ರಾಜಕುಮಾರ್- ಭಾರತಿಯವರ ಸುಂದರ ಜೋಡಿಯ ಸುಂದರ ಅಭಿನಯ, ನೆಚ್ಚಿನ ಗಾಯಕರಾದ ಪಿ.ಬಿ.ಎಸ್ -ಪಿ.ಸುಶೀಲಮ್ಮ ಇವರ ಕಂಠಮಾಧುರ್ಯದ ಈ ಅದ್ಭುತ ಗೀತೆ ಆಸ್ವಾದಿಸುವಾಗ ಯಾವುದೋ ಗಂಧರ್ವ ಲೋಕದಲ್ಲಿದ್ದ ಧನ್ಯತಾ ಭಾವ🙏🙏
I'm 59 years old and have not many years left in my account. Thoug my life was ridden with tragedies, failures and betrayals I'll never blame my maker, so called Almighty. Because I'm at least lucky enough to have viewed all the films of Dr. Rajakumar and even I forget all the injustices caused by God I thanked him millions of time for having made me to live In the times of Dr. Rajakumar!
That's how I always feel about my life too. I am ready to die at any day.. I won't regret it. Because my life is worth (Jeevan Paavan) the minute I saw Annavaru in screen. That's it. Now I can die.
I am 65 years old, and every day, used to hear and enjoy not less than 10 songs of Dr. Raj before sleeping, I can forget night meals, but not old songs of film, Dr. Raj acted.
We will never get actors, singers, musicians, directors, song composers like olden days. Those days no electronic instruments, computers nothing. Still it is mesmerizing in all corners. A big salute to all .
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ ನಿನ್ನ ತುಂಟ ಹೂ ನಗೆಯಲ್ಲಿ ಬಾನ ಹಕ್ಕಿ ಹಾಡೋ ವೇಳೆ, ಉದಯ ರವಿಯು ಮೂಡುವ ವೇಳೆ ಬಾನ ಹಕ್ಕಿ ಹಾಡೋ ವೇಳೆ, ಉದಯರವಿಯು ಮೂಡುವ ವೇಳೆ ನೀನು ಬರುವ ದಾರಿಯಲ್ಲಿ ಹೃದಯ ಹಾಸಿ ನಿಲ್ಲುವೆ ಆಆಆ.... ಮರದ ನೆರಳ ತಂಪಿನಲ್ಲಿ, ನಿನ್ನ ಮಡಿಲ ಹಾಸಿಗೆಯಲ್ಲಿ ತಲೆಯು ಇಟ್ಟು ಮಲಗಿರುವಾಗ ಸ್ವರ್ಗ ಅಲ್ಲೆ ಕಾಣುವೆ ನನ್ನ ಮನವ ಆಳಬಂದ ನನ್ನವನೆ ಚೆನ್ನಿಗನೆ ||ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ ನಿನ್ನ ಕಣ್ಣ ಕನ್ನಡಿಯಲ್ಲಿ|| ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ ಒಲಿದು ಬಂದ ವನದೇವತೆಯೋ, ಸೊಬಗು ಏನ ಹೇಳಲಿ ಹೂವ ಸಂಗ ಕೂಡಿ ಆಡಿ ಕಂಪು ಕದ್ದು ಮೆಲ್ಲನೆ ಓಡಿ ತೂರಿ ಬಂದ ಗಾಳಿಯಂತೆ ಬಂದೆ ನನ್ನ ಬಾಳಲಿ ನಿನ್ನ ಚೆಲುವ ಮೋಡಿ ನೋಡಿ ಮೈ ಮರೆತೆ ಮನ ಸೋತೆ ನಿನ್ನ ತುಂಟ ಹೂ ನಗೆಯಲ್ಲಿ, ಏನೊ ಏನೊ ಭಾವ ನಗೆಯು ತಂದ ಮೋಡಿಯಲ್ಲಿ, ನಲಿಯುತೆನ್ನ ಜೀವ ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
Prathi dina maloguva Munna Annavara old songs Keli malaguve.eno santhosha eno ullahasa.iam 58 years old.remembering memories old days we are listening songs on Radio Akshawani .nechina chitrageethegalu.
ಈಗ ನನಗೆ ೭೮ ವಯಸ್ಸು. ಆದರೆ ನಾನು ಹಳೆಯ ಚಿತ್ರ ಗಳ ಹಾಡು ಗೋಳನ್ನು ಅದರಲ್ಲೂ ರಾಜ್ ಕುಮಾರ್ ರೈ ಎಲ್ಲಾ ಹಾಡುಗಳನ್ನು ಕೇಳದೇ ಇರುವುದಿಲ್ಲ. ಆಹಾ,ಎಂದು ಅಧ್ಬುತ ಸುಂದರಿ ಹಾಡು ಗಳು.ಕನ್ನಡವೇ ಧನ್ಯ ಕನ್ನಡಿ ಗ್ರೇ ಧನ್ಯರು.
ನಾನು 17 ವಯಸ್ಸಿನ ಪಡ್ಡೆ ಹುಡುಗನಾಗಿದ್ದ ಮೈಸೂರಿನ ರಾಜಕಮಲ್ ಟಾಕೀಸಲ್ಲಿ ನೋಡಿ ಆನಂದಿಸಿದ್ದು ಈಗಲೂ ಚೆನ್ನಾಗಿ ನೆನಪಿದೆ. ಈವತ್ತು ಈ ಹಾಡು ಕೇಳುವಾಗ ಫ್ಲಾಶ್ ಬ್ಯಾಕ್ ಸವಿಯುವ ನೆನಪು ಮರುಕಳಿಸುವಂತಾಯ್ತು🎉🎉🎉🎉🎉
Hasiru Yeleya Seere Dharisi.... Hoova Tilaka Haneyali Irisi... Oh!!!!!!!! this song has taken me to another loka. P.B.Srinivsa avara Kanth Madhuryate.... Avarige Avare Saati.
The perfect onscreen made for each other pair and their onscreen chemistry is so mesmerizing !! Its so adoring hearing and watching such romantic songs 🥰
Evergreen Melody & topmost kind of lyrics. Thanks to Producers, Directors, Musicians, Singers & Actores for giving us wonderful song. All-time hit. My favourite
This melodious song is from the film `SWAYAMVARA' (1973) starring Dr.Rajkumar, Bharathi. Music Director is Rajan Nagendra. Lyrix - R.N. Jayagopal Singers - Dr.P.B. Srinivos and P. Susheela The location is Bangalore Palace Grounds.
