ಎಂದೂ ಮಾಸದ ಸಂಗೀತ,ಸಾಹಿತ್ಯ, ನಟನೆ, ಚಿತ್ರಕಥೆ ,ನಿರ್ದೇಶನ ಎಲ್ಲವೂ ಅಂದಿನವರ ದೃಷ್ಟಿ, ಜೀವನಾನುಭವ,ಸಮಾಜಕ್ಕೆ ಚಿತ್ರಗಳ ಮೂಲಕ ನೀಡುವ ಸಂದೇಶಗಳು ಎದ್ದು ಕಾಣುತ್ತವೆ ಹಾಗೆಯೇ ನಮ್ಮ ಬಾಲ್ಯ ನೆನಪಿಸುತ್ತವೆ ❤
extremely well said ..... being a Keralite and having heard literally 100s of songs of both these singers till date, I fully support this view . In their budding stages, PJ's voice was bit more attractive than that of KJY. But both the main factors, namely one's on half & GOD's half went in favour of KJY. KJY had that killing instinct to be number one . Again he was lucky too in the form of several factors. But PJ himself emerged as a great all round singer on his own due to his extremely abundant natural talent and of course lots of efforts. No wonder KJY & PJ are the no:1 & no:2 singers respectively as per popular opinion from Kerala. If those 2 main factors went in his favour , it wouldn't have been a surprise at all that PJ would have even slightly surpassed KJY as a complete singer .
ನಾನು ನನ್ನ ಮೊಮ್ಮಗನನ್ನು ಖುಷಿ ಪಡಿಸಲು ಈ ಹಾಡನ್ನು ಹೇಳುತ್ತೇನೆ ಮತ್ತು ಅವನಿಗೆ ಕೇಳಿಸುತ್ತೇನೆ. ಬಹುಶಃ ಅವನು ಈ ಹಾಡನ್ನು ಕೇಳುತ್ತಾ ಕೇಳುತ್ತಾ ನಿದ್ದೆಗೆ ಜಾರುತ್ತಾನೆ. ನಿಜಕ್ಕೂ ಸಾಹಿತ್ಯ ರಚನೆ ಮಾಡಿರುವ ಡಾಕ್ಟರ್ ವೆಂಕಟೇಶ್ ಸಾರ್ ಗು ಮತ್ತು ಖ್ಯಾತ ಮಹಿಳಾ ಸಂಗೀತಗಾರ್ಥಿ(ಹಾಡುಗಾರ್ತಿ) ಪಲ್ಲವಿ ಮೇಡಂಗೂ ಅನಂತ ಧನ್ಯವಾದಗಳು . ನನ್ನ ಜೀವಮಾನದಲ್ಲಿ ಇಷ್ಟವಾದ ಒಂದು ಸೊಗಸಾದ ಹಾಡು. *ವಿಶೇಷ ಅಂದರೆ ಇದೆ ಹಾಡು ಬೇರೆ ಗಾಯಕಿಗಳು ಹಾಡಿದ್ದಾರೆ; ಚೆನ್ನಾಗಿವೆ. ಆದರೆ ಗಾಯಕಿ ಪಲ್ಲವಿ ಹಾಡಿರುವ ಈ ಹಾಡು ಅಮೋಘ! ಸುಶ್ರಾವ್ಯ!!!*
S R Puttanna Direction is always on top in our Kannada cinema Industry. There always be a special place for his sincerity in making cinema. His movie songs are always different. Sincer thanks to M Ranga Rao Sir for wonderful composition.
One of my favourite songs, an evergreen golden melody! Why did Sandalwood not use such a mesmerizing voice of Jeyachandran? It is an unforgettable song!
