದ ಸವಿ ಉ೦ಡ ನಾವೇ ಭುವಿಗೆ ಇಳಿದು ಬ೦ದ ದೇವತೆಗಳೇನೋ ಎನಿಸದೇ? ಪೂರ್ಣಿಮೆಯ ಸಮುದ್ರ ಉಕ್ಕುವ೦ತೆ ಮನ ಸೆಳೆಯುವ ಚಿತ್ರಪ್ರಪ೦ಚದ ಸೊಬಗಿನ ಪದ ವಿಹಾರ, ರಾಗ, ದೃಶ್ಯ, ನೋವು ಮರೆಸುವ ಕ್ಲೋರೋಫಾರ೦. ದಡವಿಲ್ಲದ ಸಮುದ್ರ ಊಹಿಸ ಬಹುದೆ!

  • @malingamalinga8209
    @malingamalinga8209 2 ปีที่แล้ว +2

    ಮಹಾಲಿಂಗ

  • @gururajburli8082
    @gururajburli8082 4 ปีที่แล้ว +3

    What a beautiful & melodious songs. Kalpana's acting

    • @gururajburli8082
      @gururajburli8082 4 ปีที่แล้ว

      & female singers made very colourful.