Fool. Thank your parents first, for without them, you cannot see Rajkumar, on screen. Did he pay your school fee or got you chocolate or took you to doctor when you fell ill. Grow up using your brain, if you have.
I am 21 and I wish I would have born in his era ! 😢 After watching his movies I realised that we lost a gem ,we miss him forever! Rajanna is an emotion!
Woooowwww! This is what romanticism means,annavru expression with evergreen beautiful Bharathi mam, excellent composition accompanied by outstanding lyrics,just spellbound by this song. Hats off to the legends.
ONE OF THE MOST BEAUTIFUL SONGS IN KANNADA(OF-COURSE THERE ARE HUNDREDS OF THEM) AND LIKE IT VERY MUCH....ONE SHOULD KNOW THE LANGUAGE WELL TO UNDERSTAND THIS .....
ನಿಜ, ಭಾರತಿ ಅಮ್ಮ ಯಾವ ವಿಶ್ವಸುಂದರಿಗೂ ಕಡಿಮೆಯಿಲ್ಲದ ಅಪ್ಸರೆಯಂಥಾ ಚೆಲುವು! ಭಾರತೀಯ ಚಿತ್ರರಂಗದಲ್ಲೇ ಇಂಥಾ ಸುಂದರವಾದ ನಟಿ ಮತ್ತೊಬ್ಬರಿಲ್ಲ, ರೇಖಾ, ಹೇಮಾಲಿನಿ, ಜಯಪ್ರದಾ ಸೌಂದರ್ಯಾ ಇವರಾರೂ ಭಾರತಿ ಅಮ್ಮನ ಸಹಜ ಸೌಂದರ್ಯ ಹೊಂದಿಲ್ಲ! ಪ್ರತಿಭಾನ್ವಿತೆ, ಋಣಮುಕ್ತಳು ಸಿನಿಮಾದಲ್ಲಿ ಹ್ರುದಯ ಕಲಕುವ ಪ್ರಬುದ್ಧ ಅಭಿನಯ! ಇನ್ನೂ ಕಣ್ಣಿಗೆ ಕಟ್ಟಿದಂತಿದೆ, ಅಮ್ಮಾ ನಿನಗೆ ಸಾಟಿ ಯಾರಿಲ್ಲ! ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
I live in tamilnadu but i am an ardent fan of Dr.raj i have watched almost all his films even today i always listen to his songs great actor we cannot forget annavru.
Upload maadidhavarige thanks. Hats off to the music director for such a melodious tune, hats off to the writer for such a meaningful lyrics and last but not the least, hats off to Rajanna and Bharathi for their acting. You don't feel like they are acting, it is so natural and the chemistry between them was amazing.
ಎಂತಹ ಅದ್ಭುತವಾದ ಸಾಂಗ್ ಇಬ್ಬರ ಜೊಡಿ ಯಲ್ಲಿ ಈ ಸಾಂಗ್ ಎಷ್ಟು ಬಾರಿ ಕೆಳೀದರು ಕೆಳ ಬೆಕ್ಕೆನ್ನುವಾಸೆ ಅಷ್ಟು ಸುಮಧುರವಾದ ಸಾಂಗ್ ರಾಜಕುಮಾರ್ ಸರ್ ಭಾರತಿ ಮೇಡಂ ಅವರ ಅದ್ಭುತವಾದ ನಟನೆಯ ಸೂಪರ್ ಹಿಟ್ ಜೋಡಿಯ ಈ ಸಾಂಗ್ ಸೂಪರ್ ನನ್ನ ಮೆಚ್ಚಿನ ಸಾಂಗ್ ❤❤❤❤💙💙💙💙👌👌👌👌💙💙💙💙
Both the singers are Telugu based but how nicely they have pronounced Kannada and sang the song so melodiously. These songs will definitely increase our life term little by little if listened at frequent intervals.
Here is the lyrics for you... ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ||2|| ಕಣ್ಣ ಮಿಂಚ ನೋಟದಲ್ಲಿ ಕಂಡೆ ಪ್ರೇಮ ದೀಪಾ... ನಿನ್ನ ತುಂಟ ಹೂನಗೆಯಲ್ಲಿ ಏನೋ ಏನೋ ಭಾವ ನಗೆಯು ತಂದ ಮೋಡಿಯಲ್ಲಿ, ನಲಿಯಿತೆನ್ನ ಜೀವ ನಿನ್ನ ತುಂಟ ಹೂನಗೆಯಲ್ಲಿ... ಬಾನ ಹಕ್ಕಿ ಹಾಡೋವೇಳೆ, ಉದಯ ರವಿಯು ಮೂಡುವ ವೇಳೆ ||2|| ನೀನು ಬರುವ ದಾರಿಯಲ್ಲಿ, ಹೃದಯ ಹಾಸಿ ನಿಲ್ಲುವೆ ಮರದ ನೆರಳ ತಂಪಿನಲ್ಲಿ, ನಿನ್ನ ಮಡಿಲ ಹಾಸಿಗೆಯಲ್ಲಿ, ತಲೆಯನಿಟ್ಟು ಮಲಗಿರುವಾಗ, ಸ್ವರ್ಗ ಅಲ್ಲೇ ಕಾಣುವೆ ನನ್ನ ಮನವ ಆಳಬಂದ ನನ್ನವನೇ ಚೆನ್ನಿಗನೆ ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ಕಣ್ಣ ಮಿಂಚ ನೋಟದಲ್ಲಿ ಕಂಡೆ ಪ್ರೇಮ ದೀಪಾ... ನಿನ್ನ ಕಣ್ಣ ಕನ್ನಡಿಯಲ್ಲಿ... ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ ||2|| ಒಲಿದು ಬಂದ ವನದೇವತೆಯೋ, ಸೊಬಗು ಏನ ಹೇಳಲಿ ಹೂವ ಸಂಗ ಕೂಡಿ ಆದಿ, ಕಂಪು ಕದ್ದು ಮೆಲ್ಲನೆ ಓಡಿ ತೂರಿಬಂದ ಗಾಳಿಯಂತೆ, ಬಂದೆ ನನ್ನ ಬಾಳಲಿ ನಿನ್ನ ಚೆಲುವ ನೋಡಿ ನೋಡಿ, ಮೈ ಮರೆತೆ, ಮನ ಸೋತೆ ನಿನ್ನ ತುಂಟ ಹೂನಗೆಯಲ್ಲಿ ಏನೋ ಏನೋ ಭಾವ ನಗೆಯು ತಂದ ಮೋಡಿಯಲ್ಲಿ, ನಲಿಯಿತೆನ್ನ ಜೀವ ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
This highly melodious heart touching song should have got National Award to our ever melodious king PB Sir. But due to politics not awarded. But more than that it is always singing in our heart for ever.