Mg road in Bangalore in 80s. Simple days without too much expectations. Enjoying icecream without identification of brand. Having fun around cubbon park, watching movies and walk around NG road
ಗಂಡು: ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಗಂಡು: ಮಂದಾರ ಪುಷ್ಪವು ನೀನು ಸಿಂಧೂರ ಪ್ರತಿಮೆಯು ನೀನು ಮಂದಾರ ಪುಷ್ಪವು ನೀನು ಸಿಂಧೂರ ಪ್ರತಿಮೆಯು ನೀನು ಗಂಧರ್ವ ಗಾನವಾಣಿ ರಾಣಿ ರಾಣಿ ರಾಣಿ ರಾಣಿ ರಾಣಿ ಎಂದೋ ಮೆಚ್ಚಿದೆ ನಾನು ನಿನ್ನ ಎಂದೊ ಮೆಚ್ಚಿದೆ ನಾನು ಹೆಣ್ಣು: ಆ ಆ ಆ ಅಹ ಅಹ ಆ ಗಂಡು: ಮುಂಜಾನೆ ಹೊನ್ನಿನ ಕಿರಣ ಮುತ್ತಿಟ್ಟ ತಾವರೆ ವದನ ಮುಂಜಾನೆ ಹೊನ್ನಿನ ಕಿರಣ ಮುತ್ತಿಟ್ಟ ತಾವರೆ ವದನ ರಾಣೀ ಹೆಣ್ಣು: ಅಹ ಆ ಗಂಡು: ರಾಣೀ ಹೆಣ್ಣು: ಆ ಅಹ ಆ ಗಂಡು: ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ ತೂರಾಡಿ ತೂಗಿ ಹೋದೆ ರಾಣಿ ರಾಣಿ ರಾಣಿ ರಾಣಿ ರಾಣಿ ಎಂದೋ ಮೆಚ್ಚಿದೆ ನಾನು ಹೆಣ್ಣು: ಆ………….ಅಹ ಅಹ ಆ ಗಂಡು: ಎಂದೋ ಮೆಚ್ಚಿದೆ ನಾನು ಹೆಣ್ಣು: ಆ………….ಅಹ ಅಹ ಹ ಗಂಡು: ಮಂದಾರ ಪುಷ್ಪವು ನೀನು(ಹೆಣ್ಣು: ಆ……..) ಸಿಂಧೂರ ಪ್ರತಿಮೆಯು ನೀನು(ಹೆಣ್ಣು: ಆ……..) ಗಂಧರ್ವ ಗಾನ ವಾಣಿ(ಹೆಣ್ಣು: ಆ……..) ರಾಣಿ ರಾಣಿ ರಾಣಿ ರಾಣಿ ರಾಣಿ ಎಂದೋ ಮೆಚ್ಚಿದೆ ನಾನು ನಿನ್ನ ಎಂದೊ ಮೆಚ್ಚಿದೆ ನಾನು ಹೆಣ್ಣು: ಸ ನಿದ ನೀ ನೀ ದಪದ ಪಪಮಗ ಮಮಗರಿ ಗರಿಸನಿ ದನಿಸ ಗಂಡು: ಜೇನಲ್ಲಿ ಮಿಂದಿಹ ಮಲ್ಲೆ ಮಿಂಚಲ್ಲಿ ಮೂಡಿದ ನಲ್ಲೆ ಜೇನಲ್ಲಿ ಮಿಂದಿಹ ಮಲ್ಲೆ ಮಿಂಚಲ್ಲಿ ಮೂಡಿದ ನಲ್ಲೆ ರಾಣೀ ಹೆಣ್ಣು: ಆ……..ಹ ಗಂಡು: ರಾಣೀ ಹೆಣ್ಣು: ಆ……..ಅಹ…ಹ ಗಂಡು: ನಿನ್ನ ಪ್ರೀತಿ ಸವಿಯ ಸಲ್ಲಾಪದಲಿ ನಿನ್ನ ಪ್ರೀತಿ ಸವಿಯ ಸಲ್ಲಾಪದಲಿ ಮರುಳಾಗಿ ಮೌನವಾದೆ ರಾಣಿ ರಾಣಿ ರಾಣಿ ರಾಣಿ ರಾಣಿ ಎಂದೋ ಮೆಚ್ಚಿದೆ ನಾನು(ಹೆಣ್ಣು: ಆ…ಅಹ) ಎಂದೋ ಮೆಚ್ಚಿದೆ ನಾನು(ಹೆಣ್ಣು: ಆ……..ಅಹ…ಹ) ಮಂದಾರ ಪುಷ್ಪವು ನೀನು(ಹೆಣ್ಣು: ಆ……) ಸಿಂಧೂರ ಪ್ರತಿಮೆಯು ನೀನು(ಹೆಣ್ಣು: ಆ…..) ಗಂಧರ್ವ ಗಾನ ವಾಣಿ ರಾಣಿ ರಾಣಿ ರಾಣಿ ರಾಣಿ ರಾಣಿ ಎಂದೋ ಮೆಚ್ಚಿದೆ ನಾನು ನಿನ್ನ ಎಂದೊ ಮೆಚ್ಚಿದೆ ನಾನು ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
such a great song of one of the elite singers whom I rate soooo highly, despite this being a Kannada song and myself being from Kerala. .. His vast majority of songs are in Malayalam.... Unfortunately he did not get the same exposure as his friend & contemporary K.J.Yesudas ...