ಸುಶೀಲಮ್ಮ ಅಂದರೆ ಯಾರು? ಅಪರ ಗಾನಸರಸ್ವತಿ, ದನಿಯೆತ್ತಿದರೆ ಕಂಚು ದ್ವನಿಸಿದಂತಿರುತ್ತದೆ, ಇಂಥಾ ಓಪನ್ ವಾಯ್ಸ್ ನಲ್ಲಿ ಹಾಡಲು ಲತಾಮಂಗೇಷ್ಕರ್ ಗೂ ಸಾದ್ಯವಿಲ್ಲ ಇಷ್ಟು ಹೆಸರು ಗಳಿಸಿ ದಂತಕಥೆಯೆನಿಸಿಕೊಂಡರೂ ಅದೇ ಸೌಮ್ಯಭಾವ, ವಿನಯವೇ ಮೈದಳೆದ ವ್ಯಕ್ತಿತ್ವ! ಅಮ್ಮಾ ನಿನ್ನ ಹಾಡುಗಳೇ ಮಾನಸಿಕ ಒತ್ತಡಕ್ಕೆ ಮದ್ದು! ನೂರ್ಕಾಲ ಬಾಳಿರಿ ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
The script of the song wordings,music all are excellent .song also too melodious . thanks for uploading. ide reetiua hale haadugalu keluttiddare naavu nammanne maretubidutteve. Ravi varma hospet
To appreciate acting skill we have to understand the meaning of the song .. that is per-requiest ... Haadin arthvilde arthhine balu baluthrivaru ... dislike madirathare ... No need to consider them...
ರಾಜಕುಮಾರ್- ಭಾರತಿಯವರ ಸುಂದರ ಜೋಡಿಯ ಸುಂದರ ಅಭಿನಯ, ನೆಚ್ಚಿನ ಗಾಯಕರಾದ ಪಿ.ಬಿ.ಎಸ್ -ಪಿ.ಸುಶೀಲಮ್ಮ ಇವರ ಕಂಠಮಾಧುರ್ಯದ ಈ ಅದ್ಭುತ ಗೀತೆ ಆಸ್ವಾದಿಸುವಾಗ ಯಾವುದೋ ಗಂಧರ್ವ ಲೋಕದಲ್ಲಿದ್ದ ಧನ್ಯತಾ ಭಾವ🙏🙏
Super song
Howdu
Muddu Jodi
Sogasada hadu
Well said...so true mam .. Though I don't know kannada, I love this beautiful song. and also Annavaru and Bharati, the best pair in Kannada.
F@@jayalakshmimv2734
ಅಬ್ಬಾ,,, ಎಂಥ ದೇವತಾ ಮನುಷ್ಯ,,,, ನಿಜ್ವಾಗ್ಲೂ ಕನ್ನಡಿಗರ ಕೋಟಿ ವರ್ಷದ ತಪಸ್ಸು ಅಣ್ಣಾವ್ರು ❤❤❤❤🌹
I'm 59 years old and have not many years left in my account. Thoug my life was ridden with tragedies, failures and betrayals I'll never blame my maker, so called Almighty. Because I'm at least lucky enough to have viewed all the films of Dr. Rajakumar and even I forget all the injustices caused by God I thanked him millions of time for having made me to live In the times of Dr. Rajakumar!
That's how I always feel about my life too. I am ready to die at any day.. I won't regret it. Because my life is worth (Jeevan Paavan) the minute I saw Annavaru in screen. That's it. Now I can die.
Very great comments sir
ಅಣ್ಣಾವ್ರಿಗೆ ಮಾತ್ರ ಇಂಥಹ ಅಭಿಮಾನಿಗಳು.. Great !!!!!
Comment as well as replies are superb Thank you
Great Sir
ಗೀತರಚನೆ ,ಸಂಗೀತ,ಗಾಯನ ಒಂದಕ್ಕೊಂದು ಪೂರಕ .ಹಾಡು ಕೇಳುತ್ತಿರುವಾಗ ನಾವು ಸ್ವರ್ಗದಲ್ಲಿರುವಂತೆ ಭಾಸವಾಗುತ್ತದೆ .
I am 65 years old, and every day, used to hear and enjoy not less than 10 songs of Dr. Raj before sleeping, I can forget night meals, but not old songs of film, Dr. Raj acted.
Really u r great Sir
almost Bharthi joteyali Dr.Rajkumar
sir songs bahala bahala chennagide matte manassige olle
aanandamaya
We will never get actors, singers, musicians, directors, song composers like olden days. Those days no electronic instruments, computers nothing. Still it is mesmerizing in all corners. A big salute to all .