Asong favorite golden song always ega maharaja's balagaetu kanda good morning 🙏 nevuyavagamathadutire hale okgood night gopla malagu 😂🎉😂🎉hare Krishna 👍 😂🎉😂🎉❤
Male actor ❤️❤️❤️❤️ body language... Lip moment manarisam sink with the song 💕💕💕💕 awesome ❤️❤️❤️❤️👌🏾👌🏾👌🏾 what a great perfection ❤️❤️❤️love you Sir 🙏🏾🙏🏾🙏🏾🙏🏾🙏🏾💕💖
ಎಂದೂ ಮಾಸದ ಸಂಗೀತ,ಸಾಹಿತ್ಯ, ನಟನೆ, ಚಿತ್ರಕಥೆ ,ನಿರ್ದೇಶನ ಎಲ್ಲವೂ ಅಂದಿನವರ ದೃಷ್ಟಿ, ಜೀವನಾನುಭವ,ಸಮಾಜಕ್ಕೆ ಚಿತ್ರಗಳ ಮೂಲಕ ನೀಡುವ ಸಂದೇಶಗಳು ಎದ್ದು ಕಾಣುತ್ತವೆ ಹಾಗೆಯೇ ನಮ್ಮ ಬಾಲ್ಯ ನೆನಪಿಸುತ್ತವೆ ❤
1981 ರಲ್ಲಿ ಇಂತಹ ಸಂವೇದನಾಶೀಲ ಕಥೆಯನ್ನು ಅಳವಡಿಸಿಕೊಂಡು ಸಾರ್ವಕಾಲಿಕ ಅದ್ಭುತ ಚಲನಚಿತ್ರವನ್ನು ನಿರ್ಮಿಸಿದ ದಿವಂಗತ ಪುಟ್ಟಣ ಕಣಗಾಲ್ ಸರ್ ಅವರಿಗೆ ಹ್ಯಾಟ್ಸ್ ಆಫ್
Puttanna Kanagal
Putttanna ❤❤
Love from Kerala p jayachandran 🎉🎉❤❤
First Kannad song by PJ?
ಈ ಅದ್ಭುತ ಮನಮೋಹಕ ಗೀತೆ ಎಷ್ಟು ಕೇಳಿದರೂ ಇನ್ನು ಕೇಳಬೇಕು ಅನಿಸುತ್ತೆ, ಜಯಚಂದ್ರನ್ ಅದ್ಭುತ ಗಾಯಕರು 👍👌
2024 ರಲ್ಲೂ ಈ ಹಾಡು ತನ್ನ ಮೌಲ್ಯವನ್ನು ಕಳೆದುಕೊಂಡಿಲ್ಲ ❤
Agreed.From Tamilnadu Tamilian.
ಏನೆಂದು ವರ್ಣನೆ ಮಾಡಲಿ ಈ ಸಂಗೀತಕ್ಕೆ!!!!
ದೊಡ್ಡ ಕೋಡಿಗೆ ಇ ದು ನಮ್ಮ್ಅದೃಷ್ಟ ಜಿ ಹನುಮನಗೌಡ ಭೈರಪುರ
ಮೈತುಂಬ ಬಟ್ಟೆ ಉಟ್ಟು ಅಂಗ ಪ್ರದರಶನ ಮಾಡದೆ, ಮಾತ್ರ ಹಾವಭಾವ ದಿಂದಲೇ ಮನಸೆಳೆಯುವ ಈ ಕಲಾಕಾರರು ಧನ್ಯವಂತರು 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
100%
ಕನ್ನಡ ಚಿತ್ರರಂಗ ಇರುವರೆಗೂ ಮರೆಯಲಾರದ ನಾಯಕಿ ರಂಗನಾಯಕಿ
Sradd;p
s❤
Not that good
ಅಬ್ಬಾ, ಅದೇಂತಹ ಸಂಗೀತ, ಸಾಹಿತ್ಯ, ಅತ್ಯದ್ಭುತ
ఈ సాంగ్ వింటే మనసు ఉర్రూతలాడుతుంది ఇదు ఒక అద్భుతమై పాట
ur from bro?