Exactly no doubt about that's why we are all called old is gold
ಅಂದಿಗೂ ಇಂದಿಗೂ ಬಹಳ ಮಧುರ ವಾದ ಹಾಡುಗಳು ಇನ್ನೂ ನೂರು ವರ್ಷ ಕಳೆದರು ಈ ಹಾಡುಗಳು ಹೃದಯ ಮುಟ್ಟುತವೇ 👌🏽👍🏻❤️
ಅದ್ಭುತ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು
ನಿನ್ನ ಕಣ್ಣ ಕನ್ನಡಿಯಲ್ಲಿ,
ಕಂಡೆ ನನ್ನ ರೂಪ
ನಿನ್ನ ಕಣ್ಣ ಕನ್ನಡಿಯಲ್ಲಿ,
ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ,
ಕಂಡೆ ಪ್ರೇಮ ದೀಪ
ನಿನ್ನ ತುಂಟ ಹೂ ನಗೆಯಲ್ಲಿ,
ಏನೊ ಏನೊ ಭಾವ
ನಿನ್ನ ತುಂಟ ಹೂ ನಗೆಯಲ್ಲಿ,
ಏನೊ ಏನೊ ಭಾವ
ನಗೆಯು ತಂದ ಮೋಡಿಯಲ್ಲಿ,
ನಲಿಯುತೆನ್ನ ಜೀವ
ನಿನ್ನ ತುಂಟ ಹೂ ನಗೆಯಲ್ಲಿ
ಬಾನ ಹಕ್ಕಿ ಹಾಡೋ ವೇಳೆ,
ಉದಯ ರವಿಯು ಮೂಡುವ ವೇಳೆ
ಬಾನ ಹಕ್ಕಿ ಹಾಡೋ ವೇಳೆ,
ಉದಯರವಿಯು ಮೂಡುವ ವೇಳೆ
ನೀನು ಬರುವ ದಾರಿಯಲ್ಲಿ
ಹೃದಯ ಹಾಸಿ ನಿಲ್ಲುವೆ ಆಆಆ....
ಮರದ ನೆರಳ ತಂಪಿನಲ್ಲಿ,
ನಿನ್ನ ಮಡಿಲ ಹಾಸಿಗೆಯಲ್ಲಿ
ತಲೆಯು ಇಟ್ಟು ಮಲಗಿರುವಾಗ
ಸ್ವರ್ಗ ಅಲ್ಲೆ ಕಾಣುವೆ
ನನ್ನ ಮನವ ಆಳಬಂದ
ನನ್ನವನೆ ಚೆನ್ನಿಗನೆ
||ನಿನ್ನ ಕಣ್ಣ ಕನ್ನಡಿಯಲ್ಲಿ,
ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ,
ಕಂಡೆ ಪ್ರೇಮ ದೀಪ
ನಿನ್ನ ಕಣ್ಣ ಕನ್ನಡಿಯಲ್ಲಿ||
ಹಸಿರು ಎಲೆಯ ಸೀರೆ ಧರಿಸಿ,
ಹೂವ ತಿಲಕ ಹಣೆಯಲಿ ಇರಿಸಿ
ಹಸಿರು ಎಲೆಯ ಸೀರೆ ಧರಿಸಿ,
ಹೂವ ತಿಲಕ ಹಣೆಯಲಿ ಇರಿಸಿ
ಒಲಿದು ಬಂದ ವನದೇವತೆಯೋ,
ಸೊಬಗು ಏನ ಹೇಳಲಿ
ಹೂವ ಸಂಗ ಕೂಡಿ ಆಡಿ
ಕಂಪು ಕದ್ದು ಮೆಲ್ಲನೆ ಓಡಿ
ತೂರಿ ಬಂದ ಗಾಳಿಯಂತೆ
ಬಂದೆ ನನ್ನ ಬಾಳಲಿ
ನಿನ್ನ ಚೆಲುವ ಮೋಡಿ ನೋಡಿ
ಮೈ ಮರೆತೆ ಮನ ಸೋತೆ
ನಿನ್ನ ತುಂಟ ಹೂ ನಗೆಯಲ್ಲಿ,
ಏನೊ ಏನೊ ಭಾವ
ನಗೆಯು ತಂದ ಮೋಡಿಯಲ್ಲಿ,
ನಲಿಯುತೆನ್ನ ಜೀವ
ನಿನ್ನ ಕಣ್ಣ ಕನ್ನಡಿಯಲ್ಲಿ,
ಕಂಡೆ ನನ್ನ ರೂಪ
ರಾಜ್ ಮತ್ತು ಪಿ ಬಿ ಅದ್ಭುತ ಜೋಡಿ
ಸರಿಸಾಟಿ ಯಾರೂ ಇಲ್ಲ
ಇಬ್ರು ಸರಸ್ವತಿ ಪುತ್ರರು
ಸದಾ ಹೆಮ್ಮೆ ಕನ್ನಡದ ಅದ್ಭುತ ಗೀತೆಗಳು
ಈ ಮಧುರವಾದ ಹಾಡುಗಳನ್ನು ಇನ್ನು ನೂರಾ ರು ವರ್ಷ ಕಳೆದರೂ, ಇನ್ನು ನವ ಚೈತನ್ಯವನ್ನು ಪಡೆಯುತ್ತವೆ. ಈ ಜೋಡಿಯನ್ನು ಎಂದಿಗೂ ಮರೆಯಲಾರೆವು.
ಇಂತಹ ಹಾಡು ,ಸಂಗೀತ ,ಇಂತಹ ಜೋಡಿ ,ಮಧುರ ಧ್ವನಿಗಳೆನ್ನೆಂದೂ ಮರೆಯಲಾಗದು
2024ರಲ್ಲಿ ನನ್ನ ಪ್ರಾಯ 28ರ ಸನಿಹದಲ್ಲಿದ್ದೇನೆ ಆದರೆ ಈ ಕೆಟ್ಟ ಪ್ರಪಂಚದಲ್ಲಿ ಈತರಹದ ಹಾಡು ಕೇಳಿ ಮನಸ್ಸಿಗೆ. ತುಂಬಾ ಹಿತವನ್ನ ನೀಡಿದೆ
ನನ್ನದು ಹೆಚ್ಚು ಕಮ್ಮಿ ನಿನ್ನ ವಯಸ್ಸು ಗೆಳೆಯ, ಇದು ಕೆಟ್ಟ ಪ್ರಪಂಚ ಸತ್ಯ
Nanna favorite song always too good nice song hai guru ok ❤😂🎉🎉🎉🎉🎉
೬೩ವರ್ಷ ನನಗೆ. ಹಳೆಯ ಹಾಡು ಕೇಳುತ್ತ ಇದ್ದರೆ ವಯಸ್ಸು ಮರೆತು..ಯಾವುದೋ ಮಧುರ ಲೋಕದಲ್ಲಿ ತೇಲಿದ ಹೋಗುತ್ತೇನೆ
Prathi dina maloguva Munna Annavara old songs Keli malaguve.eno santhosha eno ullahasa.iam 58 years old.remembering memories old days we are listening songs on Radio Akshawani .nechina chitrageethegalu.