❤
P Jayachandran's talent was under utilized - his voice is very similar to Jesudas
extremely well said ..... being a Keralite and having heard literally 100s of songs of both these singers till date, I fully support this view . In their budding stages, PJ's voice was bit more attractive than that of KJY. But both the main factors, namely one's on half & GOD's half went in favour of KJY. KJY had that killing instinct to be number one . Again he was lucky too in the form of several factors. But PJ himself emerged as a great all round singer on his own due to his extremely abundant natural talent and of course lots of efforts. No wonder KJY & PJ are the no:1 & no:2 singers respectively as per popular opinion from Kerala.
If those 2 main factors went in his favour , it wouldn't have been a surprise at all that PJ would have even slightly surpassed KJY as a complete singer .
🎉❤yesudas
Ashok arathi combination music, lyrics,singers, location all made this song superb 😊
ಕೇಳುತ್ತಲೇ ಇರಬೇಕು.... ಎನ್ನಿಸುವ ಹಾಡು. ನಂಗಿಷ್ಟ ತುಂಬಾ
P.Jayachandran hadida kannada hadugelaella superb
ಕನ್ನಡ ಕಲಾ ರಸಿಕರು ಎಂದು ಮರೆಯಲಾಗದ #ರಂಗನಾಯಕಿ#❤️🌹❤️
Listening to this song 2024.❤️like madi
P Jayachandran sir ....❤❤❤❤. What an excellent singer he is💖❤️😍🥰
ನಿಜವಾಗ್ಲೂ ಮಂದಾರ ಪುಷ್ಪ ಆರತಿ ಅವರು ❤️
ನಾನು ನನ್ನ ಮೊಮ್ಮಗನನ್ನು ಖುಷಿ ಪಡಿಸಲು ಈ ಹಾಡನ್ನು ಹೇಳುತ್ತೇನೆ ಮತ್ತು ಅವನಿಗೆ ಕೇಳಿಸುತ್ತೇನೆ. ಬಹುಶಃ ಅವನು ಈ ಹಾಡನ್ನು ಕೇಳುತ್ತಾ ಕೇಳುತ್ತಾ ನಿದ್ದೆಗೆ ಜಾರುತ್ತಾನೆ. ನಿಜಕ್ಕೂ ಸಾಹಿತ್ಯ ರಚನೆ ಮಾಡಿರುವ ಡಾಕ್ಟರ್ ವೆಂಕಟೇಶ್ ಸಾರ್ ಗು ಮತ್ತು ಖ್ಯಾತ ಮಹಿಳಾ ಸಂಗೀತಗಾರ್ಥಿ(ಹಾಡುಗಾರ್ತಿ) ಪಲ್ಲವಿ ಮೇಡಂಗೂ ಅನಂತ ಧನ್ಯವಾದಗಳು . ನನ್ನ ಜೀವಮಾನದಲ್ಲಿ ಇಷ್ಟವಾದ ಒಂದು ಸೊಗಸಾದ ಹಾಡು.
*ವಿಶೇಷ ಅಂದರೆ ಇದೆ ಹಾಡು ಬೇರೆ ಗಾಯಕಿಗಳು ಹಾಡಿದ್ದಾರೆ; ಚೆನ್ನಾಗಿವೆ. ಆದರೆ ಗಾಯಕಿ ಪಲ್ಲವಿ ಹಾಡಿರುವ ಈ ಹಾಡು ಅಮೋಘ! ಸುಶ್ರಾವ್ಯ!!!*
0:18 - 0:54 The body language of the male actor is superb. Much appreciated.
Exatly 💖💖💖💖 superb
Listening to this masterpiece in 2024 from so many years ❤❤
ಅದ್ಭುತ ಅನ್ನೊ ಪದ ತುಂಬಾ ಚಿಕ್ಕದು.. ಏನ್ ಹಾಡು ಗುರ್ವೆ.. ಯಪ್ಪಾ..🎉
P jayachandran's voice and kannada accent is excellent.
ಆರತಿ ಎನ್ನುವ ಒಂದು ಅದ್ಬುತ ವನ್ನು ಕಂಡು ಹಿಡಿದ ಪುಟ್ಟಣ್ಣ ನವರು
super voice sr❤❤❤❤❤❤❤❤❤❤❤❤❤❤❤❤
ಎಲ್ಲಾ ಹಳೆಯ ಹಾಡು ಹಾಕಿ ನಮ್ಮನ್ನು ಸೆಳೆಯುತ್ತೀರ.ಧನ್ಯವಾದಗಳು.
Hero is very handsome and also his lip movement and acting is very nice to see
What a nostalgia indeed ..All legends Puttanna Kanagal
Jayachandran, S P Shylaja,M. Ranga Rao. ❤❤
Tomorrow mahasevarathree om namacvaya antha hai guru os. Ss😂😂❤❤
S R Puttanna Direction is always on top in our Kannada cinema Industry. There always be a special place for his sincerity in making cinema. His movie songs are always different. Sincer thanks to M Ranga Rao Sir for wonderful composition.
Super selection of singers by Mr.M.Ranga Rao..yema Ranga Rao.
Thank u for playing this song, very good acting , lyrics, namaste puttanna u are always in our heart
❤❤❤❤
I am hindi I don't know what they say but song very melodious i love 💕 it
It's sanskrit 😅
ಹಳೆ ಹಾಡು ಸುಪರ್
2024 March nalli keluvavaru like madi
What a song, what a lyrics, what a chemistry of song. I really proud to be like kannadiga
One of my favourite songs, an evergreen golden melody! Why did Sandalwood not use such a mesmerizing voice of Jeyachandran? It is an unforgettable song!
ಅದ್ಭುತ ಸಂಗೀತ.
Masterpiece ever in sandalwood..... ❤RANGAANAAYAKI❤
Super song intha songs ivaga illa
M Ranga rao music is mesmerising in kannadigas ear past present and in future.. Never ending❤❤❤❤
Classic song and ahead of a time movie.
Credits to Legendary Putanna Kanagal
Jayachandran ' s Super song
who are listen this song in 2024 like here ❤
One the Beautiful legendary melody 😘😍🥰👌
Ashok sir acting is Excellent 🙏
Branded song mind blaming so nice hai guru os. 😊❤
Mg road in Bangalore in 80s. Simple days without too much expectations. Enjoying icecream without identification of brand. Having fun around cubbon park, watching movies and walk around NG road
Any in 2024 for this masterpiece ❤❤
Simply Superb ❤
😍👌👍 December 2024
ಆರತಿ madam ಎಂದೆಂದಿಗೂ ಕನ್ನಡ ಚಿತ್ರರಂಗದ ರಂಗನಾಯಕಿ.......
Ever green Beautiful song ❤❤❤
ಕನ್ನಡ ಚಿತ್ರರಂಗ ಎಂದೂ ಮರೆಯದ ಹಾಡು ❤❤❤
Beautiful songs i listening daily this song ❤❤❤❤️❤️❤️❤️🌹🌹
ವರ್ಣಿಸಲಸಾಧ್ಯವಾದ ಹಾಡುಗಳು ಹಾಗು ಅತ್ಯದ್ಬುತ ನಟನೆಗೆ ಮನಸ್ಸು ತುಂಬಾ ಸಂತೋಷಗೊಳ್ಳುತ್ತದೆ.