Love yesterday live today
ಹೃದಯವನ್ನು ಸ್ಪರ್ಶಿಸುವ ಸಾಲುಗಳು, ಸುಮಧುರ ಸಂಗೀತ ಮತ್ತು ಸೊಗಸಾದ ಹಿನ್ನೆಲೆ ಗಾಯನ ಮತ್ತು ಅಂದದ ಜೋಡಿ-ಇಂತಹ ಸುಂದರ ಚಲನಚಿತ್ರಗಳನ್ನು ನೋಡಿ ಆನಂದಿಸಿದವರು ನಿಜವಾಗಿ ಧನ್ಯರು.
Nnp
I'm in love with unconditional
Soooper agi helidri 👌👌👌
Very very true, Blessed to have Annavru in Karnataka
Yes you are justified absolutely right
ಅಣ್ಣಾವ್ರು ಭಾರತಿ ನಿಜ್ವಾಗ್ಲೂ ಸತಿಪತಿ,,, ಅಬ್ಬಬ್ಬಾ ಏನ್ ಮೊಮೆಂಟ್,,, 💐💐💐
ಏನ್ಸಾರ್ ಈ ಹಾಡಿನ ಒಂದೊಂದು ಪದ, ಪದದ ಸಂಯೋಜನೆ ಅದರ ಒಡೆಯನಿಗೆ ಸಾವಿರ ನಮನ
ರಾಜನ್-ನಾಗೇಂದ್ರ ಚಿ.ಉದಯಶಂಕರ್, ಪಿ ಬಿ ಎಸ್, ಪಿ ಸುಶೀಲ.
Exactly right justification
pure gold.......the comment by the 59 year old person about life and Dr.Rajkumar is heart warming.......he spoken so well
❤yes sir, ಯು ರ್ ಟ್ರೂ 🤝
Yes
8
Super Raj and Bharathi pair, excellent PBS and Susheela pair, BGM and location picturization ..amazing old is Gold
ಅದ್ಭುತವಾದ ಗಾಯನ.. ಸುಶೀಲಮ್ಮ ಮತ್ತು ಪಿ. ಬಿ. ಶ್ರೀನಿವಾಸ ರವರಿಂದ...
ಇಂತಹ ಸುಮಧುರ ಗಾನ ಕೇಳಲು ಎಷ್ಟು ಪುಣ್ಯ ಮಾಡಿದ್ದೀವಿ ವಾಹ್!!!
👌🏽👌🏽👌🏽👌🏽👌🏽👌🏽👌🏽
ಈಗ ನನಗೆ ೭೮ ವಯಸ್ಸು. ಆದರೆ ನಾನು ಹಳೆಯ ಚಿತ್ರ ಗಳ ಹಾಡು ಗೋಳನ್ನು ಅದರಲ್ಲೂ ರಾಜ್ ಕುಮಾರ್ ರೈ ಎಲ್ಲಾ ಹಾಡುಗಳನ್ನು ಕೇಳದೇ ಇರುವುದಿಲ್ಲ. ಆಹಾ,ಎಂದು ಅಧ್ಬುತ ಸುಂದರಿ ಹಾಡು ಗಳು.ಕನ್ನಡವೇ ಧನ್ಯ ಕನ್ನಡಿ ಗ್ರೇ ಧನ್ಯರು.
ನಾನು 17 ವಯಸ್ಸಿನ ಪಡ್ಡೆ ಹುಡುಗನಾಗಿದ್ದ ಮೈಸೂರಿನ ರಾಜಕಮಲ್ ಟಾಕೀಸಲ್ಲಿ ನೋಡಿ ಆನಂದಿಸಿದ್ದು ಈಗಲೂ ಚೆನ್ನಾಗಿ ನೆನಪಿದೆ. ಈವತ್ತು ಈ ಹಾಡು ಕೇಳುವಾಗ ಫ್ಲಾಶ್ ಬ್ಯಾಕ್ ಸವಿಯುವ ನೆನಪು ಮರುಕಳಿಸುವಂತಾಯ್ತು🎉🎉🎉🎉🎉
ಭಾರತದ ದೇಶದ ಅದ್ಬುತ ನಟ ಡಾ.ರಾಜಕುಮಾರ್
Hasiru Yeleya Seere Dharisi.... Hoova Tilaka Haneyali Irisi... Oh!!!!!!!! this song has taken me to another loka. P.B.Srinivsa avara Kanth Madhuryate.... Avarige Avare Saati.
And gaana saraswathi Susheelamma
Fantastic lyrics Wah wah wah
The perfect onscreen made for each other pair and their onscreen chemistry is so mesmerizing !! Its so adoring hearing and watching such romantic songs 🥰
I am glad that I lived in the era of Dr Rajkumar.Because he was an inspiration to live a wonderful life.
ಪಿ ಬಿ ಶ್ರೀನಿವಾಸ್ ಅವರ ಮಧುರ ಧ್ವನಿ ಮತ್ತು ಪಿ ಸುಶೀಲ ಅವರ ತೆರೆದ ಧ್ವನಿಗಳ ಗಾಯನ ವಾಹ್...❤️❤️
Great actors, great music composers, great singers... Inimitable...
Evergreen Melody & topmost kind of lyrics. Thanks to Producers, Directors, Musicians, Singers & Actores for giving us wonderful song. All-time hit. My favourite
ಇಂತಹ ಅದ್ಬುತ ಅಭಿನಯ ನೋಡಲು ಎರಡು ಕಣ್ಣು ಸಾಲದು ಹಾಗೆಯೇ ಭಾರತೀ ಮತ್ತು ಅಣ್ಣ ನವರ ಕಾಂಬಿನೇಶನ್ ಸೂಪರ್
Old is gold tq never again Never before Song, Evergreen song 👌👌👍, ತುಂಬಾ ತುಂಬಾ ತುಂಬಾ ಸುಂದರವಾದ ಸೊಗಸಾದ ಹಾಡು100% ಸೂಪರ್ ಹಾಡು
This melodious song is from the film `SWAYAMVARA' (1973) starring Dr.Rajkumar, Bharathi. Music Director is Rajan Nagendra. Lyrix - R.N. Jayagopal
Singers - Dr.P.B. Srinivos and P. Susheela
The location is Bangalore Palace Grounds.
Singer Srinath NAMASKARA
Good information
ಸುಮಧುರ ಸಂಗೀತ, ಗಾಯನ ಮತ್ತು ಅರ್ಥಗರ್ಭಿತ ಸಾಹಿತ್ಯದಿಂದ ಹಾಡು ಕೇಳಬೇಕು ಮತ್ತೊಮ್ಮೆ ಕೇಳಬೇಕೆಂದೆನಿಸುತ್ತದೆ
Yes you are comment is absolutely right
Lucky to be born to see Dr. Raj. My favourite for lifetime
Fool. Thank your parents first, for without them, you cannot see Rajkumar, on screen. Did he pay your school fee or got you chocolate or took you to doctor when you fell ill. Grow up using your brain, if you have.
U r absolutely right....we are lucky to be born in the era where the living god annavru lived
What grace in acting by both.. Gr8 jodi.. Superb song.. Evergreen..
What a great songs for the centuries to come.Magic voice of PBS,the great legend of the film world.
I am 21 and I wish I would have born in his era ! 😢 After watching his movies I realised that we lost a gem ,we miss him forever!
Rajanna is an emotion!
ಕಿನ್ನರ ಕಂಠದ ಕೋಗಿಲೆ ಗಳು ಪೀ ಬೀ ಶ್ರೀನಿವಾಸ್ ಮತ್ತು ಸುಶೀಲಮ್ಮ😊
One of the Golden song given by Dr.PB.Sreenivas to our Godly actor and king of all the actors
Woooowwww! This is what romanticism means,annavru expression with evergreen beautiful Bharathi mam, excellent composition accompanied by outstanding lyrics,just spellbound by this song. Hats off to the legends.
A
ಕನ್ನಡ ಚಿತ್ರರಂಗದ ಅತ್ತ್ಯುತ್ತಮ ಯುಗಳ ಗೀತೆ ಭಾರತಿಯವರು ಮತ್ತು ಅಣ್ಣಾವ್ರ ಅತ್ತ್ಯುತ್ತಮ ಅಭಿನಯ
Such a romantic song lifting Raj Kumar by heroin Bharatiavaru is very special i think no where it is like that
No words to describe my feelings towards this song, my all time favourite.
ONE OF THE MOST BEAUTIFUL SONGS IN KANNADA(OF-COURSE THERE ARE HUNDREDS OF THEM) AND LIKE IT VERY MUCH....ONE SHOULD KNOW THE LANGUAGE WELL TO UNDERSTAND THIS .....
When I loved my wife kannadathi before marriage has i tamilan, send this songs to her& same song she send me,after we married live happily.
Rajanna & Bharathi Jodi Evergreen... Best Onscreen pair in kannada history.
ನನ್ನ ಶಬ್ದಗಳು ಮುಗಿತು ಹೋಗುತ್ತೆ ರಾಜ್ಕುಮಾರ್ ಎದುರಿಗೆ ಅಷ್ಟೇ pbs ❤❤
melts my heart...such is the tune and the lyrics. and of course PBS and PS. Barathi looks so beautiful! and look at their romancing :-) so lovely
0
👌👌👌👌👌👌👌👌👌👌👌
ನಿಜ, ಭಾರತಿ ಅಮ್ಮ ಯಾವ ವಿಶ್ವಸುಂದರಿಗೂ ಕಡಿಮೆಯಿಲ್ಲದ ಅಪ್ಸರೆಯಂಥಾ ಚೆಲುವು! ಭಾರತೀಯ ಚಿತ್ರರಂಗದಲ್ಲೇ ಇಂಥಾ ಸುಂದರವಾದ ನಟಿ ಮತ್ತೊಬ್ಬರಿಲ್ಲ, ರೇಖಾ, ಹೇಮಾಲಿನಿ, ಜಯಪ್ರದಾ ಸೌಂದರ್ಯಾ ಇವರಾರೂ ಭಾರತಿ ಅಮ್ಮನ ಸಹಜ ಸೌಂದರ್ಯ ಹೊಂದಿಲ್ಲ! ಪ್ರತಿಭಾನ್ವಿತೆ, ಋಣಮುಕ್ತಳು ಸಿನಿಮಾದಲ್ಲಿ ಹ್ರುದಯ ಕಲಕುವ ಪ್ರಬುದ್ಧ ಅಭಿನಯ! ಇನ್ನೂ ಕಣ್ಣಿಗೆ ಕಟ್ಟಿದಂತಿದೆ, ಅಮ್ಮಾ ನಿನಗೆ ಸಾಟಿ ಯಾರಿಲ್ಲ!
ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
Excellent example for justice given to this song by Dr Raj,Bharati madam,P B Srinivas,P Shusheela Music Directors Rajan Nagendra
Un beaten acting by Dr. Raj and Bharti, fantastic lyrics, all are fine
What a great song...
Earlier days of Bharati n Raj so beautiful.
ವಾವ್ ಎಂಥ ಸುಂದರವಾದ ಗೀತೆ, ಸುಂದರವಾದ ಸಂಗೀತ..
Superb Lyrics and music awesome PBSrinivas Sir P Sushilamma GK Venktesh
Dr. ರಾಜ್ ಹಾಗೂ ಭಾರತಿ ಅವರ ಅಭಿನಯ, ಈ ಸುಂದರ ಹಾಡಿಗೆ ವರ್ಣಿ ಸಲಾಗದು.
Incredibly sweet song. One of the best kannada songs. :-)
I am 65 year old still I like kannada old songs God bless them all
ಮೂರನೆ ಕ್ಲಾಸ್ ಓದಿದ ಅಣ್ಷೌವ್ರ ಕನ್ನಡ ಭಾಷೆಯೆ ಚಂದ ಕಲ್ಲು ಸಕ್ಕರೆ ಅಂಗೆ 😘
I live in tamilnadu but i am an ardent fan of Dr.raj i have watched almost all his films even today i always listen to his songs great actor we cannot forget annavru.
Excellent sir
p.b.srinivas south indian raffisaab hatsoff. thanks for uploading kannadamuttu.
ಸಹಜಾಭಿನಯದ ಸುಂದರ ಜೋಡಿಗೆ ಗಂಧರ್ವ ಗಾಯನ ಮೇಳ!!!!ಅತ್ಯದ್ಭುತ!!❤
Upload maadidhavarige thanks. Hats off to the music director for such a melodious tune, hats off to the writer for such a meaningful lyrics and last but not the least, hats off to Rajanna and Bharathi for their acting. You don't feel like they are acting, it is so natural and the chemistry between them was amazing.