ಗಂಡು: ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಗಂಡು: ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು
ಮಂದಾರ ಪುಷ್ಪವು ನೀನು
ಸಿಂಧೂರ ಪ್ರತಿಮೆಯು ನೀನು
ಗಂಧರ್ವ ಗಾನವಾಣಿ
ರಾಣಿ ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೊ ಮೆಚ್ಚಿದೆ ನಾನು
ಹೆಣ್ಣು: ಆ ಆ ಆ ಅಹ ಅಹ ಆ
ಗಂಡು: ಮುಂಜಾನೆ ಹೊನ್ನಿನ ಕಿರಣ
ಮುತ್ತಿಟ್ಟ ತಾವರೆ ವದನ
ಮುಂಜಾನೆ ಹೊನ್ನಿನ ಕಿರಣ
ಮುತ್ತಿಟ್ಟ ತಾವರೆ ವದನ
ರಾಣೀ
ಹೆಣ್ಣು: ಅಹ ಆ
ಗಂಡು: ರಾಣೀ
ಹೆಣ್ಣು: ಆ ಅಹ ಆ
ಗಂಡು: ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ
ನಿನ್ನ ಜಿಂಕೆ ಕಣ್ಣ ಜಿಗಿದಾಟದಲಿ
ತೂರಾಡಿ ತೂಗಿ ಹೋದೆ
ರಾಣಿ ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು
ಹೆಣ್ಣು: ಆ………….ಅಹ ಅಹ ಆ
ಗಂಡು: ಎಂದೋ ಮೆಚ್ಚಿದೆ ನಾನು
ಹೆಣ್ಣು: ಆ………….ಅಹ ಅಹ ಹ
ಗಂಡು: ಮಂದಾರ ಪುಷ್ಪವು ನೀನು(ಹೆಣ್ಣು: ಆ……..)
ಸಿಂಧೂರ ಪ್ರತಿಮೆಯು ನೀನು(ಹೆಣ್ಣು: ಆ……..)
ಗಂಧರ್ವ ಗಾನ ವಾಣಿ(ಹೆಣ್ಣು: ಆ……..)
ರಾಣಿ ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೊ ಮೆಚ್ಚಿದೆ ನಾನು
ಹೆಣ್ಣು: ಸ ನಿದ ನೀ ನೀ ದಪದ ಪಪಮಗ
ಮಮಗರಿ ಗರಿಸನಿ ದನಿಸ
ಗಂಡು: ಜೇನಲ್ಲಿ ಮಿಂದಿಹ ಮಲ್ಲೆ
ಮಿಂಚಲ್ಲಿ ಮೂಡಿದ ನಲ್ಲೆ
ಜೇನಲ್ಲಿ ಮಿಂದಿಹ ಮಲ್ಲೆ
ಮಿಂಚಲ್ಲಿ ಮೂಡಿದ ನಲ್ಲೆ
ರಾಣೀ
ಹೆಣ್ಣು: ಆ……..ಹ
ಗಂಡು: ರಾಣೀ
ಹೆಣ್ಣು: ಆ……..ಅಹ…ಹ
ಗಂಡು: ನಿನ್ನ ಪ್ರೀತಿ ಸವಿಯ ಸಲ್ಲಾಪದಲಿ
ನಿನ್ನ ಪ್ರೀತಿ ಸವಿಯ ಸಲ್ಲಾಪದಲಿ
ಮರುಳಾಗಿ ಮೌನವಾದೆ
ರಾಣಿ ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು(ಹೆಣ್ಣು: ಆ…ಅಹ)
ಎಂದೋ ಮೆಚ್ಚಿದೆ ನಾನು(ಹೆಣ್ಣು: ಆ……..ಅಹ…ಹ)
ಮಂದಾರ ಪುಷ್ಪವು ನೀನು(ಹೆಣ್ಣು: ಆ……)
ಸಿಂಧೂರ ಪ್ರತಿಮೆಯು ನೀನು(ಹೆಣ್ಣು: ಆ…..)
ಗಂಧರ್ವ ಗಾನ ವಾಣಿ
ರಾಣಿ ರಾಣಿ ರಾಣಿ ರಾಣಿ ರಾಣಿ
ಎಂದೋ ಮೆಚ್ಚಿದೆ ನಾನು
ನಿನ್ನ ಎಂದೊ ಮೆಚ್ಚಿದೆ ನಾನು
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
such a great song of one of the elite singers whom I rate soooo highly, despite this being a Kannada song and myself being from Kerala. .. His vast majority of songs are in Malayalam.... Unfortunately he did not get the same exposure as his friend & contemporary K.J.Yesudas ...