Bharathymam undeclared Miss Universe. She is so beautiful & elegant. Arulmozhi janani asaithambi.
old songs are soopr to hear songs especially pbs r evergreen sweety thank u so much to publish.
Dr. Raj Kumar and Barathi, the one and only super duper pair in those days. PBS & S .Janaki amma Mrs Susheelamma were great singers.
ತುಂಬಾ ಸುಂದರವಾಗಿರುವ ಚಲನಚಿತ್ರ
ಎಂತಹ ಅದ್ಭುತವಾದ ಸಾಂಗ್ ಇಬ್ಬರ ಜೊಡಿ ಯಲ್ಲಿ ಈ ಸಾಂಗ್ ಎಷ್ಟು ಬಾರಿ ಕೆಳೀದರು ಕೆಳ ಬೆಕ್ಕೆನ್ನುವಾಸೆ ಅಷ್ಟು ಸುಮಧುರವಾದ ಸಾಂಗ್ ರಾಜಕುಮಾರ್ ಸರ್ ಭಾರತಿ ಮೇಡಂ ಅವರ ಅದ್ಭುತವಾದ ನಟನೆಯ ಸೂಪರ್ ಹಿಟ್ ಜೋಡಿಯ ಈ ಸಾಂಗ್ ಸೂಪರ್ ನನ್ನ ಮೆಚ್ಚಿನ ಸಾಂಗ್ ❤❤❤❤💙💙💙💙👌👌👌👌💙💙💙💙
Tqsm sir 🌷🌷🌷🌷🙏🙏🙏🍑🌷
Dr. Raj Kumar and Barathi, the one and only super duper pair in those days. PBS & S Janaki singers.
Mr Ranga srinivas, Female is singer is the ever sweet Susheelamma
It is p b srinivas n p Susheela not s janaki
Always wonderful,Amazing,greatful pair on screen....😍😍🥰💫
ಸುಂದರಕಾಂಡ ಅಂದ್ರೆ ಇದೆ, ಇಷ್ಟೆ.. 👍🏻💐Got it..!
ಸಾಹಿತ್ಯ ಹಾಗೂ ರಾಜ್ ,ಭಾರತಿ ಅಭಿನಯ...ಸೂಪರ್
We just forget our age & recall our... Memorable moments.... Anna... Awesome 👍🙏🏼
Dinesh Mysore
ಸುಂದರವಾದ ಹಾಡು 🙏🙏❤️❤️❤️❤️❤️
Best Jodi of the kannada industry.
❤ I am 62 years old, my life is almost complete, remaining balance life with melody songs listening then to close the chapter c
oh what a song!!! super song and acting by our beloved Raj and Bharathi
Rajanna bharati, rajan nagendra, udayashankar if I am right, wonderful combination. I am 72.since 1959 I am seeing rajanna on screen. Tku
Both the singers are Telugu based but how nicely they have pronounced Kannada and sang the song so melodiously. These songs will definitely increase our life term little by little if listened at frequent intervals.
P Susheela and PB Srinivas .....Devine song...nothing to compare it to...
பாண ஹக்கி ஹாடோவேளே
உதய ரவியு மூடுவ வேளே
பாண ஹக்கி ஹாடோவேளே
உதய ரவியு மூடுவ வேளே
நீனு பருவதாரியல்லி
ஹ்ருதய ஹாஸி நில்லுவே
ஆ...
மரத நெரள தம்பி நல்லி
நின்ன மடில ஹாஸிகயல்லி
தலையவிட்டு மலகிருவாதா
ஸ்வர்க்க அல்லி காணுவே
நன்ன மனத ஆளபந்தா
நன்னவனே சென்னிகனே
நின்னகண்ண கண்ணடியல்லி
கண்டே நன்ன ரூபா
கண்ணமிஞ்சு நோடதல்லி
கண்டே ப்ரேமா தீபா
நின்னகண்ண கண்ணடியல்லி
கண்டே நன்ன ரூபா
Sir my now who is this thamil longweg tip thank u sir your good name plz sir
நல்ல இருக்கு
ಮಹನೀಯರೇ, ನಿಮ್ಮ ಮನಸ್ಸಿನ ಸ್ವರೂಪದ ಒಳ್ಳೆಯ ಪರಿಚಯ ಮಾಡಿಕೊಂಡಿದ್ದೀರಿ.
Who is waching after aparna deth
Yeah 😊
ನಾನು ಕೂಡ ಒಬ್ಬ
ನಾನು 🖐️
Me 😢😢
Me
Legend singer P B Sreenivas heart touching singing.
True.. the one & only voice that made the song..... Feel ..... Also the expression of the legends.
🙏
Dinesh Mysore
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉
Here is the lyrics for you...
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ ||2||
ಕಣ್ಣ ಮಿಂಚ ನೋಟದಲ್ಲಿ ಕಂಡೆ ಪ್ರೇಮ ದೀಪಾ...
ನಿನ್ನ ತುಂಟ ಹೂನಗೆಯಲ್ಲಿ ಏನೋ ಏನೋ ಭಾವ
ನಗೆಯು ತಂದ ಮೋಡಿಯಲ್ಲಿ, ನಲಿಯಿತೆನ್ನ ಜೀವ
ನಿನ್ನ ತುಂಟ ಹೂನಗೆಯಲ್ಲಿ...
ಬಾನ ಹಕ್ಕಿ ಹಾಡೋವೇಳೆ, ಉದಯ ರವಿಯು ಮೂಡುವ ವೇಳೆ ||2||
ನೀನು ಬರುವ ದಾರಿಯಲ್ಲಿ, ಹೃದಯ ಹಾಸಿ ನಿಲ್ಲುವೆ
ಮರದ ನೆರಳ ತಂಪಿನಲ್ಲಿ, ನಿನ್ನ ಮಡಿಲ ಹಾಸಿಗೆಯಲ್ಲಿ,
ತಲೆಯನಿಟ್ಟು ಮಲಗಿರುವಾಗ, ಸ್ವರ್ಗ ಅಲ್ಲೇ ಕಾಣುವೆ
ನನ್ನ ಮನವ ಆಳಬಂದ ನನ್ನವನೇ ಚೆನ್ನಿಗನೆ
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
ಕಣ್ಣ ಮಿಂಚ ನೋಟದಲ್ಲಿ ಕಂಡೆ ಪ್ರೇಮ ದೀಪಾ...
ನಿನ್ನ ಕಣ್ಣ ಕನ್ನಡಿಯಲ್ಲಿ...
ಹಸಿರು ಎಲೆಯ ಸೀರೆ ಧರಿಸಿ, ಹೂವ ತಿಲಕ ಹಣೆಯಲಿ ಇರಿಸಿ ||2||
ಒಲಿದು ಬಂದ ವನದೇವತೆಯೋ, ಸೊಬಗು ಏನ ಹೇಳಲಿ
ಹೂವ ಸಂಗ ಕೂಡಿ ಆದಿ, ಕಂಪು ಕದ್ದು ಮೆಲ್ಲನೆ ಓಡಿ
ತೂರಿಬಂದ ಗಾಳಿಯಂತೆ, ಬಂದೆ ನನ್ನ ಬಾಳಲಿ
ನಿನ್ನ ಚೆಲುವ ನೋಡಿ ನೋಡಿ, ಮೈ ಮರೆತೆ, ಮನ ಸೋತೆ
ನಿನ್ನ ತುಂಟ ಹೂನಗೆಯಲ್ಲಿ ಏನೋ ಏನೋ ಭಾವ
ನಗೆಯು ತಂದ ಮೋಡಿಯಲ್ಲಿ, ನಲಿಯಿತೆನ್ನ ಜೀವ
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
good
mohan rao
dhanyavadagalu mohan... :-)
simple and beautiful words......R N Jayagopal lyrics.....no such song writers any more
mohan rao thanks
What a super song thanks. to remember such great songs with super rzj. &bharti
ಇಂತ ಸುಂದರವಾದ ಹಾಡು ನೆನಪಿಸದ ಸಲುವಾಗಿ ಧನ್ಯವಾದಗಳು , ಇನ್ನೂ ಇಂತ ಸುಂದರವಾದ ಹಾಡುಗಳನ್ನು Up lod ಮಾಡಿ .
Acharya Krishna
Acharya Krishna
Chinnappa johñ
Nagesh c
Hap
Elidu ba tai
Thank you sir
This highly melodious heart touching song should have got National Award to our ever melodious king PB Sir. But due to politics not awarded. But more than that it is always singing in our heart for ever.
ರಾಜ್ ಕುಮಾರ್ ಭಾರತಿ ಅವರ ಕಾಂಬಿನೇಷನ್... ಅಂದಿಗೂ ಹಿಟ್ ಇಂದಿಗೂ ಹಿಟ್
annavarige namasthe, very good song, thanks for up loading,hats up...
B.S.MAHADEVAPPA
One of the best old melody song and best of best, thank for playing
P.susheela was outstanding in this song, specially the last part. One of the greatest songs undoubtedly. PBS is God.
"PBS is God" what an word "laajawab"
So true
ಸುಶೀಲಮ್ಮ ಅಂದರೆ ಯಾರು? ಅಪರ ಗಾನಸರಸ್ವತಿ, ದನಿಯೆತ್ತಿದರೆ ಕಂಚು ದ್ವನಿಸಿದಂತಿರುತ್ತದೆ, ಇಂಥಾ ಓಪನ್ ವಾಯ್ಸ್ ನಲ್ಲಿ ಹಾಡಲು ಲತಾಮಂಗೇಷ್ಕರ್ ಗೂ ಸಾದ್ಯವಿಲ್ಲ ಇಷ್ಟು ಹೆಸರು ಗಳಿಸಿ ದಂತಕಥೆಯೆನಿಸಿಕೊಂಡರೂ ಅದೇ ಸೌಮ್ಯಭಾವ, ವಿನಯವೇ ಮೈದಳೆದ ವ್ಯಕ್ತಿತ್ವ! ಅಮ್ಮಾ ನಿನ್ನ ಹಾಡುಗಳೇ ಮಾನಸಿಕ ಒತ್ತಡಕ್ಕೆ ಮದ್ದು! ನೂರ್ಕಾಲ ಬಾಳಿರಿ
ಚಳ್ಳಕೆರೆ ವೆಂಕಟೇಶ್, ಬಳ್ಳಾರಿ
@@venkateshvenkatesha6843 Gaana Saraswati susheelamma 🙏🙏🙏🙏
Hats off ! PBS - such a melodious voice.
Endendigu hit. Nanna chukka vayassinda Ista patta had, adjutant, aakarshabiya.
there is no words to describe this beauty.
The script of the song wordings,music all are excellent .song also too melodious . thanks for uploading. ide reetiua hale haadugalu keluttiddare naavu nammanne maretubidutteve.
Ravi varma hospet
What a beautiful song by P.B.Shrininivas
ಸುಶೀಲಮ್ಮ ಪಿಬಿಎಸ್ ಅದ್ಭುತವಾದ ಕಾಂಬಿನೇಷನ್..
ಅತ್ಯುತ್ತಮ ಹಾಡು, ಆಲಿಸಲು ತುಂಬಾ ಮಧುರ ❤
What a beautiful song by P.B.S. and P.Shushila and acting by Dr.Raj. and Bharati.
ಏನ್ ಮ್ಯೂಸಿಕ್ ಅಬ್ಬಾ ಏನ್ ನಮ್ಮ ಅಣ್ಣಾವ್ರ ಹಾವಭಾವ ಅಬ್ಬಬ್ಬಾ
Ever green pare Dr Raj&bharathi in kannada film industry
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ , very good songs
Andina hridaya muttuva intha adbhuta hadugalannu kelutiddare nenapina doniyalli payana saagidde tiliyalla!
wow, what a singing!!!! equally superb acting!!!!
ee super haadigoo 26 jana dhweshigaLu iddhaaralla????
To appreciate acting skill we have to understand the meaning of the song .. that is per-requiest ... Haadin arthvilde arthhine balu baluthrivaru ... dislike madirathare ... No need to consider them...
Paapigalu...innu badukiddare annodakke ivre saakshi.
Ramanigu ravanaiddnalla hage