Listening to this gem in 2023❤️
Golden song
@@anikabhaskar22 3
🙏
Every day cinema Soper song
Wat games what is mater God Hina eyes give going youdont tel saru 🙏🙏
ಅಶೋಕ್ ಸರ್ ನಿಮ್ಮ ಆಕ್ಟಿಂಗ್ ಸೂಪರ್
ನಿನ್ನ ಜಿಂಕೆ ಕಣ್ಣ ಜಿಗಿದಟದಲ್ಲಿ - ಎನ್ ಲೈನ್ ಗುರು ಇದು❤
Malayalam legend P Jayachandran ❤
ಎಷ್ಟು clear voice ಇದೇ❤
My favourite song 🤩😍😘👍❤️❤️
1:21
Anyone in 2024
It's December
ಡಿಸೇಂಬರ್ 17
Oh my God Mind blowing song.ashok sir acting goes to ascar award
Wonderful Music... Voice... Lyrics... Location.... Acting... Costumes.. Listening in September 2024 as fresh as released today... ❤
ನಾನು ಕಾಯುತ್ತಿದ್ದ ಹಾಡು
ತುಂಬಾ ಥ್ಯಾಂಕ್ಸ್
One of Evergreen song in Sandalwood cinema❤❤❤
Beautiful melody song❤
Evergreen song❤❤❤❤
Asong mare excellent jodie krishna nenu olyahadu hake tumba oladu madede hare Krishna 😂🎉😂🎉😂🎉😢❤nanaga tumba esta sunder vada hadu nice song
Yen hadu wow yen hadiddira ebbaru origional hgayakariginta tumba sogasagi hadiddira nimibbar hadu kelta edre yestu kelidru keltane eron anisutte
This is good song ilive. Go for kanada ka bat idont like guru so ss😅😅😅
ఇటువంటి పాటలు ఇప్పుడు చూడలేము
Any language songs
ಎಂದೋ ಮೆಚ್ಚಿದೆ ನಾನು ಈ ಹಾಡನ್ನು❤
Asong favorite golden song ega nedda bantuhare krishna wow 😂🎉😂🎉❤
Asong favorite golden song always ega maharaja's balagaetu kanda good morning 🙏 nevuyavagamathadutire hale okgood night gopla malagu 😂🎉😂🎉hare Krishna 👍 😂🎉😂🎉❤
How many times I watch this song... I don't no... So super... What a moments of hero Sir..❤❤❤. His finger is acting 💖💖💖💖
ಪುಟ್ಟಣ್ಣ is the torchbearer of offbeat movies
..
All credit goes to puttanna❤️❤️
ಅಂದಿನ ದಿನಗಳ ನೆನಪು ಚಿರನೂತನ
Fabulous music
What a Melodious Song ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
Nice singing ಬಾಲಚಂದ್ರ ಸರ್
It's P Jayachandran sir
@@sreerajd9641 yes sorry typo mistake from my end
Excellent and feel like listening many many times
Arthy mam is uncomparable
Story of this movie never told before... Classic puttanna❤❤❤❤
Adbhut song ❤❤❤❤❤❤❤❤❤❤❤❤❤❤❤❤❤
#ನಟಿ ಆರತಿ#ಅದ್ಭುತ #ಪುಟ್ಟಣ್ಣ ಕಣಗಾಲ್# ಅವರು ಅದ್ಭುತ ನಟಿ ❤️❤️❤️
Excellent lyrics...Very good lip sync...Much appreciated
Super song, Asok, Arati hadinalliruva natane very nice.👌
Old is All Ways Gold Melodious Kannada Film Songs🎉🎉🎉🎉🎉❤❤❤❤❤😂😂😂😂😂.
One the best ultra legendary king maker namma hemmeya puttanna kanagal
E hadu kelthidre yeno uthsaha barathe adbutha
Puttanna the king of directors ❤❤❤❤❤
Ehadu nanaga tumba estahai excellent jodie super song nice song haire krishna wow 🙏🙏🙏🥰🥰🥰🥰♥️♥️👌👌
Male actor ❤️❤️❤️❤️ body language... Lip moment manarisam sink with the song 💕💕💕💕 awesome ❤️❤️❤️❤️👌🏾👌🏾👌🏾 what a great perfection ❤️❤️❤️love you Sir 🙏🏾🙏🏾🙏🏾🙏🏾🙏🏾💕💖
Outstanding storyline and superb acting by everyone made this film super hit those days. 25-07-2023
Purre, beauty discription forever ❤
2024 nalli e Adbhutha song 🎵 kelthiroru yarella eddira
Wow, what a hear touching melody. My favourite.
Karegahadu Ranganayskihadumandarspushpau neenu karegamusiconly
💘👈🌺ಪುಷ್ಪ ಗಿರಿ
Just good. Exactly match with now
Super songthanks
❤ 0:24